ಕೇಂದ್ರ ಸರ್ಕಾರ ಕೇಳಿ ಅಕ್ಕಿ ಆಶ್ವಾಸನೆ ಕೊಟ್ಟಿದ್ರಾ? Pradeep Eshwar Interview | Suvarna News Hour Special

Поділитися
Вставка
  • Опубліковано 12 гру 2024

КОМЕНТАРІ • 2,1 тис.

  • @girisha5357
    @girisha5357 Рік тому +104

    ಈ ಕಪಿತುಲ್ಲಿಗೆ ಓಟು ಹಾಕಿಸಿದ ಪಕ್ಷದ ಕಾರ್ಯಕರ್ತ‌ ನಮ್ಮವನೇ ಆದ್ರು ಮಾಡಿದ ಕೆಲಸಕ್ಕೆ ಅವನು ನಾನು ಇಬ್ಬರು ಅನುಭವಿಸೋ ಹಾಗಿದೆ ❤❤❤❤

  • @Harsha-1020
    @Harsha-1020 Рік тому +13

    ಬರುವಾಗ ನಶ್ವರ ಹೋಗುವಾಗ ನಶ್ವರ ಬಂದು ಹೋಗುವ ನಡುವೆ ಇರಲಿ ನಮ್ಮ ಪ್ರದೀಪ್ ಈಶ್ವರ🔥🤍

    • @ವಿನಯ್ಕು-8
      @ವಿನಯ್ಕು-8 8 місяців тому

      ಇನ್ನ 5ವರ್ಷದಲ್ಲಿ ಹಾಗುತ್ತಾನೆ ಹುಚ್ಚ ವೆಂಕಟೇಶ್ವರ 😂😂

  • @manjunathan7750
    @manjunathan7750 Рік тому +98

    ರಿ ಉಚಿತ ಶಿಕ್ಷಣ ಕೊಡ್ರೀ

  • @shamdaskade3952
    @shamdaskade3952 Рік тому +11

    ನೀವು ಆಡಿದ ಮಾತಿಗೆ ತುಂಬಾ ಧನ್ಯವಾದಗಳು ರೀ

  • @santhoshct86
    @santhoshct86 8 місяців тому +4

    ಪ್ರದೀಪ್ ಈಶ್ವರ್ ಮುಂದಿನ ಕರ್ನಾಟಕ ದ ಅದಿಪತಿ🔥💥❤️🌹🙏

  • @KishanReddy0007
    @KishanReddy0007 Рік тому +169

    ಚಿಕ್ಕಬಳ್ಳಾಪುರ ಜೋಕರ್ ಪ್ರದೀಪ

    • @hanvitha1302
      @hanvitha1302 7 місяців тому +1

      😂😂

    • @KUBERAPPAVR
      @KUBERAPPAVR 7 місяців тому

      ಯಾಕೆ.... ನೋವು ಆಯ್ತಾ...?

    • @KishanReddy0007
      @KishanReddy0007 7 місяців тому +2

      @@KUBERAPPAVR
      ಹೋಗಿ ಆ ಮೊಂಡ್ ಸಿದ್ರಾಮುಲ್ಲಾ ಖಾನ್ ಗೆ ಕೇಳು ಈ ಪ್ರಶ್ನೆ 😂

  • @Jayanth_vlg
    @Jayanth_vlg Рік тому +264

    ಗೌರವ ಇತ್ತು ಇವಾಗ ನಿಜ ಇರಲ್ಲ 2nd ಪಪ್ಪು 😂😂

    • @shreekanakachalenterprises4631
      @shreekanakachalenterprises4631 Рік тому +9

      Lo mga ninu papu

    • @NADAGIR
      @NADAGIR Рік тому +3

      Exactly

    • @paartha.k
      @paartha.k Рік тому +18

      ದಕ್ಷಿಣ ಭಾರತೀಯ ಪಪ್ಪು 😂

    • @manjunathadvocate1223
      @manjunathadvocate1223 Рік тому +1

      Thika urdide adakke...modi chippu..etkondu muchko 😂😂

    • @Jayanth_vlg
      @Jayanth_vlg Рік тому

      @@manjunathadvocate1223 ಹು ಅಣ್ಣ ತಿಕ ಉರಿತಿದೆ ಬಾ ಅಣ್ಣ ಐಸ್ ಇಡು... ನೀನೂ ಬಾ ನಿಮ್ ರಾಹುಲ್ ಗಾಂಧಿ ಸೋನಿಯಾ ಗಾಂಧಿ ಎಲ್ಲರನ್ನೂ ಕರ್ಕೊಂಡು ಬಾ... 🤣🤣🤣 ದೇಶ ನಾ ಅಭೀರುದ್ದಿ ಮಾಡೋದ್ ಗೊತ್ತಿಲ್ಲಾ ಹೇಗೋ so ಬಂದು ತಿಕ ಕೇ ಐಸ್ ಆದ್ರೂ ಇಡ್ಲಿ....😂😂

  • @nikileshchatradamath4380
    @nikileshchatradamath4380 Рік тому +244

    ಮುಠ್ಠಾಳನ್ನ ಕರಕೊಂಡು ಬಂದು ಕೇಳಿದರೆ ಪ್ರತಿಕ್ರಿಯೆ ಹೀಗೆ ಹೇಳು ತ್ತಾನೆ

    • @balchandar100
      @balchandar100 Рік тому +11

      ಗೋ ಮೂತ್ರ ನನ್ನ ಮೂತ್ರ ಕುಡಿ ಸರಿ ಹೋಗುತ್ತೀಯ

    • @spg6651
      @spg6651 Рік тому +1

      Too good

    • @nikileshchatradamath4380
      @nikileshchatradamath4380 Рік тому +1

      @@balchandar100 ನೀನು ಮೂತ್ರ ಕುಡಿದೇ ಹೋರ ಬಂದಿರುವದು ಮು,,,,,,,,

    • @NeverSayNever77
      @NeverSayNever77 Рік тому +15

      @@balchandar100 converted mulla

    • @gowribm163
      @gowribm163 Рік тому

      Huchha. Pradeepna. Yake. Tv. Chanalnalli. Torisuttira. Thu. Avnobba. Hindu. Drohi. Lofernanmaga.

