ಎಷ್ಟು ತಲೆಮಾರಿನವರೆಗೆ ಪಿತ್ರಾರ್ಜಿತ ಆಸ್ತಿ ಎಂದು ಪರಿಗಣಿಸಲಾಗುತ್ತದೆ? Ancestral Property | MR Satyanarayana
Вставка
- Опубліковано 4 жов 2024
- ಕನ್ನಡ ಮೀಡಿಯಂ ನ್ಯೂಸ್ ಜಾಲತಾಣ
Web: kannadamedium.news
Facebook: KannadaMediumNews
Instagram: kannadamediumnews
Twitter: KannadaMedium
#ancestralproperty #ancestral #law #propertyissues #property #propertylaw
I work in sub registrar office, your speeches or answer to the question are helping me a lot to understand the Hindu law and Act very well, iam listening to all the videos. You explain the subject very well. Lots of people will be benefited from these videos. Thank you very much sir.
Good advise sir 👃👃👃👃👃
ದಯವಿಟ್ಟು ತಮ್ಮ ಫೋನ್ ನಂಬರ್ ತಿಳಿಸುವಿರಾ ಸರ್, ನಮ್ಮ ಸಮಸ್ಸೆಯನ್ನು ತಮ್ಮೊಂದಿಗೆ ಖುದ್ದಾಗಿ ಚರ್ಚಿಸಬೇಕು.
ಸರ್ ಸರ್ ಕನ್ನಡ ಮೀಡಿಯಂ ಸಂಪಾದಕರಿಗೆ ಧನ್ಯವಾದಗಳು ದಯಮಾಡಿ limitations act ಬಗ್ಗೆ 1963 ಈ ಬಗ್ಗೆ ಒಂದು ವಿಡಿಯೋ ಮಾಡಿ ಸರ್ ನಿಮ್ಮ ವಿಡಿಯೋ ಕರ್ನಾಟಕ ಎಲ್ಲಾ ಜನಗಳಿಗೂ ಬಹಳ ಸಹಕಾರಿ ಆಗ್ತಾ ಇದೆ ಈ ಲಿಮಿಟೇಶನ್ act 1963 ದಯಮಾಡಿ ತಿಳಿಸಿಕೊಡಿ ಹಾಗೂ 40 ವರ್ಷಗಳ ಹಿಂದೆ ಒಂದು ಜಮೀನನ್ನು ನಮ್ ತಾಯಿ ಅವರು ತೆಗೆದುಕೊಂಡಿದ್ದರು ಈಗ ಮೂಲ ಮೊಂಜುರಿದಾರರು ಅಂತ ಹೇಳಿಬಿಟ್ಟು( ನಮ್ಮ ತಾಯಿಯವರು ಮೂರನೇ ಕ್ರಯಾದರು) ಈಗ ನಮ್ಮ ಮೇಲೆ ಅವರು ತೊಂದರೆ ಕೊಡುತ್ತಿದ್ದಾರೆ ಇದರ ಬಗ್ಗೆ ತಾವು ಈ ಬಗ್ಗೆ ಈ ಬಗ್ಗೆ ಒಂದು ವಿಡಿಯೋವನ್ನು ಮಾಡಿ ಹಾಕಿ ಸರ್ ನಮಸ್ಕಾರಗಳು ಸರ್
Hello
Sir 🙏, namma thayiya thayi andare ajjiyinda Banda asthi mommakkalada namage hege hanchike agutthe,
Great Explanation sir🙏🙏
High court nalli RSA Regular Second Appeal case galu 2009rinda Kalaburagi High court nalli pending iddu mugiyuva samaya baruvudu yavaga??
Hi sir 1963 namma grandfather ge govt inda saaguvali aagittu. 2011 ravarege pahani bandirutte. Bereyavaru court mukantara kraya madikondiddare.naavu enu madabeku sir.
Very nice
Thank you very much sir
💐🙏👍
Sir Supreme court has given judgement statating
Only 3 generation is counted.after that it is not ansestor property..
