ಕನ್ನಡಿಗರ ೨೦೦೦ ವರ್ಷಗಳ ಭವ್ಯ ಇತಿಹಾಸ | 2000 years of glorious history of Kannadigas

Поділитися
Вставка
  • Опубліковано 27 січ 2023
  • 2000 years of glorious history of Kannadigas
    #karnatakahistory #kananda #karnataka
    ಕನ್ನಡ ನಾಡು ನುಡಿ ಹಾಗೂ ಕನ್ನಡಿಗರ ಭವ್ಯ ಇತಿಹಾಸ ಸಂಸ್ಕೃತಿ ವಾಸ್ತುಶೈಲಿ ಮುಂತಾದ ವಿಷಯಗಳನ್ನ ವಿಡಿಯೋಗಳ ಮೂಲಕ ದಾಖಲಿಸುವ ನಮ್ಮ ಪ್ರಯತ್ನಕ್ಕೆ ನೆರವಾಗಿ
    GooglePay , PhonePay UPI Id - 9535331523-2
    Account Details :
    Bhuvanesh Kadaraiah
    Federal Bank
    Ac Number - 99980105133644
    Ifsc code - FDRL0001104
    Branch - St.Mark's Road, Bengaluru
    ವಿಶ್ವದಲ್ಲೇ ಅತಿ ಶ್ರೇಷ್ಠ ಇತಿಹಾಸ ಉಳ್ಳ ಕನ್ನಡಿಗರು ಎರಡು ಸಾವಿರ ವರ್ಷಕ್ಕಿಂತ ದೊಡ್ಡ ಇತಿಹಾಸ ಹೊಂದಿದ್ದು, ಕನ್ನಡಿಗರು ನಿರ್ಮಿಸಿದಷ್ಟು ಸಾಮ್ರಾಜ್ಯಗಳನ್ನು ವಿಶ್ವದ ಯಾವ ನುಡಿಗರು ಮಾಡಿಲ್ಲ, ನಂದರು ಮೌರ್ಯರಿಂದ ಆರಂಭ ಆಗುವ ಕನ್ನಡ ನಾಡಿನ ಇತಿಹಾಸ ಮುಂದೆ ಸಾತವಾಹನ, ಚುಟುಗಳು, ಬನವಾಸಿಯ ಕದಂಬರು, ತಲಕಾಡಿನ ಗಂಗರು, ಬಾದಾಮಿಯ ಚಲುಕ್ಯರು, ಮಾನ್ಯಕೇಟದ ರಾಷ್ಟ್ರಕೂಟರು, ಕಲ್ಯಾಣದ ಚಾಳುಕ್ಯರು, ದೇವಗಿರಿಯ ಸೆವುಣರು, ದ್ವಾರಸಮುದ್ರದ ಹೊಯ್ಸಳರು, ವಿಜಯನಗರದ ಕರ್ನಾಟರು ವರೆಗು ವಿಶ್ವದಲ್ಲೇ ಕಂಡು ಕೇಳರಿಯದಂತ ಶ್ರೀಮಂತಿಕೆ ಹೊಂದಿದ್ದು ಮುಂದೆ ಹಿಂದಿನ ಅಖಂಡ ಕರ್ನಾಟಕವು ರಕ್ಕಸ ತಂಗಡಗಿಯಲ್ಲಿ ಕುಸಿತ ಕಂಡರು ಮುಂದೆ ಅನೇಖ ಸಣ್ಣ ಪುಟ್ಟ ರಾಜ ಮನೆತನಗಳ ಹುಟ್ಟಿಗೆ ಕಾರಣವಾಗಿ ಮೈಸೂರು ಸಾಮ್ರಾಜ್ಯ, ಕೆಳದಿಯ ನಾಯಕರು, ಚಿತ್ರದುರ್ಗದ ನಾಯಕರು, ಸುರಪುರದ ನಾಯಕರು, ರಟ್ಟರು, ಕಿತ್ತೂರು, ಗೇರುಸೊಪ್ಪೆ, ಚೌಟ ಮುಂತಾದ ಸಂಸ್ಥಾನಗಳ ನೆರವಿಂದ ತನ್ನ ಇತಿಹಾಸವನ್ನು ಇಂದಿಗೂ ಅಚ್ಚಳಿಯದಂತೆ ಉಳಿಸಿಕೊಂಡಿದೆ
    The Kannadigas, who have the greatest history in the world, have a history of more than two thousand years, and no player in the world has made as many empires as the Kannadigas have built. The history of the Kannada country starting from the Nanda Mauryas, Satavahana, Chutus, Kadambas of Banavasi, Gangas of Talakadi, Chalukyas of Badami, Rashtrakutas of Manyaketa, Chalukyas of Kalyana, Sevans of Devagiri,The Hoysalas of Dwarasamudra and the Karnatas of Vijayanagara had unheard of wealth in the world. Later, the once intact Karnataka fell into the hands of Rakkasa Tangadagi. Later, due to the birth of many small royal families, Mysore Empire, Keladiya Nayaks, Chitradurga Nayaks, Surapura Nayaks, Rattaru, Kittur, Gerusoppe, Chauta etc. The history has been preserved to this day
    Thanks for watching please do subscribe !!
    To know more about Karnatakas glorious History ,culture and tourist destination please Follow us on
    =======================================================================
    Facebook Page - / karnatabala-. .
    Twitter - / karnatabala
    Instagram - / karnatabala
    Website - www.karnatabala.com
    Email - contact@karnatabala.com

КОМЕНТАРІ • 432

  • @karnatabala
    @karnatabala  Рік тому +98

    ನಿಮ್ಮ ಫೇಸ್ಬುಕ್ ,ಇನ್ಸ್ಟಾಗ್ರಾಮ್ ,ಟ್ವಿಟ್ಟರ್ ವಾಲ್ಗಳಲ್ಲಿ ಹಾಗು ವಾಟ್ಸಪ್ಪ್ ನಲ್ಲಿ ಹೆಚ್ಚೆಚ್ಚು ಕನ್ನಡಿಗರಿಗೆ ಹಂಚಿ, ಕನ್ನಡಿಗರಲ್ಲಿ ನಮ್ಮ ನಾಡು ನುಡಿಯ ಭವ್ಯ ಇತಿಹಾಸದ ಬಗ್ಗೆ ಅರಿವು ಮೂಡಿಸಲು ನೇರವಾಗಿ🧡❤🙏🙏🙏

    • @CEO_OF_HUMANITY
      @CEO_OF_HUMANITY Рік тому

      💛❤️

    • @chetankumarnk7438
      @chetankumarnk7438 Рік тому +1

      ಅದ್ಭುತ👏👍🥰

    • @kittystudioz8302
      @kittystudioz8302 Рік тому

      💛❤️

    • @user-ex2jl4jh7t
      @user-ex2jl4jh7t Рік тому

      🔥ಇಮ್ಮಡಿ ಪುಲುಕೇಶಿ🔥 ಮಹಾರಾಜರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಕೂಡುವಿರಾ
      ಅವರ ಬಾಲ್ಯದ ಬಗ್ಗೆ ಅಥವಾ ಅವರು ಅಗಲಿದ ನಂತರ ಅವರನ್ನ ಎಲ್ಲಿ ಸಮಾಧಿ ಮಾಡಲಾಯಿತು ಎಂಬ ಬಗ್ಗೆ ಎಲ್ಲಿಯೂ ಮಾಹಿತಿ ಸಿಗೋದಿಲ್ಲ ಏಕೆ.
      ಕನ್ನಡದ ಹಳೆ ರಾಜವಂಶ ದ ರಾಜ ಅಗಲಿದ ನಂತರ ಅವರ ಸಮಾಧಿ ಬಗ್ಗೆ ಮತ್ತು ಅವರ ಕುಟುಂಬ ದ ಸಮಾಧಿ ಸ್ಥಳ ದ ಬಗ್ಗೆ ಎಲ್ಲಿಯೂ ಮಾಹಿತಿ ಸಿಗೋಲ್ವ ಲ್ಲ ಇದ್ರ ಬಗ್ಗೆ ಬೆಳಕು ಚೆಲ್ಲಿ ದಯವಿಟ್ಟು ಸುಮಾರು ವರ್ಷ ದಿಂದ ತಲೆಗೆ ಹುಳ ಬಿಟ್ಟಿಕೊಂಡ ಹಾಗಿದೆ ಉತ್ತರ ಬೇಗ ಕೊಡುವಿರಿ ಅಂದು ಕೊಂಡಿದ್ದೀನಿ.

  • @yeshwanthkumar3567
    @yeshwanthkumar3567 Рік тому +7

    ಗರ್ವದಿಂದ ನುಡಿ ನಾನೊಬ್ಬ ಕನ್ನಡಿಗ💪

  • @KarnatakaVishesha
    @KarnatakaVishesha Рік тому +21

    ಕನ್ನಡಿಗರೇ ನಾವು ಎಂಥಹಾ ಭವ್ಯ ಇತಿಹಾಸದ ವಾರಸುದಾರರು ಎಂದು ನಿಮಗೆ ಈ ವಿಡಿಯೋ ನೋಡಿ ಅರಿವಾಗುತ್ತದೆ, ಹಾಗೆಯೇ ನಾವು ಇವತ್ತು ಯಾಕೆ ದೆಹಲಿ ದೊರೆಗಳ ಸಾಮಂತರಂತೆ ನಿರಭಿಮಾನಿಗಳಾಗಿ ಕನ್ನಡ ನಾಡು ನುಡಿಯ ವಿಚಾರದಲ್ಲಿ ಕೀಳರಮೆ ಹೊಂದಿ ಬದುಕುತ್ತಿದ್ದೇವೆ ಎಂದು ಚಿಂತನೆಗೆ ಒಡ್ಡುತ್ತದೆ.
    ಕನ್ನಡ ನಾಡಿನ ಶ್ರೇಷ್ಠತೆಯನ್ನು ಕನ್ನಡಿಗರೆಲ್ಲ ಅರಿತರೆ ನಮ್ಮನ್ನು ತಡೆಯುವವರು ಜಗದಲ್ಲೇ ಯಾರಿಲ್ಲ.
    ಕರ್ಣಾಟ ಬಲ ಅಜೇಯಂ 🙌💛❤️

    • @karnatabala
      @karnatabala  Рік тому

      ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ💛❤️🙏🏼🙏🏼🙏🏼

    • @karnatabala
      @karnatabala  Рік тому

      ನಿಮ್ಮ ಫೇಸ್ಬುಕ್ ,ಇನ್ಸ್ಟಾಗ್ರಾಮ್ ,ಟ್ವಿಟ್ಟರ್ ವಾಲ್ಗಳಲ್ಲಿ ಹಾಗು ವಾಟ್ಸಪ್ಪ್ ನಲ್ಲಿ ಹೆಚ್ಚೆಚ್ಚು ಕನ್ನಡಿಗರಿಗೆ ಹಂಚಿ, ಕನ್ನಡಿಗರಲ್ಲಿ ನಮ್ಮ ನಾಡು ನುಡಿಯ ಭವ್ಯ ಇತಿಹಾಸದ ಬಗ್ಗೆ ಅರಿವು ಮೂಡಿಸಲು ನೆರವಾಗಿ🧡❤🙏🙏🙏

  • @KirikGeKarthik
    @KirikGeKarthik Рік тому +20

    ಅಬ್ಬಬ್ಬಾ ಮೈ ಎಲ್ಲ ನಡುಕ ಬರುತ್ತೆ ಕೂದಲೆಲ್ಲ ನೆಟ್ಟಗೆ ಆಗುತ್ತೆ ನಮ್ಮ ಇತಿಹಾಸ ಇಡೀ ಪ್ರಪಂಚಕ್ಕೆ ಮಾದರಿ💪🏻 ಕನ್ನಡಿಗರದ್ದು

  • @guru2332
    @guru2332 Рік тому +27

    ಹೆಮ್ಮೆ ಇಂದ್ ಹೇಳ್ಕೋತೀನಿ ಕರ್ನಾಟ ಬಲ ಅಜೇಯಂ ಅಂತ 💪❤️‍🔥

    • @karnatabala
      @karnatabala  Рік тому +3

      ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 🙏🏼🙏🏼

    • @karnatabala
      @karnatabala  Рік тому +3

      ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 🙏🏼🙏🏼

    • @karnatabala
      @karnatabala  Рік тому

      ನಿಮ್ಮ ಫೇಸ್ಬುಕ್ ,ಇನ್ಸ್ಟಾಗ್ರಾಮ್ ,ಟ್ವಿಟ್ಟರ್ ವಾಲ್ಗಳಲ್ಲಿ ಹಾಗು ವಾಟ್ಸಪ್ಪ್ ನಲ್ಲಿ ಹೆಚ್ಚೆಚ್ಚು ಕನ್ನಡಿಗರಿಗೆ ಹಂಚಿ, ಕನ್ನಡಿಗರಲ್ಲಿ ನಮ್ಮ ನಾಡು ನುಡಿಯ ಭವ್ಯ ಇತಿಹಾಸದ ಬಗ್ಗೆ ಅರಿವು ಮೂಡಿಸಲು ನೇರವಾಗಿ🧡❤🙏🙏🙏

    • @user-lu9wx1fz5c
      @user-lu9wx1fz5c 10 місяців тому

      ​@@karnatabalaq

  • @user-fw5pv4cs1y
    @user-fw5pv4cs1y Рік тому +21

    ಅದ್ಭುತ ಮಾಹಿತಿ..
    ಕನ್ನಡಿಗ ಕರ್ನಾಟಕಕ್ಕೆ ಅಷ್ಟೇ ಅಲ್ಲದೇ ಇಡೀ ಜಗತ್ತಿಗೆ ಸಾರ್ವಭೌಮ..ಸಿರಿಗನ್ನಡಂ ಗೆಲ್ಗೆ..ಸಿರಿಗನ್ನಡಂ ಬಾಳ್ಗೆ..ಕನ್ನಡಕ್ಕೆ ಜಯವಾಗಲಿ..

