ನಮ್ಮನ್ನು ಕಾಡುವ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ | ಸತ್ಯ ಬೆಳಕು ಬದುಕು | ಅವಧೂತ ಶ್ರೀ ವಿನಯ್ ಗುರೂಜಿ

Поділитися
Вставка
  • Опубліковано 6 лис 2022
  • ನಮ್ಮನ್ನು ಕಾಡುವ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ | ಸತ್ಯ ಬೆಳಕು ಬದುಕು | ಅವಧೂತ ಶ್ರೀ ವಿನಯ್ ಗುರೂಜಿ
    ಪರಮಪೂಜ್ಯ ಅವಧೂತ ಶ್ರೀ ವಿನಯ್ ಗುರೂಜಿ ಅವರ ಆಧ್ಯಾತ್ಮ ಲೋಕದ ಅನುಭಾವಿ ನುಡಿಗಳು ನೂತನ ಶೈಲಿಯಲ್ಲಿ ನಿಮ್ಮ ಮುಂದೆ ಬರುತ್ತಿದೆ. ಸತ್ಯ ಬೆಳಕು ಬದುಕು ಎಂಬ ಶೀರ್ಷಿಕೆಯಡಿಯಲ್ಲಿ ಚಿತ್ರನಟ ಮಾಸ್ಟರ್ ಆನಂದ್ ಅವರ ನಿರೂಪಣೆಯೊಂದಿಗೆ ನಿಮ್ಮ ಮುಂದೆ ಬಂದಿದೆ.
    ಮನುಷ್ಯ ಕಾಮ, ಕ್ರೋಧ, ಮೋಹ, ಮದ, ಮತ್ಸರ ಮತ್ತು ಲೋಬವನ್ನು ತುಂಬಿಕೊಂಡಿರುತ್ತಾನೆ. ಮನುಷ್ಯ ಕಾಮವನ್ನು ಪೂರೈಸಿದಾಗ ಆ ಕ್ಷಣಕ್ಕಷ್ಟೇ ಸಮಾಧಾನಿತನಾಗುತ್ತಾನೆ. ಗುರು ಅಂದರೆ ಅರಿವೇ ಹೊರತು ಮನುಷ್ಯನಲ್ಲ. ಭಗವಂತ ತಾನೇ ಪಂಚಭೂತಗಳನ್ನು ಸೃಷ್ಟಿ ಮಾಡಿ ತನ್ನ ಚೈತನ್ಯವನ್ನು ಅದರೊಳಗೆ ಹಾಕುತ್ತಾನೆ. ಗೌರಿ, ಲಕ್ಷ್ಮಿ ಹಾಗೂ ಸರಸ್ವತಿ ಬೇರೆ ಬೇರೆ ರೂಪದಲ್ಲಿರುವುದಾದರೂ ಪ್ರೇರಣಾ ಶಕ್ತಿ ಒಂದೇ ಆಗಿದೆ. ಆದರೆ ಆ ಪ್ರೇರಣಾ ಶಕ್ತಿ ನಿರಾಕಾರ, ನಿರ್ಗುಣ ಮತ್ತು ನಿರಂಜನವನ್ನೂ ಮೀರಿದ್ದಾಗಿದೆ, ಅದುವೇ ಓಂಕಾರ. ನವರಸಗಳ ಮೂಲವೇ ನವರಂಧ್ರಗಳು. ನವರಂಧ್ರಗಳಿಗೂ ನವಗ್ರಹಕ್ಕೂ ಸಂಬಂಧ ಇವೆ. ಅದೇ ರೀತಿ ನವರಾತ್ರಿಗೂ ನವರಂದ್ರಕ್ಕೂ ಸಂಬಂಧ ಇವೆ. ಕಾಮನೆಗಳು ಪೂರ್ತಿಯಾಗಲಿಲ್ಲವೆಂದರೆ ಕ್ರೋಧ ಉಂಟಾಗುತ್ತದೆ. ಮೋಹದಿಂದ ಲೋಬ ಉಂಟಾಗುತ್ತದೆ. ಕಾಮ, ಕ್ರೋಧ, ಲೋಬ, ಮದ, ಮತ್ಸರ ಎಲ್ಲವೂ ಒಂದಕ್ಕೊಂದು ಬಂಧಿತವಾಗಿದೆ. ಸಪ್ತ ಋಷಿಗಳ ಮೂಲ ಪುರುಷನೇ ನಾರಾಯಣ. ನಮ್ಮೊಳಗಿನ ಜೀವದ ಹುಟ್ಟಿನ ರಹಸ್ಯವನ್ನು ತಿಳಿಯುವುದೇ ಆಧ್ಯಾತ್ಮ. ಧ್ವೈತ, ಅಧ್ವೈತ ಮತ್ತು ವಿಶಿಷ್ಟ ಅಧ್ವೈತ ಬೇರೆ ಬೇರೆ ಕಾಲ ರೂಪಗಳು. ತ್ರಿಮೂರ್ತಿಗಳಿಗೆ ತ್ರಿಕಾಲ ಜ್ಞಾನ ಇದ್ದುದರಿಂದಲೇ ತ್ರಿಮೂರ್ತಿಗಳಾಗಿರುವುದು. ಗೊತ್ತಿಲ್ಲದೇ ಗೊತ್ತಿರುವ ಹಾಗಿರುವುದು ಅಹಂಕಾರ ಮತ್ತು ಗೊತ್ತಿದ್ದೂ ಗೊತ್ತಿಲ್ಲದೇ ಇರೋ ಹಾಗಿರುವುದು ನಿರಹಂಕಾರ
    For More Videos:
    "ವಚನ ವಿಚಾರ | Vachana Vichara" • "ವಚನ ವಿಚಾರ | Vachana V...
    ಭಾವವನ್ನು ವ್ಯಕ್ತಪಡಿಸುವ ಗುಣ ಇರುವುದು ಇದಕ್ಕೆ ಮಾತ್ರ • ಭಾವವನ್ನು ವ್ಯಕ್ತಪಡಿಸುವ ...
    ಇದಿರುವ ಮನೆ ಸದಾ ಬೃಂದಾವನವಾಗಿರುತ್ತೆ | The house which has this will always be Brindavana • ಇದಿರುವ ಮನೆ ಸದಾ ಬೃಂದಾವನ...
    ತನ್ನನ್ನು ತಾನು ಸಮರ್ಪಿಸಿಕೊಳ್ಳುವುದೇ ಶುದ್ಧ ಭಕ್ತಿ|Dedication of oneself is pure devotion • ತನ್ನನ್ನು ತಾನು ಸಮರ್ಪಿಸಿ...
    ವಿಶ್ವದ ಎಲ್ಲ ತತ್ವಕ್ಕೂ ಮೂಲ ಇದೇ ತತ್ವ |This is the fundamental principle to every principle in the world • ವಿಶ್ವದ ಎಲ್ಲ ತತ್ವಕ್ಕೂ ಮ...
    #AvadhoothaSriVinayGuruji #trending #blessings #srivinayguruji #vinayguruji #guruji #youtube #youtubeislife #youtubeguru #youtubecontent #newvideo #subscribers #youtubevideo #youtuber #youtubevideos #india #gurujispeech #shivaspeech #culture #spiritualjourney #speech #program #literaryfestival2022 #sprituality #avadhootha #tirupati #tirupathitemple #tirupathidwara

