Ancestral Property:ಪಿತ್ರಾರ್ಜಿತ ಆಸ್ತಿ ಎಂದರೇನು? ಯಾರಿಂದ ಬಂದ ಆಸ್ತಿ ಪಿತ್ರಾರ್ಜಿತ ಆಸ್ತಿಯಾಗುತ್ತದೆ?

Поділитися
Вставка
  • Опубліковано 4 жов 2024

КОМЕНТАРІ • 294

  • @chaluvarajchaluvaraj7676
    @chaluvarajchaluvaraj7676 Місяць тому

    ಸೂಪರ್ ಸರ್ ತುಂಬಾ ಸವಿಸ್ತಾರವಾಗಿ ಹೇಳಿದ್ದೀರಿ,ತುಂಬಾ ಒಳ್ಳೆ ಮಾಹಿತಿ ಕೊಟ್ಟಿದೀರಿ ಧನ್ಯವಾದಗಳು ಸರ್ 🙏🙏🙏🙏🙏🙏🙏

  • @vanivani8335
    @vanivani8335 2 роки тому +6

    ಸರ್, ನಿಮ್ಮ ಮಾಹಿತಿ ಎಲ್ಲರಿಗೂ ಉಪಯೋಗವಾಗಲಿ 🙏🏻👌🏻👌🏻👌🏻

    • @AbdulRaheem-ib5ii
      @AbdulRaheem-ib5ii 2 роки тому

      Sir nanage one person 1988 his own property na Heeba madidaru
      Adate 2021. Rally his own family members get David
      Madidaru.
      This property is in my position yet know. This property Nally charitable institution nadstaiddini
      Can is it legal or lillrgal
      Pl confirm
      Thanks

  • @rajashekar3057
    @rajashekar3057 2 роки тому +4

    Excellent information, please continue for the benefit of poor people.

    • @kumarjkumar679
      @kumarjkumar679 2 роки тому

      ಸರ್ ನನ್ನದೊಂದು ಪ್ರಶ್ನೆ. ನಮ್ಮ ತಂದೆಯವರು ತೀರಿಕೊಂಡ ಒಂದು ತಿಂಗಳಾಯಿತು. ಅವರು ಕೆಲವು ಪ್ರಾಪರ್ಟಿ ಗಳನ್ನು ಅವರು ಇಚ್ಛಾನುಸಾರವಾಗಿ ಮಕ್ಕಳಿಗೆ ಬಿಟ್ಟು ಮೊಮ್ಮಕ್ಕಳ ಹೆಸರು ಮಾಡಿದ್ದಾರೆ. ಅದು ಯಾವುದೇ ಕುಟುಂಬದ ಏಳಿಗೆಗಾಗಿ ಕುಟುಂಬದ ಅನುಕೂಲಕ್ಕಾಗಿ ಮಾಡಿರುವ ವಿಲ್ ಆಗಿಲ್ಲ. ಇದು ಮಾಡಿ 11 ವರ್ಷಗಳು ಕಳೆದಿದೆ. ಇದನ್ನೆಲ್ಲಾ ಎರಡನೇ ಮಗನ ಜವಾಬ್ದಾರಿಗೆ ಒಳಪಡಿಸಿದ್ದಾರೆ. ಈ ಪ್ರಾಪರ್ಟಿ ಮಾಡುವಾಗ ನಮ್ಮ ಮೂರುಜನ ಅಣ್ಣತಮ್ಮಂದಿರಲ್ಲಿ ಮಾರಾಟ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ. ಆದರೆ ಈ ರೀತಿ ಮಾಡಲು ಹೋದಾಗ ಎರಡನೇ ಮಗನಿಗೆ ಸಂಪೂರ್ಣ ಆಸ್ತಿಯ ಮಾಲೀಕತ್ವವು ಸಿಗುತ್ತದೆ. ಇನ್ನು ಉಳಿದ ಮಕ್ಕಳು ಮತ್ತು ಮೊಮ್ಮಕ್ಕಳಿಗೆ ಯಾವುದೇ ಜವಾಬ್ದಾರಿಯನ್ನು ನೀಡಿಲ್ಲ. ನಮಗೂ ಈ ರೀತಿ ಮಾಡಿರುವುದರಿಂದ ಬೇಸರತಂದಿದೆ. ಇದನ್ನು ಬದಲಾಯಿಸುವ ಹಕ್ಕು ಕಾನೂನಿನಲ್ಲಿ ಇದೆಯಾ. ನಾನು ನಮ್ಮ ತಂದೆಯವರಿಗೆ ಹಿರಿಯ ಮಗನಾಗಿ ಇರುತ್ತೇನೆ. ನನ್ನ ಗಮನಕ್ಕೆ ಈಗ ಬಂದಿದೆ ಅದಕ್ಕಿನ್ನ ಮುಂಚೆ ಯಾವುದೇ ರೀತಿಯ ಅಂತ ಗಮನಕ್ಕೆ ತಂದಿರಲಿಲ್ಲ.

