ಹಕ್ಕು ನಿವೃತ್ತಿ ಪತ್ರ ಬರೆಸಿಕೊಂಡಿದ್ದಾರೆ? ತಂದೆಯ ಆಸ್ತಿಯಲ್ಲಿ ಹಕಿಲ್ಲವೆಂದು ಹೇಳುತ್ತಿದ್ದಾರೆ. | MRS

Поділитися
Вставка
  • Опубліковано 30 лип 2022
  • ಕನ್ನಡ ಮೀಡಿಯಂ ನ್ಯೂಸ್ ಜಾಲತಾಣ
    Web: kannadamedium.news
    Facebook: KannadaMediumNews
    Instagram: kannadamediumnews
    Twitter: KannadaMedium

КОМЕНТАРІ • 51

  • @nagendraprakash1994
    @nagendraprakash1994 Рік тому +4

    ಇದಕ್ಕಿಂತ ಉಪಯುಕ್ತ ಸಲಹೆ ಇನ್ನೆಲ್ಲೂ ಸಿಗಲಿಕ್ಕಿಲ್ಲ.

  • @sujathas6456
    @sujathas6456 Рік тому +1

    Sir ur giving gud information thanku so much

  • @knowledgejunction9363
    @knowledgejunction9363 Рік тому +3

    Sir ಜಾಮೀನು ವ್ಯಾಝ್ಯ court ಅಲ್ಲಿ ಇದ್ದಾಗ ನಾವು construction ಶುರು ಮಾಡಬಹುದ.but ಜಮೀನಿನ ಮೇಲೆ ಯಾವುದೇ ಸ್ಟೇ ಇಲ್ಲ

  • @siddalingaiah.y.n.actinram3804

    ನನ್ನ ಹೆಸರು ಸಿದ್ದಲಿಂಗಯ್ಯ, ನನ್ನ ವಯಸ್ಸು ಈಗ 58 ವರ್ಷಗಳು ನನ್ನ ತಂದೆಯವರು 1955ರಲ್ಲಿ ನೋಂದಾಯಿತ,,ವ್ಯವಸ್ಥೆಪತ್ರ ಬರೆದಿದ್ದಾರೆ ,ಅದರಲ್ಲಿ ಆಗ ಇದ್ದ ನನ್ನ ಅಣ್ಣಂದಿರು ಇಬ್ಬರು, ಹಾಗೂ ಮುಂದೆ ಹುಟ್ಟಬಹುದಾದಂತ ಮಕ್ಕಳು ಎಲ್ಲರೂ, ಪ್ರಾಪ್ತ ವಯಸ್ಸಿಗೆ ಬಂದಮೇಲೆ ಸಮ ಭಾಗ ಮಾಡಿಕೊಳ್ಳತ್ತಕ್ಕದ್ದು, ಎಂದೂ ಬರೆದಿರುತ್ತಾರೆ, ಆದರೆ ನನ್ನ ತಾಯಿ ಮತ್ತು ನನ್ನಾ ಇಬ್ಬರು ಅಣ್ಣಂದಿರು, ನಾನು ಅಪ್ರಾಪ್ತ ವಾಯಾಸಕನಿದ್ದಾಗ , 1ಎಕರೆ ಮತ್ತು ಎರಡು 1.8ಗುಂಟೆ ಜಾಗವನ್ನು ಮಾರಾಟ ಮಾಡಿರುವುದು ಇತ್ತೀಚೆಗೆ ನನಗೆ ನನಗೆ ಗೊತ್ತಾಗಿದೆ, ನಾನು ಅವರು ಮಾರಾಟ ಮಾಡಿರುವ ಆಸ್ತಿಯ ಮೇಲೆ ದಾವೆ ಹೂಡಬಹುದೆ , ನನಗೆ ನ್ಯಾಯ ದೊರೆಯುವುದೇ ತಿಲಿಯಿಸಿ.

