ಕುಟುಂಬದ ಆಸ್ತಿಯನ್ನು ತಂದೆಯ ಮರಣದ ನಂತರ ಯಾವುದೆ ದಾಖಲೆಗಳಿಲ್ಲದೆ ಒಂದನೆ ಮಗ, ಮೂರನೆ ಮಗ ಹಂಚಿಕೊಂಡಿದ್ದಾರೆ | MRS

Поділитися
Вставка
  • Опубліковано 4 жов 2024

КОМЕНТАРІ • 63

  • @HanmantKadam-kp8qv
    @HanmantKadam-kp8qv Місяць тому +1

    12:49

  • @gangadharkk8965
    @gangadharkk8965 2 роки тому +1

    Hi
    Gangadhar from Hassan ( Karnataka)
    ನಾನು ನಿಮಗಾಗಿ ಕಾನೂನು ಕಾರ್ಯಕ್ರಮವನ್ನು ನೋಡುತ್ತಿದ್ದೇನೇ ತುಂಬಾ ಅದ್ಬುತವಾಗಿದೇ,
    ನನ್ನ ಪ್ರಶ್ನೆ..
    ನಮ್ಮ ತಾತನಿಗೇ 2 ಹೆಂಡತಿಯರು ನಮ್ಮ ತಂದೇ ಮೊದಲನೇ ಹೆಂಡತಿಯ ಮಗ, ಈಗ ನಮ್ಮ ತಾತ ಅಜ್ಜಿಯರೂ ಯಾರೂ ಇಲ್ಲ, ಹೇಗೇ ಕಾನೂನಿನಲ್ಲಿ ತಾಯಿಯಂತೇ ಹಿಸ್ಸಾ ತೆಗೆದುಕೊಳ್ಳುವುದು ತಿಳಿಸು..

  • @MeptechConsultant
    @MeptechConsultant 9 місяців тому

    Sir you are really God the Truth

  • @bagalagunteananth6249
    @bagalagunteananth6249 Рік тому

    excellent explanation by MRS sir...we are learning, great

  • @gangadharkk8965
    @gangadharkk8965 2 роки тому +1

    Very useful

  • @MSPWORLDCOM
    @MSPWORLDCOM 2 роки тому +5

    ಸರ್ ನಮ್ಮ ತಾತನ ಅಣ್ಣ. ಸುಮಾಸು 60 ವರ್ಷಗಳ ಹಿಂದೆಯೇ.. ನಮ್ಮ ಗ್ರಾಮವನ್ನು ಬಿಟ್ಟು ವಲಸೆ ಹೋಗಿದ್ದರು... ಅವರು ವಲಸೆ ಹೋಗಿದ್ದ ಗ್ರಾಮದಲ್ಲಿ ಅವರಿಗೆ ದಾರಾಖಸ್ತು ಜಮೀನು ಮಂಜೂರು ಆಗಿದಿದೆ....
    ಆದರೆ 60 ವರ್ಷಗಳ ಬಳಿಕ ಮತ್ತೆ ಬಂದು ಜಮೀನಿನಲ್ಲಿ ಭಾಗ ಕೇಳ್ತಾಇದರೆ....
    ಅವರಿಗೆ ಇಲ್ಲಿ ಯಾವುದೇ ಜಮೀನಲ್ಲಿ ಅನುಭವ ಇಲ್ಲ....
    ಇವಾಗ ನಾವು ಅವರಿಗೆ ಜಮೀನಿನಲ್ಲಿ ಭಾಗ... ಕೊಡಬೇಕ.. ಬೇಡವಾ.....
    ಇದರ ಬಗ್ಗ್ಗೆ ಸ್ವಲ್ಪ ವಿವರಣೆ ಕೊಡಿ ಸರ್...