    • @karnatabala
      @karnatabala  Рік тому +1

      ಎಲ್ಲ ಕಡೆ ಹಂಚಿ ಕನ್ನಡ ನಾಡಿನ ಇತಿಹಾಸ ಎಲ್ಲರಿಗು ತಿಳಿಯಲಿ

    • @user-fw5pv4cs1y
      @user-fw5pv4cs1y Рік тому +1

      @@karnatabala ಖಂಡಿತ..ನನ್ನ ಕರ್ತವ್ಯ ಇದು

    • @karnatabala
      @karnatabala  Рік тому +1

      ನಿಮ್ಮ ಫೇಸ್ಬುಕ್ ,ಇನ್ಸ್ಟಾಗ್ರಾಮ್ ,ಟ್ವಿಟ್ಟರ್ ವಾಲ್ಗಳಲ್ಲಿ ಹಾಗು ವಾಟ್ಸಪ್ಪ್ ನಲ್ಲಿ ಹೆಚ್ಚೆಚ್ಚು ಕನ್ನಡಿಗರಿಗೆ ಹಂಚಿ, ಕನ್ನಡಿಗರಲ್ಲಿ ನಮ್ಮ ನಾಡು ನುಡಿಯ ಭವ್ಯ ಇತಿಹಾಸದ ಬಗ್ಗೆ ಅರಿವು ಮೂಡಿಸಲು ನೇರವಾಗಿ🧡❤🙏🙏🙏

  • @soothingsoundrelaxingmedit2146
    @soothingsoundrelaxingmedit2146 Рік тому +11

    ಬಾನು ,ಭೂಮಿ, ಇರೋತನಕ್ ನಮ್ಮ ಕನ್ನಡ ನಾಡು, ಬೆಳಗಲಿ, ಜಯ ಕರ್ನಾಟಕ, ಜಯ ಕನ್ನಡಿಗ 💛❤🙏🙏🙏

    • @karnatabala
      @karnatabala  Рік тому +2

      ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 💛❤️

    • @karnatabala
      @karnatabala  Рік тому +3

      ನಿಮ್ಮ ನಿಮ್ಮ ಫೇಸ್ಬುಕ್ ಇನ್ಸ್ಟಾಗ್ರಾಮ್ ಟ್ವಿಟ್ಟರ್ ವಾಲ್ ನಲ್ಲಿ ಹಾಗೂ ವಾಟ್ಸಪ್ಪ್ ನಲ್ಲಿ ಹೆಚ್ಚು ಹೆಚ್ಚು ಕನ್ನಡಿಗರಿಗೆ ಹಂಚಿ, ನಮ್ಮ ನಾಡು ನುಡಿಯ ಬಗ್ಗೆ ಅರಿವನ್ನು ಮೂಡಿಸುವಲ್ಲಿ ನೆರವಾಗಿ 💛❤️🙏🏼🙏🏼

  • @Kannadiga1085
    @Kannadiga1085 Рік тому +3

    ಈ ತರ ಕನ್ನಡ ಸ್ವಾತಂತ್ರ ಹೋರಾಟಗಾರ ಬಗ್ಗೆ ಬಗ್ಗೆ ವಿವರಣೆ ಕೊಡಿ ಇನ್ನೂ ಕನ್ನಡಿಗರ ಸಹಾಸ ಗಳು ಹೆಚ್ಚು ಜನರಿಗೆ ತಿಳಿಸಿ ಅದರಲ್ಲೂ ಶಿವಾಜಿ ಧರ್ಮ ಸ್ಥಪಾಕ ಎಂದು ಹೇಳುತ್ತಿರು ಬುದ್ದಿ ಮಾನ್ಯ ಇರುವ ಮಾನಸಿಕ ರೋಗಿ ಗಳಿಗೆ ಅರ್ಪಸಿ😅❤🎉 ಜೈ ಕನ್ನಡ 💛❤️ ಜೈ ಕರ್ನಾಟಕ ಮಾತೆ ಜೈ ರಾಯಣ್ಣ 👑👑🚩 ಜೈ ಕನ್ನಡ ರಾಜಮನೆತನ ಕ್ಕೆ ⚡🔥

    • @karnatabala
      @karnatabala  Рік тому +1

      ಕಂಡಿತ ಮಾಡೋಣ 👍🏻ಹಾಗೆ ನಮ್ಮ ಈ ಪ್ರಯತ್ನವನ್ನು ಬೆಂಬಲಿಸಿ ನಿಮ್ಮ ಗೆಳೆಯರಿಗೆ ಇಲ್ಲಿ ಮೂಡಿ ಬರುವ ವಿಡಿಯೋಗಳನ್ನ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ 💛❤️

  • @chennakeshava1654
    @chennakeshava1654 Рік тому +11

    ನಿಮ್ಮ ಕನ್ನಡ ಸೇವೆಗೆ ಸಾವಿರ ನಮನಗಳು.... 💛❤️

  • @vinaykumar-ri9cs
    @vinaykumar-ri9cs Рік тому +11

    ನನಗೆ ತುಂಬಾ ಇಷ್ಟವಾದ ಚಾನೆಲ್ ಇದು. ತುಂಬಾ ವಿಷಯಗಳನ್ನ ಈ ಚಾನಲ್ನಿಂದ ನೋಡಿ ಕಲಿತಿದ್ದೇನೆ. ನಿಮ್ಮ ಪ್ರಯತ್ನಕ್ಕೆ ನಮ್ಮ ಧನ್ಯವಾದಗಳು. ಜೈ ಕರ್ನಾಟಕ

    • @karnatabala
      @karnatabala  Рік тому

      ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 🙏🏼🙏🏼

  • @sadanandab5156
    @sadanandab5156 Рік тому +6

    ಕನ್ನಡಿಗರ ಕೆಚ್ಚೆದೆಯ ಬಗ್ಗೆ ಮಾಹಿತಿಯನ್ನು ನೀಡುವುದರಿಂದ ಕನ್ನಡಿಗರಲ್ಲಿ ಕನ್ನಡದ ಬಗ್ಗೆ ಪ್ರೀತಿ ಮತ್ತು ಅಸ್ಮಿತೆ ಹೆಚ್ಚಾಗಲಿದೆಯೆಂದು ನನ್ನ ನಂಬಿಕೆ.ಜೈ ಕರ್ಣಾಟಬಲ.

    • @karnatabala
      @karnatabala  Рік тому

      ಕನ್ನಡಿಗರ ಕೆಚ್ಚೆದೆಯ ಇತಿಹಾಸ ಮರೆಸಲಾಗಿತ್ತು ಅದನ್ನ ಮತ್ತೆ ಮೆರೆಸಲು ಎಲ್ಲರು ಪ್ರಯತ್ನ ಪಡುವ ಜೈ ಕರ್ನಾಟಕ ಜೈ ಭುವನೇಶ್ವರಿ 💛❤️🙏🏼

  • @santoshpandit4440
    @santoshpandit4440 Рік тому +3

    ನಮ್ಮ ಚಾಲುಕ್ಯ ಸಾಮ್ರಾಜ್ಯ ದ ವಿಕಾರಾಮದಿತ್ಯ 2 ಅರಬ್ ಧಾಳಿಖೋರ ಮೊಹಮ್ಮದ್ ಬೀನ್ ಕಾಸಿಂ ನನ್ನು 7 ನೇ ಶತಮಾನದ ಲ್ಲಿ ಸೋಲಸಿದರು. ನಮ್ಮ ಇತಿಹಾಸ ನಮಗೆ ತಿಳಿಯದಾ ಕಾರಣ ರಾಜಪುತ್ ರಾಜ ಬಪ್ಪಾ ರವವಾಲ್ ಮೊಹಮ್ಮದ್ ಬೀನ್ ಕಾಸಿಂ ನನ್ನು ಸೋಲಿಸಿದ ಎಂದು ಸುಳ್ಳು ಇತಿಹಾಸ ಹೇಳ್ತಾರೆ ರಾಜಪುತ್ ರು.

  • @anandkumarmc1368
    @anandkumarmc1368 Рік тому +16

    ಜೈ ಭುವನೇಶ್ವರಿ ಜೈ ಕರ್ಣಾಟ ಬಲ💛❤️💛❤️

    • @karnatabala
      @karnatabala  Рік тому +1

      ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 🙏🏼🙏🏼

    • @karnatabala
      @karnatabala  Рік тому +1

      ನಿಮ್ಮ ಫೇಸ್ಬುಕ್ ,ಇನ್ಸ್ಟಾಗ್ರಾಮ್ ,ಟ್ವಿಟ್ಟರ್ ವಾಲ್ಗಳಲ್ಲಿ ಹಾಗು ವಾಟ್ಸಪ್ಪ್ ನಲ್ಲಿ ಹೆಚ್ಚೆಚ್ಚು ಕನ್ನಡಿಗರಿಗೆ ಹಂಚಿ, ಕನ್ನಡಿಗರಲ್ಲಿ ನಮ್ಮ ನಾಡು ನುಡಿಯ ಭವ್ಯ ಇತಿಹಾಸದ ಬಗ್ಗೆ ಅರಿವು ಮೂಡಿಸಲು ನೆರವಾಗಿ🧡❤🙏🙏🙏

    • @karnatabala
      @karnatabala  Рік тому +1

      ನಿಮ್ಮ ಫೇಸ್ಬುಕ್ ,ಇನ್ಸ್ಟಾಗ್ರಾಮ್ ,ಟ್ವಿಟ್ಟರ್ ವಾಲ್ಗಳಲ್ಲಿ ಹಾಗು ವಾಟ್ಸಪ್ಪ್ ನಲ್ಲಿ ಹೆಚ್ಚೆಚ್ಚು ಕನ್ನಡಿಗರಿಗೆ ಹಂಚಿ, ಕನ್ನಡಿಗರಲ್ಲಿ ನಮ್ಮ ನಾಡು ನುಡಿಯ ಭವ್ಯ ಇತಿಹಾಸದ ಬಗ್ಗೆ ಅರಿವು ಮೂಡಿಸಲು ನೆರವಾಗಿ🧡❤🙏🙏🙏

    • @anandkumarmc1368
      @anandkumarmc1368 Рік тому

      ಕಂಡಿತಾ ಅದು ನಮ್ಮ ಕರ್ತವ್ಯ ದಿನ ನಿತ್ಯ ತಪ್ಪದೇ ಆ ಕೆಲಸ ನಡೆಯುತ್ತಿದೆ🙏🙏

  • @manoharkammar426
    @manoharkammar426 Рік тому +10

    ಕನ್ನಡವೇ ಸತ್ಯ ಕನ್ನಡವೇ ನಿತ್ಯ 💛❤️

  • @nandureddy6535
    @nandureddy6535 Рік тому +15

    ಅದ್ಭುತವಾದ ಮಾಹಿತಿ.... ಕನ್ನಡಿಗರ ಶಕ್ತಿ,ಸಾಮರ್ಥ್ಯ,ಆಡಳಿತ ಹಾಗೂ ರಾಜಕೀಯ ಪ್ರಭುತ್ವ ಎಷ್ಟು ಉನ್ನತ ಸ್ಥಾನದಲ್ಲಿತ್ತು ಎಂಬುದನ್ನ ಸುಲಲಿತವಾಗಿ ವಿವರಿಸಿದ್ದೀರಿ🙏🙏🙏🙏