  • @basavaraj.m.aandakar4576
    @basavaraj.m.aandakar4576 9 місяців тому +12

    ನಿಜವಾಗ್ಲೂ ಗೆಲ್ಲಬಾರದ್ದಾಗಿತ್ತು ಗೆದ್ದೆಬಿಟ್ರಿ😊 ನಿಜ ಅದ್ರಷ್ಟಶಾಲಿ ಕರ್ನಾಟಕ ಜನತೆ 💐💐

    • @dayananddayanand1804
      @dayananddayanand1804 8 місяців тому

      BJP gelsi desha maribidi

    • @KUBERAPPAVR
      @KUBERAPPAVR 7 місяців тому

      ಥು.... ನಿಮ್ಮ ಜನ್ಮಕ್ಕೆ. ಇನ್ನೂ ಎಂತಹ ಶಾಶಕರು ಬೇಕು ನಿಮಗೆ....? ಗೆದ್ದ ಮೇಲೆ ಕೈಗೆ ಸಿಗದ ಶಾಕರಿಗಿಂತಾ.... ಮನೆ ಮನೆಗೆ ಬರುವ ಇವರಿಗಿಂತಾ ಶಾಶಕರು ಬೇರೆ ಯಾರಾದ್ರೂ ಇದ್ದಾರಾ...?

  • @gireeshgireesh5595
    @gireeshgireesh5595 Рік тому +51

    ನಮ್ ದೇಶದಲ್ಲಿ ಅತಿ ಬುದ್ಧಿವಂತಿಕೆ ಇಂದ ಮಾತಾಡಿದ್ರೆ ಹುಚ್ಚಾ ಅಂತಾರೆ sir . Plz dont tok . ಕೆಲಸ ಮಾಡಿ ❤❤❤❤❤❤

    • @Way2Smile18
      @Way2Smile18 Рік тому +8

      Jana huchchanige huchcha antare ... Adralli doubt illa .....😂😂😂😂😂

    • @gireeshgireesh5595
      @gireeshgireesh5595 Рік тому +3

      @@Way2Smile18 nija
      . But heliddu nija bro

    • @ವಿನಯ್ಕು-8
      @ವಿನಯ್ಕು-8 8 місяців тому +2

      ಹುಚ್ಚನಿಗೆ ಹುಚ್ಚ ಅನ್ನಾಲಾರದೆ ಏನ್ ಮಹ ಪಂಡಿತ ಅನ್ಬೇಕಾ 😂😂 ಜ್ಞಾನ ಪೀಠ ಪ್ರಶಸ್ತಿ 7 ಬಂದಿದೆ ಅಂತೆ ಕೇಳು ಅವನನ್ನ😂

    • @gireeshgireesh5595
      @gireeshgireesh5595 7 місяців тому

      @@ವಿನಯ್ಕು-8 ನಾ ಹೇಳ್ತೀನಿ

    • @GirishGowdaSB
      @GirishGowdaSB 6 місяців тому

      ​@@Way2Smile18
      ,, 2:07

  • @sandeshshetty7179
    @sandeshshetty7179 Рік тому +210

    ಇನ್ನು ಐದು ವರ್ಷದಲ್ಲಿ ಹುಚ್ಚಾ ವೆಂಕಟ್ ಭಾಗ 2 ಆಗದಾ ಹಾಗೆ ನೋಡಿಕೊಳ್ಳಿ

    • @gayathriar4677
      @gayathriar4677 Рік тому +3

      😂😂😂

    • @msrinivas20
      @msrinivas20 Рік тому +2

      😂

    • @harishahari2591
      @harishahari2591 Рік тому

      Ninnaman thullanekai ninu enu helodu nimage hidiyatte huchu kachada nanmakkalu

    • @unknowngba
      @unknowngba Рік тому +2

      😂😂😂

    • @epsl422
      @epsl422 11 місяців тому +2

      Modi is aged huccha venkat😂😂😂

  • @Hanumesh8280
    @Hanumesh8280 Рік тому +130

    Le ಮಗನೇ ಅಜಿತ್ sir ಕೇಳಿರೋ questions ಗೆ sariyagi answer ಕೊಡು ಅದನ್ನ ಬಿಟ್ಟ ಬಡವರು ಬಡವರು ಅಂತಾ ಬಾಯಿ ಬಡ್ಕೊಬೇಡ ಅಷ್ಟೊಂದ್ ಬಡವರ ಮೇಲೆ ಕಾಳಜಿ ಇದ್ದಿದ್ರೆ 60ವರ್ಷ ಎಕ ಪಕ್ಷಿಯ ವಾಗೀ ಆಡಳಿತ ಮಾಡಿದಾಗ ಬಡವರ ಬಗ್ಗೆ ಇರಲಾರದ ಕಾಳಜಿ ಈವಾಗ ಕಿತ್ಕೊಂದು ಬರ್ತಿದೆ ನ ಕಾಳಜಿ ಇದೆ 25 ವರ್ಷದ ಹಿಂದೆ ನೀವು ದೇಶದ ಜನತೆ ಮತ್ತು ರಾಜ್ಯದ ಜನೆತೆನ ಎಸ್ಟು ಮೂಡರನ್ನ ಮಾಡಿದ್ರಿ ಅಂತಾ ಇತಿಹಾಸ ನೋಡಿದಿವಿ ಪ ಜೂನಿಯರ್ ಡ್ರೋನ್ ಪ್ರತಾಪ್

    • @ಲೇಬಗೇರಿಚಾನಲ್
      @ಲೇಬಗೇರಿಚಾನಲ್ Рік тому +1

      Pratappa sariagi matanado

    • @POWERSTARPUNITRAJKUMARSGK
      @POWERSTARPUNITRAJKUMARSGK Рік тому

      👍

    • @hanumanthakhanumanthgaded2807
      @hanumanthakhanumanthgaded2807 Рік тому

      Hello Kanda 60 years ಇಂದ ಕಾಂಗ್ರೆಸ್ ಏನು ಮಾಡಿಲ್ದೆ ಇದ್ರೆ ಜನರೇನು ಮೂರ್ಖರ ಮತ ಚಲಾಯಿಸುವುದಕ್ಕೆ

