ಪಿತೃದೋಷವೆಂದರೇನು..? | ಅವಧೂತ ಶ್ರೀ ವಿನಯ್ ಗುರೂಜಿ | Uttarahalli | Pravachana | Part - 6

Поділитися
Вставка
  • Опубліковано 18 лис 2020
  • ಪಿತೃದೋಷವೆಂದರೇನು..? | ಅವಧೂತ ಶ್ರೀ ವಿನಯ್ ಗುರೂಜಿ | Uttarahalli | Pravachana | Part - 6
    ಪಿತೃದೋಷವೆಂದರೆ ಜನಸಾಮಾನ್ಯರ ತಪ್ಪು ಕಲ್ಪನೆ ಎಂದರೆ ಪೂರ್ವಜರ ಶಾಪ ಎನ್ನುವುದು. ಆದರೆ ವಾಸ್ತವವಾಗಿ ಪಿತೃದೋಷವೆಂದರೆ ಪೂರ್ವಜರ ಪಾಪ, ತಪ್ಪುಗಳ ಫಲವಾಗಿದೆ. ಇದು ವ್ಯಕ್ತಿಯ ಜನ್ಮಕುಂಡಲಿಯಲ್ಲಿ ದೋಷಪೂರಿತ ಗ್ರಹಗಳ ಸಂಯೋಜನೆಯಿಂದ ಉಂಟಾಗುತ್ತದೆ. ಪಿತೃದೋಷವನ್ನು ತನ್ನ ಕುಂಡಲಿಯಲ್ಲಿ ಹೊಂದಿರುವ ವ್ಯಕ್ತಿಯು ಪಿತೃದೋಷದ ಬೆಲೆ ತೆರಬೇಕಾಗುತ್ತದೆ. ಸರಳವಾಗಿ ಹೇಳುವುದಾದರೆ ಜಾತಕದಲ್ಲಿ ಪಿತೃದೋಷ ರೂಪುಗೊಳ್ಳುತ್ತದೆ. ಪೂರ್ವಜರು ಕೆಲವು ಪಾಪಕರ್ಮ ಹಾಗೂ ತಪ್ಪುಗಳನ್ನು ಮಾಡಿದಾಗ. ಅದರ ಪರಿಣಾಮವನ್ನು ಪ್ರಸ್ತುತ ವ್ಯಕ್ತಿಯು ವಿವಿಧ ಕಷ್ಟಗಳ ಮೂಲಕ ಪೂರ್ವಜರು ಮಾಡಿದ ತಪ್ಪುಗಳ ಫಲವನ್ನು ಅನುಭವಿಸಬೇಕಾಗುತ್ತದೆ.
    ನಿಜವಾಗಿಯೂ ಇದೆಲ್ಲವೂ ನಡೆಯಬುಹುದು, ತಂದೆ ತಾಯಿಯನ್ನು ಸುಖವಾಗಿ ನೋಡಿಕೊಂಡರೆ ಇಂತಹ ನೂರು ತೊಂದರೆಗಳು ಬಂದರು ಅದನ್ನು ಸುಲಭವಾಗಿ ಎದುರಿಸಲು ನಾವು ತಯಾರಾಗುತ್ತೇವೆ. ತಂದೆ ತಾಯಿಗಳೆ ನಮಗೆ ಪ್ರತ್ಯಕ್ಷ ದೇವರಾಗಿರುತ್ತಾರೆ. ಅವರನ್ನು ಆರೈಕೆ ಮಾಡುವುದು ಮಕ್ಕಳಾದವರ ಜವಬ್ದಾರಿ ಹಾಗಾಗಿ ಜೋತಿಷ್ಯದ ಹಿಂದೆ ಓಡ ಬೇಡಿ. ನಿಮ್ಮನ್ನು ನೀವು ಮೊದಲು ತಿಳಿದುಕೊಳ್ಳಿ. ಅರಿತು ನಡೆಯುವುದನ್ನು ಕಲಿಯಿರಿ. - ಅವಧೂತ ಶ್ರೀ ವಿನಯ್‌ ಗುರೂಜಿ
    For More Videos
    ಯುಗವನ್ನೇ ಪರಿವರ್ತನೆ ಮಾಡುವುದಕ್ಕೆ ಬಂದ ದೊಡ್ಡ ಶಕ್ತಿ ...! ಶ್ರೀ ವಿನಯ್ ಗುರೂಜಿ - • "ವಿವೇಕನಂದರು ಯುವಶಕ್ತಿಗೆ... ​​​​​​​​​​​​
    ಮಾನವ ಸೇವೆ ಮಾಧವ ಸೇವೆ | ಶ್ರೀ ವಿನಯ್ ಗುರೂಜಿ - • "ರಾಮಭಕ್ತ ಹನುಮನನ್ನು ಆರಾ... ​​​​​​​​​​​​
    ತ್ಯಾಗದಿಂದ ಯೋಗಿಯಾಗಬಲ್ಲವನೇ ಯೋಧ..! । ಅವಧೂತ ಶ್ರೀ ವಿನಯ್ ಗುರೂಜಿ - • ತ್ಯಾಗದಿಂದ ಯೋಗಿಯಾಗಬಲ್ಲವ... ​​​​​​​​​​​​
    ಧರ್ಮ ಗ್ರಂಥಗಳ ಅವಶ್ಯಕತೆ ಇದೆಯೇ ..? । ಅವಧೂತ ಶ್ರೀ ವಿನಯ್ ಗುರೂಜಿ - • ಧರ್ಮ ಗ್ರಂಥಗಳ ಅವಶ್ಯಕತೆ ... ​​​​​​​​​​​​
    ಪೇಜಾವರ ಶ್ರೀಗಳು ನಡೆದಾಡುವ ಭಗವದ್ಗೀತೆ - ಅವಧೂತ ಶ್ರೀ ವಿನಯ್ ಗುರೂಜಿ - • ಪೇಜಾವರ ಶ್ರೀಗಳು ನಡೆದಾಡು... ​​​​​​​​​​​​
    ಧ್ಯಾನದಿಂದ ಇದು ಸಾಧ್ಯವೇ ..? - ಅವಧೂತ ಶ್ರೀ ವಿನಯ್ ಗುರೂಜಿ - • ಧ್ಯಾನದಿಂದ ಇದು ಸಾಧ್ಯವೇ ... ​​​​​​​​​​​​
    #Avadhoothavinayguruji​​​​​​​​​​​​ #Avadhootha #Vinayguruji #guruji #Blessings #SriVinayguruji​​​​​​​​​​​​ #spirituality​​​​​​​​​​​​​​​​​ #philosophy​​​​​​​​​​​​ #KannadaPravachana​ #Swamiji​​​​​​​​​​​​ #vinaygurujifollowers​​​​​​​​​​​​ #live​​​​​​​​​​​​ #trending #treandingnow #topstories #kannadafollowers #​​​​​​​​​​​ #India​​​​​​​​ #Ashram​​​​​​​​ #kannadaculture​​​​​​​​ #kanadigas​​​​​​​​ #2021 #KasturiBaiCharitableTrust #BhagavadGita​

