Prakash Rai sir ನಿಮ್ಮ ನಟನೆಯ ಎಲ್ಲ ಚಿತ್ರಗಳ ಮತ್ತು ನಿಮ್ಮ ವಾಯ್ಸ್ ನನಗೆ ತುಂಬಾ ಇಷ್ಟ.... ಈ ನಿಮ್ಮ ವಿವರಣೆ ಹಾಗೂ ವಿಚಾರಗಳು ನೀವು ಹೇಳಿದ ಮಾತುಗಳು ಮನುಷ್ಯ ಮತ್ತು ಮಾನವೀಯತೆಯ ಬಗ್ಗೆ ಬಹಳ ಚೆನ್ನಾಗಿ ಹೇಳಿದಿರಿ... ಇದರ ಬಗ್ಗೆ ನನ್ನ ಸಂಪೂರ್ಣ ಸಮ್ಮತಿ ಮತ್ತು your brilliant and superrrrrrrrr sir❤️
@@JogiAditya-fd4zmavar yake guru kodbeku kannadadavarige budhi mathu heloke Ivan yaru Tamil avarigu kudu heli nodona bari navu keltivi antha namage kammi beleyake helthane Tamil avarigu heli...
ಪ್ರಕಾಶ ರಾಜ್ ಸಾರ್ ನಿಮ್ಮ ಮಾತಿನಲ್ಲಿ ಬಹಳ ಅರ್ಥ ಮತ್ತು ದೇಶದ ಬಗ್ಗೆ ಕಾಳಜಿ ಮತ್ತು ಸಾಮಾನ್ಯ ಪ್ರಜೆಗಳು ಯಾವ ರೀತಿ ತಮ್ಮ ಕರ್ತವ್ಯವನ್ನು ನಿಭಾಯಿಸಬೇಕೆಂದು ನಿಮ್ಮ ಈ ಕಾರ್ಯಕ್ರಮದ ಮೂಲಕ ನಮ್ಮನ್ನೆಲ್ಲ ಮನವರಿಕೆ ಮಾಡಿದ್ದಕ್ಕೆ ಧನ್ಯವಾದಗಳು
Try to prove this Philosophy in a country like Pakistan Or turkey or iran Or iraq Or afghanisthan. If they agree with your philosophy, then I will agree with your words. Just don't be foolish in a real world. Your philosophies hold good only only in heaven. Not in the man's world. Just do your bit by not harming others. That's enough.
ಪ್ರಕಾಶ್ ರಾಜ್ ಅವರ ಜ್ಞಾನ ಅದ್ಭುತವಾದದ್ದು. ಅವರ ಮೇಧಾಶಕ್ತಿ ತುಂಬಾ ಹರಿತ.! ಮಹಾ ವಾಗ್ಮಿ. ಅವರ ನಿಲುವು ನೂರಕ್ಕೆ ನೂರು ಸತ್ಯ. ಸುವರ್ಣ ನ್ಯೂಸ್ ಹನುಮಕ್ಕನವರು ಅವರನ್ನೂ ಸಂದರ್ಶಿದ ರೀತಿ ತುಂಬಾ ಪ್ರಶಂಸನೀಯ. ಅವರ ಒಂದು ಮಾತು *ಕ್ರೌರ್ಯದಲ್ಲಿ ಕರುಣೆ ಇಲ್ಲ. ಕರುಣೆ ಇಲ್ಲದಿರುವಲ್ಲಿ ಧರ್ಮ ವಿಲ್ಲ. ಎಂಥ ಮಾತು! ಸುವರ್ಣಾಕ್ಷರದಲ್ಲಿ ಬರೆದಿಡ ಬೇಕು.
ಪ್ರಕಾಶ್ ರಾಯ್ ಅವರ ನಮ್ಮಂತ ಕೋಟ್ಯಾನುಕೋಟಿ ಜನರ ಬೆಂಬಲ ನಿಮಗೆ ಸದಾ ಇದ್ದೇ ಇರುತ್ತದೆ ಮುಖ್ಯವಾಹಿನಿಯಲ್ಲಿರುವ ನೀವು ನಮ್ಮ ಪರವಾಗಿ ಒಳ್ಳೆಯ ನಿಲುವುಗಳನ್ನೇ ತೆಗೆದುಕೊಂಡಿದ್ದೀರಾ ನಿಮಗೆ ಧನ್ಯವಾದ ಜೈ ಪ್ರಕಾಶ್ ರಾಜ್ ರೈ
Worth watching interview... humanity always wins.. people should understand.. he's legendary actor but he's doing farming in Hyderabad and more over he did lot of help in covid time without publicity.. respect him
I had negative thoughts on Prakash raj for all his action till now but now i got a clarity on his thoughts and understanding and wanna learn from him the way of thinking for all the situation s😍👍
I am so convinced on so many answers for the way Prakash Rai answered on his thoughts.. We might agree or not agree, but whatever he said his thoughts makes sense and nothing wrong!!
