Immadi Pulikeshi's wonderful trivia

Поділитися
Вставка
  • Опубліковано 2 жов 2021

КОМЕНТАРІ • 277

  • @user-yz2ld4su9l
    @user-yz2ld4su9l 2 роки тому +49

    ತಮಟಕಲ್ಲು ಗ್ರಾಮದ ಜನತೆಗೆ ಅನಂತ ಧನ್ಯವಾದಗಳು. ಆ ತಾಯಿ ಹೃದಯಕ್ಕೂ ಕೋಟಿನಮನ.

  • @spramesh999
    @spramesh999 9 місяців тому +3

    18 ವರ್ಷದ ಹುಡುಗನ ಹಾಗೇ ಓಡಾಡಿ ಇತಿಹಾಸವನ್ನು ನಮಗೆ ಮನಮುಟ್ಟುವಂತೆ ಹೇಳುತ್ತೀರಿ ತಮಗೆ ಕೋಟಿ ಕೋಟಿ ನಮನಗಳು..👌👌 🥰👌👌🙏🙏🙏..

  • @vinayak449
    @vinayak449 2 роки тому +12

    ಈ ವಯಸ್ಸಲ್ಲಿ ಏನು ಉತ್ಸಾಹ ಹುರುಪು. ನಾವು ಯುವಕರು ನಿಮ್ಮಿಂದ ಕಲಿಯ ಬೇಕಾದ್ದು ಸಮುದ್ರದಷ್ಟು ಇದೆ. ಆ ಭಯಾನಕ ಇಳಿಜಾರಿನಲ್ಲಿ ಲೀಲಾಜಾಲವಾಗಿ ಇಳಿದಿದ್ದು ಎದೆನ ಝಲ್ ಅನಿಸಿತು. ನಿಮ್ಮ ಇತಿಹಾಸ ಪ್ರೇಮಕ್ಕೆ ಇದೋ ನನ್ನ ನತ ಮಸ್ತಕ ನಮಸ್ಕಾರಗಳು..

  • @user-el7qm7pb3h
    @user-el7qm7pb3h 2 роки тому +17

    ಕನ್ನಡದ ಮಹಾತಾಯಿಗೆ ಕೋಟಿ ಕೋಟಿ ಅಭಿನಂದನೆಗಳು.
    🙏🙏🙏🙏🙏

  • @HariHari-xl7mi
    @HariHari-xl7mi 2 роки тому +11

    Salute to the respected Madam for protecting our mother land " Shashanna "
    Thank you sir.
    Sir Keep rocking and God Bless you

  • @Werewolf7926
    @Werewolf7926 2 роки тому +4

    ಇದು ತುಂಬ ಚೆನ್ನಾಗಿದೆ ಹೀಗೆ ನೀವು ಶಾಸನಗಳನ್ನು ತೋರಿಸುತ್ತಿದಿರಿ ತುಂಬ ಸಂತೋಷ ವಾಯಿತು ಹೀಗೆ ಇನ್ನು ವೀಡಿಯೋಸ್ ಮಾಡ್ತಾಯಿರಿ ಸರ್ ಮತ್ತೆ ನನ್ನ ಮೊಮ್ಮಗನಿಗೆ ತೋರಿಸಿದೆ ಅವನಿಗೆ ತುಂಬ ಇಷ್ಟ ಆಯಿತು ನಿಮ್ಮ ವೀಡಿಯೋಸ್ ತುಂಬಾ ಚೆನ್ನಾಗಿದೆ.

  • @poornimanatesh6520
    @poornimanatesh6520 2 роки тому +14

    ನೀವು ಇನ್ನೂರು ವರ್ಷ ಅಲ್ಲ ಐನೂರು ವರ್ಷ ಚೆನ್ನಾಗಿರಬೇಕು ಎಲ್ಲ ಇತಿಹಾಸದ ಬಗ್ಗೆ ನಮಗೆ ತಿಳಿಸುವುದಕ್ಕೆ 🙏🏼🙏🏼🙏🏼🙏🏼🙏🏼.. ಗಾಡ್ ಬ್ಲೆಸ್ you with good helath sir

