ನನ್ನ ನಂಬಿಕೆ ಹೆಂಡತಿ, ಮಕ್ಕಳ ಮೇಲೆ ಹೇರಲ್ಲ | Prakash Raj Interview Kannada | News Hour Special
Вставка
- Опубліковано 8 лют 2025
- Prakash Raj | Prakash Raj interview | Prakash Rai Interview | Kannada Recent Interview | Suvarna News Hour Special With Prakash Raj | Prakash Raj in Suvarna News | Prakash Raj Interview Kannada
.
ನ್ಯೂಸ್ ಅವರ್ ಸ್ಪೆಷಲ್ ವಿತ್ ಪ್ರಕಾಶ್ ರಾಜ್
Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | Kannada News | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
#prakashraj #suvarnanewshourspecial #newshourspecial
#suvarnanews #kannadanews #karnatakapolitics
UA-cam ► / @asianetsuvarnanews
Website ► kannada.asiane...
Facebook ► / suvarnanews
Twitter ► / asianetnewssn
Instagram ► / suvarnanews
Instagram ► / suvarnanews
ಮಕ್ಕಳ ಮೇಲೆ ಹೆಂಡತಿ ಮೇಲೆ ಹೇರದ ವಿಷಯ, ಸಮಾಜದ ಮೇಲೆ ಯಾಕೆ ಹೇಳುತ್ತೀರಿ
Yavaga heridru? Video correctag nodappa ayyo🤦
@@chandraprasad1549ವಿಡಿಯೋದಲ್ಲಿ ಹೇಳಿಲ್ಲ ಬೇರೆ ಎಲ್ಲಾ ಕಡೆ ಅದನ್ನೇ ಹೇಳುತ್ತಾ ಬಂದಿದ್ದಾನೆ. ಸಮಾಜದಲ್ಲಿ ಏನಾದ್ರೂ ಪರವಾಗಿಲ್ಲ ಆದರೆ ಅವನ ಮನೆಯಲ್ಲಿ ಮಾತ್ರ ನೆಮ್ಮದಿ ಬೇಕು ಅವನಿಗೆ.
💯
Correct sir, ivn huchh soole maga
@@chandraprasad1549ಅವರು ಕೊಟ್ಟ ಸ್ಟೇಟ್ಮೆಂಟ್ ನೋಡಿದ್ದೀರಾ ಮೊನ್ನೆ??? ಬ್ರಾಹ್ಮಣರ ಪೂಜೆಯಲ್ಲಿ ಹೋಮಕ್ಕೆ ತುಪ್ಪ ಸುರಿಯುದು ಮೂಢನಂಬಿಕೆ ಅಂದಿದ್ದಾರೆ... ಇದು ಸಮಾಜಕ್ಕೆ ಕೊಟ್ಟ ಸ್ಟೇಟ್ಮೆಂಟ್ ಅಲ್ಲವೇ????
ಸನಾತನ ಧರ್ಮದ ವರಿಂದ ನೀವು ಕನ್ನಡ industry ಯಲ್ಲಿ ಒಂದ್ ತುತ್ತು ಅನ್ನ ತಿನ್ನತಿರೋದು sir ಅದು ನೆನಪಿರಲಿ
ದೇವನು ಸಕಲ ಮಾನವರಿಗೆ ಆಹಾರ ಒದಗಿಸುವವನು
Sanatana means . kannada industry na .....u kind of people only missmeaning sanatana ..why ur are entering sanatana into film industry...
S magange yak ishtu importance kodthiri
ನನ್ನ ನಂಬಿಕೆ ಬೇರೆಯವರ ಮೇಲೆ ಹೆರೋಲ್ಲ, ಆದ್ರೆ ಎಲ್ಲದರಲ್ಲೂ ಮೂಗು ತೂರೀಸೋದು ಬಿಡಲ್ಲ.
💯
😂😂
Correct sir, ivn obba Pungi Daasa
ಕನ್ನಡ first Serial ನಲ್ಲಿ act ಮಾಡಬೇಕಾದರೆ ಇವನು ಇತರ ಇರಲಿಲ್ಲ ಆದರೆ ಏಷ್ಟೋ ಫಿಲ್ಮ್ಸ್ ನಲ್ಲಿ famous ಆದ್ಮೇಲೆ ಇತರ ಆಗಿದನೆ.