Prakash Rai sir superb mindset ಅದ್ಬುತ ಇ mindset ಇದ್ರೆ ಯಾರನ್ನಾದ್ರೂ ಗೆಲ್ಬೋದು ಅನ್ನೋದಕ್ಕಿಂತ ನೀವೇ ರೂಲರ್ i think your thinking so beautiful nim charector nan think maadiddu correct ide
ಕಾವೇರಿ ಬಗ್ಗೆ ಸರಿಯಾಗಿ ಹೇಳಿದ್ದಾರೆ ಪ್ರಕಾಶ್ ರೈ ಅವರು ❤ 32:15 to 34:00 super praksh raj sir 36:23 to 36:53 super Prakah raj sir 47:29 to 47:44 super prakash raj sir 49:45 to 50:45 super prakash raj sir
ಸೂಪರ್ ರೈ ಸರ್..... ನಿಮ್ಮನ್ನ ಪ್ರಶ್ನೆ ಕೇಳೋಕ್ಕೆ ಬಂದಿರೋರು ಸಂವಾದ ಮಾಡೋಕ್ಕೆ ಬಂದಿಲ್ಲ..... ಜಗಳ ಮಾಡೋಕ್ಕೆ ಬಂದವರ ತರ ಕಾಣ್ತಾ ಇದ್ದರು. ನಿಮ್ಮ ಚಿಂತನೆಗಳು ಪ್ರಶ್ನೆ ಕೇಳಿದವರಿಗೆ ಅರ್ಥ ಆದ್ರೆ ಸಾಕಿತ್ತು.ಅಜಿತ್ ಅವರ ಅಂಕರಿಗ್ ಸೂಪರ್. 🌹
Regarding Hindi in banks the stand of Prakash Raj is 100% right...especially in Canara bank they have only HIndi staff and people who are not educated are having tough time..people of karnataka should take up this matter.
Your response reflects a thoughtful and mature perspective, underlining the significance of responsible governance in order to prevent misuse, embodying the essence of true Indian values hats off to your patience, True Human being I Liked your answer.
ಸಿದ್ದಗಂಗಾ ಮಠ ಜಾತಿ ಧರ್ಮವನ್ನು ನೋಡಿದ್ದರೆ ಇಂದಿಗೆ ಎಷ್ಟೋ ಮಕ್ಕಳು ಶಿಕ್ಷಣ ವಸತಿ ಜ್ಞಾನ ಕಳೆದುಕೊಳ್ಳುತ್ತಿದ್ದರು ನಮ್ಮ ಸನಾತನ ಧರ್ಮದಲ್ಲಿ ಹಿಂದೂ ನಾವೆಲ್ಲ ಒಂದು ದಯವೇ ಧರ್ಮದ ಮೂಲವಯ್ಯ ಪ್ರಕಾಶ್ ರಾಜ್ ಅವರು ಇದನ್ನೇ ಹೇಳುತ್ತಿದ್ದಾರೆ ಎಂದು ನನ್ನ ಅನಿಸಿಕೆ
ಸರ್ ನಾ ಹೇಳಿದ್ದು ನಮ್ಮ ಧರ್ಮದ ತತ್ವ ಸಿದ್ಧಾಂತದ ಬಗ್ಗೆ ಅವರು ಧರ್ಮ ಅವರವರ ಆಚರಣೆ ಮಾಡಿಕೊಳ್ಳುತ್ತಾರೆ ನೀವು ಹಿಂದುವಾಗಿ ಮದರಸಗ್ ಹೋಗಲಿಕ್ಕೆ ಇಚ್ಛೆ ಪಡುತ್ತೀರಾ ಹಾಗೆ ಅವರ ಧರ್ಮದ ಅವರು ಪಾಲಿಸಲಿ ನಮ್ಮ ಧರ್ಮ ನಾವು ಪಾಲಿಸೋಣ
ಅನುಭವ ಎನ್ನುವುದು ಆಧ್ಯಾತ್ಮ I like it supper. Prakashraj
Dharmadha bagge nambike illada bevarcy dharmada virodha mathanadbardhu
Avana thikka neku
Prakash Rai.... ಅದ್ಬುತ ವಿವರಣೆ ಹಾಗೂ ಸ್ಪಷ್ಟತೆ . .ಕನ್ನಡ ಮತ್ತು ಕಾವೇರಿ ಬಗ್ಗೆ ನಿಲುವು...
😊😊😊
😊😊😊
😊
Ond question gu saryag answer madlila dodda charvaka eva😂😂
Karma avandu
ಪ್ರಕಾಶ್ ರಾಜ್ sir ರವರ ಮಾತುಗಳು ಸ್ವಲ್ಪ ಅರ್ಥವಾಗಲೂ ಕಷ್ಟವಾದರೂ ಸಹ ಅರ್ಥ ಗರ್ಭಿತವಾಗಿವೆ ..
