ಅರಬ್ಬರಿಂದ ಇಡೀ ಭಾರತ ರಕ್ಷಿಸಿದ ಕನ್ನಡಿಗ ಇಮ್ಮಡಿ ಪುಲಿಕೇಶಿ

Поділитися
Вставка

КОМЕНТАРІ • 359

  • @KYG乛PULIKESHI
    @KYG乛PULIKESHI 3 місяці тому +4

    ಇಮ್ಮಡಿ ಪುಲಿಕೇಶಿ ಮಹಾರಾಜ ಅವರ ಕನ್ನಡ ಸಿನಿಮ ಯಾವಾಗ ಮಾಡುತ್ತಾರೋ 😢😢

  • @user-vq9ux8zm9e
    @user-vq9ux8zm9e Рік тому +232

    ಇಂತ ವೀರರನ್ನು ಹೊತ್ತು ಮೆರೆಸುವ ಯೋಗ್ಯತೆ ಇಲ್ಲಾ ಕೆಲ ಕಲಬೆರೆಕೆಗಳಿಗೆ 😢

    • @SathishKL-vd4ge
      @SathishKL-vd4ge 9 місяців тому

      ಅವ್ರಿಗೆಲ್ಲ ಶೃಂಗೇರಿ ಶಾರದಾ ಮಠ ಮೇಲೆ ದಾಳಿ ಮಾಡಿ ದರೋಡೆ ಮಾಡಿದ ಕಳ್ಳರು ಅವ್ರಿಗೆ ಹೀರೊ ಯಾಕಂದ್ರೆ ಅವ್ರು ದರೋಡೆ ಕೋರರು ಸ್ವಾಭಿಮಾನಹಿನಾ ನತದೃಷ್ಟರು

    • @al-eliaz680
      @al-eliaz680 9 місяців тому +11

      Howdu avru tippe sultan na meresuvalli busy

    • @shashikumarkalledevar8433
      @shashikumarkalledevar8433 8 місяців тому +5

      ಕೆಲವರಿಗೆ ಅಷ್ಟೇ ಅಲ್ಲ, ನಮ್ಮೆಲ್ಲರಿಗೂ..

    • @Rocky_105_
      @Rocky_105_ 7 місяців тому +2

      Nijavaglu sattya maat idu 👍💥🙏

  • @arunkumarkammar153
    @arunkumarkammar153 10 місяців тому +80

    Proud to be Kannadiga.. ಎಷ್ಟೇ ಜನ್ಮ ಬಂದರೂ ಕನ್ನಡಿಗ ಆಗಿ ಇರಬೇಕೆಂದು ನನ್ನ ಆಶಯ.

  • @rajendrakm9288
    @rajendrakm9288 Рік тому +156

    ಇಮ್ಮಡಿ ಪುಲಕೇಶಿ ಎಂದ ತಕ್ಷಣ ಮೈ ಎಲ್ಲಾ ಜುಂ ಎನ್ನುತ್ತೆ..💥 he is the legendary Indian Emperor..😍❤️❣️

  • @Sanjeevkumar-ls7up
    @Sanjeevkumar-ls7up 2 роки тому +130

    ಕನ್ನಡಿಗನಾಗಿ ಹುಟ್ಟಿದ್ದೆ ನಮ್ಮ ಪುಣ್ಯ💥🔥🔥🔥🔥

  • @apcreation1435
    @apcreation1435 Рік тому +172

    ಹೃದಯ ಪೂರ್ವಕ ಧನ್ಯವಾದಗಳು .ಶಾಲಾ ಕಾಲೇಜು & ಯಲ್ಲಾ ಸರಕಾರಿ ಆಫೀಸ್ ನಲ್ಲೂ ಇಮ್ಮಡಿ ಪುಲಕೇಶಿ ಜಯಂತಿ ಆಚರಣೆ ಮಾಡಬೇಕು ಸರ್. ನಾವು ಕನ್ನಡಿಗರು ಅನ್ನುವುದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ ಸರ್
    ಜೈ ಕನ್ನಡಾಂಬೆ ......ಜೈ ಕರ್ನಾಟಕ...!

    • @dyavannanaikodi1519
      @dyavannanaikodi1519 10 місяців тому

      ಯೆಲ್ಲೋದಕ್ ಜಾತಿ ಬಣ್ಣ edre ಜಯಂತಿ madtari

  • @mouneshcm1041
    @mouneshcm1041 9 місяців тому +5

    🙏 ನಿಮ್ಮ ಚರಣಗಳಿಗೆ ನನ್ನ ನಮನ ಗುರುದೇವ .
    ನಾವು ಕಲಿತವರು ಆದರೆ ತಿಳಿದವರಲ್ಲ. ನಿಮ್ಮಿಂದ ಇನ್ನೂ ಹೆಚ್ಚು ಕನ್ನಡ ಪುಣ್ಯ ಭೂಮಿಯ ಮಹಿಮೆ ಅರಿವಂತವರಾಗಲಿ.
    ನಾನೊಬ್ಬ ಅಂಧ ಅಭಿಮಾನಿಗ ಶಿವಾಜಿ ಮಹಾರಾಜರಿಗೆ ಆದರೆ ಇಂದು ಒಬ್ಬ ಹೆಮ್ಮೆಯ ಅಭಿಮಾನಿ ದಕ್ಷಿಣ ಪಥೇಶ್ವರನಿಗೆ 💛♥️🙏 ಜೈ ಕರ್ನಾಟಕ 🚩ಜೈ ಇಮ್ಮಡಿ ಪುಲಿಕೇಶಿ ಮಹಾರಾಜ್🙏💛♥️

