ನೀವು ಇನ್ನೂ ಭಾರತದ ನಾಗರೀಕತ್ವ ಪಡೆಯದಿರಲು ಕಾರಣ ಏನು ? | News Hour With Chetan Kumar
Вставка
- Опубліковано 14 гру 2022
- #chetan #chetanahimsa #ajithanamakkanavar #newshour
Actor Chetan Kumar Ahimsa Had Conversation With Ajith Hanamakkanavar, Speaks About His Ideology And Recent Controversies
Check out the latest news from Karnataka, India and across the world. Latest Trending news on Sandalwood, Politics, Business, Cricket, Technology, Automobile, Lifestyle & Health and Travel. More on suvarnanews.com
► SUBSCRIBE OUR CHANNEL : goo.gl/8eNAWQ
ಕೇಳಿದ question ಬೇರೆ ಹೇಳಿದ answer ಬೇರೆ ಯಾವನೋ ಇವನು 😂
Answer correct agide... Ninge arta agilla ashte
ವಿಡಿಯೋದಲ್ಲಿ ಅವನೇ ಹೇಳಿದ್ದಾನೆ 7 ವರ್ಷದಿಂದ ಅಮೇರಿಕಾದ ಹೋಗೆ ಇಲ್ಲ ಅಂತಾ.. ವಯಸ್ಸಾದ ಅಪ್ಪ ಅಮ್ಮ ಅಮೇರಿಕದಲ್ಲಿದ್ದಾರೆ ಅಂತಾ ಹೇಳಿದ್ದಾನೆ .. ಹಾಗಾದ್ರೆ 7 ವರ್ಷದಿಂದ ಅವನ ವಯಸ್ಸಾದ ಅಪ್ಪ ಅಮ್ಮನ್ನ ಬಿಟ್ಟು ಅವ ನಕಲಿ ಹೋರಾಟ ಮಾಡ್ತಾ ಇದ್ದಾನೆ. 7 ವರ್ಷದಿಂದ ಅವನ ಸೇವೆಯಿಂದ ಅವನ ಹೆತ್ತವರು ವಂಚಿತರಾದ್ರಲ್ವಾ ???? ಅವಂನೆಂತ ಬ್ಯಾವರ್ಸಿ ಇರಬಹುದು...ಮೊದಲು ವಯಸ್ಸಾದ ಅವನ ಹೆತ್ತವರ ಸೇವೆ ಮಾಡಲಿ . ಆಮೇಲೆ ಕರ್ನಾಟಕದಲ್ಲಿ ಸಮಾಜದಲ್ಲಿ ಶಾಂತಿ ಕೆದಡುವಂತಹ ನಕಲಿ ಹೋರಾಟ ಮಾಡಲಿ ...
@@balu8885 ಇವ್ನಿಗು ಫಾಲೋ ಮಾಡೋರು ಇದೀರಾ 🤣
@@balu8885 Loos answers loosgalge artha agodu bidappa,ninu avana pakka kutko
@@balu8885 le...... Modalu video full nodu....Ondakkadru sariyaagi uttara kodtana.....
ಪಕ್ಕ ಪಲಾಯನವಾದಿ .ಈ ದೇಶಕ್ಕೆ ಬೆಂಕಿ ಹಚ್ಚಿ ಆ ಬೆಂಕಿ ಸುಡುವಾಗ ಇಲ್ಲಿಂದ ಓಡಿ ಹೋಗುವ ಆಲೋಚನೆ ಇವನದು.
ಖಂಡಿತ ಇದೇ ಇವನ ಪ್ಲಾನ್
100 percent.. correct
BJP koooda idhe madodhu
@@popeye511 ಇದ್ರಲ್ಲಿ ಪಕ್ಷ ಹೇಗೆ ತಂದಿಯೋ ??? ಇದ್ರಲ್ಲಿ ಕಾಂಗ್ರೆಸ್ ಬಿಜೆಪಿ ಅಂತಾ ನೀನೇ ಹೇಗೆ ಡಿಸೈಡ್ ಮಾಡಿದಿ??? ಅಂದ್ರೆ ಹಿಂದೂಗಳ ವಿರುದ್ಧ ಮಾತಾಡಿ ಸಮಾಜದ ಶಾಂತಿ ಕೇದಡುವವರನ್ನು ನೀನು ಸುಲಭವಾಗಿ ಅವನೇ ಕಾಂಗ್ರೆಸ್ ನವರು ಅಂತಾ ಗುರುತಿಸಿದಿ ಅಲ್ವಾ....