tale kettide
ಪ್ರಕಾಶ್ ರಾಜ್ ಸರ್ ಎಲ್ಲ ಧರ್ಮಕ್ಕಿಂತ ಮಾನವ ಧರ್ಮ ದೊಡ್ಡದು. ಧನ್ಯವಾದಗಳು ಸರ್
Prakash Rai sir ನಿಮ್ಮ ನಟನೆಯ ಎಲ್ಲ ಚಿತ್ರಗಳ ಮತ್ತು ನಿಮ್ಮ ವಾಯ್ಸ್ ನನಗೆ ತುಂಬಾ ಇಷ್ಟ.... ಈ ನಿಮ್ಮ ವಿವರಣೆ ಹಾಗೂ ವಿಚಾರಗಳು ನೀವು ಹೇಳಿದ ಮಾತುಗಳು ಮನುಷ್ಯ ಮತ್ತು ಮಾನವೀಯತೆಯ ಬಗ್ಗೆ ಬಹಳ ಚೆನ್ನಾಗಿ ಹೇಳಿದಿರಿ... ಇದರ ಬಗ್ಗೆ ನನ್ನ ಸಂಪೂರ್ಣ ಸಮ್ಮತಿ ಮತ್ತು your brilliant and superrrrrrrrr sir❤️
SAa@
@@revanuchoudgund765 qa aa a1q aq a1
1ap
ಸತ್ಯವಾದ ಸಂಗತಿಯನ್ನು ಹೇಳಬೇಕು ನೀವು ಅದನ್ನೇ ಮಾಡಿದ್ದೀರಿ. ಪ್ರಕಾಶ್ ಅವರೇ ಧನ್ಯವಾದಗಳು.
ಕಾವೇರಿ ನೀರಿನ ವಿಚಾರವಾಗಿ ಅಧ್ಬುತವಾದ ಮಾತುಗಳು ಬಂತು👏👏👏👏
Maka, Tamil movies miss agutte anta adda gode mele deepa ittange maatadiddane.
@@Srinivasa007Cena huu avrige alli miss adre kannadadalli avakasha ninu kodtiya ???
@@JogiAditya-fd4zmavar yake guru kodbeku kannadadavarige budhi mathu heloke Ivan yaru Tamil avarigu kudu heli nodona bari navu keltivi antha namage kammi beleyake helthane Tamil avarigu heli...
@@Srinivasa007Cena❤❤❤❤❤❤❤❤❤❤
@@Srinivasa007Cenaartist ge language barrier iralla.. he is not suppose to stick on to any one language
Prakash Raj sir, caa, ucc, nrc about ur passitive opinion very good
ಪ್ರಕಾಶರಾಜ್ ಅವರ ಮಾತುಗಳು ಬಹಳ ಅರ್ಥಪೂರ್ಣವಾಗಿವೆ 🎉🎉
De ko dhshhdhdh sa
He is an entertainer ♥️🙏
ಪ್ರಕಾಶ್ ಸರ್ ತುಂಬಾ ಅದ್ಭುತವಾದ ನಿಲುವನ್ನ ಹೊಂದಿದ್ದಾರೆ ಮೊದಲು ಮನುಷ್ಯರಾಗಿ ಅನ್ನೋ ನಿಮ್ಮ ನಿಲುವು ಉತ್ತಮ ವಾಗಿದೆ 🙏
❤❤❤
Yes.
ಪ್ರಕಾಶ ರಾಜ್ ಸಾರ್ ನಿಮ್ಮ ಮಾತಿನಲ್ಲಿ ಬಹಳ ಅರ್ಥ ಮತ್ತು ದೇಶದ ಬಗ್ಗೆ ಕಾಳಜಿ ಮತ್ತು ಸಾಮಾನ್ಯ ಪ್ರಜೆಗಳು ಯಾವ ರೀತಿ ತಮ್ಮ ಕರ್ತವ್ಯವನ್ನು ನಿಭಾಯಿಸಬೇಕೆಂದು ನಿಮ್ಮ ಈ ಕಾರ್ಯಕ್ರಮದ ಮೂಲಕ ನಮ್ಮನ್ನೆಲ್ಲ ಮನವರಿಕೆ ಮಾಡಿದ್ದಕ್ಕೆ ಧನ್ಯವಾದಗಳು
Ivanige masjid hatthira jai shree ram helidhu mathra kansuthe temple athra allahakbar helidhu kelsilva?
ಹೊಸ ವಿವರವಾಗಿ ವಿವರಿಸಿದ ಪ್ರಕಾಶ್ ರಾಜ್ ಅವರಿಗೆ ಧನ್ಯವಾದಗಳು❤❤❤❤❤
ನಿಜ ಇವತ್ತು ನಾವು ಸೂಚಿಸಿ ಬೇಕಾಗಿದೆ ಒಂದೇ ಭಾರತ ದೇಶ ವಂದೇ ಮತ್ತೆ ಯಾಕೆ ಕರ್ನಾಟಕ ತಮಿಳುನಾಡು
ಒಂದು ಒಂದು ಮಾತು ಅರ್ಥಪೂರ್ಣವಾಗಿದೆ ಸೂಪರ್ ಪ್ರಕಾಶ್ ರಾಜ್ ಸರ್ 👍
ಮೊದಲು ಮನವನಾಗಿ ಇರ್ಬೆಕು ಅಂತ ತುಂಬ ಚನ್ನಗಿ ಹೇಳಿದಿರ ನಿಮ್ ಮಾತು ಕೇಳಿ ತುಂಬ ಇಷ್ಟ ಆಯ್ತು ಸರ್ ❤❤❤❤❤
ಕೊನೆಯದಾಗಿ ಹೇಳೋದೇನೆಂದರೆ ಧರ್ಮ ಯಾವುದೂ ಗೆಲ್ಲೋದಿಲ್ಲ.. ಗೆಲ್ಲುವುದೊಂದೇ ಮನುಷ್ಯತ್ವ, ಮಾನವೀಯತೆ, ಪ್ರೀತಿ... ❤
Nim dharma mindriguttid terrorist sabru endigu niv gellala
S
Try to prove this Philosophy in a country like Pakistan Or turkey or iran Or iraq Or afghanisthan. If they agree with your philosophy, then I will agree with your words. Just don't be foolish in a real world. Your philosophies hold good only only in heaven. Not in the man's world. Just do your bit by not harming others. That's enough.