КОМЕНТАРІ • 60

  • @shwetaayattishwetaayatti4572
    @shwetaayattishwetaayatti4572 2 місяці тому

    Namasthe gurugi. Nanna hesaru Shweta nanu. Nimmanma. Nodabeku.

  • @suvarnakorvi2525
    @suvarnakorvi2525 10 місяців тому

    Om namah shivaya Guru

  • @laxmipai5321
    @laxmipai5321 Рік тому

    Namaskar guruji 🙏🏻

  • @prabhashetty1428
    @prabhashetty1428 Рік тому

    🙏🙏🙏🙏🙏

  • @lalithasrinivasa5114
    @lalithasrinivasa5114 Рік тому +1

    Thanq, ಗುರೂಜಿ

  • @marilinga6
    @marilinga6 Рік тому

    Om namo sivaya 🙏

  • @chethanaraia562
    @chethanaraia562 Рік тому

    om namah shivaya

  • @umadeviaradhya3802
    @umadeviaradhya3802 Рік тому

    🕉️ Guruvenamaha 🕉️🌹🙏🌹🙏🌹🙏🌹🙏🌹🙏🌹🕉️

  • @vbalakrishnabalakrishna5477
    @vbalakrishnabalakrishna5477 Рік тому +1

    ಬಂದವರೇ avarabagge yene veshya ಗಳನ್ನು ಹೇಳಿದರು ಹೇಳಲಿ, adhare ಅವರ ಒಳಗಿನಿಂದ ಬರುವ vichara ಗಳನ್ನು. ನಾವು. ತಿಳಿದುಕೊಳ್ಳು ಲು 30 varsha ಗಳಿಗೂ ಹೆಚ್ಹು ಕಾಲ ತೆಗೆದುಕೊಂಡರು ಸಾಲದು ಅವರು ಹೇಳಿರುವುದು ಸರಿ ಇದ್ದರೆ valege ತೆಗೆದು ಕೊಳ್ಳೋಣ. Om shanti,

