ದಕ್ಷಿಣ ಅಮೆರಿಕಾದಲ್ಲೋಂದು ಮಿನಿ ಭಾರತ..! ಅಲ್ಲಿಗೆ ಹೋದವರು ವಾಪಸ್‌ ಬರಲಿಲ್ಲಾ ಯಾಕೆ..?

Поділитися
Вставка
  • Опубліковано 28 січ 2022
  • Media Masters is a unique UA-cam channel in Kannada. Unveil the hidden secrets, Indian and world history, easy and traditional health tips, and the science behind Indian practices.
    Please subscribe to get instant updates on unknown facts.

КОМЕНТАРІ • 180

  • @TechMoneyIndia
    @TechMoneyIndia 2 роки тому +142

    ಅವನೇ ನಿಜವಾದ ಭಾರತೀಯ, ಎಲ್ಲೋ ದೂರದಲ್ಲಿರುವವರಿಗೆ ತನ್ನ ಮೂಲ ಮರೆಯಲಾಗುವುದಿಲ್ಲ. ಆದರೆ ಇಲ್ಲೇ ಇರುವವರಿಗೆ ಬೇಕಿಲ್ಲ.

  • @basavarajchadapadbasavaraj1578
    @basavarajchadapadbasavaraj1578 2 роки тому +154

    ನಿಮ್ಮ ಹುಡುಕಾಟ ನಿಮ್ಮ ತಡಕಾಟ ನಿಮ್ಮ ಜ್ಞಾನ ಉಣಬಡಿಸುವ ರೀತಿಗೆ ನನ್ನ ಪ್ರೀತಿಯ ನಮನಗಳು.

  • @bannappagundappanavar5844
    @bannappagundappanavar5844 2 роки тому +22

    ಭಾರತೀಯರಿಗೆ ಹೆಮ್ಮೆಯಾಗುವಂಥಹ ವಿಚಾರ ತಿಳಿಸಿದ್ದಿರಿ ತುಂಬಾ ಧನ್ಯವಾದಗಳು. 👌🙏

  • @gangadhargupta2804
    @gangadhargupta2804 2 роки тому +58

    ರಾಘಣ್ಣ ಅದ್ಭುತವಾದ ವಿಚಾರವನ್ನು ತಿಳಿಸಿದ್ದೀರಾ ಧನ್ಯವಾದಗಳು 🙏🙏🙏👍👍🙏🙏

  • @manubalu310
    @manubalu310 2 роки тому +66

    ಈ ಜಾತಿ ವ್ಯವಸ್ಥೆ ಇಲ್ಲದೆ ಇರುವ ದೇಶ ಬೇಕು ನಮಗೆ

  • @yatheeshdc1190
    @yatheeshdc1190 2 роки тому +26

    ಗುರುಗಳೇ, ಪ್ರಜಾಕೀಯದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಸೇರಿಸಿ ಒಂದು ವಿಡಿಯೋ ಮಾಡಿ. 🙏

  • @sidram3603
    @sidram3603 2 роки тому +21

    ೧೨ನೇ ಶತಮಾನದಲ್ಲಿ ಇದ್ದ ಮಹಾನ್ ಶರಣರ ಬಗ್ಗೆ ಒಂದು ವಿಡಿಯೋ ಮಾಡಿ ಗುರುಗಳೇ 🙏🇮🇳🇮🇳🙏

  • @khasimjaguargvt8098
    @khasimjaguargvt8098 2 роки тому +27

    ಸರ್ ಏಷ್ಯಾದ ಮೊದಲ ರೈಸ್ ಟೆಕ್ನಾಲೊಜಿ ಪಾರ್ಕ್ ಮತ್ತು ತುಂಗಭದ್ರಾ ಪರ್ಯಾಯ ಜಲಾಶಯದ ಬಗ್ಗೆ ವಿಡಿಯೋ ಮಾಡಿ

  • @nammabharathahinduthvabhar2310
    @nammabharathahinduthvabhar2310 2 роки тому +27

    ತುಂಬಾ ಅದ್ಭುತವಾದ ಒಂದು ವಿಷಯವನ್ನು ತಿಳಿಸಿಕೊಟ್ಟಿದ್ದೀರಿ ಗುರುಗಳೇ ತುಂಬಾ ತುಂಬಾ ಧನ್ಯವಾದಗಳು🙏💐🙏