  • @sadashivyallure5407
    @sadashivyallure5407 Рік тому +1

    Your information is exlent sir thank you

  • @puneethhumbi3851
    @puneethhumbi3851 2 місяці тому

    ಬಹಳ 👌👌👌ಮಾಹಿತಿ ಸರ್

  • @rashmicr3343
    @rashmicr3343 Рік тому +1

    Superb explanations

  • @madhuchandrakn2065
    @madhuchandrakn2065 2 роки тому +2

    Good information🙏🙏🙏🙏 sir

  • @yknarayanasharma2119
    @yknarayanasharma2119 2 роки тому +1

    Good explanation bySri.Sathyanarayana Rao re.”Ancestral property “..SHARMA Advocate

  • @saipallavipurnachandrateja4644

    Sir good msg Tq Sir

  • @ShlokJadhav-p6j
    @ShlokJadhav-p6j 13 днів тому

    Sir dattak magmige band property pitrarjit property or. Swauarkit property

  • @neelakanthrajapur8910
    @neelakanthrajapur8910 2 роки тому

    ಬಹಳ ಉತ್ತಮ ಮಾಹಿತಿ.

  • @pyatayyapatil6418
    @pyatayyapatil6418 Рік тому +1

    Thank you so much sir

  • @harish-yd1dr
    @harish-yd1dr 2 роки тому +2

    Do more videos it is very helpful

  • @babanchavan1082
    @babanchavan1082 5 місяців тому

    Very nice sir...

  • @tarachandand4061
    @tarachandand4061 2 роки тому +2

    ತುಂಬ ಉಪಯೋಕ್ತಾ ಮಾಹಿತಿ 🙏🏻

  • @ranganathn8556
    @ranganathn8556 2 роки тому +2

    ನಿಮ್ಮ ಎಲ್ಲಾ ವಿಡಿಯೋ ನೋಡಿ ದ್ದೇವೆ.... ತುಂಬಾ ಒಳ್ಳೆಯ ಅಂಶಗಳನ್ನು ಹೇಳಿದ್ದೀರ..... ತುಂಬಾ ಧನ್ಯವದಗಳು.... ಸರ್ ನಮ್ಮ ತಾತನವರ ತಂದೆ ಯವರು 1923 ರ ರ ಆಗಸ್ಟ್ ತಿಂಗಳಲ್ಲಿ 11 ಎಕರೆ ಜಮೀನನ್ನು ಕ್ರಯಕ್ಕೆ ತೆಗೆದುಕೊಂಡಿದ್ದು ಅದನ್ನು ಸ್ಟ್ಯಾಂಪ್ ಪೇಪರ್ ನಲ್ಲಿ ಬರೆಸಿಕೊಂಡಿರುತ್ತರೆ.... ಅದು ರಿಜಿಸ್ಟರ್ಡ್ ಆಗಿರುವುದಿಲ್ಲ..... ಆದರೂ ನಾವು ಜಮೀನಿ ಗೆ 1995 ರ ತನಕ ಕಂದಾಯ ಕಟ್ಟಿಕೊಂಡು ಬಂದಿರುತ್ತೇವೆ..."1932/33 ನೆ ಸಾಲಿನಲ್ಲಿ ಕಂದಾಯ ಬಾಕಿ ಹರಾಜಿನಲ್ಲಿ ಸರ್ಕಾರಿ ಪಡಕ್ಕೆ ಸೇರಿಸಲಾಗಿದೆ" ಎಂದು ನಮುದಾಗಿದೆ.....1995 ರಿಂದ ಕಂದಾಯ ಕಟ್ಟಿಸಿಕೊಳ್ಳುತ್ತಿಲ್ಲ. ನಾವು ಈಗಲೂ ಅದೇ ಜಮೀನಿನಲ್ಲಿ ಅಂದರೆ 95 ವರ್ಷಗಳಿಂದಲೂ ಉಳುಮೆ ಮಾಡಿಕೊಂಡು ಅನುಭವ ದಲ್ಲಿ ಇರುತ್ತೇವೆ..... ಈಗ ಪಡ ವಜಾ ಮಾಡಿಸುವುದು ಹೇಗೆ ಮತ್ತು ಜಮೀನಿನ ಒಡೆತನ ಪಡೆಯುವುದು ಹೇಗೆ ಎಂಬುದನ್ನು ದಯವಿಟ್ಟು ತಿಳಿಸಿ.......... ಪಹಣಿ ಯಲ್ಲಿ ಸರ್ಕಾರಿ ಪಡ ಅಂತ ಬರುತ್ತಿದೆ... ವ್ಯವಸಾಯ ಗರ ಎನ್ನುವ ಕಾಲಂ ನಲ್ಲಿ ನಮ್ಮ ತಾತನ ಹೆಸರು ಬರುತ್ತಿದೆ......

