ಜಾತ್ಯತೀತತೆ ಅಂದ್ರೆ ಹಿಂದೂ ಧರ್ಮವನ್ನು ಟೀಕಿಸುವುದೇ ನಾ? | KS Bhagawan interview | Suvarna News Hour Special
Вставка
- Опубліковано 27 вер 2023
- KS Bhagawan interview | KS Bhagawan Exclusive Interview | Bhagawan Latest interview | News Hour Special Suvarna news | News Hour Special | Suvarna News Hour Special With KS Bhagawan | KS Bhagavan | Kannada Interviews | Ajit Hanamakkanavar
Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | Kannada News | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
#ksbhagawan #kannadainterviews #sanatandharma #sriram #ಸಂದರ್ಶನ #hindudharma
#KSBhagawan #NewsHourSpecial #suvarnanewshourspecial #AjitHanamakkanavar
#suvarnanews #kannadanews #karnatakapolitics #AsianetSuvarnaNews
Whatsapp ► whatsapp.com/channel/0029Va9C...
UA-cam ► / @asianetsuvarnanews
Website ► kannada.asianetnews.com/
Facebook ► / suvarnanews
Twitter ► / asianetnewssn
Instagram ► / suvarnanews
ನಿಮ್ಮ ಧರ್ಮ ನಿಮಗ ನಮ್ಮ ಧರ್ಮ ನಮಗೆ.ದಯವಿಟ್ಟು ಅವಹೇಳನ ಮಾಡಬಾರದು.
ಸತ್ಯ ಮಾತುಗಳು ಕಹಿಯಾಗಿರುತ್ತದೆ , ಅದು ನಿಮಗೆ ಅವಮಾನದ ತರ ಕಾಣಿಸುತ್ತೆ,
Hindu dharma is an ocean we need to have more maturity to understand it ❤
HSM ಭಗವಾನ್ ಇಂತಹ ಕ್ರಿಮಿಗಳು ಹಿಂದೂ ಧರ್ಮದಲ್ಲಿ ಬಹಳ ಜನ ಆಗಿ ಹೋಗಿದ್ದಾರೆ.. ಜೈ ಹಿಂದೂ 🚩🚩
@@rifrazrabi1816nimoun thullige.... muslims 😂
@@vijaynarayan2368 sorry brother please forgive
@@vijaynarayan2368please delete this message
@@vijaynarayan2368please delete this message
@@vijaynarayan2368ಈ ನರಾದಮನಿಗೆ, ಬೊಗಳೆ ಪಂಡಿತೋತ್ತಮ ಕಲಿಸಿದ ಭಾಷೆ 😜😜
4:40
1) ಏಸು ಹೇಳ್ತಾನೆ
2) ಪ್ರವಾದಿ ಮುಹಮ್ಮದ್ ರು ಹೇಳ್ತಾರೆ
3) ಕೃಷ್ಣ ಹೇಳಿದ
ಎಲ್ಲಾ ಧರ್ಮ ಸಂಸ್ಥಾಪಕರಿಗೆ ಸಮಾನ ಗೌರವ ಕೊಟ್ಟು ಮಾತನಾಡು...
ಇದೇ ಇರಬೇಕು ಇವರ ಜ್ಯಾತ್ಯಾತೀತತೆ.
Muslimara bagge baya adke
Howdalla yogyate ideya namm a mandirada duddu lootimadu va nayigaliga antya vaguva samaya bande barutta sir tinri.
Lo bekuppa bhagavan thoo Nena janmake
Ee buddhivantharella ondu jaati target maadi samajadalli huli hindode ivara kelsa. Gabbu nanmaklu.
Knowledge is power❤❤
Yes, agree…..despite intimidation, how calmly he debated….no one raised a voice.
Bhagwan sir 👏
ಮೊದಲಿಗೆ ಕ್ಷಮೆ ಇರಲಿ ...
ಇಲ್ಲಿ ಜ್ಞಾನ ಹೊರತಾಗಿ ಬೇರೆ ಏನೂ ಇರುವುದಿಲ್ಲ.. ನಾನು ಎನ್ನುವುದು ಯಾವಾಗಲೂ ತಲೆ ಬಾಗಿಯೆ ಇರಲಿ ...
ಇಲ್ಲಿ ಹೆಚ್ಚೆಂದು ಅನಿಸಿದ ಎಲ್ಲ ಮಾತುಗಳು ನಿಮಗೆ ಹಿತವಾಗೆ ಅನಿಸಲಿ ...
ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ"
ನೀವು ನಿಮ್ಮ ಧರ್ಮದಲ್ಲಿ ಇದ್ದೆ ಧರ್ಮ ಆಚರಣೆ ಮಾಡಿ ... ಶ್ರೇಷ್ಠ ವಾಗಿ ಮಾಡಿ ,ನಿಮ್ಮ ಸ್ವ ಇಚ್ಚೇ ಯಿಂದ ಸಂಪೂರ್ಣ ಮನಸ್ಸಿನಿಂದ, ಪ್ರೀತಿಇಂದ ... ಎಲ್ಲರೂ ಒಪ್ಪುವಂತೆ ಧರ್ಮಾಚರಣೆ ಮಾಡಿ ಆದರೆ ಅತ್ಯುತ್ತಮವಾದವರಾಗಿ ... ಎಲ್ಲಿಯವರೆಗೆ ಎಂದರೆ ನಿಮ್ಮವರೇ ಒಪ್ಪಬೇಕು ನೋಡುವವರು ಮೆಚ್ಚಬೇಕು.. ಎಲ್ಲರಿಗೂ
ಸತ್ಯ ತಿಳಿಯಬೇಕು ...( ಇದನ್ನೆ ನನ್ನ ಧರ್ಮ ನಮಗೆ ತಿಳಿಸಿದೆ )
ಯಾರನ್ನೂ ಬದಲಿಸಲು ಪ್ರಯತ್ನಿಸ ಬೇಡಿ (ಅದು ಅಸಾಧ್ಯ )ವಾದುದು ...
ನಮ್ಮ ಧರ್ಮಾಚರಣೆ ನೋಡಿ ನಮ್ಮ ಸುತ್ತಮುತ್ತಲಿನವರು ಅವರೇ ಸ್ವ ಇಚ್ಛೆಯಿಂದ ಅವರಿಗೆ ಯೋಗ್ಯವಾದ ದನ್ನು ಸ್ವೀಕರಿಸುತ್ತಾರೆ... ಇದಿಷ್ಟೇ ನಮ್ಮಿಂದ ಮಾಡಲು ಸಾಧ್ಯವಲ್ಲ ವೇ...
ಭಗವದ್ಗತೆಯ ನಲ್ಲಿ ಇರುವ ಧರ್ಮವನ್ನು ಸ್ವೀಕರಿಸಿ ಪ್ರೀತಿಸಿ. ಅದನ್ನು ಅವಮನಿಸಬೇಡಿ ಅಧೂ ನಿಮ್ಮ ಸ್ವಂತ ತಂದೆ ತಾಯಿ ಇದ್ದಂತೆ - ತಂದೆ ತಾಯಿಯನ್ನು ಸರಿಯಾಗಿ ನೋಡಿಕೊಳ್ಳದ ಮಗ ದೇವರನ್ನು ಕಾಣುವ ನೆನು ?? ತನ್ನ ಸ್ವಂತ ತಂದೆ ತಾಯಿಯನ್ನು ಸಲಹದ ಮಗನ್ನನ್ನ ಜಗತ್ತು ಒಪ್ಪುತ್ತದೆಯೇನು?? ಇದನ್ನ ಸಾಮಾನ್ಯ ಮನುಷ್ಯನೇ ಒಪ್ಪಲಾರ.. ) ಜೊತೆಯಲ್ಲಿ ನಿಮ್ಮ ಇಚ್ಛೆಯಂತೆ ಬೇರೆಯ ಬೈಬಲ್,ಕುರಾನ್ ಹಾಗೂ ಭಗವದ್ಗೀತೆ ಯ ಜ್ಞಾನ ವನ್ನು ತಿಳಿದು..
ಎಲ್ಲದರಲ್ಲೂ ಇರುವ ಅತ್ಯುತ್ತಮವಾದ ದನ್ನು ಆರಿಸಿ ಅದನ್ನು ಆಚರಿಸಿ .
ಎಲ್ಲ ಜ್ಞಾನಗಳು ಒಂದೆಡೆ ಮೇಳೈಸಿದಾಗ ಸತ್ಯ ಒಂದನ್ನು ಬಿಟ್ಟು ಏನೂ ಉಳಿಯುವುದಿಲ್ಲ ...
ನಹೀ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ”
ಅರ್ಥಾತ್ ಜ್ಞಾನಕ್ಕೆ ಸಮನವಾದುದು ಈ ಜಗತ್ತಿನಲ್ಲಿ ಬೇರೊಂದು ಇಲ್ಲವೇ ಇಲ್ಲ ...
ಬಿನ್ನ ಬಿನ್ನ ಪರಿಸ್ಥಿತಿ ಹಾಗೂ ಬಿನ್ನ ಬಿನ್ನ ವ್ಯಕ್ತಿಗೆ ಬಿನ್ನ ಬಿನ್ನ ಧರ್ಮ ಜ್ಞಾನ ವಿರುತ್ತದೆ ..ಎಲ್ಲರಿಗೂ ಒಂದೇ ಧರ್ಮ, ಜ್ಞಾನ ವಿರಲು ಸಾಧ್ಯವಿಲ್ಲ ...