Avnobba andepirki
ಅಜಿತ್ ಸರ್ ನನಗೆ ಅನಿಸುತ್ತದೆ ಈ ರೀತಿ ಅಲ್ಲ ವಾದ ವಿಷಯವನ್ನು ಮೊಂಡು ವಾದ ಮಾಡಿದರೆ. ಅವರಿಗೆ ಇಂತಹ ವೇದಿಕೆ ಸಿಗುವುದಿಲ್ಲ. ನಾನು ಈಗ ಸುಮಾರು ವರ್ಷದಿಂದ ನೋಡುತ್ತಾ ಬರುತ್ತಿದ್ದೇನೆ ಇಂತಹ ದಡ್ಡ ವ್ಯಕ್ತಿಗಳಿಗೆ ವೇದಿಕೆಯನ್ನು ಕಲ್ಪಿಸಬೇಡಿ. ಇವನು ಮೇಲ ನೋಟಕ್ಕೆ ಆ ರೀತಿ ಮಾತಾಡುತ್ತಾನೆ. ದೇವರ ವಿಚಾರ ಹೋಗಲಿ ಚಂದ್ರಯಾನ ವಿಚಾರದ ಬಗ್ಗೆನೂ ಮಾತಾಡುತ್ತಾನೆ ಎಂದರೆ ಇವನೊಬ್ಬ ಪ್ರಯೋಜನವಿಲ್ಲದ ವ್ಯಕ್ತಿ
Ninu ಬಹಳ ಬುದ್ದಿವಂತ 😅
Ninu bahala medavi
Ninu medhavi😅
ದೇವರು ಇದಾನೆ ಆದ್ರೆ ದೇವರು ನಮಗೆ ಏನು ಕೊಡೋದಿಲ್ಲ. ನಮ್ಮ ಆತ್ಮವೇ ನಮ್ಮ ದೇವರು
ಇಂಥ ಜನ ಎಲ್ಲಿ ಸಿಗ್ತಾರೆ ಹೊಡೆಯಿರಿ ಚಪ್ಪಾಳೆ 😂😂😂
@@rosh1636hodukonta ಮನೆಲ್ಲೆ kundru 😂
Howdu namma atmave devru devari olledu madtane anta bomb haki amayaka janarana saysadu tumba tappu
ದೇವರು ಇಲ್ಲ ಅಂದ್ರೆ ಓಕೆ ಒಪ್ಪುತ್ತೇನೆ.. ಹಾಗಾದ್ರೆ ಅಲ್ಲಾ ನು ಇಲ್ಲ ಹೆಸುನ್ ಇಲ್ಲ ಬೌದ್ಧ ನು ಇಲ್ಲ ಬಂದ್ ಮಾಡಿ ನೀವು ನಿಮ್ಮ ದರಮ ದ ಡ್ರಾಮಾ ಮಾಡೋದು ಮತ್ತೆ ನಮ್ಮ ಹಿಂದೂಸ್ತಾನ ದಲ್ಲಿ ಇದ್ದು ಹಿಂದು ದೇವರ ಬಗ್ಗೆ ಮಾತಡಿ ಓಕೆ 😮ಅದು ಹಾಗಲ್ಲ ಆದ್ರೆ ನಿಮಗೆ ಯಾರೂ ಪರ್ಮಿಸನ್ ಕೊಟ್ಟದ್ದು only ಹಿಂದೂ ಧರ್ಮ ಸಂಘಟನೆ ಹಾಗು ದೇವರ ವಿರುದ ಮಾತಾಡಲು,???😮😮 ಕಾನೂನು ಹಿಂದೂ ಗಳಿಗೆ ಕಲಿಸೋ ಕೆಲಸ ಮಾಡ್ಬೇಡಿ ok 😮😮
ಸನಾತನ ಧರ್ಮ ಶ್ರೇಷ್ಟ ಧರ್ಮ.
ಮೇರ ಭಾರತ್ ಮಹಾನ್.
Jai hindu
😂😂😂
Sanatan darma all bro way of life adaralli castism tandu idanna halumadiddare
Shivanige yavude bedabhava illa e darma dalli yake shivanige ellaru onde
🙏🙏🙋🙏🙏
Srest.adare.kadigehogi
ಮನೆಯವರನ್ನು ನಿಯಂತ್ರಣದಲ್ಲಿ
ಇಡದ ಅವರು ದೇಶದ ಆಗುಹೋಗುಗಳ ಬಗ್ಗೆ ಮಾತನಾಡುತ್ತಾರಲ್ಲ ಇದು ವಿಪರ್ಯಾಸವೇ ಸರಿ
True
ರಾಜಕೀಯಕ್ಕೆ ಬರಲು ಪರ ಧರ್ಮ ವನ್ನು ಟಾರ್ಗೆಟ್ ಮಾಡುತ್ತಿದ್ದಾರೆ
Correct
shestathe taleli kuthkondre intha nayi kode galu thumba hutkonthave.....avn mane avru hegadru irbahudu...samajadalli matraa bogluthaa irthane....
ನರೇಂದ್ರಮೋದಿಗೆ ತನ್ನ ಮಡದಿಯ ಬಗ್ಗೆ ತುಂಬಾ ಕಾಳಜಿ ಇದೆ.😂😂😂😂😂
ಜೈ ಪ್ರಕಾಶ್ ಹಾಯ್
ಈ ವೇಸ್ಟ್ ಗಿರಾಕಿಗೆ ಇಷ್ಟೊಂದು ಸಮಯ ವ್ಯರ್ಥ ಮಾಡುವ ಅಗತ್ಯ ವಿರಲಿಲ್ಲ !!!!!
420
Correct. Unnecessary publicity.