    • @sharankumbar9201
      @sharankumbar9201 Рік тому

      Nahi Nanna makle

    • @DevarajaMd
      @DevarajaMd Рік тому +2

      Le manga nin mostly mental irbeku. paapa sariyagi matadidaro pradeep iswer sir badavara bandu pradeep iswer sir maatu adtare hagene kelsanu madtare ade power of pradeep iswer ❤

  • @omram777
    @omram777 Рік тому +171

    ಪ್ರದೀಪ್ ಈಶ್ವರ್ ಅವರ ಬಗ್ಗೆ ಬೇರೆ ತರಹ ಗೌರವ ಕೊಡೋ ರೀತಿ opinion ಇತ್ತು ಆದರೆ ಅವರು politics ಗೆ ಸೇರಿದಮೇಲೆ ಅವರ ಮಾತಿನ ರೀತಿಯೇ ಬೇರೆ ಯಾಗಿದೆ.... So he lost.....

  • @sureshkr6144
    @sureshkr6144 Рік тому +47

    2:54 ನೀವು ಅಧಿಕಾರಕ್ಕೆ ಬಂದ ದಿನದಿಂದ ಎಲ್ಲಾ ಗ್ಯಾರಂಟಿ ಜಾರಿಗೆ ತರ್ತೀವಿ ಅಂತ ಹೇಳಿದ್ರಿ , ಯಾಕೆ ನೂರು ದಿನ ಆದ್ರೂ ಇನ್ನೂ ಜಾರಿ ಆಗಿಲ್ಲ

    • @imranproudtobeindianvlog440
      @imranproudtobeindianvlog440 Рік тому

      Vombat varsha oyti,Elli electric train, Elli hadinaidu laksha,

    • @ramadevivs303
      @ramadevivs303 Рік тому

      💯 ತಲುಪಬೇಕಾದ ವರಿಗೆ ಗ್ಯಾರಂಟಿಗಳು ತಲುಪುತ್ತಿವೆ,👍

    • @akramakku6395
      @akramakku6395 9 місяців тому

      Kottiddanna thinthiyalla thane

    • @rajeshkodalli4924
      @rajeshkodalli4924 9 місяців тому

      Ley brain wash..
      Ask Modi Why 15lacs not deposited after 10year and gas and petrol price hiked..

  • @sadashivdandinavar2851
    @sadashivdandinavar2851 Рік тому +11

    ಸೂಪರ್ ಸರ್ ಎಲ್ಲಾರು ವಿದ್ಯಾವಂತರಾಗಬೇಕು ನಿಮ್ಮ ಹಾಗೆ ಮಾತಾಡಬೇಕು 🎉🎉🎉🎉

  • @shashikumar7890
    @shashikumar7890 Рік тому +17

    Pradeep 💯👌👌

  • @vicky4ru
    @vicky4ru Рік тому +256

    I had a lot of respect and positive opinions on this person. By seeing his talks nowadays, he is proving he is true Congress MLA and talking nonsense

    • @msdolly6101981
      @msdolly6101981 Рік тому

      If you believe ANYONE from congress you are stupid not them 😅

    • @chandrashekark9708
      @chandrashekark9708 Рік тому +4

      Great Pradeep eswar 👍👍👍👍👍👍👍❤️❤️❤️❤️❤️❤️❤️❤️❤️❤️❤️

    • @SAGA00007
      @SAGA00007 Рік тому +6

      ​@@chandrashekark9708RIP😂

    • @rangaiahajjanahalli6039
      @rangaiahajjanahalli6039 Рік тому

      ಇಂತಹ ಭಾಗ್ಯಗಳಿಂದ ಈ ಕಾಂಗ್ರೆಸ್ಸಿನವರು ಕುತಂತ್ರ ಮಾಡಿ ಮತಗಳಿಸುವ ಮೂಲಕ ಅಧಿಕಾರ ಪಡೆದಿದ್ದಾರೆ ! ಈ ಸರ್ಕಾರ ಗಂಡಸು ಸಮೂಹಕ್ಕೆ ನಿರ್ಲಕ್ಷ್ಯ, ಅತ್ತೆಯ ಆಸ್ತಿಯನ್ನ ಅಳಿಯ ಧಾನಮಾಡಿದಂತಾಗಿದೆ.

    • @ramegowda4819
      @ramegowda4819 Рік тому +2

      Jeniga Kai hakidava jenthuppa thinthane.
      Kallara jothe serdavnu yenanna thinnuthhane Sir.???? Realize

  • @laxmanhatti561
    @laxmanhatti561 Рік тому +1

    Pradeef sir nimdu currect ❤❤❤❤❤❤

  • @muhammadgareeb8567
    @muhammadgareeb8567 Рік тому +11

    ಅದ್ಬುತ ಪ್ರದೀಪ್ ಸಿಂಹ ರವರೇ ನಿಮ್ಮನ್ನು ದೇವರು ಚೆನ್ನಾಗಿಟ್ಟಿರಲಿ . good one of the graduated person Mr.Prdp

  • @gc.somashekarsomu2762
    @gc.somashekarsomu2762 Рік тому +93

    ಎಣ್ಣೆ ನಿಲ್ಲಿಸಿ ಎಲ್ಲರೂ ಉದ್ದಾರ ಆಯ್ತಾರೆ .ಅದೇ ಹಣಕ್ಕೆ ಮನೆ ಮಂದಿ ಎಲ್ಲ ತಿಂದು ಸುಖವಾಗಿ ಸಂಸಾರ ಸಾಗುತ್ತದೆ

  • @sujathaikkeri407
    @sujathaikkeri407 Рік тому +84

    ಹೀಗೆ ಡ್ರೋನ್ ಪ್ರತಾಪನ ಇನ್ನೊಂದು ಅವತಾರ.ಉತ್ತರಕುಮಾರನ ಪೌರುಷ.