  • @SumaSuma-e8h
    @SumaSuma-e8h 2 місяці тому

    Hi mam
    My name sahana from mysore
    My qustion is
    Ondu kutumbadalli tande satta nantara pitrarjita aastiyanna hiriya magana hesarige 2000years indene aagide idralli 4jana anna tammandiru obba hennu magalu idare. Magalige 2000 indene maduve aagide .idralli hennu magalige paalu sigutta kodabekaada kaanunu idiya.
    Hennu magalannu kareyade ,sahi illade, tammandirige paalu maadabahuda

  • @rajeshwarinanjundaiah6783
    @rajeshwarinanjundaiah6783 Рік тому

    Hi sir pithrarjitha mane annual manna yajamanaru a vara thayiya he'sarigemadisiddare nanagemanesigolva

  • @verupakshah1152
    @verupakshah1152 Рік тому

    How to ask questions to you sir

  • @manteshbiradar9740
    @manteshbiradar9740 6 місяців тому

    Sar30_45yerDinadinda jagadalli manekattidde&9janaruederiti nammahesaralliDakaleellaenamadodasar

  • @lkvlogskannada2589
    @lkvlogskannada2589 2 роки тому

    Girija namasthe sir namma thande pithrarjitha aasthiyalli avara palannu maduvege muncheye byrappa ravarige krayakke kottiruthare 2varshada Nanthra ide asthiyannu bidisikolluvudakke namma doddappanige duddu kottiruthare namma doddappa asthi bidisi avara hesaralli madikondiddare namma thande begalorenalli government kelasamadikodu devanahallige hogi doddappanakutuumbavannu sakuthare namma thandege mosa madiddare asthi koduvudilla anthare namma thande duddu kottiruvudakke Sakshi illa namage nyaya sigutha namma doddappa hagu namma thande theerikondiddare doddappana Maga asthi anubavisuthare

  • @HRIRlabourlaw2024
    @HRIRlabourlaw2024 2 роки тому

    Sir, Nana hesarige 11.8 Gunta Jaaga and idakke hondikonda 1.08 Gunta A Karab jaaga sale deed aagide but registration madbekaadre A Kharab Jaga seersilla, eega A Jaaga sale madidavanu A Kharab Jagavannu awana hesarige Phani and Khata madskondu Jaga bidi anta keeltidane, Please salahe kodi

  • @chandrashekarabb8390
    @chandrashekarabb8390 2 роки тому

    ಪತ್ರಕರ್ತರೇ ದಾಖಲಾತಿ ಒದಗಿಸಿ ಬೇಗ ಸರಿಸುಮಾರು ಇದೇ ತರ ನಮಗೂ ನೋವಿದೆ ಕಾನೂನಿನ ಅರಿವು ತಿಳಿಯಲಿ ನಮಗೂ

  • @suman5157
    @suman5157 Рік тому

    Sir namma thatha vibhaga pathra madisi yar yarige yestu jaminu hogabeku antha mention madi avara makkala sign thagondidare a pathrakke value ediya edu namma thathana swayargith asthi adare adaralli namma thathana hesarinalli edda five gunte jaminu namma chikkappa magala maduvegagi sale madthare adakke namma thathana hennu makkalu kesu akiddare eddake yen madidre sir yeli sir