Aytu next ninn karstare bidu ajit avr jote matadtini ok 😅
ಮಳ್ಳಿ ಮಳ್ಳಿ ಮಂಚಕ್ಕೆ ಎಷ್ಟು ಕಾಲು ಎಂದರೆ ಮೂರು ಮತ್ತೊಂದು ಎಂದಳು, ಎನ್ನುವ ಗಾದೆ ಇವನನ್ನು ನೋಡಿ ಮಾಡಿರಬಹುದು?
👌👌👌
ಅವರ ಹೆಂಡರು ಮಕ್ಕಳು ಅವರಿಗೆ ಹೇರಲ್ಲಾ, ಬೇರೆ ಎಲ್ಲರಿಗೂ ಹೇರ್ತಾರೆ ಅಷ್ಟೇ ಇವರ ವ್ಯತ್ಯಾಸ.. 😂😂
Correct sir, ivn huchh soole maga
Super nija sir
ಪ್ರಕಾಶ್ ರಿ ಇವನಿಬಾ ಲೋಫರ್
ಮತ್ತೆ ಯಾಕೆ ನಿನ್ನ ಹೆಂಡತಿ ನಿನ್ನನು ಇಟ್ಟುಕೊಂಡಿದ್ದಾಳೆ...
ಕನ್ನಡ ದಲಿ ಗಾದೆ ಮಾತಿದೆ " ಹೊಟ್ಟೆ ಅಸಿದಿತು ಹಿಟ್ಟು ಅಳಸಿತು"
ಪ್ರಕಾಶ್ ರೈ ಸರ್, ಜೈ ನಿಮಗೆ.. 🙏🏻🙏🏻👍
Nan sata
@@SayoojKarms nodtiya ಗುರು ಬಂದು
ಮೊದ್ಲು ಈ ಕಲಬೆರಕೆ ನನ್ಮಗ ಪ್ರಕಾಶ್ ರೈ ಯಾವ ಧರ್ಮ ಅಂತ ಕೇಳಿ.. ಮೊದ್ಲು
Avnu kalberake,ysrguttavno
ಉಸರವಳ್ಳಿ ಪ್ರಕಾಶ್ ರಾಜ್
ನಂಬಿಕೆ ಇಲ್ಲ ಅಂದ್ಮೇಲೆ ಯಾಕ್ ಕರ್ಕೋಬಂದಿದಿರಾ 😂😂😂
Hindu Samskruthiyalli pooje maaduvaaga Pathi Pathniyaru jothege irabeku ennuva padhathi ide.
Adu thappu alla. Avaru avara hendathiya nambikege gaurava koduthiddare.
ಯಾರನ್ನ ಯಾರು ಏನೂ ಮಾಡಬಾರದು ಅನ್ನೋನು, ನೀನ್ ಯಾಕೆ ನಿನ್ನ ಯೋಚನೆಯನ್ನ ಇನ್ನೊಬ್ಬರ ಮೇಲೆ ಹೇರುತ್ತೀಯಪ್ಪ, ಪ್ರಕಾಶಪ್ಪ.
Karana nanu mental.
He's speaking according to the crowd he's facing. He's changing stance often. Not clear about what change the society has to go through.
you are feeling sad because he didn't fall in the trap of Suvarna news
Ohh man... Henge mathadudru... Reason hudukthiralroo thoo nim janmakke
@@prashanthyeprash9838you maroon he is already trapped
Then where is the question of trapping him he is trapped his own ideotic statements hi hi hi hi hi hi hi hi hi hi hi 😎🤣🤪
@@gowthampatelu1653aithu ninge vandhu question
Evanu devaranna namballa but avana hendthi nambthaale andhre oppose maadalla ok
But adhe pakkadha mane hudaganna evanu like madalla
But evana hendthi like maadi love maadudhre oppose maadalva aithu nin esta hogi
Channag denguskond ba anthana hi hi hi hi hi hi 🤣🤪
@@prashanthyeprash9838sisya prashu nin thangi freshu thaane ok sisya thanks 👍😋🤪
ಇವ, ಉಪೇಂದ್ರ ಎಲ್ಲ ಒಂದೇ ಗ್ರೂಪ್ ಜನರು
ನಿನ್ನ ಹೆಂಡತಿ ದೇವಸ್ಥಾನಕ್ಕೆ ಹೋಗೋದಾದ್ರೆ ಓಕೆ ಮತ್ತೆ ಮೈಕ್ ಹಿಡಿಕೊಂಡು ಯಾಕೆ ಊರೆಲ್ಲ ಸಾರೋದು... ಅವರವರ ಇಷ್ಟ ಅಂತ ಇರಬೇಕು ತರಲೆ ಮಾತುಗಳು ಯಾಕೆ😂😂😂😂
Bro 2013 atava 2014 ange sarpasamskara pooje ge maga hendati jothe hogidane parihara madisoke.