  • @immadipulakeshi2002
    @immadipulakeshi2002 2 роки тому +58

    ವ್ಹಾ ಎಂತಾ ಮಾತು ಸರ್ ಮೈ ಎಲ್ಲ ರೋಮಾಂಚನ ಆಯ್ತು 💛❤️❤️😍😍🤩😍😍😍😍😍

  • @hasiruprakrithi
    @hasiruprakrithi 10 місяців тому +5

    ನಮ್ಮ ಕನ್ನಡಿಗರ ಹೆಮ್ಮೆ ಮಹಾನ್ ಸಾಮ್ರಾಟ ಇಮ್ಮಡಿ ಪುಲಕೇಶಿ ಮುಂದೆ ಯಾವ ಶಿವಾಜಿನು ಸರಿ ಸಮ ಅಲ್ಲ ಹಾಗಂತ ಶಿವಾಜಿಯ ಬಗ್ಗೆ ಗೌರವ ಇಲ್ಲ ಅಂತ ಅಲ್ಲ ಶಿವಾಜಿ ಮರಾಟರಿಗೆ ಮಹಾನ್ ಇರಬಹುದು ನಮಗಲ್ಲ ಆದರೆ ನಮ್ಮ ಚಾಲುಕ್ಯ ಇಮ್ಮಡಿ ಪುಲಕೇಶಿ ದಕ್ಷಿಣ ಪಥೇಶ್ವರ ಕನ್ನಡಿಗರ ಹೆಮ್ಮೆ ಸಾಮ್ರಾಟರಿಗೆ ಸಾಮ್ರಾಟ ಕರ್ಣಾಟ ಬಲಂ ಜೈ ಕನ್ನಡಾಂಬೆ🙏 ಕಾವೇರಿಯಿಂದ ಗೊದಾವರಿಯವರೆಗೆ ಕನ್ನಡದ ಕಂಪು🙏

  • @smileynanda8017
    @smileynanda8017 Рік тому +64

    ಕೇಳ್ತಾಯಿದ್ರೆ ಕೇಳ್ತಾನೆ ಇರ್ಬೇಕು ಅನ್ಸುತ್ತೆ ಮೈ ಇಲ್ಲ ಜುಮ್ ಅನ್ನುತ್ತೆ ನಮ್ ಕನ್ನಡಿಗರು ಯಾರಿಗಿಂತ ಕಮ್ಮಿ ಇಲ್ಲ 💞🥰 ಜೈ ಇಮ್ಮಡಿ ಪುಲಕೇಶಿ ಜೈ ಕರ್ನಾಟಕ💛❤️🙏💞🥰🌍

  • @rajuyarageri9154
    @rajuyarageri9154 11 місяців тому +45

    ನನ್ನ ಆರಾದ್ಯಾ ದೇವ ಇಮ್ಮಡಿ ಪುಲಕೇಶಿ 🙏❤️

  • @Raghu_Editzz
    @Raghu_Editzz 2 роки тому +83

    ನಿಮ್ಮಂತಹ ಕನ್ನಡಿಗರು ನಮಗೆ ಬೇಕು..
    ನಿಮ್ಮಂತಹ ಕನ್ನಡಿಗರು ದಿಲ್ಲಿನಲ್ಲಿ ಕನ್ನಡ ಬಾವುಟ ಹಾರಿಸಬೇಕು...

    • @nanjundappananjundappa3103
      @nanjundappananjundappa3103 Рік тому +3

      Jai.karnataka.

    • @AbdulRazak-ii8tp
      @AbdulRazak-ii8tp Рік тому +2

      ಖಂಡಿತಾ ಸತ್ಯ ಕನ್ನಡದ ಬಾವುಟ ಹಾರಬೇಕು ನನ್ನ ಅಭಿಲಾಷೆ

    • @AbdulRazak-ii8tp
      @AbdulRazak-ii8tp Рік тому +2

      ಕನ್ನಡಿಗ ಗಂಡದಯ ಗಂಡು ಇಮ್ಮಡಿ ಪುಲಿಕೇಶಿ

    • @AbdulRazak-ii8tp
      @AbdulRazak-ii8tp Рік тому +1

      ಕನ್ನಡದ ಪಠ್ಯ ಪುಸ್ತಕಗಳಲ್ಲಿ ಉಲ್ಲೇಖ ಪಾಠ ಮಾಡುವ ಶಿಕ್ಷಕರು ಆವಾಗ ಕನ್ನಡತ್ತದ ಹೆಮ್ಮೆಯನ್ನು ಪಡುತ್ತಾರೆ

    • @AbdulRazak-ii8tp
      @AbdulRazak-ii8tp Рік тому +2

      ಕನ್ನಡದ ಪಠ್ಯ ಪುಸ್ತಕಗಳಲ್ಲಿ ಉಲ್ಲೇಖ ಪಾಠ ಮಾಡುವ ಶಿಕ್ಷಕರು ಆವಾಗ ಕನ್ನಡತ್ತದ ಹೆಮ್ಮೆಯನ್ನು ಪಡುತ್ತಾರೆ

  • @adolfhitlar3951
    @adolfhitlar3951 2 роки тому +38

    ರೋಮಾಂಚನ ಸರ್ ಮಾತೆ ಬರ್ತಾ ಇಲ್ಲಾ...... ಧನ್ಯವಾದಗೊಂದಿಗೆ ನಿಮ್ಮ ಚಾನೆಲ್ ಗೆ ಚಂದಾದಾರನಾಗುತ್ತಿದ್ದೇನೆ........