    • @karnatabala
      @karnatabala  Рік тому +1

      ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 🙏🏼🙏🏼

    • @karnatabala
      @karnatabala  Рік тому

      ನಿಮ್ಮ ಫೇಸ್ಬುಕ್ ,ಇನ್ಸ್ಟಾಗ್ರಾಮ್ ,ಟ್ವಿಟ್ಟರ್ ವಾಲ್ಗಳಲ್ಲಿ ಹಾಗು ವಾಟ್ಸಪ್ಪ್ ನಲ್ಲಿ ಹೆಚ್ಚೆಚ್ಚು ಕನ್ನಡಿಗರಿಗೆ ಹಂಚಿ, ಕನ್ನಡಿಗರಲ್ಲಿ ನಮ್ಮ ನಾಡು ನುಡಿಯ ಭವ್ಯ ಇತಿಹಾಸದ ಬಗ್ಗೆ ಅರಿವು ಮೂಡಿಸಲು ನೇರವಾಗಿ🧡❤🙏🙏🙏ua-cam.com/users/sgaming/emoji/7ff574f2/emoji_u1f64f.png

  • @rajutheking1115
    @rajutheking1115 Рік тому +3

    ಹೆಮ್ಮೆಯಿಂದ ಹೇಳು ನಾನು "ಕನ್ನಡಿಗನೆಂದು" 💛❤️

    • @karnatabala
      @karnatabala  Рік тому +1

      ಆದಷ್ಟು ಜನರಿಗೆ ಹಂಚಿ ಎಲ್ಲ ಕನ್ನಡಿಗರಿಗೆ ನಮ್ಮ ಇತಿಹಾಸದ ಮಹಾನ್ ಸಾಧನೆಗಳು ತಿಳಿಯಲಿ

  • @soothingsoundrelaxingmedit2146

    ನಮ್ಮ ಕರುನಾಡಿನ ಪೂರ್ವಜರ ಬಗ್ಗೆ , ಕೇಳುತ್ತಿದರೆ, ನಂಗೆ ಕಣ್ಣಲ್ಲಿ ನೀರು ಬರ್ತಿದೆ, ನಂಗೆ ಕನ್ನಡಿಗನೋಗಿ ಹುಟ್ಟಿದ್ದಕ್ಕೆ ಹೆಮ್ಮೆ ಆಗುತ್ತೆ, 💛❤🙏🙏🙏

    • @karnatabala
      @karnatabala  Рік тому +1

      ಆದ್ರೆ ಈಗಿನ ಸ್ಥಿತಿ ನೋಡಿದ್ರೆ ಅಳು ಬರುತ್ತೆ 😞😞😞 ಕನ್ನಡಿಗರೆಲ್ಲ ಮತ್ತೆ ಒಗ್ಗೂಡಿ ಮತ್ತೆ ನಮ್ಮ ಗತವೈಭವ ಪಡೆಯಬೇಕಿದೆ

    • @soothingsoundrelaxingmedit2146
      @soothingsoundrelaxingmedit2146 Рік тому

      @@karnatabala ನಿಜ ಸರ್ ನಾವು ಕನ್ನಡಿಗರು ಅನ್ನೋದಕ್ಕೆ ಇರುವಂತ, ಒಂದೇ ಒಂದು ಗುರುತು ಅದು ನಮ್ಮ ಕನ್ನಡ ಭಾಷೆ, ಅದನ್ನ ಅರೆತು ಕನ್ನಡಿಗರು ಮತ್ತೆ ಒಗ್ಗುಡ ಬೇಕು, ಜಯ ಕರ್ನಾಟಕ ಮಾತೆ💛 ❤

    • @martinminalkar8728
      @martinminalkar8728 4 місяці тому

      ಮೊದಲು ಇಂದಿನ ಮಕ್ಕಳು ಕನ್ನಡ ಕಲಿಯಬೇಕು ಇಲ್ಲದಿದ್ದರೆ ಎಲ್ಲಾ ಹೋರಾಟ ವ್ಯರ್ಥ

  • @shashankjm21
    @shashankjm21 Рік тому +5

    ಕರ್ಣಾಟ ಬಲಂ ಅಜೆಯಂ 💛❤️
    ಗುಣಮಟ್ಟ ತುಂಬಾ ಚೆನ್ನಾಗಿದೆ,ಮುಂದೆ ಒಬ್ಬಬ್ರೇ ಅರಸರ ಸುಧಾರಣೆ & ಆಡಳಿತದ ಬಗ್ಗೆ ವಿವರಿಸಿ
    ನಾಲ್ವಡಿ ಕೃಷ್ಣ ರಾಜ ಒಡೆಯರ್ ಅವರ ಸಂಚಿಕೆಗೆ ಕಾಯುತ್ತಿರುವೆ

    • @karnatabala
      @karnatabala  Рік тому +2

      ಕಂಡಿತ ನಿರಾಶೆ ಆಗೋಲ್ಲ ನಿಮಗೆ ಯಾಕಂದ್ರೆ ಮುಂದಿನ ತಿಂಗಳಿಂದ ಕನ್ನಡ ನಾಡಿನ ಸಮಗ್ರ ಇತಿಹಾಸ ಒಂದೊಂದೇ ಸಿಗುತ್ತೆ 🥰

    • @karnatabala
      @karnatabala  Рік тому +2

      ನಿಮ್ಮ ನಿಮ್ಮ ಫೇಸ್ಬುಕ್ ಇನ್ಸ್ಟಾಗ್ರಾಮ್ ಟ್ವಿಟ್ಟರ್ ವಾಲ್ ನಲ್ಲಿ ಹಾಗೂ ವಾಟ್ಸಪ್ಪ್ ನಲ್ಲಿ ಹೆಚ್ಚು ಹೆಚ್ಚು ಕನ್ನಡಿಗರಿಗೆ ಹಂಚಿ, ನಮ್ಮ ನಾಡು ನುಡಿಯ ಬಗ್ಗೆ ಅರಿವನ್ನು ಮೂಡಿಸುವಲ್ಲಿ ನೆರವಾಗಿ 💛❤️🙏🏼🙏🏼

  • @johnpradeep6661
    @johnpradeep6661 8 місяців тому +1

    ವಾಹಿನಿಯ ಹೆಸರು, ವಿಷಯವನ್ನು ವಿಸ್ತಾರವಾಗಿ ತಿಳಿಸುವ ರೀತಿ. ನಾನು ಇಷ್ಟುವರೆಗೂ ಕಂಡ ಕನ್ನಡ ವಾಹಿನಿಗಳಲ್ಲಿ ಈ ವಾಹಿನಿ, ನನ್ನ ಮೇಲೆ ಬಹಳ ಪ್ರಭಾವ ಬೀರಿದೆ.

    • @karnatabala
      @karnatabala  7 місяців тому

      ಧನ್ಯವಾದಗಳು ಸರ್ ಹಾಗೆ ಇಲ್ಲಿ ಮೂಡಿಬರುವ ಎಲ್ಲ ವಿಡಿಯೋಗಳನ್ನ ಕನ್ನಡಿಗರಲ್ಲಿ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ 💛❤️

  • @tigershivu3444
    @tigershivu3444 Рік тому +1

    ಇಗಿನ್ದ ಹೆಮ್ಮೆಯಿಂದ ಹೇಳಿಕೊಳ್ತೀನಿ ನಾನು ವೀರ ಕನ್ನಡಿಗರಿದ್ದ ಕರ್ನಾಟಕ ದವನೆಂದು ಜೈ ಕನ್ನಡ 💛❤️🫡🫡🫡🫡

  • @sonu9241
    @sonu9241 5 місяців тому

    💛❤ ಕರುನಾಡಿನ ಪರಾಕ್ರಮಿ ರಾಜ ರಾಣಿಯರ ಚಕ್ರವರ್ತಿಗಳ ಮಾಹಿತೀಪೂರ್ಣ ಸಂಚಿಕೆಗಳನ್ನು ಪ್ರಸಾರ ಮಾಡುತ್ತಿರುವ ಕರ್ನಾಟ ಬಲ ತಂಡದ ಅದ್ಭುತ ಕಾರ್ಯಕ್ಕೆ ನನ್ನೀಗಳು ಮತ್ತು ನಿಮ್ಮ ಪ್ರಯತ್ನ ಹೀಗೇ ಮುಂದುವರೆಯಲಿ🙏🙏🙏 ಸವಿ ಹಾರೈಕೆಗಳು💐💐 ಜೈ ಕರ್ನಾಟಕ ಮಾತೆ.. ಜೈ ಭುವನೇಶ್ವರಿ ತಾಯಿ

    • @karnatabala
      @karnatabala  5 місяців тому

      ಪುಲಕೇಶಿಯ ಕುರಿತಾಗಿ ಎರಡು ಸಂಚಿಕೆ ಬಂದಿದೆ ಅದನ್ನ ನೋಡಿ ಹಂಚಿ ಸರ್ ಎಲ್ಲ ಕನ್ನಡಿಗರಿಗೆ ಇಂತ ಹೆಮ್ಮೆಯ ಸಂಗತಿಗಳು ತಿಳಿಯಲಿ

  • @romanreignsfansindia3997
    @romanreignsfansindia3997 Рік тому +11

    ಜೈ ಕರ್ನಾಟಕ 💛❤️

    • @karnatabala
      @karnatabala  Рік тому +2

      ಜೈ ಕರ್ನಾಟಕ 💛❤️💛❤️💛❤️

  • @kishorgowdakishu6875
    @kishorgowdakishu6875 Рік тому +8

    ನಮ್ಮ ಕರ್ನಾಟಕದ ಇತಿಹಾಸ ನಮ್ಮ ಹೆಮ್ಮೆ😍⚡️❤️💥

    • @karnatabala
      @karnatabala  Рік тому

      ನಿಮ್ಮ ಎಲ್ಲ ಸ್ನೇಹಿತರಿಗೆ ತಲುಪಿಸಿ, ಜೈ ಕರ್ನಾಟಕ ಜೈ ಭುವನೇಶ್ವರಿ🙏🏼🙏🏼

  • @thisizngk
    @thisizngk Рік тому +3

    Keep doing your work
    ಕರ್ನಾಟಬಲ ಅಜೇಯಂ💛❤️

    • @karnatabala
      @karnatabala  Рік тому

      ಜೈ ಕರ್ನಾಟಕ ಜೈ ಭುವನೇಶ್ವರಿ 💛❤️

  • @CEO_OF_HUMANITY
    @CEO_OF_HUMANITY Рік тому +6

    ಅದ್ಬುತವಾದ ವೀಡಿಯೋ ತುಂಬ ಒಳ್ಳೆ ಮಾಹಿತಿ ನಮಗೆ ತಿಳಿಸಿದ್ದೀರ

    • @karnatabala
      @karnatabala  Рік тому

      ನಿಮ್ಮ ನಿಮ್ಮ ಫೇಸ್ಬುಕ್ ಇನ್ಸ್ಟಾಗ್ರಾಮ್ ಟ್ವಿಟ್ಟರ್ ವಾಲ್ ನಲ್ಲಿ ಹಾಗೂ ವಾಟ್ಸಪ್ಪ್ ನಲ್ಲಿ ಹೆಚ್ಚು ಹೆಚ್ಚು ಕನ್ನಡಿಗರಿಗೆ ಹಂಚಿ, ನಮ್ಮ ನಾಡು ನುಡಿಯ ಬಗ್ಗೆ ಅರಿವನ್ನು ಮೂಡಿಸುವಲ್ಲಿ ನೆರವಾಗಿ 💛❤️🙏🏼🙏🏼

  • @sabannanalla5489
    @sabannanalla5489 Рік тому +12

    ನಮ್ಮ ಕರ್ನಾಟಕದ ಹೆಮ್ಮೆ ಜೈ ಹಿಂದ್ ಜೈ ಕರ್ನಾಟಕ ಮಾತೆ...💛❤️

    • @karnatabala
      @karnatabala  Рік тому +4

      ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ💛❤️

  • @74c82
    @74c82 Рік тому +6

    ಕನ್ನಡಿಗರಾದ ನಾವೇ ಧನ್ಯ

    • @karnatabala
      @karnatabala  Рік тому +1

      ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 🙏🏼🙏🏼

    • @karnatabala
      @karnatabala  Рік тому

      ನಿಮ್ಮ ಫೇಸ್ಬುಕ್ ,ಇನ್ಸ್ಟಾಗ್ರಾಮ್ ,ಟ್ವಿಟ್ಟರ್ ವಾಲ್ಗಳಲ್ಲಿ ಹಾಗು ವಾಟ್ಸಪ್ಪ್ ನಲ್ಲಿ ಹೆಚ್ಚೆಚ್ಚು ಕನ್ನಡಿಗರಿಗೆ ಹಂಚಿ, ಕನ್ನಡಿಗರಲ್ಲಿ ನಮ್ಮ ನಾಡು ನುಡಿಯ ಭವ್ಯ ಇತಿಹಾಸದ ಬಗ್ಗೆ ಅರಿವು ಮೂಡಿಸಲು ನೆರವಾಗಿ🧡❤🙏🙏🙏