ಈತನ ವಿರುದ್ಧ ಕರ್ನಾಟಕದ ಜನ ದೊಡ್ಡ ಆಂದೋಲನ ನಡೆಸಬೇಕು. ಈತನು ಎಷ್ಟು ಉಡಾಫೆ ಯಾಗಿ ಮಾತನಾಡುತ್ತಾನೆ.
😄 ಅವನು ಏನು ಹೇಳುತ್ತಿದ್ದಾನೆ ಅವನಿಗೆ ಅರ್ಥವಾಗುತ್ತಿಲ್ಲ
😁ಹೌದು bro
Sakat Guess
ಅದು ಮೀಸಲಾತಿ ಮೇಲೆ ಜಸ್ಟ್ ಪಾಸ್ ಆದ ಬುದ್ಧಿವಂತರಿಗೆ ಮಾತ್ರ ಅರ್ಥ ಆಗೋದು, ಸ್ವಂತ ಮೆರಿಟ್ ಇಂದ ರಾಂಕ್ ಬರೋ ದಡ್ಡ ಬಡ್ಡಿ ಮಕ್ಳಿಗೆ ಅರ್ಥ ಆಗಲ್ಲ.🤣
ನಿನ್ ಅಂತ ಕಪಿ ತುಲ್ ಗಳಿಗೆ ಅರ್ಥ ಆಗಲ್ಲ ಬಿಡು😂😂
@@jaibeem i think ur big waste fellow 😃 otherwise ur brainless fellow 😃
ಚಿರಂಜೀವಿ ಭಟ್ ಅಣ್ಣ ಅದ್ಭುತ ಪ್ರಶ್ನೆ
ಪೌರತ್ವ ಇಲ್ಲದವರಿಗೆ ಹೇಗೆ ಇಷ್ಟೆಲ್ಲ ಸವಲತ್ತು ಸಿಕ್ಕಿದ್ದು...ಆಧಾರ್..ಪ್ಯಾನ್ ..ಹೇಗೆ...
Ivau kangress agent irabeku.
Adhar citizenship proof alla identity proof aste. Citizenship ge proof NRC admele barutte
ಮೊದಲನೇಯದಾಗಿ ಈತ ಭಾರತೀಯನೇ ಅಲ್ಲ ಭಾರತದ ನಾಗರೀಕತೆ ಬಗ್ಗೆ ಮಾತಾನಾಡುವ ಹಕ್ಕಿಲ್ಲ.
ಚೇತನ್ ಅಂತ ಅಲ್ಲ ತುಂಬ ಸಿನಿಮಾ ಅಥವಾ ಸೆಲೆಬ್ರೇಟಿಸ್ ಬೇರೆ ದೇಶದ ಪ್ರಜೆಗಳು
ವಿಡಿಯೋದಲ್ಲಿ ಅವನೇ ಹೇಳಿದ್ದಾನೆ 7 ವರ್ಷದಿಂದ ಅಮೇರಿಕಾದ ಹೋಗೆ ಇಲ್ಲ ಅಂತಾ.. ವಯಸ್ಸಾದ ಅಪ್ಪ ಅಮ್ಮ ಅಮೇರಿಕದಲ್ಲಿದ್ದಾರೆ ಅಂತಾ ಹೇಳಿದ್ದಾನೆ .. ಹಾಗಾದ್ರೆ 7 ವರ್ಷದಿಂದ ಅವನ ವಯಸ್ಸಾದ ಅಪ್ಪ ಅಮ್ಮನ್ನ ಬಿಟ್ಟು ಅವ ನಕಲಿ ಹೋರಾಟ ಮಾಡ್ತಾ ಇದ್ದಾನೆ. 7 ವರ್ಷದಿಂದ ಅವನ ಸೇವೆಯಿಂದ ಅವನ ಹೆತ್ತವರು ವಂಚಿತರಾದ್ರಲ್ವಾ ???? ಅವಂನೆಂತ ಬ್ಯಾವರ್ಸಿ ಇರಬಹುದು...ಮೊದಲು ವಯಸ್ಸಾದ ಅವನ ಹೆತ್ತವರ ಸೇವೆ ಮಾಡಲಿ . ಆಮೇಲೆ ಕರ್ನಾಟಕದಲ್ಲಿ ಸಮಾಜದಲ್ಲಿ ಶಾಂತಿ ಕೆದಡುವಂತಹ ನಕಲಿ ಹೋರಾಟ ಮಾಡಲಿ ...