  • @RajeshMG1991
    @RajeshMG1991 2 роки тому +1

    ಸರ್ ನಮಸ್ಕಾರ ನನ್ನ ಹೆಸರು ರಾಜೇಶ್ ನನ್ನ ತಾತನ ಅಪ್ಪನ ಹೆಸರು ನೈನಪ್ಪ ಅವರಿಗೆ ಮೂರು ಜನ ಮಕ್ಕಳು ಮೊದಲನೇ ಯ ಮಗ ಬ್ಯಾಟಪ್ಪ ಎರಡನೆಮಗ ರಂಗಪ್ಪ ಮೂರನೆಯ ಮಗ ಪುಟ್ಟಪ್ಪ ನೈನಪ್ಪರವರಿಗೆ ಒಟ್ಟು ಆಸ್ತಿ ಐದು ಎಕರೆ ಜಮೀನು ಮುವತೈದು ಕುಂಟೆ ತೋಟ ಮತ್ತು ಎರಡು ಸೈಟ್ ಗಳಿವೆ ಆದರೆ ನೈನಪ್ಪರವರು ಸತ್ತ ನಂತರ ಎರಡನೆಯ ಮಗ ಮತ್ತು ಮೂರನೆಯ ಐದು ಎಕರೆಯಲ್ಲಿ ಇಬ್ಬರೂ ಬಾಗ ಮಾಡಿಕೊಂಡಿದ್ದಾರೆ ಆದರೆ ಪಹಣಿಯಲ್ಲಿ ಚಿಕ್ಕಬ್ಯಾಟಪ್ಪ ರಂಗಪ್ಪ ಪುಟ್ಟಪ್ಪ ಅಂತ ಇದೆ ಆದರೆ ಬ್ಯಾಟಪ್ಪನವರ ಮಕ್ಕಳು ಆ ಜಾಗದಲ್ಲಿ ಬಾಗಾಕೆಳಿದರೆ ನಿಮ್ಮ ಅಪ್ಪ ಬ್ಯಾಟಪ್ಪ ಮಾರಿಕೊಂಡು ಹೋಗಿದ್ದಾರೆ ಎಂದು ಹೇಳುತ್ತಾರೆ ಆದರೆ ಮಾರಿದ್ದಾರೆ ಎಂದು ಹೇಳಲು ಯಾವುದೇ ದಾಖಲೆಗಳಿಲ್ಲ ಪಹಣಿಯಲ್ಲಿ ಚಿಕ್ಕಬ್ಯಾಟಪ್ಪ ಅಂತ ಇರುವ ಕಾರಣ ಪುಟ್ಟಪ್ಪ ಹಾಗೂ ಚಿಕ್ಕಬ್ಯಾಟಪ್ಪ ಇಬ್ಬರೂ ನಾನೇ ಎಂದು ಹೇಳುತ್ತಾರೆ ಆದರೆ ಮುವತ್ತೈದು ಗುಂಟೆ ಜಾಗದಲ್ಲಿ ಹಾಗೂ ಎರಡು ಸೈಟ್ ಗಳಲ್ಲಿ ಮೂವರಿಗೂ ಬಾಗ ಮಾಡಿದ್ದಾರೆ ಯಾವುದೇ ದಾಖಲೆಗಳಿಲ್ಲ ಸುಮ್ಮನೆ ಬಾಯಿ ಮಾತಿಗೆ ಗಸ್ಟೇ ಬಾಗ ಮಾಡಿದ್ದಾರೆ ನಾನು ಕಾನೂನು ಕ್ರಮ ಜರುಗಿಸಬೇಕು ಎಂದುಕೊಂಡಿದ್ದೆನೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ ಧನ್ಯವಾದಗಳು

  • @Nanaiah-vo3zf
    @Nanaiah-vo3zf 5 місяців тому

    If the father makes condition that none of the children are not given permission to sell it to any outside people unless all the children agreed to sell. What does the law say of the condion?

  • @mangala6311
    @mangala6311 Рік тому

    Sir nanna gandana anna pitrargitha asthi yavude agriment paper madisade waite sittinalli Sri rasthu endu baredu .adaralli nanna atte , mava, mathu nanna gandanadu sahi madisikondiddare .thanna ebbara thaggiyara sahi forjari madiddare evaga nanna ganda sathu hogiddare.a pitrargitha asthiyalli nange nanna 2 hennu makkalige palu ellava sir.