  • @mallaiahh7280
    @mallaiahh7280 Рік тому

    ಧನ್ಯವಾದಗಳು ಸರ್ ಜೈ ಕರ್ನಾಟಕ ಜೈ ಕನ್ನಡಾಂಬೆ ಜೈ ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿಗೆ ಧನ್ಯವಾದಗಳು

    • @karnatabala
      @karnatabala  Рік тому

      ನಮ್ಮ ಪ್ರಯತ್ನವನ್ನು ಬೆಂಬಲಿಸಿ ನಿಮ್ಮ ಗೆಳೆಯರಿಗೆ ಇಲ್ಲಿ ಮೂಡಿ ಬರುವ ವಿಡಿಯೋಗಳನ್ನ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ 💛❤️

  • @teamerror08gaming76
    @teamerror08gaming76 Рік тому +2

    ಇಂಥ ನಾಡಿನಲ್ಲಿ ಹುಟ್ಟಿದು ನನ್ನ ಪುಣ್ಯ. ನನ್ನ ಊರು ಶಿವಪ್ಪ ನಾಯಕನ ಊರು ಸಾಗರ 🚩🙏

  • @hanumantappakolagihr6900
    @hanumantappakolagihr6900 Рік тому +6

    ನಮ್ಮ ಕರ್ನಾಟ ನಮ್ಮ ಕನ್ನಡ ನಮ್ಮ ಭಾಷೆ ನಮ್ಮ ಹೆಮ್ಮೆ ನಮ್ಮ ಭಾಷೆಯ ಬಗ್ಗೆ ತಿಳಿಯುತ್ತ ಹೋದಂತೆ ಮೈ ಮನವೆಲ್ಲ ರೋಮಾಂಚನವಾಗುತ್ತೆ ಸರ್ ತಮ್ಮ ಈ ಕಾರ್ಯ ಅತ್ಯಂತ ಹೆಮ್ಮೆ ಪಡುವಂತಹದ್ದು
    ಧನ್ಯವಾದಗಳು

    • @karnatabala
      @karnatabala  Рік тому

      ಧನ್ಯವಾದಗಳು ಸರ್ 🙏🏼 ಹಾಗೆ ನಿಮಗೆ ಈ ಕಂಟೆಂಟ್ ಇಷ್ಟ ಆಗಿದ್ದಲ್ಲಿ ನಿಮ್ಮ ಗೆಳೆಯರಿಗೂ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ💛❤️

  • @gokulnh4323
    @gokulnh4323 Рік тому +5

    ಕರ್ಣಾಟ ಬಲ ಅಜೆಯಂ 🔥🔥🔥

    • @karnatabala
      @karnatabala  Рік тому

      ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 🙏🏼🙏🏼

    • @karnatabala
      @karnatabala  Рік тому

      ನಿಮ್ಮ ಫೇಸ್ಬುಕ್ ,ಇನ್ಸ್ಟಾಗ್ರಾಮ್ ,ಟ್ವಿಟ್ಟರ್ ವಾಲ್ಗಳಲ್ಲಿ ಹಾಗು ವಾಟ್ಸಪ್ಪ್ ನಲ್ಲಿ ಹೆಚ್ಚೆಚ್ಚು ಕನ್ನಡಿಗರಿಗೆ ಹಂಚಿ, ಕನ್ನಡಿಗರಲ್ಲಿ ನಮ್ಮ ನಾಡು ನುಡಿಯ ಭವ್ಯ ಇತಿಹಾಸದ ಬಗ್ಗೆ ಅರಿವು ಮೂಡಿಸಲು ನೆರವಾಗಿ🧡❤🙏🙏🙏

  • @atrirules
    @atrirules Рік тому +21

    Great video, please make this in English as well. So that it can be shared to non-kannadigas living in Karnataka , who can take pride and eventually learn Kannada.

    • @karnatabala
      @karnatabala  Рік тому +4

      ಮುಂದಿನ ದಿನಗಳಲ್ಲಿ ವಿವರವಾದ ವಿಡಿಯೋಗಳು ಮೂಡಿಬರಲಿವೆ subtitle ನೊಂದಿಗೆ ಸರ್

    • @karnatabala
      @karnatabala  Рік тому +4

      ನಿಮ್ಮ ನಿಮ್ಮ ಫೇಸ್ಬುಕ್ ಇನ್ಸ್ಟಾಗ್ರಾಮ್ ಟ್ವಿಟ್ಟರ್ ವಾಲ್ ನಲ್ಲಿ ಹಾಗೂ ವಾಟ್ಸಪ್ಪ್ ನಲ್ಲಿ ಹೆಚ್ಚು ಹೆಚ್ಚು ಕನ್ನಡಿಗರಿಗೆ ಹಂಚಿ, ನಮ್ಮ ನಾಡು ನುಡಿಯ ಬಗ್ಗೆ ಅರಿವನ್ನು ಮೂಡಿಸುವಲ್ಲಿ ನೆರವಾಗಿ 💛❤️🙏🏼🙏🏼

    • @kalavathypv5508
      @kalavathypv5508 Рік тому +4

      ದಯವಿಟ್ಟು,ಎಲ್ಲರೂ ಕನ್ನಡದಲ್ಲಿ ಬರೆಯಿಡಿ.

    • @FireNation-os2ok
      @FireNation-os2ok 2 місяці тому

      Ok i leave

  • @santoshdevadurg331
    @santoshdevadurg331 Рік тому +1

    ಅದ್ಬುತವಾದ ಇತಿಹಾಸದ ನಿರೂಪಣೆ ನೀಡಿದ ತಮಗೆ ಅನಂತ ಅನಂತ ನಮಃನಗಳು 🙏🙏

  • @princepuni5849
    @princepuni5849 Рік тому +8

    ಜೈ ಇಮ್ಮಡಿ ಪುಲಕೇಶಿ 🔥

    • @karnatabala
      @karnatabala  Рік тому +1

      ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 🙏🏼🙏🏼

    • @karnatabala
      @karnatabala  Рік тому

      ನಿಮ್ಮ ಫೇಸ್ಬುಕ್ ,ಇನ್ಸ್ಟಾಗ್ರಾಮ್ ,ಟ್ವಿಟ್ಟರ್ ವಾಲ್ಗಳಲ್ಲಿ ಹಾಗು ವಾಟ್ಸಪ್ಪ್ ನಲ್ಲಿ ಹೆಚ್ಚೆಚ್ಚು ಕನ್ನಡಿಗರಿಗೆ ಹಂಚಿ, ಕನ್ನಡಿಗರಲ್ಲಿ ನಮ್ಮ ನಾಡು ನುಡಿಯ ಭವ್ಯ ಇತಿಹಾಸದ ಬಗ್ಗೆ ಅರಿವು ಮೂಡಿಸಲು ನೆರವಾಗಿ🧡❤🙏🙏🙏

  • @simhadri56
    @simhadri56 Рік тому +2

    Please make the same videos in English too to share with rest of the Indians... Our land History should be known to everyone..

    • @karnatabala
      @karnatabala  Рік тому +1

      Will make series of episodes in english as well 👍🏻

  • @santhoshkumarm1159
    @santhoshkumarm1159 4 місяці тому

    ಸೂಪರ್ ವಿಡಿಯೋ ಧನ್ಯವಾದಗಳು ಸರ್ ಹರ ಹರ ಮಹಾದೇವ್ ಜೈ ಶ್ರೀ ರಾಮ್❤❤❤

    • @karnatabala
      @karnatabala  4 місяці тому

      ಈಗ ಮೂಡಿ ಬಂದಿರುವ ಎಲ್ಲ ವಿಡಿಯೋಗಳನ್ನ ನೋಡಿ ಹಾಗೂ ನಿಮ್ಮ ಗೆಳೆಯರಲ್ಲಿ ಹಂಚೋದು ಮರೀಬೇಡಿ 💛❤️🙏🏼🙏🏼

  • @MrLADVG
    @MrLADVG 5 місяців тому

    Awesome!!! ಇಂಗ್ಲಿಷ್ ಸಬ್ ಟೈಟಲ್ ಹಾಕಿದ್ರೆ ಕನ್ನಡ ಗೊತ್ತಿಲ್ಲದವ್ರು ನೋಡ್ತಾರೆ

    • @karnatabala
      @karnatabala  5 місяців тому +1

      ಕಂಡಿತ ಹಾಕೋಣ 👍🏻👍🏻👍🏻

  • @pradeepa7853
    @pradeepa7853 Рік тому +2

    Kanndigaru hemme paduvanta, romanchna vishayagalannu sankshiptavagi tilsiddira dhanyavadhagalu. Annavra abhinayadalli" immadi pulikeshi " mayura", sri Krishna devararaya " nodi kannadigaru dhanyaragiddeve.

  • @DeepakRaj-ii3hb
    @DeepakRaj-ii3hb Рік тому +4

    Jagadellade mugilelede harali namma kannada bhavita, Harish avrige ruthproorvaka namana galu 💛❤️🙏.
    Idanna eegena peligeya makkalige talapuvante madabeku.

    • @karnatabala
      @karnatabala  Рік тому

      ನಿಮ್ಮ ನಿಮ್ಮ ಫೇಸ್ಬುಕ್ ಇನ್ಸ್ಟಾಗ್ರಾಮ್ ಟ್ವಿಟ್ಟರ್ ವಾಲ್ ನಲ್ಲಿ ಹಾಗೂ ವಾಟ್ಸಪ್ಪ್ ನಲ್ಲಿ ಹೆಚ್ಚು ಹೆಚ್ಚು ಕನ್ನಡಿಗರಿಗೆ ಹಂಚಿ, ನಮ್ಮ ನಾಡು ನುಡಿಯ ಬಗ್ಗೆ ಅರಿವನ್ನು ಮೂಡಿಸುವಲ್ಲಿ ನೆರವಾಗಿ 💛❤️🙏🏼🙏🏼

  • @madhavanandmali1150
    @madhavanandmali1150 Рік тому +2

    💐💐ಕೋಟಿ ಕೋಟಿ ನಮಸ್ಕಾರಗಳು ನೀವು ನಮ್ಮ ಕನ್ನಡ ಬಗ್ಗೆ ವಿವರಿಸಿದ ಒಂದೊಂದು ಕಣ್ಮುಂದೆ ಬಂದ ಹಾಗಿದೆ ಜೈ ಕರ್ನಾಟಕ ಜೈ ಹಂಪಿ💛❤️💐💐🔥🔥

    • @karnatabala
      @karnatabala  Рік тому

      ಧನ್ಯವಾದಗಳು 🙏🏼🙏🏼🙏🏼 ಹಾಗೆ ನಮ್ಮ ಚಾನೆಲ್ ನಲ್ಲಿ ಮೂಡಿಬರುವ ವಿಡಿಯೋಗಳನ್ನ ಹೆಚ್ಚು ಹೆಚ್ಚು ಕನ್ನಡಿಗರಲ್ಲಿ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ 💛❤️

  • @sanatanrakshi
    @sanatanrakshi Рік тому +3

    ನನ್ನ fv ಶ್ರೀ ಕೃಷ್ಣದೇವರಾಯ 🔥💯❤️🙏🛐

    • @karnatabala
      @karnatabala  Рік тому

      💛❤️

    • @karnatabala
      @karnatabala  Рік тому

      ನಾಳೆ ಸಂಜೆ ಕನ್ನಡ ನುಡಿಯ ಹಳೆತನದ ಬಗ್ಗೆ ವಿಡಿಯೋ ಬರಲಿದೆ ನೀವು ನೋಡಿ ನಿಮ್ಮ ಗೆಳೆಯರಿಗೂ ಹಂಚಿ🙏🏼 ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ💛❤️

    • @Dayanand891
      @Dayanand891 22 дні тому

      Vandu Vishaya Gotta sir? Krisnadevaraya Tanna Saavin kelave Dinagal Modalu,Sultanar Vashadallidda Belagavi Vashapadisikollalu Seneya sabhe Nadesi yella Siddate Maadikondidda...Really Great.