  • @funtube007.
    @funtube007. Рік тому +13

    ನಾವು ಹೇಮ್ಮೆ ಪಡಬೇಕು ಕರ್ನಾಟಕ ದಲ್ಲಿ ಇರೋದಕ್ಕೆ ಇಗಿನ youths ಮತ್ತು ಸಾಕಷ್ಟು ಜನಕ್ಕೆ ಇದು ಗೊತ್ತೇ ಇಲ್ಲಾ ಇವೆಲ್ಲ ಕಣ್ಮರೆ ಆಗುತ್ತಿವೆ ಇಮ್ಮಡಿ ಪುಲಕೇಶಿ ಅವರ ಬಗ್ಗೆ ಅವರ ಅಲ್ವಿಕೆ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ❤

  • @manjudesai892
    @manjudesai892 10 місяців тому +5

    I m konkan maratha but I know about pulikeshi he is legend.. proud feel

  • @brmcreation5227
    @brmcreation5227 8 місяців тому +4

    ವೀರದಿ ವೀರ, ವೀರ ಪ್ರಚಂಡ, ರತ್ನ ಮುಕೂಟ, ವೀರ ಸಾಮ್ರಾಟ ಅಪ್ರತಿಮ, ಭಾರತದ ಕಿರೀಟ, ಕರ್ನಾಟಕ ಬಲ, ಕರ್ನಾಟಕದ ಕುಲ ತಿಲಕ"ಇಮ್ಮಡಿ ಪುಲಕೇಶಿ " ಮಹಾಜ್........ ಜೈ ❤️💛

  • @shivanandhanji4454
    @shivanandhanji4454 Рік тому +44

    ಜೈ ಕನ್ನಡಿಗ ಜೈ ಇಮ್ಮಡಿ ಪುಲಕೇಶಿ💥💛❤️👑

  • @madhavanandmali1150
    @madhavanandmali1150 10 місяців тому +7

    ಇಮ್ಮಡಿ ಪುಲಕೇಶಿ ನಮ್ಮ ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿ ಕಲೆ ಅದ್ಭುತ ಇಮ್ಮಡಿ ಪುಲಕೇಶಿಯ ವರೆಗೆ ಜೈ ಜೈ ಕರ್ನಾಟಕ 💛❤️🔥🔥🔥🔥🔥

  • @darshanr3112
    @darshanr3112 10 місяців тому +3

    ಇಮ್ಮಡಿ ಪುಲಿಕೇಶಿ ಏನಾದರೂ ಬ್ರಿಟಿಷರು ಭಾರತಕ್ಕೆ ಬಂದಾಗ ಆದರೆ ಕಾಲದಲ್ಲಿ ಇರಬೇಕಿತ್ತು❤

  • @erayyahiremath5887
    @erayyahiremath5887 2 роки тому +30

    ನಮ್ಮ ಇತಿಹಾಸ ತಿಳಿಸಿ ಕೊಟ್ಟಿದಕ್ಕೆ ನಿಮ್ಗೆ ತುಂಬಾ ಧನ್ಯವಾದಗಳು

  • @gudspreaddesignstudio1857
    @gudspreaddesignstudio1857 Рік тому +8

    ಸರ್ ಒಳ್ಳೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಸರ್ ಇನ್ನೂ ಒಳ್ಳೆ ಮಾಹಿತಿ ಬರಲಿ ಕನ್ನಡ ಜನತೆಗೆ ಇವೆಲ್ಲ ತಿಳಿಯಲಿ ನಿಮಗೆ ಧನ್ಯವಾದಗಳು ಸರ್

  • @thisizngk
    @thisizngk 10 місяців тому +8

    ಕರ್ನಾಟ ಬಲ ಅಜೇಯಂ💛❤️

  • @darshangnmodicare
    @darshangnmodicare Рік тому +9

    ಇವರ ಬಗ್ಗೆ ನಿಮ್ಮ ಬಾಯಲ್ಲಿ ಕೇಳ್ತಾ ಇದ್ರೆ ಮೈ ರೋಮಾಂಚನ ಆಗುತ್ತೆ 🙇🙇🙇

  • @shankarrshetty46
    @shankarrshetty46 Рік тому +5

    ನಮ್ಮ್ ಪುಲಿಕೆಶಿ world no one statue ಮಾಡಬೇಕು ಸರ್ 🙏🏻🙏🏻🙏🏻

  • @shivaraj4271
    @shivaraj4271 Рік тому +22

    ನಮ್ಮ ವೀರರ ಇತಿಹಾಸ ಕೇಳುವಾಗ ಮೈ ರೋಮಾಂಚನವಾಗುತ್ತದೆ. ಇವರು ನಮ್ಮವರು ಎಂದು ಹೇಳುವುದೆ ನಮ್ಮಗೆ ಹೇಮ್ಮೆ.❤

  • @shivakirtisa6153
    @shivakirtisa6153 Рік тому +7

    ಅತಿ ಅದ್ಭುತ ಮಾತುಗಳು ಸರ್....ಇಮ್ಮಡಿ ಸರ್ದಾರ್ ಬಗ್ಗೆ ಕೇಳಿದರೆ ರೋಮಾಂಚನವಾಗುತತ್ತೆ..ಸರ್ ಅಪ್ಪಟ ಕನ್ನಡಿಗ್...ಇಮ್ಮಡಿ ಬಾಸ್ 🙇‍♂️🙇‍♂️💛❤🙏🙏🙏

  • @shivakumargowda9152
    @shivakumargowda9152 10 місяців тому +3

    ಸರ್ ನಿಮ್ಮ ನಿರರ್ಗಳವಾದ ಹಳೆಗನ್ನಡ ನಿಜಕ್ಕೂ ಅದ್ಭುತ.