  • @narayanappab6426
    @narayanappab6426 Рік тому

    ಮಾನ್ಯ ಕಾನೂನು ಸಲಹೆಗಾರರೇ, ನನ್ನ ಪ್ರಶ್ನೆ ನಮ್ಮ ತಂದೆಯವರಿಗೆ ಇಬ್ಬರು ಹೆಣ್ಣುಮಕ್ಕಳು ಒಬ್ಬ ಮಗ ಇದ್ದು, ನಮ್ಮ ತಂದೆಗೆ ಸುಮಾರು 8 ಎಕರೆ ಜಮೀನು ಸ್ವಯರ್ಜಿತ ಜಮೀನಾಗಿದ್ದು ಸುಮಾರು 25 ವರ್ಷಗಳ ಹಿಂದೆ ನಮ್ಮ ತಂದೆಯವರು ತೀರಿಹೋಗಿದ್ದಾರೆ. ನಂತರ ಮಗ ಅಂದರೆ ತಮ್ಮ ಇರುವ ಎಲ್ಲಾ ಜಮೀನನ್ನು ನಮ್ಮಗಳನ್ನು ಮತ್ತು ನಮ್ಮ ತಾಯಿಯನ್ನು ಕೇಳದೆ ನಮ್ಮ ತಂದೆಯ ಎಲ್ಲಾ ಸ್ವಯರ್ಜಿತ ಆಸ್ತಿಯನ್ನು ಅವನ ಹೆಸರಿಗೆ ಪಾಣಿ ಮತ್ತು ಮೂಟೆಷನ್ನು ವರ್ಗಾವಣೆ ಮಾಡಿಕೊಂಡಿದ್ದಾನೆ, ಸುಮಾರು 10ವರ್ಷಗಳ ಹಿಂದೆ ಮೂರು ಸರ್ವೆ ನಂಬರ್ ಪೈಕಿ 2ಎಕರೆ ನನಗೆ ಸಂಸಾರ ನೀಗಿಸಲು ಕಷ್ಟ ಇದೆ ಎಂದು ಅಳಲು ತೋಡಿಕೊಂಡಾಗ ಅದನ್ನು ಮಾರುತ್ತೇನೆ ಎಂದು ನಮ್ಮಗಳನ್ನು ಕರೆಹಿಸಿಕೊಂಡು ತಲಾ 5ಲಕ್ಷಗಳನ್ನು ಹೆಣ್ಣುಮಕ್ಕಳಿಗೂ ಮತ್ತು 5ಲಕ್ಷಗಳನ್ನು ನಮ್ಮ ತಾಯಿಗೂ ಕೊಟ್ಟು ರಿಲೀಸ್ ಡೀಡ್ ಮಾಡಿಸಿಕೊಂಡಿದ್ದಾನೆ, ನಾವು ಕೇಳಿದ್ದಕ್ಕೆ ಈಗ ನನ್ನ ಕಷ್ಟ ಪರಿಹರೀಲಿ ನಂತರ ಕೂತು ಮಾತನಾಡೋಣ ಎಂದು ಹೇಳಿ ರಿಲೀಸ್ ಡೀಡ್ ರಿಜಿಸ್ಟರ್ ಮಾಡಿಕೊಂಡಿರುತ್ತಾನೆ. ಇತ್ತೀಚಿಗೆ ಮತ್ತ್ತೊಂದು ಜಮೀನು ಮಾರಲು ಹೊರಟಿದ್ದಾನೆ, ನಮಗೆ ವಿಷಯ ಗೊತ್ತಾಗಿ ಈ ಹಿಂದೆ ಕೂತು ಮಾತನಾಡೋಣ ಎಂದು ಹೇಳಿದ್ದಲ್ಲ ಎಂದು ಕೇಳಿದ್ದಕ್ಕೆ ನಿಮಗೆ ಏನು ಕೊಡಬೇಕಾಗಿಲ್ಲ ನಮ್ಮ ಮನೆ ಬಾಗಿಲಿಗೂ ಸಹ ನಿಮ್ಮನ್ನು ಸೇರಿಸುವುದಿಲ್ಲ ಎಂದು ಮನ ನೋಯಿಸಿದ್ದಾನೆ, ಅವಿದ್ಯಾವಂತರಾದ ನಮಗೆ ಈ ರೀತಿ ಅನ್ಯಾಯ ಮಾಡಿರುವುದರಿಂದ ಕಾನೂನು ಮೊರೆ ಹೋದರೆ ನ್ಯಾಯ ಸಿಗಬಹುದೇ ದಯಮಾಡಿ ತಿಳಿಸಿ.