КОМЕНТАРІ • 358

  • @user-wo4mk5rt8o
    @user-wo4mk5rt8o 7 місяців тому +1

    Nijawada guru vani❤❤

  • @user-rt9go8qy6p
    @user-rt9go8qy6p Місяць тому

    ಓಂ.. ನಮಃ. ಶಿವಾಯಃ 🙏🙏🙏🙏🙏🙏🙏🙏🙏🙏🙏

  • @parvathammas9438
    @parvathammas9438 Рік тому

    Thank. You. Guru.

  • @user-ql4cc3cb1z
    @user-ql4cc3cb1z 20 днів тому

    Great❤🎉🎉🎉🎉❤❤

  • @manjunathandasmanjunathand9433

    🙏🙏🙏👌 super Guruji

  • @yathish.jyathi6287
    @yathish.jyathi6287 Рік тому

    Shree shree shree gurubhyo namaha 🙏🙏🙏🙏🙏🙏🙏🙏🙏🙏 🙏🙏🙏🌼🌼🌼🌼🌼🌼🌼🌼🌼🌼🌼🌼🌼🌼🌼🌼🌼🌼

  • @srinidihk7534
    @srinidihk7534 3 роки тому +16

    🙏🙏🙏🙏🙏🙏🙏🙏🙏🙏🙏🙏🙏🙏🙏ನಮಸ್ಕಾರಗಳು ಗುರೂಜಿ ನಿಮ್ಮ ಪ್ರವಚನ ತುಂಬಾ ಚೆನ್ನಾಗಿದೆ ಒಳ್ಳಯ ವಿಷಯ ನಿಮ್ಮ ಆಶೀರ್ವಾದ ಬೇಕು

