ಆಸ್ತಿಯನ್ನು ಹೆಣ್ಣು ಮಕ್ಕಳು ವಾರಸುದಾರರ ಸಹಿ ಇಲ್ಲದೆ ಮಾರಾಟ ಮಾಡಬಹುದು. ಗಂಡು ಮಕ್ಕಳಿಗೆ ಸಾಧ್ಯವಿಲ್ಲ ಯಾಕೆ? I MRS

Поділитися
Вставка
  • Опубліковано 23 кві 2022
  • ಕನ್ನಡ ಮೀಡಿಯಂ ನ್ಯೂಸ್ ಜಾಲತಾಣ
    Web: kannadamedium.news
    Facebook: KannadaMediumNews
    Instagram: kannadamediumnews
    Twitter: KannadaMedium

КОМЕНТАРІ • 129

  • @prabhakarshetty8706
    @prabhakarshetty8706 Рік тому

    ಈ ನಿಮ್ಮ ವಿವರಣೆಯಿಂದ ಕೆಲವು ತಿಂಗಳುಗಳಿಂದ ನನ್ನ ಅನುಮಾನಕ್ಕೆ ಉತ್ತರ ಸಿಕ್ಕಿದಂತಾಗಿದೆ. ಧನ್ಯವಾದಗಳು MRS ಸಾರ್. ಉಪಯುಕ್ತ ಮಾಹಿತಿಗಳನ್ನು ನಿಮ್ಮ ಚಾನಲ್ ಮೂಲಕ ಸಾರ್ವಜನಿಕರಿಗೆ ಕೊಡುತ್ತಿದ್ದೀರಿ, ಧನ್ಯವಾದಗಳು ಮೇಡಂ.

  • @nagendraprakash1994
    @nagendraprakash1994 2 роки тому +7

    ತುಂಬಾ ಉಪಯುಕ್ತ ಮಾಹಿತಿ. ಅದನ್ನು ತಾವು ತಿಳಿ ಹೇಳುವ ವಿಧಾನವೇ ಬಲು ಸರಳ, ಚೆನ್ನ.

  • @rudrappac1398
    @rudrappac1398 2 роки тому

    ಸಾರ್ ತುಂಬಾ ಅವಶ್ಯಕತೆ ಇರುವ ಪ್ರಶ್ನೆ
    ಈ ಪ್ರಶ್ನಗೆ ಬಹಳ ಸರಳ ಸಮಂಜಸವಾಗಿ ಉತ್ತರ ನೀಡಿದ್ದೀರ ತುಂಬ ತುಂಬಾ ಧನ್ಯವಾದಗಳು, ಆತ್ಮೀಯರೆ

  • @user-yo1cl7xt7l
    @user-yo1cl7xt7l 2 роки тому

    ಜೈಕರ‌್ನಾಟಕ
    ಉಪಯುಕ್ತ ಮಾಹಿತಿ.
    ನ್ಯಾಯವಾದಿಗಳೇ ಧನ್ಯವಾದಗಳು

  • @baluswamy86
    @baluswamy86 Рік тому +1

    Thanks a lot for this useful information.

  • @pushpavathipushpa3409
    @pushpavathipushpa3409 2 роки тому +2

    Thank you very much sir 👍👍🌹

  • @mallappakanginhal2625
    @mallappakanginhal2625 2 роки тому

    THANQ YOU SIR SAME PROBLEM SOLVED.

  • @aravmparavmp5908
    @aravmparavmp5908 Рік тому +1

    good information sir

  • @rajeshwariraji584
    @rajeshwariraji584 2 роки тому

    Gud msg sir.

  • @GuruSwamy-cb2go
    @GuruSwamy-cb2go 11 місяців тому +1

    ಸತ್ಯಂ ಸರ್ ಅವರೇ ದಯವಿಟ್ಟು ನಿಮ್ಮ ಮೊಬೈಲ್ ಸಂಖ್ಯೆ ನನಗೆ ಕಳಿಸಿ

  • @dr.manjunath.m8190
    @dr.manjunath.m8190 2 роки тому +1

    Sir thanks for your Good information 🙏

  • @bhairapurakoppal3695
    @bhairapurakoppal3695 2 роки тому +2

    Very interesting sir

  • @nandasm3889
    @nandasm3889 2 роки тому

    Super information sir

  • @vkrenterprises3389
    @vkrenterprises3389 2 роки тому +4

    Good information sir

  • @ashokkumartp1310
    @ashokkumartp1310 2 роки тому

    Excellent explanation sir.

  • @sureshsc4303
    @sureshsc4303 2 роки тому +1

    ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್

  • @bvhemanthbvhemanth7598
    @bvhemanthbvhemanth7598 2 роки тому +1

    Related to this topic ask some more questions sir it's very interesting

  • @Manjunatha-nr5vc
    @Manjunatha-nr5vc Рік тому

    Thankyou sir

  • @umeshtm4166
    @umeshtm4166 2 роки тому +2

    ಒಮ್ಮೆ ರಾಜಿ ಯಾದ ಸಿವಿಲ್ ಕೇಸ್ ನು..ಪುನಹ.ಪ್ರಶ್ನಿಸ ಬಹುದಾ???