Ninu obba manusya thane
@@Killerfish.kannadiga ತಿಳುವಳಿಕೆ ಇರುವ ಮನುಷ್ಯ
@@prabhakaraprabha5300 gottu boomi mele yallargu onde sama irbeku antha devru bittirodu avnu Nam desha alla antha helik alla
ಅಜಿತ್ ಸರ್ ಅವ್ನ್ ಕರ್ಸಿ ಬಕ್ರ ಮಾಡಿ ಕರ್ನಾಟಕಕ್ಕೆ ಕಾಮಿಡಿ ಶೋ ಕೊಡ್ತಾ ಇದಾರೆ 😜😂
Yella manuwadi brahmanara rakshasara munde namma manavathavadi Chetan, hats off. Real hero vs real villains 🖤🖤🖤
@@jaibeem ನಿನ್ನಂತ ಅವರನ್ನ ನಮ್ಮ ಕಡೆ ಹೊಂಬ ಅಂತಾರೆ
@@jaibeem agadre tunne kudi howndu 🤣
@@jaibeem 😆😄😂🤣
@@athiestrepublic Jai bheem
What a daring This person all are opposing him but he giving answer...in his way...
ಇವನು ಯಾವ ಬೋಳಿಮಗ ಗುರು....ಊಟ ಮಾಡಿದಿಯಾ ಅಂತಕೇಳಿದರೆ... ಗದ್ದೆ ಉತ್ತಿ ಬಿತ್ತಿ ಬೆಳೆತೆಗೆದು ಬತ್ತ ದಿಂದ ಅಕ್ಕಿ ಮಾಡಿ ಅಕ್ಕಿ ತೊಳೆದು ಅನ್ನ ಮಾಡಿ ಊಟ ಮಾಡಿದೆ ಅಂತಾನೆ ಅದೂ ಮಾಡಿದಾನೋ ಮಾಡಿಲ್ಲವೋ ಅವನಿಗೇ ಗ್ಯಾರಂಟಿ ಇಲ್ಲ 😂😂😂
😆😆😆😆
Chethan we love you
Thu ninnoun
ಪೌರತ್ವ ಪಡೆದ ಮೇಲೆ ಬಂದು ಮಾತಾಡು.......ಅಲ್ಲಿವರೆಗೂ ಮುಚ್ಕೊಂಡಿರು
True
ದರಿದ್ರನ. ತೊಲಗಿಸಿ 🙏
One of the best debate😂😂😂🤣 no one supoorts him
ಒಂದು ಸಮುದಾಯದವರು ಮಾತ್ರ support ಮಾಡ್ತಾರೆ 😃😃😃😃
ಛೋಟಾ ಭೀಮರು ಸಪೋರ್ಟ್ ಮಾಡ್ತಾರೆ. ಅವ್ರಿಗೆ ಒಟ್ನಲ್ಲಿ ಬ್ರಾಹ್ಮಣ ಇನ್ನಿತರ ಜಾತಿಗಳನ್ನು ಬಯ್ಡ್ರೆ ಎಲ್ಲಿಲ್ಲದ ಖುಷಿ
Because he is not a citizen of India. But how Govt. given him Aadhar Card without Voters ID? Leave about religion. He must not be given rights to be as activist for our society by Govt. on public demand if.
Yella manuwadi brahmanara rakshasara munde namma manavathavadi Chetan, hats off. Real hero vs real villains 🖤🖤🖤
Yella manuwadi brahmanara rakshasara munde namma manavathavadi Chetan, hats off. Real hero vs real villains 🖤🖤🖤
ಕೇಳಿದ ಪ್ರಶ್ನೆಗೆ ಉತ್ತರ ಕೊಡುವುದನ್ನು ಬಿಟ್ಟು ಮಿಕಿದ್ದೆಲ್ಲ ಹೇಳ್ತಾನೆ.....
ವಿಡಿಯೋದಲ್ಲಿ ಅವನೇ ಹೇಳಿದ್ದಾನೆ 7 ವರ್ಷದಿಂದ ಅಮೇರಿಕಾದ ಹೋಗೆ ಇಲ್ಲ ಅಂತಾ.. ವಯಸ್ಸಾದ ಅಪ್ಪ ಅಮ್ಮ ಅಮೇರಿಕದಲ್ಲಿದ್ದಾರೆ ಅಂತಾ ಹೇಳಿದ್ದಾನೆ .. ಹಾಗಾದ್ರೆ 7 ವರ್ಷದಿಂದ ಅವನ ವಯಸ್ಸಾದ ಅಪ್ಪ ಅಮ್ಮನ್ನ ಬಿಟ್ಟು ಅವ ನಕಲಿ ಹೋರಾಟ ಮಾಡ್ತಾ ಇದ್ದಾನೆ. 7 ವರ್ಷದಿಂದ ಅವನ ಸೇವೆಯಿಂದ ಅವನ ಹೆತ್ತವರು ವಂಚಿತರಾದ್ರಲ್ವಾ ???? ಅವಂನೆಂತ ಬ್ಯಾವರ್ಸಿ ಇರಬಹುದು...ಮೊದಲು ವಯಸ್ಸಾದ ಅವನ ಹೆತ್ತವರ ಸೇವೆ ಮಾಡಲಿ . ಆಮೇಲೆ ಕರ್ನಾಟಕದಲ್ಲಿ ಸಮಾಜದಲ್ಲಿ ಶಾಂತಿ ಕೆದಡುವಂತಹ ನಕಲಿ ಹೋರಾಟ ಮಾಡಲಿ ...
