ಚಾಮುಂಡಿ ವೇಶ್ಯೆ ಅನ್ನೋ ಮಾತು ನಮ್ಮದಲ್ಲ ಅದು ಜಾನಪದದಲ್ಲಿರುವ ಮಾತು..! | Special Discussion | Kannada News

Поділитися
Вставка
  • Опубліковано 12 вер 2023
  • Suvarna News Debate Kannada | Suvarna News Discussion | Ajit Hanamakkanavar | Left Right And Centre
    Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | Kannada News | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
    #MahishaDasara #MysuruDasara #MysoreDasara #chamundibetta
    #suvarnanews #leftrightandcentre #ajithanamakkanavar #SuvarnaNewsDiscussion #kannadanews #karnatakapolitics
    Website ► kannada.asianetnews.com/
    Facebook ► / suvarnanews
    Twitter ► / asianetnewssn
    Instagram ► / suvarnanews

КОМЕНТАРІ • 1,1 тис.

  • @sarikac7964
    @sarikac7964 9 місяців тому +100

    ಕಾಂಗ್ರೆಸನ್ನು ಚುನಾಯಿಸಿದಕ್ಕೆ ಸಿಕ್ಕ ಪ್ರತಿಫಲ ಅನುಭವಿಸಿ

    • @shreebiradar1534
      @shreebiradar1534 9 місяців тому +5

      ಕಾಂಗ್ರೆಸಗು ಇದಕ್ಕು ಏನ ಸಂಬಂಧ ಲೆ ಸೇಡೆ

    • @arunsambitionacademy4384
      @arunsambitionacademy4384 9 місяців тому +1

      Issue na politics jote serisbedi nam devranna kettadagi matadvru yavne adru bidbardu

  • @mithunacharya533
    @mithunacharya533 9 місяців тому +136

    ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ|
    ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ||
    ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ|
    ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ||
    Jaihind

    • @sampathkumarbhagavati8138
      @sampathkumarbhagavati8138 9 місяців тому

      ಹೌದು ಹಿಂದೂ ಮುಸ್ಲಿಂ ಗಲಾಟೆಯಲ್ಲಿ ಬಡವರು ಕಷ್ಟ ಅನುಭವಿಸುತ್ತಿದ್ದಾರೆ. ಎರಡೂ ಧರ್ಮಗಳನ್ನು ನಾಶಮಾಡಿ ಮಾನವೀಯತೆ ಸ್ಥಾಪಿಸಲು ಶ್ರೀಕೃಷ್ಣ ಮತ್ತೆ ಹುಟ್ಟಿ ಬರಲೇಬೇಕು

    • @ShyamThejas
      @ShyamThejas 9 місяців тому +14

      Bhagavan Kalki is Coming 2025..!!
      And establish the true dharma before 2032 entire Globe...!!
      Jai Bharath Maatha...!!!
      😌😌😌🙏🙏🙏😌😌😌

    • @pubgplayer8576
      @pubgplayer8576 9 місяців тому +3

      ​@@ShyamThejas🙏🙏🙏🙏🙏🙏🙏🙏🙏🚩🚩🚩🚩🚩

    • @chanduc861
      @chanduc861 9 місяців тому

      🙏🙏🚩🚩

    • @SachinRocky-ol8no
      @SachinRocky-ol8no 7 місяців тому

      ​@@ShyamThejasyes 🚩 maha Vishnu

  • @sridharap6206
    @sridharap6206 9 місяців тому +146

    ಇದೇತಕ್ಕೋ ಅತಿಯಾಯ್ತ. ವಿನಾಷ ಕಾಲೇ ವಿಪರೀತ ಬುಧ್ಧಿ. ಕತ್ತೆಗೂ ವಯಸ್ಸಾಯಿತು ಎನ್ನುವಂತಾಗಿದೆ.

    • @user-cb8fd4kh7q
      @user-cb8fd4kh7q 9 місяців тому +3

      ನಿಜ

    • @shivajimugali7164
      @shivajimugali7164 9 місяців тому +2

      ನಿಜ ನಿಜ ನಿಜ

    • @sunilk7327
      @sunilk7327 9 місяців тому

      ಕತ್ತೆಯ ಮರ್ಯಾದೆ ತೆಗಿಬೇಡಿ

  • @narayanapni6218
    @narayanapni6218 9 місяців тому +215

    ಈ ಬಡ್ಡಿಮಗ ಭಗವಾನ ಇನ್ನೂ ಬದುಕಿದ್ದಾನೆ ಅದೇ ಆಶ್ಚರ್ಯ

    • @HarishKumar-dy7et
      @HarishKumar-dy7et 9 місяців тому

      ಗೌರಿ, ಕಲಬುರ್ಗಿ ಕರೀತಾ ಇದ್ರು ಹೋಗ್ತಿಲ್ಲ ಇವನು ಪ್ರಕಾಚ,, ಹಿಂಸಾ ಚೇತನ್,,, etc 🤣😂🤣

    • @sanskar2656
      @sanskar2656 9 місяців тому

      Public tv ranganath yawaglu helthare papi chirayu antha sari alwa Adakke aa mahisharura baduki ulidirodu

    • @ramkrishnasashidling339
      @ramkrishnasashidling339 9 місяців тому

      Bhagavaaninge nadubidiyalli jeevantavaagi sudabeku hadaragitti maga evanu

    • @basavaraj_7007
      @basavaraj_7007 9 місяців тому

      ವಿಷ ಬೀಜಗಳು ಮಾಡಿದ ಪಾಪ ಎಲ್ಲಾ ಅನುಭವಿಸ ಬೇಕಲ್ಲ....ದೇಹದಲ್ಲಿ ಹುಳ ಬಿದ್ದು ಸಾಯೋದು ಮಾತ್ರ ಬಾಕಿ ಇದೆ

    • @sundarkrishnamurthy7725
      @sundarkrishnamurthy7725 9 місяців тому +18

      ಪಾಪಿಗಳಿಗೆ ಪಾಪಿ ಚಿರಾಯು 💯💯💯💯😔😔🤭🤭🤣🤣

  • @amarayyab9728
    @amarayyab9728 9 місяців тому +148

    ಒಂದು ಕಡೆ ಚಾಮುಂಡೇಶ್ವರಿ ಪೂಜೆ ಮಾಡತಾರೆ ಇನೊಂದು ಕಡೆ ಚಾಮುಂಡಿ ಬಗ್ಗೆ ಮಾತಾಡತಾರೆ ಕಳ್ಳ ನನ್ನ ಮಕ್ಕಳು

    • @Kiranbacchan-mb3et
      @Kiranbacchan-mb3et 7 місяців тому

      Angalla brother nam janapadaddli . Chamundi .nanjundeshwarana preyasi . 3 ne hendthi . Jaaanapdada vykana avr helirodu

  • @DBossH-rv4zv
    @DBossH-rv4zv 9 місяців тому +274

    ದೇವರಿಗೂ ಉಳಿಗಾಲವಿಲ್ಲ ಈ ಕಲಿಯುಗದಲ್ಲಿ😢

    • @shivaprakashmyname
      @shivaprakashmyname 9 місяців тому +14

      Kaliyuga embude kali purusha emba rakshasane nadeso ondu yuga...devaranna baiyogu e yuga dalli common...rakshasaru evaralli nintu madustirodu ashte..swalpa dina bhoomi yalli haraadoke bidtaare...paraloka dalli sariyaagi buddi kalustaane

    • @DBossH-rv4zv
      @DBossH-rv4zv 9 місяців тому +7

      @@shivaprakashmyname 💯

    • @nalinirao329
      @nalinirao329 9 місяців тому +15

      Kachada manasthithi eroru jasthi hutkota edare

    • @sanskar2656
      @sanskar2656 9 місяців тому

      Bere dhermada dewarige helidre estotthige ee mudukana thale nelakke uruluthitthu

    • @pheonix8465
      @pheonix8465 9 місяців тому

      ನಮ್ಮ ಹಿಂದೂ ದೇವರುಗಳಿಗೆ ಉಳಿಗಾಲವಿಲ್ಲ,, ಈ ದರಿದ್ರ ಜಿಹಾದಿ ಸರ್ಕಾರದಲ್ಲಿ,,

  • @surajkalmane6297
    @surajkalmane6297 9 місяців тому +149

    ಇವರಿಗೆಲ್ಲ ಯಾಕೆ ಸ್ಟೇಜ್ ಕೊಡ್ತೀರಾ ? yav media camera paper illa andre... ಬಾಯ್ ಮುಚ್ಕೊಂಡು ಇರ್ತಾರೆ...

