ಎಂತಹ ಪೋಷಕರು ನಿವಾಗಬೇಕು..?- ಅವಧೂತ ಶ್ರಿ ವಿನಯ್‌ ಗುರೂಜಿ

Поділитися
Вставка
  • Опубліковано 1 жов 2024
  • ಎಂತಹ ಪೋಷಕರು ನಿವಾಗಬೇಕು..?- ಅವಧೂತ ಶ್ರಿ ವಿನಯ್‌ ಗುರೂಜಿ
    ಮಕ್ಕಳಿಗೆ ಜನ್ಮ ನೀಡುವ ಪ್ರತಿಯೊಬ್ಬ ಪೋಷಕರಲ್ಲಿ ಒಬ್ಬ ಅತ್ಯುತ್ತಮ ಶಿಕ್ಷಕನಿರುತ್ತಾನೆ. ಅದನ್ನು ಸರಿಯಾಗಿ ಯಾರು ತನ್ನಲ್ಲಿ ಅಳವಡಿಸಿಕೊಳ್ಳುತ್ತಾನೋ ಅವನು ನಿಜವಾಗಿಯೂ ಉತ್ತಮ ತಂದೆ-ತಂದೆಯಾಗಿ ಕಾಣುತ್ತಾನೆ. ಮಕ್ಕಳಿಗೆ ಜನ್ಮ ನೀಡುವುದು ಮಾತ್ರವಲ್ಲ ಅವರನ್ನು ಸರಿಯಾದ ಮಾರ್ಗದಲ್ಲಿ ನಡೆಸಿಕೊಂಡು ಹೋಗುವುದು ಸಹ ಒಂದು ಅಚ್ಚರಿಯ ಕೆಲಸವಾಗಿರುತ್ತದೆ. ಹಿಂದೆ ಹೇಳಿದ ಹಾಗೆ ಮನೆಯೇ ಮೊದಲ ಪಾಠ ಶಾಲೆ ಎಂದು ಹಿರಿಯರು ಸುಮ್ಮನೆ ನುಡಿದಿಲ್ಲ ಪ್ರತಿಯೊಬ್ಬ ಮಗುವು ತನ್ನ ಬಾಲ್ಯವನ್ನು ಉತ್ತಮವಾಗಿ ಕಳೆಯಲು ಇಷ್ಟ ಪಡುತ್ತದೆ. ಅಲ್ಲದೆ ಮುಂದೆ ಸಮಾಜಕ್ಕೆ ವನು ಉತ್ತಮವಾದ ಪ್ರಜೆಯಾಗಬೇಕು ಎಂದರೆ ಮೊದಲು ನಾವು ಅವನಿಗೆ ಸರಿಯಾದ ಮಾರ್ಗದ ದರ್ಶನವನ್ನು ನೀಡಬೇಕು. ಆದರೆ ಇಂದು ನಾವು ಅದೆಲ್ಲವನ್ನು ಬಿಟ್ಟು ಹಣದ ಹಿಂದೆ ಓಡಿ ಆಸ್ತಿಯನ್ನು ಮಾಡುವುದರಲ್ಲಿ ಇಡೀ ನಮ್ಮ ಸಂತೋಷದ ಜೀವನವನ್ನು ಕಳೆಯುವುದನ್ನು ನಾಶಮಾಡಿಕೊಳ್ಳುತ್ತಿದ್ದೇವೆ. ಮುಂದೆ ನಮ್ಮ ಮಕ್ಕಳು ಯಾವ ತೊಂದರೆಯನ್ನು ಅನುಭವಿಸಬಾರದು ಎಂದು ಮೊದಲು ನಮ್ಮ ಅವಶ್ಯತೆಗೂ ಮೀರಿ ಆಸ್ತಿ ಮಾಡಿ ಅವರನ್ನು ತಪ್ಪು ದಾರಿಯಲ್ಲಿ ನಾವೇ ತಳ್ಳುತ್ತಿದ್ದೇವೆ ಇದನ್ನೆಲ್ಲ ನಾವು ಕಡಿಮೆಗೊಳಿಸಬೇಕಿದೆ. ಅವರಿಗೆ ಜೀವನದ ಮೌಲ್ಯದ ಪರಿಚಯವನ್ನು ಮಾಡಿಸಬೇಕಿದೆ.- ಅವಧೂತ ಶ್ರೀ ವಿನಯ್‌ ಗುರೂಜಿ