  • @rajendrakumarv3825
    @rajendrakumarv3825 Рік тому +2

    ತಂದೆಯ ಸ್ವಯಂ ಅರ್ಜಿತ ಆಸ್ತಿಯನ್ನು ಮಗ ಹಣ ಕೊಟ್ಟು ಖರೀದಿ ಮಾಡಬಹುದಾ

  • @manjunathmanjunath8314
    @manjunathmanjunath8314 19 днів тому

    ನಮ್ಮ ತಂದೆ ಸ್ವಯಾರ್ಜಿತ ಆಸ್ತಿಯಲ್ಲಿ ನಮ್ಮ ಚಿಕ್ಕಪ್ಪನಿಗೆ ಪಾಲು ಇದೆಯಾ

  • @firozsanthekallahalli5406
    @firozsanthekallahalli5406 Рік тому +1

    Sir namaste...... servey number alli ondu Mane iddu ...adarali bereyavaru iddre ...avarige 2002 alli ATPL program alli bescom nindda avana hesarige electric bill pass agiddu .....2014 e problem mele case nedithidde ........ but nanna Appa case nodathidru but avaru enu helilla 2021alli death agiddare.... But iga nanu nodakothiddini.bescom alli electrical power cut madokke ondu application kotte land owner name niddilla antha.. electrical legal advesier dis connect madokke helidaru Miter cut madilla....adakke local politics madikoddu thagadilla....yen madabeku p/z heli sir ...... dependent ge e power bill douctmet aggidde anthare.

  • @ramuadavappa9232
    @ramuadavappa9232 Рік тому +4

    ಸರ್ವೆ ಶಾಖೆ.
    1) ಅಕಾರ್ ಬಂದ್
    2) ಮೂಲ ಸರ್ವೆ ಟಿಪ್ಪಣಿ
    3) ಮೂಲ ಸರ್ವೆ ನಕಾಶೆ
    4) ರೀ ಸರ್ವೆ ಟಿಪ್ಪಣಿ
    5) ರೀ ಸರ್ವೆ ನಕಾಶೆ
    6) ಹಿಸ್ಸಾ ಟಿಪ್ಪಣಿ / ನಕಾಶೆ
    7) ಉತಾರ್
    8)ಕರ್ದಾ
    9) ಎಡಭಾಗ ಬಲಭಾಗ
    ರೆವಿನ್ಯೂ ಶಾಖೆ.
    1)ಐ.ಎಲ್.ಅರ್
    2) ಅರ್. ಅರ್.
    3) ಕೈಪಾಣಿ
    4) ಅರ್.ಟ್.ಸಿ
    5) ಎಂ.ಅರ್.ಗಳು
    6) ಉಳುಮೆ ಚೀಟಿ / ಸಾಗುವಳಿ ಚೀಟಿ/ ಗ್ರಾಂಟ್ ಕಾಪಿ.
    ಸಬ್ ರಿಜಿಸ್ಸಾರ್ ಕಚೇರಿ
    1) ಕ್ರಯ / ದಾನ / ಹಕ್ಕು ಬಿಡುಗಡೆ ಪತ್ರಗಳು
    2) ಋಣಭಾರ (ಇ.ಸಿ) ಪತ್ರ ನಮೂನೆ 15 / 16
    ಮೇಲ್ಕಂಡ ದಾಖಲೆಗಳು ಹಾಗೂ ಅವುಗಳ ಉಪಯೋಗದ ಬಗ್ಗೆ ಅಗಾಗ ಒಂದೊಂದು ತಿಳಿಸಿ.
    .ರಾಮು
    ಬಂಗಳೂರು

  • @princegowda3682
    @princegowda3682 Рік тому +1

    Hi Sir, nam appa 1994 ralli sc jaminu 4 acre thagondidru e jaminu sc avrige 1979 alli grant aagithu adake avru kimathagi rs.145 govt ge pay Maadi padediruthare aagu 15 years parabare madabaradu emba condition ethu, so nam appa 15 years 7 months aadmele purchase maadidru but 2014 alli sc avra mommaga ptcl case aakidru, monne. 4months back ac court alli nam kade case aythu, again avru dc court ge hogidare namma jaminu ulisikolloke aaguthalwa??
    Nam appa govt permission thagondila during purchase because parabare period mugidide antha

