ನಾಗಮಂಡಲದ ಮಹತ್ವವೇನು..? | ಅವಧೂತ ಶ್ರೀ ವಿನಯ್‌ ಗುರೂಜಿ | Uttarahalli | Pravachana | Part - 7

Поділитися
Вставка
  • Опубліковано 18 лис 2020
  • ನಾಗಮಂಡಲದ ಮಹತ್ವವೇನು..? | ಅವಧೂತ ಶ್ರೀ ವಿನಯ್‌ ಗುರೂಜಿ |
    ನಾಗಮಂಡಲದ ಚಿತ್ರಕ್ಕೂ, ನಾಗಪಾತ್ರಿಯಲ್ಲಿ ಆವಾಹನೆಗೊಳ್ಳುವ "ಯಕ್ಷಿಗೂ" ಮಾಂತ್ರಿಕ-ತಾಂತ್ರಿಕ ಸಂಬಂಧವಿರಬೇಕು. ಈ ವಿಧಿಯಲ್ಲಿ ಬರೆವ ಚಿತ್ರದಲ್ಲಿ ನಾಗಯಕ್ಷಿ, ಬ್ರಹ್ಮಯಕ್ಷಿ, ತ್ರಿಶೂಲ, ಗಣಪತಿ, ನಾಗ ಎನ್ನುತ್ತಾರೆ. ಪಾತ್ರಿಯ ಮೈದುಂಬುವುದು ನಾಗಯಕ್ಷಿಯೇ ಹೊರತು ನಾಗನಲ್ಲವೆಂದು ಹೇಳುತ್ತಾರೆ. ತ್ರಿಕೋನವನ್ನು ಮೇಲು ಕೆಳಗೆ ಮಾಡಿ ಜೋಡಿಸಿದಾಗ ತಾಂತ್ರಿಕ ರೂಪ ಪಡೆದುಕೊಳ್ಳುತ್ತದೆ. ತಾಂತ್ರಿಕರು ಇದನ್ನು "ಶ್ರೀ ಚಕ್ರ" ಎಂದು ಕರೆದದ್ದು. ಇದು ಹೆಣ್ಣು-ಗಂಡಿನ ಮಿಲನದ ಸಂಕೇತ. ಇದಕ್ಕೆ ನಾಗಮಂಡಲದ ಸಂದರ್ಭದಲ್ಲಿ ಗಣೇಶ ಎಂದು ಕರೆಯುತ್ತಾರೆ. ನಾಗಮಂಡಲದಲ್ಲಿ ಬಿಡಿಸಲಾಗುವ ಕೈಕಾಲುಗಳಿಲ್ಲದ ತಂತಿಯ ಚಿತ್ರವನ್ನು "ಬ್ರಹ್ಮಯಕ್ಷ" ಎಂದು ಕರೆಯುತ್ತಾರೆ. ಈ ಬ್ರಹ್ಮವೈದಿಕ ಚತುರ್ಮುಖ ಬ್ರಹ್ಮನಲ್ಲ. ತುಳುವ ರು ಹೇಳುವ ಬೆರ್ಮೆರ್ - ಇದನ್ನು ಸಂತಾನದ ಅಧಿದೇವತೆ ಎಂದು ಹೇಳುತ್ತಾರೆ. ನಾಗನ ಹೆಡೆಯನ್ನು ಹೋಲುವ ಆಕೃತಿಯನ್ನು ಹಳದಿ ಬಿಳಿ ಬಣ್ಣದಲ್ಲಿ ರೇಖಿಸಲಾಗುವುದು. ಅದನ್ನು ಯಕ್ಷಿ ಎನ್ನುತ್ತಾರೆ. ಈ ಆಚರಣೆಯಲ್ಲಿ ಯಕ್ಷ ಸಂಕೇತವನ್ನು ಆರ್ಯ-ದ್ರಾವಿಡರ ನಡುವಣ ಆತ್ಮೀಯತೆಯ ಬೆಸುಗೆ ಏರ್ಪಟ್ಟ ಸಂಕೇತವಾಗಿರುತ್ತದೆ. ನಾಗರಹಾವಿನ ಚಿತ್ರವನ್ನು ನಾಗಯಕ್ಷ ಎನ್ನುತ್ತಾರೆ. ಇದನ್ನು "ಪುರುಷ" ಸೂಚಕವಾಗಿಯೂ ತ್ರಿಶೂಲ "ಶೈವ" ಸೂಚಕವಾಗಿ ಗುರುತಿಸುತ್ತಾರೆ.- ಅವಧೂತ ಶ್ರೀ ವಿನಯ್‌ ಗುರೂಜಿ
    For more videos : Subscribe
    Shree Avadhootha Vinay Guruji | Uttarahalli | Pravachana - • ಎಲ್ಲಾ ಸಂಬಂಧಗಳು ನಿಂತಿರು...
    Sri Vinay Guruji | Uttarahalli | Pravachana | Part-1 - • ಎಲ್ಲವೂ ನಿಂತಿರುವುದು ಸತ್...
    Sri Vinay Guruji | Uttarahalli | Pravachana | Part - 2 - • ಜೀವನದಲ್ಲಿ ಹೊಂದಾಣಿಕೆ ಮು...
    Influence of Technology on Students | Sri Vinay Guruji | Q & A| Pravachana | Uttarahalli | Bengaluru -
    - • Influence of Technolog...
    ಶ್ರೀ ವಿನಯ್ ಗುರೂಜಿ | Deepavali Wishes | Uttarahalli - • ಶ್ರೀ ವಿನಯ್ ಗುರೂಜಿ | De...