  • @puneethkumar3201
    @puneethkumar3201 Рік тому +6

    ಎರಡು ವರ್ಷ wait madidku 🙌🙌🙌 innu time tagoli etara videos barli 💛❤

    • @karnatabala
      @karnatabala  Рік тому

      ಮುಂದಿನ ತಿಂಗಳಿಂದ ವಾರಕ್ಕೆ ಒಂದು ಎರಡು ವಿಡಿಯೋಗಳು ಬರುತ್ತೆ ಸರ್

    • @karnatabala
      @karnatabala  Рік тому

      ನಿಮ್ಮ ಫೇಸ್ಬುಕ್ ,ಇನ್ಸ್ಟಾಗ್ರಾಮ್ ,ಟ್ವಿಟ್ಟರ್ ವಾಲ್ಗಳಲ್ಲಿ ಹಾಗು ವಾಟ್ಸಪ್ಪ್ ನಲ್ಲಿ ಹೆಚ್ಚೆಚ್ಚು ಕನ್ನಡಿಗರಿಗೆ ಹಂಚಿ, ಕನ್ನಡಿಗರಲ್ಲಿ ನಮ್ಮ ನಾಡು ನುಡಿಯ ಭವ್ಯ ಇತಿಹಾಸದ ಬಗ್ಗೆ ಅರಿವು ಮೂಡಿಸಲು ನೆರವಾಗಿ🧡❤🙏🙏🙏

  • @sachinnayaka1920
    @sachinnayaka1920 Рік тому +5

    ಕನ್ನಡವೇ ಸತ್ಯ ಕನ್ನಡವೇ ನಿತ್ಯ
    ಜಯ ತಾಯಿ ಭುವನೇಶ್ವರಿ 💛❤️

    • @karnatabala
      @karnatabala  Рік тому

      ನಿಮ್ಮ ಗೆಳೆಯರಿಗೆ ನಮ್ಮ ಚಾನೆಲ್ ನಲ್ಲಿ ಬರುವ ಎಲ್ಲ ವಿಡಿಯೋಗಳನ್ನ ಹಂಚಿ 💛❤️

    • @karnatabala
      @karnatabala  Рік тому

      ನಾಳೆ ಕನ್ನಡ ನುಡಿಯ ಹಳೆತನದ ಬಗ್ಗೆ ವಿಡಿಯೋ ಬರಲಿದೆ ನೀವು ನೋಡಿ ನಿಮ್ಮ ಗೆಳೆಯರಿಗೂ ಹಂಚಿ🙏🏼 ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ💛❤️

  • @anuradhaarun3713
    @anuradhaarun3713 Рік тому

    ಬಹಳ ಉತ್ತಮ ಮಾಹಿತಿ ಸಂಗ್ರಹಣೆ 👌👍ಧನ್ಯವಾದಗಳು 🙏
    ಒಂದೆರಡು ಅಂಶಗಳನ್ನ ಬಿಟ್ಟಿದ್ದೀರಿ..
    * ಹಕ್ಕ, ಬುಕ್ಕರನ್ನ ಮುಸಲ್ಮಾನ ದಾಳಿಕೋರ ಸುಲ್ತಾನರ ಎದಿರು ನಿಂತು ಹೋರಾಡಿ ಮತ್ತೆ 250 ವರ್ಷಗಳ ಕಾಲ ಆಳಿದ ಸಮೃದ್ಧ ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಲು ಕಾರಣೀಭೂತರಾದ ಆಚಾರ್ಯ ವಿದ್ಯಾರಣ್ಯರ ಪ್ರಸ್ತಾಪ ಮಾಡಲೇಬೇಕಿತ್ತು.
    * ಹೈದರ್ ಅಲಿ, ಟಿಪ್ಪು ಬ್ರಿಟಿಶರೊಂದಿಗೆ ವೀರ ಹೋರಾಟ ನಡೆಸಿದ್ದರು ಎಂದು ಮಾತ್ರ ಹೇಳಿದಿರಿ, ಕರ್ನಾಟಕದ ಮೇಲೆ ಅವರು ನಡೆಸಿದ ಕ್ರೂರ ಆಡಳಿತ ಹಾಗು ದರ್ವ್ಯವಹಾರಗಳ ಬಗ್ಗೆ ಹೇಳಬೇಕಿತ್ತು.
    * ಪ್ರಾಚೀನ ರಾಜರ ವಿವರಣೆಗಳೊಂದಿಗೆ ಆ ಫೋಟೊಗಳು ಬೇಡಿತ್ತು, ಅವರ ಚಿತ್ರಗಳು ಲಭ್ಯವಿಲ್ಲದಿದ್ದರೂ ಕೈಯಲ್ಲಿ ಬಿಡಿಸಿದ ಚಿತ್ರಗಳನ್ನ ಬಳಸಬಹುದಿತ್ತು.
    ಇಂತಹ ಮಾಹಿತಿ ಬಡವ, ಬಲ್ಲಿಗ, ಜಾತಿ, ಪ್ರಾಂತ ಎಂಬ ಭೇದವಿಲ್ಲದೆ, ಮನೆ ಮನೆಗೆ ತಲುಪಬೇಕು. ಆಗ ಇಂತಹ ಗೌರವಶಾಲಿ ನಾಡಿಗೆ ಇಂದಿನ ಹಾಗೆ freebies ನ ಆಸೆಗೆ ತಮ್ಮ ಹಕ್ಕನ್ನು ಮಾರಿಕೊಳ್ಳುವ ಪರಿಸ್ಥಿತಿ ಬರುತ್ತಿರಲಿಲ್ಲ 😢 ಮುಂದಾದರೂ ಎಲ್ಲರೂ ಎಚ್ಚೆತ್ತುಕೊಳ್ಳಲಿ!

    • @applejuice2258
      @applejuice2258 11 місяців тому

      These YT channel is trying to PORTRAY TIPPE SULTAN AND HIS ABBU HYDER ALI AS VEERA KANNADIGARU... THEY'RE MERCENARIES FROM IRAQ WHO CAME TO INDIA TO SEEK THEIR FORTUNE IN INDIA... MUSLIMS ARE NOT KANNDIGARU

  • @nandansp9411
    @nandansp9411 Рік тому +3

    Namma ಕರ್ನಾಟಕ ಇತಿಹಾಸದ ಬಗ್ಗೆ ಇನ್ನು ಹೆಚ್ಛು video ಬರಲಿ sir 🙏

    • @karnatabala
      @karnatabala  Рік тому +1

      ಮುಂದಿನ ತಿಂಗಳಿಂದ ಬರುತ್ತೆ ಸರ್

  • @dhruvadhar.s8217
    @dhruvadhar.s8217 Рік тому +1

    ನನ್ನ ಕನ್ನಡದ ರಾಜಮನೆತನದ ವಿಚಾರವನ್ನು ಎಲ್ಲರಿಗೂ ತಿಳಿಸುತ್ತಿರುವುದಕ್ಕೆ ತುಂಬು ಹೃದಯದ ಧನ್ಯವಾದಗಳು💛❤️

    • @karnatabala
      @karnatabala  Рік тому +1

      ನಿಮ್ಮ ಸ್ನೇಹಿತರಲ್ಲಿ ಹಂಚಿ 💛❤️

    • @karnatabala
      @karnatabala  Рік тому

      ನಾಳೆ ಸಂಜೆ ಕನ್ನಡ ನುಡಿಯ ಹಳೆತನದ ಬಗ್ಗೆ ವಿಡಿಯೋ ಬರಲಿದೆ ನೀವು ನೋಡಿ ನಿಮ್ಮ ಗೆಳೆಯರಿಗೂ ಹಂಚಿ🙏🏼 ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ💛❤️

  • @torch_bearer9958
    @torch_bearer9958 Рік тому +2

    ಜಯ ಕರ್ನಾಟಕ 💛❤️

    • @karnatabala
      @karnatabala  Рік тому +1

      ಧನ್ಯವಾದಗಳು 🙏🏼 ಹಾಗೆ ನಿಮಗೆ ನಮ್ಮ ಚಾನೆಲ್ ನಲ್ಲಿ ಮೂಡಿಬಂರುತ್ತಿರುವ ಕಂಟೆಂಟ್ಗಳು ಇಷ್ಟ ಆಗಿದ್ದಲ್ಲಿ ನಿಮ್ಮ ಗೆಳೆಯರಿಗೂ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ💛❤️

  • @srinivassriivas8452
    @srinivassriivas8452 10 місяців тому

    ಕರ್ಣಾಟಕದ ಇತಿಹಾಸದ ಬಗ್ಗೆ ಬಹಳ ಹೆಮ್ಮೆ ಎನಿಸುತ್ತದೆ. ಆದರೆ ಸ್ವಾತಂತ್ರ್ಯಾ ನಂತರದ ಕರ್ನಾಟಕದಲ್ಲಿ ಇಡೀ ನಾಡು ಮೆಚ್ಚುವಂತಹ ಒಬ್ಬನೇ ಒಬ್ಬ ನರ ಇರೋ ನಾಯಕ ಹುಟ್ಟಲಿಲ್ಲ ಎನ್ನುವುದು ಬಹಳ ಬೇಸರದ ಸಂಗತಿ !

    • @karnatabala
      @karnatabala  10 місяців тому

      ರಕ್ಕಸ ತಂಗಡಗಿಯಲ್ಲಿ ಆದ ಸೋಲು ಇಷ್ಟು ವರ್ಷ ಆದ್ರೂ ಕನ್ನಡಿಗರನ್ನು ಮೇಲೆ ಏಳಲು ಬಿಡಲಿಲ್ಲ ಹಾಗೂ ಸ್ವಾತಂತ್ರ ನಂತರ ಹಿಂದಿ ಶಾಹಿಗಳು ಕನ್ನಡಿಗರ ಪರಾಕ್ರಮದ ಇತಿಹಾಸ ಮುಚ್ಚಿಟ್ಟದ್ದು ಕನ್ನಡಿಗರಲ್ಲಿ ಒಗ್ಗಟ್ಟು ಮೂಡದೆ ಇರಲು ಮುಖ್ಯ ಕಾರಣ ಅಂತ ತಿಳಿಯುತ್ತೆ ಸರ್

  • @naveen8152
    @naveen8152 Рік тому +9

    Please make this video in other languages including English ,let whole world know the glorious history of Karnataka .

    • @karnatabala
      @karnatabala  Рік тому

      We will make in all languages going forward now we are concentrating on kannada audience jai karnataka 💛❤️

    • @bharathr7717
      @bharathr7717 Рік тому

      Yes Subtitles nadru add madi content yella kade reach agli

  • @arunkumarkammar153
    @arunkumarkammar153 10 місяців тому +1

    Proud to be Kannadiga

    • @karnatabala
      @karnatabala  10 місяців тому

      ಇಂತ ಭವ್ಯವಾದ ಹಿನ್ನೆಲೆಯನ್ನು ಹೊಂದಿರುವ ನಮ್ಮ ಇತಿಹಾಸವನ್ನು ಎಲ್ಲರಿಗು ತಲುಪಿಸಿ ಆದಷ್ಟು ನಿಮ್ಮ ಗೆಳೆಯರಲ್ಲಿ ಹಂಚಿ🙏🏼 ಜೈ ಕರ್ನಾಟಕ ಜೈ ಭುವನೇಶ್ವರಿ 💛❤️

  • @samodeyar1643
    @samodeyar1643 Рік тому +3

    ಕರ್ಣಾಟ ಹೊಳಗಕ್ಕೆ ಗೆಲುವಾಗಲಿ.