😊❤@@v.ar1234
ನಿಜ , ಸತ್ಯವಾದ ಮಾತು.
ಮೊದಲು ಮಾನವನಾಗು ಎಂಬ ನಿಮ್ಮ ನಿಲುವು ನನಗೆ ತುಂಬಾ ಇಷ್ಟ ❤😊
Yes sir
Ask him to make it clear to his own religions first
First hendthi ge ella manavathavada thorisiddare Prakash Raj
Ninu manava nagu alpa sankyataru ninna manaviyate na sili ardu tintare kotigalaa ninmge nachke elvA
LPL@@anuradhakini1255
Superrrrr sir 🔥🔥🔥🔥🔥🔥
Prakash raj sir 🔥🔥🔥🔥 ನಿಮ್ಮನ್ನು ತಪ್ಪಾಗಿ ತಿಳಿದುಕೊಂಡಿದ್ದೆ ಸೂಪರ್ ಸರ್ 🙏🙏
Nimmathaouru.saviraru.jana.edharea.sir.ennu😢😢
Ivaglu tappage tilkondidira tagoli...
Opp0illlllllllli0
bb
@@ashokkumar-vb5nx kivialli iro flower thegi... Correct aagi gotthagutthe ella
ತುಂಬಾ ಧನ್ಯವಾದಗಳು ಸರ್ ನಿಮ್ಮ ಗೆ ಪ್ರಕಾಶ್ ರೈ
Prakash Raj sir not rai
avn barbek ala
Golden heart Real man
Best Reply .parkash Raj
Real indian. Real kanadiga .
Best Human no politician.
ಪ್ರಕಾಶ್ ರಾಜ್ ಅವರ ಜ್ಞಾನ ಅದ್ಭುತವಾದದ್ದು. ಅವರ ಮೇಧಾಶಕ್ತಿ ತುಂಬಾ ಹರಿತ.! ಮಹಾ ವಾಗ್ಮಿ. ಅವರ ನಿಲುವು ನೂರಕ್ಕೆ ನೂರು ಸತ್ಯ. ಸುವರ್ಣ ನ್ಯೂಸ್ ಹನುಮಕ್ಕನವರು ಅವರನ್ನೂ ಸಂದರ್ಶಿದ ರೀತಿ ತುಂಬಾ ಪ್ರಶಂಸನೀಯ.
ಅವರ ಒಂದು ಮಾತು *ಕ್ರೌರ್ಯದಲ್ಲಿ ಕರುಣೆ ಇಲ್ಲ. ಕರುಣೆ ಇಲ್ಲದಿರುವಲ್ಲಿ ಧರ್ಮ ವಿಲ್ಲ. ಎಂಥ ಮಾತು! ಸುವರ್ಣಾಕ್ಷರದಲ್ಲಿ ಬರೆದಿಡ ಬೇಕು.
Super question
ತುಂಬಾ ಒಳ್ಳೆಯ ಮತ್ತು ಆರೋಗ್ಯಕರ ಮಾತುಗಳು ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ಸಂತೋಷವನ್ನು ಶಾಶ್ವತವಾಗಿ ನೀಡಲಿ
Aameen
Praksah ರೈ ಅವರೇ ನಿಮ್ಮ ವಿಚಾರ ಹಾಗೂ ಸ್ಪಷ್ಟತೆ ಬಹಳ ಇಷ್ಟ ಆಗುತ್ತೆ
ತುಂಬಾ ಚೆನ್ನಾಗಿದೆ ಸರ್ Prakash
Prakash Raj Telling Talking The Truth There is A Meaning for Every Words Sentense 👍
In ok
😊
ಪ್ರಕಾಶ್ ರೈ ಅವರೆ ನೀವು ಸಿನಿಮಾದಲ್ಲಿ ವಿಲನ್ ಆದರೆ ನಿಜ ಜೀವನದಲ್ಲಿ ನೀವೇ ಸೂಪರ್ ಹೀರೋ 💯💯👍
Lt😊😊😊
👍🏽🇮🇳
@@SahidSuhid-km9ts❤
Exactly
ಸರಿಗೆ ಒಂದು ಉತ್ತರ ಕೊಡ್ಲಿಲ್ಲ 😂😂
Opinion changed ❤prakash raj Great human being
ಪ್ರಕಾಶ್ ರೈ ಹೇಳೋದ್ರಲ್ಲಿ ಏನೂ ತಪ್ಪಿಲ್ಲ ಅನ್ಸುತ್ತೆ ನನ್ಗೆ ❤
Hagaadre avanna tunnel unnu ennu tappuilla
Peddanige pedda haage kanodu
@@NeverSayNever77 haggadre ninnu pedal antha haggaithu
@@NeverSayNever77ಹಾಗಾದ್ರೆ ಹೆಂಗ್ ಪುಂಕ್ ಲೀ ನಿಮಗೆ ಬುದ್ಧಿವಂತನ ನಾಗಿ ಕಣ್ತನ
ಅವನೊಬ್ಬ ನಟ ಸೋಶಿಯಲ್ ಮೀಡಿಯದಲ್ಲಿ ವರ್ತನೆ ಬೇರೆ ಇದೆ
All Balls (questions) Answers Sixer... Good human beings... well maturity person Mr Prakash Raj sir... Congrats 💐🤝🔥👌🎊