  • @raghavendraprasad.s.v.8157
    @raghavendraprasad.s.v.8157 Рік тому

    Very good advise
    Need advocate sir number to meet for property matter

  • @harish-yd1dr
    @harish-yd1dr Рік тому

    Do more videos sir

  • @arunaru2950
    @arunaru2950 Рік тому

    Sir what's is tha ballebaga

  • @narayann8247
    @narayann8247 Рік тому +1

    Sir 🙏 22.09.2021 ralie appa deth agi 1eyar aethu avaru 15.lak sala madidru avarige 3 makalu (1 magalu) (2 gandumakalu) obaru.750000 katine enuba.750000 kathine anth alidru ega1eyar aethu oba nanu sala katala anth allthidane an madudu sir

  • @venkatachaliahvenkatachali5211

    Madam
    MRS SIR OFFICE ADDRESS SHARE MADI

  • @ManthriManthri-pg8tk
    @ManthriManthri-pg8tk Рік тому +2

    ಸರ್ ನನ್ನ ಹೆಸರು ಜಯಕುಮಾರಿ ನಾನು intercaste married ಆಗಿರುದುದರಿಂದ ನನ್ನ ತಂದೆ ಹೆದರರಿಸಿ ಹಕ್ಕು ಕುಲಸೆ ಪತ್ರ ಬರೆಸಿ ಕೊಂಡಿದ್ದರೇ ನನ್ನ ತಂದೆಗೆ ಗಂಡು ಮಕ್ಕಳು ಇಲ್ಲ ನಾನು ಮತ್ತೆ ನನ್ನ ತಂಗಿ ಇಬ್ಬರು ಹೆಣ್ಣುಮಕ್ಕಳು ಅಷ್ಟೇ ಸರ್ ನನ್ನ ಹತ್ರ ಸೈನ್ ಮಾಡಿಸಿಕೊಂಡಿದರೆ ಈವಾಗ ಏನ್ ಮಾಡೋದು ಸರ್

    • @subbayya972
      @subbayya972 18 днів тому

      Sister nandu same problem en madodu

  • @hanumeshpujar7913
    @hanumeshpujar7913 2 місяці тому

    Sar nanna tayi thanthege ebaru hendatiyaru. Mothalaneya. Yandhatige ebbaru makkalu. eradhaneya endhtige 4 jana makkalu pithrageetha asti. Modhalaneya endhatiya magala magalanu yaradhaneya yandhtiya maganige kotiruthre ega channagi nodikolutilla kotige kesa akabaudha
    .pallu barutha.

  • @ravirayamane6177
    @ravirayamane6177 Рік тому

    Sir nammadu majistrate kabuli patra ide idu courtige anavayavagutta tilisi kudi

  • @rakeshrakeshkc3571
    @rakeshrakeshkc3571 Рік тому +1

    ಸರ್ ನನ್ನ ಹೆಸರು ರಾಕೇಶ್ ಸರ್ ನಾನು ಹೇಳುವುದೇನೆಂದರೆ ಸರ್ ನನ್ನ ತಂದೆಯವರಿಗೆ1988 ರಲ್ಲಿ ವಿಲ್ಲ ಗಿರುವ ಜಮೀನಿನಲ್ಲಿ ಆರು ಎಕರೆ ಮಾತ್ರ ಹೆರಿಗೆ ಮಾಡಿಸಿ ಕೊಂಡಿದ್ದೇವೆ. ಉಳಿದ 4 ಎಕರೆ ಹೆಸರಿಗೆ ಆಗಿಲ್ಲ. ನನ್ ತಂದೆಯವರು ಮೂರು ಜನರು .ಅದರಲ್ಲಿ 2 ಜನರಿಗೆ ಮದುವೆ ಆಗಿದೆ ಇನ್ನೊಬ್ಬರಿಗೆ ಮದುವೆಯಾಗಿಲ್ಲ ಕಾರಣದಿಂದಾಗಿ .ಆ ಜಮೀನನ್ನು ತಂದೆಯವರಾದ ಎರಡನೆಯವರ ಮಗನಿಗೆ ಕೊನೆಯವರು ವಿಲ್ ಮಾಡಿರುತ್ತಾರೆ .ನನ್ನ ತಂದೆಯವರು ಎರಡನೆಯವರ ಮಗ .ನನ್ನ ಚಿಕ್ಕಪ್ಪ ವಿಲ್ ಮಾಡಿದ್ದಾರೆ ಆದರೆ ನನ್ನ ತಂದೆಯವರ ಅಕ್ಕಂದಿರು ಆಸ್ತಿಯ ಮೇಲೆ ಪಾಲು ಬೇಕು ಎಂದು ಕೇಸ್ ಹಾಕಿದ್ದಾರೆ ಆದರೆ ತಂದೆಯವರು ಹಾ ಕೆಸ್ ನಲ್ಲಿ ವಕಲತ್ ಹಾಕಿ ಕೋರ್ಟಿಗೆ ಅಟೆಂಡ್ ಆಗಿಲ್ಲ ಎಂಟು ವರ್ಷಗಳಾದರೂ ಆಫೀಸಿನಲ್ಲಿ ವಕಲತ್ ಸಿಗುತ್ತದೆಯೋ ಇಲ್ಲವೋ ಎಂದು ತಿಳಿಸಿಕೊಡಿ ಆದರೆ ವಿಲ್ಲ ಗಿರೋ ಜಮೀನಿನ ಮೇಲೆ ಎಫ್ಡಿಎ ಫಿನಲ್ಲಿ ಮೇಲು ಪಾಲಾಗಿದೆ ಆದರೆ ನ ನನ್ನ ತಂದೆಯವರು ವಿಲ್ಲಾ ಗಿದೆ ಎಂದು ಕೋರ್ಟಿಗೆ ತೋರಿಸಿಲ್ಲ ಈಗ ನಾನು ಏನು ಮಾಡಬೇಕೆಂದು ತಿಳಿಸಿಕೊಡಿphon number8088060730🙏🙏🙏🙏