Yella manuwadi brahmanara rakshasara munde namma manavathavadi Chetan, hats off. Real hero vs real villains 🖤🖤🖤
@@jaibeem ನೀನು ಚೇತನ್ ಗಿಂತಲೂ ದೊಡ್ಡ ಅಸುರ ರಾಕ್ಷಸಾ.. ಪರಕುಯರಿಗೆ ಇದೇ ಬೇಕಾಗಿದ್ದು.. ಚೇತನ್ ನಂತವರು ಬೊಗಳುತ್ತಾರೆ.. ಇದರಿಂದ ಹಿಂದೂ ಧರ್ಮ ಒಡೆದು ಹೋಗ್ಬೇಕು.. ಇದೇ ಅವರಿಗೇ ಬೇಕಾಗಿದ್ದು??? ಬ್ರಾಹ್ಮಣರೂ ನಿಂಗೆ ಏನ್ ಮಾಡಿದ್ದಾರೆ????
@@jaibeem sari kano Nan St ...nav sc na maneg bidskolalla.en EGA... Enmadtira nam maneg yarbeko awrna bidskltimi nange hindu anta helor Matra beku mm jai bheem anoorna maneg bidskolalla...nang nanna desha nanna rajya nann dharma hindu dharma beku bari jai bheem beda
Hats off u chethan..... Olleyevarigidu kalawalla
God has given him good appearance to him. But not fair in terms of brain development. I really feel sorry for his current situation.
@@jaibeem manuwadi meaning gott madko madal, brahmanrig rakshasa anti, swantatra sikk ist varsh adru Brahmanr ga ond soulabhya illa govt kade ind, reservation illa, chandagi scholarship illa. Namag bekagu illa. Kaile aglardavrig kodtar ivella. Andru avr hel tinlarde hotti tumbudil Chetan ga, hintavng support madovr niv hentavr
ನಾಯಿ ಬಗಳುತ್ತೆ. ಯಾಕೆ ಅಂದರೆ ವಾಕ್ ಸ್ವಾತಂತ್ರ್ಯ ಇದೆ😀😀😀😀😀😀
ವಿಡಿಯೋದಲ್ಲಿ ಅವನೇ ಹೇಳಿದ್ದಾನೆ 7 ವರ್ಷದಿಂದ ಅಮೇರಿಕಾದ ಹೋಗೆ ಇಲ್ಲ ಅಂತಾ.. ವಯಸ್ಸಾದ ಅಪ್ಪ ಅಮ್ಮ ಅಮೇರಿಕದಲ್ಲಿದ್ದಾರೆ ಅಂತಾ ಹೇಳಿದ್ದಾನೆ .. ಹಾಗಾದ್ರೆ 7 ವರ್ಷದಿಂದ ಅವನ ವಯಸ್ಸಾದ ಅಪ್ಪ ಅಮ್ಮನ್ನ ಬಿಟ್ಟು ಅವ ನಕಲಿ ಹೋರಾಟ ಮಾಡ್ತಾ ಇದ್ದಾನೆ. 7 ವರ್ಷದಿಂದ ಅವನ ಸೇವೆಯಿಂದ ಅವನ ಹೆತ್ತವರು ವಂಚಿತರಾದ್ರಲ್ವಾ ???? ಅವಂನೆಂತ ಬ್ಯಾವರ್ಸಿ ಇರಬಹುದು...ಮೊದಲು ವಯಸ್ಸಾದ ಅವನ ಹೆತ್ತವರ ಸೇವೆ ಮಾಡಲಿ . ಆಮೇಲೆ ಕರ್ನಾಟಕದಲ್ಲಿ ಸಮಾಜದಲ್ಲಿ ಶಾಂತಿ ಕೆದಡುವಂತಹ ನಕಲಿ ಹೋರಾಟ ಮಾಡಲಿ ...