  • @dmedia4911
    @dmedia4911 9 місяців тому +3

    💛❤️ ಶಾಂತಿ ಕ್ರಾಂತಿ, ಅಂದರೆ ಕ್ರಾಂತಿ ಇದ್ದಾರೆ ಶಾಂತಿ ನೆಲೆಸುತ್ತದೆ. ಜೈ ಕನ್ನಡಾಂಬೆ.

  • @chandru36
    @chandru36 10 місяців тому +5

    ತುಂಬಾ ಧನ್ಯವಾದಗಳು ಸ್ವಾಮಿ ಈ ನಿಮ್ಮ ಮಾತಿನಲ್ಲೇ ಇಷ್ಟು ಹೆಮ್ಮೆ ಇದೆ, ಇನ್ನೂ ಅವರ ಬಗ್ಗೆ ಸಂಪೂರ್ಣವಾಗಿ ಪುಳಿಕೇಶಿಯವರ ಬಗ್ಗೆ ತಿಳಿದುಕೊಳ್ಳುವ ಹಂಬಲ ಜಾಸ್ತಿ ಆಗುತ್ತಿದೆ 😢

  • @manjugmanju9122
    @manjugmanju9122 10 місяців тому +4

    🙏ಒಂದು ಕ್ಷೇನ ಕಥೆ ಕೇಳಿ ಮೈ ನದಕ ಹುಟ್ಟಿಸಿತು super explanation sir jai pulakeshi❤

  • @yeshwanthkumar3567
    @yeshwanthkumar3567 Рік тому +3

    ಮಾಹಿತಿಗೆ ಧನ್ಯವಾದಗಳು, ನಿಮ್ಮ ಪ್ರಯತ್ನ ಶ್ಲಾಘನೀಯ🙏

  • @kirankullolli7691
    @kirankullolli7691 Рік тому +11

    🚩🚩💛ಸಿರಿಗನ್ನಡಂ ಗೆಲ್ಗೆ ❤️ಸಿರಿಗನ್ನಡಂ ಬಾಳ್ಗೆ 🚩❤️🚩💛

  • @lakshmannanimbal9557
    @lakshmannanimbal9557 Рік тому +27

    ಎಲ್ಲಾ ರಾಜರು ಸಾಮಾನ್ಯ ಜನರಿಗೆ ರಾಜರಾದರೆ. ನಮ್ಮ ಹೆಮ್ಮೆಯ ಕನ್ನಡಿಗ ಆ ರಾಜರಿಗೆ ರಾಜ 👍

  • @MariNayak-sp2eo
    @MariNayak-sp2eo Рік тому +11

    ನಾವು ಕನ್ನಡಿಗರು ಯಾರಿಗಿಂತ ಏನು ಕಡಿಮೆ ಇಲ್ಲ, ಕನ್ನಡಿಗರ ಶಕ್ತಿ ಏನಂತ ಆಗಿನ ಕಾಲದಲ್ಲಿ ತೋರಿಸಿದ್ದಾರೆ ಇನ್ನೂ ಇವಾಗ ಕೇಳಬೇಕು......

  • @yashwanth112
    @yashwanth112 Рік тому +5

    ಸರ್ ನಿಮ್ಮಂತ ಕನ್ನಡಿಗರು ಬೇಕು ಸರ್ ರಾಜಕೀಯದಲ್ಲಿ🙏🙏, only person in JCB parties I admire personally 🤩

  • @RDRINFO-ss9gw
    @RDRINFO-ss9gw 10 місяців тому +1

    ದಯಮಾಡಿ ತಾವು ಇದೇ ರೀತಿಯಾಗಿ ಕರ್ನಾಟಕದ ಇತಿಹಾಸ, ಭಾರತದ ಇತಿಹಾಸ ಹಾಗೂ ಪ್ರಪಂಚದ ಇತಿಹಾಸವನ್ನು ತಿಳಿಸಿ ಕೊಡಿ.
    ಇದರಿದಾಗಿ ಸ್ಪರ್ಧಾರ್ಥಿಗಳಿಗೆ ಸಹಾಯಕವಾಗುತ್ತದೆ.. ♥️♥️🙏🙏🙏🙏🙏🙏🙏🙏🙏🙏🙏🙏🙏🙏

  • @citizen408
    @citizen408 2 роки тому +6

    ಅದ್ಭುತ. ದಯವಿಟ್ಟು ಎಲ್ಲಾ ಕನ್ನಡಿಗರೂ e video na ನಿಮ್ಮ ಸ್ನೇಹಿತರೊಂದಿಗೆ, ತಿಳಿದವರ ಒಟ್ಟಿಗೆ ಹಂಚಿಕೊಳ್ಳಿ .

  • @r.rajkumar.tandahuli8546
    @r.rajkumar.tandahuli8546 Рік тому +6

    ನಿಮ್ಮ ಈ ರೀತಿಯಾ ವಿವರಣೆ ನಮ್ಮ ವಿದ್ಯಾರ್ಥಿಗಳಿಗೆ ತುಂಬಾ ಅನುಕುವಾಗುತ್ತೆ ನೀವು ಹೀಗೇ ಮುಂದುವರಸಬೇಕೆಂದು ವಿನಂತಿ ಸರ್..