  • @thejaswiviji4130
    @thejaswiviji4130 Рік тому

    Super super super thanks sir thanks

  • @user-ij7ox8ts6r
    @user-ij7ox8ts6r 3 місяці тому

    ಅಜ್ಜನ ಆಸ್ತಿ ತಂದೆಗೆ ಆದರೆ ತಂದೆ ಆಸ್ತಿ ಯಲ್ಲಿ ಮಗಳಿಗೆ ಬರೀಬಹುದಾ ಹೇಳಿ ತಿಳಿಸಿಕೊಡಿ ಸರ್ ಪ್ಲೀಸ್.ಗೊತ್ತಿರದ ಕಾನೂನು ಕ್ರಮ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್

  • @prashanthj3028
    @prashanthj3028 2 роки тому

    Super sir

  • @roopakshimogakr6498
    @roopakshimogakr6498 2 роки тому +2

    I also have this question. Really am suffering from this law

  • @yenjerigowda3038
    @yenjerigowda3038 Рік тому

    ಸರ್ ನಿಮಗೆ ನನ್ನ ಪ್ರೀತಿಯ ನಮುಸ್ಕಾರಗಳು ಸರ್ ತಾತ ಮುತ್ತತಾತರಿಂದ ಹೆಸರಿನಲ್ಲಿ ಇರುವ ಜಮೀನು ಅವರುಗಳು ಉಳುತ್ತಿರಲಿಲ್ಲ ಹಾಗೆ ಖಾಲಿ ಇತ್ತು ನಮ್ಮ ಜಮೀನು ಮುಂದೆ ಕೆರೆ ಕಟ್ಟಿದ್ದಾರೆ ಆ ಕೆರೆ ನೀರು ಸ್ವಲ್ಪ ನಿಂತುಕೊಳ್ಳುತಿತ್ತು ಆಗ ನಾನು ಅಣ್ಣ ಮತ್ತು ಅಕ್ಕ ವಿಭಾಗ ಮಾಡಿಕೊಳ್ಳುವಾಗ ಸರ್ವೆ ಯರನ್ನು ಕರೆದು ಅಳತೆ ಮಾಡಿಸಿದಾಗ ಒಟ್ಟು 22 ನೇ ಸರ್ವೆ 9 ಎಕ್ಕರೆ 17 ಗುಂಟೆ ನಮ್ಮ ತಾಯಿ ಹೆಸರಿನಲ್ಲಿ ಮತ್ತು ನಮ್ಮ ಹೆಸರಿನಲ್ಲಿ ಇತ್ತು ನಾವು ಅನುಭವದಲ್ಲಿ ಇರುವುದು ಕೇವಲ 3ಎಕ್ಕರೆ 11 ಗುಂಟೆ ಇನ್ನು 6 ಎಕ್ಕರೆ 6 ಗುಂಟೆ ಜಮೀನು ಏನಾಯಿತು ಎಂದು ಕೇಳಿದಾಗ ಕೆರೆಯ ಮುಂಭಾಗ ಇರುವುದು ನಿಮ್ಮ ಜಮೀನು ಎಂದು ತೋರಿಸಿ ಹೋದರು ಅಲ್ಲಿಗೆ ಬದ ಹಾಕಿಸುವುದಕ್ಕೆ ಹೋದಾಗ ಆ ಊರಿನ ಜನರು ಬಂದು ಅದು ಕೆರೆಯ ಜಮೀನು ಎಂದು ಹೇಳಿದರು ಅದಕ್ಕೆ ನಾವು ಇದು ನಮ್ಮ ಜಮೀನು ಎಂದು ದಾಖಲೆ ತೋರಿಸಿದೆವು ಆಗ ಸುಮ್ಮನೆ ಹೋಗಿ ಊರಿನವರೆಲ್ಲಾ ಸೇರಿ ನಮಗೆ ಗೊತ್ತಿಲ್ಲದ ಹಾಗೆ ಕೆರೆಯ ಕೊಂಡಿಯನ್ನು ಒಂದುವರೆ ಅಡಿ ಎತ್ತರ ಮಾಡಿಬಿಟ್ಟರು ನಾವು ಹಾಕಿದ್ದ ತೆಂಗು 150 ಯಾಬೇವು 500 ಗಂಧ 500 ರಕ್ತಚಂದನ 250 ಮಹಾಘನಿ 250 ಹುಣಸೆ 9 ಹಲಸು 6 ಇಷ್ಟೊಂದು ಗಿಡಗಳು ನಾಶ ಆಗಿ ಬಿಟ್ಟೆವು ಅವರನ್ನು ಕೇಳಿದರೆ ಮುಂಚಿತವಾಗಿ ನೀರು ನಿಂತುಕೊಳ್ಳುತಿತ್ತು ನಾವೇನು ಮಾಡಬೇಕು ಎಂದು ನಮಗೆ ಬೈದು ಕಳುಹಿಸಿದರು ಆಗ ನಾನು ತಾಲ್ಲೋಕಿನ ತಹಶೀಲ್ದಾರ್ ಕಚೇರಿಗೆ ದೂರು ಕೊಟ್ಟೆ ಅವರು ವಿ ಎ ಮತ್ತು ಆರ್ ಐ ಗೆ ಹೇಳಿದರು ವಿ ಎ ಮಾಜುರ್ ಮಾಡಲು ಬಂದರು ಆಗ ಕೋಡಿ ಎತ್ತರ ಮಾಡಿದ್ದಾರೆ ಎಂದು ಹೇಳಿ ಹೋದರು ಅದು ಪಕ್ಕದ ಊರಿನವರಿಗೆ ತಿಳಿದು ಆರ್ ಐ ಕರೆಸಿಕೊಂಡು ಅಲ್ಲಿ ಮುಂಚಿತವಾಗಿ ನೀರು ನಿಲ್ಲುತ್ತಿತ್ತು ನಾವು ಕೊಂಡಿಯನ್ನು ಎತ್ತರ ಮಾಡಿಲ್ಲ ಕಿತ್ತು ಹೋಗಿದ್ದನ್ನು ರಿಪೇರಿ ಮಾಡಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ ಆದ್ದರಿಂದ ಈಗ ನಮಗೆ ಅಪಾರ ನಷ್ಟ ಉಂಟಾಗಿದೆ ಇದನ್ನು ಯಾವ ರೀತಿ ಪರಿಹಾರ ಕಂಡುಕೊಳ್ಳಬಹುದು ಎಂದು ತಿಳಿಸಿ ಕೊಡಬೇಕೆಂದು ತಮ್ಮಲ್ಲಿ ವಿನಯದಿಂದ ಪ್ರಾರ್ಥಿಸುತ್ತೇನೆ
    ಇಂತಿ ನಮಸ್ಕಾರಗಳು
    ಯಂಜೇರಿ ಎಲ್
    9342586839