ದಾರಿ ತಪ್ಪಿಸುವ ಕೆಲಸ ಮಾಡೋದು... ಕೆಲ ರಾಜಕಾರಣಿಗಳು ಕೋವಿಡ್ ಇಂಜೆಕ್ಷನ್ ತಕೊಳೊದಿಲ್ಲ ಅಂತ ಹೇಳಿಕೆ ಕೊಟ್ಟು ಊರಿಗೆ ಮುಂಚೆ ಹಾಕಿಸ್ಕೊಂಡ್ರು. ಸಾಮಾನ್ಯ ಜನ ಅಣ್ಣ ಹಾಕಿಸ್ಕೊಂಡಿಲ್ಲ ನಾನು ಹಾಕಿಸಿಕೊಳ್ಳಲ್ಲ ಗಲಾಟೆ 😀
ಅವರಿಷ್ಟ ನಿಯಾರು ಬುದ್ಧಿ ಹೇಳೋಕೇ
@@malateshdkoracharkorachar2763ಅದುನ್ನೇ ಕೇಳ್ತಾ ಇರೋದ್ ಜನರ ಮೇಲೆ ಇವನ ಕಿತ್ತೋದ್ ಸಿದ್ದಾಂತ ಗಳನ್ನ ಹೆರೋಕೆ ಈ ಬೋಳಿ ಮಗ ಪ್ರಕಾಶ ಯಾರು ಅದು ನಮ್ಮಿಷ್ಟ ನಾವು ದೇವರನ್ನ ನಂಬುತ್ತೀವಿ ಇವ್ನು ನಂಬಲ್ಲ ಅಂದ್ಮೇಲೆ ತಿಕಾ ಮುಚ್ಕೊಂಡು ಇರ್ಬೇಕು ಅದು ಬಿಟ್ಟು ಹಿಂದೂಗಳು ಬಗ್ಗೆ ಮಾತಾಡೋದು ಯಾಕೆ ಬೇಕು ಇವ್ನು ಗೆ
@@malateshdkoracharkorachar2763 ade tara janara mele bara hakoke awanu yaru
ಯಾವ ಹೆಂಡ್ತಿ,ಎಷ್ಟನೇ ಹೆಂಡ್ತಿ😂
Good question 🤣🤣🤣
ಇದು ಪ್ರಶ್ನೆ 😂
I also have this doubt
Ava kanunina prakara madve yagiddu Nina appana hagalla😂😂
ಒಬ್ಬಳನ್ನ ಕಂಡು ಹಿಡಿಯೊದ್ರಲ್ಲಿ, ಇನ್ನೊಬ್ಳನ್ನ ಮದ್ವೆ ಆಗಿರ್ತಾನೆ, ಯಾರು ಅಂತ ಹೇಳ್ಲಿ 😂
ಜೈ ಸನಾತನ ಧರ್ಮ ❤❤❤❤ ಜೈ ಚಕ್ರವರ್ತಿ ಸೂಲಿಬೆಲೆ ಜೈ ಮೋದಿಜೀ ಜೈ ಯೋಗೀಜೀ ❤❤❤🎉🎉🎉
Ella ok bari sull helo sulibele yake
Sullu yelli Yestu Jana tale kedasibittana allappa e hengli pungli 😂
ಅಯ್ಯೋ ಕರ್ಮವೇ.....😂
Jai ಸೆಗಣಿ ಭಕ್ತ😂😂
Sullu ಹೇಳುವ 😂
ಉದಯನಿಧಿಯನ್ನ ನ್ಯೂಸ್ ಅವರ್ಸ್ ಗೆ ಕರಿಸಲೆಬೇಕು ಎನ್ನುವವರು ಲೈಕ್ ಮಾಡಿ
Nin like hucchunn tullaada 😂😂
Avnige Kannada baralla Kano penga
TN politics bagge naav yaak tale kedskobeku?
@@Bharathrj1080-vi6mk huu matte adu politics eh. Avnige Kannada baralla matte bengo news hours ge karistiya
Alli DMK ne gellodu, Tamilaru ee jaati, Dharma bagge yella tale haakokke hogalla. Despite TN being more Hindu state than Karnataka
Neev avara politics bitti nam nadalli yen aagtide anta modlu nodi
@@Bharathrj1080-vi6mk Dravidian politics nimge artha aagalla bidi, so no point in trolling Udhayanidhi. Alli avru atheist anta helkondi maneli avru tumba pooje yella maadtare. Adella heliddu polítics he ashte. Avana taayi devout Hindu
He is not capable of convincing his wife but he is trying convince the entire nation. Don’t give importance neglect and forget him
correct...no logic in his words....
Did u even understand what he said. He said though he doesn't believe in God, he respects his wife's belief and doesn't force his feelings on her. First understand and then reply 🤦
@@shruthir.m2017first u understand to then comment
ಹೆಂಡತಿ ಮಕ್ಕಳು ಹತ್ರಾ ಇವ್ನು ಬಾಲ ಬಿಚಿದ್ರೆ ಅವ್ನ ತೊಂಡೆ ಕಾಯಿ ಕಟ್ ಮಾಡ್ತಾರೆ ಅದಕ್ಕೆ ಇವ್ನು ಮನೇಲಿ ಇಲಿ, ಬೀದಿಲ್ ಸಿಂಹ (ಗ್ರಾಮ ಸಿಂಹ)
@@shruthir.m2017 gube tu,, same respect na bereyavarigu kodli , don't teach whole country
He supports his wife faith but not public faith
Very true
Hendti gulama ee bolimaga
Sariyag artha madkolappa avru heliddu bereyavra nambikege yavatthu respect madtini andru so yellara baggenu heliddare so yen problem? Avra nambikena neev yake question madtira?