КОМЕНТАРІ • 326

  • @prasadmv720
    @prasadmv720 Рік тому +6

    ನಿಮ್ಮ ಕಾರ್ಯ ಒಳ್ಳೆಯದೇ ಆದರೂ ಅಲ್ಲಿಗೆ ಬರುವವರು ಎಸ್ಟೇ ಪ್ರವಚನ ನಿಮ್ಮಿಂದ ಕೇಳಿದರು ಅದು ಕೇವಲ ಅಲ್ಲಿ ಬಂದು ಪ್ರವಚನ ಕೇಳಿ ಹೊರ ಬಂದ ಮೇಲೆ "ಈ ಕಿವಿಯಲ್ಲಿ ಕೇಳಿ ಆ ಕಿವಿಯಲ್ಲಿ ಬಿಡುವುದು" ಎನ್ನುವುದಕ್ಕೆ ಅಷ್ಟೇ ಸೀಮಿತವಾಗಿದೆ. ನಿಮ್ಮ ಕಾರ್ಯ ನಿಸ್ವಾರ್ಥವಾದರೂ ಅಲ್ಲಿ ಬರುವವರೆಲ್ಲ ಸ್ವಾರ್ಥಿಗಳೆ. ಪ್ರವಚನ ಕಾರ್ಯಕ್ರಮ ನೀಡುವವರು ಕಳೆದ ಕೆಲವು ದಶಕಗಳಿಂದ ನೀಡುತ್ತಲೇ ಇದ್ದರೂ, ದೇವರ ನಾಡಾದ "ಭಾರತ" ದಲ್ಲೇ ಶಾಂತಿ ಸೌಹಾರ್ದತೆ ಸ್ಥಾಪಿಸಲು ಸಾಧ್ಯವಾಗುತ್ತಿಲ್ಲ ಇನ್ನು ಪ್ರಪಂಚವನ್ನು ಸರಿದಾರಿಗೆ ತರುವವರು ಯಾರು? ಜನಗಳಿಗೆ ಈ ಪ್ರವಚನ ಕೇಂದ್ರಗಳಿಗೆ ಭೇಟಿ ನೀಡುವುದು ಕೂಡ ಕೇವಲ ಒಂದು fashion ಆಗಿದೆಯೇ ಹೊರತು ತಮ್ಮನ್ನು ತಾವು ಅರಿತುಕೊಂಡು ಸರಿಯಾದ ದಾರಿಯಲ್ಲಿ ನಡೆಯುವುದಕ್ಕೆ ಖಂಡಿತ ಅಲ್ಲ ಸ್ವಾಮಿಗಳೇ. ನಿಮ್ಮ ಪ್ರವಚನ ಸಾವಿರಕ್ಕೆ ಸಾವಿರ ಪಟ್ಟು ನಿಜವೇ ಆದರೂ ಇದನ್ನು ಬಾಲ್ಯದಲ್ಲಿ ನಿಷ್ಕಲ್ಮಶ ಮನಸ್ಸಿನ ಮಕ್ಕಳಿಗೆ ಆಧ್ಯಾತ್ಮಿಕ ಮತ್ತು ನೈತಿಕ ಮೌಲ್ಯಗಳ ರೂಪದಲ್ಲಿ ಕಲಿಸುವುದು ಈ ಕಲಿಯುಗದಲ್ಲಿ ಅವಶ್ಯವಾಗಿದೆ. ವಿಧವಾ ವಿವಾಹ ಸರಿಯೇ ಆದರೂ ಅದು ಕೇವಲ ಶಿಶು ರಹಿತ ವಿಧವೆ ಅಥವಾ ವಿಧುರ ಮನುಷ್ಯರಿಗೆ ಮಾತ್ರ ಸೀಮಿತವಾದರೆ ಸಮಾಜಕ್ಕೆ ಒಳಿತು ಎನಿಸುತ್ತದೆ. ಹಿಂದೆಲ್ಲ ಮಲತಾಯಿ ಧೋರಣೆ ಹೆಚ್ಚಿತ್ತು ಮತ್ತು ಅದು ಮುಂದೆದೂ ಮುಂದುವರಿಯಬಾರದು. ಸರ್ಕಾರದ ಜೊತೆ ಕೈ ಜೋಡಿಸಿ ಉತ್ತಮ ಸಮಾಜದ ನಿರ್ಮಾಣ ಮಾಡಿ. ನಿಮಗೆ ದೇವರ ಅನುಗ್ರಹ ಸದಾ ಇರುತ್ತದೆ.