  • @sundarashwini3707
    @sundarashwini3707 2 роки тому

    Nice medam thumba chanagi edira nice dress sence agey sir kooda good information

  • @malteshnajaraddi9933
    @malteshnajaraddi9933 2 роки тому

    Super inpormetion

    • @annajiraosr9298
      @annajiraosr9298 2 роки тому

      Why not take it up on a suo moto basis!your presentation is interesting and illuminating.pls continue for public clarity!

  • @sindhuarjun4273
    @sindhuarjun4273 2 роки тому

    Very good info first thing Supreme Court wanted to help daughters but now they misusing the law simple
    Majority of the property or divorce issue started when they started getting equal share in property

  • @tulasib2742
    @tulasib2742 Рік тому

    Sir namaste...nimmindagi kelvondu anumangalu clear agive..nimige tumba danyvadagalu....evaga namma samsye ..navu boru tegdideve..adke line beku Andre Anna Sahi haktila...ebbre Anna tamma makkalu erodu..beer yaru Ella..Appa ammanu Ella..

  • @t.m.rangaswamythindlumutha3170
    @t.m.rangaswamythindlumutha3170 2 роки тому

    Good question can fight back

  • @srinandanrao
    @srinandanrao 2 роки тому +1

    Thanks for the content.
    10:27 and 10:43
    Economical independence: My Grand mother and mother, both were school teacher and earning enough, but they didn't stand up against male dominance or talked about equality. They led a happy life like every other household women of 70s and 90s.
    Only now we see the rebels talking equality and male dominance by causing serious damage in the family and relationships. Really bad to see the current parenting.
    We should support equal rights to all w.r.t ancestors property.

