КОМЕНТАРІ •

  • @lokeshvarun7116
    @lokeshvarun7116 10 місяців тому

    Sir svayrjita asti yalli anna tamm ottagi eddaga asti sampandane madirtare aga a astili anna tammangi asti baga baralva

  • @kavithabasavaraj419
    @kavithabasavaraj419 Рік тому

    Sir nana akkanige nanu jaminu kraya madikottide adare avaru kathe pahani enu madikondiralilla egalu nanna hesarige pahani barutide ega avaru nanage jaminu hakku kulase madidare munde avara makkalu idana kelabahuda?

  • @Shantha.Swetha-wp7jz
    @Shantha.Swetha-wp7jz Рік тому

    Sir namaste,nau 3jana ennu makkalu adaralli doddavaru akku kulase baredu Hana thegedu kondiddare adaralli nanagagali nanna garbadalli janisida makkaligagali yaude akku eruddilla endu baredu rigistar agide ega ovaru nanagu jameenu beku endu kortige oguttene ennuttiddare nammadu pithrargitha Asti avru kortige ogabahuda

  • @telugu4407
    @telugu4407 5 місяців тому +1

    ರಿಜಿಸ್ಟರ್ ಆದ ಹಕ್ಕು ಬಿಡುಗಡೆ ಪತ್ರ ಕ್ಯಾನ್ಸಲ್ ಮಾಡಿಕೊಳ್ಳಬಹುದಾ ಮತ್ತು ಪತ್ರದಲ್ಲಿ ಪ್ರಾಪರ್ಟಿ ಮೆನ್ಷನ್ ಮಾಡಿರುವುದಿಲ್ಲ ಮತ್ತು ಯಾವುದೇ ಆಸ್ತಿಗಳು ಭಾಗ ಆಗಿರುವುದಿಲ್ಲ ಇದರ ಬಗ್ಗೆ ಮಾಹಿತಿ ತಿಳಿಸಿ

  • @nidhinidhi8624
    @nidhinidhi8624 5 місяців тому

    Dhurbala kaanunu nija illi justice sigalla rii alsi hal Maadi saisthare yalla kaas madodhu ivru kaanoon Maadi daivittu court ge hogbedi nive bageharskolli

  • @ravikumarravikumarh1479
    @ravikumarravikumarh1479 4 місяці тому +1

    Self acquired property ge reliqushment dead maduvudake barutha sir

  • @vishwasrasbag
    @vishwasrasbag 11 місяців тому

    Sir, Namaste.....Partition aagilde iro antha property li ondu bhagada hakkanna tyaaga madboda ?

  • @ranganathsairaksha7170
    @ranganathsairaksha7170 Місяць тому

    Sir
    A notarized relinquishment deed with consideration valid

  • @sumanthls9645
    @sumanthls9645 Рік тому

    ಸರ್ 1960 ನೆ ಇಸವಿ ಯಲ್ಲಿ
    ಸರ್ ನನ್ನ ಹೆಸರು ಸುಮಂತ್ ಎಲ್ ಎಸ್
    ನಮ್ಮ ತಾತನ ಹೆಸರು ಲಕ್ಕ
    ಅವರಿಗೆ
    03 ಜನ ಗಂಡು ಮಕ್ಕಳು
    1,ಸವಲ
    2. ಬಚ್ಚಯ್ಯ
    3.ಮದ್ದಯ್ಯ ಜನರು
    03 ಜನರು ಸಾವನ್ನಪ್ಪಿದ್ದಾರೆ
    ಸಾವನ್ನಪ್ಪಿರುವ ವರ್ಷ ಗೊತ್ತಿಲ್ಲ
    ಅಣ್ಣ ತಮ್ಮಂದಿರಿಗೆ ಯಾವುದೇ ಪಾಲು - ಪಾರಿಕತ್ತು ಆಗಿರುವುದಿಲ್ಲ ಅದ್ದರು
    ಪಿತ್ರಾರ್ಜಿತ 06 ಎಕರೆ ಆಸ್ತಿಯಲ್ಲಿ
    02 ಎಕರೆ ಆಸ್ತಿಯನ್ನು
    1960 ಇಸವಿಯಲ್ಲಿ ಅಣ್ಣ ಸಾವಲ ಎಂಬುವವನು
    ಆಸ್ತಿಯಲ್ಲಿ ಯಾವುದೇ ಪಾಲು ಆಗದಿದ್ದರು *ಬಚ್ಚಯ್ಯ* ಎಂಬುವರಿಂದ 02 ಎಕರೆ ಜಮೀನು ಕ್ರಯ ಬರೆಸಿಕೊಂಡು 06 ಎಕರೆ ಜಮೀನು ಖಾತೆ ಮಾಡಿಕೊಂಡಿರುತ್ತಾರೆ
    ನನಗೆ ಈ ಸಮಸ್ಯೆಯಲ್ಲಿ ಪರಿಹಾರ ಬೇಕಿರುವುದು
    1)1960 ರಲ್ಲಿ *ಬಚ್ಚಯ್ಯಾ* ರವರು ತನ್ನ ಹೆಸರಿಗೆ ಜಮೀನು ದಾಖಲೆ ಪಹಣಿ ಇಲ್ಲದಿದ್ದರೂ *ಸವಲ* ಎಂಬುವವನಿಗೇ 02 ಎಕರೆ ಜಮೀನು ಕ್ರಯ ಪತ್ರದ ಮೂಲಕ ಮಾರಾಟ ಮಾಡಿರುವುದು(ಸಬ್ ರಿಜಿಸ್ಟ್ರಾರ್ ಆಫೀಸ್ ನಲ್ಲಿ ನೋಂದಣಿ ಆಗಿದ್ದು) ಮತ್ತು
    2) *ಸವಲ* ರವರು ಮೊದಲನೇ ತಮ್ಮ *ಬಚ್ಚಯ್ಯ* ಎಂಬುವನಿಂದಾ 02 ಎಕರೆ ಜಮೀನು ಕ್ರಯ ಪತ್ರ ನೀಡಿ
    ತನ್ನ ಅಪ್ಪ *ದ್ಯಾವ* ಅವರ ಹೆಸರಲ್ಲಿ ಇದ್ದ
    06 ಎಕರೆ ಜಮೀನುನ್ನು
    1960 ಇಸವಿಯಲ್ಲಿ ನೇರವಾಗಿ ತನ್ನ ಹೆಸರಿಗೆ 06 ಎಕರೆ ಜಮೀನು ಖಾತೆ ಮಾಡಿಸಿಕೊಂಡಿದ್ದು
    ಇದರಲ್ಲಿ 03 ನೇ ಮಗ *ಮದ್ದಯ್ಯ*ರವರಿಗೆ ಯಾವುದೇ ಆಸ್ತಿ ಪಾಲುನೀಡಿಲ್ಲ
    ತಂದೆಯ ಹೆಸರಿನಲ್ಲಿರುವ ಆಸ್ತಿಯನ್ನು ತನ್ನ ಹೆಸರಿಗೆ ಖಾತೆ ಮಾಡಿಕೊಳ್ಳದೆ ಆಸ್ತಿಯನ್ನು ಮಾರಿರುವ
    ಕ್ರಯ ಪತ್ರಕ್ಕೆ
    ಕಾನೂನು ಮಾನ್ಯತೆ ಸರಿಯಾಗಿದೆಯೇ ಉತ್ತರ ನೀಡಿ.