    • @poornimashripad6511
      @poornimashripad6511 9 місяців тому +4

      Exactly

    • @arpithahn8061
      @arpithahn8061 9 місяців тому +4

      ಹೌದು

    • @indiras7504
      @indiras7504 9 місяців тому

      ಇಂತಹ ಸಾಹಿತಿಗಳು ಪ್ರಚಾರ ಗಿಟ್ಟಿಸಿಕೊಳ್ಳಲು ಅವಹೇಳನಕಾರಿ ಸಾಹಿತ್ಯ ಬರೆಯುತ್ತಾರೆ 😠

    • @subramnyashasthri2220
      @subramnyashasthri2220 9 місяців тому +4

      Karekt

    • @SK-ff9yw
      @SK-ff9yw 9 місяців тому

      👉ಈಗಲೂ 21ನೇ ಶತಮಾನದಲ್ಲಿ ನಮ್ಮ ಹಿಂದುಗಳು ದೇವರ ಹೆಸರುಗಳನ್ನು ಗಂಡಸರು , ನಾರಾಯಣ, ಶಿವ, ಕೃಷ್ಣ,ಗಣೇಶ,ವಿನಾಯಕ ,ಸುಬ್ರಮಣ್ಯ,ನಾರದ,ಕಾಳಪ್ಪ, ಬೈರವ. ಮತ್ತು ಹೆಂಗಸರು ಚಾಮುಂಡಿ, ಪಾರ್ವತಮ್ಮ, ಪಾರ್ವತಿ,ಲಕ್ಷ್ಮಿ,ಸರಸ್ವತಿ ಈ ರೀತಿ ನೂರಾರು ದೇವರ ಹೇಸರುಗಳನ್ನು ಇಟ್ಟು ಕೊಂಡಿರುತ್ತಾರೆ ಅದುದರಿಂದ ಇವರನ್ನು ದೇವರ ಹೆಸರು ಇಟ್ಟು ಕೊಂಡ ಕೂಡಲೇ ನಿಜವಾದ ದೇವರು ಎಂದು ಪರಿಗಣಿಸಲು ಸಾಧ್ಯವೇ? ಈ ದೇವರು ಗಳು 21 ನೇ ಶತಮಾನದಲ್ಲಿ ಮಾತ್ರ ಇದ್ದವು , ಆ ಹೆಸರುಗಳಿಗೆ ಆಧಾರ್ ಕಾರ್ಡ್ , ರೇಷನ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಪ್ಯಾನ್ ಕಾರ್ಡ್ ಮತ್ತು ಇತರೆ ದಾಖಲೆಗಳು ಇದೇ ಎಂದು, ದೇವರ ಹೆಸರು ಇಟ್ಟು ಕೊಂಡ ಮನುಷ್ಯರನ್ನೇ ದೇವರೆನ್ನಲು ಸಾಧ್ಯವೇ? ಈ ರೀತಿ ಆ ಕಾಲದಲ್ಲಿ ಮಹಿಷಾ ಎಂದು ಹೆಸರಿಟ್ಟು ಕೊಂಡವನು ರಾಜನಾಗಿದ್ದಿರಬಹುದು ಅಥವಾ ವ್ಯಾಪಾರಿಯಾಗಿರಬಹುದು ಅಥವಾ ಬೀದಿಯಲ್ಲಿ ಬಿಕ್ಷೆ ಬೇಡುತ್ತಿದ್ದ ವ್ಯಕ್ತಿ ಯಾಗಿದ್ದಿರಬಹುದು,ಎಲ್ಲಕ್ಕೂ ದಾಖಲೆ ಸಿಗದಿರ ಬಹುದು, ದಾಖಲೆ ಇಲ್ಲ ಮಹಿಷಾ ಎಂಬ ಬಿಕ್ಷುಕ ಇರಲೇ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ 👉 ಅದೇ ರೀತಿ 2ನೇ ಶತಮಾನದಲ್ಲಿ ಯವುದೋ ಚಾಮುಂಡಿ ಹೆಸರಿನ ಮಹಿಳೆ, ಸಮಾಜದ ದೌರ್ಜನ್ಯಕ್ಕೆ ಒಳಗಾಗಿ , ಹೊಟ್ಟೆ ಪಾಡಿಗಾಗಿ ವೈಷ್ಯೆಯಾಗಿರಬಹುದು? 21 ನೇ ಶತಮಾನದಲ್ಲಿ ಚಾಮುಂಡಿ ಅಥವಾ ಲಕ್ಷ್ಮಿ ಅಥವಾ ಸರಸ್ವತಿ ಎಂಬ ಮಹಿಳೆ ಉದ್ಯಮಿಯಾಗಿರಬಹುದು? ಸೊಪ್ಪು ಮಾರಾಟ ಮಾಡುವ ಮಹಿಳೆಯಾಗಿರ ಬಹುದು?ಅತ್ಯುತ್ತಮ ಗೃಹಿಣಿ, ತಾಯಿ , ತಂಗಿ ಮಗಳಾಗಿರ ಬಹುದು? ಯಾರಾದರಾಗಲಿ ಆ ಕಾಲದ ಒಬ್ಬ ಚಾಮುಂಡಿ ಎಂಬ ಹೆಸರಿನ ಹೆಣ್ಣು ಮಗಳನ್ನು ವೈಷ್ಯೇ ಎಂದು ಆ ಹೆಸರಿಗೆ ಮತ್ತು ಹೆಣ್ಣಿನ ಕುಲಕ್ಕೇ ಅವಮಾನ ಮಾಡುತ್ತಿರುವ ಈ ರೀತಿಯ ಜನರು ಬುದ್ದಿಜೀವಿಗಳೇ? ಮನುಷ್ಯರೇ?
      👉ದೇವರ ಹೆಸರು ಇಟ್ಟು ಕೊಂಡ ಮಾತ್ರಕ್ಕೆ ಅವಳನ್ನೇ(ಮನುಷ್ಯಳನ್ನೇ) ನಿಜವಾದ ಚಾಮುಂಡಿ ದೇವರು ಎಂದು? ಕ್ರಿಸ್ತ ಪೂರ್ವದಲ್ಲಿರಬಹುದಾದ ಮಹೀಷ ಎಂಬ ರಾಜನನ್ನೇ ? ಲಕ್ಷಾಂತರ ವರ್ಷ ಹಿಂದಿನ ಪೌರಾಣಿಕದ ಮಹಿಷಾಸುರ ರಾಕ್ಷಸ ಎಂದು ಹೇಗೆ ಭಾವಿಸುತ್ತೀರಿ? ಇವರ ತರ್ಕ, ನೀಚ ತರ್ಕಗಳು,ಇಡೀ ಸಮಾಜಕ್ಕೆ, ಮಾನವ ಕುಲಕ್ಕೆ ಮಾರಕವಾಗಿದೆ ಈ ಬುದ್ಧಿ ಜೀವಿಗಳೆಂದು ಹೇಳಿಕೊಳ್ಲುವವರ, ಮೊಂಡು ವಾದ.🙏🇮🇳

  • @dr.manjunathpk2811
    @dr.manjunathpk2811 9 місяців тому +27

    ಯಾರೋ ಇವ್ನು ತಿರ್ಬೋಕಿ ಭಗವಾನ್.. ಚಿಲ್ಲರೆ ಗಿರಾಕಿ 😂😂

    • @slv6665
      @slv6665 7 місяців тому

      vinaasha kaalakke vipareetha buddi avanige

  • @keshavlande2122
    @keshavlande2122 9 місяців тому +79

    ದೇವರ ಹೆಸರಲ್ಲೂ ತಮ್ಮ ಅತಿಯಾದ ಬುದ್ಧಿವಂತಿಕೆ ತೋರಿಸಿ ಒಂದು ಗುಂಪಿನ ಜನರ ನಂಬಿಕೆಯನ್ನು ಪ್ರಶ್ನಿಸುವುದು ಎಷ್ಟರ ಮಟ್ಟಿಗೆ ಸರ್

