ತಾತ ಆಸ್ತಿಯನ್ನು ನನ್ನ ತಾಯಿಯ ಹೆಸರಿಗೆ ಮಾಡಿಹೋಗಿದ್ದಾರೆ. ತಾಯಿಯ ತಮ್ಮ ಆಸ್ತಿಗಾಗಿ O.S ಕೇಸ್ ಹಾಕಿದ್ದಾರೆ I MRS

Поділитися
Вставка
  • Опубліковано 14 тра 2022
  • ಕನ್ನಡ ಮೀಡಿಯಂ ನ್ಯೂಸ್ ಜಾಲತಾಣ
    Web: kannadamedium.news
    Facebook: KannadaMediumNews
    Instagram: kannadamediumnews
    Twitter: KannadaMedium

КОМЕНТАРІ • 43

  • @jayaramkurikara67
    @jayaramkurikara67 6 місяців тому

    Tq sir good informTion

  • @deepsand4446
    @deepsand4446 Рік тому +1

    Thank you sir.

  • @manjunathmanjunath8314
    @manjunathmanjunath8314 6 місяців тому

    ನಮಸ್ಕಾರ

  • @rangaswamyswamy3742
    @rangaswamyswamy3742 Рік тому +1

    ಸರ್ ನಮಸ್ಕಾರ . ನನ್ನ ಹೆಸರು ರಂಗಸ್ವಾಮಿ ನಮ್ಮ ಅಜ್ಜನವರು 1958 ರಲ್ಲಿ 7.3 ಎಕ್ಕರೆ ಜಮೀನನ್ನು ಕೊಂಡು ನಮ್ಮ ಅಜ್ಜಿಯವರ ಹೆಸರಿಗೆ ಮಾಡಿ ನಮ್ಮ ಅಪ್ಪ ಮತ್ತು ಚಿಕ್ಕಪ್ಪನವರ ಹೆಸರನ್ನು ಸೇರಿಸಿ ಮೈನರ್ ಎಂದು ಅಜ್ಜಿಯವರನ್ನು ಗಾರ್ಡಿಯನ್ ಮಾಡಿದ್ದಾರೆ . ಈ ಜಮೀನನ್ನು ಅಜ್ಜನವರು ಸ್ವಂತ್ ಸಂಪಾದನೆಯಲ್ಲಿ ಖರೀದಿ ಮಾಡಿ ಹೆಂಡತಿ ಮತ್ತು ಮೈನರ್ ಮಕ್ಕಳ ಹೆಸರಿಗೆ ಮಾಡಿದ್ದಾರೆ . ಅದೇ ಎರಡು ವರ್ಷದ ಅಂತರದಲ್ಲಿ ಇಬ್ಬರು ಹೆಣ್ಣು ಮಕ್ಕಳು ಹುಟ್ಟಿರುತ್ತಾರೆ ಆದರೆ ಅವರ ಹೆಸರನ್ನು ಸೇರಿಸಿರುದಿಲ್ಲ .