  • @karun8221
    @karun8221 2 роки тому +3

    ತಮಟ ಕಲ್ಲು ಜನ ಈ ಶಾಸನವನ್ನು ಎಷ್ಟು ಚೆನ್ನಾಗಿ ಇಟ್ಕೊಂಡಿದ್ದಾರೆ ಅವರಿಗೆ ಎಲ್ಲರಿಗೂ ಸಹ ಹೃತ್ಪೂರ್ವಕ ಧನ್ಯವಾದಗಳು ❤️❤️❤️❤️

  • @johnkumar2791
    @johnkumar2791 2 роки тому +6

    ಧನ್ಯವಾದಗಳು ಗುರುಗಳೇ ಆ ಹೆಂಗಸಿಗೆ ಕೋಟಿ ಪ್ರಣಾಮ ಗಳು

  • @mohanmoni9115
    @mohanmoni9115 2 роки тому +5

    ಸರ್ ನಿಮ್ಮನ್ನು ಪುರಾತತ್ವ ಇಲಾಖೆಯ ಹೊಣೆಗಾರಿಕೆಗೆ ತೆಗೆದುಕೊಂಡರೆ... ನಮ್ಮ ಕರ್ನಾಟಕ ಇತಿಹಾಸ ಹೇಳುವಂತಹ ಒಂದು ಕಲ್ಲು ಕೂಡ ನಾಶವಾಗುವುದಿಲ್ಲ 🙏🙏 ಎಂಬುದು ನನ್ನ ಅಭಿಪ್ರಾಯ👍

    • @Nagsbeankitchen
      @Nagsbeankitchen 2 роки тому

      ಅಲ್ಲಿ ಇರೋರೆ ಬೇರೆ ಸ್ವಾಮಿ.
      ಹಣಕ್ಕೆ ಏನು ಬೇಕಾದರೂ ಮಾರಿಕೂಳ್ಳುವಂತಹವರು.

  • @chintuchintu1800
    @chintuchintu1800 2 роки тому +9

    20:55 ತಮಟ ಕಲ್ಲಿನ ಅಲ್ಲಿನ ಯುವಕರಿಗೆ ನನ್ನದೊಂದು 🙏🙏🙏

  • @rohitamarakhedha2783
    @rohitamarakhedha2783 2 роки тому +39

    Opening music is heart touching ❤

    • @Kannadiga25
      @Kannadiga25 2 роки тому +1

      ಸಿಪಾಯಿ ಫಿಲ್ಮ್ music

    • @madeshsacharya1436
      @madeshsacharya1436 2 роки тому

      Yes

    • @gangadharranga7928
      @gangadharranga7928 2 роки тому

      Tumkuru, madugiri Bali iruva Dodd a veerganahalli thungote kotekallapp hagu ranganathaswamy ithihasda bagge thilsi adu namma mane dearu yaru e bagge adayanmadi thilisilla.

  • @karun8221
    @karun8221 2 роки тому +4

    ಸರ್ ನಿಮ್ಮ energy ಗೆ ಸರಿಸಾಟಿ... ಯಾರು ಇಲ್ಲ ❤️

  • @prasadlog8485
    @prasadlog8485 2 роки тому +5

    ತುಂಬು ಹೃದಯದ ಧನ್ಯವಾದಗಳು ತಮಟೆಕಲ್ಲಿನ ಯುವಕ ವೃಂದಕ್ಕೆ 💐💐💐

  • @bhagyalakshminchandrasheka3845
    @bhagyalakshminchandrasheka3845 2 роки тому +2

    ಧನ್ಯವಾದಗಳು ಇದೇ ರೀತಿ ನಮ್ಮ ರಾಜ್ಯದ ಇತಿಹಾಸಗಳನ್ನು ಮುಂದಿನ ಪೀಳಿಗೆಗೆ ತಿಳಯುವಂತೆ ಮಾಡಿರುವ ನಿಮಗೆ ಧನ್ಯವಾದಗಳು ಸಾರ್