    • @SK-ff9yw
      @SK-ff9yw 9 місяців тому

      👉ಈಗಲೂ 21ನೇ ಶತಮಾನದಲ್ಲಿ ನಮ್ಮ ಹಿಂದುಗಳು ದೇವರ ಹೆಸರುಗಳನ್ನು ಗಂಡಸರು , ನಾರಾಯಣ, ಶಿವ, ಕೃಷ್ಣ,ಗಣೇಶ,ವಿನಾಯಕ ,ಸುಬ್ರಮಣ್ಯ,ನಾರದ,ಕಾಳಪ್ಪ, ಬೈರವ. ಮತ್ತು ಹೆಂಗಸರು ಚಾಮುಂಡಿ, ಪಾರ್ವತಮ್ಮ, ಪಾರ್ವತಿ,ಲಕ್ಷ್ಮಿ,ಸರಸ್ವತಿ ಈ ರೀತಿ ನೂರಾರು ದೇವರ ಹೇಸರುಗಳನ್ನು ಇಟ್ಟು ಕೊಂಡಿರುತ್ತಾರೆ ಅದುದರಿಂದ ಇವರನ್ನು ದೇವರ ಹೆಸರು ಇಟ್ಟು ಕೊಂಡ ಕೂಡಲೇ ನಿಜವಾದ ದೇವರು ಎಂದು ಪರಿಗಣಿಸಲು ಸಾಧ್ಯವೇ? ಈ ದೇವರು ಗಳು 21 ನೇ ಶತಮಾನದಲ್ಲಿ ಮಾತ್ರ ಇದ್ದವು , ಆ ಹೆಸರುಗಳಿಗೆ ಆಧಾರ್ ಕಾರ್ಡ್ , ರೇಷನ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಪ್ಯಾನ್ ಕಾರ್ಡ್ ಮತ್ತು ಇತರೆ ದಾಖಲೆಗಳು ಇದೇ ಎಂದು, ದೇವರ ಹೆಸರು ಇಟ್ಟು ಕೊಂಡ ಮನುಷ್ಯರನ್ನೇ ದೇವರೆನ್ನಲು ಸಾಧ್ಯವೇ? ಈ ರೀತಿ ಆ ಕಾಲದಲ್ಲಿ ಮಹಿಷಾ ಎಂದು ಹೆಸರಿಟ್ಟು ಕೊಂಡವನು ರಾಜನಾಗಿದ್ದಿರಬಹುದು ಅಥವಾ ವ್ಯಾಪಾರಿಯಾಗಿರಬಹುದು ಅಥವಾ ಬೀದಿಯಲ್ಲಿ ಬಿಕ್ಷೆ ಬೇಡುತ್ತಿದ್ದ ವ್ಯಕ್ತಿ ಯಾಗಿದ್ದಿರಬಹುದು,ಎಲ್ಲಕ್ಕೂ ದಾಖಲೆ ಸಿಗದಿರ ಬಹುದು, ದಾಖಲೆ ಇಲ್ಲ ಮಹಿಷಾ ಎಂಬ ಬಿಕ್ಷುಕ ಇರಲೇ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ 👉 ಅದೇ ರೀತಿ 2ನೇ ಶತಮಾನದಲ್ಲಿ ಯವುದೋ ಚಾಮುಂಡಿ ಹೆಸರಿನ ಮಹಿಳೆ, ಸಮಾಜದ ದೌರ್ಜನ್ಯಕ್ಕೆ ಒಳಗಾಗಿ , ಹೊಟ್ಟೆ ಪಾಡಿಗಾಗಿ ವೈಷ್ಯೆಯಾಗಿರಬಹುದು? 21 ನೇ ಶತಮಾನದಲ್ಲಿ ಚಾಮುಂಡಿ ಅಥವಾ ಲಕ್ಷ್ಮಿ ಅಥವಾ ಸರಸ್ವತಿ ಎಂಬ ಮಹಿಳೆ ಉದ್ಯಮಿಯಾಗಿರಬಹುದು? ಸೊಪ್ಪು ಮಾರಾಟ ಮಾಡುವ ಮಹಿಳೆಯಾಗಿರ ಬಹುದು?ಅತ್ಯುತ್ತಮ ಗೃಹಿಣಿ, ತಾಯಿ , ತಂಗಿ ಮಗಳಾಗಿರ ಬಹುದು? ಯಾರಾದರಾಗಲಿ ಆ ಕಾಲದ ಒಬ್ಬ ಚಾಮುಂಡಿ ಎಂಬ ಹೆಸರಿನ ಹೆಣ್ಣು ಮಗಳನ್ನು ವೈಷ್ಯೇ ಎಂದು ಆ ಹೆಸರಿಗೆ ಮತ್ತು ಹೆಣ್ಣಿನ ಕುಲಕ್ಕೇ ಅವಮಾನ ಮಾಡುತ್ತಿರುವ ಈ ರೀತಿಯ ಜನರು ಬುದ್ದಿಜೀವಿಗಳೇ? ಮನುಷ್ಯರೇ?
      👉ದೇವರ ಹೆಸರು ಇಟ್ಟು ಕೊಂಡ ಮಾತ್ರಕ್ಕೆ ಅವಳನ್ನೇ(ಮನುಷ್ಯಳನ್ನೇ) ನಿಜವಾದ ಚಾಮುಂಡಿ ದೇವರು ಎಂದು? ಕ್ರಿಸ್ತ ಪೂರ್ವದಲ್ಲಿರಬಹುದಾದ ಮಹೀಷ ಎಂಬ ರಾಜನನ್ನೇ ? ಲಕ್ಷಾಂತರ ವರ್ಷ ಹಿಂದಿನ ಪೌರಾಣಿಕದ ಮಹಿಷಾಸುರ ರಾಕ್ಷಸ ಎಂದು ಹೇಗೆ ಭಾವಿಸುತ್ತೀರಿ? ಇವರ ತರ್ಕ, ನೀಚ ತರ್ಕಗಳು,ಇಡೀ ಸಮಾಜಕ್ಕೆ, ಮಾನವ ಕುಲಕ್ಕೆ ಮಾರಕವಾಗಿದೆ ಈ ಬುದ್ಧಿ ಜೀವಿಗಳೆಂದು ಹೇಳಿಕೊಳ್ಲುವವರ, ಮೊಂಡು ವಾದ.🙏🇮🇳

    • @vedamurthyks9417
      @vedamurthyks9417 9 місяців тому

      ಯಾರು ವಿಚಾರವಾದಿ ಭಗವಾನ್ ಈ ಸೂಳೆಮಕ್ಕಳು ತಗೊಂಡು ಗಡಿಪಾರು ಮಾಡ್ರಿ ದೇಶದಿಂದ ಗಡಿಪಾರು ಮಾಡ್ರಿ ದೇವರ ಹೆಸರು ರಾಜಕೀಯ ಮಾಡ್ತಾರೆ ಅಂದ್ರೆ ನಿಮ್ಮಪ್ಪ ನಿಮ್ಮಮ್ಮ ಬುದ್ಧಿ ಕಲಿಸಬೇಕು ಅಂದ್ರೆ ನಿಮಗೆ

  • @Aathmavishwasa
    @Aathmavishwasa 9 місяців тому +46

    ನನ್ನ ತಾಯಿ ಬಗ್ಗೆ ಮಾತಾಡಿದ್ರೆ ಬರಗಾಲ ಬಂದು ಅನ್ನ ಇಲ್ಲ ದೇ ಸಾಯಿರಿ, ಕಣ್ಣೀರು ಅಕಿದ್ರು ಬರೋದಿಲ್ಲ

    • @seekerIIndia
      @seekerIIndia 7 місяців тому

      ಯಾಕೆ ಬ್ರೋ, does she hate everyone?

    • @SachinRocky-ol8no
      @SachinRocky-ol8no 7 місяців тому +1

      ​@@seekerIIndiaif u called ur mom as sex worker does she like u 😂😂 she appreciate u unpadh

  • @nagarajhb284
    @nagarajhb284 9 місяців тому +47

    Jai chamundeshwari maatha 🙏🙏🙏

  • @vijayakumargundappa7719
    @vijayakumargundappa7719 9 місяців тому +21

    ಅಜಿತ್, ಈ ಕೆಲಸಕ್ಕೆ ಬಾರದವರನ್ನೇಲ್ಲಾ ಕರೆಸಿ ಮಾತಾಡಿಸಿ ನಮ್ಮ ಟೈಂ waste ಮಾಡಬೇಡಿ.

  • @krishnachavan3241
    @krishnachavan3241 9 місяців тому +24

    ಸತ್ಯ ಗೆಲ್ಲಲಿ🎉

  • @basavakirana5296
    @basavakirana5296 9 місяців тому +41

    TRP ಗಾಗಿ ಇಂತಹ ವಿವಾದಾತ್ಮಕ ವ್ಯಕ್ತಿಗಳ ಸಂದರ್ಶನ ಮಾಡುತ್ತಾರೆ 😢😢😢

  • @divakarshetty3210
    @divakarshetty3210 9 місяців тому +138

    He is a third rate ಬಾಸ್ಟರ್ಡ್.

    • @naveenkumarvh995
      @naveenkumarvh995 9 місяців тому

      ನೈಜ ಇತಿಹಾಸ ಹೇಳಿದ್ರೆ ಬಾಸ್ಟರ್ಡ್ ಅಲ್ವಾ..
      ಅದಕ್ಕೆ ಆಧಾರಗಳು ಇವೆ ಅಂದ್ರು ಕೂಡ ನೀವುಗಳು ಅದನ್ನ ಒಪ್ಪೋಕೆ ಸಿದ್ದ ಇಲ್ಲಾ..
      ಇಲ್ಲಿ ಯಾವ ಪ್ರಗತಪರರಿಗೆ ಚಾಮುಂಡಿ ದಸರಾ ಮೇಲೆ ಯಾವ ಬೇಸರ ಇಲ್ಲ...
      ಯಾರಿಗೆ ಹೇಗೆ ದಸರಾ ಮಾಡ್ಕೋಬೇಕು ಹಾಗೇ ಮಾಡ್ಕೊಳಲಿ..
      ಚಾಮುಂಡಿ ದೇವಿ ದು ಪುರಾಣ... ಅದು ಬರಿ ಪುರಾಣಗಳ ಪುಸ್ತಕದಲ್ಲಿ ಇದೆ...
      ವಾಸ್ತವಿಕ ಇತಿಹಾಸದಲ್ಲಿ ಮಹಿಷ ಇದಿದ್ದಕ್ಕೆ ಪುರಾವೆ ಇದೆ..
      ಇದನ್ನ ಯಾಕೆ ಒಪ್ಪೋಲ್ಲ ಕೆಲವು ಧರ್ಮಂಧರು...
      ಪ್ರೊ ಭಗವಾನ್ ಹತ್ರ ಇತಿಹಾಸದ ಪುರಾವೆ ಕೇಳಿ... ಆಮೇಲೆ ಮಾತಾಡ್ಬೇಕು...