  • @ಕಿರುಚಿತ್ರ
    @ಕಿರುಚಿತ್ರ Рік тому +42

    ಈ ಹುಚ್ಚ ಏನೊ ಕೇಳುದ್ರೆ ಏನೊ ಹೇಳ್ತಿದ್ದಾನೆ. ಕರ್ಮ ಗುರು☹️☹️☹️

  • @msrinivas20
    @msrinivas20 Рік тому +17

    I just tried to enquire for NEET coaching for my niece with Parishrama
    Than I realised just to get admit with his centre people should do
    “Parishrama”
    Unbelievable 3L for coaching + extra money for stay

    • @vinayakitnal7850
      @vinayakitnal7850 Рік тому

      He is won election's bcz of free bee's. He is running Institute with using students who has money and rich in.

    • @unknowngba
      @unknowngba Рік тому

      Tumba jana ee complaint maadtha iddare.
      Ivnu " purana heloke, badanekayi tinnoke" catogary ansatte.

    • @lalithavs8910
      @lalithavs8910 11 місяців тому

      He should answer for this

    • @shamprasadrudraiah7034
      @shamprasadrudraiah7034 10 місяців тому

      ಧನ ಪಿಶಾಚಿ

  • @sprasad246
    @sprasad246 Рік тому +43

    50 ವರ್ಷ ಆಡಳಿತ ಮತ್ತು 9 ವರ್ಷದ ಆಡಳಿತದ ವ್ಯೆತ್ಯಾಸ ನಮಗೆ ಗೊತ್ತಾಗೊಲ್ಲವೇನ್ರಿ?.

  • @sningu
    @sningu Рік тому +17

    "ದೇಶದಲ್ಲಿ ಪ್ರಕೃತಿಯ ವಿಕೋಪಕ್ಕೆ ಒಳಗಾದಾಗ ಹೆಚ್ಚುವರಿಯಾಗಿ ಇದ್ದಂತ ಅಕ್ಕಿಯನ್ನು ಬಳಸಲಾಗುತ್ತದೆ" ಪ್ರದೀಪ್ ಸರ್.🇮🇳

    • @kanakabu544
      @kanakabu544 Рік тому

      He knows, but what to do, he is a congress MLA.

  • @thimmaiahmu251
    @thimmaiahmu251 Рік тому +64

    87% people in Karnataka are not poor, but made poor ,
    (1) they declare themselves poor to gain political popular schemes (2) political parties encash this type of mindset to win elections, (3) country looses revenue, remains poor, or backward (4) majority of citizens becomes LAZY as on today,
    (5) thus becomes country or state with zero or minus GDP

    • @RajRaj-jo8gc
      @RajRaj-jo8gc Рік тому

      ಇದೆ ಸತ್ಯ.. ಜನರನ್ನ.. ದೇಶವನ್ನ ಬಿಟ್ಟಿ ಹೆಸರಲ್ಲಿ.. ಮೋಸ ಮಾಡಿ.. ಅವಿದ್ಯಾವಂತ ರನ್ನಾಗಿಸಿ 65 ವರ್ಷ ಅಭಿವೃದ್ಧಿ ಇಲ್ಲದೆ ಉದ್ದೇಶ ಪೂರ್ವಕ ವಾಗಿ ಜನರನ್ನ ಬಡವರನ್ನಾಗಿಸಿ ಆಡಳಿತ ಮಾಡಿದ್ದೂ ಈ ದರಿದ್ರ ಕಾಂಗ್ರೆಸ್

    • @mysoretrader9085
      @mysoretrader9085 Рік тому

      Nim poor halla bidappa 87 poor alva loude🤣🤣🤣

    • @syedkhadeer4214
      @syedkhadeer4214 10 місяців тому

      What about BJP govt

  • @Manaranjaneyamadhyama-bh5su
    @Manaranjaneyamadhyama-bh5su 8 місяців тому +1

    Perfect Pradeep

  • @siddarajus9084
    @siddarajus9084 Рік тому +97

    ಈ ಕಾಚಾಡ ಬಡ್ಡಿಮಗನನ್ನು ಹುಚ್ಚು ನನ್ನು ಏಕೆ ಕೂರಿಸಿದ್ದೀರಾ

    • @annappaannappa8259
      @annappaannappa8259 Рік тому +5

      ನಿನ್ನ thika hodiyoke

    • @Kannadiga556
      @Kannadiga556 Рік тому

      @@annappaannappa8259ninge hoditare kaythiru 😂

    • @siddarajus9084
      @siddarajus9084 Рік тому

      @@annappaannappa8259 ಇವನು ನಿನ್ನ ಅಮ್ಮನ ಮಿಂಡನ

    • @Shree-e9t
      @Shree-e9t 10 місяців тому +1

      ಸರಿಯಾಗಿ ಹೇಳಿದ್ದೀರಿ

    • @dayananddayanand1804
      @dayananddayanand1804 8 місяців тому

      Kacchada BJP avrna kursi

  • @aum55533
    @aum55533 Рік тому +29

    free education kodappa saaku.

  • @santoshtalawar4336
    @santoshtalawar4336 Рік тому +11

    ಅಜಿತ್ ಸರ್ 🙏👌

  • @Rockingmaheshshirur
    @Rockingmaheshshirur Рік тому +6

    ❤❤super pradeep sir

  • @omkarjains.d6551
    @omkarjains.d6551 11 місяців тому +17

    ಅಜಿತ್ Voice Super

  • @prakasha2929
    @prakasha2929 Рік тому +135

    ಈ ಹುಚ್ಚನ್ನ ಯಾಕ್ರೀ ಕರ್ಸಿದಿರ

    • @rgnayak4418
      @rgnayak4418 Рік тому +4

      ಪಾಪ ಮೀಡಿಯಾದವರಿಗೂ ಸ್ವಲ್ಪ ಮನೋರಂಜನೆ ಬೇಕಲ್ಲ.? 😀😀😀

    • @worldisstrange2569
      @worldisstrange2569 Рік тому +2

      😂😂

    • @Shree-e9t
      @Shree-e9t 10 місяців тому +1

      ಸೂಪರ್

    • @mohankumar-yc4jz
      @mohankumar-yc4jz 6 місяців тому

      ​@@rgnayak4418ಅವನು ಕಾಮಿಡಿ ಮಾಡ್ತಿಲ್ಲ ತಿಳ್ಕೊಂಡಿರೋ ವಿಚಾರ ಹೇಳ್ತಿದಾನೆ.. ಮನರಂಜನೆ ಕೊಡೋಕೆ ಬೇರೆಯವರ ಚಾನೆಲ್ಗಳು ಇದಾವೆ ಇದು ನ್ಯೂಸ್ ಚಾನೆಲ್..