КОМЕНТАРІ • 401

  • @roopagani5022
    @roopagani5022 11 місяців тому +2

    Namaste gurujji💐💐💐💐💐🙏🙏🙏🙏🙏🌹🍎🌷🌺💐🍎🍎🍎

  • @susheelaes6104
    @susheelaes6104 2 роки тому +2

    Guruji Ushar best guruji

  • @mahanteshp111
    @mahanteshp111 Рік тому +1

    Good guruji

  • @user-zz8fs5xc5t
    @user-zz8fs5xc5t 3 роки тому +17

    ಮುಂದಿನ ಬಿಗ್ ಬಾಸ್ ಸ್ಪರ್ಧಿ ಆಗೋ ಎಲ್ಲ ಲಕ್ಷಣಗಳೂ ಕಾಣುತ್ತಾ ಇವೆ.. ಜೈ ಗುರುದೇವ್

  • @gagannaik88
    @gagannaik88 Рік тому +1

    ಗುರುಭ್ಯೋ ನಮಃ,🙏🙏

  • @sahebreddybdeshpande5375
    @sahebreddybdeshpande5375 3 роки тому +7

    ನಮಸ್ಕಾರ ಗುರೂಜಿ ತಮ್ಮ ಸಂದೇಶವನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು ನಮಗೂ ನಿಮ್ಮನ್ನು ನೋಡುವ ಆಸೆ ಗುರೂಜಿ

  • @mallikarjunmadivalar1287
    @mallikarjunmadivalar1287 2 роки тому +1

    Wa nijvaglu Guruji nimmant gurugalu beku e Samaj sudharane agbekandre

  • @maheshmc8814
    @maheshmc8814 Рік тому +1

    Good 👍 super

  • @bharathamulya1230
    @bharathamulya1230 3 роки тому +3

    ಒಂದು ಹೆಣ್ಣಿಗೆ ಗೌರವ ಕೊಡಕ್ಕೆ ಬರಲ್ಲ

  • @kajalsssssssss8854
    @kajalsssssssss8854 Рік тому +1

    🙏🙏🙏

  • @mnagaraju3128
    @mnagaraju3128 3 роки тому +7

    ಪೂಜ್ಯರೆ ತುಂಬಾ ಅರ್ಥ ಪೂರ್ಣವಾಗಿದೆ ಧನ್ಯವಾದಗಳು

  • @deepagovinda5424
    @deepagovinda5424 Рік тому +1

    Namaskar guruji nima sandesa tunba chanagi erute guruji nimanna betti maduv ase guruji🙏🙏🙏🙏🙏

  • @veenap8784
    @veenap8784 3 роки тому +36

    ವಿನಯ್ ಗುರುಗಳೆ ಅವರಿಗೆ ನಿಮ್ಮ ತಾಯಿಯ ವಯಸ್ಸು ಆಗಿರಬಹುದು ಏಕವಚದಲ್ಲಿ ಮಾತನಾಡಿಸುವುದು ಸರಿನಾ

    • @mchrsha
      @mchrsha 3 роки тому +5

      Crct agi helidiya bro dongi avnu

    • @malanagaraj3880
      @malanagaraj3880 3 роки тому

      @@mchrsha .