🔥👌ಪ್ರಕಾಶ್ ರಾಜ್ ಸರ್ ಪ್ರತಿಯೊಂದು ಕ್ವೆಶ್ಚನ್ ನೀವ ಕೊಡು ಉತ್ತರ ಸತ್ಯತೆ, ನಿಖರತೆ, ಹಾಗೂ ಉತ್ತಮವಾದ ನಿಲವುವನ್ನು ಹೊಂದಿದೆ 💙💫
ನಿಮ್ಮ ನಿಲುವುಗಳಿಗೆ ನನ್ನದೊಂದು ಸಲಾಂ 🙏🏻 ಜೈ ಪ್ರಕಾಶ್ ರೈ ಸರ್ 💖💖
😢 ನು
Lol anti hindu
Prakash Raj
ಅಜಿತ್ ಸರ್ ಗೆ ಈ ಎಪಿಸೋಡ್ ತುಂಬಾ ತುಂಬಾ ಕನ್ಫ್ಯೂಸ್ ಆಯಿತು ಅನಿಸುತ್ತೆ ಪ್ರಕಾಶ್ ಸರ್ ನಿಲುವು ಕರೆಕ್ಟ್
ಪ್ರ ಕಾಚ ಸರ್ 😂😂😂😂😂
RSS , Bajarang dala bagge full hatred ide, adre yaake annodh heloke karnagalu illa.
Sumne kathe hoditaane, gottilla, howda irbahudu ishte aytu. Ondh clarity Pra kaacha sir ge iddange kaanista illa 😆
Correct aagi heliddare Ajith sir - Daari tappsodhralli ettidha kai 👌adhke Govt dharma interference bagge prashne ne complete madoke helilla.
@@krishnaprasad5211
Modi, RSS oppose madidre desh drohi na? 😅😅
Andhbhakt😂
ಬರೀ ಕನ್ಫ್ಯೂಸ್ ಅಲ್ಲ.... ತಿಕಕ್ಕೆ ಮೆಣಶಿಣ ಕಾಯೀ....
ಸರಿ
Super sir I love your thoughts
ಅದ್ಬುತ ಕಲಾವಿದ ಹಾಗೂ ಒಳ್ಳೆಯ ಮಾನವೀಯ ವ್ಯಕ್ತಿ
ಮನಸ್ಸು ಭೂತದ್ದು
Yava manaviyathe Idhe.
@@sudarshanarao3665😂😂 benk reply guruve ❤❤
@@nagarajnv2396 ಏನ್ ಮಾನವೀಯತೆ ಇಲ್ಲಾ ಹಾಗಾದ್ರೆ ನಿನ್ ಪ್ರಕಾರ
Pindanu ella
ಪ್ರಕಾಶ್ ರಾಯ್ ಅವರ ನಮ್ಮಂತ ಕೋಟ್ಯಾನುಕೋಟಿ ಜನರ ಬೆಂಬಲ ನಿಮಗೆ ಸದಾ ಇದ್ದೇ ಇರುತ್ತದೆ ಮುಖ್ಯವಾಹಿನಿಯಲ್ಲಿರುವ ನೀವು ನಮ್ಮ ಪರವಾಗಿ ಒಳ್ಳೆಯ ನಿಲುವುಗಳನ್ನೇ ತೆಗೆದುಕೊಂಡಿದ್ದೀರಾ ನಿಮಗೆ ಧನ್ಯವಾದ ಜೈ ಪ್ರಕಾಶ್ ರಾಜ್ ರೈ
ಒಳೆಯ ಪ್ರಶ್ನೆ ಒಳೆಯ ಉತ್ತರ ಆಲ್ ಎಫಿಸೋಡ್ ಸೂಪರ್ 👌👌👌
ಕ್ರೌರ್ಯಕ್ಕೆ ಕರುಣೆಯಿಲ್ಲ ಹಾಗಾಗಿ ಅದಕ್ಕೆ ಧರ್ಮ ಇಲ್ಲ ...ಸೂಪರ್
ಪ್ರಕಾಶ್ ಸರ್ .❤
ಸೂಪರ್ ಸರ್ ಈ ಕಾರ್ಯಕ್ರಮದಲ್ಲಿ ತುಂಬಾ ಸ್ಪಷ್ಟತೆಇಂದ ಮನುಷ್ಯ ಧರ್ಮ ಶ್ರೇಷ್ಠ ಅಂತ ತಿಳಿಸಿಕೊಟ್ಟಿದಿರಾ 💐💐💐👏
0008⁰0p00😅
😂❤❤@@annieannamary2354
Prakash Raj... ಅದ್ಬುತ ಜ್ಞಾನ ಬಂಡಾರ ಅನಿಸುತ್ತದೆ
😂
😂 enappa neenu. Ninna gnaana bandaara hegide antha gothagutthe
😂😂
Super Mr Prakash Raj ನಿಮ್ಮ ಒಳ್ಳೆಯ ನಿಲುವು &. ಒಳ್ಳೆಯ ಪ್ರಯತ್ನ
Worth watching interview... humanity always wins.. people should understand.. he's legendary actor but he's doing farming in Hyderabad and more over he did lot of help in covid time without publicity.. respect him
ಅಜೀತ್ ಸರ್ ನೀವು ಇಂಥಹ ಕಾರ್ಯಕ್ರಮ ನಡೆಸುತ್ತಿರುವದು ತುಂಬಾ ಒಳ್ಳೆಯ ಕಾರ್ಯಕ್ರಮ ಥ್ಯಾಂಕ್ಯೂ ಸರ್
ಯಾಕೆ ಇಷ್ಟ ಆಗಲ್ಲ 90%ಜನರಿಗೆ ನಿಮ್ಮ ಮಾತು ಇಷ್ಟ ಆಗುತ್ತೆ ಸರ್ 😍😍😍
Hi Afsal Bhai....