  • @KannadaKumara84
    @KannadaKumara84 Рік тому +89

    Huge respect for him earlier but shocked to see his political behavior compromising his soul values..

    • @shashirevanna4219
      @shashirevanna4219 Рік тому

      ಇನ್ನೂ ಎಷ್ಟು ವರ್ಷ ಬಡತನ ನಿವಾರಣೆ ಮಾಡುತ್ತೀವಿ ಅಂತ ಸುಳ್ಳು ಹೇಳಿಕೊಂಡು ಅಧಿಕಾರಕ್ಕೆ ಬರುತ್ತಾರೆ ಕೇಳಿ ? ಇವನು ಬಡತನ ನೋಡಿದ್ದಾನಂತೆ, ಈಗಲೂ ಬಡತನದ ಇದೆ ಬಗ್ಗೆ ಬುರುಡೆ ಬಿಡುತ್ತಾನಲ್ಲ.

    • @jayavardhanjb4936
      @jayavardhanjb4936 Рік тому

      What's wrong in his views?? Don't act biased

    • @madhugambhir7530
      @madhugambhir7530 Рік тому +2

      2

  • @PRADEEP383B
    @PRADEEP383B Рік тому +15

    ಬಸ್ ಸರಿಯಾದ ಸಮಯಕ್ಕೆ ಬರುವುದಿಲ್ಲ. ಬಂದರು ಸಂಪೂರ್ಣ ಭರ್ತಿ ಆಗಿರುವುದರಿಂದ. ಇದರಿಂದ ಕಛೇರಿ ಕೆಲಸಕ್ಕೆ ಮತ್ತು ಶಾಲಾ ಕಾಲೇಜಿನ ಮಕ್ಕಳಿಗೆ ಸರಿಯಾದ ಸಮಯಕ್ಕೆ ಹೋಗುವುದಕ್ಕೆ ಆಗುತ್ತಿಲ್ಲ.. ಮತ್ತೆ.. ರೈಲುನಿಲ್ದಾಣಕೆ ಹೋಗುವವರಿಗು ತುಂಬಾ ಕಷ್ಟವಾಗಿದೆ.

  • @geethamallika5322
    @geethamallika5322 6 місяців тому

    Tq. ಅಜೀತ್ ಸರ್. ಇವರ ಯೋಗ್ಯತೆ ತಿಳಿತು

  • @ravinarayana7325
    @ravinarayana7325 10 місяців тому +1

    ಜೈ ಕಾಂಗ್ರೆಸ್ ಜೈ ಪ್ರದೀಪ್

  • @mallikarjunamj7200
    @mallikarjunamj7200 Рік тому +25

    ಯಾವನು ಗುರು ಇವನ್ನ ಕರ್ಕೊಂಡು ಬಂದ್ದಿದು... ಸರಿಯಾಗಿ ಪಾಲಿಸಿಗಳು ಗೊತ್ತಿಲ್ಲ 😂😂😂😂

    • @imamsabpinjar9079
      @imamsabpinjar9079 Рік тому +3

      ಪಾಲಸಿ ಪಂಡಿತ ನೀನು ಹೇಳು 😅😅

    • @mallikarjunamj7200
      @mallikarjunamj7200 Рік тому

      @@imamsabpinjar9079 ಯಾವದು ಬೇಕೋ ಹೇಳು ಕೊಡ್ತಿನಿ ಮಾಹಿತಿ

    • @mynuaisha1095
      @mynuaisha1095 Рік тому

      ಚಡ್ಡಿ ಗಳಿಗೆ ಯಲ್ಲಿ ಗೊತ್ತಾಗುತ್ತೆ ಅಂಧ ಭಕ್ತ ru ಅಂತ ಹೆಸರೆ ಇದೆ

  • @shivakumarshivu4093
    @shivakumarshivu4093 Рік тому +48

    I love Ajith ser 🔥🔥🔥🔥🔥

  • @amareshs2925
    @amareshs2925 Рік тому +36

    ಲೇ ಆಯೋಗ್ಯ ಮೆಂಟಲ್ ಪ್ರದೀಪ ಕೋಳಿ ಕೂಗಿಲ್ಲ ಅಂದರೆ ಬೆಳಕು ಹರಿಯಲ್ವಾ

    • @srinathgowdagowda4583
      @srinathgowdagowda4583 Рік тому

      ತುಕಾಲಿ ತರ ಹಾಕಿದ್ಯಲ್ಲ ನೀನು ಅಯೋಗ್ಯ

    • @epsl422
      @epsl422 11 місяців тому

      Ayogya tukali Modi😢😢

    • @dayananddayanand1804
      @dayananddayanand1804 8 місяців тому

      Modi keyydilla andre makklu uttalva nimge

  • @sharandkeri
    @sharandkeri Рік тому

    Pradeep ❤

  • @ಗಂಗಮ್ಮದೇವಿಮಹಾತ್ಮೆ

    ಬಡವರು ಗೆ ದೇವರು. ನಮ್ಮ ಪ್ರದೀಪ್ ಈಶ್ವರ ಅಣ್ಣ

  • @madhugmgowda5906
    @madhugmgowda5906 Рік тому +13

    Free education free hospital kodoro nodana

  • @jayalakshmi4375
    @jayalakshmi4375 Рік тому +26

    ಕಾಂಗ್ರೇಸ್ನ್ ಎಂಬ ಸಿನಿಮಾ..ಆದ್ರ ಡೈಲಾಗು ಹೇಳುವುದಕ್ಕೆ ಅಂತನ್ನೇ ಈ ಶಾಸಕನಾಗಿರುವುದು ಅಂತ ಅನ್ನಿಸುತ್ತದೆ...