    • @user-qq9ny2jb1y
      @user-qq9ny2jb1y 3 роки тому +1

      ನಂಗು ಅದೇ ಡೌಟ್

    • @sreelakshmichandramohan7115
      @sreelakshmichandramohan7115 2 роки тому +1

      ಮಲೆನಾಡ ಕಡೆ ತಾಯಿಯನ್ನು ಏಕವಚನದಲ್ಲಿ ಕರೆಯುವುದು ಸ್ವಾಭಾವಿಕ.

    • @mamthasagarsagar7840
      @mamthasagarsagar7840 2 роки тому

      ನನ್ನ ಮಾತು ವಿನಯ್ ಅವರಿಗೆ , ರಾಜಕಾರಣಿಗಳಿಗೆ ಏನಕ್ಕೆ ಸಪೋರ್ಟ್ ಮಾಡುತ್ತೀರಾ ಇವರು ಹಿಂಗೆ ಅವರು ಹಿಂಗೆ ಅಂತ ಯಾಕೆ ಹೇಳುತ್ತೀಯಾ ರಾಜಕೀಯ ಬಿಡಿ, ಕಾಲಜ್ಞಾನಿನ ನೀನು , ರಾಜಕೀಯ ಬಿಡಿ ನಿಮಗೆ ಗೌರವ ಕೊಡುತ್ತೇನೆ ) ಮಾತಾಡ್ತ-ಮಾತಾಡ್ತ ನಿನಗೆ ಜಾಸ್ತಿ ಬಿಕ್ಕಲಿಕೆ ತೇಗು ಬರುತ್ತೆ ಯಾಕಪ್ಪ ನೀನು ಅವದೂತ ಅಲ್ವಾ ,
      ಈವ ಓಡಾಡೋದು ಬೆಂಜ್ ಕಾರ್ ಅಲ್ಲಿ ಮುಂದಿನ ಭವಿಷ್ಯ ಹೇಳೋದು ರಾಜಕಾರಣಿಗಳಿಗೆ ದೊಡ್ಡ ದೊಡ್ಡ ಅವಿವೇಕಿಗಳಿಗೆ ಬಿಲ್ಡಪ್ ಮಾತ್ರ ಒಳ್ಳೆ ಸಾಧು ತರ ಹೇಳುತ್ತೀರಾ ಅನುಕಂಪದ ಮಾತುಗಳನ್ನ ಮಾತಾಡೋದು ಸಾಕು ಬಿಡು ನಿನ್ನನ್ನ ಯಾರು ನಂಬುತ್ತಾರೆ ನೀನೊಂದು ಬ್ಲಾಕ್ಮೇಲರ್ ನೀನು ಕುಮಾರಸ್ವಾಮಿ ಪಾರ್ಟ್2 ಯಡಿಯೂರಪ್ಪ ಪಾರ್ಟ್ 2 ಸಿದ್ದರಾಮಯ್ಯ ಪಾರ್ಟ್ 2 ಡಿಕೆ ಶಿವಕುಮಾರ್ ಪಾರ್ಟ್ 2 ಡ್ರೋನ್ ಪ್ರತಾಪ್ ಪಾರ್ಟ್ 2 ಚಕ್ಕು ಸೂಲಿಬೆಲೆ ಪಾರ್ಟ್2 ರೇಣುಕಾಚಾರ್ಯ ಪಾರ್ಟ್ 2 ಜಮೀರ್ ಖಾನ್ ಪಾರ್ಟ್ 2 ಸರವಣ ಪಾರ್ಟ್ 2 ಜನಸಾಮಾನ್ಯರ ಮೇಲೆ ಅನುಕಂಪದ ಮಾತುಗಳನ್ನ ಮಾತಾಡೋದು ಬೀಡಿ , ಜನಗಳಿಗೆ ಸಹಾಯ ಮಾಡ್ತೀರಾ ಮಾಡಿ ಸ್ವಾಮಿ ,
      ಬರೀ ದೊಡ್ಡ ದೊಡ್ಡ ತಿಮಿಂಗಲಗಳೇ ಬೇಕು ಮುಂದಿನ ಭವಿಷ್ಯ ಹೇಳೋದಕ್ಕೆ 🙈🙊🙉