  • @chandruhosamani6748
    @chandruhosamani6748 2 роки тому +7

    ಗುರುಗಳೇ ನಿಮ್ಮ ಪಾದಕ್ಕೆ ನನ್ನದೊಂದು ನಮಸ್ಕಾರ ನೀವು ಮಾಡುವ ಕೆಲಸ ತುಂಬಾ ಚೆನ್ನಾಗಿದೆ 🙏 ನನ್ನ ಜೀವನದಲ್ಲಿ ಏನಾದರೂ ಕಲಿತಿನಿ ಎಂದರೆ ಅದು ನಿಮ್ಮಿಂದಲೇ ಗುರುಗಳೇ 🙏

  • @krsathya6756
    @krsathya6756 2 роки тому +22

    ಅದ್ಭುತ ಮಾಹಿತಿ ಗಾಗಿ ಧನ್ಯವಾದಗಳು 🤝💐🙏🇮🇳🏹

  • @nn5421
    @nn5421 2 роки тому +13

    ಸಾರ್ ನಮಸ್ತೆ ನಿಮ್ಮ ಮಾಹಿತಿ ತುಂಬಾನೇ ಚೆನ್ನಾಗಿತ್ತು ಜೈ ಶ್ರೀರಾಮ್ ಆಂಜನೇಯ ಜೈ ಭಾರತ್ ಮಾತೆ ಜೈ ಕರ್ನಾಟಕ ಮಾತೆ

  • @surendrapoojary4682
    @surendrapoojary4682 2 роки тому +3

    ಸ್ನೇಹಿತರೇ.. ಮಿಡಿಯಾ ಮಾಸ್ಟರಿಗೆ ಸ್ವಾಗತ ಸುಸ್ವಾಗತ. ಶುಭೋದಯ.🏵🏵🏵

  • @kalpanahanse8679
    @kalpanahanse8679 2 роки тому +12

    Really goosebumps news, thank u sir 🙏🏻, waiting for next 🙏🏻

  • @techinkannada540
    @techinkannada540 2 роки тому +27

    ಇನ್ನೊಂದು ಮಿನಿ ಭಾರತ ಫಿಜಿ🇫🇯 ಯ ಬಗ್ಗೆ ಹೇಳಿ ❤️💐

  • @world3725
    @world3725 2 роки тому +3

    ಬರಿ ಜಾತಿ ಹೆಸರಲ್ಲಿ ಹೊಡೆದಾಡೋ ನಮ್ಮ ಜನ ಒಮ್ಮೆನಾದ್ರೂ ಈ ವಿಡಿಯೋ ನೋಡಬೇಕು ಅಗಲಾದರೂ ಮನುಷ್ಯರ ನಡುವೆ ಪ್ರೀತಿ ವಿಶ್ವಾಸ ಅನ್ನೋ ಸಂಬಂಧ ಮೂಡಬಹುದು

  • @shanmukhm9190
    @shanmukhm9190 2 роки тому +19

    ಶುಭ ಮುಂಜಾನೆ ಗುರುಗಳೇ ಜೈ ಹಿಂದ ಜೈ ಕರ್ನಾಟಕ

  • @MAHIMS-ni4lt
    @MAHIMS-ni4lt 2 роки тому +14

    🇮🇳🇮🇳🇮🇳 Jai Hind 🇮🇳🇮🇳🇮🇳

  • @basavkiranhosallimath6450
    @basavkiranhosallimath6450 2 роки тому +16

    Sir ಆಗೋರಿ ಸಾಧು ಗಳು ಇನ್ಫಾರ್ಮಶನ್ ಕೊಡಿ

  • @manjunathas1560
    @manjunathas1560 2 роки тому +6

    Super information vlog 👌👍 wonderful.

  • @manjunathganapatihegde5457
    @manjunathganapatihegde5457 2 роки тому +7

    ಬಹಳ ಉತ್ತಮ ಮಾಹಿತಿ ನೀಡಿದ್ದೀರಿ.ಧನ್ಯವಾದಗಳು

  • @ravikiran2532
    @ravikiran2532 2 роки тому +25

    ಶುಭೋದಯದ ಶುಭಾಶಯಗಳು ರಾಘಣ್ಷ

  • @user-et5xm6xu8x
    @user-et5xm6xu8x 2 роки тому +5

    ಹರಿಃ ಓಂ ನಮಸ್ತೆ ಗುರುಗಳೇ ಶುಭವಾಗಲಿ.