  • @parthasarathy459
    @parthasarathy459 8 годин тому

    ಆ ತಾಯಿ ಹೃದಯಕ್ಕೂ ಕೋಟಿನಮನ.🙏🙏

  • @gangadaraiahn3968
    @gangadaraiahn3968 5 місяців тому

    ನಿಮ್ಮ ಸಿಕ್ಕಿರುವ ಎಲ್ಲ ಪುಸ್ತಕಗಳು ಎಲ್ಲಿ ಸಿಕ್ತಾವೆ ಹೇಳಿ ನಾನು ಕೂಡ ಕೊಂಡುಕೊಳುತ್ತೆನೆ ನನಗೂ ಹಿತಿಹಾಸ ಅಂದ್ರೆ ತುಂಬಾ ಇಷ್ಟ ಆದರೆ ಕನ್ನದಲ್ಲಿ ಇರಬೇಕು ನೀವು ಚೆನ್ನಾಗಿ ವಿವರಣೆ ಕೊಡುತ್ತಿದ್ದೀರಾ ನಿಮಗೆ ಅಭಿನಂದನೆಗಳು

  • @jayanthkumar1123
    @jayanthkumar1123 2 роки тому +4

    ಸಾರ್ ನಿಮಿಗೆ ಚಿರಪಾದಭಿವಂದನೆಗಳು....
    🙏🙏🙏🙇🙇🙇🙌🙌🙌

  • @ravisurya7933
    @ravisurya7933 2 роки тому +4

    ಬೆಳಗಿನ ವಂದನೆಗಳು ಗುರುಗಳೇ ಶುಭೋದಯಗಳು

  • @praveenkumarharijan2692
    @praveenkumarharijan2692 2 роки тому +3

    ಧನ್ಯವಾದಗಳು ನಿಮ್ಮ ಮಾಹಿತಿಗೆ 🙏🙏🙏🙏 ನಾನು ನಿಮ್ಮ ವಿಡಿಯೋ ಮೂಲಕವೇ ನಿಮ್ಮ ವಿದ್ಯಾರ್ಥಿ ಯಾಗಿರುವೆ 🙏🙏

  • @dara-lifewithjourney4315
    @dara-lifewithjourney4315 2 роки тому +8

    ನಾನಿರೊ ಬಾದಾಮಿ ನಮ್ಮ ಹೆಮ್ಮೆ...

  • @user-yz2ld4su9l
    @user-yz2ld4su9l 2 роки тому +5

    ಗುರುಗಳೆ ಕುಮಾರರಾಮನನ್ನು ಮರೆಯಬೇಡಿ.ಮುಂದಿನ ವಾರದಲ್ಲೇ ಬಂದು ಬಿಡಿ ದಸರಾ ಆಚರಣೆ ಮೂಲತಾಣದಲ್ಲಿ ದಸರಾ ಪ್ರಾರಂಭವಾಗುತ್ತಿದೆ .

  • @raghumaiya
    @raghumaiya Рік тому

    ನಾನು ನಿಮ್ಮ ಚಾನಲ್ ನೋಡುತ್ತಾ ಇರುತ್ತೇನೆ.. ನಿಮ್ಮ ಸಾಧನೆ ಶ್ಲಾಘನೀಯ.. ಬಹಳಷ್ಟು ಮಂದಿಗೆ ಇತಿಹಾಸ ಅಂದರೆ ಅಸಡ್ಡೆ

  • @UdbattiNagappa
    @UdbattiNagappa 2 роки тому +1

    ನಮ್ಮೂರು ತಮಟಕಲ್ಲು ಶಾಸನವನ್ನು ತೋರಿಸಿದ್ದಕಾಗಿ ತುಂಬಾ ಧನ್ಯವದಗಳು ಧರ್ಮೇಂದ್ರ ಸರ್. ವಿಡಿಯೋ ತುಂಬಾ ಚೆನ್ನಾಗಿ ಮೂಡಿಬಂದಿದೆ

  • @raajprabha3026
    @raajprabha3026 2 роки тому +8

    Sir ಹಂಪಿಗೆ ಬೇಟಿ ಕೊಡಿ s
    ಪ್ಲಜ್👏

  • @rampaps
    @rampaps 5 місяців тому

    Very nice of you to show the lady who is protecting the shaasana in Thammatekallu!