  • @indian7876
    @indian7876 2 роки тому +2

    ಸರ್ ನನಗೆ ಒಂದು ಡೌಟ್ ಇದೆ ಅದನ್ನು ಹೇಗೆ ಕೇಳ್ಬೇಕು ಗೊತ್ತಿಲ್ಲ, ಚಾನೆಲ್ ನವರು ನನಗೆ ತಮ್ಮ ಕಾಂಟಾಕ್ಟ್ ನಂಬರ್ ಕೊಟ್ರೆ ನಾನು ಕೇಳಬಲ್ಲೆ

  • @thejaswiviji4130
    @thejaswiviji4130 Рік тому

    Super super super thanks sir thanks

  • @anandabiradar3866
    @anandabiradar3866 2 роки тому +1

    Sir Nana ajjanige nalku jana makalu adaralli obbanige 9a 10 gunte obbanige 7 acre obbanige 5.a 21 gunte obanige 5a 6gunte hege dived madidare but e riti divided madaovag Nama tandevaru sign madilla navu saman palu tagobeku ant decide madiddive barutta illa please tilasi kodi

  • @sureshgupta9820
    @sureshgupta9820 2 роки тому

    Dhanyavada

  • @manjunathaankli-wo9oc
    @manjunathaankli-wo9oc Рік тому +2

    ಸರ್ ನಮ್ಮ ಗಂಡು ಅಜ್ಜಿಯ ತಂದೆಯ ಜಾಮೀನು ನಮ್ಮ ತಂದೆಯ ಹೆಸರಿನಲ್ಲಿ ಹಾಗಿ 25ವರ್ಷ ಆಗಿದೆ ಆದರೆ ಇವಾಗ ನಮ್ಮ ಗಂಡು ಅಜ್ಜಿಯ ಅಕ್ಕನ ಮೊಮ್ಮಗ ಆ ಜಾಮೀನಲಿ ನಮಗೂ ಪಾಲು ಇದೆ ಆತ ಕೇಸ್ ಅಕಿದನೇ ಆದರೆ ನಮ್ಮ ತಂದೆಯ ಹೆಸರಿನಲ್ಲಿ ಆಗಿದೆ 25 ವರ್ಷ ವಾಗಿದೆ ಸರ್ ಪ್ಲೀಸ್ ಹೇಳಿ ಇವಾಗ ಜಮೀನ್ ಯಾರಿಗೆ ಸೇರುತ್ತೆ ಆತ ಹೇಳಿ ಪ್ಲೀಸ್ ಸರ್ 🙏🙏

  • @vishwanaathvishwas9999
    @vishwanaathvishwas9999 4 місяці тому +1

    ಬಗಾರುಕುಮ್ ನಿಂದ ಕೊಟ್ಟ ಭೂಮಿ ಸ್ವಯಂರ್ಜಿತವೇ ಹೇಳಿ ಸರ್

  • @earannanaikal
    @earannanaikal Рік тому

    Good.🙏🏽🙏🏽

  • @vishalashetty6211
    @vishalashetty6211 2 роки тому +1

    Very nice explain 🙏

  • @srinivasachar6252
    @srinivasachar6252 2 роки тому

    Namaskaar dhanyavad keep it up sir

  • @nagarajayelahanka2005
    @nagarajayelahanka2005 2 роки тому +1

    ಸರ್,
    ತಾವು ಹೇಳಿದ ಪ್ರಕಾರ, 3 ನೆಯ ತಲೆಮಾರಿನ ನಂತರ ಆ ಆಸ್ತಿ, ಪಿತ್ರಾರ್ಜಿತ ಹಾಗುತ್ತದೆಯೋ, ಅಥವಾ ಸ್ವಯಾರ್ಜಿತವಾಗುತ್ತದೆಯೋ?.

  • @vinayjagadhish5947
    @vinayjagadhish5947 11 місяців тому

    Super sir

  • @ambikayv5328
    @ambikayv5328 4 місяці тому

    Sir govt inda 1978 ralli hakku patra inda padeda ಆಸ್ತಿ pitragita ಆಸ್ತಿ agutta

  • @trivenistribalu2742
    @trivenistribalu2742 2 роки тому +1

    Thank u sir 🙏🙏🙏🙏🙏...

  • @PraveenKumar-ly4mq
    @PraveenKumar-ly4mq 2 роки тому +2

    ಪೌತ್ತಿ ಬದಲಾವಣೆಯ ಬಗ್ಗೆ ಸಂಪೂರ್ಣವಾಗಿ ವಿವರಣೆ ನೀಡಿ ಸರ್

  • @gouthamveeru123
    @gouthamveeru123 2 місяці тому

    I want indipendent. Property about ತಿಳಿಸಿ

  • @Kumar-ig8qx
    @Kumar-ig8qx 2 місяці тому

    👌

  • @johnsongomes5646
    @johnsongomes5646 Рік тому

    How can ancestoral property transferred and what are the witness required for it and what things while hand overing

  • @johnsongomes5646
    @johnsongomes5646 Рік тому +1

    Hi sir,
    Actually our ancessteral property is divded to our fathers but due to some issue according to a commadment we have to give one acre land to fore fathers so how the property can be handovered.