  • @sujathaprabhakar9832
    @sujathaprabhakar9832 9 місяців тому +92

    ಮುದುಕನಿಗೆ, ರಾತ್ರಿ ನಿದ್ದೆ ಬರೋದಿಲ್ಲ ಇರಬೇಕು.

    • @vijaykumarraja1936
      @vijaykumarraja1936 9 місяців тому

      ತುರಿಕೆ ಜಾಸ್ತಿ ಅನ್ಸುತ್ತೆ ಗೂಬೇ ಗೆ. ಅದಕ್ಕೆ ಇಲ್ಲಿ ಬಂದು ತನ್ನ ಆಚಾರವಿಲ್ಲದ ನಾಲಿಗೆಯನ್ನು ಹರಿ ಬಿಡುತ್ತೆ..

    • @SK-ff9yw
      @SK-ff9yw 9 місяців тому

      👉ಈಗಲೂ 21ನೇ ಶತಮಾನದಲ್ಲಿ ನಮ್ಮ ಹಿಂದುಗಳು ದೇವರ ಹೆಸರುಗಳನ್ನು ಗಂಡಸರು , ನಾರಾಯಣ, ಶಿವ, ಕೃಷ್ಣ,ಗಣೇಶ,ವಿನಾಯಕ ,ಸುಬ್ರಮಣ್ಯ,ನಾರದ,ಕಾಳಪ್ಪ, ಬೈರವ. ಮತ್ತು ಹೆಂಗಸರು ಚಾಮುಂಡಿ, ಪಾರ್ವತಮ್ಮ, ಪಾರ್ವತಿ,ಲಕ್ಷ್ಮಿ,ಸರಸ್ವತಿ ಈ ರೀತಿ ನೂರಾರು ದೇವರ ಹೇಸರುಗಳನ್ನು ಇಟ್ಟು ಕೊಂಡಿರುತ್ತಾರೆ ಅದುದರಿಂದ ಇವರನ್ನು ದೇವರ ಹೆಸರು ಇಟ್ಟು ಕೊಂಡ ಕೂಡಲೇ ನಿಜವಾದ ದೇವರು ಎಂದು ಪರಿಗಣಿಸಲು ಸಾಧ್ಯವೇ? ಈ ದೇವರು ಗಳು 21 ನೇ ಶತಮಾನದಲ್ಲಿ ಮಾತ್ರ ಇದ್ದವು , ಆ ಹೆಸರುಗಳಿಗೆ ಆಧಾರ್ ಕಾರ್ಡ್ , ರೇಷನ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಪ್ಯಾನ್ ಕಾರ್ಡ್ ಮತ್ತು ಇತರೆ ದಾಖಲೆಗಳು ಇದೇ ಎಂದು, ದೇವರ ಹೆಸರು ಇಟ್ಟು ಕೊಂಡ ಮನುಷ್ಯರನ್ನೇ ದೇವರೆನ್ನಲು ಸಾಧ್ಯವೇ? ಈ ರೀತಿ ಆ ಕಾಲದಲ್ಲಿ ಮಹಿಷಾ ಎಂದು ಹೆಸರಿಟ್ಟು ಕೊಂಡವನು ರಾಜನಾಗಿದ್ದಿರಬಹುದು ಅಥವಾ ವ್ಯಾಪಾರಿಯಾಗಿರಬಹುದು ಅಥವಾ ಬೀದಿಯಲ್ಲಿ ಬಿಕ್ಷೆ ಬೇಡುತ್ತಿದ್ದ ವ್ಯಕ್ತಿ ಯಾಗಿದ್ದಿರಬಹುದು,ಎಲ್ಲಕ್ಕೂ ದಾಖಲೆ ಸಿಗದಿರ ಬಹುದು, ದಾಖಲೆ ಇಲ್ಲ ಮಹಿಷಾ ಎಂಬ ಬಿಕ್ಷುಕ ಇರಲೇ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ 👉 ಅದೇ ರೀತಿ 2ನೇ ಶತಮಾನದಲ್ಲಿ ಯವುದೋ ಚಾಮುಂಡಿ ಹೆಸರಿನ ಮಹಿಳೆ, ಸಮಾಜದ ದೌರ್ಜನ್ಯಕ್ಕೆ ಒಳಗಾಗಿ , ಹೊಟ್ಟೆ ಪಾಡಿಗಾಗಿ ವೈಷ್ಯೆಯಾಗಿರಬಹುದು? 21 ನೇ ಶತಮಾನದಲ್ಲಿ ಚಾಮುಂಡಿ ಅಥವಾ ಲಕ್ಷ್ಮಿ ಅಥವಾ ಸರಸ್ವತಿ ಎಂಬ ಮಹಿಳೆ ಉದ್ಯಮಿಯಾಗಿರಬಹುದು? ಸೊಪ್ಪು ಮಾರಾಟ ಮಾಡುವ ಮಹಿಳೆಯಾಗಿರ ಬಹುದು?ಅತ್ಯುತ್ತಮ ಗೃಹಿಣಿ, ತಾಯಿ , ತಂಗಿ ಮಗಳಾಗಿರ ಬಹುದು? ಯಾರಾದರಾಗಲಿ ಆ ಕಾಲದ ಒಬ್ಬ ಚಾಮುಂಡಿ ಎಂಬ ಹೆಸರಿನ ಹೆಣ್ಣು ಮಗಳನ್ನು ವೈಷ್ಯೇ ಎಂದು ಆ ಹೆಸರಿಗೆ ಮತ್ತು ಹೆಣ್ಣಿನ ಕುಲಕ್ಕೇ ಅವಮಾನ ಮಾಡುತ್ತಿರುವ ಈ ರೀತಿಯ ಜನರು ಬುದ್ದಿಜೀವಿಗಳೇ? ಮನುಷ್ಯರೇ?
      👉ದೇವರ ಹೆಸರು ಇಟ್ಟು ಕೊಂಡ ಮಾತ್ರಕ್ಕೆ ಅವಳನ್ನೇ(ಮನುಷ್ಯಳನ್ನೇ) ನಿಜವಾದ ಚಾಮುಂಡಿ ದೇವರು ಎಂದು? ಕ್ರಿಸ್ತ ಪೂರ್ವದಲ್ಲಿರಬಹುದಾದ ಮಹೀಷ ಎಂಬ ರಾಜನನ್ನೇ ? ಲಕ್ಷಾಂತರ ವರ್ಷ ಹಿಂದಿನ ಪೌರಾಣಿಕದ ಮಹಿಷಾಸುರ ರಾಕ್ಷಸ ಎಂದು ಹೇಗೆ ಭಾವಿಸುತ್ತೀರಿ? ಇವರ ತರ್ಕ, ನೀಚ ತರ್ಕಗಳು,ಇಡೀ ಸಮಾಜಕ್ಕೆ, ಮಾನವ ಕುಲಕ್ಕೆ ಮಾರಕವಾಗಿದೆ ಈ ಬುದ್ಧಿ ಜೀವಿಗಳೆಂದು ಹೇಳಿಕೊಳ್ಲುವವರ, ಮೊಂಡು ವಾದ.🙏🇮🇳

    • @premakalavenkatbhat7992
      @premakalavenkatbhat7992 9 місяців тому

      😂

    • @padmajasn2325
      @padmajasn2325 9 місяців тому

      bikanasi

  • @santoshnimbal447
    @santoshnimbal447 9 місяців тому +136

    ಇವನ್ಯಾವನೋ ಸುಳೆಮಗ ದೇವ್ವ ನಾದೇವರು ಅನ್ನೋನು 😂😂😂

    • @user-cb8fd4kh7q
      @user-cb8fd4kh7q 9 місяців тому

      ಇವನ್ಯಾವನೋ ಹುಟ್ಟಿರೋದು ಹಾಗೆ

    • @shivajimugali7164
      @shivajimugali7164 9 місяців тому +5

      ನಿಜವಾಗಿ ಈತ ಸೂ..ಮಗನೇ ನಿಮ್ಮ ಮಾತು ನಿಜ

    • @ManjunathBk-jk9sk
      @ManjunathBk-jk9sk 9 місяців тому

      Hey lofer firstu history tilko amele mathadu

    • @nandakumar2485
      @nandakumar2485 8 місяців тому +1

      Nimma bhashe nimma dharmada & samskruthiya kannadi

    • @vinayakan5593
      @vinayakan5593 7 місяців тому

      ​@@nandakumar2485r u buddiest

  • @snaik5099
    @snaik5099 9 місяців тому +32

    ಇಂಥವರನ ಇಡಬಾರದು

  • @nationalist44
    @nationalist44 9 місяців тому +65

    ಈ ಅರೆಬೆಂದ ಮಾಡಿಕೆನ ಕರೆಸಿ ಚರ್ಚೆ ಮಾಡೋ ಅಗತ್ಯ ಇದೆಯಾ.