ಪಾರ್ಟಿಶನ್ ಡಿಡ್ ಆದ ನಂತರ ansister ರೈಟ್ಸ್ ಬರುತ್ತೆ ಸರ್ ದಯವಿಟ್ಟು ತಿಳಿಸಿ
Sir namma pithrarjitha aasthi namma thandhe keavala 500ru galige maridhare rigistretion illa nammasahi illa (s c)namage ee asthi siguthadeye.🙏
Sir, a grand child boy or girl is by birth has inheritance right to their ancestral property as per Indian inheritance law.
ಸರ್ ಗ್ರಾಮಠಾಣೆಯ ಇತ್ತಲು,ಸೈಟು ಅಥವ ಗ್ರಾಮಠಾಣೆಗೆ ಸಂಬಂಧ ಪಟ್ಟ ಆಸ್ತಿಗಳ ಬಗ್ಗೆ ತಿಳಿಸಿಕೋಡುವಿರ?
Good information
2ne hendathiya makkalige aasthiyalli hakkina bagge ondu video madi please please.
Avargie hakku illa 2nd hendathi ne kannoon bahira hege 2nd makklige sigutte
Super sir
Super super super thanks sir thanks
Sir, if revenue land close to village and 320 meters from the adjacent village. Whether we can directly go for conversion instead of land use changes.
ಮುಸ್ಲಿಮ್ ಲಾದಲ್ಲಿ ಹೇಗಿದ್ದೆ ಪಿತ್ರಾಜಿತಾ ಆಸ್ತಿ ಬಗ್ಗೆ ಹೇಳಿ......
Very nice 🙏 sir 👍
🙏🙏 ಸರ್ ನನ್ನ ಹೆಸರು ಬಿಂದು ನನ್ನ ಹೆಸರಿನಲ್ಲಿ 4ಎಕರೆ ಜಮೀನಿದೆ ಇದು ನಮ್ಮ ಸಂಸಾರದ ಸ್ವಂತ ದುಡಿಮೆಯಿಂದ ಕೊಂಡೋಕೊಂಡಿರೋದು ಈ ಜಮೀನಿನಲ್ಲಿ ನನ್ನ ಗಂಡನ 3 ಅಣ್ಣಂದಿರಿಗೆ ಪಾಲು ಬೇಕೆಂದು ಕೇಸ್ ಹಾಕಿದ್ದಾರೆ ಕಾನೂನಿನ ಪ್ರಕಾರ ಪಾಲಾಗುತ್ತದೆಯ plz ತಿಳಿಸಿಕೊಡಿ 🙏🙏
1956 to 1969 varegu orginal records agide resurvay notification gezette agide revenue department aduna muchiduthidare
Sir dayoglet nali name bere ede pani yalli name bere ede namage gothilde bereyavaru court ge akidare en maďodu
Sir namaskara . Nanu h Anand varasudararillada nanna doorasambandi ajjana boomi karidisi 20 varsha aytu ajja 25 varshada hinde maranahondiddare adre aboomi hege namma hesarige madikolluvudu hege gottilla tilisi sir . Orina hiriyaru heltare nive varasudararendu adre avaru hege nanna sambandi anta nanage gottilla avara adararagalu nannatra illa enmadodu plz tilisi sir
Sir concept bagge mattra heli bere example kodabedi question en kelidaro adara bagge helu sir
🙏sir namma jameenu karide age 4year agide ajjan astiyu nan tandege bandide tandeyu adanu magan sahi padedu hendatiya sahi padedu 2ru hennu makkala sahi padeyade karide agide so adakagi namma tandeya jote Navu ebbaru nayalayadali namma palige barabahude yedu palu kelabahude case hakabahudi...?
Sar namma mavanavaru 5 jana annathammanru adralli namma macanavaru 4 ne yavru namma mavanavarige asthipalu kottila adralli obba namma macanavra asthiyannu avara hesrige khathe madisi kondu namma mavanavrige mosa madiddane namma mavanavaru deathagiddre adralli magana makkalige palu sigutha sar
Sir nana hesaru chandra nana thandhe manage dhana patra madi kotidhare a jaga nana thandheya thayi endha will madidhare manage ennu ebaru thagiyaru edhare manage anadharu thondhare agutha
Pls explain, tenancy act and occupancy rights , applied for ancentory property ?