Ade guru problem illi
Bark ಸ್ವಾತಂತ್ರ್ಯ
ಅದುಕ್ಕೆ ನೀನು ಬೊಗುಳ್ತಾ ಇದಿಯಾ
Yella manuwadi brahmanara rakshasara munde namma manavathavadi Chetan, hats off. Real hero vs real villains 🖤🖤🖤
ನಮ್ಮ ಸಂವಿಧಾನ ಓದಿ ಓದಿ ಇತರ ಆಗಿದ್ದಾನೆ ನನಗೆ ಇವನ ನೋಡಿದ್ದಾರೆ ಬಯ ಆಗುತ್ತೆ
Jai chetan boss 😘 your thoughts 🔥
I support Brahamanism, i will pray God , to protect my Hindus 🙏. Radhe krishna.
ತುರುಕರನ್ನ ದೂರ ಇಟ್ಟರೆ ಧರ್ಮ ಉಳಿಯುತ್ತೆ
Agreed 👍
The Hindu terrorist Brahmins.the unexistable rade krishna 😂
Gante adsovrindane Nam desha halagiddu
Right to protest and freedom of expression is only to the citizens of India and not foreigners. He is not arrested because the government is tolerant. He doesn't give up US citizenship because it's a very strong country and he can be extradited back to USA incase he gets arrested in any wrongdoings.
During Bhopal gas tragedy,the CEO of that chemical plant fled India easily only because he was a US citizen, he would be thrown into jail had he been from a weaker country.
Good point
👍
Oho Canadian Citizen Akshay kumar can do everything
@@kusumak3372fool he took indian citizenship already 😅
Chetan adbuta bega desha bittu kalsi🤭
ವಿಡಿಯೋದಲ್ಲಿ ಅವನೇ ಹೇಳಿದ್ದಾನೆ 7 ವರ್ಷದಿಂದ ಅಮೇರಿಕಾದ ಹೋಗೆ ಇಲ್ಲ ಅಂತಾ.. ವಯಸ್ಸಾದ ಅಪ್ಪ ಅಮ್ಮ ಅಮೇರಿಕದಲ್ಲಿದ್ದಾರೆ ಅಂತಾ ಹೇಳಿದ್ದಾನೆ .. ಹಾಗಾದ್ರೆ 7 ವರ್ಷದಿಂದ ಅವನ ವಯಸ್ಸಾದ ಅಪ್ಪ ಅಮ್ಮನ್ನ ಬಿಟ್ಟು ಅವ ನಕಲಿ ಹೋರಾಟ ಮಾಡ್ತಾ ಇದ್ದಾನೆ. 7 ವರ್ಷದಿಂದ ಅವನ ಸೇವೆಯಿಂದ ಅವನ ಹೆತ್ತವರು ವಂಚಿತರಾದ್ರಲ್ವಾ ???? ಅವಂನೆಂತ ಬ್ಯಾವರ್ಸಿ ಇರಬಹುದು...ಮೊದಲು ವಯಸ್ಸಾದ ಅವನ ಹೆತ್ತವರ ಸೇವೆ ಮಾಡಲಿ . ಆಮೇಲೆ ಕರ್ನಾಟಕದಲ್ಲಿ ಸಮಾಜದಲ್ಲಿ ಶಾಂತಿ ಕೆದಡುವಂತಹ ನಕಲಿ ಹೋರಾಟ ಮಾಡಲಿ ...
Yella manuwadi brahmanara rakshasara munde namma manavathavadi Chetan, hats off. Real hero vs real villains 🖤🖤🖤
Correct sir chethan
Jai Chethan sir.. Jai bhimu. 🌍🙏
Chethan words are correct his talk about politics and what he told everyone need to understand nice debate
Chethan thoughts are precious. Artha madkoloke aagtha illa nam janagalige.
Chetan is right 😘
ಡ್ರೋನ್ ಪ್ರತಾಪ್ನ ಅಣ್ಣ.....
Jai chethan Jai bheem
ಕಾರಣ ಏನೇ ಇರಲಿ ... ಮನಸಿನಿಂದ ನಾನು ಭಾರತೀಯ ನಾಗಿದ್ದರೆ ಸಾಕು ... ಸೂಪರ್ ಸರ್ ... ❤
Ethana manasu yaru kai haki nodikkagalla bidi . Jeb tumbidhare enthana , his future is in US he cares nothing for india .
Super question by the lawyer...🔥🔥
ನಮ್ಮಕ್ಕರಂ 😭😭😭
Chethan is a good person
ಚಿರು ಭಟ್ precise question 👌
Yes
Chiru rocks 👌👌
3:45 ಎಣ್ಣೆ ಒಡೆದು ಕಬ್ಬನ್ ಪಾರ್ಕ್ ಪೋಲಿಸ್ station ನಲ್ಲಿ ಎನೆನು ಆಯ್ತು ಅ0ತ ಮರೆತು ಹೊಗಿದೆ ಅನ್ಸುತ್ತೆ
Jai chethan sir
Rahul gandhi brother 😂😂
Chethan good speach and well done...