  • @bapurayyadradakar559
    @bapurayyadradakar559 Рік тому

    Sar,nannahesru,mahesh,petrajit,astige,limateshan,act,anyway,aguta

  • @madeshags1450
    @madeshags1450 Рік тому

    Sir du no kodi

  • @renukaprasadkn8743
    @renukaprasadkn8743 Рік тому

    Sir My father Ningappa have 1.3 acre by partision deed during his joit family devide time,,in this he purchased 20.15 gunta by one of his brother before partion by verbally, but after partition deed total 1.3 acre come to my father,,.
    And my father purchased another 16 gunta thota by his another brother after partition..
    Now we are 3 male sons to our father, 1st brother died and not have children,,
    Now only we are My father,my second brother and me last son we both brothers got married and having 2 children each,,my 1st brother not have children but his wife alive,
    My question is what is the Right of my 1st brother wife in these properties..

  • @sumasujithprasad3316
    @sumasujithprasad3316 2 роки тому

    part of the joint family property with two younger brothers as a kartha how can I give justice to all the family members. my father and mothers are died

  • @sreenivasaseena4339
    @sreenivasaseena4339 2 роки тому

    20ವರ್ಷವಾಗಿದೆ ನಾವು ಡಾ.ಬಿ.ಆರ್.ಅಂಬೇಡ್ಕರ್ ಭವನಕ್ಕೆ 2 ಗುಂಟೆ ದಾನ ನೀಡಿ ದಾನದಉದ್ದೇಶಕ್ಕೆವಿರುದ್ಧವಾಗಿ ಪೋಡಿ ಮಾಡದೆ ಕಾನೂನು/ನಿಯಮಗಳ ಪಾಲಿಸದೆ ಗ್ರಾ.ಪಂ.ರಾಜೇನಹಳ್ಳಿ ಕಟ್ಟಡ ನಿರ್ಮಿಸಿದ ಬಗ್ಗೆ ನಾವು ದೂರು ಮತ್ತು ಕಾನೂನು ಹೋರಾಟ ಆರಂಭಿಸಿದ್ದು ಈ ಎಲ್ಲಾ ಅಂಶಗಳನ್ನು ಮಾನ್ಯ ಉಪವಿಭಾಗಾಧಿಕಾರಿ ಕೋಲಾರರವರು ನೀಡಿರುವ ಆದೇಶದಲ್ಲಿ ಉಲ್ಲೇಖಿಸಿದ್ದಾರೆ 1】 ಇಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ ನಾಮ ಫಲಕವನ್ನು ಅಳವಡಿಸಬೇಕು 2】ಸದರಿ 2ಗುಂಟೆಯ ಜಮೀನಿನಲ್ಲಿ ದಾನದ ಉದ್ದೇಶಕ್ಕೆವಿರುದ್ಧವಾಗಿ ನಡೆಯುತ್ತಿರುವ ಚಟುವಟಿಕೆ/ನಿರ್ಮಾಣಗಳ ಸ್ಥಳಾಂತರ ಮಾಡಿಒತ್ತುವರಿಮುಕ್ತಗೊಳಿಸಬೇಕು 3】ಕೊನೆಗೆ ಸದರಿಅಧಿಕಾರಹಟ್ಟಿ ಸ.ನಂ. 22/1ರ 2ಗುಂಟೆ ಜಮೀನು ಪೋಡಿ ಮಾಡಿಸಿ ಸರ್ಕಾರದಿಂದ ಸುಸಜ್ಜಿತವಾದ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಿಸಬೇಕು ಮೇಲ್ಕಂಡ ಮೂರು ಮುಖ್ಯ ನಮ್ಮ ಬೇಡಿಕೆಗಳ ಕುರಿತಂತೆ 1)ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯಿತಿ ಕೋಲಾರ 2)ಜಮೀನು ಖಾತೆದಾರರಾದ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲ್ಲೂಕು ಪಂಚಾಯಿತಿ ಮಾಲೂರು 3)ಅದ್ಯಕ್ಷರು&ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ರಾಜೇನಹಳ್ಳಿ ಗ್ರಾಮ ಪಂಚಾಯಿತಿ ರವರಿಗೆ ಲಿಖಿತವಾಗಿ ಮನವಿಯನ್ನು ಸಲ್ಲಿಸಲಾಗಿದೆ ಜಮೀನು ದಾನಿಗಳ ಕುಟುಂಬ ಸದಸ್ಯರು ಮತ್ತು ಎಲ್ಲಾ ಡಾ.ಬಿ.ಆರ್.ಅಂಬೇಡ್ಕರ್ ಅಭಿಮಾನಿಗಳು ಜಂಟಿಯಾಗಿ ತಮ್ಮಲ್ಲಿ ನ್ಯಾಯ ಕೋರುತ್ತಿದ್ದೇವೆ ಶ್ರೀನಿವಾಸ ಮಾಲೂರು ಮತ್ತು ಆನಂದ್ ಭೈರ ಬಿನ್ ಬೈರಪ್ಪ ಮಾಲೂರು563130 ಮೊಬೈಲ್ 9242123431&9008036958