  • @raghukbk8403
    @raghukbk8403 Рік тому +1

    ಅದ್ಭುತ ಅದ್ಭುತ ಗುರುಗಳೇ

  • @ganeshkshetty3941
    @ganeshkshetty3941 2 роки тому +1

    ಜನರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಇರಬೇಕಾದ ಮಹತ್ವದ ಮಾತುಗಳು 🙏

  • @sathyashankar8979
    @sathyashankar8979 Рік тому

    Pithru dosha nivarane vivarisiddàkka thamage dhanyavadagalu Guruji, Namasthe

  • @srinathraomn9067
    @srinathraomn9067 3 роки тому +28

    ನನಗೆ ನಿಮ್ಮ ಬಗ್ಗೆ ತಪ್ಪು ಕಲ್ಪನೆ ಇತ್ತು, ತಮ್ಮ ವಿಚಾರ ವ್ಯಕರಿಗೆ ವಂದನೆಗಳು 🌹🙏

  • @sandeepanjikhane2466
    @sandeepanjikhane2466 2 роки тому +2

    Jai Shree ram
    Har har mahadev
    Jai Shree Vinay guruji

  • @manjushree5123
    @manjushree5123 Рік тому

    ತುಂಬಾ ತುಂಬಾ ಚ್ನೆಗಿ ಅರ್ಥ್ ಮಾಡಿಸಿ ಹೇಳಿದ್ರ 👌🏻👌🏻👌🏻 ನಿಜವಾದ್ ಸತ್ಯದ್ ನುಡಿಗಳು ತುಂಬಾ ಧನ್ಯವಾದಗಳು ವಿನಯ್ ಗುರೂಜಿ 🙏🙏🙏🙏🙏😊😊💙💙💙🤍🤍💐💐 ಧನ್ಯವಾದಗಳು

  • @PushpaLatha-ct9zy
    @PushpaLatha-ct9zy 2 роки тому +1

    Handsup guruji 🙏🙏🙏🙏🙏

  • @tejaskumar1447
    @tejaskumar1447 Рік тому

    Guruji💐🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @jssaraswathisvlog606
    @jssaraswathisvlog606 3 роки тому +7

    Guruji is not influenced by anyone but he is correcting mistakes of people of modern age. I think he is 100% correct. He is bringing back tradition of India. Namaste guruji 🙏

  • @kumarkarnataka7503
    @kumarkarnataka7503 2 роки тому +5

    🌹🙏ಅದ್ಭುತ ವಿಷಯ🙏🌹

  • @dayanandaraokavoor5228
    @dayanandaraokavoor5228 2 роки тому +6

    ಪಿತೃ ದೋಷ ಎಂಬ ಶಬ್ದವೇ ತಪ್ಪು...
    ಪಿತೃ ಶಾಪ, ನಾಗ ದೋಷ, ಎಂಬ ವಿಚಾರ ಗಳು ಇರಬಹುದು.!! ಅರ್ಥಮಾಡಿಕೊಂಡು ವಿಷಯ ಚರ್ಚೆ ಮಾಡಿದರೆ ಉತ್ತಮ....

    • @sudarshang1006
      @sudarshang1006 Рік тому

      jeeva iruva thande thaayiyannu dhuraase annandiru kitthulondu hogi sariyaagi nodikolladiruvaaga namaguu shaap barutthe haage maadidavaru chennagi irthaare thumbaa shaapa siguvudu namge enthaha kallu devaru