  • @mohanparit3302
    @mohanparit3302 Рік тому

    Rtc colm no 11 b nalli sa. Ku. Bagge mahiti nidi

  • @NagarajuNagaraju-vv5qv
    @NagarajuNagaraju-vv5qv Рік тому

    Sir namma taatana praparty namma appanege haagi twenty years haahide ega namma father ebbaru gandu makkalige2017year nali 3ektar vibhaga madiddare ega namma father sisters praparty bhaga kelutiddare namma father praparty 2aktar ede ega yav tara avarige kodabavudu

  • @brundavinod1811
    @brundavinod1811 6 місяців тому

    Sir love marriage adorige idu yavu tara shikshe sir kulase patrada bage gothu ilde idru hedrisi signechar madudkotare 😢😢😢😢

  • @GAUTHAMKEMP
    @GAUTHAMKEMP 9 місяців тому

    My total 20,000 thousand square feet all family property ,family four member father ,wife, two children. now father wants 5000 sq.ft.release deed from wife and two children.

  • @shashinenapirali4319
    @shashinenapirali4319 Рік тому

    Sir Namste . Nam thathana asthili nam mavandiru mattu obba chikka amma aasthi divid madikond idare 8 jana maklali 3 gandu makkalu obba hennu makkalige aasthi anchidare 3 jana hennu makkalige hakku kulase madisidare namagu ee aasthigu illa anta 3 jana hennu makkalu total 100000. Padedidivi anta mosa madi mane jameenu onde pathradali barisikond mosa madidare 2006 ali aa ondu hennu magalu theerikond idare adrali avaranna mentione madila total 7 jana anta mentioned madidare obba hennu magalannu bittidare . Avara makkaligu yenu torusila. Ivaga navu case akoboda navu hennu magala maga . 3 jana hennu makkalige jaminige sign madi banni anta heli yamarisidare avaru yenu odila nambi mosa hogidare ivaga yella nam hesarali ide hogi anta bedarike madstidare kaali madi anta police station ali completes kotidare ivaga yen madodu sir plz help madi .. nim answer ge wait madtidivi sir adu pithrajitha aasthi 2013 ali nam thatha death agidare 2016 ali divid agidare. Ivaga avara hesarali kathe ide yen madodu sir please help me.....