He never said that
@@deepakcm5714your god raama also hendthi gulama,,
We know that he is a good actor and he is proving in interviews as well😂😂
ಮೂಡ ನಂಬಿಕೆ ಬೇಡ ಸರಿಯಿದೆ 🙏
ಸತ್ಯ ಹೇಳೋಕೆ ಹೋದ ಬಸವಣ್ಣ ನವರನ್ನು ಬಿಡಲಿಲ ಜನ ಸತ್ಯ ಕಠೋರವಾಗಿರುತ್ತೆ
ಎಲ್ಲ ಇದ್ದೂ ದಾರಿದ್ರ್ಯತನ ಅನುದು ಇದನ್ನು....
ನೀನ್ ದೇವರ ನಂಬಲ್ಲ ಎಲ್ಲ ಹೋಗಿ ಸೇರ್ಕು ನಂಬವರುನು ಪ್ರಶ್ನೆ ಮಾಡ್ಬೇಡ..
ಇವ್ನಿಗೆ ಯಾವುದೇ ಮೀಡಿಯಾದಲ್ಲೂ ಪ್ರಾಮುಖ್ಯತೆ ಕೊಡ್ಬಾರ್ದು.. ಇವನೊಬ್ಬ ಮಹಾ ಮೋಸಗಾರ..
prakash sir Superrrrrrrrrrrrrrrrrrrrrrrrrrrrrrrr
ನೀನ್ಯಾಕ್ ಹೋಗ್ತೀಯಾ😂😂,,,& ನೀನ್ಯಾಕೆ ನಮ್ಮ ಮೇಲೆಲ್ಲಾ ಹೇರೋಕೆ ಹೋಗ್ತೀಯಾ ನಿನ್ನ ನಂಬಿಕೇನ???ಅವ್ನಿಗೆ ಉತ್ತರ ಕೊಡೋಕಾಗ್ದಲೇ ತಡಬಡಾಯ್ಸಿತವ್ನೇ😂😂😂
Carect sir
ಕಡ್ಲೆ ಕಾಯಿ ಮಾರುವವನಿಗೆ ಸನಾತನ ಧರ್ಮ ಅಂದ್ರೆ ಏನು ಗೊತ್ತುರಿ?
Brilliant Prakash Raj si👏👌🙏
he is acting really well here too.
ನಿಮ್ಮ ಪ್ರಶ್ನೆಗೆ ಅದೇ ರೀತಿ ಉತ್ತರ..😁😄👌👌.
ಮಾಧ್ಯಮ ಧರ್ಮ ನಿಮ್ಮಲ್ಲಿ ಇಲ್ಲದೇ ಹೋದರೆ ಉತ್ತರ ಕೂಡ ನಿಮ್ಮ ಪರವಾಗಿ ಇರಬೇಕು. ಬೇರೆ ಹೇಳಲು ಹೋದರೆ ನಿಮಗೆ ಅದೇ ಬ್ರೇಕಿಂಗ್ ನ್ಯೂಸ್
ಮನುಷ್ಯನ ಕರ್ಮ ಇಲ್ಲೆ ಅನುಭವಿಸಿ ಹೋಗಬೇಕು ಅಷ್ಟೇ ಜೀವನದಲ್ಲಿ ಆರೋಗ್ಯಏರುಪೇರಾದರೆ ತನ್ನತಾಯಿಧರ್ಮ ನೆನಪಿಗೆ ಬರುದು
ಯಪ್ಪಾ ಇವರ ನಟನೆ ನೋಡ್ತಾ ಇದ್ದ್ರೆ ಸಮಯ ಸಾಧಕ ಅನ್ನಿಸುತ್ತೆ
ಈ ನಾಯಿಗೆ ಸರಿಯಾದ ಟಕ್ಕರ ಚಕ್ರವರ್ತಿ ಸೂಲಿಬೆಲೆ ಬೇಕು.❤😊
Oscar award 2024 is reserved for this man😂😂
😂😂😂Super Sir
ಸುಳ್ಳು ಹೇಳಿ ಚೆನ್ನಾಗಿ ಜಾರ್ಕೋತಾರೆ ಅಂತಾನಾ 😂😂😂😂😂
Villain in real life too!!🤣
@lionheart1498
No no... only for andh deshadrohi italian gulamis!!🤣
ಸರ್ ಅವರು ನಟನೆ ಮಾಡ್ತಾ ಇಲ್ಲಾ. ಪ್ರಕಾಶ್ ರಾಜ್ ಕಂಪ್ಲೀಟ್ ಗಾನ್ ಕೇಸ್ ಇದಕ್ಕೆ ಟ್ರೀಟ್ಮೆಂಟ್ ಇಲ್ಲಾ ಗೌರಿನೂ ಹಂಗೇನೇ ಇದ್ಲು. ಎಲ್ಲಾ ಗೌರಿ ಬೀಜಗಳು ಕೂಡ ಆಲ್ಮೋಸ್ಟ್ ಹಿಂಗೇನೆ ಇರೋದು. ಇವರನ್ನ ರಿಪೇರಿ ಮಾಡೋಕೆ ಹೋಗ್ಬಾರ್ದು ಗುಜಿರಿಗೆ ಹಾಕ್ಬೇಕು ಅಂದ್ರೆ ಇಂಥವರನ್ನ ನಮ್ಮ ತಲೆಯಿಂದಲೇ ತೆಗೀಬೇಕು. ಕಂಪ್ಲೀಟ್ ಇಗ್ನೋರೆನ್ಸ್ ಆದರೆ ಮನರಂಜನೆಗಾಗಿ ಅವಾಗವಾಗ ಜನಗಳಿಂದ ಉಗಿಸ್ಕೊತರಲ್ವ ಅವಾಗ ಅವರ ಟ್ವಿಟ್ಟರ್ ವಾಲಿಗೆ ಸ್ವಲ್ಪ ಭೇಟಿ ಕೊಟ್ಟು ಬಂದ್ರೆ ಸಾಕು.