  • @chandruhonnegowda57
    @chandruhonnegowda57 2 роки тому +8

    ಸ್ವಯಾರ್ಜಿತ ಆಸ್ತಿಯಲ್ಲಿ ಬೇಡಪ್ಪ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲುಬೇಕು ಎನ್ನುವ ಹೆಣ್ಣು ಮಕ್ಕಳ ಪ್ರಶ್ನೆ ತಪ್ಪಾ ಹಾಗಿದ್ರೆ ನಿಮ್ಮ ಪ್ರಕಾರ ಗಂಡು ಮಕ್ಕಳಿಗೆ ಎಷ್ಟು ಹಕ್ಕು ಅಷ್ಟೇ ಹೆಣ್ಣುಮಕ್ಕಳಿಗೆ ಹಕ್ಕು ಎಂದು ತೀರ್ಪು ನೀಡಿರುವ ನ್ಯಾಯಾಧೀಶರು ಬುದ್ಧಿಮಾಂದ್ಯರ
    ಕೊಟ್ಟ ಹೆಣ್ಣು ಕುಲಕ್ಕೆ ಹೊರೆ ಒಪ್ಪಿಕೊಳ್ಳುತ್ತೇವೆ ಆದರೆ ಆ ಹೆಣ್ಣುಮಗಳು ನಮ್ಮ ತಾಯಿಯ ಕರುಳಿನಲ್ಲಿ ತಾನೆ ಹುಟ್ಟಿರುವುದು ನಮಗೆ ಬೇಡದ ನಮ್ಮ ತಾತನ ಮುತ್ತಾತನ ತಂದೆಯ ಸಂಬಂಧಿಕರು ಅಕ್ಕ ತಂಗಿಯರು ಸಾಯುತ್ತಾರೆ ಅವರಿಗೆ ಸೂತಕವನ್ನು ತೆಗೆಯುತ್ತೇವೆ ಆದರೆ ಅವರು ಯಾರು ನಮ್ಮ ಒಡಹುಟ್ಟಿದ ಸಹೋದರಿಯರು ಆಗುವುದಿಲ್ಲ ಇದು ನಿಮಗೆ ನೆನಪಿರಲಿ ನೀವು ಯಾವ ಕೋರ್ಟಿಗೆ ಹೋಗಿದ್ದರು ಕೂಡ ಇದರ ವಿರುದ್ಧ ಧ್ವನಿಯೆತ್ತಲು ಕೋಟ್ಯಾಂತರ ಕೋಟೆ ಜನರಿದ್ದಾರೆ ಏನಂತಿರ ಪ್ರಿಯ ವೀಕ್ಷಕರೇ ಈ ರೀತಿಯಲ್ಲಿ ಕಾರ್ಯಕ್ರಮಗಳನ್ನು ಮಾಡಿ ಜನರನ್ನು ದಾರಿ ತಪ್ಪಿಸಬೇಡಿ

    • @girishnaik9676
      @girishnaik9676 2 роки тому

      ನಿಮಗೆ ವಿಷಯ ಸರಿಯಾಗಿ ಅರ್ಥ ಆಗಿಲ್ಲ ಅನಿಸುತ್ತೆ.ಸ್ವಯಾರ್ಜಿತ ಅಥವಾ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಪಾಲು ನೀಡಿದನ್ನು ನ್ಯಾಯವಾದಿಗಳು ಎಲ್ಲಿಯೂ ಪ್ರಶ್ನೆ ಮಾಡಿಲ್ಲ ಅದು ಈ ಚರ್ಚೆಯ topic ಕೂಡ ಅಲ್ಲ.

    • @governmentschooltalentshow2722
      @governmentschooltalentshow2722 Рік тому

      ನೀವು ಕಾನೂನು ಸರಿಯಾಗಿ ಅರ್ಥ ಮಾಡಿಕೊಳ್ಳಿ

  • @rskoparderskoparde3073
    @rskoparderskoparde3073 Рік тому

    🙏

  • @manjunathahanumanthaiah7789
    @manjunathahanumanthaiah7789 2 роки тому

    Thumba adbuthavada vivarane sir thumba saralavagide

  • @thimmegowdagowda9007
    @thimmegowdagowda9007 2 роки тому +1

    Thumba vivaravagi hilidiri sir, thank you sir

  • @dheeraj4797
    @dheeraj4797 2 роки тому

    Sir hennu m akkalige palu enduku hellutarre adare maneyalli police tamma layer anna hennumakalige mosamaduttidare navu enumaduvudu sir agadare maneyalli layer and police hodisudde tappa sir namma maneyalli evaribbaru tayi ge namage mosamadutiddare sir please help madi

  • @Kadam-qb3je
    @Kadam-qb3je Рік тому

    👍🙏🙏🙏💐

  • @afflysamy
    @afflysamy 2 роки тому

    Thanks for the nice programme. Insurance is based on the basic principle of sharing. This being the foundation, why should insurance companies give away unclaimed monies to third party welfare organization's? Should they not distribute it among policy holders? Or is there any technical issue? Please clarify.

  • @subramanyachikkaiah9156
    @subramanyachikkaiah9156 2 роки тому +2

    Sir, ತಾಯಿಗೆ ಬಂದ ಹಚ್ಚು ಪಾಲನ್ನು ಮಗಳ ಹೆಸರಿಗೆ ಮಾಡಬಹುದ ತಿಳಿಸಿ

  • @HRIRlabourlaw2024
    @HRIRlabourlaw2024 Рік тому

    Sir, Nana hesarige 11.8 Gunta Jaaga and idakke hondikonda 1.08 Gunta A Karab jaaga sale deed aagide but registration madbekaadre A Kharab Jaga seersilla, eega A Jaaga sale madidavanu A Kharab Jagavannu awana hesarige Phani and Khata madskondu Jaga bidi anta keeltidane, Please salahe kodi