  • @siddudalavayi3066
    @siddudalavayi3066 Рік тому +10

    ಹೀಗೆ ವಿಜಯನಗರದ ಇತಿಹಾಸವನ್ನೂ ತಿಳಿಸಿ ಕೊಟ್ಟರೆ ನಮ್ಮಂತ ವೀಕ್ಷಕ ಭಾಗ್ಯವಂತರು ಮತ್ತಾರು ಇಲ್ಲ.

  • @rangaiahg880
    @rangaiahg880 Рік тому +10

    ಅದ್ಭುತ ವರ್ಣನೆ....ಕಿವಿ ನಿಮಿರಿಸುವ ಕಂಠ...

  • @prashanthm1209
    @prashanthm1209 Рік тому +6

    ಕನ್ನಡಿಗರ ಕಣ್ಮಣಿ ಪುಲಿಕೇಶಿ ❤️💥

  • @prasannat3179
    @prasannat3179 Рік тому +8

    Ewagella.... Yellaru helodu.... Chatrapati shivaji hesaru.....adre....nija helthini Keli yawan yest Dodd Raja adre yenu....Mughals avara alwike na nilsoke agilla...adre....nam dakshina patheshwara....
    Avagle....avrgella.... Baiya ittida Andre..... Hatts off 🙌🙌🙌

  • @vini_creations_2157
    @vini_creations_2157 2 роки тому +21

    😍Namma pulikeshi maharaj😍

  • @syogesh9778
    @syogesh9778 Рік тому +5

    ನನ್ನ ಕನ್ನಡ ನನ್ನ ಜೀವ ನನ್ನ ತಾಯಿ ಕನ್ನಡ ಜೈ rcb

  • @karthikamrutky4826
    @karthikamrutky4826 Рік тому +6

    ಸರ್ ಇಷ್ಟು ದಿನ ಕಳೆದು ಎಷ್ಟೋ MLA. MP ಬಂದು ಹೋದರು ಒಂದು ಇಮ್ಮಡಿ ಪುಲಿಕೆಶಿ ಯ. ಒಂದು ಕುರುಹು ಇಲ್ಲಾ ಇದು ನಮ್ಮ ದೌರ್ಬಲ್ಯ

  • @prasansangur4712
    @prasansangur4712 Рік тому +10

    ನಮ್ಮ‌ 💛❤️ ಪುಲಿಕೇಶಿ ಬಗ್ಗೆ ಸಿನಿಮಾ ಬರಬೇಕು

  • @sanathani6643
    @sanathani6643 2 роки тому +9

    ವಾ ವಾ ಮೈ ರೋಮಾಂಚನ..

  • @mohanks143
    @mohanks143 9 місяців тому +1

    ಇಂತ ವಿರನನ್ನು ಪಡೆದ ನಾವೇ ಪುಣ್ಯವಂ ತರು🔥🔥🔥💪💪💪💪⚔️⚔️⚔️⚔️⚔️

  • @siddarajkumar9338
    @siddarajkumar9338 Рік тому +2

    ತುಂಬಾ ತುಂಬಾ ಧನ್ಯವಾದಗಳು ಸರ್ ವೀರ ಪುಲಿಕೇಶಿಯ ಕೀರ್ತಿಯನ್ನು ಪ್ರಚಾರ ಮಾಡುತ್ತಿರುವುದಕ್ಕೆ ರಾಜಧಾನಿಯಲ್ಲಿ ಒಂದು ಪುಲಕೇಶಿ ಅವರ ಬಗ್ಗೆ ತಿಳಿಯುವುದಕ್ಕೆ ಒಂದು ಭವನ ನಿರ್ಮಾಣವಾಗಬೇಕು

  • @yamanurydknayak8683
    @yamanurydknayak8683 Рік тому +4

    ಸೂಪರ್ ಸರ್ ನೀವು ಕನ್ನಡ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ❤️♥️🥰🚩

  • @muttumundaragi9391
    @muttumundaragi9391 Рік тому +4

    ನಿಮ್ಮ ವಾಕ್ ಚಾತುರ್ಯ ಅದ್ಬುತ ಸರ್ 🥰

  • @shivanandhachadad2349
    @shivanandhachadad2349 2 роки тому +22

    So-called hindu hrudaya samrat hindu agirodakke karana namma kannadiga, hindu samrat,parameshwara, dakshinadhipati immadi pulikeshi #karnata bala ajeyam 🔥🔥

  • @renukasm7588
    @renukasm7588 2 роки тому +97

    Please Sir ಇತಿಹಾಸ ಬಗ್ಗೆ ಇದೇ ರೀತಿ ಕನ್ನಡದ ರಾಜಮನೆತನಗಳ ಆಳ್ವಿಕೆ ಕಾಲದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ Sir. 🙏

  • @dkkannada5046
    @dkkannada5046 2 роки тому +25

    ಕನ್ನಡ ಕರ್ನಾಟಕ ಕನ್ನಡಿಗ 💛❤️

  • @kannadadakalavida
    @kannadadakalavida Рік тому +19

    ಹಿಂದೂ ಕನ್ನಡಿಗ 💛❤

    • @thyagraj.836
      @thyagraj.836 Рік тому +3

      ದಯಮಾಡಿ ತಪ್ಪು ತಿಳಿಯಬೇಡಿ
      ಭಾಷೆ ಗೆ ಯಾವುದೇ ಜಾತಿ ಧರ್ಮ ಈಲ್ಲ..
      ಕರ್ನಾಟಕದಲ್ಲಿ ಈರೋ ಪ್ರತಿಯೊಬ್ಬ ಕನ್ನಡಿಗನೇ ❤️😍

    • @immadipulakeshi
      @immadipulakeshi Рік тому

      ಕನ್ನಡತನ. >>>>
      ಯಾವುದೇ ಧರ್ಮ ಜಾತಿ ಗಳಿಗೆ ಮೀರಿದ್ದು ನಮ್ಮ ನುಡಿ!!!