    • @chethanj6130
      @chethanj6130 9 місяців тому

      Gubal avr gothirodu ninge 1% knowledge illa ninge nin en avr bagge mathadthya

    • @nationalist44
      @nationalist44 9 місяців тому

      @@chethanj6130 illobba gubal nan maga banda nodrappa ,book maga.

  • @shanthisrinath8823
    @shanthisrinath8823 9 місяців тому +50

    One who uses, low class words for a Divine mother, should be born to such class woman.
    It is like spitting at Sun, the spitting will directly fall on his face.
    Shame on such people.

    • @davidalexsebastiank6250
      @davidalexsebastiank6250 9 місяців тому

      Marxist indoctrination

    • @madstuff7956
      @madstuff7956 9 місяців тому

      Why hate him for telling truth ? He Is standing up against religious hypocrisy

    • @vengeance5071
      @vengeance5071 8 місяців тому

      ​@@madstuff7956like mohammed raped Aysha .it was fact bt people dnt have guts to accept it.

    • @sharathkumar.h.t.sharathku9652
      @sharathkumar.h.t.sharathku9652 8 місяців тому

      ಸರ್ ನಿಮಗೆ ಬೇಜಾರ್ ಆಗ್ಬಹುದು..... ಆದರೆ ಕೆಲವು ದೇವರುಗಳನ್ನು ಇಂತಹ ಶಬ್ದಗಳಿಂದ ಕರೆಯೋದು ಕೂಡ ಜನಪದರಲ್ಲಿ .....
      Shocking adru ನಿಜಾ.....
      ....

  • @vardhanasinnovations2002
    @vardhanasinnovations2002 9 місяців тому +25

    ಹುಚ್ಚರ ಸಂತೆ... 😂😂😂😂

  • @MohanKumar-kd5jx
    @MohanKumar-kd5jx 9 місяців тому +11

    ನಾಶ ವಾಗುವ ದಿನ... Coming shortly.

  • @ashokahemanth2751
    @ashokahemanth2751 9 місяців тому +10

    ಪುಣ್ಯಧರ್ಮಸ್ಥಳ ಆಯ್ತು ಈಗ ತಾಯಿ ಚಾಮುಂಡೇಶ್ವರಿ ಬಗ್ಗೆ ಮಾತಾಡುತ್ತಿದ್ದಾರೆ ಅಯೋಗ್ಯರು😢

  • @TripleS2121
    @TripleS2121 9 місяців тому +10

    ಭಗವಾನ ಅಲ್ಲಾ ಇವನು........ ಭಾಗವಾನ ಮುಲ್ಲಾ

  • @praveenvnaik3601
    @praveenvnaik3601 9 місяців тому +27

    ಅಜಿತ್ ji ನಿಮಗೆ ಹಿಂದೂ ಧರ್ಮದ ಬಗ್ಗೆ ಗೌರವ ಇದೆ ಅಲ್ಲ, ಹಾಗಿದ್ದರೆ ದವವಿಟ್ಟು ಇಂಥವರನ್ನು ನಿಮ್ಮ ಚಾನೆಲ್ ಗೆ ಕರಿಬೇಡಿ, plz🙏🙏🙏

    • @moidushahid3026
      @moidushahid3026 8 місяців тому

      Ajit devara visvasa illadava avanu devarannu Kalpana endu heluttane

    • @seekerIIndia
      @seekerIIndia 7 місяців тому

      ​@@moidushahid3026 nija , neenu swalpa thale odsu ningu gotaguthe

  • @janakiiyengar6432
    @janakiiyengar6432 9 місяців тому +21

    ದೇವರ ಬಗ್ಗೆ ಮಾತಾಡಲು ಇವನು ಯಾರು

  • @uddargoudyaraddi1839
    @uddargoudyaraddi1839 9 місяців тому +16

    ಹೇಗಾದರೂ ಆಗಲಿ ದೇವರ ನೆನುಸು

  • @ashokfinanceashokfinance9586
    @ashokfinanceashokfinance9586 9 місяців тому +13

    Jai chamundamma...🙏🙏🙏

  • @sridharn8430
    @sridharn8430 9 місяців тому +3

    ಇಂತರವರನ್ನ ಯಾಕೆ ಸಂದರ್ಶನ ಮಾಡ್ತೀರಾ

  • @ShivaPremi3708
    @ShivaPremi3708 9 місяців тому +3

    ಸತ್ಯ ಎಂದೂ ಸಾಯಲ್ಲಾ... ಸತ್ಯ ಬೆಂಕಿ ಇದ್ದಂಗೆ... ಒಂದಲ್ಲ ಒಂದು ದಿನ ಹೊರಗಡೆ ಬರಲೇಬೇಕು...

  • @SomaShekar-rz4hi
    @SomaShekar-rz4hi 9 місяців тому +27

    Sulemaga namna divide madthidaane

  • @hariharakrishna6911
    @hariharakrishna6911 8 місяців тому +3

    ನಾನು ದಲಿತ ನಾನು ಹಿಂದೂ ಧರ್ಮದ ಬೇರು.

    • @jaishankar2669
      @jaishankar2669 8 місяців тому +1

      Neenu dalitha ..annodhikke ..neenu naanu hindu anndidkee 3 eee likee.
      Because neenu Hindu Dharma dalli shata anthaaa..lekka.
      Bere mel jathiyavnagidhree..
      1000 likes kottiroruu.
      Artha thilkoo understand pekru Nan maganee😂😂😂

  • @jaiganeshgowda2808
    @jaiganeshgowda2808 9 місяців тому +3

    ಭಗವಾನ್ ನಿಮ್ಮ ಹೆಸರು ಬದಲಾಯಿಸಿ ಮೊದಲು

  • @madhuraj9564
    @madhuraj9564 9 місяців тому +22

    nimagella yavaga savu baruthoooo......

  • @ChandraShekar-oq2tb
    @ChandraShekar-oq2tb 9 місяців тому +6

    ಗುಂಡು ಹೊಡೆದು ಸಾಯಿಸಬೇಕು ಇಂಥವರನ್ನು

    • @pradeepchavadi6929
      @pradeepchavadi6929 9 місяців тому

      ಇಲ್ಲ ಅಣ್ಣ ಇಂತಹ ಸೂಳೆಮಕ್ಕಳು ಒಂದೇ ಸಲ ಸಾಯಿಸಬಾರದು ನಡು ರಸ್ತೆಯಲ್ಲಿ ನಿಲ್ಲಿಸಿ ಚಾಟಿ ಯಲ್ಲಿ ಹೊಡೆದು ಉಪ್ಪು ಹುಗ್ಗಿ ನಿಲ್ಲಿಸಬೇಕು ಸಾಯುವವರೆಗೂ ಹೊಡೆಯುತ್ತಾ ಇರಬೇಕು ಮತ್ತು ಕಲ್ಲು ಒಗೆಯಬೇಕು

  • @naveen9671
    @naveen9671 9 місяців тому +4

    ಇವರು ಇಷ್ಟೆಲ್ಲ ಮಾತಾಡಿ ಮನೆಗೆ ಹೋಗಿ ದೇವರ ಪೂಜೆ ಮಾಡ್ತಾರೆ😂😂

  • @rajeshhl7691
    @rajeshhl7691 9 місяців тому +75

    ಭಗವಾನ್ ನೋಡೋಕೆ ಒಳ್ಳೆ ರೇಪಿಸ್ಟ್ ಥರ ಇದಾನೆ

    • @vaayuputhra8025
      @vaayuputhra8025 9 місяців тому +4

      😂😂😂😂

    • @VenuReddy-kf6ir
      @VenuReddy-kf6ir 9 місяців тому +9

      Nija anna adake taye mele kannu ,sule maganige

    • @rajeshhl7691
      @rajeshhl7691 9 місяців тому +3

      @@VenuReddy-kf6ir howdu brother

    • @vkvideo279
      @vkvideo279 9 місяців тому

      Rapist umesh ginthalu vikratha kami ee bagawan ....enthavarige aa god kuda ayussu hechu kotti eruthare punith rajkumar antha olle jiva vannu god bega kithokolthare

    • @sathishbodhss4502
      @sathishbodhss4502 9 місяців тому +4

      ಜೈ ಭಗವಾನ್ sir

  • @chiranthgowda277
    @chiranthgowda277 9 місяців тому +4

    K s ಭಗವಾನ್ ಮಾತಾಡೋ ದು ನೋಡಿದಿದ್ರೆ ಇವನು ಪಕ್ಕ ಬೆರಕೆ ಅನ್ಸುತ್ತೆ

    • @pradeepchavadi6929
      @pradeepchavadi6929 9 місяців тому +1

      ಇವನಿಗೆ ಭಗವಾನ್ ಅಂತ ಹೆಸರಿಟ್ಟವರು ಇವರಪ್ಪ ಇವರ ಅವ್ವ ನಿಜವಾಗಿ ವೇಶ್ಯೆಯರೇ ಆಗಿರಬೇಕು ಅದಕ್ಕೆ ಹೇಗೆ ಮಾತನಾಡುತ್ತಾನೆ ವೇಶ್ಯೆ ಮಗ

  • @sumaravisumaravi1376
    @sumaravisumaravi1376 9 місяців тому +3

    ಈ ಮನುಷ್ಯ ದೇವರಿಗೂ ಬಿಡಲ್ಲ
    ಇವರಿಗೆಲ್ಲ ಮಾಡೋಕೆ ಕೆಲ್ಸಾ ಇಲ್ಲ ಅನ್ಸುತ್ತೆ😅😅

  • @ssaraswatipura
    @ssaraswatipura 9 місяців тому +13

    Mr Bhagavan is the person highly benefited from left Congress Party.