  • @yankuinamdar6082
    @yankuinamdar6082 2 роки тому +14

    ಶುಭೋದಯ ಗುರುಗಳೆ

  • @gsganesh9070
    @gsganesh9070 2 роки тому +17

    Sir Singapore 🇸🇬
    Srilanka
    South Africa 🇿🇦
    Malaysia 🇲🇾
    Indonesia 🇮🇩
    South Korea 🇰🇷
    How they speek tamil sir
    How tamil become official language of there nations exaplani sir
    In Google why tamil show oldest language in the world sir explain sir

  • @vivasvan21
    @vivasvan21 2 роки тому +10

    Jai Hind Jai Karnataka

  • @rsiddu1268
    @rsiddu1268 2 роки тому +8

    ಅದ್ಬುತ ವಿಚಾರ ತಿಳಿಸಿದಿರಿ ಸರ್ 💐💐🤝💐💐💐

  • @m-mangalore
    @m-mangalore 2 роки тому +9

    ಜೈ ಹಿಂದ್..

  • @akshaykumardesai1801
    @akshaykumardesai1801 2 роки тому +3

    ಅದ್ಭುತ ಮಾಹಿತಿ ಸರ್ ನಿಮಗೆ ಸಾವಿರ ನಮನಗಳು

  • @basanagoudapatil6457
    @basanagoudapatil6457 2 роки тому +8

    Meraa bharata mahaan 🙏

  • @swamymk3768
    @swamymk3768 2 роки тому +2

    ತುಂಬಾ ಧ್ಯವಾದಗಳು ಸರ್, ನನ್ನ ಕಾಮೆಂಟ್ ಗೆ ಸ್ಪಂದಿಸಿ ದಕ್ಕಾಗಿ 🙏🙏🙏🙏🙏🙏

  • @veerupb144
    @veerupb144 2 роки тому +3

    ಅದ್ಭುತ ಮಾಹಿತಿಗೆ ಧನ್ಯವಾದಗಳು🌷🙏🙏🌷

  • @manjuggs1524
    @manjuggs1524 2 роки тому +1

    ತುಂಬಾ ಧನ್ಯವಾದ

  • @sharathkumargowda9239
    @sharathkumargowda9239 2 роки тому +3

    ನಮಸ್ಕಾರ ಗುರುಗಳೇ.ಜಯ ಕನ್ನಡ ರಾಜರಾಜೇಶ್ವರಿ.

  • @vaali........6893
    @vaali........6893 2 роки тому +8

    Jai..hindhhh...🇮🇳🇮🇳🇮🇳🇮🇳🙏🙏🙏

  • @naveenkumar-by3ii
    @naveenkumar-by3ii 2 роки тому +2

    Unheard and very informative
    Thanks

  • @umar9871
    @umar9871 2 роки тому +1

    Oh ...excellent video Sir ...thank you

  • @jyothinekkalapudi6440
    @jyothinekkalapudi6440 2 роки тому +1

    Thank you for sharing this great information.
    Appreciate it much.

  • @PradeepNayak-eb2mw
    @PradeepNayak-eb2mw 2 роки тому +3

    ಅದ್ಭುತ.

  • @ananthapadmanabhaanantha4738
    @ananthapadmanabhaanantha4738 2 роки тому +2

    Thanks for sharing good message

  • @drbasavanagoudahg6416
    @drbasavanagoudahg6416 2 роки тому +3

    ಅದ್ಬುತ ವಿವರಣೆ ಸರ್

  • @bhoomeshbt
    @bhoomeshbt 2 роки тому +2

    Thanks sir...