  • @rajeshac1999
    @rajeshac1999 3 роки тому +14

    ನಮ್ಮ ಜನ ಜಾಗೃತಿ ಆಗಬೇಕು ಅದು ಅಗತ್ಯ

  • @muhammadibrahimmuhammadibr4053
    @muhammadibrahimmuhammadibr4053 2 роки тому +1

    My.kerala

  • @girijammagirijamma4251
    @girijammagirijamma4251 Рік тому +1

    Jai gurudeva🙏🌹🙏

  • @deepavg6931
    @deepavg6931 2 роки тому +2

    Hats off Guruji 🙏🙏🙏

  • @kodaiahsr2217
    @kodaiahsr2217 2 роки тому +1

    ವಂದನೆಗಳು ಗುರುಗಳೆ

  • @SanthoshSanthosh-us6qp
    @SanthoshSanthosh-us6qp 3 роки тому +2

    ನಿಮ್ಮ ಸಕಾರಾತ್ಮಕ ಯೋಚನೆಗಳಿಗೆ ,ವಿಚಾರಗಳಿಗೆ,🙏🙏..

  • @bipinnayak7459
    @bipinnayak7459 2 роки тому +2

    💯🙏♥️🙏

  • @PeeryaNaikm
    @PeeryaNaikm Рік тому

    Good teaching

  • @kannadadakali1539
    @kannadadakali1539 2 роки тому +3

    Guruji ಗ್ಯಾಂಗ್ ಕಟ್ಟಿ ಬಿಟ್ಟಿದನೆ ,ಎಲ್ಲರ ಹೆಸರು ಗೊತ್ತು

  • @starmkntv1345
    @starmkntv1345 3 роки тому +1

    Vinay gurujii avaru srestaru bagavantha srusti madiruva mahan vekthi...

  • @chandravathikharvi4099
    @chandravathikharvi4099 3 роки тому +13

    Super guruji nanage manasige dukka adaga nemma pravachan keluta erutene khushi agute tande tayi illa da handicapped nanu tq guruj

  • @snsumasuma2899
    @snsumasuma2899 3 роки тому +2

    🙏 ಗುರೂಜಿ

  • @adithyagururaj1094
    @adithyagururaj1094 Рік тому +1

    Vinay try to give respect to ladies and everyone seriously that shows your mannerism and behaviour. Speech is good

  • @manjunathamanju5139
    @manjunathamanju5139 2 роки тому +3

    ಜೈ ಗುರುಗಳೇ

  • @likhith.mlikhith.m4796
    @likhith.mlikhith.m4796 2 роки тому +1

    Good message 🙏🙏🏽🙏🙏 true message

  • @dbkasturi6545
    @dbkasturi6545 3 роки тому +11

    ಗುರೂಜಿ ತಮ್ಮ ಮಾತು ಕೇಳುತ್ತ ಇದ್ದರೆ ಸಮಯ ಹೋದದ್ದೂ ಗೊತ್ತಾಗುವುದಿಲ್ಲ ಧನ್ಯವಾಯಿತು ನನ್ನ ಜೀವನ

  • @tilakshetty987
    @tilakshetty987 2 роки тому +2

    Very good teaching. Help the humanity first, don’t show off, humble & be in Grattitude for everything. True to yourself(innerintegrity),

  • @devakiashwin8463
    @devakiashwin8463 2 роки тому +1

    Jaiguru dev🙏🙏

  • @leenalobo3499
    @leenalobo3499 3 роки тому +2

    Speech super super super super 👌👌👌👏👌

  • @rameshmurthykb4662
    @rameshmurthykb4662 3 роки тому +12

    ತುಂಬಾ ಒಳ್ಳೆಯ ಸಂದೇಶ

  • @VenkatGururajan
    @VenkatGururajan 3 роки тому +2

    Namaskara Vinay Guruji! Sashtanga Pranamams..