  • @mohanmp1479
    @mohanmp1479 3 роки тому +4

    Dudmeya. Nambi. Badaku. Adarli. Devara. Huduku

  • @paniraj5210
    @paniraj5210 2 роки тому +1

    Nin plus point yen andre nin knowledge nenu yellanu madiya evag earnings ge ningond dari

  • @satishshetty1781
    @satishshetty1781 3 роки тому +2

    First ನೀವು ನಿಮ್ಮ ಶಿಸ್ಯರ್ರುಗಳು dk hdk hdd ಇವರಿಗೆ ಸರಿಯಾದ ಜ್ಞಾನ ಬೋಧಿಸಿ

  • @paniraj5210
    @paniraj5210 2 роки тому +1

    Sidda gange swamy gal bagge mathadbeda first nen avr hage agu amel mathadu Bogle bittu dud madbeda

  • @veenashetty6867
    @veenashetty6867 3 роки тому +3

    Nim ashrama yeli guruji address pls

  • @paniraj5210
    @paniraj5210 2 роки тому +1

    Nen yen madiyapa nin swantha duddali

  • @leenabopaiah2763
    @leenabopaiah2763 2 роки тому +1

    Guruji yalavu thilisi koduthira
    Adare nimmalli hennu makkalige gowrava koduva buddi yake bandilla?????🙏🙏🙏🙏

  • @agkrao2140
    @agkrao2140 3 роки тому +2

    Dayavitu. back ground music Kammi madi

  • @shivammakplay7shivu973
    @shivammakplay7shivu973 3 роки тому +2

    Neevu tumba channagi janagalige tiluvalike kodtira guruji aadre naanu kuda jeevanadalli sotuhogidini nanna janagalinda mosa hogidini mundina jeevanada bagge tumba chinte aagide guruji pls help me

  • @jothijo7443
    @jothijo7443 3 роки тому +2

    ಈಗ ಒಬ್ರು ಊರಿಗೆ ಹೋಗ್ಬೇಕು bus ಗೆ ಕಾಸಿಲ್ಲ ಅಂತಾರೆ ಆಗಲೂ ಊಟ ಕೊಡಿಸಿ ಅಂತೀರಾ? ಅವ್ನು ಊಟ ಕೇಳಿಲ್ಲ ಅಲ್ವಾ

  • @sunithakeerthi2888
    @sunithakeerthi2888 3 роки тому +2

    ನಾನು ನಿಮ್ಮನ್ನು ಭೇ ಟಿ ಮಾಡ್ಬೇಕು ಎಲ್ಲಿ ಸಿಗ್ತೀರ. ಗುರು ಗಳೇ ಪ್ಲೀಸ್ ಹೇಳಿ

  • @NandiniSurisLifestylevlogs
    @NandiniSurisLifestylevlogs 3 роки тому +3

    Nimanna nodi swalpa swalpa badalavane

  • @beautifullife2792
    @beautifullife2792 2 роки тому

    Please stop preaching anything related to health and medicines. If ur not aware of something clearly don't preach it. Many people might die because of you. Allopathy is not a poison. Stop doing this.