ಅವನು ಅರಬಿಯಾದ ಮುದುಕನ ವಿರುದ್ಧ ಮಾತಾಡೋದಿಲ್ಲ. ಅದಕ್ಕೆ ನಿಂಗೆ ಇಷ್ಟ ಆಗೋದು ಅಲ್ವಾ
@@mid5526 Houdu, nam Afsal bagge yen yen apa prachara maadbedi.
@@mid5526 ಕರ್ನಾಟಕ ದಲ್ಲಿ ಇರೋ ದರಿದ್ರ 10%ಚಡ್ಡಿಗಳು 😂
Gulama hudugi jothe sex,. child marriage agbahudu allaha na nambadavuru manushyaru alla anno devru sari ella andre sarina
I love you prakash sir
ತುಂಬ ಚೆನ್ನಾಗಿ ಕಾರ್ಯಕ್ರಮ ಮೂಡಿ ಬಂದಿದೆ. ಚರ್ಚೆ ಉತ್ತಮವಾಗಿ ನಡೆದಿದೆ. ಪ್ರಕಾಶ್ ರೈ ಮಾತುಗಳು ಅದ್ಭುತವಾಗಿವೆ.
One of the best episode....👌.
ಪ್ರಕಾಶ್ ರಾಜ್ ಅವರ ವಾದ ವಿವಾದ ಸೂಪರ್
ಇವರೇ ಕರೆಕ್ಟ್ ಅನ್ಸುತ್ತೆ
Legend prakash Raj sir
Hucha hadasi maga avanu
ಬುದ್ಧಿಜೀವಿ ಪ್ರಕಾಶ್ ರೈ. ಸೂಪರ್ speech ಸರ್
ಲದ್ಧಿ ಜೀವಿ ಪರಕಚಾ😅
😮😮😮😅😅
@@mithungowda7357 we need educated pm
10:47 To 16:15 Good Speech Sir you are very good humanity person
ಪ್ರಕಾಶ್ ರಾಜ್ ಸರ್ ನೀವೊಬ್ಬ ವಿಶ್ವಮಾನವ ❤️❤️.
Well explained and I loved your thoughts ❤Jai Prakash raj
Hehe if he support sand people he is awesome
ಅಜಿತ್, ಐದನೇ ತರಗತಿಯ ವಿದ್ಯಾರ್ಥಿಗೆ ಪಾಠ ಮಾಡುವ ಹಾಗೆ ಪ್ರಕಾಶ್ ರೈ ವಿವರಿಸಿದ ಪರಿ ಚೆನ್ನಾಗಿತ್ತು 😂😂
Prakash raj is Real gem for this secular country... He is Real life Hero..🙏
1000% correct Prakash sir ur really darring hero ❤
Turka
❤😊Correct
Prakash raj good speech ❤❤❤❤❤❤❤❤
I had negative thoughts on Prakash raj for all his action till now but now i got a clarity on his thoughts and understanding and wanna learn from him the way of thinking for all the situation s😍👍
True he is a big charvaka
All the nip petty people folees
ಇದೇ ವಿಚಾರ ಉಪೇಂದ್ರ ಹೇಳಿದ್ರೆ ಒಪ್ಪುತ್ತಿದ್ರು ಪ್ರಕಾಶ್ ರೈ ಮಾತಾಡಿದ್ದಕ್ಕೆ …….ಉರಿ
He asking directly u people should ask to elected MP AND CM
Prakash raj sir you are very matured and open talk genuine person 👍
ಅಜಿತ್ ಸರ್ , ದಯಮಾಡಿ ದೇಶದ ಹಿತ ದೃಷ್ಟಿಗಾಗಿ ನಿಮ್ಮ ಪ್ರಾಮಾಣಿಕತೆಯ ಪಾರದರ್ಶಕತೆಯನ್ನು ಯಾವಾಗಲೂ ಪ್ರದರ್ಶಿಸುವುದು ಉತ್ತಮ.
Beautiful special,, Prakash sar❤❤❤❤❤
Wonderful talks and amazing answers by respected prakash raj 🔥🇮🇳🔥
ಪ್ರಕಾಶ್ ರಾಜ್ ಸೂಪರ್❤❤❤❤❤❤❤❤
I am so convinced on so many answers for the way Prakash Rai answered on his thoughts.. We might agree or not agree, but whatever he said his thoughts makes sense and nothing wrong!!