    • @mohanb655
      @mohanb655 9 місяців тому

      OH MY GOD !!!!!!!!

  • @anils6584
    @anils6584 9 місяців тому +24

    Bhagavan huccha is our opinion

  • @parameshmj8294
    @parameshmj8294 9 місяців тому +4

    When dog is aged, it won't be called grandpa, it will be called only dog...😂😂😂

  • @lakshmikanthahg4184
    @lakshmikanthahg4184 9 місяців тому +5

    Ayyo soolemakla ellige bandro😢😢😢😢😢

  • @sidharthnarayanankrp5365
    @sidharthnarayanankrp5365 9 місяців тому +9

    ವಾಸ್ತವ ಸತ್ಯ ಎಲ್ಲರಿಗೂ ತಿಕ್ಕೆ ಬೆಂಕಿ 🔥 ಇಟ್ಟಂಗೆ ಆಗುತ್ತೆ.... ಸುಳ್ಳು ಎಲ್ಲರಿಗೂ ಪ್ರೀತಿ 😅

    • @anoopnr9279
      @anoopnr9279 9 місяців тому

      Enu elteedya nin prakara nija enu

    • @vinodgowda8617
      @vinodgowda8617 8 місяців тому

      ನಿನಗೆ ತಿಕ ಮಕ ಇಲ್ಲದ ಹಂದಿ
      ಯಂತಹವನಿಗೆ ಹುಟ್ಟಿದ್ಲರಿಂದ್ಲೇ
      ಹುಚ್ಚುನಾಯಿ ತರ ಆಡ್ತಿದೀಯ!

  • @RSShetty27
    @RSShetty27 9 місяців тому +30

    Ee Bhagwan Siddaramaih CM aadaga maatra bala bicchodu.
    Illa andre badikidano, sattidano annodu gotiralla.

  • @chandrashekara9978
    @chandrashekara9978 9 місяців тому +12

    En mathu idu?! Idella beka TV li? Janara bhavane jothe aata!

  • @sreeranga7433
    @sreeranga7433 9 місяців тому +3

    ಅವರವರ ಆಚರಣೆ ನಂಬಿಕೆಗಳನ್ನು ಅವರಿಗೇ ಬಿಡಿ, ವಿರೋದವೇಕೆ ?

  • @vilaschouhan3224
    @vilaschouhan3224 9 місяців тому +21

    Super ajeeth sir ❤🙏

    • @partharcm8251
      @partharcm8251 8 місяців тому

      ಇವನಿಗೆ 6 ಕತ್ತೆ ವಯಸ್ಸಾಗಿದೆ ಮುಟ್ಟಾಳನ ತರಹ ಮಾತನಾಡುತ್ತಾನೆ

  • @kannadiga6571
    @kannadiga6571 9 місяців тому +8

    ಭಗವಾನ್ ಅನ್ನೋ ಹೆಸರನ್ನು ತೆಗೆದು ಭಂಡ ಅಂತ ಹೆಸರಿಟ್ಟುಕೊಳ್ಳಿ

  • @bandeppaangadi5503
    @bandeppaangadi5503 9 місяців тому +3

    ಇಂತಹ ಕಲ್ಪನೆ ಬಿಡಿ ಮೊದಲು ರಾಜ್ಯದ ಅಭಿವೃದ್ಧಿಗೆ ಗಮನ ಕೊಡಿ

  • @KiranKumar-mh3lu
    @KiranKumar-mh3lu 9 місяців тому +17

    ಲಾಸ್ಟ್ ಟೈಮ್ ಮಹಿಷ ಉತ್ತರದಿಂದ ಬಂದ ಬೌದ್ಧ ಬಿಕ್ಕು ಅಂತ ಹೇಳಿದ್ರು ಉತ್ತರದಿಂದ ಬಂದ ಮೂಲ ನಿವಾಸಿ ಅಂತ ಹೇಳಿದ್ರು😂😂😂

  • @narayanagowda3650
    @narayanagowda3650 9 місяців тому +8

    ಸರ್ ಮುಂದಿನ ದಸರಾ ಉತ್ಸವದ ಉದ್ಘಾಟನೆ ಇವರಿಂದ ಮಾಡಿಸಿ. 🙏.

    • @basavakirana5296
      @basavakirana5296 9 місяців тому +1

      ಮಹಿಷ ದಸರಾ ಉದ್ಘಾಟನೆಗೆ ಕರೆಸಿ 😂😂😂😂

  • @sourabhgore1602
    @sourabhgore1602 9 місяців тому +31

    Ninna meneyavru veshye. Halkat bolimagne

  • @protectriversagainstdesert2460
    @protectriversagainstdesert2460 9 місяців тому +6

    People of Karnataka did not come to street to protest even after hearing bad words against holy Goddess .

  • @ktbhandary6657
    @ktbhandary6657 9 місяців тому +19

    Eee mudukanige brain damage agide!

  • @prakashdarshith7361
    @prakashdarshith7361 9 місяців тому +1

    Jai truth
    Jai history
    Jai Bhagavan sir

  • @govardhannagv5995
    @govardhannagv5995 9 місяців тому +11

    Om sree chamundeshwari namaha

  • @sridharaks4597
    @sridharaks4597 9 місяців тому +10

    take rest baghavan

  • @bhagavantrayashivannavaru3962
    @bhagavantrayashivannavaru3962 8 місяців тому +1

    💐💐🙏❤️💐💐🙏 ತಮಗೆ ಸಾವಿರ ಕೋಟಿ ನಮನಗಳು ಅಜಿತ್ ಸರ್ ಮತ್ತೊಮ್ಮೆ ಮತ್ತೊಮ್ಮೆ ಕೋಟಿ ಕೋಟಿ ನಮನಗಳು ನಿಮ್ಮ ಪಾದಕ್ಕೆ ಆದರೆ ಎಂಥಾ ಚಿಲ್ಲರೆಂಡಿಮಗನೆ ಮಾಧ್ಯಮಗಳ ಮೂಲಕವಾಗಿ ತರಬೇಡಿ ದಯವಿಟ್ಟು ಇವನ ಭಾವನೆಗಳು ತಾಯಿಯ ಜೊತೆ ಹಾಸಿಗೆ ಹಂಚಿಕೊಂಡು ತಂದೆಯ ಮೇಲೆ ಆಣೆ ಮಾಡಿ ತಾಯಿ ತಂದೆಗೆ ಕೊಂದು ಉಳಿದಂತಹ ಅಕ್ಕ ತಂಗಿಯರ ಜೊತೆ ಸರಸವಾಡುವಂತ ನೀಚ ರಾಕ್ಷಸರಂಡಿ ಮಗ ಈ ಸೂಳೇಮಗನ ಮುಖ ನೋಡಲಿಕ್ಕೆ ಆಗುವುದಿಲ್ಲ ಎಂಥಾ ರಂಡಿ ಮಗನಿಗೆ ಇಂಥ ಸೂಳೆಯ ಮಗನಿಗೆ ಮಾಧ್ಯಮಗಳ ಮೂಲಕ 😊 ತರಬೇಡಿ ರಂಡಿ ಮಗನಿಗೆ ಹೇಳಲಿ ಕುಳಿತುಕೊಂಡು ಏನು ತಿನ್ನುವಂತ ರಂಡಿ ಮಗ ಇವನು ಅನ್ನಪೂರ್ಣೇಶ್ವರಿಯ ಬಗ್ಗೆ ಮಾತನಾಡಿದ್ದಕ್ಕೆ ತುಂಬಾ ರೋಷಗೊಂಡಿದ್ದೇವೆ

  • @anandnr3244
    @anandnr3244 7 місяців тому +1

    Truth Bhagavan Sir

  • @smartcity2806
    @smartcity2806 9 місяців тому +3

    ಇವನಿಗೆ ಅಂತಿಂತಹ ಸಾವು ಬರಲ್ಲ

  • @RoshanKumar-gl5jh
    @RoshanKumar-gl5jh 9 місяців тому +15

    Bagvan is still alive o god

  • @siddarajappan
    @siddarajappan 8 місяців тому +1

    ಅಮ್ಮ ನವರ ಬಗ್ಗೆ ಕೆಟ್ಟದಾಗಿ ಮಾತಾಡಿದರೆ ತುಂಬಾ ಕಷ್ಟ ಅನುಭವಿಸ ಬಕಾಗುತ್ತೆ ನಿಜವಾಗ್ಲೂ

  • @ManjunathBk-jk9sk
    @ManjunathBk-jk9sk 9 місяців тому

    Very good sir

  • @sureshtsuri2931
    @sureshtsuri2931 9 місяців тому +6

    ದೇವತೆ ಮತ್ತು ರಾಕ್ಷಸರು ಇದ್ದಾಗ ಮನುಷ್ಯರು ಎಲ್ಲಿ

    • @vanishreep1690
      @vanishreep1690 9 місяців тому

      Ella nave manushyaru gunadalli irodu

    • @mohanb655
      @mohanb655 9 місяців тому

      @@ksrbabu3087 You only telling "MANUSHYA", "DEVA", "RAKSHASAA" , there exist 3 divisions. Devas ( or kind of DEMI GOD ) are pure, divine, sacred.