👍👍
ತಂದೆಯ ನಿಧನದ ನಂತರ ಖರೀದಿ ಮಾಡಿದ ಯಾವುದೇ ಒಂದು ಆಸ್ತಿಯನ್ನು ಕೂಡ ಸ್ವಯಾರ್ಜಿತ ಎಂದು prove ಮಾಡಲಾಗದಿದ್ದರೆ ಅದೆಲ್ಲವೂ ಪಿತ್ರಾರ್ಜಿತದ ವ್ಯಾಪ್ತಿಗೇ ಸೇರಿದ್ದು ಎಂಬುದು mrs ಅಭಿಪ್ರಾಯ.
ಸರ್ ನನಗೆ ನಮ್ಮ ತಂದೆಯ ತಂಗಿಯಿಂದ
ಮನೆ ಬಂದಿದೆ. ಆ ಮನೆಯಲ್ಲಿ ಯಾರ್ಯಾರಿಗೆ ಪಾಲು ಹೋಗುತ್ತೆ ತಿಳಿಸಿ.
1 gandanege 2 hendathearu 1barege 5 makalu 2neavarege 1 makalu makala mele asti hanchabeka atava hendateyara mele anchabeka
Full cunfuese ancestral property artha agalla neravagi heli
TQ sir , please tell me in the 1946 one land is registrered to my mother, but in that time of registration our mother is gardian to some x,y,and one share to my mother , but now the x is hole and sole that land and x is sold।the same land, so how to get that one share of my mama,and another thing, is that ancestral property?pl sir need a big hand from u sir
ಸರ್ ದತ್ತು ತೆಗೆದುಕೊಳ್ಳುವುದು ಮತ್ತು ಅವರ ಹಕ್ಕುಗಳ ಬಗ್ಗೆ ಮಾಹಿತಿ ಕೊಡಿ.
ನಮ್ಮ ದು ರಿgrant ಆಗಿದೆ ನಮ್ಮ ಲಲ್ಲಿ sale deed ಮಾಡಿ ಕೂಳ ಬಹುದು ತಿಳಿಸಿ ಸಾರ್.
ನನ್ನ ತಾಯಿಗೆ 62 ವಯಸ್ಸು ಅವಳು ತನ್ನ ಸ್ವಯಾರ್ಜಿತ ಆಸ್ತಿಯನ್ನು ನನಗೆ ಹೇಳದೆ ಬೇರೆಯವರಿಗೆ ಮಾರಿಕೊಂಡಿರುತ್ತಾಳೆ. ನಾನು ಆ ಆಸ್ತಿಯಲ್ಲಿ ಪಾಲನ್ನು ಕೇಳಬಹುದೇ? ಕೇಳುವುದಾದರೆ ಹೇಗೆ? ದಯವಿಟ್ಟು ತಿಳಿಸಿ🙏🏻
Mother Own property
She have rights to sale
62 year old mother property alli paalu keltiyalla Yavudaralli hodibeku ninge
Sir Namma thatha na asthi yannu nanna appa maridarre adara mele nanage hakku idyaa plzzz heliii sir nange evga 25age
Sadik, waiting, for u, r, premiere, telecast, mrs, sir
Yes
ತಂದೆಯ ದತ್ತ ಆಸ್ತಿ ತಾಯಿಗೆ ಯಾವ ರೀತಿ (
ನಾನು ದತ್ತು ಮಗನಾಗಿದ್ದು ಅದು (not registered,) ಬರಹ ರೂಪದಲ್ಲಿ ಇಲ್ಲ ನನಗೆ ಸಾಕು ತಂದೆಯ ಆಸ್ತಪಾಸ್ತಿಗಳ ಹಕ್ಕು ಇದೆಯೇ?