ಇದಕ್ಕೆ ಉತ್ತರ ಬೇಕೆಂದರೆ ( ಹುಟ್ಟು ಎಲ್ಲರಿಗೂ ಒಂದೇ ರೀತಿಯಲ್ಲಿ ಇದ್ದರೂ ,ತನ್ನ ತನ್ನ ಕರ್ಮದಿಂದ ಎಲ್ಲರೂ ಬಿನ್ನ ಬಿನ್ನ)
ಶ್ರೀ ರಾಮಚಂದ್ರ ನ ಧರ್ಮ ಆ ಪರಿಸ್ಥಿತಿಯಲ್ಲಿ ಶ್ರೇಷ್ಟ -ವಾಗಿತ್ತು . ಇದು 100% ಸರಿಯೇ ) ( ಜನರ ಮಾತುಗೋಸ್ಕರ ಸೀತಾ ಮತೆಯನ್ನೆ ಪರಿಕ್ಷಿತಿದರು...)
ಇದಕ್ಕೆ ತದ್ವರುದ್ಧವಾಗಿ ಶ್ರೀ ಕೃಷ್ಣನ ಜ್ಞಾನ ಶ್ರೀ ಕೃಷ್ಣನ ಧರ್ಮ ಬಿನ್ನವೆ ಅಗಿತ್ತು . ಇದು 100% ಸರಿಯೇ ( ಜನರು ಏನೇ ಅಂದರೂ ಪರವಾಗಿಲ್ಲ ತನ್ನ ಮಾತು ಸುಳ್ಳಾದರೂ ಸಹ ಬೇರೆಯವರಿಗೆ ಹೇಗೆ ಅಂದು ಕೊಂದರು ಸಹ ಅವರು ಶ್ರೀ ರಾಧಾ ಅವರನ್ನ ಕೊನೆಯವರ್ಗೆ ಅವರು ಬೇರೆ ಅವರನ್ನ ಮದುವೆ ಆಗಿದ್ದರೂ ಸಹ ಪ್ರೀತಿಸಿದರು ..)
ಇಲ್ಲಿ ಶ್ರೀ ರಾಮ ಮಾಡಿದ್ದು ತಪ್ಪು ಶ್ರೀ ಕೃಷ್ಣ ಮಾಡಿದ್ದು ಸರಿ ಎನ್ನದೆನಲ್ಲ ಎರಡು ಸಹ 100 ಕ್ಕೆ 100 ರಷ್ಟು ಸತ್ಯ 100 ಕೆ 100 ರಷ್ಟು ಯಾವ ಜನಾಂಗದ ವನೆ ಅಧರು ಒಪ್ಪುವಂತಹ ಧರ್ಮ . ಅವರವರ ಕಾಲ ,ಪರಿಸ್ತಿತಿ,
( ಈಗ ಈ generations nalli ನಾವು ಈ 2 ಜ್ಞಾನವನ್ನು ಮಾಡಲು ಸಾಧ್ಯವೇ ಎಂದು ಯೋಚಿಸಿ ?? )
ಆದರೆ ಪ್ರತಿಯೊಂದು ಕರ್ಮದಲ್ಲಿ ಮಾಡುವ ಜ್ಞಾನದ ಗುಣಮಟ್ಟ ಪರರನ್ನು ಮೆಚ್ಚಿಸುತ್ತದೆ.
ಯಾರೇ ಆದರೂ ಪ್ರತಿಯೊಬ್ಬರಿಗೂ ಬಿನ್ನ ಬಿನ್ನ ಪರಿಸ್ಥಿತಿ ಇರುತ್ತದೆ ..
ನೀವು ನಿಮ್ಮ ಸ್ವಂತ ಧರ್ಮ ಬಿಟ್ಟು ಬಂದರೋ ಅಧು ಅಧರ್ಮವೇ ಆಗಿರುತ್ತದೆ..
ಅದು ಯಾರಿಗಾದರೂ ಹಿಂಸೆಯನ್ನು ನೀಡೆ ನೀಡುತ್ತದೆ ... (ತನ್ನವರಿಗೆ ಅಥವ ಸ್ವೀಕರಿಸಿದವರಿಗೇ.)
ಎಲ್ಲಿ ಹಿಂಸೆ ಇರುವುದಿಲ್ಲ ವೋ ಅದು
ಅಹಿಂಸಾ ಪರಮೋ ಧರ್ಮಃ ಸ ಚ ಸತ್ಯೇ ಪ್ರತಿಷ್ಠಿತಃ
ಧರ್ಮ ಅಂದರೆ Religion ಅಲ್ಲಾ ಅದಕ್ಕೆ ಬೇರೆಯದೆ ಅರ್ಥ ಇದೆ
ಪಿಶಾಚಿ ಬಾಯಲ್ಲಿ ಸಂಸ್ಕೃತ ಕೇಳಲು ಅಸಾಧ್ಯ.
Good speech sir
ನಿಮ್ಮ ಮನೇಲಿ ನಿಮ್ಮ ಮಕ್ಕಳೇ ನಿಮ್ಮ ಮಾತು ಕೇಳಿಲ್ಲ ಅಂದರೆ ನೀವು ಎಂತಹ ಮೂರ್ಖರು ಇದೀರಿ ಎಂಬುದು ಗೊತ್ತಾಗುತ್ತದೆ
ಏನೇ ಆದರೂ ಹಿಂದೂ ಧರ್ಮವೇ ಶ್ರೇಷ್ಠ. ಮೇರ ಭಾರತ್ ಮಹಾನ್.