ಜೈ ಹಿಂದ್
ಸೂಪರ್ ಪ್ರಕಾಶ್ ರೈ ಸರ್, ನೀವು ವೈಜ್ಞಾನಿಕ ಮನೋಭಾವದವರು. ನಾಸ್ತಿಕ ಬುದ್ಧಿ ಜೀವಿಗಳು. ನಿಮಗೆ ನನ್ನ ಅನಂತ ವಂದನೆ ಗಳು.
eno comment artha? 3kha,,ನಾಸ್ತಿಕ ಲದ್ಧಿ ಜೀವಿಗಳು,, ಲದ್ಧಿ ಜೀವಿಗಳು talk only about Sanathan Dharma becos there's no terrroistss to cutttt off his head adakke,,
Naasthika bhuddijeevi yendre yenu.Nasthikaradre bhudhivanthara.Yaavanu devrige baagadava .mahan Ahankari yaakandre devrandre the vast energy pervading in the universe.We are small part of it.
Nimma anthyakalakke ella thiliuthe. Nodtha iri.
Lol
@@prathibhan455 ಹಾಗಾದರೆ, ನಿನ್ನ ಪ್ರಕಾರ ದೇವರಿದ್ದಾನಾ? ನಾನು ದೇವಾಲಯಕ್ಕೆ ಹೋಗಿ ಭಕ್ತಿಯಿಂದ ಪ್ರಾರ್ಥಿಸಿದೆ ನನಗೆ 10 ಕೋಟಿ ನೀಡು ಎಂದು ಮತ್ತೆ ದೇವರು ಕೊಡಲೇ ಇಲ್ಲ. ದೇವರಿಗೆ ಕೊಡೋ ಯೋಗ್ಯತೆ ಇಲ್ವಾ?
ಇವನ ಒಂದು ಮಾತು ಕ್ಲಿಯರ್ ಇಲ್ಲಾ, ಚಪ್ಪಲಿ ಯಲ್ಲಿ ಹೊಡಿ ಬೇಕು ಇವನಿಗೆ.
Prakash Rai is 100% with his stance. My respects to him.
he only respects his wife belives , but he can't respect others belives , his stance is itself bad.
He is double grade he follows Christianity but hates sanathana dharma
he is not impose his ideology on his family... but in society? Any logic?
@@AnjaliD-nb7crಪ್ರಕಾಶ್ ರಾಜು ಪ್ರಕಾಶ್ ರೈ ಹೆಂಡ್ತಿನ ಒಪ್ಕೋತಾರೆ ಬೇರೆಯವರನ್ನು ಒಪ್ಪಿಕೊಳ್ಳೋದಿಲ್ಲ ಇದು ಯಾವ ಸ್ಟ್ಯಾಂಡರ್ಡ್ ಡಬಲ್ ಸ್ಟ್ಯಾಂಡರ್ಡ್ 😂
Muttala neenu😂😂
ಪ್ರಕಾಶ್ ಸರ್ ಇಸ್ ರೈಟ್
ಸರ್ ನೀವು ಅದ್ಬುತ ಕಲಾವಿದರು ನಿಮಗೆ ಇಂತಿ ಕಾಂಟ್ರವರ್ಸಿ ಬೆಕಿತ್ತ
Hat's off🎉🎉🎉🎉🎉prakash raj sir❤❤❤❤❤❤
ಮುಠಾಳ ನೀನು ಅಪ್ಪನೀಗೆ ಹುಟ್ಟಲಿಲ್ಲ
Andre bewarsi ira beku.