  • @shivraj440
    @shivraj440 2 роки тому +1

    Guruji nim mat keli esto manassu khushiyagutte... Olle dari ne sariyada nade...

  • @kchikkanna2038
    @kchikkanna2038 2 роки тому

    Sathy devaru iddare guruji. Nanna jeevanadalli idannu pareekshe madiddene. Nija gurugalu neevu

  • @mangalapatil8922
    @mangalapatil8922 2 роки тому

    Guruji niuu evaga yen ede ade heltira 😀🙏🙏🙏🙏

  • @archanaguruprasad7827
    @archanaguruprasad7827 2 роки тому +1

    Archana guru. G. N

  • @msnandini2485
    @msnandini2485 3 роки тому +1

    Namasthe Guruji.....nimmanna bheti madodhu hege? Thavu iruva sthala yavudhu? Dhayavittu thilisi guruji🙏😻🙏

  • @radhadivu619
    @radhadivu619 3 роки тому +4

    ಎಂತ ಅದ್ಭುತ ವಾಗ್ಮಿ ನೀವು
    ನಾನು ಕೂಡ ಸೈನಿಕರಿಗಾಗಿ ಹಣ ಕೂಡಿಸಿ ನಿಮಗೆ ತಲುಪಿಸ್ತೀನಿ.

  • @chandrikasupersirnanunimma9916
    @chandrikasupersirnanunimma9916 3 роки тому +2

    Nimma mathu nanna jeevanakke darideepa agtha ede nimmanu nodode ondu santhosa nanu obbalu cancer present nange devare gathi yara shahayaue ella devaru keliddanella kottidene

  • @rangammacsranjithavidya7882
    @rangammacsranjithavidya7882 2 роки тому

    Namagu kalusi Sir nahuu belesutivi

  • @malateshmane2456
    @malateshmane2456 2 роки тому

    Niv mobile nale live li yoga dhyana varadalli ondu Dina heli kodi namgu help agutte

  • @s.v.anusaya3559
    @s.v.anusaya3559 2 роки тому

    Some people give problems how i face please tell me she give very inselt me how i face

  • @ranjitha378
    @ranjitha378 Рік тому

    Baduki sadisbeku ano chala baruthe

  • @gayithris7818
    @gayithris7818 3 роки тому +2

    Bhaya ilde idre Bhakthi barutha Gurugale... Bhaya Bhakthi 2duu irbekku alva devara mele.

  • @ranjitha378
    @ranjitha378 Рік тому

    Nima mathu badukanu balayisuthe udarane nanu

  • @geethabhumi4422
    @geethabhumi4422 3 роки тому +2

    Yentha mathu 👌👌👌👌👌👌👌👌👌👌👌👌👌👌👌👌 🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @shruthi4404
    @shruthi4404 3 роки тому +6

    Gurugale nem speech kelthiddre olle darele ogbeku ansuthe

  • @paniraj5210
    @paniraj5210 2 роки тому

    Ninna kudalu nettug ideya guruji

  • @shreetutorials5200
    @shreetutorials5200 2 роки тому

    Raichur nalli yavaga ashrama madtira

  • @basubajarada6517
    @basubajarada6517 3 роки тому +1

    Namaste guruji,nange obba maga Matra avnu odu istaella yen madbeku heli plz

  • @radhalucky7229
    @radhalucky7229 3 роки тому +10

    Nimma matu tumba nija.nimma matinda motivation aagide. Nondida jivakke energy drink thara nimma matu🙏🙏