  • @PrakashN-e1j
    @PrakashN-e1j 8 місяців тому

    Sir Namasthe,
    Three sons for our grand father who passed in 1950's when sons were minor having 7 acres of land as an ancestral properties which later reached almost 30 acres before marriages of all the sons which made almost two share after demise of one son on the basis of illegal partition even though lower court, Reglar Appeal and also in Regular Second Appeal have dismissed. So I have filed SLP In Supreme court. Please suggest if supreme court refuse to allow the same.

  • @yadovsrinivasa.k.r.3306
    @yadovsrinivasa.k.r.3306 11 місяців тому

    Namma karabu bhmiyannu st ravaru vaspadisukondare adakke anu madaneku? Please 🙏🏽🙏🏽 tell sir

  • @kalmeshpatilwaw8263
    @kalmeshpatilwaw8263 Рік тому

    🙏🙏🙏🙏🙏super sar

  • @devarayas2287
    @devarayas2287 Рік тому

    Sir
    ನಮ್ಮ ತಾತನ ಜಮೀನಿನ ಧಾಖಲೆಗಳು ಗ್ರಾಮಪಂಚಯತ್ ಕಚೇರಿಯಲ್ಲಿ ಸಿಗುತಿಲ್ಲ ?
    ಪರಿಹಾರ ತಿಳಿಸಿ

  • @prakasht1994
    @prakasht1994 2 роки тому

    Good information

  • @ashwathanarayanaashwathana6189
    @ashwathanarayanaashwathana6189 2 роки тому +2

    Very complicated to buy a property

  • @byrappak4533
    @byrappak4533 2 роки тому +1

    ನಮ್ಮ ಮಾವನ ತಂದೆ & ಮಾವನ ತಂದೆಯ ಅಣ್ಣ ಇವರಿಬ್ಬರಿಗೆ ತಲಾ ಒಂದೊಂದು ಎಕರೆ ಖುಷ್ಕಿ ಭೂಮಿ ರೆವಿನ್ಯೂ ದಾಖಲೆಯ 1931ರ ಮೂಲ ಟಿಪ್ಪಣಿಯಂತೆ ಹಂಚಿಕೆ ಆಗಿದೆ. ನಮ್ಮ ಮಾವನ ತಂದೆ ನಿಧನ ನಂತರ ನಮ್ಮ ಮಾವ & ನಮ್ಮ ಮಾವನ ತಾಯಿ ಸೇರಿ ಮೂರನೇ ವ್ಯಕ್ತಿಗೆ ಭೋಗ್ಯವನ್ನು 55 ವರ್ಷದ ಹಿಂದೆ ಮಾಡಿದ್ದಾರೆ. ಆದರೆ ಅಂದಿನಿಂದಲೂ ನಮ್ಮ ಮಾವರೇ ಅನುಭವದಲ್ಲಿದ್ದು ವ್ಯವಸಾಯ ಮಾಡುತ್ತಿದ್ದಾರೆ. ಬೋಗ್ಯದ ಹಣ ಬೋಗ್ಯದಾರರಿಗೆ ನೀಡಿ ಭೋಗ್ಯ ಖುಲಾಸೆ ಅನ್ನು ಉಪ ನೊಂದಣಿ ಕಚೇರಿಯಲ್ಲಿ ನೊಂದಾಯಿಸಿದೆ. ನಮ್ಮ ಮಾವರಿಗೆ ವಯಸ್ಸಾಗಿರುವ ಕಾರಣ ಇರುವ ನಾಲ್ವರು ಹೆಣ್ಣುಮಕ್ಕಳಿಗೆ ವಿಭಾಗ ಮಾಡಿಕೊಡುವ ಸಂದರ್ಭದಲ್ಲಿ ಈ ಜಮೀನಿನ ಆರ್.ಟಿ.ಸಿ.ಯಲ್ಲಿ ನಮ್ಮ ಮಾವನ ಹೆಸರಿನ ಬದಲಿಗೆ ಬೇರೆ ಮೂವರು ಜನರ ಹೆಸರು ನಮೂದಾಗಿದೆ. ನಮ್ಮ ಮಾವರ ಹೆಸರಿಗೆ ಆರ್.ಟಿ.ಸಿ. ಮಾಡಿಸಲು ಕ್ರಮ ಕೈಗೊಳ್ಳಲು ಏನು ಮಾಡಬೇಕು. ಈ ಬಗ್ಗೆ ಕಾನೂನು ಸಲಹೆ ನೀಡಲು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ, ಸರ್.

  • @ReshuShetty
    @ReshuShetty 9 місяців тому

    Sir palagade iro pithrarjitha astiyalli iro thanna jagada hakkannu avaru jeevantha irovagale thanna swa iche inda thanagiro obbale magalige athava maganige hakkannu kodabahuda...

  • @mohankumarr1188
    @mohankumarr1188 Рік тому

    ಸ್ಥಿರಾಸ್ತಿ ಅಂದ್ರೆ ಏನು sir explain madi pls

  • @jagan1937
    @jagan1937 2 роки тому +2

    Hi Sir I have a question my grandfather sold his property to my father and now my father expired one year back my brother's and my mother asking to vacate property and says I have no rights in my father's property any suggestions please. Thank you

  • @yashwanthyaksha007
    @yashwanthyaksha007 2 роки тому

    Sir,
    Appaninda magalige asti bandare adu magalige swayargita.
    Ammaninda maganige asti bandare adu maganige swayargita.
    Sarina sir?