  • @sreenivasaseena4339
    @sreenivasaseena4339 2 роки тому

    20ವರ್ಷವಾಗಿದೆ ನಾವು ಡಾ.ಬಿ.ಆರ್.ಅಂಬೇಡ್ಕರ್ ಭವನಕ್ಕೆ 2 ಗುಂಟೆ ದಾನ ನೀಡಿ ದಾನದಉದ್ದೇಶಕ್ಕೆವಿರುದ್ಧವಾಗಿ ಪೋಡಿ ಮಾಡದೆ ಕಾನೂನು/ನಿಯಮಗಳ ಪಾಲಿಸದೆ ಗ್ರಾ.ಪಂ.ರಾಜೇನಹಳ್ಳಿ ಕಟ್ಟಡ ನಿರ್ಮಿಸಿದ ಬಗ್ಗೆ ನಾವು ದೂರು ಮತ್ತು ಕಾನೂನು ಹೋರಾಟ ಆರಂಭಿಸಿದ್ದು ಈ ಎಲ್ಲಾ ಅಂಶಗಳನ್ನು ಮಾನ್ಯ ಉಪವಿಭಾಗಾಧಿಕಾರಿ ಕೋಲಾರರವರು ನೀಡಿರುವ ಆದೇಶದಲ್ಲಿ ಉಲ್ಲೇಖಿಸಿದ್ದಾರೆ 1】 ಇಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ ನಾಮ ಫಲಕವನ್ನು ಅಳವಡಿಸಬೇಕು 2】ಸದರಿ 2ಗುಂಟೆಯ ಜಮೀನಿನಲ್ಲಿ ದಾನದ ಉದ್ದೇಶಕ್ಕೆವಿರುದ್ಧವಾಗಿ ನಡೆಯುತ್ತಿರುವ ಚಟುವಟಿಕೆ/ನಿರ್ಮಾಣಗಳ ಸ್ಥಳಾಂತರ ಮಾಡಿಒತ್ತುವರಿಮುಕ್ತಗೊಳಿಸಬೇಕು 3】ಕೊನೆಗೆ ಸದರಿಅಧಿಕಾರಹಟ್ಟಿ ಸ.ನಂ. 22/1ರ 2ಗುಂಟೆ ಜಮೀನು ಪೋಡಿ ಮಾಡಿಸಿ ಸರ್ಕಾರದಿಂದ ಸುಸಜ್ಜಿತವಾದ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಿಸಬೇಕು ಮೇಲ್ಕಂಡ ಮೂರು ಮುಖ್ಯ ನಮ್ಮ ಬೇಡಿಕೆಗಳ ಕುರಿತಂತೆ 1)ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯಿತಿ ಕೋಲಾರ 2)ಜಮೀನು ಖಾತೆದಾರರಾದ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲ್ಲೂಕು ಪಂಚಾಯಿತಿ ಮಾಲೂರು 3)ಅದ್ಯಕ್ಷರು&ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ರಾಜೇನಹಳ್ಳಿ ಗ್ರಾಮ ಪಂಚಾಯಿತಿ ರವರಿಗೆ ಲಿಖಿತವಾಗಿ ಮನವಿಯನ್ನು ಸಲ್ಲಿಸಲಾಗಿದೆ ಜಮೀನು ದಾನಿಗಳ ಕುಟುಂಬ ಸದಸ್ಯರು ಮತ್ತು ಎಲ್ಲಾ ಡಾ.ಬಿ.ಆರ್.ಅಂಬೇಡ್ಕರ್ ಅಭಿಮಾನಿಗಳು ಜಂಟಿಯಾಗಿ ತಮ್ಮಲ್ಲಿ ನ್ಯಾಯ ಕೋರುತ್ತಿದ್ದೇವೆ ಶ್ರೀನಿವಾಸ ಮಾಲೂರು ಮತ್ತು ಆನಂದ್ ಭೈರ ಬಿನ್ ಬೈರಪ್ಪ ಮಾಲೂರು563130 ಮೊಬೈಲ್ 9242123431&9008036958