ಮೇರಾ ಭಾರತ್ ಮಹಾನ್ ನಲ್ಲಿ ಎಲ್ಲಾ ಧರ್ಮಗಳಿವೆ ಸರ್ವ ಧರ್ಮ ಸಮನ್ವಯ ಅದೇ ಪ್ರಬುದ್ಧವಾದ ಭಾರತ...
ವಿವೇಕಾನಂದರು ಇಂದಿನಿಂದ ನನ್ನ ಗುರು❤❤❤
Kesari haakolli haagadre 😂😂😂
@@Dr.ashwath ಕೇಸರಿ ಬಿಳಿ ಹಸಿರಿನಲ್ಲಿ ಬಣ್ಣಮಾತ್ರ ಆದರೆ ಮಾನವೀಯತೆಯ ಧರ್ಮ ವಿವೇಕಾನಂದರದ್ದು ಅದ್ದರಿಂದ ನನಗೆ ಇಷ್ಟ ಆದರು. ಆದರೆ ಅವರ followers ಯಾರೂ ಕೂಡ ಇಲ್ಲ.
ಗುರು ಎಷ್ಟೋ ಮಂದಿಯನ್ನು ಮಾಡಬಹುದು ಆದರೆ ಗುರಿ ಒಂದೇ ಇರಬೇಕು. ಅದುವೇ ಮನುಷ್ಯ ಧರ್ಮ
Vivekananda ji never said he's ashamed for being a Hindu, he was proud instead for this. He condemned and tried to remove such baseless and differentiating ideas between two or more people who are different from each other.
He was a social, spiritual and structural reformer of our nation.
ಸುಮ್ಮನೆ ಗುರುಗಳು ಅಂದರೆ ಆಗಲ್ಲಾ ಅವರ ಚಿಂತನೆಯನ್ನು ಓದಿ ಅಭ್ಯಾಸ ಮಾಡಿ ಆ ನಂತರ ಒಪ್ಪಿಕೊಳ್ಳಿ
Muhammad mustapa sallalavu valaibasallam
ಬೌ ಬೌ ಭಗವಾನ್😂😂
Bsdk Congress gagi hige matadtiya matadu karma yaranu bidalla😂
Knowledge ಹೇಗೆ ಎಲ್ಲರನ್ನೂ silent ಮಾಡುತ್ತೆ ನೋಡಿ..bagwan sir❤
ವಿದ್ವತ್ ಸವಂ ಪೂಜ್ಯತೇ . ಅರ್ಥ ಪೂರ್ಣ ಚರ್ಚೆ...
ಸೂಪರ್ ಭಗವಾನ್ ಗುರುಗಳಿಗೆ ಧನ್ಯವಾದಗಳು.
Jai shree Ram 🚩🚩
ಬುದ್ಧಂ ಶರಣಂ ಗಚ್ಚಾಮಿ
ಬುದ್ಧನ ಅನುವಾದ ಚನ್ನಾಗಿದೆ,
Really great you sir great philosopher thanks......
Perfect explanation by Prof. Bhagwan sir🙏🙏🙏
Greatest man Bhagavan
Entaha jnanigalu samajad aasti jai bhagavanji.
Intateleketarannayakakarakandabartirinimagaberekelasaillavenu
ಪ್ರಶ್ನೆ ಕೇಳುವವರು ಮೊದಲು ಮಾನವ ಧರ್ಮದವರಗಿರಲಿ
1:26 he also said “roar like a lion and say you are a Hindu”
He was representing Hinduism in Chicago address
ಎಲ್ಲರ ಹೆಸರನ್ನ ಹೇಳುವಾಗ ಬಹುವಚನದ ಬಳಕೆ ಅದೇ ಶ್ರೀ ಕೃಷ್ಣ ನ ಹಸರೆಳುವಾಗ ಮಾತ್ರ ಕೃಷ್ಣ ಅವ್ನು ಇವ್ನು ಅನ್ತೀರಲ್ಲ ಸ್ವಾಮಿ ಇದೇನಾ ನಿಮ್ಮ ಜ್ಯಾತ್ಯಾತೀತತೆ
Super vedeo
Good
ಹಾಗಿದ್ದಲ್ಲಿ ಬೇರೆ ಧರ್ಮದ ಬಗ್ಗೆ ಯಾಕೆ ಮಾತಾಡುವುದಿಲ್ಲಾ. ಮಾತಾಡಿದ್ದರೆ
ಹಲ್ಲು ಉದುರಿ ಹೋಗುತ್ತಿತ್ತು.
ಈ ಅಯೋಗ್ಯ ಭಗವಾನ್ ಕೇಳುವ ಪ್ರಶ್ನೆಗಳಿಂದ ಚೆನ್ನಾಗಿ escape ಆಗ್ತಾನೆ, ಯಾಕಂದ್ರೆ ಆತನ ವಿಚಾರಗಳಿಗೆ ಅವನ ಹತ್ರಾನೆ ಉತ್ತರ ಇಲ್ಲ
👌👌👌
Excellent reply to all questions
I became fan of this man...