  • @rekhagowda201
    @rekhagowda201 3 роки тому +1

    Nim ashramakke bandevu gurujii namdhu Sringeri 👏🙏🙏🙏

  • @radhalucky7229
    @radhalucky7229 3 роки тому +1

    Swamy namaskaragalyu. Nimma jote contact madbeku. Number sigitta sir

  • @Whodannersyataliteword
    @Whodannersyataliteword Місяць тому

    Gurujee, satyavaada, maatugalan e, maataadutiri

  • @shantinaik3765
    @shantinaik3765 3 роки тому +3

    ಸೂಪರ್

  • @rangammacsranjithavidya7882
    @rangammacsranjithavidya7882 2 роки тому

    Howshadi gidagalannu

  • @vimalabl1098
    @vimalabl1098 3 роки тому +13

    ನಿಮ್ಮ ಮಾತು ನಿಜ ಹೇಳಬೇಕೆಂದರೆ ನಮ್ಮ ಜೀವನದಲ್ಲಿ ತುಂಬಾ ಮುಖ್ಯವಾದದ್ದು ಧಾನ್ಯಗಳು ಗುರುಜಿ

  • @Manasa.manjunathaManasa
    @Manasa.manjunathaManasa 11 місяців тому

    Namasthe guruji....

  • @kbraj6088
    @kbraj6088 3 роки тому +1

    Na shakthi panthada sadaka.adi guru shankarachrya nan guru.padmasambavana ennondu nama ninge gotga .E vishyadalli na nimmanna chalenge madbeku anths edeni.nevu accept madkothera

  • @thaseenasupermamthankuthas3747
    @thaseenasupermamthankuthas3747 2 роки тому +3

    Super sir 💯 Sathya

  • @geetharajeshgeetharajesh9412
    @geetharajeshgeetharajesh9412 2 роки тому

    Om nama shivaya🙏🏻

  • @ranganathranganath7902
    @ranganathranganath7902 3 роки тому +1

    Guruji nevu Krishna thara edira hagu nemmannu nodedre nange devru nodeda hage

  • @kbraj6088
    @kbraj6088 3 роки тому +1

    Vinay guru.ne nijavaglu guruji ne adre ashtama siddi gala olartha enu

  • @manintheworld1159
    @manintheworld1159 2 роки тому

    ಜ್ಯೆ ಗುರುದೇವ ದತ್

  • @laxmipai5321
    @laxmipai5321 Рік тому

    Namaskar guruji 🙏🏻

  • @hemavathirangegowda4658
    @hemavathirangegowda4658 2 роки тому

    Guruji ನಿಮ್ಮ ಬೆಂಗಳರಿನಲ್ಲಿರುವ ವಿಳಾಸ ತಿಳಿಸಿ🙏🙏🙏🙏🙏

  • @sunandaanadinni9397
    @sunandaanadinni9397 2 роки тому +10

    ಅಜ್ಞಾನದಿಂದ್ ಸುಜ್ಞಾನ ಕಡೆಗೇ ಒಯ್ಯೋವ ಶಕ್ತಿ ನಿಮ್ಮಲ್ಲಿ ಇದೆ ಗುರೂಜಿ 🙏🙏

  • @shruti.tshruti.t64
    @shruti.tshruti.t64 Рік тому

    Nimma Dhirya tumbo speech nange tumba helpfull aagide so truthfull

  • @meenakshishetty6072
    @meenakshishetty6072 3 роки тому +1

    Nimmadarushna nanagagabeku

  • @dhaman.s9850
    @dhaman.s9850 3 роки тому +2

    Vinay guruji

  • @bhagyayg3268
    @bhagyayg3268 7 місяців тому

    Very well said Gurujii

  • @parameshvarappaparameshvar2506

    Nimm matu impressed 👍

  • @rajeshwarisa2688
    @rajeshwarisa2688 2 роки тому

    gurugale nimage enu aagalla.ನೀವು ella ಒಳ್ಳೆಯ ವಿಚಾರವನ್ನು hailthira nimage yaaru enu maadalla ella ತಾಯಂದಿರ aashirvaada nimage ide.ಮೊದಲು nangu astu belive irlilla.but nimma ಬಗ್ಗೆ respect ide ಎಲ್ಲರಿಗೂ nimma ಪ್ರವಚನ ಸಿಗಲಿ 🙏👍👌👌🌹