  • @mahadevaiahcm6956
    @mahadevaiahcm6956 9 місяців тому

    ಧರ್ಮೇಂದ್ರ ಸರ್ ಅವರಿಗೆ ನಮಸ್ಕಾರಗಳು ತಮಟೆಕಲ್ಲು ಶಾಸನ ಜೊತೆಗೆ ಇನ್ನಿತರ ಶಾಸನಗಳನ್ನು ಪರಿಗೀತಿದೆ ನಿಮಗೆ ಧನ್ಯವಾದಗಳು ಚಿತ್ರದುರ್ಗದಲ್ಲಿ ನೀವು ಹೆಸರಿಸಿದ ಸಾಹಿತಿಗಳ ಜೊತೆಯಲ್ಲಿ ಬಹುಶಃ ಇರಬೇಕಾದ ಇನ್ನೊಬ್ಬ ಉಪನ್ಯಾಸಕರು ಹಾಗೂ ಸಂಶೋಧಕರು ಆದ ಶ್ರೀಶೈಲಾರಾಧ್ಯರು ಇವರನ್ನು ಸಹ ಸಂದರ್ಭದಲ್ಲಿ ನಾವು ನೆನಪಿಸಿಕೊಳ್ಳಬೇಕಾಗಿದೆ. ನಿಮಗೆ ನನ್ನ ಧನ್ಯವಾದಗಳು.

  • @abhijitshukla3533
    @abhijitshukla3533 2 роки тому +3

    Our History teacher Sir is always Great very very super historical video sir thank you so much sir 🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🚩🚩🚩🚩🚩 Jai Karnataka Mathaya

  • @RSroadster
    @RSroadster 2 роки тому +5

    Super Dharmendra sir.....kudos.....it would have been wonderful if the group had also felicitated the old lady who have been saving the 2 gems of history.....

  • @manjuyash848
    @manjuyash848 2 роки тому +4

    Fells like a entering in old world that's a power of ur speech love u sir

  • @srinivasiyer104
    @srinivasiyer104 2 роки тому +1

    ಸರ್, ತಾವು ತುಂಬಾ ಚನ್ನಾಗಿ ವಿವರವಾಗಿ ಸ್ಥಳ ಮಹಿಮೆ, ಶಾಸನ, ಇತಿಹಾಸ ತಿಳಿಸುತ್ತೀರಿ, ನಾನು ನಿಮ್ಮ ಎಲ್ಲ ವಿಡಿಯೋಗಳನ್ನು ತಪ್ಪದೇ ನೋಡುತ್ತೇನೆ, ಧನ್ಯವಾದಗಳು ಸರ್.

  • @narashimmurthinarashimmurt4141
    @narashimmurthinarashimmurt4141 2 роки тому +2

    You were kind enough to high light the devanampriya ashoka very big lithograph. I thank each and every one hero you have shown and wish them all strength and prosperity. Thank you.

  • @athulkini2910
    @athulkini2910 2 роки тому +4

    The efforts you put in these videos are priceless... thank you so much, we appreciate it

  • @kingk4916
    @kingk4916 2 роки тому +4

    Big thanks to show the histroy of karnataka....

  • @rajeshkashyap6339
    @rajeshkashyap6339 2 роки тому

    ನಮಸ್ಕಾರ ಸರ್ ಭಾರತದ ಮೊದಲ ಮಹಿಳಾ ಶಾಸನವನ್ನು ಹಾಗೂ ಕರ್ನಾಟಕದ ಬಹುಶಃ ಭಾರತದ ಏಕೈಕ ಪದ್ಯರೂಪದ ಶಾಸನವನ್ನು ನಮಗೆ ಪರಿಚಯ ಮಾಡಿಕೊಟ್ಟಿರಿ ತಮಟಗಲ್ಲಿನ ಗಣ್ಯರು ನಿಮ್ಮ ಬಗ್ಗೆ ಹೇಳುವುದರಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲ ನಿಜವಾಗಲೂ ನಿಮ್ಮಿಂದ ನಮ್ಮ ಇತಿಹಾಸಕ್ಕೆ ಬಹುದೊಡ್ಡ ಕೊಡುಗೆಯನ್ನ ಕೊಟ್ಟಿದ್ದೀರಾ ಮುಂದೆಯೂ ಇದೇ ರೀತಿ ನಿಮ್ಮ ಸೇವೆ ಮುಂದುವರೆಯಲಿ ಅದಕ್ಕೆ ಬೇಕಾದ ಆಯುರ್ ಆರೋಗ್ಯ ಐಶ್ವರ್ಯವನ್ನು ದೇವರು ನಿಮಗೆ ನೀಡಲಿ
    ರಾಜೇಶ್ ಕಶ್ಯಪ್