  • @chandrashekarabb8390
    @chandrashekarabb8390 Рік тому

    ಸರ್ ನನ್ನ ಹೆಸರು ಚಂದ್ರಮ್ಮ ನನ್ನ ಅಣ್ಣಂದಿರು

  • @prakashdastrad1127
    @prakashdastrad1127 Рік тому

    Ñamma father is land one akre gift deed the school this is fitrarjit land iam going to court ok sir

  • @lakshmib205
    @lakshmib205 11 місяців тому

    Not rigistar

  • @chandrakantnaik6316
    @chandrakantnaik6316 Рік тому

    Sir Nana hesaru Chandrakant naik. Nana ajja 1983 ralli 3 ekare Astiyanu kodukodaru nantar Nan ajja
    Nana tandege 1989ralli varadi mulak
    E bhoomi nana magana pallige barutade endu baredu transfer madidaru nantar nana tande 1999ralli marana hodidaru. Ega e asti nana and nana tayi hesarinalli mutation agide and RTC alli hesaru seride. Aadare nana ebbari atte ega e bhoomi alli palu beku anta court case 2015ralli hakidare and nana ajja 2017ralli marana hodidare. Sir ega e bhoomi alli nana attege palu siguta heli.

  • @farooqbaig5960
    @farooqbaig5960 Рік тому

    Muslim la prakara appana asti yalli magaligu hakkide ya tilisi

  • @ramuadavappa9232
    @ramuadavappa9232 Рік тому +2

    ಜಮೀನು ಹಂಚಿಕೆ ವಿಧಾನಗಳು ಅರ್ಜಿ ನಮೂನೆಗಳು ಉದಾ : ಉಳುಮೆ: ಸಾಗವಳಿ ; ಧರಖಾಸ್ತು ; ಹರಾಜು ; ಇನಾಂತಿ ; ಕೊಡುಗೆ ಜಮೀನು ; ಇತ್ಯಾದಿ ಬಗ್ಗೆ. ತಿಳಿಸಿ.
    ರಾಮು
    ಬಂಗಳೂರು

  • @9900591308
    @9900591308 Рік тому

    ನಮಸ್ತೆ ಸರ್ & ಮೇಡಂ ನನ್ನ ಹೆಸರು ಎಂ ಕೃಷ್ಣ ನಾನು ಬೆಂಗಳೂರಿನ ನಿವಾಸಿ
    ವಿಶಯ: ನಾವು ಸುಮಾರು ಮೂರು ತಲಮಾರಿನಿಂಧಾಲು ವಾಸವಾಗಿಧಿವೀ ಇದು ನನ್ನ ತಂದೆಯ ಅಮ್ಮನ ಊರ್ ನಮ್ಮ ತಾತಾ ನಿಗೆ 3 ಹೆಣ್ಣು ಮಕ್ಕಳು ಮತ್ತು ಒಂದು ಗಂಡು ಮಗು ಇ ಗಂಡು ಮಗನೀಗೆ ಮದುವೆ ಆಗಿ ಅವರ ಹೆಂಡತಿ ಇಲ್ಲ ಮಕ್ಕಳು ಇಲ್ಲ ಈಗ
    ನಮ್ಮ ತಂದೆ
    ನಮ್ಮ ತಾತಾನ ಎರಡನೆ ಮಗಳ ಮಗ ಆಗಿರುತ್ತಾರೆ ವಿಶಯ ಏನೆಂದರೆ ನಮ್ಮ ತಾತಾ ನಿಗೇ ಈ ಆಸ್ತಿ ಯೆಗೆ ಬಂತು ಗೊತ್ತಿಲ್ಲ ನಮ್ಮಲ್ಲಿ ಯಾವುದೇ ದಾಖಲಾತಿಗಳು ಇಲ್ಲ ಆದರೆ ನಮ್ಮ ತಾತಾನ ಮಗ ಅಂದರೆ ನನ್ನ ತಂದೆಯ ಸೋಧರ ಮಾವ 1981 ರಲ್ಲಿ ನನ್ನ ತಂದೆಗೆ ಆಸ್ತಿಯನ ನನ್ನ ಅಕ್ಕನ ಮಗ ಕೊನೆಯ ಕ್ಷಣದವರೆಗೂ ನನ್ನ ಸೇವೆಯನ್ನು ಮಾಡಿದ ಸಲುವಾಗಿ ನನ್ನ ತಂದೆಯ ಆಸ್ತಿಯನ ರಾಜುವಿಗೆ ಧನವನ್ನು ಮಾಡಿದ್ದರು ಅದು ಅನ್ regestrd ಸ್ಟ್ಯಾಂಪ್ ಪೇಪರ್ ಅದುಕೂಡ ಒರಿಜಿನಲ್ ಇಲ್ಲ ಝೆರಾಕ್ಸ್ ಇತು e ಝೆರಾಕ್ಸನು ಇಟ್ಟು ಕೊಂಡು ನಾನು ಬೆಂಗಳೂರಿನ regestr ಆಫೀಸ್ ನಲ್ಲಿ 32×60 ಸೈಟ್ ದಿನಾಂಕ: 30/9/2022 ನನ್ನ ತಾಯಿಯ ಹೆಸರಿಗೆ ಮತ್ತು ನನ್ನ ಹೆಸರಿಗೆ ರಿಜಿಸ್ಟರ್ ಮಾಡಿಸಿಕೊಂಡು ಕತಾ ಕೂಡ ಮಾಡಿದೆ ಈಗ ಸಂಸ್ಯೆ ಯೆನೆನ್ದಾರೆ ಈಗ ನನ್ನ ತಾತನ 3ನೇ ಮಗಳ ಮಗ ಸುಮಾರು 10 ವರ್ಷಗಳ ಕಾಲ ದಿಂದಲೂ ಇದರೆ ಮತ್ತು ನನ್ನ ತಂದೆಯ ಅಕ್ಕನೀಗೆ ಮಕ್ಕಳಿಲ ಅವರು ಒಂದು ಗಂಡು ಮಗವನ್ನು ತಂದು ಸಕಿರುತರೆ ಈಗ ಅವರು ಸಹಾ ಇಲ್ಲೆ ಸುಮಾರು10 ವರುಷಗಳಿಂದ ಇದರೆ ಸರ್ ಆದರೆ ಅವರ ಹತ್ತಿರ v ಭಾಗ ಪತ್ರ ಸ್ಟ್ಯಾಂಪ್ ಪೇಪರ್ ಇದೆ ಸರ್ ಈಗ ನಾವು ಏನು ಮಾಡಬೇಕು ಸರ್ ದಯವಿಟ್ಟು ತಿಳಿಸಿ.ಸರ್