ಮಿಂಡ್ರೀ ಚೇತನ್
Jai chethan anna
Jai chethan
Chethan Sir.... We always support to you
Super chethan speech
Kunne speech
ನಮಸ್ಕಾರ, ಇನ್ನೂ ಸಹ ಇವನಿಗೆ ಯಾರೂ ಹೊಡೆದು ದೇಶ ಬಿಟ್ಟು ಓಡಿಸಿಲ್ಲ ಎಂಬುದೇ ಆಶ್ಚರ್ಯಕರ ಪ್ರಶ್ನೆ!,
One thing I appreciate him for he never loose his temper
many times he lost it , i can see in his eyes while reacting, what are you saying??
Because he has nothing to lose, he is a big looose himself... He is actually gaining publicity so easily... He is becoming famous by talking alll nonsense....he has stooped to a very low level of foolishness....
He is controlling. Look at his eyes
Mana mariyadhe idhre Thane dehake kopa anodhu barodhu....
He is absolutely right
Jai chetan ahimsa..namo buddhaya
Super ಚೇತನ್ ಸರ್ 💙
ಸಡೆ ನನ್ ಮಗ ಚೇತನ್
ದೇಶ ದ್ರೋಹಿ
Super chethan
ಚೇತನ್ ❤❤❤
ಸರ್ ಅವ್ರು ಹತ್ರ ಪಾಕಿಸ್ತಾನಕ್ಕೆ ಹೋಗಿ ಭಾರತ್ ಮಾತಾ ಕೀ ಜೈ ಅಂತಾ ಹೇಳಿ ಸಮರ್ಥಿಸಿ ಅಂತನ್ನಿ ಆಗ್ಲೆ ಅವನು ವಿಶ್ವ ಮಾನವ ಆಗ್ತಾನೆ..😍
Very good entertainment to watch chetan loose talks
Let's not take his talks seriously because chetan is kid with mush and beard
He is not kid.
He is a deshadrohi deputed from America only to divide n spoil this country just like kejriwal who is a chameleon crypto christian to make sikhs seperate from Bharath by doing khalistan
Ivrella deshadrohi naayigalu, deshadrohadinda dudidu baduku katti kolthaare
Inthahavarindaane naavu 1000 varsha gulamagiriyalliddiddu
Yella manuwadi brahmanara rakshasara munde namma manavathavadi Chetan, hats off. Real hero vs real villains 🖤🖤🖤
@@jaibeem nann shata😂
@@jaibeem how brahmins are rakshasas
Karnataka ruled by lingayats,gowdas and others maximum than brahmins
In a village hardly 2 houses will belong to Brahmins out of 100 other house's
He should be good otherwise people's Will chase away Brahmins
So don't respect and scold Brahmins for self pleasure
@@jaibeem nan shata +
ಚೇತನ್ ಹಾದಿ ಬೀದಿ ನಾಯಿ
Don't compare him with dogs they are more loyal than him.
ಅವನು ನಾಯಿಗು ಹೋಲಿಕೆ ಮಾಡಬೇಡಿ ಸರ್
Full interview please
He told everything his right 100%truth told chethan
😂🌄😂
Bro please go through Indian constitution once again..
Bcz fundamental rights can be enjoyed only by Indian citizens only not by foreigners
Yes ur right sir
Jai Chetan sir
❤for Chethan
My question is without getting Indian citizenship how he can get Aadhar card Pan card nor DL
ಚುತ್ಯಾನ್
Lovly super sir
Chetan ahimsa kelav vishaya correct agide
Muchkondu hogayya American fellow
Yella manuwadi brahmanara rakshasara munde namma manavathavadi Chetan, hats off. Real hero vs real villains 🖤🖤🖤
🤣🤣🤣🤣
@@jaibeem ohhh real hero😂😂😂😂😂
American hero😂😂😂😂
Chethan sir super sariyagi helidri
Please give him some water also? Because his tongue are not twisting properly.
ನಾನು labನಲ್ಲಿ viva questions ಕೇಳಿದಾಗ ನಾನು ಹೀಗೆ ಮಾಡ್ತಾ ಇದ್ದೆ😂
Super maga🤣😂😂🤣
Very funny 😂🤣🤣😂
Chethan sir 💙💙⚡💫🥵👏👏
Nim appa thane avnu😂
Super question bro.....good point
Jai chetan
His key words, Ambedkar, Constitution, Drafting committee, freedom of speech, freedom of expression, politician, corrupt, Buddha, Basavanna, Dravida, Brahmanya .... Idanna bittu bere matado
Freedom to vote matra beda....
Freedom of speech ಯಾರಿಗೆ? ಈ ದೇಶದ ನಾಗರಿಕರಿಗಾ? ಅಥವಾ ಪರದೇಶಿಯರಿಗಾ?