  • @b.ynayaka7697
    @b.ynayaka7697 2 роки тому +15

    ನಿಮ್ಮನ್ನು ಹರಿಹರ ರಾಜನಹಳ್ಳಿಯ ವಾಲ್ಮೀಕಿ ಮಠದಲ್ಲಿ ಭೇಟಿಯಾದಾಗ ತುಂಬಾ ಖುಷಿಯಾತು ಸರ್ 🙏🙏🙏💐🌹

    • @narashimmurthinarashimmurt4141
      @narashimmurthinarashimmurt4141 2 роки тому +2

      Romachaniya eei gunamaduranga, shasaadalliruv vishayada bagge thilisiddera. Thumaba abhinandane. Thamta halliya sajanarige nanna ananta namaskaragalu

    • @A.S.LAXMAN.0123
      @A.S.LAXMAN.0123 2 роки тому

      ಸರ್ ನಮ್ಮವರೆನ..?

    • @b.ynayaka7697
      @b.ynayaka7697 2 роки тому

      @@A.S.LAXMAN.0123 ಗೊತ್ತಿಲ್ಲ ಮಠಕ್ಕೆ ಗೆಸ್ಟ್ ಆಗಿ ಬಂದಿದ್ದರು

    • @karun8221
      @karun8221 2 роки тому

      Sir yavaga bandidruu

  • @Manoj-fe6js
    @Manoj-fe6js 2 роки тому +1

    ನಿಮಗೆ ಎಷ್ಟು ಧನ್ಯವಾದಗಳು ಹೇಳಿದರು ಸಾಲದು 💐💐💐💐💐💐💐💐

  • @amithpallavoor
    @amithpallavoor 2 роки тому +4

    Chitradurga is an undiscovered gem.

  • @nitishnittu8618
    @nitishnittu8618 2 роки тому

    ಸಾರ್ ನಮಸ್ಕಾರ ಸಾರ್ ನಾನು ನಿತೀಶ್. ಶ್ರೀ ರಾಂಪುರದಲ್ಲಿ ಇರೊದು ನಮ್ಮ ಎರಿಯಾದ ಯಾವುದಾದರೂ ಇತಿಹಾಸ ದೊರೆತರೆ ಹೇಳುವಿರಾ..... 🙏 ದಯವಿಟ್ಟು ಯಲ್ಲರು ನಮ್ಮ ಎರಿಯಾ ಸರಿಯಿಲ್ಲ ಅಂತರೆ ಅದಕ್ಕೆ ಕೇಳಿದೆ 🙏

  • @just2116
    @just2116 2 роки тому

    ನಿಜವಾಗಿಯೂ ಅದ್ಭುತ ವಾಗಿದೆ. ನಿಮ್ಮ ಉತ್ಸಾಹ ಉಮ್ಮಸ್ಸಿನ ಮುಂದೆ ನನ್ನ ಮತ್ತು ನಮ್ಮ ಯುವಕರ ಯೌವ್ವನ ವ್ಯರ್ಥ ಅನಿಸಿ ನಾಚಿಯಾಗುತ್ತೆ .ತಾಯಿ ಭುವನೇಶ್ವರಿ ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಿ ನಮ್ಮ ಯುವಕ ಯುವ ಪೀಳಿಗೆಗೆ ನಿಮ್ಮ ಮೂಲಕ ಇತೀಹಾಸದ ಬಗ್ಗೆ ಹರಿವು ಮೂಡಿಸಲಿ ಎಂದು ಪ್ರಾರ್ಥಿಸುತ್ತೇನೆ ವೀಡಿಯೋ ಗಾಗಿ ಧನ್ಯವಾದಗಳು.🙏🙏