Crossbreed
ಸರ್ ಬಿಜೆಪಿ ಯವರಿಗೆ ಕೇಳುವ ಪ್ರಶ್ನೆಗಳು ಯಾವುದೂ ಇಲ್ಲವ, ಜೈ ಶ್ರೀರಾಮ್
ಎಂತಹ ನಟನೆ ಪರಕಚ
ಬುದ್ದೀ ಹೇಳತಾನೆ
ಜೈ ಪ್ರಕಾಶ್ ರೈ
True, brilliant, direct Mr. Prakash sir
ಭಯೋದ್ಪಾಕರ ಮೇಲೆ ಪ್ರೀತಿ ಇವನಿಗೆ ಸ್ವಲ್ಪ ಜಾಸ್ತಿಯೇ ಇದೆ,
ಅದರೆ ಬೇರೆ ಅವರಿಗೆ ಹೇಳುವ ಅಧಿಕಾರ ನಿಮಗಿಲ್ಲ.
Prakasha raaj sir you are super sir sathya kelhobbarige kahi agutte prakash sir currect agi matadtidire
ಪ್ರಕಾಶ್ ರಾಜ್ ಸರ್ ಧ್ಯರ್ಯ ಮೆಚ್ಚಲೇಬೇಕು 🔥
Ondakku correct answer kottilla dairyanthe🤣🤣🤣
Nan shata
ಯಾವ ದೈರ್ಯ , ಇಸ್ಲಾಂ ವಿರುದ್ಧ ಮಾತಾಡಿ ತೋರಿಸಲಿ.
Eno dhairya ide e sule maganige
dairya alla idu aviveki
Your right 👍
ಲೇ
ಸುಳಿ ಮಗನೇ ರಂಡಿ ಮಗನೇ ಪ್ರಕಾಶ್ ರೈ ಸುಳಿ ಮಗನೇ
ಬೈಯ್ಯಿ ಗುರು ಇನ್ನು ಬಯ್ಯಿ 😂😂
ಮನೆಯವರಿಗೆ ನಂಬಿಕೆ ಇದ್ದಮೇಲೆ ಅವರು ಹೋಗುತ್ತಾರೆ. ನೀವು ಜೊತೆಗೆ ಯಾಕೆ ಹೋಗ ಬೇಕು?
ಅಪ್ರಯೋಜಕ ಪ್ರಕಾಶ್ ರಾಜ್ 😄😄😄
I'm with ಪ್ರಕಾಶ್ ರಾಜ್ ಸರ್
Ignoring his ideology and himself is good for this nation. Unwanted importance is given by media and other establishments
Ignore ಮಾಡಿದ್ದಾಕೆ ನಾಲಿಗೆ ಹರಿಬಿಡ್ತಿದ್ದಾರೆ.punishment ಇದ್ದ ಕಡೆ ಬಾಲ ಬಿಚ್ಚಲ್ಲ..example.. muslim ಧರ್ಮ..ನೋಡಿ ಯಾರು ಏನಾದ್ರು comment ಮಾಡ್ ತರಾ
Good speech by prakash raj
ಈ ಯಾಂಕರ್ಗೆ ಯಾರನ್ನು ಕರಿಸು ಬೇಕು ಅನೋದು ಗೊತ್ತಿಲ 😄😄😄
Anchor thale sarilla alva ree
Karesuvaru enu sadhislikke horatiddare? Janarinda ugisikondavnanna?
Mental
ಇಂತಹ ಅಯೋಗ್ಯ ನನ್ನು ಕರೆದುಕೊಂಡು ಬಂದು ಮೀಡಿಯಾ ಮುಂದೆ ಕೂರಿಸಿ ಮೀಡಿಯಾ ಇರುವಂತಹ ಮರ್ಯಾದೆಯನ್ನು kedisabedi
ನಗುವುದೋ ಅಳುವುದೋ ನೀವೇಹೇಳಿ 😂😂😂
This is the problem with people p. Raj.... He does nt interfere with the afairs of his wife but does with the people of nation.
Tactics.. he never let's others talk
Thats great
Well ಪ್ರಕಾಶ್ ಸರ್ 💐🙏🙏🙏
Haggadre ninnu bavilli iruva innu ondu kappa well
When this fellow respects his wife,'s faith why then question others' faiths ISRO scientists in majority are Hindus and trust God.
Lol scientist's won't believe in mythology even if they're muslim as well. If they does so it will be a barrier to their work.
@@peak956, true better believe in old Ayesha or virgin mother 😂😂.
@@peak956No scientist born in muzlim , community 😂😂 All are converted Mullas
Where did you get this imagination? 😂😂
@@kusumak3372soolemagne
ದೇವರ ಮೇಲಿನ ನಂಬಿಕೆಗೆ ಮಾತ್ರ ದೇವಸ್ಥಾನ ಹೋಗಲ್ಲ, ಮನಸ್ಸಿನ ಪ್ರಶಾಂತತೆ ಬಯಸಿ ಕೂಡಾ ಹೋಗ್ತಾರೆ,
The actor with spine PRAKASH RAI ❤🔥🔥🔥🔥
En joke guru
Urko
BS.
Shanta
ಅಜಿತ್ 👍👍👍🌹🌹
ಲೋಗೂಬೆ ನಿನ್ನ ಹೆಂಡತಿ ದೇವರನ್ನು ನಂಬಿರೊದರಿಂದಲೇ ನೀನು ಈ ಮಟ್ಟದಲ್ಲಿ ಆದರೂ ಇದಿಯಾ,ಇಲ್ಲದಿದ್ದರೆ ಕೆಟ್ಟು ಕೆರ ಆಗಿರುವೆ😊😊😂😂
Next level comment 😂
So Shah Rukh Khan Mata ge hogtana🤣🤣..