  • @lathasudheekshaurslathasud197
    @lathasudheekshaurslathasud197 9 місяців тому +13

    Super ಅಜಿತ್ sir 👌👏👏👏🙏

  • @seekerIIndia
    @seekerIIndia 7 місяців тому +1

    ಬೇಗ ಸತ್ತರೆ ಅವನು ದೇವರಿಗೆ ಬೈತಿದ್ದ ಅದಕ್ಕೆ ಸತ್ತ ಅಂತಾರೆ, ಬದುಕಿದರೆ "ಪಾಪಿ ಚಿರಾಯು" ಅಂತಾರೆ😂

  • @gvmetrimetri4154
    @gvmetrimetri4154 9 місяців тому

    👍

  • @vinaykumark.m9323
    @vinaykumark.m9323 9 місяців тому +4

    E Bhagavan innu sathilva😮

    • @naveennayak7951
      @naveennayak7951 9 місяців тому

      Anna avanu rakshashara bagavan sayodilla

  • @manojpoojary437
    @manojpoojary437 9 місяців тому +11

    Bagavan 420

  • @sourabhatv
    @sourabhatv 8 місяців тому +1

    ಭಗವಾನರ ಸ್ವಂತ ಅನೇಕ ದಾಖಲೆಗಳಿವೆ ಅವೆಲ್ಲ ಪಾಳಿ ಭಾಷೆಯಲ್ಲಿದೆ ಹಾಗಾಗಿ ಯಾರಿಗೂ ಅರ್ಥ ಆಗೊಲ್ಲ ಹಾಗಾಗಿ ಯಾರಿಗೂ ಗೊತ್ತಿಲ್ಲ. ಈ ಭಗವಾನ ಮಹಾನ್ ಪಾಳು ಭಾಷಾ ಪಂಡಿತ ಹಾಗಾಗಿ ಎಲ್ಲ ಅರಿದು ಕುಡಿದಿದ್ದಾರೆ. ಉಳಿದವರೆಲ್ಲರೂ ಅವಿವೇಕಿಗಳು ಅವಿದ್ಯಾವಂತರು. ಈತನೊಬ್ಬನೇ (ಪಂ)ಮೊಂಡಿತ

  • @krishnamurthyasranna9514
    @krishnamurthyasranna9514 9 місяців тому +2

    Chappal ತಗೊಳ್ಳಿ ಚೆನ್ನಾಗಿರುತ್ತೆ ಈ ಮನುಷ್ಯನಿಗೆ

  • @susheelam8390
    @susheelam8390 9 місяців тому +14

    All those who said vaishye are son of vaisheya

  • @rakshithm1153
    @rakshithm1153 9 місяців тому +4

    Sir nimma video tag line (veshye) anno pad tumba besara aagutte....tegiri sir...adu thayiya(Durga maa) bagge ketta sandesha hogutte.....

  • @kumaraswamyhc2042
    @kumaraswamyhc2042 9 місяців тому +2

    ಈ ವ್ಯಕ್ತಿಯನ್ನು ಯಾಕೆ ಸಂದರ್ಶನ ಮಾಡ್ತೀರ

  • @vijayac4372
    @vijayac4372 9 місяців тому +7

    Pakka Sulemaga Bagavan

  • @nithyanandhareddy7501
    @nithyanandhareddy7501 9 місяців тому +11

    Mahishige iverella vamshastraaa

    • @vasudhindraj4636
      @vasudhindraj4636 9 місяців тому

      Eivanu sattamele mahishasura altane papa

  • @appu452
    @appu452 9 місяців тому

    Yes

    • @girish9841
      @girish9841 9 місяців тому

      Nimmauna hada😊

  • @AnnegowdaTk
    @AnnegowdaTk 9 місяців тому +1

    Chamundeshwary amma🎉

  • @nayak5550
    @nayak5550 9 місяців тому +8

    CM Siddaramaih na chaddi dost eevanu...

  • @krishnachavan3241
    @krishnachavan3241 9 місяців тому +3

    ದೇವರಿಗೇನೆ ರಕ್ಷಣೆ ಕೊಡುವ ಮನುಷ್ಯ....😂

  • @nagarajado
    @nagarajado 8 місяців тому

    Correct answer

  • @abhiabhi-jw4cu
    @abhiabhi-jw4cu 9 місяців тому +1

    ಅಂತ ದಮ್ಮು ಇದಿಯಾ ಪ್ರತಾಪ್ ಸಿಂಹನಿಗೆ ನೋಡೋಣ ಬಾರೋ

    • @vinodgowda8617
      @vinodgowda8617 8 місяців тому

      ಲೈ, ಬೋಸುಡೀ ಮಗನೆ ತಿಕ
      ಮುಚ್ಕಂಡಿರೋ ಹಾದಿಬೀದೀಲಿ
      ಓಡಾಡೋರಿಗೆ ಹುಟ್ಟಿದ ಕಂತ್ರೀ
      ನಾಯಿ !

  • @user-ic4rc1hx5u
    @user-ic4rc1hx5u 9 місяців тому +4

    It is one of the shakti peeta, don't play with shakti, you will be swiped. Who all are these people to decide.