  • @santoshreddy4957
    @santoshreddy4957 2 роки тому +6

    Jai HIND sir ji ❤

  • @vasanthrai1275
    @vasanthrai1275 2 роки тому +1

    Thanks for this vedio Sir

  • @devaramanirevaneppa6251
    @devaramanirevaneppa6251 2 роки тому

    TQ Guruji Jai Hind Jai Karnataka

  • @santosham1186
    @santosham1186 2 роки тому +2

    ನಿಮ್ ಚಾನಲ್ ನಲ್ಲಿ ಒಳ್ಳೇ ವಿಷಯ ತಿಳಿತಾ ಇದೆ ಪ್ಲೀಸ್ ಸರ್ MAGINOT LINE ಅದರ ಬಗ್ಗೆ ಒಂದು ವಿಡಿಯೋ ಮಾಡಿ ತಿಳಿಸಿ ಪ್ಲೀಸ್ 🙏🏻🙏🏻

  • @natureloverlg1138
    @natureloverlg1138 2 роки тому +1

    ಅದ್ಬುತ ಸಂದೇಶ 👌

  • @bindushreemedicals5922
    @bindushreemedicals5922 2 роки тому +8

    Jai hind

  • @whatsinaname8674
    @whatsinaname8674 2 роки тому +1

    Wow amazing information

  • @user-nw3un6eo4u
    @user-nw3un6eo4u 2 роки тому +3

    Jai Hind sir ❤️

  • @PerumPalli
    @PerumPalli 2 роки тому +6

    Speak about Guyana Prime minister Moses Naaga Muththoo

  • @Bharathzones
    @Bharathzones 2 роки тому +3

    ತುಂಬಾ ಒಳ್ಳೆಯ ಮಾಹಿತಿ ಸಾರ್, ಧನ್ಯವಾದಗಳು

  • @ramaliar1714
    @ramaliar1714 2 роки тому +3

    Namasthe sir. Air india bagge ondhu video madi sir

  • @swethas3896
    @swethas3896 2 роки тому +1

    Very nice information 👍👍👍

  • @mahanandpirashetti3020
    @mahanandpirashetti3020 2 роки тому +3

    Subhodayaa gurugale 🙏🙏🙏🙏🙏🚩

  • @omnamoshriharipandharinath5754
    @omnamoshriharipandharinath5754 2 роки тому

    Thankyou Sir 🙏

  • @Kannadiga2301
    @Kannadiga2301 2 роки тому +1

    Great video sir

  • @raghuarer9751
    @raghuarer9751 2 роки тому

    ಸೂಪರ್ sir

  • @user-yz5gu1dy1m
    @user-yz5gu1dy1m 2 роки тому

    Thats great

  • @shantappabiradar6424
    @shantappabiradar6424 2 роки тому +2

    Very good sir

  • @kumarda4409
    @kumarda4409 2 роки тому

    Super raghanna.

  • @sidduhonawad8964
    @sidduhonawad8964 2 роки тому +1

    ಸರ್ ಶಿವಪುತ್ರ ಕಾರ್ತಿಕೇಯ ಮತ್ತು ಅವನ ಹೆಂಡತಿಯರ ಬಗ್ಗೆ ಒಂದು ವಿಡಿಯೋ ಮಾಡಿ ದಯವಿಟ್ಟು

  • @chethankumara3959
    @chethankumara3959 2 роки тому +1

    👌👌 sir

  • @calendardailylife
    @calendardailylife 2 роки тому +5

    What about relationship between Hyderabad nijama destiny & Turkey country.