  • @ankaiahanku4591
    @ankaiahanku4591 Рік тому

    ತೇನಸ್ಸಿ ಕಾಯ್ದೆ ಯಾರಿಗೇ ಹಕ್ಕು ಮಕ್ಕಳಿಗೆ ಅಥವಾ ನಮಿನಿಗೆ ಹಕ್ಕು ತಿಳಿಸಿ sir

  • @DhaneshbabuBabu
    @DhaneshbabuBabu 2 місяці тому

    S

  • @MohanmohanMohanmohan-hq3fu
    @MohanmohanMohanmohan-hq3fu Рік тому

    Sar phone numbers kodi sar

  • @vittalmarapur9459
    @vittalmarapur9459 Рік тому

    Z

  • @sumanthls9645
    @sumanthls9645 Рік тому

    ಸರ್ ನನ್ನ ಹೆಸರು ಸುಮಂತ್ ಎಲ್ ಎಸ್
    ನಮ್ಮ ತಾತನ ಹೆಸರು ಲಕ್ಕ
    ಅವರಿಗೆ 03 ಜನ ಗಂಡು ಮಕ್ಕಳು
    1,ಸವಲ 2. ಬಚ್ಚ 3. ಮದ್ದಯ್ಯ
    03 ಜನ ಸಾವನ್ನಪ್ಪಿದ್ದಾರೆ
    ಸಾವನ್ನಪ್ಪಿರುವ ವರ್ಷ ಗೊತ್ತಿಲ್ಲ
    06 ಎಕ್ಕರೆ ಪಿತ್ರಾರ್ಜಿತ ಆಸ್ತಿಯನ್ನು
    1956 ಇಸವಿಯಲ್ಲಿ
    ಸವಲ ರವರು 1ನೇ ತಮ್ಮ ಬಚ್ಚ ರವರಿಗೆ ಮಕ್ಕಳು ಇಲ್ಲದ ಕಾರಣ ಇಟ್ಟುಕೊಂಡು
    ಆಸ್ತಿಯಲ್ಲಿ ಯಾವುದೇ ಪಾಲು ಆಗದಿದ್ದರು *ಬಚ್ಚ* ಎಂಬುವರಿಂದ 02 ಎಕರೆ ಜಮೀನು ಕ್ರಯ ಬರೆಸಿಕೊಂಡು 06 ಎಕರೆ ಜಮೀನು ಖಾತೆ ಮಾಡಿಕೊಂಡಿರುತ್ತಾರೆ
    ನನಗೆ ಕ್ಲಾರಿಟಿ ಬೇಕಿರುವುದು
    ಮೊದಲನೇ ಮಗ *ಸವಲ* ಎಂಬುವವನು*ಬಚ್ಚ* ಎಂಬುವರಿಂದ 02 ಎಕರೆ ಜಮೀನು ಕ್ರಯ ಪತ್ರ ದಾಖಲೆ ನೀಡಿ
    ತನ್ನ ಅಪ್ಪ *ದ್ಯಾವ* ಅವರಿಂದ 1956 ಇಸವಿಯಲ್ಲಿ ನೇರವಾಗಿ ತನ್ನ ಹೆಸರಿಗೆ 06 ಎಕರೆ ಜಮೀನು ಖಾತೆ ಮಾಡಿಸಿಕೊಂಡಿದ್ದು ಇದರಲ್ಲಿ 03 ನೇ ಮಗ ಮದ್ದಯ್ಯರವರಿಗೆ ಯಾವುದೇ ಪಾಲು ಆಸ್ತಿ ನೀಡಿಲ್ಲ ಆದ್ದರಿಂದ ಕ್ರಯ ಪತ್ರ ಮಾಡಿರುವುದು ಸರಿಯಾಗಿದೆಯೇ ಉತ್ತರ ನೀಡಿ.9972079500

  • @ShreeGani1997
    @ShreeGani1997 Рік тому

    Yankappa annuvavarige 2 hendatiyaru modalane hendati ge 2 jana hennu makkalu mattu eradane hendatige 2 gandu mattu 3 hennu makkalu iddare astiyannu eradane hendatiya gandu makkalu matra anubavisuttiddare yankappa avaru modalane hendati badukiddagale eradane maduve agiruttare mattu idarinda ondane hendatiyu bere mane madi makkalondige vasisutiddale evaga yankappa annuvavaru marana hondiddu (2022) modalane hendati mattu makkalu asti kelidaga kodutilla ega enu madabeku hagu asti baga hege (24acr)