Jokes 😃 namaste
Prakash Rai sir superb mindset ಅದ್ಬುತ ಇ mindset ಇದ್ರೆ ಯಾರನ್ನಾದ್ರೂ ಗೆಲ್ಬೋದು ಅನ್ನೋದಕ್ಕಿಂತ ನೀವೇ ರೂಲರ್ i think your thinking so beautiful nim charector nan think maadiddu correct ide
Prakash Raj ❤ beautiful heart best speech sir 👏 🎉
19:54 to 21:07 Prakash Rai Sir's reply is Super, Marvelous and ultimate in a funny way...😂
Destroyed like a boss 😂
Prakash rai rocked that boy shocked😂
ಪ್ರಕಾಶ್ ಸರ್ ಹೆಳೊದ್ರಲ್ಲಿ ಅರ್ಥ ಇದೆ ...❤
😅😅
100%👌ಏನಾದರು ಆಗು ಮೊದಲು ಮಾನವನಾ ಗು ಮನೆಗೆ ಒಳ್ಳೆ ಮಗನಾಗು ಊರಿಗೆ ಒಳ್ಳೆ ಅವನು ಆಗು ಇದು ಜಸ್ಟ್ ಸತ್ಯ ಆಮೇಲೆ ದೇಶ ನೆಸ್ಟ್ ಜಗತ್ತು
Super
ಸೂಪರ್ ಪ್ರಕಾಶ್ ರೈ ಸರ್ 👌👌👌👌👌👌
prakash raj sir u r great. we love u. ❤
ಅದ್ಬುತ.... ಪ್ರಕಾಶ್ ರೈ 😍
ಶ್ರೀ ಪ್ರಕಾಶ್ ರೈ, ರಾಷ್ಟ್ರೀಯತೆಯ ಬಗ್ಗೆ ನಿಮ್ಮ ಪ್ರಶ್ನೆಗಳಿಗೆ ಉತ್ತಮ ವಿವರಣೆ, ಈ ಟಿವಿ ಕಾರ್ಯಕ್ರಮದ ಮೂಲಕ ನಮ್ಮೆಲ್ಲರ ಮನವೊಲಿಸಿದ್ದಕ್ಕಾಗಿ ಧನ್ಯವಾದಗಳು
ಕಾವೇರಿ ಬಗ್ಗೆ ಸರಿಯಾಗಿ ಹೇಳಿದ್ದಾರೆ ಪ್ರಕಾಶ್ ರೈ ಅವರು ❤
32:15 to 34:00 super praksh raj sir
36:23 to 36:53 super Prakah raj sir
47:29 to 47:44 super prakash raj sir
49:45 to 50:45 super prakash raj sir
ನಿಮ್ಮ ನಿಲುವಿಗೆ ಮತ್ತು ನಿಮ್ಮ ವಿಚಾರಕ್ಕೆ ಒಂದಲ್ಲ ಒಂದು ದಿನ ಗೆಲುವು ಸಿಕ್ಕೇ ಸಿಗುತ್ತೆ ಸರ್ ಎಲ್ಲರಿಗೂ ಒಳ್ಳೆಯದಾಗಲಿ ಎಲ್ಲರೂ ಒಳ್ಳೆಯ ರೀತಿ ಬದುಕಲಿ
Karma🤦♂️
ಮಾಧ್ಯಮ ಇಲ್ಲದೆ ಇದ್ದ ಕಾಲದಲ್ಲಿ ಚೆನಾಗಿದ್ದ್ವಿ 😂😂😂💥💥💥💥💥👍👍👍👍👍
ಸೂಪರ್ ರೈ ಸರ್..... ನಿಮ್ಮನ್ನ ಪ್ರಶ್ನೆ ಕೇಳೋಕ್ಕೆ ಬಂದಿರೋರು ಸಂವಾದ ಮಾಡೋಕ್ಕೆ ಬಂದಿಲ್ಲ..... ಜಗಳ ಮಾಡೋಕ್ಕೆ ಬಂದವರ ತರ ಕಾಣ್ತಾ ಇದ್ದರು. ನಿಮ್ಮ ಚಿಂತನೆಗಳು ಪ್ರಶ್ನೆ ಕೇಳಿದವರಿಗೆ ಅರ್ಥ ಆದ್ರೆ ಸಾಕಿತ್ತು.ಅಜಿತ್ ಅವರ ಅಂಕರಿಗ್ ಸೂಪರ್. 🌹
Prakash Raj has cleared many things in this show, he is saying many thing should be common to all with all rights..
😂😂😂
Dumbanna
Hats off! ❤ loved every sec of the discussion!
Knowledge is power 🔥
Yeah then why do u pay for electricity?😂😂
@@epicgamer7472epic reply. he said knowledge is power . Not electricity 🔌🔌🔌😂😂😂.
@@073sagar power definition yenu?🤣
@@073sagarPower idre electricity agodu gubuld😂😂 physics odu
ನಾನು ಪ್ರಕಾಶ್ ರಾಜ್ ಪರ ನೀವು ಇದ್ರೆ ಲೈಕ್ ಮಾಡಿ
Prakash Raj is live LOIN, SUPERB Sir, Nimma aachar,vichargalige ondu SELUT🙏👍
Wow. U r Really brilliant man!!! U had lot of knowledge..... God bless you Prakash Rai ji.