  • @kn8456
    @kn8456 2 роки тому +1

    Thanks

  • @samratkulal4610
    @samratkulal4610 2 роки тому +3

    Please make one video about Mauritius 🙏🏻

  • @veeranagoudapatil869
    @veeranagoudapatil869 2 роки тому +3

    ನಮಸ್ಕಾರ ಗುರುಗಳೇ 🙏🙏🙏

  • @hanamantshirasangi7317
    @hanamantshirasangi7317 2 роки тому +1

    Super sir

  • @infokannadiga5673
    @infokannadiga5673 2 роки тому +2

    😍🔥

  • @ravikumard5000
    @ravikumard5000 2 роки тому +1

    ನಮಸ್ಕಾರ ಗುರುಗಳೇ

  • @praveenkh716
    @praveenkh716 2 роки тому +1

    🙏🙏🙏 Good Morning Sir

  • @arunkumarae513
    @arunkumarae513 2 роки тому +1

    ನಮಸ್ತೆ ಗುರುಗಳೇ..... 🙏

  • @rameshbolegowdu563
    @rameshbolegowdu563 2 роки тому +5

    Karnatakadha development bagge ondhu channel beku sir

  • @surajs2157
    @surajs2157 2 роки тому +1

    Nice sir

  • @kumarwatarproofing8543
    @kumarwatarproofing8543 2 роки тому

    ಏಳ್ ರೂ ಗಳ ಧನ್ಯವಾದಗಳು

  • @pradeepa4482
    @pradeepa4482 2 роки тому

    Interesting

  • @chandushekar1296
    @chandushekar1296 2 роки тому +4

    Sir plz upload daily a video.

  • @ayurvastudio5956
    @ayurvastudio5956 2 роки тому +2

    Sir helium 3 bagge video madi

  • @appugowda6224
    @appugowda6224 2 роки тому

    Super

  • @iasofficer9540
    @iasofficer9540 2 роки тому

    Spr cls sir

  • @venkatesh.n..n.7735
    @venkatesh.n..n.7735 2 роки тому +1

    Very good

  • @anandsedutech2055
    @anandsedutech2055 2 роки тому +1

    Love you ಸೂರಿನಾಮ್

  • @manjutiptur87
    @manjutiptur87 2 роки тому +1

    ಜೈ ಹಿಂದ್ ಜೈ ಕರ್ನಾಟಕ

  • @dharneshpoojari5026
    @dharneshpoojari5026 2 роки тому +1

    😍 Love you bro 😍
    Love from coorg♥️♥️❤️

  • @sukeshmaindan6108
    @sukeshmaindan6108 2 роки тому

    👌👌👌

  • @pradeepasp9183
    @pradeepasp9183 2 роки тому

    First one sir 😍😍

  • @bhaskarb9542
    @bhaskarb9542 2 роки тому +1

    Good morning sir

  • @sanjeevKumar-bn7kd
    @sanjeevKumar-bn7kd 2 роки тому +1

    Please give information about Vedas
    Please please

  • @rohitenagirohitenagi6973
    @rohitenagirohitenagi6973 2 роки тому +1

    sir please make a video about karnatak s all districts

  • @deekshith.b.m1809
    @deekshith.b.m1809 2 роки тому

    👍

  • @sagars8636
    @sagars8636 2 роки тому +3

    😊😊🙏🙏

  • @madhukumarpatil2641
    @madhukumarpatil2641 2 роки тому

    👍🙏

  • @Ramakrishna-rr8eq
    @Ramakrishna-rr8eq 2 роки тому

    ನಾವು ಅರಿಯದ ವಿಷಯಗಳ ಆಗರ ಹಾಗೂ ನೀವು ನಮ್ಮ ಇತಿಹಾಸಕಾರರು ಮತ್ತು ಇದು ಇತಿಹಾಸದ ಶಾಲೆಯ ಚಾನೆಲ್

  • @santosham1186
    @santosham1186 2 роки тому +3

    Sir MAGINOT LINE ಬಗ್ಗೆ ಗೊತ್ತಿಲ್ಲ ಅದನ್ನು ಸ್ವಲ್ಪ ತಿಳಿಸಿ 🙏🏻🙏🏻 ಅದು ಉದ್ದೇಶ ಏನು ಎಂದು ಗೊತ್ತಾಗ್ತಿಲ್ಲ ಅದನ್ನ ಯಾಕ್ ಮಾಡಿದ್ರು ಅಂತ ಸ್ವಲ್ಪ ತಿಳಿಸಿ ದಯವಿಟ್ಟು

  • @sumanthgowdakr2843
    @sumanthgowdakr2843 2 роки тому +2

    🙏🙏🙏🙏🙏

  • @gurutelageri4466
    @gurutelageri4466 2 роки тому

    🙏

  • @shivarajpatil1544
    @shivarajpatil1544 2 роки тому +3

    sir pdf share madi sir...

  • @puneethgowda8696
    @puneethgowda8696 2 роки тому +1

    💯💫💫💫❤️

  • @sangannamasterpathagalu2719
    @sangannamasterpathagalu2719 2 роки тому +1

    Gm sir

  • @pradeeppgaja452
    @pradeeppgaja452 2 роки тому +2

    jai hindh