  • @pramilapavan3501
    @pramilapavan3501 2 роки тому

    Sir nange ondu question
    Namma tayige 3 jana hennu makkalu avara tande will barediddare
    Adara prakara tayi ge jeevanasha kke kottide
    Tadanatra 3 jana kke samana baga anta
    Adannu marala bahooda

  • @u004
    @u004 2 місяці тому

    Henditiya hesarlli iruva maneyalli husband varasudara aaguttana. Hege tilisi sir

  • @vinodkumar-eu8bn
    @vinodkumar-eu8bn 2 роки тому

    Hindu avibhaktha kutumbada KARTA tanna minor makkala / kutumbada hita kapadadeye pithrarjita astiyannu 1992ralli release deed madabahude?
    Edannu Courtnalli prashnisalu varasudararige LIMITATION act apply agutta sir please... reply.

  • @rama9690
    @rama9690 Рік тому

    My land is grated Ramappa(is in my family tree) 4 acare by food more sceam, but it is kept in B kharab,, and he sold my mother after all conditions follows, given separate number, tippani, podi but in khada kept govt so it is in phada now what can do next?

  • @indiaone9485
    @indiaone9485 2 роки тому +2

    My father in law had a site of 20*60 in city, since he was not so well enough, so he allowed his elder son to build,, in other terms site of father house of son.... now father in law is dead about 6months ago & the son ie my elder brother is claiming full property as his own,,, my father in law has 2sons 2 daughters, this elder son has completely mesmerised his brother ( second son of my FI L)& my wife( elder dauggter)that these 2 have surrendered fully that they have orally fully renounced their claim of their fathers property,,,, now the other daughter & wife of other son( little daughter in law of our FIL)are feeling cimpletely ditched, cheated by this act of these 3 siblings...how to solve this problem& render justice to younger daughter& younger daughter in law..????

  • @mediaminds9
    @mediaminds9 8 місяців тому

    Plz provide M.r.satyaranayan advocate number

  • @umadevik2240
    @umadevik2240 2 роки тому +2

    Sir my father in law sold his property without his two sons sign with the help of his three daughters

  • @ruthvikks6093
    @ruthvikks6093 Рік тому

    If our grandparents had any land property since before 1956 till now ( 2022), is there any rights on this property from our sister or daughter.please give clarity in this case.then according to indu section act at 1956 how to take rights to son after death his parents.

  • @mallikamaheshhm5949
    @mallikamaheshhm5949 2 роки тому

    Sir my question is my mother in law only daughter for her mother,but her father married the other lady and she has two sons and two daughters and mother in law's father has nearly 30 acres of in Bengaluru rural and it said that her got signed from her which is nearly 8acres which belongs to her grandmother which is matriarchal prop now the whole property is under the control of her younger brother how it is possible

  • @nagappabadiger8038
    @nagappabadiger8038 2 роки тому +1

    Good matter sir

  • @prakashys6487
    @prakashys6487 2 роки тому +1

    if father earned money from salary and purchased property to hand over to his wife if property rights goes both male and female childerns or not

  • @AnishAnish-he5iu
    @AnishAnish-he5iu 2 роки тому

    4 son n 3 daughters for a parent...last son taking care of the parents for last breath of his parents for about 30 years...not even taking care for one week for emergency situation also...now the case is they need property share to all.... but last son only taking care of all the financial situation everything...how this will be ? Sir can u give me suggestions...

  • @chikkadasaiahchikkadasaiah7383
    @chikkadasaiahchikkadasaiah7383 2 роки тому

    LRF land relate guide give sir 1976 order in topic guide sit

  • @bhavanimanjunath3674
    @bhavanimanjunath3674 2 роки тому

    Thai thirikondaga avla tavaru maneya asthi yalli thana makkallige Baga idiya pleas idara bage video madi

  • @rskoparderskoparde3073
    @rskoparderskoparde3073 Рік тому +1

    R S KOPARDE

  • @kalappac9367
    @kalappac9367 2 роки тому +1

    Manjunath,very good question

  • @chethanku3827
    @chethanku3827 Рік тому

    Sir , ದೇವಸ್ಥಾನದ ಪೂಜೆಗೆಂದು 1 ಎಕರೆ ಜಮೀನನ್ನು ನೀಡಿದ್ದಾರೆ ಅದರಲ್ಲಿ ನನ್ನ ತಂದೆಯ ಅಕ್ಕ ತಂಗಿಯರು ಪಾಲನ್ನು ಕೇಳುತ್ತಿದ್ದರೆ , ಈ ಕೊಡುಗೆ ಜಾಗದಲ್ಲಿ ಅವರಿಗೆ ಪಾಲಿದೆಯ !???

  • @vsh4906
    @vsh4906 2 роки тому

    Sir, i have asked one question on WhatsApp. When will you reply sir?