    • @karnatabala
      @karnatabala  Рік тому +1

      ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 🙏🏼🙏🏼

    • @karnatabala
      @karnatabala  Рік тому +1

      ನಿಮ್ಮ ಫೇಸ್ಬುಕ್ ,ಇನ್ಸ್ಟಾಗ್ರಾಮ್ ,ಟ್ವಿಟ್ಟರ್ ವಾಲ್ಗಳಲ್ಲಿ ಹಾಗು ವಾಟ್ಸಪ್ಪ್ ನಲ್ಲಿ ಹೆಚ್ಚೆಚ್ಚು ಕನ್ನಡಿಗರಿಗೆ ಹಂಚಿ, ಕನ್ನಡಿಗರಲ್ಲಿ ನಮ್ಮ ನಾಡು ನುಡಿಯ ಭವ್ಯ ಇತಿಹಾಸದ ಬಗ್ಗೆ ಅರಿವು ಮೂಡಿಸಲು ನೆರವಾಗಿ🧡❤🙏🙏🙏

  • @user-ed7eq8hz1y
    @user-ed7eq8hz1y 2 місяці тому

    😊😊 super sir Karnataka king

  • @user-yp6gc4xh1m
    @user-yp6gc4xh1m Рік тому +17

    Absolute best content. Enhanced motion graphics. Voice by harish.
    Kudos to the team .
    May this channel reach the highest 👑

    • @karnatabala
      @karnatabala  Рік тому +2

      ಧನ್ಯವಾದಗಳು 🙏🏼🙏🏼 ಸಿರಿ ಗನ್ನಡಂ ಗೆಲ್ಗೆ ಸಿರಿ ಗನ್ನಡಂ ಬಾಳ್ಗೆ 💛❤️

    • @karnatabala
      @karnatabala  Рік тому +2

      ನಿಮ್ಮ ನಿಮ್ಮ ಫೇಸ್ಬುಕ್ ಇನ್ಸ್ಟಾಗ್ರಾಮ್ ಟ್ವಿಟ್ಟರ್ ವಾಲ್ ನಲ್ಲಿ ಹಾಗೂ ವಾಟ್ಸಪ್ಪ್ ನಲ್ಲಿ ಹೆಚ್ಚು ಹೆಚ್ಚು ಕನ್ನಡಿಗರಿಗೆ ಹಂಚಿ, ನಮ್ಮ ನಾಡು ನುಡಿಯ ಬಗ್ಗೆ ಅರಿವನ್ನು ಮೂಡಿಸುವಲ್ಲಿ ನೆರವಾಗಿ 💛❤️🙏🏼🙏🏼

    • @HINDUTVASAVARKAR
      @HINDUTVASAVARKAR Рік тому +1

      @@karnatabala 15:18 hyder Ali was Muslim invader who took away throne from Mysore wadyar how can u call him a kannadiga or samraja wrong information after killing tipu only Mysore samaraja reclaim throne

    • @elitestudios3681
      @elitestudios3681 Рік тому +1

      ​@@HINDUTVASAVARKAR Hyder Ali was not invader he was made commander in chief of Mysore dynasty, neither him or his son Tippu Sultan sat on the throne of Mysore, they ruled on behalf of the king as he was still young. Hyder was an able commander and expanded Mysore territory, Tippu continued the legacy but at later stage he wanted to establish the Caliphate so went rogue and imprisoned queen Maharani Laskhmi Ammanni and prince Mummadi Krishnaraja wadiyar, they took help from the birtish to restore wadiyar kingdom. They both are not kannadigas but hyder was born in present day kolar and he excelled at warfare, there are few good things done by them which we should appreciate and they met their fate for the bad things they did

  • @smileanand2001
    @smileanand2001 Рік тому +6

    💛❤️ Jai kannadambi

    • @karnatabala
      @karnatabala  Рік тому +1

      ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 🙏🏼🙏🏼

    • @karnatabala
      @karnatabala  Рік тому

      ನಿಮ್ಮ ಫೇಸ್ಬುಕ್ ,ಇನ್ಸ್ಟಾಗ್ರಾಮ್ ,ಟ್ವಿಟ್ಟರ್ ವಾಲ್ಗಳಲ್ಲಿ ಹಾಗು ವಾಟ್ಸಪ್ಪ್ ನಲ್ಲಿ ಹೆಚ್ಚೆಚ್ಚು ಕನ್ನಡಿಗರಿಗೆ ಹಂಚಿ, ಕನ್ನಡಿಗರಲ್ಲಿ ನಮ್ಮ ನಾಡು ನುಡಿಯ ಭವ್ಯ ಇತಿಹಾಸದ ಬಗ್ಗೆ ಅರಿವು ಮೂಡಿಸಲು ನೇರವಾಗಿ🧡❤🙏🙏🙏

  • @YAjjayya-zn4xv
    @YAjjayya-zn4xv 8 місяців тому

    ನನಗೆ ನಿಮ್ಮ ತರಗತಿ ತುಂಬಾ ಇಸ್ಟವಾಯಿತು

  • @manoharkammar426
    @manoharkammar426 Рік тому +2

    ಜೈ ಇಮ್ಮಡಿ ಪುಲಿಕೇಶಿ 💛❤️

    • @karnatabala
      @karnatabala  Рік тому +1

      ನಿಮಗೆ ಈ ಕಂಟೆಂಟ್ ಇಷ್ಟ ಆಗಿದ್ದಲ್ಲಿ ನಿಮ್ಮ ಗೆಳೆಯರಿಗೂ ಹಂಚಿ 🙏🏼 ಜೈ ಕರ್ನಾಟಕ ಜೈ ಭುವನೇಶ್ವರಿ 💛❤️

  • @kadamba_.
    @kadamba_. Рік тому +1

    ಎಲ್ಲಾ ಪ್ರಸಿದ್ಧ ಕನ್ನಡ ರಾಜಾ ರಾಣಿಯರ separate ವಿಡಿಯೋ ಮಾಡಿ sir , ಇನ್ನೂ ಹೆಚ್ಚಾಗಿ ತಿಳಿಯಬಹುದು ಅವ್ರ ಬಗ್ಗೆ.

    • @karnatabala
      @karnatabala  Рік тому +1

      ಮುಂದಿನ ತಿಂಗಳಿಂದ ಕರ್ನಾಟಕದ ಸಂಪೂರ್ಣ ಇತಿಹಾಸದ ಬಗ್ಗೆ ಡಾಕ್ಯುಮೆಂಟರಿ ವಿಡಿಯೋಗಳು ಬರುತ್ತೆ ಸರ್

  • @-kannadiga3711
    @-kannadiga3711 Рік тому +3

    ಅದ್ಭುತವಾದ ಮಾಹಿತಿ , ಹೆಮ್ಮೆಯ ಕನ್ನಡಿಗರು

    • @karnatabala
      @karnatabala  Рік тому +1

      ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 🙏🏼🙏🏼

    • @karnatabala
      @karnatabala  Рік тому

      ನಿಮ್ಮ ಫೇಸ್ಬುಕ್ ,ಇನ್ಸ್ಟಾಗ್ರಾಮ್ ,ಟ್ವಿಟ್ಟರ್ ವಾಲ್ಗಳಲ್ಲಿ ಹಾಗು ವಾಟ್ಸಪ್ಪ್ ನಲ್ಲಿ ಹೆಚ್ಚೆಚ್ಚು ಕನ್ನಡಿಗರಿಗೆ ಹಂಚಿ, ಕನ್ನಡಿಗರಲ್ಲಿ ನಮ್ಮ ನಾಡು ನುಡಿಯ ಭವ್ಯ ಇತಿಹಾಸದ ಬಗ್ಗೆ ಅರಿವು ಮೂಡಿಸಲು ನೆರವಾಗಿ🧡❤🙏🙏🙏

  • @lakshmikanthak5083
    @lakshmikanthak5083 Рік тому +1

    ಒಂದು ಸಲ ನಮ್ಮ ಭವ್ಯಾತ್ತೆಗೆ ಕರೆದೋಯ್ದ ನಿಮಗೆ ಧನ್ಯವಾದಗಳು

    • @karnatabala
      @karnatabala  Рік тому

      ಧನ್ಯವಾದಗಳು 🙏🏼🙏🏼🙏🏼 ಸಿರಿ ಗನ್ನಡಂ ಗೆಲ್ಗೆ ಸಿರಿ ಗನ್ನಡಂ ಬಾಳ್ಗೆ 💛❤️

    • @karnatabala
      @karnatabala  Рік тому

      ನಿಮ್ಮ ನಿಮ್ಮ ಫೇಸ್ಬುಕ್ ಇನ್ಸ್ಟಾಗ್ರಾಮ್ ಟ್ವಿಟ್ಟರ್ ವಾಲ್ ನಲ್ಲಿ ಹಾಗೂ ವಾಟ್ಸಪ್ಪ್ ನಲ್ಲಿ ಹೆಚ್ಚು ಹೆಚ್ಚು ಕನ್ನಡಿಗರಿಗೆ ಹಂಚಿ, ನಮ್ಮ ನಾಡು ನುಡಿಯ ಬಗ್ಗೆ ಅರಿವನ್ನು ಮೂಡಿಸುವಲ್ಲಿ ನೆರವಾಗಿ 💛❤️🙏🏼🙏🏼

  • @bkediting7359
    @bkediting7359 Рік тому +4

    Super voice.💥👆

    • @karnatabala
      @karnatabala  Рік тому +1

      ಧನ್ಯವಾದಗಳು 🙏🏼🙏🏼🙏🏼

    • @karnatabala
      @karnatabala  Рік тому +1

      ನಿಮ್ಮ ಫೇಸ್ಬುಕ್ ,ಇನ್ಸ್ಟಾಗ್ರಾಮ್ ,ಟ್ವಿಟ್ಟರ್ ವಾಲ್ಗಳಲ್ಲಿ ಹಾಗು ವಾಟ್ಸಪ್ಪ್ ನಲ್ಲಿ ಹೆಚ್ಚೆಚ್ಚು ಕನ್ನಡಿಗರಿಗೆ ಹಂಚಿ, ಕನ್ನಡಿಗರಲ್ಲಿ ನಮ್ಮ ನಾಡು ನುಡಿಯ ಭವ್ಯ ಇತಿಹಾಸದ ಬಗ್ಗೆ ಅರಿವು ಮೂಡಿಸಲು ನೆರವಾಗಿ🧡❤🙏🙏🙏

  • @malleshnerabinci1135
    @malleshnerabinci1135 Рік тому +2

    ಅದ್ಬುತ ಗುರು

    • @karnatabala
      @karnatabala  Рік тому

      ಧನ್ಯವಾದಗಳು ಗೆಳೆಯರೇ, ಹಾಗೆ ಇಲ್ಲಿ ಬರುವ ವಿಡಿಯೋಗಳನ್ನ ಹೆಚ್ಚು ಹೆಚ್ಚು ಜನರಿಗೆ ತಲುಪಿಸಿ 🙏🏼

  • @SuryaSurya-xe1xo
    @SuryaSurya-xe1xo 2 місяці тому

    Hoysala ❤

  • @rao433
    @rao433 Рік тому

    ಇದೇ ವೀಡಿಯೋಗೆ ಆಂಗ್ಲ ಭಾಷೆಯಲ್ಲಿ subtitles ಹಾಕಿ. Very impressive quality.

    • @karnatabala
      @karnatabala  Рік тому

      ಸರಿ ಸರ್ ಹಾಕಿಸುವೆ

  • @pradeeppradeepgowda7210
    @pradeeppradeepgowda7210 Рік тому +2

    ಅದ್ಬುತ ಮಾಹಿತಿ 👌ಜೈ ಕರ್ನಾಟಕ 🙏

    • @karnatabala
      @karnatabala  Рік тому +1

      ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 🙏🏼🙏🏼

    • @karnatabala
      @karnatabala  Рік тому

      ನಿಮ್ಮ ಫೇಸ್ಬುಕ್ ,ಇನ್ಸ್ಟಾಗ್ರಾಮ್ ,ಟ್ವಿಟ್ಟರ್ ವಾಲ್ಗಳಲ್ಲಿ ಹಾಗು ವಾಟ್ಸಪ್ಪ್ ನಲ್ಲಿ ಹೆಚ್ಚೆಚ್ಚು ಕನ್ನಡಿಗರಿಗೆ ಹಂಚಿ, ಕನ್ನಡಿಗರಲ್ಲಿ ನಮ್ಮ ನಾಡು ನುಡಿಯ ಭವ್ಯ ಇತಿಹಾಸದ ಬಗ್ಗೆ ಅರಿವು ಮೂಡಿಸಲು ನೆರವಾಗಿ🧡❤🙏🙏🙏

  • @naveenksagar
    @naveenksagar Рік тому +3

    ಅತ್ಯುತ್ತಮ ಮಾಹಿತಿ 👌🏻👌🏻👌🏻 ಸಂಶೋಧನ ತಂಡಕ್ಕೆ 🙏🏻🙏🏻🙏🏻

    • @karnatabala
      @karnatabala  Рік тому +1

      ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 🙏🏼🙏🏼

    • @karnatabala
      @karnatabala  Рік тому +1

      ನಿಮ್ಮ ಫೇಸ್ಬುಕ್ ,ಇನ್ಸ್ಟಾಗ್ರಾಮ್ ,ಟ್ವಿಟ್ಟರ್ ವಾಲ್ಗಳಲ್ಲಿ ಹಾಗು ವಾಟ್ಸಪ್ಪ್ ನಲ್ಲಿ ಹೆಚ್ಚೆಚ್ಚು ಕನ್ನಡಿಗರಿಗೆ ಹಂಚಿ, ಕನ್ನಡಿಗರಲ್ಲಿ ನಮ್ಮ ನಾಡು ನುಡಿಯ ಭವ್ಯ ಇತಿಹಾಸದ ಬಗ್ಗೆ ಅರಿವು ಮೂಡಿಸಲು ನೇರವಾಗಿ🧡❤🙏🙏🙏