  • @krishnamoorthy1741
    @krishnamoorthy1741 Рік тому +2

    Yellarigoo Anantha Anantha Anantha Pranamagalu. Nanna 60 Varshagala Adhyayana Prakaara Shri Shri Shri Vinaya Gurujii Yavaralli Halavaaru Sanathana Avadhoothara Aavesha Idhe. Especially Vrishabha Chakravarthi, NavaNaarayanru NavaNaatharu, KaviEerappa, Vibhandaka, Thuluvara AdhiNarayanaDever etc. Vinayara Lowkika Jeevana Namage Bedaa. Avarindha Sanaathana Dharmadhabagge Thilidhare
    Saaladhe????????? 👍❤🙏🙏🙏 🙏🙏🙏 🙏🙏🙏

  • @ashwinib7274
    @ashwinib7274 Рік тому +2

    Hare krishna gurudeva 🙏

  • @dheerajk2690
    @dheerajk2690 Рік тому +14

    ಇಷ್ಟು ಜ್ಞಾನ ಇರುವವರು ತಪ್ಪು ಮಾಡಿದ್ದಾರೆಂದು ನಂಬಲು ಅಸಾಧ್ಯ.

    • @prabhuraaj
      @prabhuraaj Рік тому +1

      Mathadoke yar appandu hogbeku heli athara badkodu kashta

    • @CA-Darshan
      @CA-Darshan Рік тому +1

      Tappu madalu gnaana bekagilla.

    • @9964000178
      @9964000178 Рік тому +2

      ಅವರು ತಪ್ಪು ಮಾಡಿದಾರೆ ಅಂತ ಯಾರು ಹೇಳಿರೋದು ಸರ್

    • @sulochanasufersuchi5155
      @sulochanasufersuchi5155 Рік тому

      ನೀವು ನೀಡುವ ಒಂದೊಂದು ನುಡಿಯಲ್ಲಿ ಮನುಷ್ಯನಾಗಿ ನಾವು ಕಲಿಯಬೇಕಾದದ್ದು ಬೇಕಾದಷ್ಟಿದೆ ಒಳ್ಳೆಯ ಪ್ರವಚನ ನೀಡುತ್ತೀರಿ ಅದನ್ನೇನಾಗುತ್ತೇವೆ

    • @dheerajk2690
      @dheerajk2690 Рік тому

      @@CA-Darshan jnana iddor tappu madolla

  • @abhishekgpabhishek5576
    @abhishekgpabhishek5576 Рік тому +1

    🕉️🙏ಓಂ ನಮಃ ಶಿವಾಯ 🙏ಗುರುದೇವ 🙇‍♂️🙏❤️

  • @user-do1yc1zr3u
    @user-do1yc1zr3u Рік тому

    ಯಾವದನ್ನು ನಂಬಬೇಕು ಯಾವುದನ್ನು.. ತಿರಸ್ಕಾರ ಮಾಡ್ಬೇಕು. ಎಲ್ಲಾ.. ಭಗವಂತನಿಗೆ ಬಿಟ್ಟಿದ್ದು.... ನಮಗೆ ಯಾವುದಾದರು ಗೊತ್ತಿಲದ ವಿಷಯವನ್ನು ಇನ್ನೊಬ್ಬರು ಮಾತಾಡಿದರೆ.. ಅವರು ನಮ್ಮ ಕಣ್ಣಿಗೆ ಜ್ಞಾನಿಗಳಾಗಿ.. ಕಾಣಿಸುತ್ತಾರೆ... ಇದು ಸಹಜ..... ಅವರನ್ನೇ ದೇವರು ಎನ್ನುವುದು.... ಸರಿಯೇ. . ವಿನಯ್ ಗುರೂಜಿ ಜ್ಞಾನ ಹುಳ್ಳ.. ಮನುಷ್ಯ.. ಅಷ್ಟೇ.. (ದೇವರಲ್ಲ)

    • @ARUNKUMAR-eu5wd
      @ARUNKUMAR-eu5wd Рік тому

      ಕೆಲವರನ್ನು ಭೇಟಿಯಾದಾಗ ಒಂದು ಅದ್ಭುತವಾದ ಅನುಭವ ಆಗುತ್ತದೆ ಆ ಒಂದು ಶಕ್ತಿ ಎಲ್ಲರಿಗೂ ಬಾರದು ಇದರ ವಿಶ್ಲೇಷಣೆ ಅಷ್ಟು ಸುಲಭವಲ್ಲ ಬೌತಿಕತೆಯ ಜೀವನದಲ್ಲಿ ಅವಿರತವಾಗಿ ನಿರತನಾದವರು ಆಶ್ಚರ್ಯ ಆಗುವಂತೆ ಎಲ್ಲವನ್ನು ತ್ಯಜಿಸಿ ಏಕಾಂತವಾಗಿ ಇರುವಂತೆ ಮನದಲ್ಲೇ ಮೂಢವುದು ಅದೇ ಒಂದು ದಿವ್ಯವಾದ ಶಕ್ತಿ.