  • @ajeyakumarsharma7378
    @ajeyakumarsharma7378 Рік тому

    I have purchased a ancestral property without knowing there is living wife of a son and now khata is in my name . Is there any problem in future

  • @dheeraj4797
    @dheeraj4797 2 роки тому

    ?namma tande willnalli gandumakkalige willmadidare ammanige mattum hennumakkalige enu kodallilla navu palu kelabahuda nanna hanna tande hattirakeli annuttane ega nannatandeill navu enumadabekusir please help madi nanna anna layer tamma police

  • @kumarswamyguruvin8718
    @kumarswamyguruvin8718 2 роки тому

    Sir nann ಒಂದು ಪ್ರಶ್ನೆ ನನ್ನ ಹೆಸರು ಕುಮಾರ್ ಅಂತ ನನ್ನ ತಂದೆಗೆ ನಾವು ಇಬ್ಬರು ಮಕ್ಳು ನಾನು ಮತ್ತು ಅಕ್ಕ ನನ್ನ ಅಕ್ಕನಿಗೆ ಮದ್ವೆ ಆಗಿ 10 ವರ್ಷ ಆಗಿದೆ. ನಮ್ಮ ತಂದೆ ತಿರೋಗಿದ್ದಾರೆ ಅವ್ರಿಗೆ job ethu aa Job ಯಾರಿಗೆ ಬರುತೆ ತಿಳಿಸಿ ಸ್ವಲ್ಪ

    • @sumalathasuma1413
      @sumalathasuma1413 2 роки тому

      Nimge job siguthe sir, nim sister bere manege seridare iga avru enadru madve agde nimmaneli ididre ibrali obruge job kodthidru adu govt job agidre sir, private Ali job sigala

  • @pyatayyapatil6418
    @pyatayyapatil6418 Рік тому

    Sir namma taatana 48 acre jaminanna 1977 nalli nanna tande mattu nanna doddappanige paalu maadi kottiddare nanna tandege naavu 5 jana hennu maklu 2 jana gandu maklu eddeve adare nanna tande 1985 1989 1995 1997 1999 ralli namge mattu namma taayige tilisade 24 acre maariddare evaga namge paalu barutta tilisi plz

  • @arogyammalsiluvaimuthu1708
    @arogyammalsiluvaimuthu1708 2 роки тому

    Sir grand father s property is to be shared with grand children

  • @chandruchandu4119
    @chandruchandu4119 Рік тому

    Sir thayi ya Hesarinalli jaminu iddu 5 jana makkalu iddare makkalige hakku irutha illava yakendre avaru ista bandh makkalige kodabahuda swayarjitha asthi athava pithrarjitha asthi adare e reethi madabahuda thilisi sir(yarige ista bandhare avarige kodabahuda thilisi sir)

  • @amarbang7023
    @amarbang7023 2 роки тому +1

    Sir thata ond acre jamin ettu adunna nam thata salaa madi haraj gae bandittu aaga nam appa 1985 alli 80,000 kotti bidskondru nam appa gae 3 Jana Anna mathae 3 Jana tangi deeru ..aaga yaella Anna saeri 1 acre neen bidskondu edya aadu nindu anta ond bond paper alli bardu kotru adre tangi deer sign tagond ella egaa tangideeru namgu paalu baeku anta kutideerae ..jamin haraz bandaga yaellargu option ettu but agaa saala jasti anta yaaru bidskolilla eega paalu anta kutidare sir edu yaaav nyayaa Swami..
    Appa amma madid saala tersakke gand maklu baeku ..Asti li paal matra hen maklu gae baeku ed yav nyaaya

  • @santhoshputtaswamy
    @santhoshputtaswamy 2 роки тому

    Hi sir, if sister death will her children's get the rights to claim the property

  • @shivarathnags495
    @shivarathnags495 Рік тому

    ಸಾರ್ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ನಮಸ್ಕಾರ ಸಾರ್ ಮತ್ತು ನಮಗೆ ಕಾನೂನು ಬಗ್ಗೆ ಏನು ಗೊತ್ತಿರಲಿಲ್ಲ ನಿಮ್ಮಿಂದಲೆ ನಮಗೆ ಕಾನೂನು ಬಗ್ಗೆ ಮಾಹಿತಿ ಗೊತ್ತಾಗುತ್ತದೆ ನಮಸ್ಕಾರ ಸಾರ್

  • @nagarajayelahanka2005
    @nagarajayelahanka2005 2 роки тому +2

    ಈ ವಿಷಯ ಸರ್ವೋಚ್ಚ ನ್ಯಾಯಾಲಯದ (Supreme court) ಆವರಣದಲ್ಲಿ ವಿಮರ್ಶೆ ಭಾಕಿಇದೆ.

  • @s.p.murugesan
    @s.p.murugesan 2 роки тому

    ಸರ್!. ನಮಸ್ಕಾರ!. ಮುಸ್ಲಿಂ memorandum of hibba ಬಗ್ಗೆ explain ಮಾಡಿ!. ಸರ್!.