  • @sandyaudi05
    @sandyaudi05 8 місяців тому

    ನಿಮಗೆ ಎಷ್ಟು ಧನ್ಯವಾದ ಹೇಳಿದರು ಕಡಿಮೆ🙏🙏

    • @karnatabala
      @karnatabala  7 місяців тому

      💛❤️💛❤️💛❤️

  • @MOHAN-zx8br
    @MOHAN-zx8br Рік тому +2

    Thanks for giving wonderful history of Karnataka ❤️💛

    • @karnatabala
      @karnatabala  Рік тому

      ಧನ್ಯವಾದಗಳು 🙏🏼

  • @somashekarbiredar4922
    @somashekarbiredar4922 Рік тому +2

    ಹರೀಶ್ ಅಣ್ಣ ತುಂಬಾ ಧನ್ಯವಾದಗಳು 💛❤️

    • @karnatabala
      @karnatabala  Рік тому +1

      ಧನ್ಯವಾದಗಳು ತಮ್ಮಯ್ಯ

    • @karnatabala
      @karnatabala  Рік тому +1

      ನಿಮ್ಮ ಫೇಸ್ಬುಕ್ ,ಇನ್ಸ್ಟಾಗ್ರಾಮ್ ,ಟ್ವಿಟ್ಟರ್ ವಾಲ್ಗಳಲ್ಲಿ ಹಾಗು ವಾಟ್ಸಪ್ಪ್ ನಲ್ಲಿ ಹೆಚ್ಚೆಚ್ಚು ಕನ್ನಡಿಗರಿಗೆ ಹಂಚಿ, ಕನ್ನಡಿಗರಲ್ಲಿ ನಮ್ಮ ನಾಡು ನುಡಿಯ ಭವ್ಯ ಇತಿಹಾಸದ ಬಗ್ಗೆ ಅರಿವು ಮೂಡಿಸಲು ನೆರವಾಗಿ🧡❤🙏🙏🙏

    • @somashekarbiredar4922
      @somashekarbiredar4922 Рік тому +1

      @@karnatabala ಖಂಡಿತ 💛❤️

  • @kishorhn9048
    @kishorhn9048 Рік тому +2

    Super, thumba Changi mudibandide. Nimge 🙏

    • @karnatabala
      @karnatabala  Рік тому

      ನಿಮ್ಮ ನಿಮ್ಮ ಫೇಸ್ಬುಕ್ ಇನ್ಸ್ಟಾಗ್ರಾಮ್ ಟ್ವಿಟ್ಟರ್ ವಾಲ್ ನಲ್ಲಿ ಹಾಗೂ ವಾಟ್ಸಪ್ಪ್ ನಲ್ಲಿ ಹೆಚ್ಚು ಹೆಚ್ಚು ಕನ್ನಡಿಗರಿಗೆ ಹಂಚಿ, ನಮ್ಮ ನಾಡು ನುಡಿಯ ಬಗ್ಗೆ ಅರಿವನ್ನು ಮೂಡಿಸುವಲ್ಲಿ ನೆರವಾಗಿ 💛❤️🙏🏼🙏🏼

  • @Desentdarshu
    @Desentdarshu 5 місяців тому

    ಸಿರಿ ಕನ್ನಡಂ ಗೆಲ್ಗೆ ❤️🔥

    • @karnatabala
      @karnatabala  5 місяців тому

      ಎಲ್ಲರಿಗು ಪುಲಕೇಶಿಯ ಕುರಿತಾಗಿ ಮೂಡಿ ಬಂದಿರುವ ಮೂರು ಸಂಚಿಕೆಯನ್ನ ಹಂಚಿ ಎಲ್ಲರಿಗು ಪುಲಕೇಶಿಯ ಒಟ್ಟಾರೆ ಸಾಧನೆಗಳು ತಿಳಿಯಲಿ 🙏🏼🙏🏼

  • @shivakumaracharya4030
    @shivakumaracharya4030 Рік тому +1

    ಅಮೂಲ್ಯವಾದ ವಿಷಯವನ್ನು ಹೆಳಿದೀರಿ ದನ್ಯವಾದಗಳು ಸರ್ 👍👍👍👍👍

    • @karnatabala
      @karnatabala  Рік тому

      ಧನ್ಯವಾದಗಳು 🙏🏼🙏🏼 ಹಾಗೆ ನಿಮಗೆ ಈ ವಿಡಿಯೋ ಇಷ್ಟ ಆಗಿದ್ದಲ್ಲಿ ನಿಮ್ಮ ಗೆಳೆಯರಿಗೂ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ 💛❤️

  • @shylajaashok9970
    @shylajaashok9970 Рік тому

    ಧನ್ಯವಾದಗಳು, ಜೈ ಕನ್ನಡ ಭುವನೇಶ್ವರಿ.

    • @karnatabala
      @karnatabala  Рік тому

      ಧನ್ಯವಾದಗಳು ಮೇಡಂ 🙏🏼 ನಿಮಗೆ ಈ ಚಾನೆಲ್ ನಲ್ಲಿ ಮೂಡಿ ಬರ್ತಾ ಇರುವ ವಿಡಿಯೋಗಳು ಇಷ್ಟ ಆಗಿದ್ದಲ್ಲಿ ನಿಮಗೆ ಪರಿಚಯ ಇರುವ ಎಲ್ಲ ಕನ್ನಡಿಗರಲ್ಲಿ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ 💛❤️

  • @samodeyar1643
    @samodeyar1643 Рік тому +2

    ತುಂಬಾ ಚೆನ್ನಾಗಿದೆ

    • @karnatabala
      @karnatabala  Рік тому

      ಏನು ಚೆನ್ನಾಗಿರೋದು 😂

  • @nirupadhins393
    @nirupadhins393 7 місяців тому

    ಜೈ ಕರ್ನಾಟಕ 🙏🙏

  • @AbdulRazak-ii8tp
    @AbdulRazak-ii8tp Рік тому

    ನಿಮ್ಮ ಕನ್ನಡದ ನಿರೂಪಣೆ ನಿಮ್ಮ ಧ್ವನಿ ಅತ್ಯ ಅದ್ಭುತ ಕೋಟಿ ಕೋಟಿ ನಮನಗಳು ಸರ್

    • @karnatabala
      @karnatabala  Рік тому

      ಧನ್ಯವಾದಗಳು ಸರ್ 🙏🏼 ನಿಮಗೆ ಈ ವಿಡಿಯೋ ಇಷ್ಟ ಆಗಿದ್ದಲ್ಲಿ ನಿಮ್ಮ ಗೆಳೆಯರಿಗು ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ💛❤️

  • @ramuc1483
    @ramuc1483 Рік тому +1

    Adubutha Ittihasada Mahithi Thillesidheeara Jai Kannadambe

    • @karnatabala
      @karnatabala  Рік тому

      ಸಿರಿಗನ್ನಡಂ ಗೆಲ್ಗೆ ಸಿರಿ ಗನ್ನಡಂ ಬಾಳ್ಗೆ 💛❤️

    • @karnatabala
      @karnatabala  Рік тому

      ನಿಮ್ಮ ನಿಮ್ಮ ಫೇಸ್ಬುಕ್ ಇನ್ಸ್ಟಾಗ್ರಾಮ್ ಟ್ವಿಟ್ಟರ್ ವಾಲ್ ನಲ್ಲಿ ಹಾಗೂ ವಾಟ್ಸಪ್ಪ್ ನಲ್ಲಿ ಹೆಚ್ಚು ಹೆಚ್ಚು ಕನ್ನಡಿಗರಿಗೆ ಹಂಚಿ, ನಮ್ಮ ನಾಡು ನುಡಿಯ ಬಗ್ಗೆ ಅರಿವನ್ನು ಮೂಡಿಸುವಲ್ಲಿ ನೆರವಾಗಿ 💛❤️🙏🏼🙏🏼

  • @kirans1715
    @kirans1715 Рік тому +3

    ಕನ್ನಡಿಗರು best administrators and powerful kingdom we had, but we are not able express it out bcoz of lack of knowledge and these are not taught at schools.

    • @karnatabala
      @karnatabala  Рік тому +1

      ವಿಡಿಯೋಗಳನ್ನ ಹಂಚುತ್ತ ಸಾಗಿ ಸರ್ ದೊಡ್ಡ ಮಟ್ಟಿಗೆ ನಾಡು ನುಡಿಯ ಬಗ್ಗೆ ಕನ್ನಡಿಗರಲ್ಲಿ ಅರಿವು ಮೂಡಿಸುವ

  • @GaneshKumar-xg4qu
    @GaneshKumar-xg4qu 5 місяців тому

    BOSS 🙏🙏🙏💛❤️🐘🐘💪

    • @karnatabala
      @karnatabala  5 місяців тому

      ನಿಮ್ಮ ಎಲ್ಲ ಗೆಳೆಯರಿಗೆ ಹಂಚೋದನ್ನ ಮರೀಬೇಡಿ 💛❤️💛❤️💛❤️

  • @sunithasalian4749
    @sunithasalian4749 Рік тому

    Thanks

  • @chandrappabv5497
    @chandrappabv5497 11 місяців тому

    Thank you for this video. Sir.

    • @karnatabala
      @karnatabala  11 місяців тому

      ನಿಮಗೆ ತಿಳಿದ ಎಲ್ಲ ಕನ್ನಡಿಗರಲ್ಲಿ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ💛❤️

  • @sanjugowda8368
    @sanjugowda8368 Рік тому +3

    💛❤️

    • @karnatabala
      @karnatabala  Рік тому

      💛❤️🙏🏼🙏🏼🙏🏼

    • @karnatabala
      @karnatabala  Рік тому +1

      ನಿಮ್ಮ ನಿಮ್ಮ ಫೇಸ್ಬುಕ್ ಇನ್ಸ್ಟಾಗ್ರಾಮ್ ಟ್ವಿಟ್ಟರ್ ವಾಲ್ ನಲ್ಲಿ ಹಾಗೂ ವಾಟ್ಸಪ್ಪ್ ನಲ್ಲಿ ಹೆಚ್ಚು ಹೆಚ್ಚು ಕನ್ನಡಿಗರಿಗೆ ಹಂಚಿ, ನಮ್ಮ ನಾಡು ನುಡಿಯ ಬಗ್ಗೆ ಅರಿವನ್ನು ಮೂಡಿಸುವಲ್ಲಿ ನೆರವಾಗಿ 💛❤️🙏🏼🙏🏼

  • @vinayvy1495
    @vinayvy1495 Рік тому +2

    Well done....Real emperor

    • @karnatabala
      @karnatabala  Рік тому

      💛❤️

    • @karnatabala
      @karnatabala  Рік тому

      ನಿಮ್ಮ ನಿಮ್ಮ ಫೇಸ್ಬುಕ್ ಇನ್ಸ್ಟಾಗ್ರಾಮ್ ಟ್ವಿಟ್ಟರ್ ವಾಲ್ ನಲ್ಲಿ ಹಾಗೂ ವಾಟ್ಸಪ್ಪ್ ನಲ್ಲಿ ಹೆಚ್ಚು ಹೆಚ್ಚು ಕನ್ನಡಿಗರಿಗೆ ಹಂಚಿ, ನಮ್ಮ ನಾಡು ನುಡಿಯ ಬಗ್ಗೆ ಅರಿವನ್ನು ಮೂಡಿಸುವಲ್ಲಿ ನೆರವಾಗಿ 💛❤️🙏🏼🙏🏼

  • @user-rc8ud9rp8n
    @user-rc8ud9rp8n 5 місяців тому

    ಜಯ ಕನ್ನಡ ❤❤😊

    • @karnatabala
      @karnatabala  5 місяців тому

      💛❤️💛❤️🙏🏼❤️

  • @write2santoshb
    @write2santoshb Рік тому +2

    Wonderful content

    • @karnatabala
      @karnatabala  Рік тому

      ನಿಮ್ಮ ನಿಮ್ಮ ಫೇಸ್ಬುಕ್ ಇನ್ಸ್ಟಾಗ್ರಾಮ್ ಟ್ವಿಟ್ಟರ್ ವಾಲ್ ನಲ್ಲಿ ಹಾಗೂ ವಾಟ್ಸಪ್ಪ್ ನಲ್ಲಿ ಹೆಚ್ಚು ಹೆಚ್ಚು ಕನ್ನಡಿಗರಿಗೆ ಹಂಚಿ, ನಮ್ಮ ನಾಡು ನುಡಿಯ ಬಗ್ಗೆ ಅರಿವನ್ನು ಮೂಡಿಸುವಲ್ಲಿ ನೆರವಾಗಿ 💛❤️🙏🏼🙏🏼

  • @user-eb9tt4mk9i
    @user-eb9tt4mk9i Рік тому

    ಅಹಾ... ಕೇಳಲೆನಿತು ಚಂದ....❤❤❤❤❤

    • @karnatabala
      @karnatabala  Рік тому

      ನಿಮ್ಮ ಎಲ್ಲ ಗೆಳೆಯರಲ್ಲಿ ಹಂಚಿ ಸಂಜಯ್ ಅವರೇ

    • @karnatabala
      @karnatabala  Рік тому

      ನಾಳೆ ಕನ್ನಡ ನುಡಿಯ ಹಳೆತನದ ಬಗ್ಗೆ ವಿಡಿಯೋ ಬರಲಿದೆ ನೀವು ನೋಡಿ ನಿಮ್ಮ ಗೆಳೆಯರಿಗೂ ಹಂಚಿ🙏🏼 ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ💛❤️

  • @YAjjayya-zn4xv
    @YAjjayya-zn4xv 8 місяців тому

    Jai karnataka mathe

  • @nelamangalasridhar1406
    @nelamangalasridhar1406 Рік тому

    Very very thanks for butiful information s.