😂
ಪ್ರಕಾಶ್ ರೈ ಯವರೇ. ಸೂಪರ್ ❤
Thank u prakash rai sir..keep it up
Regarding Hindi in banks the stand of Prakash Raj is 100% right...especially in Canara bank they have only HIndi staff and people who are not educated are having tough time..people of karnataka should take up this matter.
ಪ್ರಕಾಶ್ ರೈ 🔥🔥
awan heluu tinnooo neeenuu
Thunne kudi neenu
He talking only common sense ❤ not nonsense
It's purely logic and truth ❤
ದೇಶಕ್ಕೆ ನಿಮ್ಮ ಅಂತವರು ಬೇಕು ಸರ್❤
ಮಾನವತಾವಾದಿಗಳಾಗಿದ್ದಾರೆ ಪ್ರಕಾಶ್ ಸರ್ 👍👌👍🙏❤❤❤
Hats off sir 👍👍
ನಾನು ಹಿಂಧೂ ಆದರೆ ಅಂಧ ಅಲ್ಲ
Andha alla Gulama ninu😂
Gulamaru burka da olage edare hogi nodu
@@ajithaj8947 true 😂
Prakash mass speech.... ಮೊದ್ಲು ನವೇಲ್ಲ ಮನುಷ್ಯರು......ಅದ್ದು❤
Ekkada etu thinnovaaga maatra idu barathaa?? Berevrige THEJOVADHE madovaga ee maathu thanage apply madkolakke barlilvaa?? Nimmantha mutthalaru idare anthele ivnu hinge goobe koorsi, maathu thirugsodu..ivna SOFT VILLAIN NATURE nimge innu artha agilla antha artha...buddhi thandukolli..awareness belskolli..ivnenu nim manege oota hakthidaanaa?? 😂😂
Super prakash sir
1 st suvrna news show i watch full its so intresting and motivational thanks prkash sir😊
Same here!!
Same here
Your response reflects a thoughtful and mature perspective, underlining the significance of responsible governance in order to prevent misuse, embodying the essence of true Indian values hats off to your patience, True Human being I Liked your answer.
Call Mr Modi for a discussion like this if you have guts 😂😂😂
Exactly
Pappu ge karibeku😂😂 amele full comedy show 😂😂
😂Pappu modi ya right comedy king these days
😂😂
Real comedian vs Reel comedian in Varanasi 😂
Sensible replies and proper explanation about his view point.
Freedom of speech and opinion is portrayed nicely .
Worth for watching this interview 🔥 prakash raj sir 💫
He is really matured politician... Only the legends can understand his depth knowledge
ರೈ sir ನೀವೊಬ್ಬ ಅದ್ಭುತ ಜ್ಞಾನಿ 🙏🏻🙏🏻 ದುರಂತ ಅಂದ್ರೆ ಈ ಮೊಬ್ಬುಗಳಿಗೆ ನಿಮ್ಮ ಜ್ಞಾನದ ಬಗ್ಗೆ ಅರ್ಥ ಆಗಲ್ಲ ಬಿಡಿ 😅🙏🏻
What a great speech Sir 🎉
ಸಿದ್ದಗಂಗಾ ಮಠ ಜಾತಿ ಧರ್ಮವನ್ನು ನೋಡಿದ್ದರೆ ಇಂದಿಗೆ ಎಷ್ಟೋ ಮಕ್ಕಳು ಶಿಕ್ಷಣ ವಸತಿ ಜ್ಞಾನ ಕಳೆದುಕೊಳ್ಳುತ್ತಿದ್ದರು ನಮ್ಮ ಸನಾತನ ಧರ್ಮದಲ್ಲಿ ಹಿಂದೂ ನಾವೆಲ್ಲ ಒಂದು ದಯವೇ ಧರ್ಮದ ಮೂಲವಯ್ಯ ಪ್ರಕಾಶ್ ರಾಜ್ ಅವರು ಇದನ್ನೇ ಹೇಳುತ್ತಿದ್ದಾರೆ ಎಂದು ನನ್ನ ಅನಿಸಿಕೆ
ಸಿದ್ದಗಂಗಾ ಲಿಂಗಾಯಿತ ಮಠ
ಮದರಸಾಗಳಲ್ಲಿ ಬೇರೆ ಯಾವ ಧರ್ಮದವರು ಹೋಗುತ್ತಾರೆ ಅಂತ ಹೇಳ್ತೀರಾ
ಸರ್ ನಾ ಹೇಳಿದ್ದು ನಮ್ಮ ಧರ್ಮದ ತತ್ವ ಸಿದ್ಧಾಂತದ ಬಗ್ಗೆ ಅವರು ಧರ್ಮ ಅವರವರ ಆಚರಣೆ ಮಾಡಿಕೊಳ್ಳುತ್ತಾರೆ ನೀವು ಹಿಂದುವಾಗಿ ಮದರಸಗ್ ಹೋಗಲಿಕ್ಕೆ ಇಚ್ಛೆ ಪಡುತ್ತೀರಾ ಹಾಗೆ ಅವರ ಧರ್ಮದ ಅವರು ಪಾಲಿಸಲಿ ನಮ್ಮ ಧರ್ಮ ನಾವು ಪಾಲಿಸೋಣ
I spoke about lingayat dhrma which is far from Hindu cast system
@@madhumuddappa8514 hogli bidi ...yaradru hogidira hindugalu?