Gud knowledge sir
ಎಲ್ಲಾ ಧರ್ಮಗಳೂ ಹಲವು ವಿಧಗಳಿವೆ.
ಹಿಂದೂ ಧರ್ಮ ಒಂದೇ ವಿಧ..
Bring good people to your plat form which inspires people and get knowledge and get positive energy
ನಮಸ್ಕಾರ ಭಗವಾನ್ ಸರ್
knowledge is Power...you deserve it bagwan sir ❤
Humanity is greater than all religions but people failed to understand this
Humanity arthvenu sir vivarisi yogyate idre hindiu mandira gala duddu tinnodu have salpa vivarisi sir navhike illadavaru mathaduva mathe idu.
Good speech ಸರ್ 🙏🙏🙏👍❤
Bhagvan and nirbhayanand swamiji na omme mukha mukhi program maadi sir
S...
👌👌👌👌👌
What a words by bhagawan ji.. you are awesome
Within our country,we should not fight with each other
🔥🔥🔥
❤
ಜಾತಿ ಬಗ್ಗೆ ಸಂಪೂಣ೯ವಾಗಿ ತಿಳಿಯದಿದರೆ,
ಈ ವ್ಯಕ್ತಿ ಹೇಳೋ ಸುಳ್ಳು
ನೀವು ದಯವಿಟ್ಟು ಪ್ರಾಚರ ಮಡಬೇಡೀ.
ಜಾತಿ ದಮ೯ದ ಬಗೇ ನಾನು ನಿಮ್ಮಗೆ ಸಂಪೂಣ೯ವಾಗಿ ತಿಳಿಸಲು ಒಂದು ಅವಕಾಶ ಕೊಡಿ ದನ್ಯವಾದಗಳು❤
Then why Vivekanad went to chicago and given speech about Hinduism if he hate Hinduism?.
I think Bhagwan has read half of the things or he must have misunderstood.
This person telling half truth about all issues, vivekanand criticism about hinduism for beterment of hindus and to unite hindus
After watching this full interview i understand that i have to read more books, mankind is the only one religion earth, rest all are man made, to understand this we should have to get enough knowledge.
Good information
Maariyamma.... Meriyamma!! All books are of Human made!!!
BhagawaN.. BhagawanA
All have their own SELF Centric Quality.....
What is good TIME alone can/will tell!⁉️😊🙏🙏
Jai bhagavan sir
ಸತ್ಯ ಮೇವ ಜಯತೇ
Although Im not an atheist and I dont subscribe to the Prof thoughts but I must say its Great to debate with a well read man like Prof Bhagwan.....he states excerpts from books n debates.....how I wish someone from the audience could counter him stating counter facts from reputed authors......Im reading a lot of abuses in comments section................no point, he is too well read, must accept that.
ಮುಂದೂಗಳು ಇಲ್ಲ ಎಲ್ಲ ಹಿಂದೂಗಳೆ 😂😂😂
Only half knowledge ppl can criticise bagawan Sir...great man...
And only rotten dead brains can praise his half baked knowledge and anti-Sanatan mentality.
This world would be nicest place ever if there was no such people were born.
All have their self centred huaman qualities .... what is good time only could say!⁉️😊🙏
If he said same on islam u would have Said RIP
Only half knowledge people criticized their own parents..
😂😂him self only half knowledge why should someone criticise him until that person felt bagawan is 0 knowledge.
Ajith be like - ಎನ್ ಕೇಳಿದ್ರು ಜ್ಞಾನದಿಂದ ಉತ್ತರ ಕೊಡ್ತರಲ ಇವ್ರು ನೆಕ್ಷ್ಟ್ ಯಾವ್ ಧರ್ಮ ಹೇಳಿ ಕಾಲ್ ಏಳಿಯೋಣ.
"ಜ್ಞಾನಕ್ಕಿಂತ ದೊಡ್ಡದು ಯಾವುದು ಇಲ್ಲ"
ಭಗವಾನ್ ಸರ್ ಜ್ಞಾನಿಗಳು ಅರ್ಥಗರ್ಭಿತವಾಗಿ ಹೇಳಿದರು🙏🏻🔥❤️
ವಾಟ್ಸಾಪ್ ಯೂನಿವರ್ಸಿಟಿ ಟಪರ್ ಅಜಿತ್ ಹಾಗೂ ಸಂಗಡಿಗರು ಎಂದು ಸ್ಪಷ್ಟವಾಗಿ ತಿಳಿಯುತ್ತದೆ😂💯
Bhagwan sir very knowledgeable person
ಬುದ್ಧನ ಮೂಲ ಹಿಂದೂ ಧರ್ಮ
No hindu Buddha is human hindu come from 6 to 7 century
ಸರ್ ನಿಮ್ಮ ಕಮಲ ಬಿದ್ದೋಗಿದೆ 😂
Nice Bhagwan Sir
Yes sir ❤
Bhagwan one of the great thinking person❤❤❤
Thanks bhagwan sir....