ಅಜ್ಜನವರು 1997 ರಲ್ಲಿ ತೀರಿಕೊಂಡರು ತದನಂತರ 2000 ಈಸಿವಿಯಲ್ಲಿ ಅಜ್ಜಿಯವರು ಎರಡು ಗಂಡುಮಕ್ಕಳ ಹೆಸರಿಗೆ ವಿಭಾಗ ಪತ್ರ ಮಾಡಿಸಿ ರಿಜಿಸ್ಟ್ರೇಷನ್ ಮಾಡಿ ಅದರಲ್ಲಿ ನಮ್ಮ ಒಟ್ಟು ಕುಟುಂಬದಲ್ಲಿ 2 ಗಂಡು ಮಕ್ಕಳು ಮತ್ತು 5 ಜನ ಹೆಣ್ಣು ಮಕ್ಕಳು ಇದ್ದು ಅದರಲ್ಲಿ 5 ಹೆಣ್ಣು ಮಕ್ಕಳ ಮದುವೆಯಾಗಿದ್ದು ಮದುವೆಯಲ್ಲಿ ಅವರಿಗೆ ಕೊಡುದನೆಲ್ಲಾ ಕೊಟ್ಟು ಮದುವೆ ಮಾಡಿದೆ ಎಂದು ಉಲ್ಲೇಖಿಸಿದ್ದಾರೆ ಈ 5 ಜನ ಮಾಡುವೆಯಾಗಿ ಸುಮಾರು 35 ವರುಷಗಳಾಗಿವೆ ಮತ್ತು ನಮ್ಮ ಅಪ್ಪನವರು 2013 ರಲ್ಲಿ 4 ಜನ ಮಕ್ಕಳಿಗೆ ವಿಭಾಗ ಪಾತ್ರವನ್ನು ಮಾಡಿಸಿ ರಿಜಿಸ್ಟರನ್ನು ಮಾಡಿಸಿ ಕೊಟ್ಟಿದ್ದಾರೆ , ಆದರೆ ನಮ್ಮ ನಮ್ಮ ಅಜ್ಜಿಯವರು 2018 ರಲ್ಲಿ ತೀರಿಕೊಂಡರು , ಇಲ್ಲಿಯವರೆಗೂ ನಮ್ಮ ಅತ್ತೆಯವರು ಯಾವುದೇ ಭಾಗಕ್ಕೆ ಬಂದಿರಲ್ಲಿಲ ಮತ್ತು ಕೇಳಿರಲ್ಲಿಯೇ ಈಗ ನಾವು ಕೇಳಿದ್ದು ಆದರೆ ನಮ್ಮ ಅಣ್ಣಂದಿರು ಕೊಟ್ಟಿಲ್ಲ ಎಂದು ಕೋರ್ಟಿನಿಂದ ಸಂಮಾನ್ಸ್ ಕಳಿಸಿದ್ದಾರೆ ಮತ್ತು ನಮ್ಮ ತಂದೆಯವರು 2019 ರಲ್ಲಿ ತೀರಿಕೊಂಡ್ಡಿದ್ದರೆ ಇದಕ್ಕೆ ಏನು ಪರಿವಾರವಿದೆ ತಿಳ್ಳಿಸಿ ಇದರಲ್ಲಿ ದೊಡ್ಡ ಅತ್ತೆಯವರು ಎಲ್ಲಾ ತಂಗಿಯವರ ಹೆಸರನ್ನು ನಮೂದಿಸಿ ಲೀಗಲ್ ನೋಟಿಸ್ ಮತ್ತು ಕೋರ್ಟ್ ನೋಟಿಸ್ ಕೊಟ್ಟಿದ್ದಾರೆ ಇದರ ಬಗ್ಗೆ ನಮಗೆ ತಿಳಿಸಿದರೆ ಅನುಕೂಲವಾಗುತ್ತದೆ , ಆದರೆ ನಮ್ಮ ಚಿಕ್ಕಪ್ಪನವರು ಅವರ makkaಮಕ್ಕಳ ಹೆಸರಿಗೆ ವಿಭಾಗ ಪತ್ರಾ ಇನ್ನು ಮಾಡಿಸಿಲ್ಲ ಮತ್ತು ನಮ್ಮ ಚಿಕ್ಕಪ್ಪನವರಿಗೆ 3 ಜನ ಹೆಣ್ಣು ಮಕ್ಕಳಿದ್ದು ಎಲ್ಲರಿಗೂ ಮದುವೆಯಾಗಿದೆ .