  • @dbkasturi3342
    @dbkasturi3342 3 роки тому +2

    ಶ್ರೀ ಗುರುಭ್ಯೋ ನಮಃ ತಮ್ಮ ಮಾತು ವೇದವಾಕ್ಯ ಎಲ್ಲರಿಗೂ ಇದು ಅರ್ಥವಾದರೆ ನಮ್ಮೆಲ್ಲರ ಜೀವನ ಪಾವನ

  • @srinivasasri2049
    @srinivasasri2049 Рік тому

    🙏🙏

  • @gopalnayaka5913
    @gopalnayaka5913 Рік тому

    🙏🙏🙏🙏

  • @sharlymadam5500
    @sharlymadam5500 2 роки тому +1

    Guruji in this small age what all good things you are teaching realy superb Guruji daily I am listening to your teaching such a meaningfull.Guruji you are educating in such a wsy every one can understand.Realy Guruji I am applying your teachings in my life.I am so appy now Daily day and night i am listining while I am doing house hold work and Cooking.Untill I get sleep I lisening to your teaching I am enjoying and happyli leading my life Guruji To be frank with you.Yor genjus and God Chosen.I like your teachings Guruji.

  • @mahadevimahadevi6207
    @mahadevimahadevi6207 2 роки тому +4

    Super guruji.....nimma maatugalu jeevanakke olle daari deepa

  • @nikhilnithu429
    @nikhilnithu429 2 роки тому

    Sp

  • @sureshkenchappa9813
    @sureshkenchappa9813 2 роки тому

    Adbutha vichaara helidri guruji

  • @kushisjs1919
    @kushisjs1919 3 роки тому +4

    ಧನ್ಯವಾದಗಳು ಗುರೂಜಿ

  • @hemavathirangegowda4658
    @hemavathirangegowda4658 Рік тому

    🙏🙏🙏🙏🙏 ವಂದೆಗಳೊಂದಿಗೆ

  • @pandurangan3309
    @pandurangan3309 3 роки тому +1

    Magadharshi.srivinayguruji

  • @PrayogaSootra
    @PrayogaSootra 2 роки тому +9

    "ಜನ ಮರುಳೋ ಜಾತ್ರೆ ಮರುಳೋ"

    • @MohanKumar-dn5wc
      @MohanKumar-dn5wc 2 роки тому

      ಶಂಭುಲಿಂಗನ ಶಾಟ್ ಮರುಳೋ,

    • @harikondeti8534
      @harikondeti8534 2 роки тому +1

      ಒಳ್ಳೆ ಮಾತು ಹೇಳಿದ್ರೆ ಕೇಳೋರಿಲ್ಲ ನಮ್ಮ್ ದೇಶದಲ್ಲಿ

  • @jayanthinatraj9089
    @jayanthinatraj9089 2 роки тому

    Namste Na Dharmstala

  • @sujayashetty5109
    @sujayashetty5109 3 роки тому +6

    Strong & real solution Shri Vinay Guru🕉

  • @malathikarkera8140
    @malathikarkera8140 3 роки тому +9

    Thank u guruji.I like your speech very much.

    • @VishuencApp
      @VishuencApp 3 роки тому +1

      That means you have No Brain and you sold your soul to some one who make use of it. Why dont you read Vivekananda books becoz all these Sri Sri, Sadguru, Nithyananda, this Vinaya all copied from them. I know this guy very well. He knows how to make fool people.

  • @yashuyashodha2212
    @yashuyashodha2212 2 роки тому

    hoo hoooo.

  • @raghavendrab8037
    @raghavendrab8037 2 роки тому +2

    Shree Guruji namaskar
    We thankful

  • @manjulamanjula4015
    @manjulamanjula4015 3 роки тому +15

    Ur the most practical and spiritual person sir i have never seen. I am very motivated by ur speech and ur thoughts sir. Tq very much

  • @girikumar9535
    @girikumar9535 3 роки тому +2

    ನಿಜವಾದ ಅರ್ಥದಲ್ಲಿ ನಿಮ್ಮ ಪ್ರವಚನದ ಮಾತು ಕೇಳಿ ಧನ್ಯನಾದೇ

  • @wonderworld9598
    @wonderworld9598 Рік тому

    Good suggestion. Wonderfull speech. 👍👍👍👍👍🤗

  • @sathishacmsathi6566
    @sathishacmsathi6566 3 роки тому +2

    Nija sathyavaada mathu guruji🙏🙏🙏🙏🙏🙏🙏🙏🙏💐💐🎊💐

  • @shobhapradeep1314
    @shobhapradeep1314 Рік тому

    Nija gurujii namm ammandhu kuda same problem nanna hatra baa andre barodila altare tumbha novu aagute 😭