    • @sayedmulla5356
      @sayedmulla5356 2 роки тому

      Matt's yavadadpa hibba

    • @s.p.murugesan
      @s.p.murugesan 2 роки тому

      @@sayedmulla5356 ಮುಸ್ಲಿಂ ಷರಿಯತ್ ಚಟ್ಟ ಪ್ರಕಾರ ಬರಿಯೋ ಹಿಬ್ಬ ಧಾನಪತ್ರ!.

  • @UMASHANKAR-jz9hs
    @UMASHANKAR-jz9hs 2 роки тому +1

    4 dashaka andare 40varsha aagutthe adu hege sadya

  • @suhaelsadiksadik4898
    @suhaelsadiksadik4898 2 роки тому

    Madam, namaskara,
    Namma, tatha gay, saguvali, chiti, kottidare, 1943, ralii,
    Navu, anubhavadalli, iddri,
    Adre, Alli, serve, avru, thasildar, ,ac, ravrau, jaga, gurutisi, antha, munden madbeku, , dayavittu, tilisi, sir,

  • @hemanthp5597
    @hemanthp5597 2 роки тому +1

    Sar nanu manjula nimana matu adabaku sar

  • @purushothampurushotham8612
    @purushothampurushotham8612 2 роки тому

    ಸಾರ್ ನಿಮ್ಮ ಆಫೀಸ್ ಅಡ್ರೆಸ್ ತಿಳಿಸಿ

  • @shobhakg4075
    @shobhakg4075 2 роки тому

    Nanu nanna amma ibbare dudidirudu nanna anna yavagalu namma hattira illa avanu namma ammannu appanannu nodilla nanna thamma 2007ralli nidana hodiddane nanna thammanige 2makkalu nanna tmmana hendati 2makkalannu bittu tarige hodalu nane 2makkalannu saki avarge education kodisi tammana magalige novembernalli 20 laksha tanaka karchu maadi maduve maadiddene maganige vippro nalli job kodisiddene eega namma amma 2019may 9randu nidanaraagiddare eega proparty nanna hesarige aagabeku nanage nannatammana wife signeture madisalu nanna swabimanakke dakke bruttide eega khate maadisalu nanu enu madabeku dayavittu tilisiri

  • @SonuSonu-tx9gc
    @SonuSonu-tx9gc 2 роки тому

    Sir nana mava magala Nana gandna Nana atte ruju matra tagidukodu aset marata madidru sosedu yava hakku illa enuva edu Nan ruju tagidukolade marata madodre edu tappa allva

  • @ganeshjsganeshjs6490
    @ganeshjsganeshjs6490 2 роки тому

    Anestarl prapati will once divided it will be self aqredpraprti you will give rong information

  • @shylajak5416
    @shylajak5416 2 роки тому

    ,

  • @kirankenchoti563
    @kirankenchoti563 4 місяці тому

    Nimmatavarinda manetana halagahogide

  • @mallikarjunsg2428
    @mallikarjunsg2428 2 роки тому +1

    Madmpleasegivemv

  • @shankard5106
    @shankard5106 2 роки тому +1

    ನಿಮ್ಮ ವಾಟ್ಸಪ್ ನಂಬರ ಕಾಣುತ್ತಿಲ್ಲ ದಯವಿಟ್ಟು ದೊಡ್ಡದಾಗಿ ಬರೆಯಿರಿ ಮೆಡಮ್

    • @KannadaMediumNews
      @KannadaMediumNews  2 роки тому

      thank you for your
      suggestion. ದೂರವಾಣಿ ಸಂಖ್ಯೆ: 9900218866

  • @prasadpoojare8322
    @prasadpoojare8322 2 роки тому +3

    Nanna hesaru sudha nanna appana kade 8 yakare pitrajita jaminida namma appa 2011 thiri kondru amale namma amma nanna tammana yesaralli janti ಖಾತೆ madidru nanna tamma namma sahi padeyade pld bank alli sala thagondiddane ondu kanttu kattilla ivaga navu palu keltha iddivi Nmmage saladalli palu thagolalu istha illa matte jaminu harajige bandre yenu madodu

  • @hemanthp5597
    @hemanthp5597 2 роки тому

    Sar nima na nanu noda beku

  • @AnandKumar-zm9cv
    @AnandKumar-zm9cv 2 роки тому +1

    ಸಾರ್ ನಿಮ್ಮ ನಂಬರನ್ನು ಹಾಕಿ ಸರ್

  • @divaydivay2251
    @divaydivay2251 2 роки тому +9

    ಸರ್ ನನ್ನ ಪ್ರಕಾರ ಹೆಣ್ಣು ಹೆಣ್ಣಿನ ಮಾರ್ಗದಲ್ಲಿ ಇಲ್ಲ ಸತ್ಯವಾಗಿ ಹೇಳಬೇಕು ಅಂದರೆ ಗoಡು ಗೆಂಡೆ ತಿಮ್ಮ ಆಗಿದಾನೆ