  • @radikaradika-n5v
    @radikaradika-n5v 7 місяців тому

    ಓಂ ನಂ shivaya

  • @navyarai9259
    @navyarai9259 3 роки тому +1

    Spech yelli agodu? Ashrama yelli erodu

  • @saraswathisingtaloor2746
    @saraswathisingtaloor2746 3 роки тому +1

    ಗುರೂಜಿ ಯಾವ ಯಾವ ಗಿಡಗಳು ಮನೆ ಯ ಲ್ಲಿ ಇರಬೇಕು

  • @nanjundaswamyg4607
    @nanjundaswamyg4607 Рік тому +1

    Helping soldiers and their family is like really serving god.

  • @sindhumnanjangud7769
    @sindhumnanjangud7769 3 роки тому +1

    ಗುರೂಜಿ irodna ಇದ್ದಂಗೆ ಹೇಳ್ತಾ ಇದೀರಾ ನಂಗಂತೂ ತುಂಬಾ ಸಂತೋಷ ಆಗ್ತಾ ಇದೆ ನಿಮ್ ಮಾತು ಮಾಹಿತಿ ಕೇಳಿ ಇನ್ನೂ ಹೆಚ್ಚು ಹೆಚ್ಚು ವಿವರಣೆ ನೀಡುತ್ತಾ ಇರಿ

  • @ramchandraganiga637
    @ramchandraganiga637 3 роки тому

    Yantada bolimagane randi sula magane

    • @paniraj5210
      @paniraj5210 2 роки тому

      First cals ge yest amount antha keli

  • @ashwinikanakeri5334
    @ashwinikanakeri5334 3 роки тому +2

    Namaste Guruji , Nim Jote matadbeku Guruji .. Hege ? 🙏🙏

  • @sudharao1938
    @sudharao1938 3 роки тому +1

    Idu satya idu satya gurugale

  • @krishnagowda7935
    @krishnagowda7935 3 роки тому +15

    Straight forward super ಗುರೂಜಿ

  • @dcvastuanalysis2452
    @dcvastuanalysis2452 3 роки тому +14

    ಓಂ ಸಾಯಿ ರಾಮ ಜಯ ರಾಮ ಒಳ್ಳೆಯ ಸಂದೇಶ ಶ್ರೀ ಗುರುಜಿ

  • @raghavajoshi7691
    @raghavajoshi7691 3 роки тому +1

    Elli baruthe guruji nimma ashrama.

  • @anusinger5721
    @anusinger5721 3 роки тому +1

    Nim speach nanage ondu chaitanya guruji

  • @karnaerakarna5142
    @karnaerakarna5142 2 роки тому

    Ellaru devaru galu adare kasta pattu kelasa maduvaru yaru.31koti devaru Nam Hindu darmadalli.

  • @kalakeshk6093
    @kalakeshk6093 3 роки тому +1

    ನಮಸ್ತೆ ಗುರೂಜಿ

  • @lakshmibhat7898
    @lakshmibhat7898 2 роки тому

    Jai Guruji nanu jayalakshmi bhat nanu solders ge Nanna kailadastu koduttni gurugale nanage idannu tilisidaga avaga koduttni

  • @saraswathin1434
    @saraswathin1434 2 роки тому

    Cany

  • @malateshmane2456
    @malateshmane2456 2 роки тому

    Gurugale nange vsmachara astrology psrihsra mantra keluvudu jotege tumba ketts ksnasu barute Adu bellege ade Tara nadeyutte yake

  • @shivakumarinc7536
    @shivakumarinc7536 Рік тому

    On PS

  • @ranilingaraju7506
    @ranilingaraju7506 3 роки тому +1

    ಈ ವಿಡಿಯೋ ನೋಡಿ ನನ್ನ ಕಣ್ಣಿನಲ್ಲಿ ನೀರು ನಿಲ್ಲುತ್ತಿಲ್ಲ

  • @radham9349
    @radham9349 3 роки тому +1

    Super
    Nanu omme nimmannu nodbeku

  • @mahadevank6966
    @mahadevank6966 3 роки тому +4

    We have heard avadhoota dont crave for publicity, nor they appear in public, the real avadhootas are far from public and are seen only by the real blessed ones