  • @sameer26121980
    @sameer26121980 5 місяців тому

    Basically, we are back to square one.
    Whenever we purchase property, no matter how much we check/verify, it's never 100% safe.
    All this needs to be streamlined by government by using government records of family tree and a reference year (lets say 1950) and give it a end. And then start a new chapter using digital records.
    All these checks needs to be done by government during property purchase registration. Why they take so much stamp duty when it has no validity in court?

  • @PraveenKumar-ly4mq
    @PraveenKumar-ly4mq 2 роки тому

    Powthi Badalavane bagge complete agi heli sir

  • @bheemasenan.h5708
    @bheemasenan.h5708 2 роки тому +3

    ಸಾರ್ ನಮಸ್ಕಾರಗಳು, ತಾವು ಪಿರ್ತಾಜಿತ ಆಸ್ತಿಯ ಬಗ್ಗೆ ವಿವರಿಸಿದಿರಿ, ಪಿರ್ತಾಜಿತ ಆಸ್ತಿಯನ್ನು ಎಷ್ಟು ತಲೆ ಮಾರುಗಳವರೆಗೆ ಪಿರ್ತಾಜಿತ ಆಸ್ತಿಯೆಂದು ಪರಿಗಣಿಸಲಾಗುತ್ತದೆ ತಿಳಿಸಿ.

    • @dr.kantarajtavaneadvocate1906
    • @MadhuMadhu-hj4wi
      @MadhuMadhu-hj4wi Рік тому

      @@dr.kantarajtavaneadvocate1906 sir ಒಂದು ವೇಳೆ ಪಿತ್ರಾರ್ಜಿತ ಆಸ್ತಿಯನ್ನು ತಾನೇ ಮಾರಿ ಮತ್ತೇ ಅದೇ ಆಸ್ತಿಯನ್ನು ತಾನೇ ಕೊಂಡು ಕೊಂಡಾಗ ಅದು ಸ್ವಯರ್ಜೀತ ಆಸ್ತಿ ಆಗುತ್ತದೆಯೇ...?

  • @RavikumarRavikumar-ct3hf
    @RavikumarRavikumar-ct3hf 2 роки тому +1

    sir limitation act and new act bage vivarane kodi sr

  • @mallikarjungaded1123
    @mallikarjungaded1123 2 роки тому +1

    ತಾವು ಹೇಳಿದಂತೆ ಸ್ಕ್ರೀನ್ ಮೇಲೆ ಫೋನ್ ನಂಬರ್ ಬರ್ತಾ ಇಲ್ಲ. ದಯವಿಟ್ಟು ಫೋನ್ ನಂಬರ್ ಕೊಡಿ.

  • @vijaykumarsj7496
    @vijaykumarsj7496 Рік тому

    We have purchased a site in bangalore from reputed real estate builders by paying full amount in 2018. But we have not registered because RERA was in progress. In sep 2021 RERA approved but now builder is obsconding and not able to connect or contact,office is also shutdown. Documents which we have currently is Agreement only. Kindly suggest what we have to do further.

  • @shashidhargiriyannavar3068
    @shashidhargiriyannavar3068 Рік тому

    Hi madam I am shashidar at. Hihirenandihal koppala distric namma mane kattisodivi adaralli bajudararu gode palu kelidare kodabeka idakke parihara yenu

  • @divuabd9244
    @divuabd9244 2 роки тому +1

    ಸರ್ ಏನೋ ಪ್ರಮುಖ ವಿಷಯ ಮಾತಾಡಬೇಕು ದೂರವಾಣಿ ಸಂಖ್ಯೆ ಕೊಡಿ ಸರ್ .10 ಕುಟುಂಬಗಳು ನಾಶದ ಅಂಚಿನಲ್ಲಿ ಇದೆ ಸರ್ಕಾರದ ಕೆಲವು ನಿಯಮ ಗೊತ್ತಾಗ್ತಿಲ್ಲ

  • @Padma-lq2ws
    @Padma-lq2ws 2 місяці тому

    👌🙏👍

  • @harishd8474
    @harishd8474 7 місяців тому

    Sir pitrargita astige stay maada bhahuda

  • @RajkumarmKaneRaju
    @RajkumarmKaneRaju 11 місяців тому

    ❤❤❤❤❤❤super 🙏🙏🙏🙏🙏

  • @shivaramg7703
    @shivaramg7703 Рік тому

    Pithrarjitha property ne mysore 1 act 1955 nalli madirodu 1956 to 1969 resurvay notification governament gezette agide ella records title deed resurvay notification prakara survey number full obbane owner agirthane shasanabaddavagi records agide 1000% sathya