  • @radhakrishnaum
    @radhakrishnaum Рік тому

    Sir neevu Topic bittu..eneno matadtira...Please stick to the topic .no need of other unwanted explanations

  • @prakash.aprakash.a561
    @prakash.aprakash.a561 Рік тому

    ಸರ್. ನಿಮ್ಮ ಮೊಬೈಲ್ ನಂಬರ್ ಕೊಡಿ. ಸರ್

  • @Srinivas-h8q
    @Srinivas-h8q 10 місяців тому

    Nim mobile number kodi sir Or off adress kodi sir

  • @shilpashivashilpashiva1242
    @shilpashivashilpashiva1242 Рік тому

    Sar whatsup nambar

  • @aggopal5286
    @aggopal5286 Рік тому

    Sir nanna hesru Gopal
    Naanu nanna hendatiya appanaadanta
    Evara bhoomi tagondidini
    Nanna maavana anna tammandiru namage bhaga kottilla antha case haakiddare adu partition deed
    Evaru ellaru seri naanu holadalli ogake addi maadtaiddaru naanu avaga injuction order tagondidini court as it is antha injunction kottide
    Aa land nanna maavanige 2017 nalli court nalli decree aagi banda bhoomi
    Naanu aa decree nodi land purchase maadini
    But
    Pahani yalli non pyki antha erodurinda nange register aagilla naanu aa time nalli Gpa maadsukondidini adu admele naanu nanna hesarige naane sale deed maadkondidini
    Evaga aa case court nalli ede nange suktha maahithi needi sir haage nimma contact number kodi sir naan ondsala bheti aagtini thank you sir