  • @pundarikalucky4059
    @pundarikalucky4059 Рік тому +25

    If all states ask extra rice , what government should do?

    • @samhunsur6141
      @samhunsur6141 Рік тому

      You are not eating extra when you need? Or you go on hunger?

  • @srinivasamnsrinivasamn9270
    @srinivasamnsrinivasamn9270 Рік тому +19

    ನಮ್ಮ ಸುಧಾಕರ್ ಸರ್ ಅಭಿವೃದ್ಧಿ ಮಾಡಿರುವುದು

  • @keyyessuryanarayana6529
    @keyyessuryanarayana6529 10 місяців тому +1

    ಉತ್ತಮವಾದ ಪ್ರತಿಪಾದನೆ. ನಿಮಗೆ ಧನ್ಯವಾದಗಳು. ಬಡವರಿಗೆ ಅಕ್ಕಿ ಕೊಡುವುದಕ್ಕೆ ಕೇಂದ್ರ ಸರ್ಕಾರದ ಅನುಮತಿ ಯಾಕೆ ಬೇಕು.

  • @girijadharma8091
    @girijadharma8091 Рік тому +21

    ಸರ್ ತುಂಬಾ ಚೆನ್ನಾಗಿ ಮಾತನ ಬಂಡವಾಳ ಮಾಡಿಕೊಂಡು ಮತನಾಡುತ್ತಾರೆ

  • @venkateshbaabu6984
    @venkateshbaabu6984 9 місяців тому +5

    ಬರೀ ಮಾತುಗಾರ ಅಷ್ಟೇ ಸ್ವಾಮಿ ಈ ಮಹಾಶಯ

  • @Koleman450
    @Koleman450 Рік тому +24

    7Varsha anna bjagya antha Central Govt free agi Kotta akkiyannu Rebrand Madi kottilva😂...Ivagle alva gothagiddu idu Cental Govt free agi kodthirodu antha😂

    • @NADAGIR
      @NADAGIR Рік тому

      Supper, ಸರಿಯಾಗಿ ಹೇಳಿದಿರಿ.

    • @Grameenabharatha2024
      @Grameenabharatha2024 Рік тому

      Free alvro state amount kotre central kododu
      Hinde kottirodu kooda
      Nimgella yavvag buddi barutto

  • @gandharvadevapv9603
    @gandharvadevapv9603 Рік тому +10

    Jai pradeep eshwar ❤

  • @SirajuddinSiraj-i4m
    @SirajuddinSiraj-i4m Рік тому +1

    Awesome ishwar Rpl article

  • @vinaydani178
    @vinaydani178 Рік тому +17

    Free education yak kodalla

    • @spg6651
      @spg6651 Рік тому +1

      ಅವನದ್ದು ಪ್ರೈವೇಟ್ ಇನ್ಸ್ಟಿಟ್ಯೂಟ್ ಇದೆ

    • @snowshinelisa
      @snowshinelisa Рік тому

      Because Childrens don't have voter id 😂

  • @sureshps9123
    @sureshps9123 Рік тому +37

    Thikkalu Thikkalu 😂😂😂

  • @MaheshMahi-v1g
    @MaheshMahi-v1g Рік тому +4

    ಹುಚ್ಚಾ ವೆಂಕಟ್ ಪ್ರೋ 😎😎

  • @manjunathadvocate1223
    @manjunathadvocate1223 Рік тому +2

    😂😂super.. pradeep

  • @musthafa1050
    @musthafa1050 10 місяців тому +3

    ಪ್ರದೀಪ್ ಈಶ್ವರ್ ಸರ್ ಉತ್ತಮ ಸಂದೇಶ

  • @ಅಶ್ವಥ್ವಿಷ್ಣುಕನ್ನಡಿಗ

    ಏನ್ ಮಾತು ಪ್ರದೀಪ್ ಅವ್ರೆ ಸೂಪರ್❤

  • @helpingmeet
    @helpingmeet Рік тому +21

    Pradeep ishwar is real social worker

  • @nanjbn
    @nanjbn Рік тому +44

    Child MLA

  • @ManojGowda-e3n
    @ManojGowda-e3n Рік тому +1

    Dr Sudhakar is good MLA

  • @krajushashankkrajushashank9049
    @krajushashankkrajushashank9049 3 місяці тому

    ಜೈ ಪ್ರದೀಪ್ ಈಶ್ವರ್ ಸಾರ್

  • @ravishankarperbai6159
    @ravishankarperbai6159 Рік тому +7

    Super Pradeep Sir.

  • @gowthamdalappapc4356
    @gowthamdalappapc4356 Рік тому +12

    Pradeep your the most successful young leader because ಇಷ್ಟು ಜನ ಎಂಎಲ್ಎ ಎದ್ರು ಸಹ ನಿಮ್ಮುನ್ನ ಈ ಟಿವಿ ಮಾಧ್ಯಮ ದವರು ಕರೆಮಾಡಿದರೆ ಅಂದ್ರೆ ಅದು ನಿಮ್ range all the very best to your future political life Mr. Pradeep sir

  • @lokilokeshk524
    @lokilokeshk524 Рік тому +4

    Pradeep Eshwar speech is 100'/, nija

    • @sangappadesai7503
      @sangappadesai7503 8 місяців тому +1

      Huchha 😊😊😅😅😮😮😢😢😢😂😂😂😊

  • @SunilSunil-nm7vj
    @SunilSunil-nm7vj Рік тому +1

    VV Super bro 🙏🙏🙏🙏🙏

  • @mukkannasurvy2159
    @mukkannasurvy2159 6 місяців тому +1

    ಸರ್ ನಿಮ್ಮ ರಾಜ ನಮ್ಮ ಯಾವಾಗ ಹೇಳು ಮೊದಲು

  • @brahmakaran9429
    @brahmakaran9429 Рік тому +23

    ನೋಡ್ರಿ ನಾಲ್ಕು ಮಾತು film style ನಲ್ಲಿ ಮಾತಾಡ್ತಾರೆ.. But knowledge ಅಷ್ಟಕ್ಕೇ ಅಷ್ಟೆ

    • @chethanmainpod1588
      @chethanmainpod1588 Рік тому

      Avanigiro knowlege alli 1percent knowledge edre hogi question madu...