  • @praveenkumargoogal6325
    @praveenkumargoogal6325 10 місяців тому +3

    I love you ಇಮ್ಮಡಿ ಪುಲಿಕೇಶಿ ❤

  • @bheemukanchankavi2234
    @bheemukanchankavi2234 2 роки тому +25

    ಜೈ ಕನ್ನಡಿಗ 🙏🙏

  • @vivekrajeursd2063
    @vivekrajeursd2063 6 місяців тому +1

    ನಮ್ಮ ಕೇಂದ್ರ ಸರ್ಕಾರದವರು ಹಂದಿ ಸಾರಿ ಹಿಂದಿ ಬಾಷೆಯ ಬಗ್ಗೆ ಹಾಗೂ ಅವರ ರಾಜರ ಬಗ್ಗೆ ಪಠ್ಟ್ಯ ಪುಸ್ತಕ ಗಲ್ಲಲಿ ಉಲ್ಲೇಕಿಸ್ತಾರೆ ಆದರೆ ದಕ್ಷಿಣ ಭಾರತ ರಾಜರ ಬಗ್ಗೆ ಯಾವುದೇ ಉಲ್ಲೇಕ ವಿರುವದಿಲ್ಲ. ಹಾಗಾಗಿ ನಾವುಗಳು ಎಚೆತ್ತುಕೊಂಡು ನಮ್ಮ ಬಾಷೆ ಹಾಗೂ ಇತಿಹಾಸವನ್ನು ಗೌರವಿಸಿ ಉಳಿಸ ಬೇಕು. ಹಾಗೂ sarkardha ಹಿಂದಿ ಹೇರುವಿಕೆ ತಡೆಯ ಬೇಕು ಇಲ್ಲದಿದ್ದರೆ ಈ ಹಂದಿ ಅಲ್ಲ ಹಿಂದಿ ಜನಗಳು ನಮ್ಮನ್ನು ತುಳಿದುಬಿಡುತ್ತಾರೆ.

  • @psantoshkumarsantuksp4298
    @psantoshkumarsantuksp4298 11 місяців тому +1

    🔥✨ನನಗೆ ಪ್ರೇರೇಪಣೆ ನೀಡಿದ ವೀರನ ಸ್ಟೋರಿ.ಇಮ್ಮಡಿ ಪುಲಿಕೇಶಿ.ನನ್ನ ಇತಿಹಾಸದ ಹೀರೋ 🔥👌🏼🔥💪✨🔥💐

  • @pandu_ps_paduvanahalli
    @pandu_ps_paduvanahalli 11 місяців тому +10

    ಜೈ ಕನ್ನಡ ಜೈ ಕರ್ನಾಟಕ

  • @nanjundappananjundappa3103
    @nanjundappananjundappa3103 Рік тому +3

    Great.sar.thanks.jai.pulikeshi.jai.kannda

  • @khanappa_gorade
    @khanappa_gorade Рік тому +5

    ತಾವು ಒಬ್ಬ ರಾಜಕಾರಣಿ ಆದರೂ ಸಹ .....
    ತಮ್ಮ ವರ್ಣನೆಯು ತುಂಬಾ ಪರಿಣಾಮಕಾರಿ ಆಗಿದೆ ಸರ್......
    ಇದೇ ರೀತಿ ವಿಜಯನಗರ ಸಾಮ್ರಾಜ್ಯದ ಬಗ್ಗೆಯು ಕೂಡಾ ವಿವರಣೆ ನೀಡಿದರೆ
    ನಮ್ಮಷ್ಟು ಭಾಗ್ಯವಂತರೂ ಯಾರು ಇಲ್ಲ ಸರ್....
    Plz sir

  • @siddeshhosalli
    @siddeshhosalli Рік тому +2

    ಮೂಲ ಇತಿಹಾಸಕ್ಕೆ ತೊಂದರೆ ಆಗದಂತೆ Different angle ಅಲ್ಲಿ ಹೇಳುತ್ತಾ ಹೋದರೆ ಒಂದು ಒಳ್ಳೆಯ ಕನ್ನಡ ಸಿನಿಮ ಆಗುತ್ತೆ. ಕನ್ನಡ ಸಿನಿಮ ಚಿತ್ರರಂಗದಲ್ಲಿ ಮತ್ತೊಂದು ಅಧ್ಬುತ ಸಿನಿಮ ಆಗಿ pan india concept alli record madutte

  • @maheshg4135
    @maheshg4135 Рік тому +2

    Super 👌 sir 👏 thanks to you.......
    Jai karnataka mathe .......