  • @pandurangan3309
    @pandurangan3309 3 роки тому +1

    Vinaygurujiivarige.vandhanegalu

  • @basammarakkasagi5518
    @basammarakkasagi5518 2 роки тому +2

    ದೇವರುಗಳು ವೃದ್ದ ಆಶ್ರಮದಲ್ಲಿ ಇದ್ದಾರೆ

  • @jmshetty4552
    @jmshetty4552 3 роки тому +4

    Pranam Guruji 🙏
    Nimma ashirwada namma mele sadayva irali

  • @mallikarjunmm5375
    @mallikarjunmm5375 3 роки тому +1

    ನನಗೆ ಇಲಿವರಿಗೂ ಯಾವ ಗುರೂಜಿ ಮಾತುಗಳು ಕೇಳೋಕೆ ಇಷ್ಟ ಆಗಿಲ ನಿಮ್ಮ ಮಾತುಗಳು ಕೇಳುತಿನಿ ಗುರುಗಳೇ ನಮ್ಮ ಮನೆಗೆ ಬರತಿರಾ 🙏🙏🙏

  • @susheelasushee1971
    @susheelasushee1971 3 роки тому +3

    ಓಂ ದ್ರಾಂ ಓಂ ಗುರು ದತ್ತಾಯ ನಮಃ

  • @vijayalakshmi5351
    @vijayalakshmi5351 3 роки тому +1

    Ilikeverymuchgurujipravachana

  • @devadasshetty4598
    @devadasshetty4598 Рік тому

    Very nice Guruji

  • @jayast1434
    @jayast1434 2 роки тому +1

    Exelent guruji 🌼🌼🌼🌼🙏

  • @vijayashetty6730
    @vijayashetty6730 2 роки тому +1

    Nimamathukushiagtha🙏🙏🙏🙏🙏👍

  • @natureloverlg1138
    @natureloverlg1138 3 роки тому +6

    😂😂😂🙏🙏 ತುಂಬಾ ಸೊಗಸಾಗಿ ಮಾತಾಡ್ತೀರಾ ಅದ್ಬುತ ವಾಕ್ಚಾತುರ್ಯ ಗುರುಗಳೆ 🙏

  • @smilingswaru
    @smilingswaru 2 роки тому

    Ur talking is so nice......i leasing so

  • @arunkn3329
    @arunkn3329 2 роки тому

    super sir guruji andre eegirbeku

  • @hemay3152
    @hemay3152 3 роки тому +6

    Great message guruji 🙏🙏🙏

  • @vasanthims2293
    @vasanthims2293 2 роки тому

    ನೀವು ವಾಸ್ತ್ವಕ್ಕೆ ತುಂಬಾ ಹತ್ತಿರವಾಗಿ ಮಾತಾಡುತ್ತಿರ ಒಳ್ಳೆಯದು. ಆದರೆ ಎಲ್ಲರನ್ನೂ, ತಮ್ಮ ತಾಯಿಯ ಸ್ಥಾನದಲ್ಲಿರುವವರನ್ನೂ ಏಕವಚನದಲ್ಲಿ ಮಾತ ನಾಡುತ್ತಿರ ಗುರುಗಳೇ ಅದು ಚೆನ್ನಾಗಿ ಕಾಣಿಸುವುದಿಲ್ಲ.

  • @prabhavathishetty3563
    @prabhavathishetty3563 3 роки тому +1

    ಹರಿ ಓಂ ಗುರೂಜಿ, ಅದ್ಬುತವಾದ ಮಾತುಗಳು 💯

  • @prakashbelur5725
    @prakashbelur5725 Рік тому

    Beautiful speach

  • @santhoshopticals3688
    @santhoshopticals3688 3 роки тому +6

    ಸತ್ಯ ಸಂಗತಿ ....