    • @dayananddayanand1804
      @dayananddayanand1804 8 місяців тому

      Award kodi modige ivrginta channagi matathaidare

  • @jyothinrao7002
    @jyothinrao7002 Рік тому +12

    ಅತಿರೇಕದ ಪರಮಾವಧಿ.

  • @venkatachalapathi3796
    @venkatachalapathi3796 Рік тому +6

    ಇದೇ ಕೊನೆ ಅನ್ಸುತ್ತೆ!ನಾಲಿಗೆಗೆ ಮೂಳೆ ಇರಬೇಕಿತ್ತು.

    • @rgnayak4418
      @rgnayak4418 Рік тому

      ತೋಳ ಹಳ್ಳಕ್ಕೆ ಬಿತ್ತು😁😁😁😁😁

  • @ಆರೋಗ್ಯವೇಭಾಗ್ಯ-ಮ1ಲ

    Excellent speech by pradeep sr

  • @Nagarajamla
    @Nagarajamla 10 місяців тому +1

    ಪ್ರದೀಪ್ ಈಶ್ವರ 🔥🔥🔥

  • @TukaramKamble-kh5ef
    @TukaramKamble-kh5ef Рік тому +6

    Pradeep sir🔥

  • @yasukamble1318
    @yasukamble1318 Рік тому +39

    🙏 ನಿಮ್ಮ ಮಾತು ನೂರಕ್ಕೆ 💯 ಸತ್ಯ ಸರ್ 🙏💙💙💙💙

  • @vofels
    @vofels Рік тому +62

    Wait who is younger!?
    But well roasted by Ajith sir!

  • @SwamyNaagu
    @SwamyNaagu 4 місяці тому

    ನೀವು ಬೇರೆ ಯಾರಾದರೂ ಒಬ್ಬ ಒಳ್ಳೆಯ ರಾಜಕಾರಣಿನ ಕೇಳಿ ನೀವು ಹೋಗಿ ಹೋಗಿ ಒಬ್ಬ ಹುಚ್ಚನ್ನ ಕೇಳ್ತಾ ಇದ್ರಲ್ಲ ಸರ್ 😂😂😂

  • @dkdmrdkworld7549
    @dkdmrdkworld7549 Рік тому +1

    ಹನುಮಂತು ಸರ್...ನೀವು ಒಂದು ಕೇಳಿದ್ರೆ ಅವ್ನು ಒಂದು ಹೇಳ್ತಾನೆ....ಹೆತ್ತು ಏರಿಗೆ.... ಕೋಣ ನೀರಿಗೆ.....t mucchappa...

  • @sureshhs6554
    @sureshhs6554 Рік тому +5

    Jai Pradeep sir super

  • @shahulkempi9081
    @shahulkempi9081 Рік тому +4

    ಜೈ ಪ್ರದೀಪ್ ❤🌹👍

  • @winteriscoming1298
    @winteriscoming1298 Рік тому +22

    Hetlaandi nan maga 😂. Khangress helping poor since 75 year they will do same … people manga maado talent irodu Khangress ge top allide

  • @nagarajukh7053
    @nagarajukh7053 7 місяців тому

    ಮೋದಿಜೀ ಸಾಧನೆ ತುಂಬಾನೇ ಚನ್ನಾಗಿದೆ ಇವನು ದಡ್ಡ

  • @shetteppaganager6817
    @shetteppaganager6817 Рік тому +1

    ಪ್ರದೀಪ್ 🔥🔥 ಬಿಜೆಪಿ ಬಕೆಟ್ ಅಜಿತ್ 🤣🤣

  • @pruthviratvirat
    @pruthviratvirat Рік тому +5

    ಚಿಕ್ಕಬಳ್ಳಾಪುರ ಜನರ ಅಭಿಪ್ರಾಯ ಅಭಿವೃದ್ಧಿ ಕೇಳಿ sir

  • @hindunayakcreation6454
    @hindunayakcreation6454 Рік тому +12

    ಪೂರ್ಣ ಓದಿ..🙏
    ಕಂತ್ರಿ ಕಾಂಗ್ರೆಸ್ ಸರ್ಕಾರ ಭಾರತ ಮಾತೆಯ ಮಾನಹರಣ ಮಾಡಿ ಭಾರತ ಮಾತೆಗೆ ಬುರ್ಖಾ ಧರಿಸುತ್ತದೆ ನೋಡುತ್ತಾ ಕುಳಿತಿರಿ😡
    ಭಾರತವನ್ನು ಪಾಕಿಸ್ತಾನ ಮಾಡುತ್ತದೆ ನಿವೂ ಸನಾತನ ಹಿಂದೂಗಳು ನಿಮ್ಮ ನಿಮ್ಮ ಬುಡಕ್ಕೆ ಬರುವವರೆಗೂ ಸುಮ್ಮನೆ ಕುಳಿತಿರಿ!?
    ಈಗಿನ ಕಂತ್ರಿ ಯೋಜನೆಗಳನ್ನೂ ಅಧಿಕಾರಕ್ಕೆ ಬಂದು ಇಷ್ಟು ದಿನ ಆದ್ರೂ ಅನುಷ್ಠಾನಕ್ಕೆ ತರಲು ಸಾಮರ್ಥ್ಯ ಇಲ್ಲಾ....😡
    ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಾದಿಸುವವರೆಗೆ ಮಾತ್ರಾ ಕಂತ್ರಿ ಕಾಂಗ್ರೆಸ್ ಸರ್ಕಾರದ ಯೋಜನೆಗಳು ಜಾರಿಯಲ್ಲಿರುವದು🧕