  • @balachandranaikbh911
    @balachandranaikbh911 Рік тому

    Sir pitrajitha asthi Sc&ST Act prakara marata
    Madida Asthi Punar Vagas Sc&ST Act prakarada Adiyali Sarkara Darkhastu moolaka Banda Jameenu Pitrajitha Vendu RTC yali edu MOMMAKKALU Vapas Nyayalada Bidisalu Sadyave namaste

  • @chandrashekaraiahmg331
    @chandrashekaraiahmg331 2 роки тому +4

    Sir.Good Morning and Happy Independence Day.
    My father had self acquired property and made unregistered Partition Deed equally for his 4 sons and daughter while he was alive and he expired after 4 years.(He had 4 sons and one Daughter). Whether his Grand son or grand daughter is having right over the property while his sons are alive.The Self acquired property received by his children got through partition deed of their father becomes self acquired or ancestral.

  • @disowjadisowja6559
    @disowjadisowja6559 2 роки тому

    2005 ne esvige munchithavage 93-94ralli anna thamma ru seri akkathangiyarannu bittu pachaythi parikathmadikondiddare evellavu pithrargitha asthyagiruthade . Ahenmaklu case kuda hakidru adre disposagide hagadare ha henmaklige palu baruvudillava sir

  • @kamalashikl5097
    @kamalashikl5097 Рік тому

    Sir 🙏 obba vekthi swathaha asti sampadisuthane, adannu avanu yarigadaru bareyabahudu ,Adare thanna maganige bareyutthane aga adara hakku athana makkalige bandubiduthade,andare pitrugalu sampadisida a
    Sthi idu continue, 3 thale marannu Matra hege pariganisalu sadhyavaguthe ,kshameirli,

  • @praveenpavan1477
    @praveenpavan1477 Рік тому

    Hi namaskar sir namma ajjan Asti ondu 6 yekare 29 hunte matte ondu 5 yekare 36 gunte ede 5 36 gunte eddidu namma doddapanigi hachidare 6 29 gunte eddidu namma Anna mattu tamma na hesarige madidaru adu ega namma ajja Tanna hesarige madikondidane adke parihar tillisi plz sir adu namma annanige mattu tammanigi Asti Naruto elavo hello sir

  • @kiranrajnadageri8069
    @kiranrajnadageri8069 6 місяців тому

    Ptcl ಕಾಯ್ದೆಯ ಬಗ್ಗೆ ತಿಳಿಸಿ ಸರ್

  • @rajeshjain5597
    @rajeshjain5597 8 місяців тому

    🙏🙏🙏🙏👍

  • @manjunathmanjunath4255
    @manjunathmanjunath4255 Рік тому

    Sir maidanna asti atigege pitrajita asti Aguta sir tilisikodi plz

  • @maheshvmahesh4577
    @maheshvmahesh4577 Рік тому

    Sir nimma program yavaga eruthe sir

  • @Channarayappa-gn5sh
    @Channarayappa-gn5sh Рік тому

    Sir appa yella astiyannu avara ammana hesarige madidare nam appana anna tammandirella namgu baga ide antha keltidare so nau Fight madboda

  • @chandrashekararb1521
    @chandrashekararb1521 2 роки тому

    Tq sir

  • @ದಲಿತರಹೋರಾಟ

    ಸರ್ ಕ್ರಯ ಪತ್ರ ವಜಾ ಮಾಡಬವುದೇ ಇದರ ಬಗ್ಗೆ ಸ್ವಲ್ಪ ತಿಳಿಸಿ ನನ್ನ ಹೆಸರು. ರಾಘು

  • @bhamadevi6952
    @bhamadevi6952 2 роки тому

    Swaiyarjith asthi.,? Henuge share eirutha sir?

  • @shruthin3640
    @shruthin3640 5 місяців тому

    Sir nam mava police agidru avru swalpa kuditha edru hagagi avr retirement dudali mane madidare adu avr hendthi hesarali ede avrig ebru gandmaklu adrali momagn hesarig asthi baritivi antidare adu saluta

  • @shankars3744
    @shankars3744 Рік тому

    Hi All,
    I need one information
    On father property the daughter is having a rights.
    But why the son is not having rights on mother side property ? Or on mother father's property ?
    This is really wrong things
    If, that need to come in rule means, what need to do?
    Can please help on that

  • @bhamadevi6952
    @bhamadevi6952 2 роки тому

    Thank you to be adviser. In legal property issues.....how to meet you sir ?

  • @krishnappaMa
    @krishnappaMa Рік тому

    👌🙏

  • @bhaktavatsalam1583
    @bhaktavatsalam1583 2 роки тому +1

    ಧನ್ಯವಾದಗಳು ಸಾರ್, ಇಂತಹ ಯಾವುದೇ ಮಾಹಿತಿ ಇಲ್ಲದೆ ನಾನು ಸಹಾ ಸೈಟ್ ಖರೀದಿ ಮಾಡಿದ್ದು ಕೈ ಸುಟ್ಟು ಕೊಂಡಿ ದ್ದೇನೇ.