  • @ganapathitantry1996
    @ganapathitantry1996 9 місяців тому +30

    ಭಗವಾನ್ ಒಬ್ಬ ಅರೆ ಬೆಂದ ಬುದ್ದಿಜೀವಿ😄😄

    • @therock9767
      @therock9767 9 місяців тому +4

      ಬುದ್ಧಿ ಜೀವಿಯಲ್ಲಾ ಲದ್ದಿ ಜೀವಿ 😂😂

    • @shivapriya1000
      @shivapriya1000 9 місяців тому +1

      Atleest pls give respect to laddi

    • @janardhanpg4512
      @janardhanpg4512 9 місяців тому +1

      ​@@shivapriya1000ಇದುಸಹಾ ಲದ್ದಿಜೀವಿಯ ಪ್ರಿಯ

    • @SubhashChandra-ck2py
      @SubhashChandra-ck2py 8 місяців тому

      ಮಹಿಷ ಸುರನಾ ಅಥವಾ ಅಸುರನ ?
      ಇತ್ತೀಚಿಗೆ ಎಲ್ಲಿ ನೋಡಿದರು ಮಹಿಷ ದಸರದ್ದೇ ಸುದ್ದಿ, ಹಲವು ಮಾಧ್ಯಮಗಳಂತೂ ಜನರ ಮನಸ್ಸಿನಲ್ಲಿ ಮಹಿಷ ಸುರಾನ ಅಥವಾ ಅಸುರನ ಎಂದು ಗೊಂದಲಗಳನ್ನ ಸೃಷ್ಟಿಮಾಡಿವೆ.
      ಹಲವು ಪ್ರದೇಶಗಳಲ್ಲಿ ಆ ಪ್ರದೇಶಕ್ಕೆ ತಕ್ಕಂತೆ ಹಲವು ನಂಬಿಕೆಗಳಿವೆ ಹಾಗೆಯೆ ಮಹಿಷನ ಕುರಿತು ಚಾಮುಂಡಿ ತಾಯಿ ಬಗ್ಗೆ ಇರುವ ನಂಬಿಕೆಯಂತೆ ಹಲವು ನಂಬಿಕೆಗಳಿವೆ.
      ತುಂಬಾ ವರ್ಷದ ಹಿಂದೆ ನಾವು ಕೇರಳಕ್ಕೆ ಪ್ರವಾಸಕ್ಕೆಂದು ಹೋಗಿದ್ವಿ ಅಲ್ಲಿ ಟೀ ಕುಡಿಯಲು ಒಂದು ಅಂಗಡಿಯಲ್ಲಿ ಕಾರ್ ನಿಲ್ಲಿಸಿ ಟೀ ಅಂಗಡಿಯ ಮಾಲೀಕನ ಜೊತೆ ಮಾತಾಡಲು ಪ್ರಾರಂಭಿಸಿದ್ವಿ ನಮಗೆ ಬರುತ್ತಿದ್ದ ಅಲ್ಪ ಸ್ವಲ್ಪ ಮಲಯಾಳಂನಲ್ಲೆ ಮಾತನಾಡುವಾಗ ಮೈಸೂರಿನ ಆತನ ಅನುಭವದ ಬಗ್ಗೆ ಹೇಳತೊಡಗಿದ ಆತ ಈ ಹಿಂದೆ ಅನೇಕ ತೊಂದರೆಯಿಂದ ಬಳಲುತ್ತಿದ್ದು ಯಾರೋ ಹೇಳಿದರೆಂದು ಮೈಸೂರಿಗೆ ಭೇಟಿಕೊಟ್ಟು ಮಹಿಷ ದೇವರಿಗೆ ಹರಕೆ ಮಾಡಿಕೊಂಡನಂತೆ ಎಲ್ಲಿ ಅಲೆದರು ಪರಿಹಾರವಾಗದ ತೊಂದರೆಗಳು ಪರಿಹಾರವಾಗಿ ಈಗ ಉತ್ತಮ ಜೀವನ ನೆಡೆಸುತ್ತಿರುವುದಾಗಿ ಹೇಳಿದ ಹಾಗೆ ಆತ ನಾವು ಮೈಸೂರಿನವರೆಂದು ಟೀ ದುಡ್ಡಲ್ಲಿ ಡಿಸ್ಕೌಂಟ್ ಕೂಡ ಕೊಟ್ಟ ಇಂತಹ ಹಲವು ಉದಾಹರಣೆಗಳನ್ನು ನಾವು ಮೈಸೂರಿನ ಸುತ್ತಮುತ್ತ ಹಾಗೆ ಬೇರೆ ಬೇರೆ ರಾಜ್ಯಗಳಿಂದ ಬರುವ ಭಕ್ತರ ಬಾಯಿಂದ ಕೇಳಬಹುದು.
      ಇಲ್ಲಿ ವಿಚಾರ ಇಷ್ಟೇ ಮಹಿಷ ನಿಜವಾಗಿಯೂ ರಾಕ್ಷಸನೇ ಆಗಿದ್ದರೆ ಎಲ್ಲಿಯೂ ಪರಿಹಾರವಾಗದ ಸಮಸ್ಯೆ ಇರುವವರು ಮಹಿಷನಲ್ಲಿಗೆ ಬಂದು ಪರಿಹಾರಮಾಡಿಕೊಳ್ಳುತ್ತಿರುವುದಾದರೂ ಏಕೆ ? ಬರೀ ಒಬ್ಬರ ಬಾಯಿಂದ ನಾವು ಈ ತರಹದ ಕತೆಗಳನ್ನ ಕೇಳುತ್ತಿಲ್ಲ ಹಲವರು ಬಂದು ಮಹಿಷನಲ್ಲಿ ಹರಕೆ ಮಾಡಿಕೊಂಡು ಹೋಗುತ್ತಿದ್ದಾರೆ ಹಾಗೆ ನೋಡಿದರೆ ಹರಕೆ ಮಾಡಿಕೊಳ್ಳುವುವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ ಆದರೆ ಮೀಡಿಯಾಗಳಲ್ಲಿ ಮಾತ್ರ ಮಹಿಷ ಒಬ್ಬ ರಕ್ಸಸನೆಂದು ಪ್ರಚಾರಮಾಡುತ್ತಿದ್ದಾರೆ ಅವನು ರಕ್ಸಸನೇ ಆಗಿದ್ದರೆ ನೊಂದು ಬಂದವರ ಸಮಸ್ಯೆಯನ್ನ ಪರಿಹಾರಮಾಡುತ್ತಿರುವುದಾದರೂ ಏಕೆ ? ರಕ್ಸಸನಾಗಿದ್ದರೆ ಕೆಟ್ಟದ್ದು ತಾನೇ ಮಾಡಬೇಕಿರುವುದು ಇದು ಸ್ವಲ್ಪ ಯೋಚಿಸಬೇಕಾದ ವಿಚಾರ. ಮಹಿಷ ಸುರನಾಗಿರಲಿ ಅಥವಾ ಅಸುರನಾಗಿರಲಿ ನೊಂದು ಬಂದವರಿಗೆ ಸಮಸ್ಯೆಯಿಂದ ಪರಿಹಾರವಂತೂ ಆಗುತ್ತಿದೆ.

  • @seetars2905
    @seetars2905 8 місяців тому

    ಈ ಭಗವಾನನ ಮಾತೇ ದಾಖಲೆ.. ಮತ್ತೇನಿಲ್ಲ ಅವನ ಪಾಪಕರ್ಮಕ್ಕೆ.

  • @padmaprabhamg2307
    @padmaprabhamg2307 9 місяців тому +1

    ಹುಚ್ಚ ಹುಚ್ಚರಿ ಬಾಯಿಗೆ ಬಂದಂತೆ ಬೊಗಳಿತ್ತಾರೆ

  • @Jg-il5iv
    @Jg-il5iv 9 місяців тому +10

    ಫಾಲತು ಈ ಭಗವಾನ

  • @vanishreep1690
    @vanishreep1690 9 місяців тому +8

    Heege bitre wodryar mrloo eneno helakke shuru madtare

  • @onlyforknowledge.
    @onlyforknowledge. 9 місяців тому +1

    ನಿನ್ ಹೇಳೋ ಮಹಿಷ ಯಾವನೋ ನಿನ್ನಾ ಅಪ್ಪ ಇರ್ಬೇಕು.

  • @chandrashekhara3221
    @chandrashekhara3221 9 місяців тому +1

    ಭಾಗವನ್ ಅಲ್ಲ ಅವರೊಬ್ಬ ಮೃಗ

  • @sravi4895
    @sravi4895 9 місяців тому +4

    Culture matters. Gutter culture doesn't matter.....

  • @thanujashetty258
    @thanujashetty258 9 місяців тому +4

    Where was he all these years ?

  • @mcnaik828
    @mcnaik828 4 місяці тому

    Dakshina ಕನ್ನಡದಲ್ಲಿ ಇದಕ್ಕೇ ಪೆಟ್ಟು ಕಮ್ಮಿ, ಅಂದೇ ದೂರುಸು ಯೆಂದು ಕರೆಯುತ್ತಾರೆ😂

  • @shivasankarkori5349
    @shivasankarkori5349 8 місяців тому

    ನಮ್ಮ ಊರಲ್ಲಿ ಕೂರಿಗೆ ಗೆ ಸೀರೆ ಉಡಿಸಿ ಕೂರಿಗೆ ಎಂದು ಕರೆದರೆ ಇನ್ನೊಬ್ಬ ಮುಸ್ಲಿಂ. ಪೈಜಾಮ್ ತೊಡಿಸಿದ ಕೂರಗಾ ಎಂದು ಕರೆದ ಹಾಗೆ ಈ ಭಗವಾನ್

  • @sourabhgore1602
    @sourabhgore1602 9 місяців тому +12

    Innu jaikaara haaki sidramullange

    • @reversiblecutting1051
      @reversiblecutting1051 9 місяців тому

      Idralli siddaramaiah yaak bandru lofer nan magne syata

    • @nalinirao329
      @nalinirao329 9 місяців тому +2

      Kachada avnu CM adaga ondalla ondu controversy madi janara nemmadi haal madtane avna family nodi egide
      Obba maga satta ennobba sanyasi...ero ondu mommaga adra life egirutto

    • @mohandasballal6819
      @mohandasballal6819 9 місяців тому +1

      Let us pray for sidramayya's good health and peace of mind to his family ,,that is the beauty of our culture.sarve janaha sukhino bhavantu.🙏

  • @user-um4qg1rl5r
    @user-um4qg1rl5r 9 місяців тому +4

    K.s. bhag wan yello. Mahisa surana havathara hira beku. K.s. bhagvana. Poorva janma dhalli. Mahisasura hagidda. hantha hansutte. .ha. Stachu. Thegedhu. Haki. Halli. Hivaranne. Nilli si bidi. Kai. Ge. Ondu. Havu. Kottu. Matte. Ondu. Katti. Kottu. Nilsi bidi. Hivana rakshasa var thane halli suru madali. Huchu..hiddhir beku. Havarige.

  • @vinodreddy5807
    @vinodreddy5807 9 місяців тому

    ಇನ್ಯಾರು ಮೈಸೂರಲ್ಲಿ ಇರುತ್ತಾರೋ ಎಲ್ಲಾರ್ದು ದಸರಾ ಮಾಡೋಣ

  • @cvarvind137
    @cvarvind137 8 місяців тому

    ಭಗವಾನ್ ಅವರೇ ನೀವು ಯಾವಾಗಲೂ ಅದು ನನ್ನದಲ್ಲ ಆ ಗ್ರಂಥದಲ್ಲಿದೆ ಈ ಗ್ರಂಥದಲ್ಲಿದೆ ಅಂತ ಹೇಳ್ತೀರಾ ಹಾಗಾದರೆ ನಿಮ್ಮನ್ನ ಬುದ್ದಿಜೀವಿ ಅಂತ ಏಕೆ ಕರೆಯಬೇಕು

  • @gadilinganandalli8428
    @gadilinganandalli8428 9 місяців тому +3

    Mysuru.... Hege bantu hanumakka navar......