  • @prashantdesai9797
    @prashantdesai9797 3 роки тому +1

    Thank you Guruji

  • @rachanalaxmeekanth6320
    @rachanalaxmeekanth6320 2 роки тому +1

    Guruji nimma maate nange spoorthi Nimmanna nodabeku yembudu nanna manadaase. 🙏🙏🙏

  • @ratnanagaraj6319
    @ratnanagaraj6319 3 роки тому +6

    Silently !! True to the heart !!🙏🙏

  • @faugoovenikrishna6436
    @faugoovenikrishna6436 3 роки тому +9

    Thank you gurugi

  • @kavyabk9090
    @kavyabk9090 3 роки тому +4

    Correct sir,,ur always said to right

  • @shanthivelmurugan9756
    @shanthivelmurugan9756 2 роки тому +1

    Thanks dear respected guruji giving good tips nice information God bless you 🙏 you bless me my family

  • @savithan3903
    @savithan3903 3 роки тому +1

    ಸೂಪರ್ ವಿನಯ್ ಗುರುಗಳೆ ನಿಮ್ಮ ಕರುಣೆ ನಮಗಿರಲಿ 🙏🙏

  • @prabhugouda2063
    @prabhugouda2063 3 роки тому

    So nise message me gurugale

  • @sunithakaranth3444
    @sunithakaranth3444 2 роки тому

    Thank you

  • @bhageerathyb716
    @bhageerathyb716 2 роки тому

    Very true and meaningful gurugale

  • @kameshwarikameshwarinatraj4723
    @kameshwarikameshwarinatraj4723 2 роки тому

    Very nice true

  • @rakeshshetty4140
    @rakeshshetty4140 2 роки тому

    Swami nimminda nanu yenu expect madalla nimma padagalige nammaskara mado bagyya nanna jevana dali sikkidre ade nan punnya

  • @chandrashakarnaikjk6294
    @chandrashakarnaikjk6294 3 роки тому +3

    Wonderful parihara guruji you are great. 🙏🙏

    • @lokeshkv6347
      @lokeshkv6347 2 роки тому

      parihara items tilisi & yarge kodbeku daana........

  • @shakuntulabai5708
    @shakuntulabai5708 3 роки тому +3

    Venai Anna correct nemma mathugalu 👍🏻👍🙏🏻👌

    • @nadatarangam8106
      @nadatarangam8106 3 роки тому

      ಯಾಕೆ ನಿಮಗೆ ಸಮಾನ್ಯ ಜ್ಞಾನ ನಿಮಗಿಲ್ವೇ.... ಇವನೇನು ವಿಷೇಷ ಮಾತಾಡ್ತಿದಾನೇ.... ಏನೂಯಿಲ್ಲಾ.... ಸುಮ್ಮನೆ ಮಜಾ ತಗೋತಿದಾನೆ ಅಷ್ಟೇ... ಥೂ ಇವನ ಜನ್ಮಕ್ಕೇ.... 😢😢

  • @ambreshggudur132
    @ambreshggudur132 2 роки тому

    Wawwww super gurugale👏👏👏👏

  • @vishalashetty6211
    @vishalashetty6211 3 роки тому +2

    Nimma upadesha thumba mechhu vanthi de🙏🙏

  • @nanaiahnani6871
    @nanaiahnani6871 2 роки тому

    Super satsangs

  • @satyakam1979
    @satyakam1979 2 роки тому +6

    Pitru dosha can be nullified only by a guru like sri Rahavendra swami.

  • @smajjaiah6963
    @smajjaiah6963 2 роки тому +1

    Namaste guruji

  • @sadanandasadananda8833
    @sadanandasadananda8833 3 роки тому

    Devarabhagheabhimanaveralr

  • @ganapatikamble4495
    @ganapatikamble4495 Рік тому

    👏👏👏👏👏👏👏👏👏

  • @nagarajunagaraju9452
    @nagarajunagaraju9452 3 роки тому

    Super super super

  • @chandrashekarah1275
    @chandrashekarah1275 2 роки тому

    ದಯವಿಟ್ಟು ನನ್ನ ದೊಂದು ರಿಕ್ವೆಸ್ಟ್ ಗುರೂಜಿ ಶ್ರೀಮಂತರು, ಪೊಲಿಟಿಸಿಯಾನ್, ರಾಜಕಾರಣಿ ಗಳು, adurusta ಚನ್ನಾಗಿರೋರಿಗೆ help ಮಾಡ್ಬೇಡಿ ಗುರೂಜಿ, ಬಡವರು, ಕಷ್ಟದಲ್ಲಿರೋರಿಗೆ help ಮಾಡಿ guruji🙏🙏🙏🙏🙏🙏🙏🙏

  • @JayaShree-mv5zh
    @JayaShree-mv5zh 3 роки тому +1

    Nimge koti koti sharanu 🙏🙏🙏🙏🙏

  • @prashanthnethu8000
    @prashanthnethu8000 3 роки тому +2

    ಸತ್ಯ ವಿಚಾರ

  • @JayaLakshmi-qu4pp
    @JayaLakshmi-qu4pp 2 роки тому

    Namaskara gurugale.