Mata ke hodorella uddara agodidre.. hog baa
He is the worst third grade guy who says anti Indian, anti hindu things everywhere. Should be in jail.
@@rameshsharma8087 otnalli Uddara agidana....aste naan kelthirodu...
😅
Right of prakash sir
Very matured answer the knowledgeable person Prakash sir ❤️❤️❤️
🚩ಜೈ ಶ್ರೀರಾಮ್🚩
Smart answer by Prakash Raj, very very intelligent man👍
Kallana nnamaga
jana yalli mett (slipper) tagondu hoditaro anta bhaya😂😂😂
Prakash Rai👌👌👌👌
ಸರಿಯಾದ್ ಒಂದು ಪ್ರಶ್ನೆ ಉತ್ತರ ಕೊಡದ ಪರ ಕಾಚ್ 🤣🤣🤣🤣
2:07 prakash double face reveal
Yes
Prakash raj speaks genuinely
Suvarna channel must call good intellectual for interviews to send good message and shape healthy society instead of focus on trp.
ಇವ ಹೇಳ್ತಾ ಇರೋದ ನೋಡಿದ್ರೆ ನನ್ನ ಕೈಲಿ ಕೇಯೋಕೆ ಅಗುಲ್ಲ ಅವಳೇ ಬಂದು ಕುಂತ್ ಹೋಗ್ತಾವ್ಲೇ ಅನ್ನೋ ತರ ಇತ್ತು
Kannadigas must feel proud of Prakash Raj
He is anti national element
We ashamed of him and his hypocrisy.
We ashamed
We are ashamed to say he's Kannadiga...
Hatr avn avn
Jai Prakash raj sir your super
ಪ್ರಕಾಶ್ ಸರ್ ಸೂಪರ್ ನೋಡ್ರಿ ಅವರ ಅವರ ಅಭಿಪ್ರಾಯ ನಾನು ಹಿಂದೂ ಸಂತಾನ ಗಾಗಿ ಸಾಯೋಕು ಓಕೆ ಬಟ್ ಇನೊಬ್ಬರ ಬಗ್ಗೆ ಮಾತಾಡೋ ಮೊದ್ಲು ನಾವು ಸರಿ ಇದೀವ
Prakash raj brilliant person ❤
ಅಜಿತ್ ❤
Prakash sir God is real do the meditation you will be realised
There is no god , believe in humanity don't kill animals over name of gods
@@infoadda3826Devriddane kano...obba leader illa Andre ondu country run aagalla...haagene devru illa Andre brahmanda run aagalla 🔥
ನಿಮಗೆ ದೇವರ ಮೇಲೆ ನಂಬಿಕೆ ಇಲ್ಲ ಆದರೆ ಅದೇ ನಿಮ್ಮ ಪತ್ನಿ ದಿನಾಲು ಪೂಜೆ-ಪುನಸ್ಕಾರ ಮಾಡುತ್ತಿದ್ದಾರೆಂದರೆ ಆ ದೇವರು ನಿಮ್ಮನ್ನು ಕಾಪಾಡುತ್ತಿದ್ದಾನೆ ಎಂದು ತಿಳಿದುಕೊಳ್ಳಿ ಒಂದು ವೇಳೆ ದೇವರು ಇರೋದಿಲ್ಲ ಅಂದರೆ ಈ ಸೃಷ್ಟಿ ನಿಯಮ ನಿಮ್ಮ ಕಡೆಯಿಂದ ಬದಲಾಯಿಸಿ ನೋಡೋಣ ಭಾರತ ದೇಶದಲ್ಲಿ ಹುಟ್ಟಿ ದೇವರ ಮೇಲೆ ನಂಬಿಕೆ ಇಲ್ಲ ಅಂತ ಹೇಳುವವ ಬಾಳ ದಿನ ಬದುಕಿಲ್ಲ😂
He is not allowing to complete the question...
ನಿನ್ನ ನಂಬಿಕೆ ನಿನಗೆ ಬಿಟ್ಟಿದ್ದು , ಆದರೆ ಬೇರೆಯವರ ನಿಲುವು , ಶ್ರದ್ಧೆ ಟೀಕಿಸಲು ನೀನು ಯಾರು ?
Awesome prakash raj sir 👍👍🤘 that's ur believe
ಅಜಿತ್ ಸರ್ 👌👌
He is talking brilliantly
ಈ ಪ್ರಕಾಶನಿಗೆ ಮೂಲವ್ಯಾಧಿ ಆಗಲಿ...
Cancer bandide
Prakash Raj ❤
Half mental
@@seetharamba9285for warsapp University people
ಪ್ರಕಾಶ್ ರೈ ಗೆ ಎಷ್ಟು ಹೆಂಡತಿರು?
Ee Nan maga... Twitter alli haakode ondu.. camera munde maat aadode ondu.. half mental Nan maga 😂😂😂
👌🏾ಸರ್