  • @pushparmp3084
    @pushparmp3084 10 місяців тому +1

    Waw hesttu Chanda hellidri sr kelloke hesttu Kushi agutte
    Adre egina nam rajakiya davaru yaru avra bagge henu thilli hellthila

  • @Comebacktheworldhistoryplaces
    @Comebacktheworldhistoryplaces 8 місяців тому

    ನಮ್ಮ ಇಮ್ಮಡಿ ಪುಲಕೇಶಿಯ ಬಗ್ಗೆ ಅದ್ಭುತವಾದ ಮಾಹಿತಿಯನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ ಇಮ್ಮಡಿ ಪುಲಕೇಶಿಯ ಬಗ್ಗೆ ಎಷ್ಟೇ ವರ್ಣನೆಗಳನ್ನು ಕೇಳಿದರು ಅವರು ಮಾಡಿರುವಂತಹ ಕಾರ್ಯಗಳು ಇಡೀ ಅಖಂಡ ಭಾರತವನ್ನು ಗೆಲ್ಲುವಂತಹ ಯಾರಾದ್ರೂ ಒಬ್ಬ ಕನ್ನಡಿಗ ಇದ್ರೆ ಅವರು ಇಮ್ಮಡಿ ಪುಲಕೇಶಿ ಅವರು ಕೊಟ್ಟಿರುವಂತಹ ಸಾಮ್ರಾಜ್ಯ ಯಾವ ಸಾಮ್ರಾಜ್ಯಕ್ಕಿಂತ ಕಮ್ಮಿ ಇಲ್ಲ ಅನ್ನೋದಕ್ಕೆ ಅನೇಕ ಸಾಕ್ಷಿ ಪುರಾವೆಗಳು ಉಂಟು ಇಂತಹ ಸಾಮ್ರಾಟ ಹುಟ್ಟಿದಂತಹ ಭೂಮಿಯಲ್ಲಿ ನಾಡಿನಲ್ಲಿ ನಾವು ಕನ್ನಡಿಗರು ಹುಟ್ಟಿದ್ದೇವೆ ಅನ್ನೋದಕ್ಕೆ ನಮಗೊಂದು ತರದ ಹೆಮ್ಮೆ ನೇ ಅನ್ಸುತ್ತೆ ಇಂತಹ ವೀರ ಪರಾಕ್ರಮ ಸಾಮ್ರಾಟ ಹುಟ್ಟಿದಂತಹ ಭೂಮಿಯಲ್ಲಿ ನಾವು ಹುಟ್ಟಿದ್ದೇವೆ ಅಂತ ಅಂದ್ರೆ ಅದು ನಮ್ ಪುಣ್ಯ ಸರ್ ಅವರ ಕಥೆನಾ ಕೇಳ್ತಾ ಇದ್ರೆ ಅವರು ಇನ್ನೂ ಜೀವಂತವಾಗಿದ್ದಾರೆ ಏನು ಅಂತ ಅನ್ಸುತ್ತೆ ಸರ್ ಎಂದಿಗೂ ಸೋಲನ್ನೇ ಅರಿಯದಂತಹ ಸಾಮ್ರಾಟನಾಗಿ ಮೆರೆಯುತ್ತಿರುವ ಅಂತಹ ಉತ್ತರ ಪಥೇಶ್ವರ ಬಿರುದಾಂಕಿತನಾದ ಅಂತಹ ವರ್ಧನ ಸಾಮ್ರಾಜ್ಯದ ಹರ್ಷವರ್ಧನನನ್ನು ಸೋಲಿಸಿರುವ ಅಂತಹ ಸಾಮ್ರಾಟ ಯಾರಾದರೂ ಒಬ್ಬರು ಇದ್ದರೆ ಅದು ನಮ್ಮ ಇಮ್ಮಡಿ ಪುಲಿಕೇಶಿ ದಕ್ಷಿಣಪಥೇಶ್ವರ ನಿಂದೆ ಬಿರುದಾಂಕಿತನಾದ ನಮ್ಮ ಇಮ್ಮಡಿ ಪುಲಕೇಶಿ ಉತ್ತರ ಪಥೇಶ್ವರ ಹರ್ಷವರ್ಧನ ನಿಂದ ಪರಮೇಶ್ವರ ಎಂಬ ಬಿರುದನ್ನ ಧರಿಸುವಂತಹ ಸಾಮ್ರಾಟ love you ❤ ಇಮ್ಮಡಿ ಪುಲಿಕೇಶಿ ಅರಸರೆ

  • @pavan6955
    @pavan6955 6 місяців тому +1

    ಶಾಶ್ವತವಾಗಿ ಕರ್ನಾಟಕ ಶಕ್ತಿ

  • @mahanteshjaggal3414
    @mahanteshjaggal3414 2 роки тому +15

    🔥ಪರಮೇಶ್ವರ🔥

  • @user-wi8xm9bu5e
    @user-wi8xm9bu5e 22 дні тому

    ನನ್ನ ಆರಾಧ್ಯ ದೇವ ಶ್ರೀ ದಕ್ಷಿಣ ಪಥೇಶ್ವರ 🙏🙏🙏

  • @chandrucchandruc3198
    @chandrucchandruc3198 Рік тому +12

    ಜೈ ಇಮ್ಮಡಿ ಪುಲಿಕೇಶಿ ಜೈ ಕರ್ನಾಟಕ ಮಾತೇ 💛❤️

  • @bharathkumard1963
    @bharathkumard1963 2 роки тому +6

    ಕನ್ನಡ ಕನ್ನಡ ಕನ್ನಡ

  • @antonsokolov1771
    @antonsokolov1771 Рік тому +5

    I am not from Karnataka. I read about Chalukyas of Badami . I thought that there is a series or a film but it is sad there is none.

  • @user-od5ip9xo5n
    @user-od5ip9xo5n 10 місяців тому +2

    ಶುಭಾಶಯಗಳು 100.000 🙏🙏🙏🙏🙏🙏🙏

  • @followurdreams8176
    @followurdreams8176 Рік тому +9

    "ಕಣಾ೯ಟ ಬಲಂ ಅಜೇಯಂ"💛❤

  • @basavarajchiniwalar8846
    @basavarajchiniwalar8846 Рік тому +1

    Form Badami ನಮ್ಮ ಬದಾಮಿ ಚಾಲುಕ್ಯರು ನಮ್ಮ ಹೆಮ್ಮೆ...