" Bhagavan"
Kristha helda .....
Krishna helda .....
Adre pravadhi helidaru paapa maryade kodde edre jiva erolla
Super bagwan sir
Ajit sir , you are brilliant
Law enforcement agencies must take suomoto action on this program.
ನಿಮ್ಮ ಧ್ಯಾನಕೆ ಧನ್ಯವಾದಗಳು ಭಗವಾನ್ ಸರ್ ❤️🙏
Jai.bhagavan.sir
You don’t have to become Buddhist to follow Buddha’s teachings
Very knowledgeable person
ಸರ್ವ ಧರ್ಮ ಪಾರಿತಾಜ್ಯ ಮಾಮೇಕ್ ಶರಣಂ ವೃಜ ಆಹಂತ್ವಾ ಸರ್ವ ಪಾಪೇಬ್ಯೋ ಮೋಕ್ಷ ಇಷ್ಯಾಮಿ ಮಾ ಸೃಜಾ
ಅರ್ಜುನ ಹೇಳೋದು ಇದು ಕೃಷ್ಣ ಅಲ್ಲ
ಇದರ ಅರ್ಥ ಎಲ್ಲಾ ಬಿಟ್ಟು ನಿನಗೆ ಶರಣಾಗಿದ್ದಾನೆ, ಸರ್ವ ಪಾಪಿಯಾದ ನನಗೆ ಮೋಕ್ಷ ಕೊಡು ಅಂತ, ಈ ಅರೆಬೆಂದ ತಗಡು ಎನೋ ಅರ್ಥ ಮಾಡ್ಕೊಂಡು ಏನೇನೋ ಬೋಗಳುತ್ತಾನೆ , ಇತರಹದ ಪೊಳ್ಳು ಸಾಹಿತಿಯನ್ನು ಸಮಾಜದಲ್ಲಿ ಬೆತ್ತಲು ಮಾಡಲು ಸನಾತನಿ ಗಳೆಲ್ಲ ಸರಿಯಾಗಿ ಗೀತೆ ರಾಮಾಯಣ ಓದಬೇಕು
ಮನು ಧರ್ಮವನ್ನು, ಮನುವಾದವನ್ನು ಸಮರ್ಥಿಸುವ ಉದ್ದೇಶದಿಂದಲೇ ಈ ಚಾನೆಲ್ ಇದೆ ಎನಿಸುತ್ತೆ
Super bhagavan sir jai bheem
ನಿನಗೆ ಬೌದ್ಧಧರ್ಮ ಇಷ್ಟ ಆಗಿದ್ರೆ ಬೌದ್ಧ ಧರ್ಮ ಸ್ವೀಕರಿಸಿ ಬೌದ್ಧಧರ್ಮದಲ್ಲಿ ಇರು ನಿಮ್ ನಮ್ಮ ಹಿಂದೂ ಧರ್ಮದ ಟೀಕೆ ಮಾಡಕ್ಕೆ ನೀನ್ಯಾರು ಬಸವಣ್ಣನವರು ಕೂಡ ಹಿಂದೂ ಧರ್ಮ ಲಿಂಗಾಯತರು ಅಂತ ಅವರ ಧರ್ಮ ಕಟ್ಟಿದ್ದರಲ್ಲಾ ಆ ಧರ್ಮದವರೋ. ಆಚರಿಸುವುದು ಕೂಡ. ಹಿಂದೂ ಧರ್ಮ
Super ajitha br 🙏
Jai bhagvan sir
Ajith sir l❤ve you
😊
ಅವರು ಓದಿದ ಒಂದು ಪುಸ್ತಕ ಎಲ್ಲಾ ಓದಿದರೆ ಅವರಿಗೆ ಹೇಗೂ ಬೈದು ಕಾಮೆಂಟ್ ಮಾಡಬೋದು. ಹಿಂದೂ ಧರ್ಮ ಹೇಳಿ ಒಂದು ಸಂಸ್ಕೃತ ಗೊತಿಲ್ಲ ಖಾಲಿ ಸ್ಟೇಟಸ್ ಮಾತ್ರ ಧರ್ಮ ನಮ್ಮ ಇಂದಿನ ಅವಸ್ಥೆ
ಹಿಂದೂ ಧರ್ಮ ಆಕಾಶ ದಷ್ಟೆ ವಿಶಾಲ.. ಅನುಗುಣವಾಗಿ ಮತದಿರುವ ವಾಕ್ಯ ಹೇಳಿ ಅವಹೇಳನ ಮಾಡಬಾರದು
ಭಗವಾನ್ ಸೂಪರ್ ಸರ್
Person asking question should be prepared well and he need learn to adjust for Ajit sir's program
Even in America Romans criticise catholics ,this kind of discrimination takes place in every country,but we should due respect to our country
Bharatha anno hesrige masi baliyuva vichara idu ... America kkintha bharatha Dharma da vichara dalli shreshta ...ee vichara badalagali...Ella kade iro samasye antha heli baai muchchisuva prayatna sari illa ..badalagi samaanathe amrutha ..