  • @chandrashekarabb8390
    @chandrashekarabb8390 Рік тому

    ಸರ್ ನನ್ನ ಹೆಸರು ಚಂದ್ರಮ್ಮ ನಿಮ್ಮಿಂದ ಸಲಹೆ ಬಯಸುತ್ತಿದ್ದೇನೆ ನನ್ನ ತಂದೆಯವರು ಅಣ್ಣ ತಮ್ಮಂದಿರು 4ಜನ ನಮ್ಮ ತಂದೆಯ ತಂದೆ ಅಂದರೆ ನಮ್ಮಜ್ಜ ಸುಮಾರು 14ಎಕರೆ ಜಮೀನಿದ್ದು ನಮ್ಮ ತಂದೆ ಮೊದಲನೆಯವರು ನಮ್ಮ ತಂದೆಯ ತಮ್ಮಂದಿರು ನಮ್ಮ ಅಜ್ಜನ ಜಮೀನನ್ನು 3ಜನ ಚಿಕ್ಕಪ್ಪ 14ಎಕರೆ ಜಮೀನನ್ನು ಹಂಚಿಕೊಂಡಿರುತ್ತಾರೆ ನಮ್ಮ ತಂದೆ ನಾವು ಸಣ್ಣ ವಯಸ್ಸಿನಲ್ಲಿದ್ದಾಗಲೇ ನಿಧನ ಹೊಂದಿರುತ್ತಾರೆ ನಾನು ಮತ್ತು ನನ್ನ ಅಣ್ಣಂದಿರು ಇಬ್ಬರು ಇದ್ದು ನನ್ನ ಅಣ್ಣಂದಿರಿಗೆ ಓದು ಬರಹ ಬರುವುದಿಲ್ಲ ಹಾಗಾಗಿ ನಾವು ಪಾಲುಕೇಳಕೆ ಹೋದರೆ ನಮ್ಮ ಚಿಕ್ಕಪ್ಪಂದಿರು ನಿಮ್ಮ ತಂದೆ ಪುತ್ರ ಬರೆದುಕೊಟ್ಟಿದ್ದಾರೆ ಅನ್ನುತ್ತಾರೆ ನನಗೆ ಯಾವ ಆಸ್ತಿಯೂ ಬೇಡ ಎಂದು ಪತ್ರ ಬರೆದು ಕೊಟ್ಟಿರುತ್ತಾರೆ ಅನ್ನುತ್ತಾರೆ ನಮ್ಮ ಅಣ್ಣಂದಿರು ನಾನು ಕೂಲಿ ಕೆಲಸ ಮಾಡುತ್ತಿದ್ದೇವೆ ಆ ಜಮೀನು ಸುಮಾರು ಇಪ್ಪತ್ತು ಕೋಟಿಗೂ ಅಧಿಕ ಜಮೀನಾಗಿತ್ತು ನಾವು ತುಂಬ ಕಷ್ಟದಲ್ಲಿದ್ದೇವೆ ಎಂದು ನಮ್ಮ ಚಿಕ್ಕಪ್ಪಂದಿರನ್ನು ನನಗೂ ನಮ್ಮಣ್ಣನಿಗೂ ಸ್ವಲ್ಪನಾದರೂ ಜಮೀನನ್ನು ಕೊಡಿ ಎಂದು ಕೊಡುವುದಿಲ್ಲ ಎನ್ನುತ್ತಾರೆ ಇದಕ್ಕೆ ನಾವು ಏನು ಮಾಡಬೇಕು