  • @thejaswiviji4130
    @thejaswiviji4130 Рік тому

    Thanks very much sir

  • @natureisteacher2841
    @natureisteacher2841 Рік тому +1

    Superb sir

  • @venkateshvenky8824
    @venkateshvenky8824 Рік тому

    Thank u sir

  • @papegowda1465
    @papegowda1465 2 роки тому +1

    Excellent legal advice sir

  • @srinivasavk7528
    @srinivasavk7528 Рік тому

    Kannada medium channel ke thumba tumba dhanyavadagalu

  • @bhagyalakshmi9629
    @bhagyalakshmi9629 Рік тому +1

    Sir 20 varshada hinde kraya agiro jameenige ega case haaktini antidare ega navenu madbeku plz heli sir

  • @sathishagadi7108
    @sathishagadi7108 Рік тому

    Super sir

  • @bheemannakudloor2979
    @bheemannakudloor2979 2 роки тому +1

    ಸರ್ ನಮಸ್ಕಾರ. ನಾನು ವಾಟ್ಸಾಪ್ ನಲ್ಲಿ ಮೆಸೇಜ್ ಹಾಕಿದಿನಿ .ರಿಪ್ಲೇ ಮಾಡ್ರಿ please.

  • @bheemannakudloor2979
    @bheemannakudloor2979 2 роки тому +2

    ಸರ್ ಕಾಲ್ ಮಾಡಿದಿನಿ ರಿಸಿವ್ ಮಾಡ್ರಿ please

    • @rm-jo2ue
      @rm-jo2ue 2 роки тому

      Sir number send maadi,,,,plzzz

  • @basammamatbasamma1842
    @basammamatbasamma1842 2 роки тому

    Nanna tande tiri 20 varsa aytu nanna tandege ebru hentiyaru modlne tayige hudga hudgi edare yerdneya tayiya maglu nanu vable Namma ajji andre tandeya tayi edare avru nange asti kudalla antare nange bhadva erda karna dida hegadru madi maduve madidare a asti padeyalu hakkiden medam answer helli please

  • @munirajum6445
    @munirajum6445 Рік тому

    Sir nimma number Kodi plz

  • @rekhahcrekha9024
    @rekhahcrekha9024 2 роки тому

    S

    • @rekhahcrekha9024
      @rekhahcrekha9024 2 роки тому

      Sir namge Nim whatsap number beku

    • @Shivugowda12
      @Shivugowda12 2 роки тому

      ​@@rekhahcrekha9024 enta problem nimdu ??

  • @ningappakhot9533
    @ningappakhot9533 2 роки тому

    Hello madam ns

  • @ningaraja1043
    @ningaraja1043 2 роки тому

    ಸರ್ ನನ್ನ ಹೆಸರು ನಿಂಗರಾಜು ಅಂತ ನನ್ನ ಪ್ರೆಶ್ನೆ ಏನೆಂದರೆ ನಮ್ಮ ಮುತ್ತಾತನಿಗೆ ಸರ್ಕಾರದಿಂದ 4 ಎಕರೆ ಜಮೀನು ಮಂಜೂರು ಮಾಡಲಾಗಿದೆ ಅದು ಏಕೆಂದರೆ ಅವರ ಅಪ್ಪನಿಂದ ಬಂದಂತಹ ಜಮಿನು ಮತ್ತು ಮನೆ ಸುಮಾರು 1975 ನೇ ಇಸವಿಯಲ್ಲಿ ಮುಳುಗಡೆ ಯಾಗಿರುತ್ತದೆ ಆದಾ ಕಾರಣ ಸರ್ಕಾರದಿಂದ 15 ವರ್ಷ ಪರಭಾರೆ ಮಾಡಬಾರದೆಂಬ ಷರತ್ತು ವಿದಿಸಿ ಬೆರೆ ಕಡೆ ಜಮಿನು ಮಂಜುರು ಮಾಡಿರುತ್ತಾರೆ ಆದರೆ ನಮ್ಮ ಮುತ್ತಾತನು ಅವರ ಮಕ್ಕಳು ಮತ್ತು ಮೊಮ್ಮಕ್ಕಳಿಗು ಮಂಜೂರು ಮಾಡಿರವ ವಿಷಯ ತಿಳಿಸದ ಕೆವಲ ಮಂಜೂರು ಮಾಡಿ 2 ವರ್ಷದಲ್ಲಿ ಅವರ ಅಣ್ಣನ ಮಗನಿಗೆ ನನ್ನ ಸ್ವಯಾರ್ಜಿತ ಆಸ್ತಿ ಯಂದು 1980ನೇ ಇಸವಿಯಲ್ಲಿ ಪರಭಾರೆ ಮಾಡಿರುತ್ತಾರೆ ಆ ವಿಷಯ ನಮಗೆ ಇವಾಗ ತಿಳಿದಿರುತ್ತದೆ ಆದರೆ ನಾವು ಇಗ ಎನು ಮಾಡಬೇಕು ಸರ್

    • @vasantharaja6878
      @vasantharaja6878 2 роки тому

      ಈ ಪ್ರಶ್ನೆಗೆ ಉತ್ತರಿಸಿ ಸರ್

  • @mallappakanginhal2625
    @mallappakanginhal2625 2 роки тому

    It is property of my mother's father and now her father &mother passed away on 1986 &2005 respectively. My mother has two sons and one daughter. All are married. Any legal rights over my mother property like land &building and my mother husband died 1975

  • @vijethac5581
    @vijethac5581 2 роки тому +1

    What up no ಕೊಡಿ

    • @Shivugowda12
      @Shivugowda12 2 роки тому

      screen mele right said Alli ide Alva??

  • @ramshetty5853
    @ramshetty5853 Рік тому

    ನನ್ನ ತಾಯಿ ಮರಣರಾಗಿದ್ದಾರೆ.ನನ್ನ ತಾಯಿಯ ತಮ್ಮನ ಪಿತ್ರಾರ್ಜಿತ ಆಸ್ತಿಯಲ್ಲಿ ನಾನು ಹಕ್ಕು ಹೊಂದಿರುತ್ತೇನೆಯೋ.? ಅಥವಾ ಇಲ್ಲವೋ..?
    .

    • @KannadaMediumNews
      @KannadaMediumNews  Рік тому

      ua-cam.com/video/kx9aRfPOh9c/v-deo.html
      Kindly watch this link for the information
      Thank you
      Regards,
      Kannada Medium 24x7