    • @thamegowda2145
      @thamegowda2145 Рік тому +2

      Yes.norkke.noru.sathya
      Pradeep esparavarigi enu.gotthu

    • @thamegowda2145
      @thamegowda2145 Рік тому +1

      Matthhu.pradepespravreondu
      Kelasa.madathira.nivu.ondu
      Eakre.jaminu.eddare.nivu.
      Nijavada Hindu.adare
      Bele.beladu.thorce.aga.nimage
      Gothaguthe.rithana.kasta
      Boimathallihelodalla
      Bogarige.eno.bogalthare

  • @manjunathan3032
    @manjunathan3032 Рік тому +6

    ಜೈ ಪ್ರದೀಪ್ ಈಶ್ವರ್

  • @nadeemahamed2390
    @nadeemahamed2390 10 місяців тому

    Intellectual man Pradeep Eshwar

  • @madhurajaknmadhu7306
    @madhurajaknmadhu7306 3 місяці тому

    Yessss sir

  • @giridharsaama793
    @giridharsaama793 Рік тому +8

    ಬರೀ ಅನುಭವ ಇಲ್ಲದ ಮಾತು
    ಈ ಯುವ ನಾಯಕನ ಮಾತು
    ಇದ್ದ ಗೌರವ ಹೋಗುತ್ತಿದೆ

    • @user-il7qh9kn6i
      @user-il7qh9kn6i Рік тому +1

      ಬಾವಿಯೊಳಗಿನ ಕಪ್ಪೆ.

  • @ChinnuNayak-qb8ef
    @ChinnuNayak-qb8ef Рік тому +4

    Youngsters strength our pradeep sir.🎉

  • @kanivipreetipriya8096
    @kanivipreetipriya8096 Рік тому +13

    Ajith Sir SWAG 🔥

    • @dayananddayanand1804
      @dayananddayanand1804 8 місяців тому

      Waste only asking Congress leaders no gutts to asking BJP leaders

  • @shamdasbeerik1315
    @shamdasbeerik1315 6 місяців тому

    ಜೈ ಪ್ರದೀಪ್ ಸೂಪರ್ ಸರ್

  • @SomaShekar-c3f
    @SomaShekar-c3f 10 місяців тому +3

    ಸೂಪರ್ ಈಶ್ವರ್.ಸಾರ್....

  • @chethanmainpod1588
    @chethanmainpod1588 Рік тому +7

    Pradeep eshwar you hvae eatned our respect sir!!! Keep going we all are with you sir....

  • @Rajtheshowman27
    @Rajtheshowman27 Рік тому +4

    Respect young politician pradeep Eshwar....

  • @msdolly6101981
    @msdolly6101981 Рік тому +35

    9.5 crores worth of cars purchased for ministers, this Joker talks about "badavaru" 😅

    • @ramegowda4819
      @ramegowda4819 Рік тому +3

      United lootikooraru

    • @prashanthn.v5342
      @prashanthn.v5342 Рік тому +1

      Do you know one of the BJP MLA purchased 4 cars for election campaign.

    • @msdolly6101981
      @msdolly6101981 Рік тому

      @@prashanthn.v5342 : who paid for it?

    • @VijayaLakshmi-tk7vp
      @VijayaLakshmi-tk7vp Рік тому

      ​@@ramegowda4819ಯಾರ್ ನಿಮ್ಮಪ್ಪನಾ ..??

    • @VijayaLakshmi-tk7vp
      @VijayaLakshmi-tk7vp Рік тому

      @msdolly6101981 ತಿಕ ತೊಳ್ಕೊಳೊದ್ ಕಲ್ತ್ಕೊ ಮದ್ಲು , ಆಮೇಲ್ ಬೇರೆ ಅವ್ರ್ ಬಗ್ಗೆ ಮಾತಾಡುವಂತೆ. 🖕

  • @manjunathdindoor1300
    @manjunathdindoor1300 7 місяців тому

    ಜೈ ಅಜೀತ ಸರ ❤

  • @KalyanraoShiroor
    @KalyanraoShiroor Рік тому +1

    ಈ ಯೋಜನೆಗಳು ಎಲ್ಲಾ ಬಂದ ಮಾಡಿ ಎಜುಕೇಶನ್ ಪೂರ್ತಿ ಫ್ರೀ ಮಾಡಿ ಎಲ್ಲರಿಗೂ ಅನುಕೂಲ ಆಗುತ್ತೆ

    • @sangappadesai7503
      @sangappadesai7503 8 місяців тому

      Illa school college.yella cyangi davarddu ive.adakke Govt School banda maadiddare, 😅😅😮😮

  • @Parkus1215
    @Parkus1215 Рік тому +50

    Hanumakka blasted ❤❤

    • @ashokhombardi3467
      @ashokhombardi3467 Рік тому +7

      Tax payers money, Yarado Rokka Yallamman Jatre

    • @kimetsu_no_yaiba745
      @kimetsu_no_yaiba745 Рік тому +2

      @@ashokhombardi3467 modi roadshow also tax payers money

    • @basavarajvkatti
      @basavarajvkatti Рік тому

      @@kimetsu_no_yaiba745
      Any party rallies, Road shows and holdings, expenses spend from party fund collected / donated by people through bonds.
      I don't know how tax holders' money come in this picture.
      anyway, we always talk for our own benefit and never go to roots.

    • @ashokhombardi3467
      @ashokhombardi3467 Рік тому

      Jihadi minded people think Different nothing else,

    • @tejurao7072
      @tejurao7072 Рік тому +5

      ​@@kimetsu_no_yaiba745avru aghe desha na abivrudhi madidare avra mane matte avra vamsha na belisthilla gnapaka irli..avra vamsha politicians aghbeku anta ase padthilla gandhi vamsha thara Nehru vamsha thara siddramulla vamsha thara.. nam desha ke yen beku adna modiji avru madthidare

  • @ashwathv.a367
    @ashwathv.a367 11 місяців тому +5

    Ajith sir super👌

  • @jaihind2228
    @jaihind2228 10 місяців тому +4

    Pradeep eshwar very talented👍

    • @AjayKodliwad
      @AjayKodliwad 10 місяців тому

      Yappa awnuan talent nodi tali tirhakateti bido maaraya