But Americans never did like "not allowing low caste people to become a priest"
Americans never did untouchability,
They never felt disgusted touching lower caste people
@@Felix-hl2wd They felt disgusted touching black people.
They threw out black people.
They killed black people.
They kept black people in Zoo and make fun of them.
They sold black people for slavery.
Hoda nayigale ella hogi idu ellakade ide. Havadre 75 varshadinda Hindu mandiragala duddu lloti madtiralla yake gati illve nachike agabekalla howdu pukkete tindu abhyasa vadamele kasha. Enu maduvudu ishtu tindunu gatiill ve, ondu valmiki Ramayanada mele hotte kichi ninda benki kottavaru yochisidra
Bhagwan big philosopher ❤
😂😂😂😂😂
ಧರ್ಮ ವನ್ನು ಟೀಕಿಸುವುದನ್ನು ಬಿಟ್ಟು, ಸಮಾಜಕ್ಕೆ ಇತನ ಕೋಡಿಗೆ ಏನಿದೆ, ಇಂತಹ ವ್ಯಕ್ತಿಗಳನ್ನು ಎಕೆ ಕರೆಸುತ್ತಿರಿ
Knowledge power
Ks bhagavaan sir selute to your knowledge... 👌🙏🏻
That's why Buddhism finished in India because of its fake secularism and hate towards Hinduism
Bhgawan Knowledge 🤔😂🤣
Excesses Extra knowledge is some time ?
Bhagvan stupid person don't have world knowledge. Lot of muslim killed in myanmar, and srilanka by buddhist
Le mulla😂😂
ನಮ್ಮ ಭಗವಾನ್ ನಮ್ಮ ಹೆಮ್ಮೆ❤
Edko avn tu....😂
Yallarannu onede thara nooduvavvare real hindu,jai bhagavan sir
BaGawan is well known knowledged writer ... Nobody can question his knowledge...
Guru we can't eliminate caste as everyone is proud of there caste born.
Elimination is not required but treating every caste equally and unity is much needed
ನಾವೆಲ್ಲರೂ ನಮಗೆ ಏನು ಸರಿ ಅನ್ಸುತ್ತೋ ಅದೇ ಸರಿ, ಬೇರೆಯವರು ಬೇರೆ ಅಭಿಪ್ರಾಯ ಕೊಟ್ರೆ ಅದು ತಪ್ಪು. ಈ ಮನೋಸ್ಥಿತಿ ಬಿಟ್ಟು ಯಥಾಸ್ಥಿತಿ ಯನ್ನು ನೋಡಿ ಅರ್ಥ ಮಾಡುವ ಪ್ರಯತ್ನ ಮಾಡಬೇಕು ಅಲ್ವೇ?
ನಾನು ಭಗವಾನ್ ರವರಿಗೆ ಪ್ರಶ್ನೆ ಕೇಳಬೇಕಿಂದಿದ್ದೆ
ಆದರೆ ಈಗ ಈ ಡಿಬೇಟ್ ನೋಡಿ ಅಜೀತರವರಿಗೆ ಪ್ರಶ್ನೆ ಕೇಳುವ ಪ್ರಸಂಗ ಎದುರಾಗಿದೆ.
ಒಟ್ಟಾರೆ ಭಗವಾನ್ ರ ಜೊತೆಗೆ ಸಂಪೂರ್ಣ ಡಿಬೇಟ್ ಆದಮೇಲೆ
"ನೀವು ಭಗವಾನ್ ರವರನ್ನ ಒಪ್ಪುವಿರಾ?
ಅಥವಾ
"ಭಗವಾನ್ ರವರು ಹೇಳುವ ಕೆಲವು ವಿಚಾರವನ್ನ
ಮಾತ್ರ ಒಪ್ಪುವಿರಾ?
ಇದನ್ನ ನಾನು ನಿಮ್ಮಲ್ಲಿ ಯಾಕೆ ಕೇಳಿದೆ ಅಂದರೆ?
ಕೆಲವರು ಹೇಳುವ ಹಾಗೆ ನಾನು ಪೆರಿಯಾರ್ ರವರು ಹೇಳುವ ಕೆಲವು ವಿಚಾರಗಳಲ್ಲಿ ಮಾತ್ರ ನನಗೆ ಸಮ್ಮತವಿದೆ. ಹಾಗಂದ ಮಾತ್ರಕ್ಕೆ ನಾನು ಪೆರಿಯಾರ್ ರವರನ್ನ ಸಂಪೂರ್ಣ ಒಪ್ಪುವುದಿಲ್ಲ
ಅಥವ ನಾನು ಅವರ ಅನುಯಾಯಿ ಅಲ್ಲ" ಎನ್ನುವವರಿದ್ದಾರೆ..
ಅಂಬೇಡ್ಕರ್ ಹೇಳುವ ಕೆಲವು ವಿಚಾರಗಳನ್ನ ಒಪ್ಪುತ್ತೇನೆ. ಆದರೆ ಅಂಬೇಡ್ಕರ್ ರವರನ್ನಲ್ಲ ಎನ್ನುವವರಿದ್ದಾರೆ...