  • @sunisuni6254
    @sunisuni6254 Рік тому +2

    ಸಾರ್ ಬಿಜಿಎಂ ಸೂಪರ್ ಜೈ 🔥🔥ಹಿಮುಡಿ ಪುಲಿಕೇಶಿ

  • @mvs149
    @mvs149 8 місяців тому

    ದಕ್ಷಿಣ ಪಥೇಶ್ವರ್ ಕಿ ಜೈ 🙏🏻💐
    ಧನ್ಯವಾದಗಳು ಗುರುಗಳೇ ಮಾಹಿತಿಗೆ 🙏🏻

  • @96praveen
    @96praveen 6 місяців тому

    Immadi Pulakeshi.. The Legend

  • @giridharkashyap1159
    @giridharkashyap1159 8 місяців тому

    Very nice information sir need to hear more inspired history about karnataka by today's generation . Jai pulikeshi

  • @real_star_anand_angadi
    @real_star_anand_angadi 10 місяців тому +1

    ಪಠ್ಯ ಪುಸ್ತಕಗಳಲ್ಲಿ ವಿಸ್ತರಿಸಿ ಇವರಬಗ್ಗೆ ಎಲ್ಲರಿಗೂ ಗೊತ್ತು ಮಾಡ್ಬೇಕು

  • @chethangowda1947
    @chethangowda1947 2 роки тому +8

    2ne vikramaditya na bage nu explain madi sir

  • @sharu380
    @sharu380 10 місяців тому +2

    Hindu rudaya samrate 🚩🕉🚩 jai kannada💛❤

  • @pavan6955
    @pavan6955 11 місяців тому +2

    Proud to be a Veera kannadiga

  • @vinayaktorapetorape2241
    @vinayaktorapetorape2241 8 місяців тому

    Immadi pulikeshi history super

  • @nsharan7753
    @nsharan7753 10 місяців тому +11

    ಕರ್ನಾಟಕದಲ್ಲಿ ಕನ್ನಡಿಗನೇ ರಾಜ... 💛♥️

  • @umesh1039
    @umesh1039 Рік тому +2

    Great presentation and details

  • @praveentailor...444
    @praveentailor...444 10 місяців тому +2

    ದಕ್ಷಿಣ ಪಥೇಶ್ವರ್ 🙏🏻

  • @venkateshmeti-uw6bq
    @venkateshmeti-uw6bq Рік тому +3

    Editing matra next level ide🔥🙏

  • @prodigalsky2884
    @prodigalsky2884 2 роки тому +8

    More than a web series

  • @The_Hype_Hub
    @The_Hype_Hub Рік тому +1

    Goosebumps overloaded ❤

  • @shivanandnelge3649
    @shivanandnelge3649 Рік тому

    The best explain sir.. Super

  • @deep264
    @deep264 2 роки тому +10

    Sir, please also make a video and provide these historical lessons to young Kannadigas about longest serving emperor of India that is none other than Kannada Rashtrakuta tilaka Nrupatunga Amoghaversha 😀

  • @gowthamgowdagowda6577
    @gowthamgowdagowda6577 Рік тому +4

    * NAAANYAVA KANNADA PADA PUNJA* GALINDA* DHAKSHINA PATHESWARA * SAMRATA NANNA BANNISALI ? ! 😮😮 KSHAMISI BIDI RAJAN .❤🎉 .KANISTA NIMMA .BIRTHDAY , PRATHIME .MADSO KU YOGYATHE ELLA .* KARNATA * DAVA RELLA NAVU ONDAGA BEKU .JAI BHUVA NESHVARI ❤❤❤🎉🎉🎉🎉

    • @sharanutegginamaniyankanch6563
      @sharanutegginamaniyankanch6563 Рік тому +1

      ಹೌದು ಬಾದಾಮಿಯಲ್ಲಿ ಪ್ರತಿಮೆ ಬರಲೇಬೇಕು
      ಜೈ ಇಮ್ಮಡಿ ಪುಲಕೇಶಿ

  • @ningannachavar5054
    @ningannachavar5054 Рік тому +6

    ಇಮ್ಮಡಿ ಪುಲಿಕೇಶಿ

  • @praveenv424
    @praveenv424 10 місяців тому

    ❤❤❤Thumba chennagi present madidharaaa 🙏🙏Sir

  • @user-tj2gk4kz8f
    @user-tj2gk4kz8f 6 місяців тому

    ನಮ್ಮ ಕರ್ನಾಟಕ ರತ್ನ ನಮ್ಮ ಇಮ್ಮಡಿ ಪುಲಕೇಶಿ ಮಹಾರಾಜರು❤

  • @sharanugoragundagi9423
    @sharanugoragundagi9423 Рік тому +3

    ಇದೇ ತರ ಕನ್ನಡಿಗರ ಬಗ್ಗೆ ವಿಡಿಯೋ ಮಾಡಿ 👍

  • @yashwanthkumar7479
    @yashwanthkumar7479 5 місяців тому

    Jai pulikeshi jai karnataka

  • @lacchudolly4509
    @lacchudolly4509 Рік тому +2

    ಇನ್ನು ಹೆಚ್ಚು ಮಾಹಿತಿ ಕೋಡಿ ಸರ್ ಪುಲಕೇಶಿ ಬಗ್ಗೆ 🙏🏻

  • @indianmillennialfarmer309
    @indianmillennialfarmer309 Рік тому +3

    The great emperor pulakeshi 🙏