Sir . ಚೆನ್ನಬಸವ ನನ್ನ ಹೆಸರು ನಮ್ಮ ಪಿರ್ಜಿತ ಆಸ್ತಿ ನಮ್ಮ ಅಜ್ಜ ಅಣ್ಣತಮ್ಮದಿರು ಅಷ್ಟೇ ಖಾತೆ ಹೊಂದಿದಾರೆ ನಮ್ಮ್ ಅಜ್ಜನ ಹೆಸರಿನಲ್ಲಿ ಯಾವುದೇ ಖಾತಾ ಇಲ್ಲ . ನನಗೆ ಸೇರಬೇಕು ಪಿತಾರ್ಜಿತ ಆಸ್ತಿ ಹೇಗೆ ಪಡೆಯೋದು ಹೇಳಿ sir
ಸರ್ ನಮಸ್ಕಾರಗಳು ನಮ್ಮ ಅಜ್ಜನ ಹೆಸರಿನಲ್ಲಿ 2 ಎಕರೆ ಜಮೀನು ಇತ್ತು ಆ ಜಮೀನನ್ನು ಬೇರೆಯವರು ತಮ್ಮ ಹೆಸರಿನಲ್ಲಿ ಮಾಡಿಕೊಂಡಿದ್ದಾರೆ ಆ ಜಮೀನು ಮರಳಿ ಪಡಿಯಲು ಏನು ಮಾಡಬೇಕು ಸರ್....🙏🙏
Sir namma jameenu pitrajita land ide idaralli bereyavara hesaru joint ide avaru death agidare namma tatana jameeninlli namma vamshastaru 50 years abo anubogisuttiddu bereyavara hesaru pahaniyalli joint ide avarigu namma land yava sambandha illa idaralli avara vamshastarge idaralli hakku irutta uttra tilisi.
Pls message the Hindu law book author, unable to search the author's Book.
endorsements given to applicant so what's meaning sir plz tel me sir
Sir did you say the author name of the book" hindu law and modernity book author" as "DERIT" , KINDLY TELL THE AUTHOR NAME.
ನನ್ನ ತಾಯಿ ಗೆ ಒಂದು ತಂಗಿ, ನಾಲ್ಕು ಅಣ್ಣ, ಮೂರು ಅಕ್ಕ ಇದ್ದು,ಅವರ ಅಣ್ಣಂ
ದಿರು ಪಿತೃಗಳು ಅಜಿ೯ಸಿದ ಆಸಿಸ್ಥ
ಸರ್ ಖಾತೆದಾರರ ತಂಗಿ ಅಥವಾ ಅಕ್ಕ ಮರಣ ನಂತರ ಅವರ ಮಕ್ಕಳಿಗೆ ಹಕ್ಕು ಬರುತ್ತಾ...
Yes
Sarkari padaa bhoomi information
Can registered GP holder can write will
No, only the principal can write the will
hi sir
our ancestor property divided on 1983,we are three sons and one daughter, daughter got marriaged on 1979 in partition three sons got signed and partitioned ,my sister orally accepted but not signed for papers legally and my father was also not signed due to suffering from illness on that time ,accordingly three sons accepted partition and acted upon for katha paani and mutation ,my younger brother also acted upon and soled out to his elder brother through sub register office ,elder brother put a water bore pump planted arcanate trees ,partition was done on before 2014 now on 2013 my sister put a case for partition so go through it and advise the possibilities that can we win this case or not..
This is also my problem/question. Please answer
🙏🙏🙏🙏🙏
Namaskaara sir,
Raktha sambandikaru allada obbarannu namma thande yavaru nanna dattu Putra yendu avra yella aastigalu nannannu ishtu divasa nodikonda nanna dattu putranige serabeku antha will barrdittiruttaare, avru 2022 ralli nidhnaraagiruttaare, ah will bareda namma thandege ibbaru hennu makkalu irteevi, naavu hora deshdalliddevu, naavugalu namma thandeyannu nodikondilla antha ethara will barediddaare ee hinde swalpa duddu tegedukondu namma appana aastigaligu namagu yaavude sambandviruvudilla, namge raktha sambanda matra iruttade endu namma thandege release deed register maadikottu hogiddevu, eega will prakara 3rd party hesarige kaathe maadisikondiruttaare, ee jaminige naavibbaru makkalu case hakabahude? Dayavittu tilisikodi sir...