  • @ranjubirwa9114
    @ranjubirwa9114 3 роки тому +2

    Respect kodu byavarsi... Frst

  • @ereshamirjapur8254
    @ereshamirjapur8254 3 роки тому +5

    ಒಳ್ಳೇ ಮಾಹಿತಿ ಗುರು

  • @suryaprakashchannaiah4141
    @suryaprakashchannaiah4141 3 роки тому +5

    I respect your sincere efforts on good thing you do

  • @shruthikachryaanni4541
    @shruthikachryaanni4541 3 роки тому +4

    NimmA thayi vayasu avrige gowarava kodi plz

  • @babithapoojary4493
    @babithapoojary4493 Рік тому +1

    As

  • @manusan999
    @manusan999 Рік тому

    Guruji saying all facts.

  • @umeshkotrady4695
    @umeshkotrady4695 3 роки тому +17

    Thayiginta hechu age ada mahile jothe , yava riti matadbeku anno samanya jnana illa.. Respect kodoke kalibeku

  • @raghavendrab8037
    @raghavendrab8037 2 роки тому

    Shree Guruji namaskar
    We thankful

  • @spublicnews
    @spublicnews 3 роки тому +2

    ಸೂಪರ್ ಗುರುಗಳೇ

  • @vasanthadk6371
    @vasanthadk6371 2 роки тому +1

    ಸೂಪರ್

  • @brxav2024
    @brxav2024 2 роки тому

    I liked gurujis views

  • @shantalac103
    @shantalac103 2 роки тому +1

    Very intresting

  • @ajeetkasar2210
    @ajeetkasar2210 3 роки тому +1

    Super.