ನಾವು ಬಸವಣ್ಣ ರವರನ್ನ ಪೂಜಿಸುತ್ತೇವೆ ಅವ ನಮ್ಮ ಜಾತಿಯೆಂದು. ನೋಡಲ್ಲಿ ಗೋಡೆಗೆ ಮೊಳೆ ಹೊಡೆದು ಅವರ ಫೋಟೊ ವನ್ನು ಹಾಕಿದ್ದೇವೆ ಎಂದು ಬೀಗುವವರಿದ್ದಾರೆ. ಆದರೆ
ಅವರು ಅನುಸರಿಸಿದ ತತ್ವಗಳನ್ನು ಪಾಲಿಸದೆ.. ಸಮಾನತೆ, ಸೋದರತೆ ಸಾಧಿಸುವುದೆಂದು?
ಇಲ್ಲಿ ಭಗವಾನ್ ರವರ ಒಂದು ಸ್ಪಷ್ಟ ನಿಲುವು ವ್ಯಕ್ತವಾಗುತ್ತಿರುವುದು ಯಾವುದೇ ಧರ್ಮ ಮುಕ್ತವಾಗಿ ತನ್ನ ತತ್ವಗಳನ್ನು ಸತ್ಯದ ಶೋಧನೆಗಾಗಿ ತೆರೆದಿಟ್ಟು ಜನರು ಸ್ವತಂತ್ರವಾಗಿ ಆಯ್ಕೆಗೊಂಡು ಆಚರಿಸಲಿಕ್ಕೆ ಅನುವು ಮಾಡಿಕೊಡವುದೋ ಹಾಗೂ ಕಾಲ ಕಾಲಕ್ಕೆ ಜನರ ಒಳಿತಿಗೊಳಗಾಗಿ ಬದಲಾವಣೆ ಗೊಳಗಾಗುವುದೋ ಆ ಧರ್ಮ ಮಾನವನ ಸ್ವಾತಂತ್ರ್ಯ, ಸಮಾನತೆ ,ಸೋದರತೆ, ತತ್ವಗಳನ್ನು ಸಾರುತ್ತದೆ. ಎನ್ನುವ ಅಭಿಪ್ರಾಯ ಭಗವಾನ್ ರವರದ್ದಾಗಿದೆ.
ಇಲ್ಲಿ ಯಾರೂ ಪರಿಪೂರ್ಣ ರಲ್ಲ ಎನ್ನುವ ಮಾತೊಂದಿದೆ.
ಹಾಗೆ ಎಲ್ಲರೊಳಗೊಂದು ನುಡಿ ಕಲಿತು ವಿದ್ಯೆಯ ಪರ್ವತವೇ ಆಗು ಎಂದು ಸರ್ವಜ್ಞ ಹೇಳಿಯಾಗಿದೆ
ಹಾಗಿದ್ದ ಮೇಲೆ .........
ಬಸವಣ್ಣ ರವರನ್ನ ಪೂರ್ತಿಯಾಗಿ ಒಪ್ಪಿ ಪೂಜಿಸಲೇ ಅಥವಾ ಅವರ ಕೆಲವು ವಚನಗಳು ತತ್ವಗಳನ್ನ ಮಾತ್ರ ಒಪ್ಪಿ ಅವರ ಅಂತರ್ಜಾತಿ ವಿವಾಹದ ತತ್ವಗಳನ್ನು ತಿರಸ್ಕರಿಸಲೇ ಈ ಗೊಂದಲಗಳಿಗೆ ನಿಮ್ಮ ಉತ್ತರವೇನು?
ಮಾನವರೆಲ್ಲ ಒಂದೇ ಎನ್ನುವ ಈತ ಬೌದ್ದ ಧರ್ಮದ ಬಗ್ಗೆ ಯಾಕೇ ಮಾತಾಡ್ತಾ ಇದ್ದಾರೆ, ಬುದ್ಧನ ಹೆಸರು ಹೇಳಿಯೇ ಜನರಲ್ಲಿ ಸಮಾನತೆ ಹುಟ್ಟಬೇಕ..
From this video 5 min silence for ajith no words from him😂😂
Watch full video, you will get fire in your back😂
8.13 🔥🔥
❤❤❤❤ bagavan sir 🙏
Sir chinage hogi heli shanthi indha irthare
Satya u r right shri bagvan
Bhagavan sir❤❤
ಅದೇ ಸ್ವಾಮಿ ವಿವೇಕಾನಂದರು ಹೇಳಿದ್ದರು garv se kaho ham hindu hai
ಜಾತಿ ಅತೀತ ಸಮಾಜ ಮಾಡುವುದಾದರೆ...
ರಕ್ತದ ಗುಂಪು ಆಧಾರದಲ್ಲಿ ವಿಂಗಡಣೆ ಆಗಲಿ
Good❤❤❤😂😂