(Swayarjithavaada assti)
ಸರ್ ನಾವು ಬಗರ್ ಹುಕುಂ ಜಮೀನಿಗೆ ನಮೂನೆ 50, 53 & 57 ರ ಅರ್ಜಿ ಸಲ್ಲಿದ್ದೆವೆ .ಆದರೆ ನಮೂನೆ 50 & 53 ರ ಅರ್ಜಿ ಬಗ್ಗೆ ಕೇಳಿದರೆ ಅರ್ಜಿ ವಿಲೇ ಆಗಿದೆ ಎಂದು ಹೇಳುತ್ತಿದ್ದಾರೆ. ಅರ್ಜಿ ವಿಲೇ ಆದ ಬಗ್ಗೆ ತಹಶೀಲ್ದಾರ ಕಚೇರಿಯಿಂದ ಯಾವುದೆ ಮಾಹಿತಿ ಬಂದಿರುವುದಿಲ್ಲ..ಅಲ್ಲದೆ ಸದರಿ ಕಡತ ತಹಶಿಲ್ದಾರರ ಕಚೇರಿಯಲ್ಲಿ ಇಲ್ಲದೆ ಇರುವುದು ಕಂಡು ಬಂದಿದೆ..ಪ್ರಸ್ತುತ ನಮೂನೆ 57 ರಲ್ಲಿಗೆ ಸಂಬಂಧಿಸಿದಂತೆ ನಿಮ್ಮ ಗ್ರಾಮದಲ್ಲಿ ಜಾನುವಾರು ಸಂಖ್ಯೆ ಗೆ ಅನುಗುಣವಾಗಿ ಗೋಮಾಳ ಜಮೀನು ಕಡಿಮೆ ಇರುವಿದರಿಂದ ನಮೂನೆ 57ರ ಅರ್ಜಿಗೆ ಭೂ ಮಂಜೂರಾತಿ ಮಾಡಲು ಸಾದ್ಯವಿಲ್ಲ , ಆದರೆ ನಮೂನೆ 50& 53 ಅರ್ಜಿ ಗೆ ಒಂದು ಬಾರಿ ಗೋಮಾಳ ಜಮೀನು ಕಡಿಮೆ ಇದ್ದರೂ ಸಹ ಜಮೀನು ಮಂಜೂರಾತಿ ಮಾಡ ಬಹುದು ಎಂದು ತಹಶಿಲ್ದಾರರು ತಿಳಿಸಿರುತ್ತಾರೆ.. ಅದರೆ ನಮೂನೆ 50&53ರ ಅರ್ಜಿಯ ಬಗ್ಗೆ ಕೇಳಿದರೆ ಅವರಲ್ಲಿ ಮಾಹಿತಿ ಇಲ್ಲ ಎನು ಮಾಡುವುದು ಸರ್..
ನನ್ನ ತಾಯಿ ಗೆ 1ತಂಗಿ,3ಅಕ್ಕ ,4
ಅಣ್ಣ ಇದ್ದು, 4 ಅಣ್ಣ ಂದಿರು
Sir Tenent Land Yeva Rithiya land hali sir
Phone number bekittu sir namma problem bagge kelabeku
Sir i wanna talk with you sir
Sir pls give your valuable suggestions regarding valid adoption in civil cases, without valid adoption, only on school documents voter card, & aadhar card documents is enough to prove valid adoption, on this basis can I claim adoptive parents property. Pls clarify sir