  • @Nandan.n.k
    @Nandan.n.k 3 роки тому +7

    ಪ್ರತಿಯೊಂದು ಮಾತಿನಲ್ಲಿ ಅರ್ಥ ಇದೆ 🤗💕

  • @sreenidhy9406
    @sreenidhy9406 2 роки тому +1

    Really perfect talk but it’s not possible

  • @bharathi7562
    @bharathi7562 3 роки тому +2

    Bless my family Guruji

  • @manjumanju1700
    @manjumanju1700 3 роки тому +1

    Super guruji

  • @vijayalaxmikulkarni1917
    @vijayalaxmikulkarni1917 2 роки тому

    W

  • @shanusofi3324
    @shanusofi3324 2 роки тому +1

    🙏🙏🙏🙏🙏👍👍👍

  • @prakashmadakari6021
    @prakashmadakari6021 2 роки тому +1

    ಅದ್ಭುತ 💯👏👏

  • @muniswamykumar332
    @muniswamykumar332 2 роки тому

    🙏🙏🙏🙏

  • @shivanandagiddappagol8777
    @shivanandagiddappagol8777 3 роки тому +7

    ಮಾತು ಅದ್ಭುತ ವಾಗಿದೆ

  • @javeedahmed6129
    @javeedahmed6129 2 роки тому

    Very fine teachings and mind blowing truths

  • @pramilasalian7898
    @pramilasalian7898 3 роки тому +7

    Excellent speech

  • @hemavathybm5798
    @hemavathybm5798 3 роки тому +1

    Great

  • @manjunatha.smanju.s9435
    @manjunatha.smanju.s9435 2 роки тому

    Good person

  • @anandaram2429
    @anandaram2429 3 роки тому +8

    ಸಪ್ತಶತಿಯಲ್ಲಿ ಆ ವಾಕ್ಯ ನೀನಪ್ಪ ಬರ್ದಿದಾನ

  • @maheshamahesha4123
    @maheshamahesha4123 3 роки тому +3

    💐🙏🙏💐

  • @abhishekbg8008
    @abhishekbg8008 3 роки тому +11

    Exact maaama thara mathadthanalro ivnu

  • @user-sm9tl3je6n
    @user-sm9tl3je6n Місяць тому

    Tappenu,sari ide shetre

  • @ravikumaryd9084
    @ravikumaryd9084 3 роки тому

    ಸೂಪರ್ ವಿನಯ್ ಗುರುಜಿ

  • @praneshapranesha888
    @praneshapranesha888 2 роки тому

    Sure,sR

  • @sharmaishwara
    @sharmaishwara 3 роки тому +3

    Jai gurudeva 🙏❤️🙏

  • @vasanthags5009
    @vasanthags5009 3 роки тому +2

    🙏🏻🙏🏻🙏🏻🙏🏻👏👏👋

  • @naveenkumarbondade940
    @naveenkumarbondade940 3 роки тому +1

    Beautiful person

  • @dharmendrabittikudige986
    @dharmendrabittikudige986 2 роки тому

    🙏🙏🙏🙏🙏

  • @radhasunil645
    @radhasunil645 2 роки тому +1

    👌🏻🙏👍

  • @maheshkoti7374
    @maheshkoti7374 3 роки тому

    🙏🙏🙏🙏🙏🙏

  • @sharmaishwara
    @sharmaishwara 3 роки тому +1

    Jai gurudeva Datta ❤️😘😘

  • @mahalakshmiachari710
    @mahalakshmiachari710 3 роки тому +2

    🙏🙏🙏What ever given speech it’s true 🌸🌸🌸he shows mirror to every one 🌸🌸🌸

  • @sunithabs327
    @sunithabs327 3 роки тому +3

    Sri Gurubhyo namaha 🙏🙏🙏

  • @pramilapraveen7938
    @pramilapraveen7938 3 роки тому +5

    Sir super speak very interested

  • @manidharms2612
    @manidharms2612 3 роки тому +8

    Yen guru yalla nin shisyara atra NE helstiya

  • @gowdasoniceandsuperhanuman2156
    @gowdasoniceandsuperhanuman2156 3 роки тому +5

    ಹೌದು ಗುರೂಜಿ

  • @darshanes6530
    @darshanes6530 3 роки тому +6

    beutiful speech

  • @venkiv298
    @venkiv298 3 роки тому +5

    Nin ashram ride madbeku guru

  • @LakshmiPrabhakara
    @LakshmiPrabhakara 3 роки тому +4

    Mudaliars ediga and even mangalore shetty bunts and poojary billava more caste are there in shudras except brahmana vaishya Kshatriyas

  • @maheshbadharavati9824
    @maheshbadharavati9824 3 роки тому +11

    Give respect and take respect

  • @kavithakr1401
    @kavithakr1401 3 роки тому

    Guruji neevu matadava matinali Satya adegida🙏🙏🙏🙏🙏

  • @vikasn1229
    @vikasn1229 3 роки тому +8

    ಸರ ವಿನಯ್ ಕುಮಾರ್ ಗರೂಜಿ ಸೂಪರ್ ಸ್ಟಾರ್

  • @nagarajbheemanna7919
    @nagarajbheemanna7919 3 роки тому +2

    ನಮಸ್ಕಾರ ಗುರೂಜಿ

  • @savithasavitha3871
    @savithasavitha3871 3 роки тому +7

    🙏🙏🙏🙏🙏❤️

  • @shilpab1019
    @shilpab1019 3 роки тому +1

    👍🙏🙏🙏

  • @LakshmiPrabhakara
    @LakshmiPrabhakara 3 роки тому +1

    Vinay guruji shudras are gowda reddy naidu even marathas

  • @kiranka1586
    @kiranka1586 3 роки тому +1

    😀😀😀

  • @PramodPramod-wu1nr
    @PramodPramod-wu1nr 3 роки тому +5

    👏👏👏👏👏👏nice speak

  • @kapilipisara
    @kapilipisara 3 роки тому +5

    Haha...ivrella gurugaLu !!

  • @Nageshgowda007
    @Nageshgowda007 2 роки тому +1

    Any use to country..!

  • @vigneshavigga8902
    @vigneshavigga8902 2 роки тому

    Nimma matu keli kusi aytu guruji arta pornavagide

  • @mohankumarmo.s.cmohankumar3008
    @mohankumarmo.s.cmohankumar3008 2 роки тому

    Supar

  • @sangeethas5461
    @sangeethas5461 3 роки тому +5

    Swamiji first respect kodi please

  • @sakshi.csakshi.c7563
    @sakshi.csakshi.c7563 3 роки тому +2

    Super think g. Ondu vedeo nodta e nange tumba ista aitu br

  • @sujayashetty5109
    @sujayashetty5109 3 роки тому +2

    Quick & shortcut change the society by our Shri Vinay Guru🕉🕉

  • @kundanagaritejas
    @kundanagaritejas 3 роки тому +5

    Ayyo yan bro nimm voice

  • @manjubingi1626
    @manjubingi1626 3 роки тому +3

    ಸೂಪರ್ ❤️👌🌻🌼👌🌻🌻

  • @rashmika9662
    @rashmika9662 3 роки тому +2

    Huchhaaa....