    • @karnatabala
      @karnatabala  Рік тому

      ಧನ್ಯವಾದಗಳು 🙏🏼🙏🏼 ಹಾಗೆ ನಿಮಗೆ ಈ ವಿಡಿಯೋ ಇಷ್ಟ ಆಗಿದ್ದಲ್ಲಿ ನಿಮ್ಮ ಗೆಳೆಯರಿಗೂ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ 💛❤️

  • @santoshpandit4440
    @santoshpandit4440 Рік тому +1

    ನಮ್ಮ ಕರುನಾಡಿನ ಬಳ್ಳಾರಿ ತಾಲೂಕಿನ ಕಂಪ್ಲಿ ರಾಜಕುಮಾರ ಕುಮಾರ ರಾಮಾ ಮೊಹಮ್ಮದ್ ಬೀನ್ ತುಗ್ಲಾಕ್ ನಾ 30 ಲಕ್ಹ್ಯ ಸೇನೆ ಯನ್ನು ಸೋಲಿಸಿದರು. ಕುಮಾರ ರಾಮಾ ನಾ ಕೇವಲ ಹೆಸರು ಕೇಳಿದರೆ ಮೊಹಮ್ಮದ್ ಬೀನ್ ತುಗ್ಲಾಕ್ ಹಾಗೂ ಅವನ 30ಲಾಕ್ಷ್ಯ ಸೇನೆ ಭಯ ದಿಂದಾ ಬೆಚ್ಚಿ ಬೀಳ್ತಾ ಇದ್ರರು

  • @natraajc6103
    @natraajc6103 Рік тому

    ಕನ್ನಡದೋಳ್ ಸುಧೆಯುಂಟು

  • @9987771532
    @9987771532 Рік тому +1

    ಮೈನವಿರೇಳಿಸುವ ಇತಿಹಾಸ ಹೊಂದಿದ ನಾವು, ಪರಭಾಷಿಕರ ಮುಂದೆ ಗುಲಾಮರ ರೀತಿಯಲ್ಲಿ ವ್ಯವಹರಿಸುತ್ತಿದ್ದೇವೆ. ಇನ್ನಾದ್ರೂ ನಾವು ಎಚ್ಚೆತ್ತುಕೊಳ್ಳಲೇಬೇಕಿದೆ!
    💛❤️

    • @karnatabala
      @karnatabala  Рік тому

      ಹೆಚ್ಚೇಚ್ಚು ಕನ್ನಡಿಗರಲ್ಲಿ ಈ ವಿಡಿಯೋ ಹಂಚಿ ತಮ್ಮ ತನದ ಅರಿವನ್ನ ಮೂಡಿಸಲು ನೆರವಾಗಿ 🙏🏼

  • @rakeshks7482
    @rakeshks7482 Рік тому +1

    Great content 👌👌

    • @karnatabala
      @karnatabala  Рік тому

      ನಿಮ್ಮ ನಿಮ್ಮ ಫೇಸ್ಬುಕ್ ಇನ್ಸ್ಟಾಗ್ರಾಮ್ ಟ್ವಿಟ್ಟರ್ ವಾಲ್ ನಲ್ಲಿ ಹಾಗೂ ವಾಟ್ಸಪ್ಪ್ ನಲ್ಲಿ ಹೆಚ್ಚು ಹೆಚ್ಚು ಕನ್ನಡಿಗರಿಗೆ ಹಂಚಿ, ನಮ್ಮ ನಾಡು ನುಡಿಯ ಬಗ್ಗೆ ಅರಿವನ್ನು ಮೂಡಿಸುವಲ್ಲಿ ನೆರವಾಗಿ 💛❤️🙏🏼🙏🏼

  • @lakshmanayagapur8367
    @lakshmanayagapur8367 Рік тому

    jai karnataka

    • @karnatabala
      @karnatabala  Рік тому

      ಸಮಗ್ರ ಕರ್ನಾಟಕದ ಇತಿಹಾಸವನ್ನು ನಿಮ್ಮ ಮುಂದೆ ಇಡುವ ನಮ್ಮ ಪ್ರಯತ್ನಕ್ಕೆ ಬೆಂಬಲಿಸಿ ಹೆಚ್ಚು ಹೆಚ್ಚು ಜನರಿಗೆ ಇಲ್ಲಿ ಮೂಡಿಬರುವ ವಿಡಿಯೋಗಳನ್ನ ಹಂಚಿ 🙏🏼 ಜೈ ಕರ್ನಾಟಕ ಜೈ ಭುವನೇಶ್ವರಿ 💛❤️

  • @sairajcreationsindiantradi8691

    ತುಂಬಾ ಅದ್ಭುತ 🙏
    ಅಲ್ಪ ಸ್ವಲ್ಪ ಗೊತ್ತಿರುವ ಸಂಗತಿಯನ್ನು ನಿಮ್ಮ ಕಂಠ ಸಿರಿಯಿಂದ ಸಂಪೂರ್ಣವಾಗಿ ಕೇಳಿ ಕರ್ನಾಟಕ , ಕನ್ನಡದ ಮೇಲಿರುವ ಅಭಿಮಾನ ಇಮ್ಮಡಿ ಆಯಿತು .
    🙏 ತುಂಬಾ ಧನ್ಯವಾದಗಳು 🙏

    • @karnatabala
      @karnatabala  Рік тому

      ಧನ್ಯವಾದಗಳು ಸರ್ 🙏🏼 ನಮ್ಮ ಚಾನೆಲ್ ನಲ್ಲಿ ಮೂಡಿಬರುವ ಎಲ್ಲ ವಿಡಿಯೋಗಳನ್ನ ನಿಮ್ಮ ಗೆಳೆಯರಿಗೂ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ 💛❤️

    • @sairajcreationsindiantradi8691
      @sairajcreationsindiantradi8691 Рік тому

      ಸರ್ , ನಮ್ಮ ಉತ್ತರ ಕರ್ನಾಟಕದ ಮೇಲಿರುವ ರಾಷ್ಟ್ರದವರು ಇದು ನಮ್ಮ ಪ್ರಾಂತ ಬಿಟ್ಟು ಕೊಡಿ ಎಂದು ಪದೇ ಪದೇ ಕ್ಯಾತೆ ತೆಗೆಯುತ್ತಾರಲ್ಲಾ ನಿನ್ನೆ ಮೊನ್ನೆ ಹುಟ್ಟಿ ಹಿಂದಿನ ಇತಿಹಾಸವೇ ಗೊತ್ತಿಲ್ಲದೇ ತಾವೇ ಮಹಾ ಅನ್ನೋ ಥರಾ ಯಾವಾಗಲೂ ಕಿರಿಕ್ ಮಾಡ್ತಾರೆ , ಈಗ ಅವರಲ್ಲಿರುವ ಶಿಲಾ ಶಾಸನಗಳು ಕನ್ನಡಿಗರ ಕೊಡುಗೆ ಅನ್ನೋದನ್ನು ಮರೆತು ಬರೀ ಕಾಲು ಕೆದರಿ ಜಗಳ ಮಾಡ್ತಾರೆ , ಅಂಥವರಿಗೆ ಕನ್ನಡಿ ತೋರಿಸುವಂತಹ ನಿಮ್ಮ ಸಂಶೋಧನಾ ತಂಡಕ್ಕೆ ನನ್ನ ಕೋಟಿ ಕೋಟಿ ಪ್ರಣಾಮಗಳು .
      🙏 ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 🙏

  • @hammurajuvijay8768
    @hammurajuvijay8768 Рік тому

    super

    • @karnatabala
      @karnatabala  Рік тому

      ಧನ್ಯವಾದಗಳು 🙏🏼 ನಿಮಗೆ ಈ ಕಂಟೆಂಟ್ ಇಷ್ಟ ಆಗಿದ್ದಲ್ಲಿ ನಿಮ್ಮ ಗೆಳೆಯರಿಗೂ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ💛❤️

  • @alexpandian7402
    @alexpandian7402 Рік тому

    Adbuta vishayagalu.

    • @karnatabala
      @karnatabala  Рік тому

      ಧನ್ಯವಾದಗಳು ಸರ್ 🙏🏼 ಹಾಗೆ ನಮ್ಮ ಚಾನೆಲ್ ನಲ್ಲಿ ಮೂಡಿಬರುವ ವಿಡಿಯೋಗಳನ್ನು ನಿಮ್ಮ ಗೆಳೆಯರಿಗೂ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ💛❤️

  • @Siddu_spk
    @Siddu_spk Рік тому +1

    ಎಂತಾ ಧ್ವನಿ ಸರ್ ನಿಮ್ಮದು.... 🙏

    • @karnatabala
      @karnatabala  Рік тому

      ನಿಮ್ಮ ನಿಮ್ಮ ಫೇಸ್ಬುಕ್ ಇನ್ಸ್ಟಾಗ್ರಾಮ್ ಟ್ವಿಟ್ಟರ್ ವಾಲ್ ನಲ್ಲಿ ಹಾಗೂ ವಾಟ್ಸಪ್ಪ್ ನಲ್ಲಿ ಹೆಚ್ಚು ಹೆಚ್ಚು ಕನ್ನಡಿಗರಿಗೆ ಹಂಚಿ, ನಮ್ಮ ನಾಡು ನುಡಿಯ ಬಗ್ಗೆ ಅರಿವನ್ನು ಮೂಡಿಸುವಲ್ಲಿ ನೆರವಾಗಿ 💛❤️🙏🏼🙏🏼

  • @srikrishnaupadhyaya5173
    @srikrishnaupadhyaya5173 Рік тому +1

    goosebumps🥵

    • @karnatabala
      @karnatabala  Рік тому +1

      ಧನ್ಯವಾದಗಳು ಸರ್ 🙏🏼 ನಿಮಗೆ ಈ ವಿಡಿಯೋ ಇಷ್ಟ ಆಗಿದ್ದಲ್ಲಿ ನಿಮ್ಮ ಗೆಳೆಯರಿಗು ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ💛❤️

  • @veerubhadra1290
    @veerubhadra1290 Рік тому

    🙏🙏🙏

    • @karnatabala
      @karnatabala  Рік тому

      ಧನ್ಯವಾದಗಳು ಸರ್ ಹಾಗೆ ನಿಮಗೆ ಈ ಸಂಚಿಕೆ ಇಷ್ಟ ಆಗಿದ್ದಲ್ಲಿ ನಿಮ್ಮ ಗೆಳೆಯರಿಗೂ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ💛❤️

  • @pavankalal5931
    @pavankalal5931 Рік тому

    💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️💛❤️ ಕನ್ನಡ 💛❤️

    • @karnatabala
      @karnatabala  11 місяців тому

      ಧನ್ಯವಾದಗಳು ಸರ್ 🙏🏼🙏🏼 ಹಾಗೆ ಈ ವಿಡಿಯೋವನ್ನ ನಿಮಗೆ ತಿಳಿದಿರುವ ಕನ್ನಡಿಗರಲ್ಲಿ ಹಂಚಿ ಎಲ್ಲರಿಗು ಕನ್ನಡಿಗರ ಕನ್ನಡದ ಕನ್ನಡನಾಡಿನ ಹಿರಿತನ ತಿಳಿಸುವ 🙏🏼 ಜೈ ಕರ್ನಾಟಕ ಜೈ ಭುವನೇಶ್ವರಿ💛❤️

  • @manjunathr980
    @manjunathr980 Рік тому

    ತುಂಬಾ ಕಡಿಮೆ ಅವಧಿಯಲ್ಲಿ ಕನ್ನ‌ಡಿಗರ
    ಇತಿಹಾಸ ತಿಳಿಸಿದರಿ ಧನ್ಯವಾದಗಳು ಮಂಜುನಾಥ್ ಎಪಿಎಂಸಿ ಬೆಂಗಳೂರು

    • @karnatabala
      @karnatabala  Рік тому

      ಧನ್ಯವಾದಗಳು 🙏🏼 ಹಾಗೆ ನಿಮಗೆ ನಮ್ಮ ಚಾನೆಲ್ ನಲ್ಲಿ ಮೂಡಿಬಂರುತ್ತಿರುವ ಕಂಟೆಂಟ್ಗಳು ಇಷ್ಟ ಆಗಿದ್ದಲ್ಲಿ ನಿಮ್ಮ ಗೆಳೆಯರಿಗೂ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ💛❤️