  • @sadanandjogannanavar2194
    @sadanandjogannanavar2194 Рік тому +1

    ನಮ್ಮ ತಂದೆ ಅವರ ಹೆಸರಲ್ಲಿ ಆಸ್ತಿ ಇದೆ ಅದು ದೇವರ ಪೂಜಾರಿ ಮಾಡುವದಕ್ಕೆ ನಿರುವಂತ ಆಸ್ತಿ ಈ ಆಸ್ತಿಯಲ್ಲಿ ಹೆಣ್ಣುಮಕ್ಕಳು ಪಾಲು ಇದೆಯೇ ಇಲ್ಲವೋ ಅಂದು reply madri sir

  • @vanajakshin8864
    @vanajakshin8864 2 роки тому

    Madam Nanage SATHYANARAYAN. Sir phone number beku. Please

  • @goodsimpleguru.2023
    @goodsimpleguru.2023 2 роки тому

    ನನ್ನ ಹೆಸರು ಗಂಗಶಾನಯ್ಯ ನಮ್ಮ ತಾತನಿಗೆ ಪಿತ್ರಾರ್ಜಿತ 22 acre ಕೃಷಿ ಜಮೀನಿದೆ ತಾತನಿಗೆ 9 ಜನ ಮಕ್ಕಳು 4 ಗಂಡು 5 ಹೆಣ್ಣು ಮಕ್ಕಳು ನಮ್ಮ ತಾತ 1994 ರಲ್ಲಿ ತೀರಿಕೊಂಡರು 4 ಜನ ಗಂಡುಮಕ್ಕಳು 1997-98 ರಲ್ಲಿ ಮೌಖಿಕವಾಗಿ ಭಾಗ ಆಗಿದರೆ ಗಂಡು ಮಕ್ಕಳಲ್ಲಿ .ಅನಂತಯ್ಯ ನಿಗೆ 7 acre , ಶಿವಣ್ಣನಿಗೆ 5.5 acre kalaiah 5 acre ಕೆಂಪಣ್ಣ 4.5 acre ಆಸ್ತಿ ಹಂಚಿಕೆ ಅಗಿದೆ 5 ಜನ ಹೆಣ್ಣುಮಕ್ಕಳು ಇದಕ್ಕೆ ಮೌಖಿಕವಾಗಿ ಒಪ್ಪಿಗೆ ಕೊಟ್ಟಿರುತ್ತಾರೆ ಹೆಣ್ಣುಮಕ್ಕಳಲ್ಲಿ ಒಬ್ಬರು ಸಹೋದರ ಕೆಂಪಣ್ಣನಿಗೆ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿರುತ್ತಾರೆ ಮಾತೊಬ್ಬ ಹೆಣ್ಣುಮಗಳು ಕೆಂಪಣ್ಣ ನ ಮಗಳಿಗೆ ತನ್ನ ಮಗನನ್ನು ಕೊಟ್ಟು ಮದುವೆ ಮಾಡಿರುತ್ತಾರೆ ಈಗ ಜಮೀನಿನಲ್ಲಿ ಹಳತೆ ಮಾಡಲು ಸರ್ವೆಯವರು ಬಂದಾಗ ಜಾಮೀನಿನ ವಿಷಯಕ್ಕೆ ಕಾಳಯ್ಯ ಕೆಂಪನ್ನನಿಗೆ ಜಗಳವಾಗಿದೆ ಈಗ ಇಬ್ಬರು ಹೆಣ್ಣುಮಕ್ಕಳು ಕೆಂಪಣ್ಣ ನ ಪರವಾಗಿ ನಿಂತು ನಮಗೂ ಬಾಗಾಕೊಡಿ ಎಂದು ಕೇಳುತ್ತಿದ್ದಾರೆ 4 ಅಣ್ಣ ತಮ್ಮಂದಿರು ಎಲ್ಲರಿಗೂ RTC Mr ಖಾತೆ ಪೋಡಿ ಅಗಿದೆ ಆದರೆ ಕಾಳಯ್ಯ ನ 31 ಗುಂಟೆಯಲ್ಲಿ ಸರ್ವೆ ನಂಬರ್ ಸಿಗದೆ RTC ಆಗಿಲ್ಲ ಅದಿನ್ನೂ ನಮ್ಮ ತಾತನ ಹೆಸರಲ್ಲಿ ಇದೆ ಕಾನೂನಿನಲ್ಲಿ ಕಾಳಯ್ಯ ನಿಗೆ ನ್ಯಾಯ ಸಿಗುತ್ತದೆಯೇ

  • @vheer.t5109
    @vheer.t5109 2 роки тому

    Sir nimma direct contact no and address mansion maadi