Nandu vandu case ede sir nima pH number share madi sir 🙏
ಪಿತ್ರಾರ್ಜಿತ ಆಸ್ತಿ ಬಗ್ಗೆ ನಿವು ಹೆಳಿದ ಮಾಹಿತಿ ನಮಗೆ ಅರ್ಥವೇ ಆಗಿಲ್ಲ,,,ನನ್ನ ಪ್ರಶ್ನೆ ಇಷ್ಟೇ ಮುರು ತಲೆಮಾರಿನ ಎಲ್ಲರೂ ಸೆರಿ ಆಸ್ತಿಯನ್ನು ತಮ್ಮ ತಮ್ಮ ಹೆಸರಿಗೆ ಅಧಿಕ್ರತವಾಗಿ ನೊಂದಣಿ ಮೂಲಕ ಮಾಡಿಕೋಂಡರು ಎಂದು ಭಾವಿಸೋಣೊ. ನಂತರ 30 ವರ್ಷದ ಆದ ಮೇಲೆ ಸದರಿ ಆಸ್ತಿಯಲ್ಲಿ ಮುಂದೆ ಹುಟ್ಟಿದ ಮಕ್ಕಳಿಗೆ ಆದು ಪಿತ್ರಾರ್ಜಿತ ಆಸ್ತಿ ಎಂದು ಪರಿಗಣಿನೆ ಆಗುತ್ತದೆ ಅಥವಾ ಇಲ್ಲಾ ಎಂದು ಹೇಳಿ ಅಷ್ಟೇ
ಮಾನ್ಯರು ಹೆಳೊ ಪ್ರಕಾರ, ನಮಗೆ ಬಂದಂತಹ ಪಿತ್ರಾರ್ಜಿತ ಆಸ್ತಿಗೆ, ಮುಂದೆ ಎಲ್ಲಿಯವರೆಗೆ ನಮ್ಮಗಂಡು ಸಂತಾನ (ಗಂಡುಪಿಳೀಗೆ) ವಾರಸುದಾರರು ಆಗುತ್ತಾ ಹೋಗುತ್ತಾರೋ ಅಲ್ಲಿಯವರೆಗೂ ಅದು ಪಿತ್ರಾರ್ಜಿತ ಆಸ್ತಿನೇ ಆಗಿರುತ್ತದೆ. ಒಂದುವೇಳೆ ಹೆಣ್ಣು ಮಕ್ಕಳ ಮಕ್ಕಳು ವಾರಸುದಾರರು ಆದಾಗ, ಆ ಆಸ್ತಿ ಮಾತ್ರುಅರ್ಜಿತ ಅಂತ ಆಗುತ್ತದೆ
ಟೆರಿಟ್ ಲಾ ಪುಸ್ತಕ ಕಳಿಸಿಕೊಡಿ
🥰🥰🌹
Grir
ಪಿತ್ರಾರ್ಜಿತ ಆಸ್ತಿ ಬಗ್ಗೆ ನಿವು ಹೆಳಿದ ಮಾಹಿತಿ ನಮಗೆ ಅರ್ಥವೇ ಆಗಿಲ್ಲ,,,ನನ್ನ ಪ್ರಶ್ನೆ ಇಷ್ಟೇ ಮುರು ತಲೆಮಾರಿನ ಎಲ್ಲರೂ ಸೆರಿ ಆಸ್ತಿಯನ್ನು ತಮ್ಮ ತಮ್ಮ ಹೆಸರಿಗೆ ಮಾಡಿಕೋಂಡರು ಎಂದು ಭಾವಿಸೋಣೊ. ನಂತರ 30 ವರ್ಷದ ಆದ ಮೇಲೆ ಸದರಿ ಆಸ್ತಿಯಲ್ಲಿ ಮುಂದೆ ಹುಟ್ಟಿದ ಮಕ್ಕಳಿಗೆ ಆದು ಪಿತ್ರಾರ್ಜಿತ ಆಸ್ತಿ ಎಂದು ಪರಿಗಣಿಸಲಾಗುತದೆವೋ? ಮಾಡಿಕೋಂಡಿದಾರೆ...