  • @manasamanjum6705
    @manasamanjum6705 3 роки тому +14

    🌿🌺🌿 ನಮಸ್ತೇ ಗುರುದೇವ 🌿🌺🌿

  • @manjimanju3935
    @manjimanju3935 3 роки тому +1

    Neamana One sala nodbyku swamy

  • @jayaamin4514
    @jayaamin4514 3 роки тому +2

    ನಮಸ್ ತೇ

  • @gurudevanagavi8877
    @gurudevanagavi8877 3 роки тому +14

    " ಅದ್ಭುತವಾದ ಮಾಹಿತಿಯನ್ನು ತಿಳಿಸಿಕೊಟ್ಟ ನಿಮಗೆ ಅನಂತ್ ಧನ್ಯವಾದಗಳು ಗುರೂಜಿ "💐💐🙏🙏

  • @chaithrachaithra247
    @chaithrachaithra247 3 роки тому +3

    🙏🏻🙏🏻🙏🏻

  • @padmasreeb.r8610
    @padmasreeb.r8610 3 роки тому +1

    Online yoga madthira

  • @lalithapavan4444
    @lalithapavan4444 3 роки тому +1

    Hege namma sahaaya. Talupisabeku dayavittu tilisi

  • @likhith.g5tha459
    @likhith.g5tha459 3 роки тому +4

    super guruji nim math keltidre manasige samadana aguthe t q guruji

  • @venkatesht7302
    @venkatesht7302 3 роки тому +3

    Thanks GURUJI, I got good information. Is any branch in Mysore, pl tell me

  • @shubhavenkatesh1826
    @shubhavenkatesh1826 3 роки тому +2

    ಧನ್ಯವಾದಗಳು ಗುರೂಜಿ

  • @kbraj6088
    @kbraj6088 3 роки тому +1

    Na ninge kelo prashne 3

  • @kbraj6088
    @kbraj6088 3 роки тому +1

    Dhyanakke moola enu.???

  • @Koragajja
    @Koragajja 3 роки тому +1

    C

  • @vanajarao6963
    @vanajarao6963 2 роки тому

    🙏🙏🙏 Guruji Agnanadinda Sugnanadakdegea karedoyithiruviri Gurugale

  • @akshathsgoudra796
    @akshathsgoudra796 3 роки тому +1

    Sir naa belstni trees naa sir belgavi sir namdu uru

  • @sscreators3481
    @sscreators3481 3 роки тому +1

    Hu anna guru

  • @prasannar4815
    @prasannar4815 3 роки тому +3

    Neemma asrama eliidy Guruji thilisi please 🙏💐

  • @krishnamoorthy1741
    @krishnamoorthy1741 Рік тому

    ❤👌🙏🏇🏇🏇🏇🏇🏇🏇🏇🏇

  • @sureshandeli2249
    @sureshandeli2249 3 роки тому +1

    Hello guruji namaste

  • @jayabangera3773
    @jayabangera3773 3 роки тому +1

    Kaytheen yavaga nimma beeti agathe antha

  • @MsAppu2012
    @MsAppu2012 3 роки тому +1

    No

  • @rathnakaragowda7586
    @rathnakaragowda7586 Рік тому

    Nimage hrudayapurvaka vandanegalu. "Datthathreya Om Namaha Shivaya Shree Sadanandaya Namaha". Dattha Guru Shree Shree Shree Sadananda Baba Maharaj Ji Ki Jai.

  • @vidyadhotragavi9559
    @vidyadhotragavi9559 3 роки тому +1

    Kelavabarige tappe helidre yake sitt barute

  • @deepabiradar7383
    @deepabiradar7383 3 роки тому +1

    Guruji I am ready