ಯಾವ ವಿಷಯಕ್ಕೆ? ಈ ದೇಶದ ಅಭಿವೃದ್ಧಿ ಬಗ್ಗೆನಾ? ಸಂಶೋಧನೆ ಬಗ್ಗೆನಾ? ಸಾಹಿತ್ಯ ಸಂಸ್ಕೃತಿ ಬಗ್ಗೆನಾ?
ಹೋರಾಟ ಯಾವ ರೀತಿಯಲ್ಲಿ ಇರಬೇಕು? ಸಾಮಾಜಿಕ ಮಾಧ್ಯಮ ಗಳಲ್ಲಿ ವಿವಾದಾತ್ಮಕ ಹೇಳಿಕ ಕೊಡುವುದೋ? ಅವಾಚ್ಯ ಪದಬಳಕೆ ಯಿಂದ ಭಾವನಾತ್ಮಕ ವಯಕ್ತಿಕ ನಿಂದನೆ ಮಾಡುವುದೋ?
ಹೋರಾಟ ದೇಶದ ವ್ಯವಸ್ಥೆ ವಿರುದ್ಧ ಆದಲ್ಲಿ, ಇದರ ಚಿಂತನೆ, ಜವಾಬ್ದಾರಿ ಯಾರಿಗೆ ಇರಬೇಕು? ದಯವಿಟ್ಟು ತಿಳಿಸಿ.
Adna heludre ning yako tika uri
ಅದು ಯಾವನೋ ಪೆರಿಯಾರ್ ಕೂಡ ಈ ಹುಚ್ಚನ ಅಚ್ಚು ಮೆಚ್ಚು 😂😂😂
you forgot periyar
He is good
Go and ask same question to Canadian citizen Akshay Kumar….
Akshay kumar ivn tara boglta illa.bogalidre kelbahudittu
He has applied for Indian passport already.
Superb
ಇವನು ಸದ್ಯದಲ್ಲೇ ಗೌರಿ ಲಂಕೇಶ್, ಕಲ್ಬುರ್ಗಿ ಅವರನ್ನ ನೋಡೋಕ್ಕೆ ಹೋಗ್ತಾನೆ,, ಫಿಕ್ಸು 🤣😂🤣😂
Yella manuwadi brahmanara rakshasara munde namma manavathavadi Chetan, hats off. Real hero vs real villains 🖤🖤🖤
@@jaibeem Brahmana Rakshasara....hahaha...en mathadthyappa...thila
Pakka 😂
ಕಲಬುರ್ಗಿಯವರು ಕನ್ನಡದ ಅತ್ಯುತ್ತಮ ಸಂಶೋಧಕರಲ್ಲಿ ಒಬ್ಬರು. ಈ ಹುಚ್ಚನಿಗೆ ಅಷ್ಟು ಜ್ಞಾನವೂ ಇಲ್ಲ. ಆದರೆ ಅವರಂತೆ ಅಹಂಕಾರ ಮಾತ್ರ ಇದೆ.
Full argument between Chiru and Chetan please
Yes...d most enjoyed interview in recent times...I have watched multiple times....
Chiru fails against chethan with argument
@@mjgamings8432 Chiru is legally right but I frankly didn't understand what Chetan said. He is not supposed to take part in protests as an american citizen. He can publish articles in news paper but, not supposed to protest
Good question bro
I was waiting for chiranjeevi bhatt questions. Well said chiranjeevi
Chetan is right on vidhana souda matter 👍
ಸೂಪರ್ speech ಚೆತನ್
ಅದ್ಬುತ ಮಾತು ಚೇತನ
JAI Siddharamayya 🐅🔥
Chethan bro 🔥🔥
ಇಲ್ಲಿ ಚೇತನ್ ಗೆ ಬೆಂಕಿ ಇಟ್ರು ಎಲ್ರು ಸೇರಿ. ಚೇತನ್ ನಮ್ಮ ಊರಿಗೆ ಬಂದ್ರೆ half ಮರ್ಡರ್ ಮಾಡಿ ಕಳಿಸ್ತೇವೆ ನಾನು ಅದ್ರಲ್ಲಿ ಮೊದಲಿಗ....