  • @umeshbkvrinda3589
    @umeshbkvrinda3589 2 роки тому +1

    🙏🏻🙏🏻

  • @narasappabadiyal
    @narasappabadiyal 5 місяців тому

    ನಮ್ಮ ತಂದೆ ಜೀವಂತವಿರುವಾಗ ಜಮೀನನ್ನುಖರೀದಿಸಿ ನನ್ನ ತಮ್ಮನ ಹೆಸರಿಗೆ ನೋಂದಾಯಿಸಿದ್ದಾರೆ,ಆ ಸಮಯದಲ್ಲಿ ಕೂಡು ಕುಟುಂಬವಾಗಿತ್ತು.ಇದರಲ್ಲಿ ಕುಟುಂಬದ ಇತರ ಸದಸ್ಯರಿಗೆ ಪಾಲಿದಿಯೇ?

  • @krishnareddya4794
    @krishnareddya4794 2 роки тому

    Sir. Namma. Thatana. Pitrajita. Hasthi. 6.thalemaragide.jati.hide..namage.bhandilla.higanavu.namma.agiya.thavaru.maneasthiyallideve.navu.3gadu.3.henu.hemakkalu.asthi.keluthidre.thilisi

  • @krishnappaMa
    @krishnappaMa Рік тому

    Sir nange petrgitha asthey smasey edethilise

  • @tulsib5991
    @tulsib5991 6 місяців тому

    Gift deed format please

  • @ravis6137
    @ravis6137 10 місяців тому

    minor property rights please inform

  • @bhagyaramesh7802
    @bhagyaramesh7802 2 роки тому

    Sir, namma thayige pithrarjithavagi bandi ruva asthina nanna koneya thamma namage yarigu thilisade ,namma thayige gangrin aagi kalanna thegedidru mathu kidney failure inda bedridden agiddavaran karkond hogi ella property na avana hesarige gift deed mathu release deed madkondiddane ,namage thayi theerkonda nanthara thilidide, navu mooru makkalideve . Navu kanunina prakara challenge mada bahuda dayavittu thilisi. Danyavadagalu.

  • @venketashsc8129
    @venketashsc8129 2 роки тому +3

    ಸರ್,,ನಮ್ಮಾ,ಹೋಲಾಕ್ಕೇದಾರಿಇಲ್ಲಾಏನುಮಾಡಭೇಕು

    • @nethravathi.hnethravathi.h2038
      @nethravathi.hnethravathi.h2038 2 роки тому

      ಸರ್ ಹೆಣ್ಣುಮಕ್ಕಳಿಗೂ ಹಕ್ಕು ಇದಿಯಾ ಹೆಣ್ಣುಮಕ್ಕಳು ಸರ್ಕಾರಿ ನೌಕರಿಯಲ್ಲಿದ್ದರು ಪಿತ್ರಾರ್ಜಿತ ಆಸ್ತಿ ಪಡೆಯಬಹುದು ಪ್ಲೀಸ್ ಆನ್ಸರ್ ಮಿಕ್ಸರ್

    • @asifulla4672
      @asifulla4672 2 роки тому

      Sir namma pitrarjita Asti bereru bereyavarige Mari bittidare now marrila adu Asti namage bariteyenri sir

  • @veenachavan5616
    @veenachavan5616 2 роки тому

    Thank you sir. How to get ancestor property agian after sign made a married women if in case of financial need to her.

  • @bsshrihari999
    @bsshrihari999 2 роки тому

    ಸರ್ ನಮಸ್ಕಾರ ಗ್ರಾಮ ಠಾಣದ ದಾಖಲೆ ಯನ್ನು ಹೇಗೆ ತಿಳಿಯ ಬೇಕು ಅಂತ ತಿಳಿಸಿ

  • @sarojanaik2917
    @sarojanaik2917 Рік тому +1

    Namshte sir navu 3jana makkalu 2anna nanu tangi dodda Anna madve Ada 2manel eddu natra ano jagla madkondu hedti jote room madkond eddane mattobba bere jati seriddane awn family horge ede Mane appa Amma yaru nodhkota ella 7year aytu nanu maglagi yella nodhkota eddene doddava bandu ega Mane beku mattobba astinu beku antha helta nanu kelidakke Nan Mel Kai kuda madiddane Nan gandan munde appa ammag awn jote erok esta ella Mane beda onedu gunte Mane katlikke kodu andru kodalla nange Mane bittu hoglikke time kodta ee appa Amma aram eralla awn jote eralla antha eddare dodda Anna appan 3 swarjita room edde appan hesrg agirlilla ewne munde hogi madkodiddane nanu ega yaw riti Asti tagobeku