  • @prabhavathipn9924
    @prabhavathipn9924 2 роки тому +2

    Please pray for me I suffering from Parkinson disease

  • @naveennavi188
    @naveennavi188 3 роки тому +1

    Jai gurudev datta 🙏🙏🙏

  • @renukavathibb6752
    @renukavathibb6752 3 роки тому +1

    Nice gurugale

  • @hotelcarys7901
    @hotelcarys7901 3 роки тому

    jai gurudev.

  • @ranjitharanjitha6055
    @ranjitharanjitha6055 Рік тому

    🙏🏻

  • @vilasinishetty8161
    @vilasinishetty8161 2 роки тому

    Olle aadhyathika vachan. Thank u gurooji..🙏🙏🌹

  • @gajalakshmik1725
    @gajalakshmik1725 3 роки тому

    Thank you very much Guruji

  • @bhagyalakshmiramachandra3679
    @bhagyalakshmiramachandra3679 3 роки тому +3

    Great message

  • @ranjitagoudra2403
    @ranjitagoudra2403 2 роки тому +2

    Very nice 👏speech sir.....

  • @sujathamalagi1869
    @sujathamalagi1869 2 роки тому

    Adre guru ji namma maneyalli shri satya narayan puje nadiddakke nanna tayi bikki bikki attadu yake nanage tiliyuttilla adre nannadidda akka obbaru aksmatvagi tirihidru adakke devar mele kopa aakege aste anta nanage anisut guruji nana nimmannu bettitagbeku

  • @saraswathi.bkjagadambe3765
    @saraswathi.bkjagadambe3765 2 роки тому

    👌🙋‍♀🌹❤🌹

  • @suryamedical4559
    @suryamedical4559 2 роки тому

    Super

  • @jothijo7443
    @jothijo7443 2 роки тому

    ದುಡಿದು ದುಡಿದು ನಮಗೇನು ಕೊಟ್ಟಿಲ್ಲ ಬಿಡಿ

  • @pradeephebballi2309
    @pradeephebballi2309 2 роки тому +1

    Nicely explained with real-time example

  • @aradhanapotdar6816
    @aradhanapotdar6816 2 роки тому

    Namaste Guruji.namma amma awru kewala low bp yinda balalta idru.naavu aaspatrge hodevu.2 aaspatreyalli hidiyalilla. Naanu namma akka ankondawara salaheyante awara helida aaspatrege haakiddevu. 2dinadalli sumbe mosa maadi corona samaya enu anarogya kewala low bp bitre amma channagiye idru Guruji. Ammanige jeeva tegedru. Naavu annatharaagiddeve. Guruji namma ammana seve maadlilla enu gottagle illa guruji dukha tadkolloke aagta illa.intha hatyakanda heege ndidre hyage guruji. Amma sigodilla alla Guruji tumba kashta jeevanave saakagide guruji

  • @swarnalathasridhar3588
    @swarnalathasridhar3588 2 роки тому

    Sóoper says

  • @sunithabs327
    @sunithabs327 3 роки тому +3

    Sri Gurubhyo namaha 🙏🙏🙏

    • @globalinvestor6120
      @globalinvestor6120 3 роки тому +1

      Your from Bangalore

    • @sunithabs327
      @sunithabs327 3 роки тому +1

      @@globalinvestor6120 we are from Sakarayapattana Chikmagalur

    • @chethanahc8468
      @chethanahc8468 3 роки тому

      ಗುರೂಜಿ ವಿಧವೆಯರು ಯಾವುದೇ ಪೂಜೆ ಹೋಮಗಳಿಗೆ ಭಾಗವಹಿಸಬಾರದ

  • @geethar5953
    @geethar5953 3 роки тому

    GM Guruji.