ಆರ್ ಆರ್ ಟಿ ಎಂದರೇನು ಹಾಗೂ ಒಂದು ಬಾರಿ RRT ಆದರೆ ಮತ್ತೆ RRT ಮಾಡಬಹುದ
Plz
You simply go on general lecture. Which doesn't make sense
ಬರೀ ಕಥೆ ಹೇಳ್ತೀರ. ನೇರ ಪ್ರಶ್ನೆ, ನೇರ ಉತ್ತರ ಹೇಳಿ, ನೀವೂ ಕಥೆ ಹೇಳುತ್ತ ಹೋದರೆ ನಮ್ಮ ಪ್ರಶ್ನೆಗೆ ಉತ್ತರ ನಿಮಗೆ ಹೇಳೋದಿಕ್ಕೆ ಆಗೋದಿಲ್ಲ
ಸರ್ ನಂಬರ್ ಕೊಡಿ
Sar nimman beti madabhawda
Sir please nimma beti aga beku phone number kodi
ಹ ನು ಮ o ತ ಪ್ಪ, ಅ ಡಿ ವೆ ಪ್ಪ, ಪೂ ಜಾ ರ, ಸಾ, ಹಿ ರೇ ಮೊ ರ ಬ, ತಾ, ರ ಟ್ಟಿ ಹ ಳ್ಳಿ, ಜಿ, ಹಾ ವೆ ರಿ, ಕ್ರನಾಟಕ್,, ನ ಮ್ಮ, ಆ ಸ್ಥಿ ಯ ಲ್ಲಿ, ಬೆ ರೆ ಯ ವ ರು, ಬ o ದು, ಕೂ ತಿ ದ್ದಾ ರೆ, ಈ, ಜ ಮೀ ನು, ನ ಮ್ಮ, ಪಿ ತ್ರಾ ಜಿ ತ, ಈ ರು ತ್ತ ದೆ, ಅ ವ ರ ದು, ಪಿ ತ್ರಾ ಜಿ ತ, ಅ ಲ್ಲಾ, ಈ ದ ಕ್ಕೆ, ಪ ರಿ ಹಾ ರ, ತಿ ಳಿ ಸಿ ರಿ
Sir, please give me your no
ಸರ್ ನನ್ನ ಹೆಸರು ದೀಕ್ಷಾ. ನಮ್ಮ ತಂದೆಗೆ 2 ಜನ ಹೆಂಡತಿಯರು, ಮೊದಲನೆ ಹೆಂಡತಿ ತೀರಿ ಹೋದ ನಂತರ 2 ನೀ ಮದುವೆ ಆಗಿರುತಾರೆ. ಮೊದಲನೆ ಹೆಂಡತಿಗೆ 1 ಮಗ , 2 ನೀ ಹೆಂಡತಿಗೆ 1 ಮಗ , 1 ಮಗಳು , ಇರುತೇವೆ. 2 ನೀ ಹೆಂಡತಿಯ ಮಗಳಾದ ನಾನು ಆಸ್ತಿಯಲ್ಲಿ ಭಾಗ ಕೇಳಿದರೆ ಮೊದಲನೆ ಹೆಂಡತಿಯ ಮಗ ನಿನಗೆ ಭಾಗ ಬರುವದಿಲ್ಲ ನಾನು ಮೊದಲ ಹೆಂಡತಿಯ ಮಗ ಅದಕ್ಕೆ ನನಗೆ 1/2 ಭಾಗ ಬರುತ್ತೆ,ಎರಡನೆ ಹೆಂಡತಿ ಮಕ್ಕಳಾದ ನಿಮಗೆ 1/2 ಭಾಗ ಬರುತ್ತೆ ನೀನು ಅದರಲ್ಲಿ ತಗೋ ಅಂತ ಹೇಳುತಿದನೆ. ಇದು ನಿಜಾನಾ? ದಯವಿಟ್ಟು ತಿಳಿಸಿ ಪ್ಲೀಸ್.
ನಿಜ
S
Absolutely correct
Adhikarnatakacast.evarukoduda.namma.threemamdar.nineeactarnammafathatthondarmadithagodhar.anaserplesesir.nanuvenkatasha
Gomala, bhomi, ya, G, o, aggidu, saguvali chiti, 43, year, nalli, namma, grang father, gay kottidaru,
Navu, satatavagi, ,43, varsha dinda, saguvali, madatha iddavi,madatadalli, land hathira, hoglila, munde,
Land, palu, age idde, bere yavarige, podigalu agi, de, 53 acre, extent, adu, adralli, 5, acre, nammadu,
Nanu, tahsildar, gay, manavi, AC, gay, , dc, manavi, salisi, denedocs, kottidene
V, a ri, report, tagondu, tahsildar, adesha maddidare, serve, madisi, jaga gurtisalu,
Adre, adlr, yavude krama, Kai gondilla, sumaru, 6, months, ayyuthi, no response
Serve, commissioner, gay, compaint, madde, dc, gay, regional commissioner, gay, yavude, answer, illa
Dayveetu, sahayamadi, tilsi,
8197180602, sadik,