  • @shanthavasu6140
    @shanthavasu6140 Рік тому +1

    Beautifullly Explained Guruji Arive guruvu🙏🙏🙏🙏🙏🙏🙏

  • @djlokeshkalloli8438
    @djlokeshkalloli8438 Рік тому

    ಅದ್ಭುತವಾದ ಮಾತುಗಳು ಗುರೂಜಿ 🙏🙏🙏🙏🙏

  • @abhishivallikoppa7561
    @abhishivallikoppa7561 Рік тому

    Thumbha help agutthe

  • @ramachandraramachandra8004
    @ramachandraramachandra8004 5 місяців тому

    Huchhsapatre shrusti agiddu yavaga, kama,krodha,mada,moha,mathasara, shrusti madade idre idellla ghothaguthitha, kuri,koli,pig thinnuvavaru sathivika, rice thinnuva janaru khrurigalu, cinema dalli bichhikondu kunidare, vishavaroopa kanuthe, kuri,koli,pig thindu acting madidare doctorate padmabhooshana culture, devara pooje, manthra, helidare thale sari illa, cinema dalli bichhikondu kunidare culture

  • @yashodabtgowda1022
    @yashodabtgowda1022 Рік тому

    🙏🙏🙏 ..................

  • @lalitharajagopal8813
    @lalitharajagopal8813 Рік тому +2

    To Avadhootha Please give subtitles for all the videos

  • @shantishenoy1873
    @shantishenoy1873 Рік тому +1

    👌🙏👍👏

  • @mr369...............
    @mr369............... Рік тому

    Om guru dev datta

  • @sunithabs327
    @sunithabs327 Рік тому

    Sri Gurubhyo namaha 💐💐💐🙏🙏🙏🙏🙏

  • @shravyahr237
    @shravyahr237 Рік тому

    Your reading is very important to beautiful 🙏🕉️🙏

  • @ganeshnaik4869
    @ganeshnaik4869 Рік тому

    Om sai🌹

  • @umakanthrao426
    @umakanthrao426 Рік тому

    🙏ಅವಧೂತರ ಜ್ಞಾನದ ಅದ್ಭುತ ಅರಿವು ಬೆಳಕು🙏

  • @veeradhibramarambha1718
    @veeradhibramarambha1718 Рік тому

    एमएम

  • @naveennavi188
    @naveennavi188 Рік тому +2

    Jai gurudev datha 🙏🙏🙏

  • @abhishivallikoppa7561
    @abhishivallikoppa7561 Рік тому

    Anandh sr dyana kendra start madsi please

  • @VinayKumar-cg9wz
    @VinayKumar-cg9wz Рік тому +4

    Ivanu yava lofer guruji

    • @manjunathbg149
      @manjunathbg149 Рік тому

      Yake

    • @manjunathbg149
      @manjunathbg149 Рік тому +1

      Scam

    • @krishnamoorthy1741
      @krishnamoorthy1741 Рік тому +1

      Valmiki Haage Vinayaru Parivarthitharagiddhare. Yenthaa LOFER saha Samaya Bandhaga Avadhootha Devamanava Thrikaala Jhnaani aaganahudhu. Kannare Kandaroo Paramparisi Nodi. Please Excuse❤🙏

    • @manjugowda8855
      @manjugowda8855 Рік тому +1

      ನೀನು ನೋಡಿದ್ಯಾ ಗೊತ್ತಿಲ್ಲದೆ ಮಾತಾಡ ಬೇಡ

    • @manjugowda8855
      @manjugowda8855 Рік тому

      ನಿನ್ನ ಹತ್ರ ಸಾಕ್ಷ್ಯ ಇದೆಯಾ ನೀನು ಎಷ್ಟ್ಟು ಸಾಚನ ಏನು ಯೆಂತ ಮನುಷ್ಯ ಅಂತ ಮೊದ್ಲು ತಿಳಿದುಕೋ

  • @sunilkumarl7425
    @sunilkumarl7425 6 місяців тому

    Madthivi

  • @mamathaarun9786
    @mamathaarun9786 Рік тому

    Nim nella en tagond ode beku e tara kal swami ji ge support mad tera

    • @krishnamoorthy1741
      @krishnamoorthy1741 Рік тому

      Namasthe. Edhu Thamma Bhaava. Vinaya Guruji yavara Olleya Vishaya Maathra Sweekarisa Bhaaradhe????? ❤🙏

    • @mamthamamtha-he5nk
      @mamthamamtha-he5nk Рік тому

      ಉತ್ತಮ ಪುರುಷನ ಲಕ್ಷಣವನ್ನು ತಿಳಿಸಿ🙏🏿

  • @Prathish21
    @Prathish21 Рік тому

    🤢🤮🤮

  • @NYD_GAMING_7
    @NYD_GAMING_7 Рік тому

    🙏🙏🙏🙏🙏