    • @sarojanaik2917
      @sarojanaik2917 Рік тому +1

      Pz sir nange ee problem ondu video madi wait madte pz pz sir request

  • @ಕರುನಾಡು-ಮ7ಚ
    @ಕರುನಾಡು-ಮ7ಚ 2 роки тому +2

    ಸರ್ ನಮಸ್ತೆ ನನ್ನ ಹೆಸರು ವೀರೇಶ ಪಾಟೀಲ ನನ್ನ ತಾಯಿಯ ಆಸ್ತಿ ಇದೆ ಇದು ಪಿತ್ರಾರ್ಜಿತ ಆಸ್ತಿ ಆಗುತ್ತದೆ ನನ್ನ ತಂದೆಗೆ ಆಸ್ತಿ ಇರುವುದಿಲ್ಲ ಅವರು ಮದುವೆ ಆಗಿ ಹೆಂಡತಿಯ ಆಸ್ತಿಗೆ ಬಂದಿರುತ್ತಾರೆ ಇದು ಪಿತ್ರಾರ್ಜಿತ ಆಸ್ತಿ ಅಂತಾ ಹೇಳಿ ನನಗೆ ಆಸ್ತಿ ಬೇಕು ನನ್ನ ತಂಗಿ ಆಸ್ತಿ ಕೇಳುತ್ತಿದ್ದಾಳೆ

  • @krishnareddya4794
    @krishnareddya4794 2 роки тому

    Sir. Navu. 6.jana.3.jana.3.henu.namma.hsthi.namma.appana.amma.thavarumne.asthiyagide.hadharidha.henumakkalige.kodohakidiya.sir.dhayavitu.thilisi

  • @Vinayk910
    @Vinayk910 Рік тому

    Sir I have a doubt suppose my grand father sold his property to other person he is not belongs to our family.then after our father purchased the same property then it is considered as ancestors property

  • @ankitabably2318
    @ankitabably2318 Рік тому

    Hi sir.... Our grand father has divided his property to 2 of his son n has made a common passage in the center as well as stair case but now we want it to ne divided. How can v approach????

  • @lokeshaloki4601
    @lokeshaloki4601 2 роки тому

    👏👏

  • @M.RCBSKC
    @M.RCBSKC Рік тому

    Sir namasthe nam thandhege 2 wife nan thadhe death agi 17th years agidhe nan thandhe jaminu nan thayiya hesarige kathe paanni hagidhe nan thandhe 2 wife ge mane & ondhu site kottidhive adharu avaru ega jamininalli bhaga beku anthidhare adhakke yenu madbku

  • @ranganathcb4239
    @ranganathcb4239 Рік тому

    ನಮಸ್ಕಾರ ನಂದಿನಿ ಮೇಡಮ್ ಹಾಗು ಎಮ್ ಅರ್ ಎಸ್ ಸರ್ , ನನಗೆ niminda ಒಂದು ಮಾಹಿತಿ ಬೇಕು

  • @harshahegde8787
    @harshahegde8787 2 роки тому

    Nanna sodhara maava 2010 ralli expired , awaru thumba asset ide aadare sodhara maava bachilor , mother & father already expired . Now nanna maavana elder brothers nanage share kodalu barralla antha yelthare , because nanna mother 1998 nalli expired , so please give me suggestions , nanna name no mention please.

  • @natureisteacher2841
    @natureisteacher2841 2 роки тому

    Sir.tenncy idd jaminu nam tande 6pattu hana tumbi regrant madikondidare 1976 dali tumbi tamm hesarige agide since 40year jaminu nam hesarli ide yavg nam tande tirkondru avag tande bro court hogi case hakidare sama palu beku anta ...pls nange dari torisi tande hodagind e jeevan sakagide iddu asti ildag agide

  • @nagarajub6753
    @nagarajub6753 Рік тому

    Nanna swayarjithavaada aastiyannu nanna makkalannu bittu bere yaarigaadaru nannannu nodikolluvara hesrige will madabahuda, dayavittu tilisikodi sir, naanu nimma will sambndisida yella videos nodiddeeni, adaralli yellu ee vishya helilla sir, adakke tilisikodi sir..

  • @devaraju520
    @devaraju520 Рік тому

    Production of documents c14 means what can u talk to by y tube channel

  • @SureshaSagar-q8r
    @SureshaSagar-q8r 8 місяців тому

    "A" (FATHER) died. B , C , D are his sons.. they divided the ancestors property through partition (through) Court. Now , suppose C sells his share of ancestors property, then can A & B can object to this and create claim again?

  • @LaxmanKademani
    @LaxmanKademani 7 місяців тому

    ಥ್ಯಾಂಕ್ಸ್ ಸರ್ ನಮ್ಮ ಸಮಶ ನಮ್ಮ ಅಪ್ಪನ ಎಸರಿನ್ ಖರೀದಿ ಪ್ಲಾಟ್ ಪೇಪರ್ನಲ್ಲಿ ಯಾರದು ಅಣ್ಣಾ ಮತ್ತು ಅಣ್ಣನ್ ಹೆಂಡತಿ ಹೆಸರಿಲಾ ಆದರೆ ಪಂಚಾಯತ್ ನಲ್ಲಿ ಸೇರ್ಪಡೆ ಮಾಡಿದರೆ ಪಾಲು ಕೇಳತಾ ಎದರೆ ಉಪಾಯ ಯಲ್ಲಿ ಸರ್

  • @deshpande2302
    @deshpande2302 2 роки тому +2

    Sir I want contact u personally please guide me Regarding land problem discussions