  • @basavarajhm4057
    @basavarajhm4057 Рік тому

    Namma.mother.9.8.jaminu.kharidhisid.swayargit.jaminu.(1946)nanu.Ravi.son.nange1988ralli.nange.hakku.bittu.kottidarre.but.our.sister.nanage.aasti.palu.keluttiddre.thau.kanoon.salahe.kodi.please.hubballi.

  • @devarajbn2743
    @devarajbn2743 Рік тому

    ನಮಸ್ತೆ ಸಾರ್ ನನ್ನ ಹೆಸರು ವೆಂಕಟಲಕ್ಷ್ಮಮ್ಮ ನನ್ನ ಪ್ರಶ್ನೆ ನನ್ನ ತಾತನ ಹೆಸರಲ್ಲಿ 20 ಎಕರೆ ನನ್ನ ತಾತನ ತಮ್ಮನ ಹೆಸರಲ್ಲಿ 10 ಎಕರೆ ಜಮೀನು ಇದೆ ಆದರೆ ಇವರು ಇಬ್ಬರು ವಿಭಾಗ ಆಗಿರುವುದಿಲ್ಲ ನನ್ನ ತಾತ 1968 ರಲ್ಲಿ ಮರಣ ಹೊಂದುತ್ತಾರೆ ಆದ ಕಾರಣ ನನ್ನ ತಂದೆ ವಿಭಾಗ ಮಾಡಿಕೊಡುತ್ತಾರೆ 1971 ರಲ್ಲಿ ರಿಲೀಸ್ ಡೀಡ್ ಏನೆಂದರೆ ನನಗೆ 5 ಎಕರೆ ಸಾಕು ಇನ್ನೂ ಉಳಿದಿರುವ ಸ್ವತ್ತುಗಳು ಎಲ್ಲಾ ನನ್ನ ಚಿಕ್ಕಪ್ಪನಿಗೆ ಅಂತ ಬರೆದು ಕೊಟ್ಟಿರುತ್ತಾರೆ ಆದರೆ ರಿಲೀಸ್ ಡೀಡ್ ನಲ್ಲಿ ನನ್ನ ತಂದೆಯವರ ಸ್ವತ್ತುಗಳು ಮಾತ್ರ ಬರೆದಿರುತ್ತಾರೆ ಇನ್ನೂ ಬಿಟ್ಟುಕೊಟ್ಟಿರುವ ಸ್ವತ್ತುಗಳನ್ನು ಬರೆದಿರುವುದಿಲ್ಲ ಈಗ ನನಗೆ ನನ್ನ ತಾತನ ಪಾಲು ಬೇಕು ನನ್ನ ತಂದೆಯವರು ಮರಣ ಹೊಂದಿದ್ದಾರೆ 1975 ರಲ್ಲಿ ಏನು ಪರಿಹಾರ ಹೇಳಿ ಸರ್ ನನ್ನ ತಂದೆಗೆ ಇಬ್ಬರು ಹೆಣ್ಣು ಮಕ್ಕಳು ಮಾತ್ರ