Peng mundede avn ಹೇಳಿದ್ದು ನಿಂಗ್ ಎನ್ ಅರ್ಥ ಆಯ್ತು...ನಿನಂಗೆ ಉಲ್ಟಾ ಮಾತಾಡ್ತಾನೆ🤣
ವಿಡಿಯೋದಲ್ಲಿ ಅವನೇ ಹೇಳಿದ್ದಾನೆ 7 ವರ್ಷದಿಂದ ಅಮೇರಿಕಾದ ಹೋಗೆ ಇಲ್ಲ ಅಂತಾ.. ವಯಸ್ಸಾದ ಅಪ್ಪ ಅಮ್ಮ ಅಮೇರಿಕದಲ್ಲಿದ್ದಾರೆ ಅಂತಾ ಹೇಳಿದ್ದಾನೆ .. ಹಾಗಾದ್ರೆ 7 ವರ್ಷದಿಂದ ಅವನ ವಯಸ್ಸಾದ ಅಪ್ಪ ಅಮ್ಮನ್ನ ಬಿಟ್ಟು ಅವ ನಕಲಿ ಹೋರಾಟ ಮಾಡ್ತಾ ಇದ್ದಾನೆ. 7 ವರ್ಷದಿಂದ ಅವನ ಸೇವೆಯಿಂದ ಅವನ ಹೆತ್ತವರು ವಂಚಿತರಾದ್ರಲ್ವಾ ???? ಅವಂನೆಂತ ಬ್ಯಾವರ್ಸಿ ಇರಬಹುದು...ಮೊದಲು ವಯಸ್ಸಾದ ಅವನ ಹೆತ್ತವರ ಸೇವೆ ಮಾಡಲಿ . ಆಮೇಲೆ ಕರ್ನಾಟಕದಲ್ಲಿ ಸಮಾಜದಲ್ಲಿ ಶಾಂತಿ ಕೆದಡುವಂತಹ ನಕಲಿ ಹೋರಾಟ ಮಾಡಲಿ ...
Mostly ur Pakistani
Oh nimma appa la ava
I agree with Chetan and I appreciate his guts...you can't force someone to accept your views.
ಲೇ ಸತ್ತೇವಿಕಾ, ಅವನ ಗಟ್ಸ್ ನ ಹೋಗಿ ಮುಸ್ಲಿಂದೇಶದಲೋ,ಅಮೇರಿಕಾದಲೋ ತೋರಿಸಲಿ. 😄😄😄😄😄
@@janardhanpg4512 you go and wait for him in America...😃
❤️day
But you can drop them across the border. Let's see how much freedom of speech they're allowed there
@@nightwatchman7482 start thinking...it is not a misused freedom of expression. When you contain it. It bounces back like this..
👌👍ಚೇತನ್ ಸರ್
Chetan 🔥🔥🔥🔥
ಚೇತನ್ ಸರ್...... 🔥🔥🔥🔥
Super Chetan 👌
Super question brother
Superb question
Good chetan sir. 👍
Nimma manyga hogi ittta ga avna
Mostly ur Pakistani
ಜೈ ಭೀಮ್ ... ಆಳವಾದ ವಿಷಯಗಳನ್ನು ತರ್ಕ ಮಾಡಿ..ನಿಮಗೆ.. ಜಯವುಂಟು.
Bro...superb sakath agi question keltha idira....adre nimge konevargu alla alla yavaglu nimge bekagiro andre correct agiro answer na kodalla bidi sir....
I sports chatan sir
ಮೊದಲು e ಲೋಪರ್ ನಾ ದೇಶದಿಂದ ಓಡಿಸಬೇಕು aste
Don’t use undignified words , he has right to speak as a human being , depeat him on issues ✅
ಅವನ ಮಾತು ಸ್ವಂತ ಮೆರಿಟ್ ಮೇಲೆ ರಾಂಕ್ ಬಂದ ದಡ್ಡರಿಗೆ ಅರ್ಥ ಆಗಲ್ಲ. ಜಾತಿ quota ಮೇಲೆ ಜಸ್ಟ್ ಪಾಸ್ ಆಗಿರೋ ಬುದ್ಧಿವಂತರಿಗೆ ಮಾತ್ರ ಅರ್ಥ ಆಗೋದು. Lol 🤣🤣.
Shata Tara idhe nin answer, lkb soole Casteist magne !!!
Tell me your qualification Mr.
vicharavadi chethan is great,modlu vicharagalige bele kodi nanthara bere vicharagalabagge press madi
Chetan sir ❤
Chetan Ahimsa Sir,
My kind request is you are highly educated and red man. The subject you speak is True and Surprising.... Please do not Try to answer every question They ask. Try to question them in Reverse. I am sure they will be silent from them. Because they are with polluted brains ... With poor knowledge of the Society and culture.
What a reply chetan👏👏👏
😂😂Avan aen helidane avange artha agilla bari vaidika brahmanya bittare topic baralla avange adralli hagalkaig bevinkai sakshi and hage aaytu
Sir neev manglore ge yavaga barlikke?? You have a huge fan base here..
Chethan sir is most knowledge person u r correct sir