  • @Clinton_7
    @Clinton_7 8 місяців тому

    ನಿಮ್ನ ಅದ್ಬುತ ಸಾಧನೆ ಗೆ ಧನ್ಯವಾದಗಳು sir

  • @poornimanatesh6520
    @poornimanatesh6520 2 роки тому +1

    ಗುಣಮಧುರಾಂಕ ಬಹಳ ಸೊಗಸಾಗಿದೆ ಹೆಸರು

  • @pradeep7705
    @pradeep7705 2 роки тому +1

    ಅದ್ಬುತ ಮಾಹಿತಿ ಧರ್ಮೇಂದ್ರ ಸರ್ ಧನ್ಯವಾದಗಳು

  • @believerone2001
    @believerone2001 2 роки тому +2

    I adore your love for tammatakallu grama lady and many heartfelt dhanyavadagalu.

  • @siddalingappark1668
    @siddalingappark1668 2 роки тому

    ಆ ತಾಯಿಯ ಕಾಳಜಿಗೆ ಹೃತ್ಪೂರ್ವಕ ಅಭಿನಂದನೆಗಳು.ತಮ್ಮ ಪಾದಗಳಿಗೆ ನಮಸ್ಕಾರಗಳು ತಾಯಿ. ಸರ್ ಭಾಷೆ ಸ್ಪಷ್ಟತೆ. ವಿಷಯದ ಮೇಲೆ ತಮ್ಮಗಿರುವ ಜ್ಞಾನಕ್ಕೆ ಅಭಿನಂದನೆಗಳು.

  • @varada85
    @varada85 2 роки тому +4

    @0:41 ಕರುನಾಡಿನ James Bond ನಮ್ಮ ಗುರುಗಳು🙏🏻

  • @girishbst7200
    @girishbst7200 2 роки тому +2

    I'll be appreciate your hard works sir❤❤

  • @parthasarathy459
    @parthasarathy459 8 годин тому

    Yes sir. Big thanks to Mr. Devarj Naik and big salute also.🙏🙏

  • @sarojasm8291
    @sarojasm8291 2 роки тому +1

    Tamatakallu gramada janathege olledaagli. Dharmendra sir nimage anantha dhanyavadagalu.

  • @manjucs2331
    @manjucs2331 2 роки тому +2

    Eshtu adhbuta e stala. Great work from all people.

  • @0910bala
    @0910bala 2 роки тому +2

    Happy to see you getting felicitated, Dharma Sir

  • @acharnandakumar
    @acharnandakumar 2 роки тому +8

    Great work sir ... Even our kannada Universities not keep up these works ....pranam sir 👍🏽🔥👌🌟

  • @chandrachandra9556
    @chandrachandra9556 2 роки тому +6

    7 ಸುತ್ತಿನ ಮಧುಗಿರಿಯ ಕೋಟೆಯ ಒಂದು episode ಮಾಡಿ ...

  • @madeshsacharya1436
    @madeshsacharya1436 2 роки тому

    ಸರ್ ನಮಗೆ ಇಂತಹಾ ಅತ್ಯ ಅಮೂಲ್ಯ ಜಾಗ ತೋರಿಸುವುದಕ್ಜೆ ..ನೀವು ಪಡುತ್ತಿರುವ ...ಕಷ್ಟ Great hats off you sir ...
    ಅಂನಂತಾ ,ಅನಂತ ಧನ್ಯವಾದಗಳು

  • @naveenkumar-tl3vf
    @naveenkumar-tl3vf 2 роки тому

    Sir your work is awesome
    You ll be remembered.

  • @hemanthkumar1548
    @hemanthkumar1548 2 роки тому +4

    Namasthe gurugale 🙏🙏💐

  • @shivashankarpamundalar1456
    @shivashankarpamundalar1456 2 роки тому +3

    Guruji....masth

  • @chandrashekark723
    @chandrashekark723 2 роки тому +1

    ಧನ್ಯವಾದಗಳು ಸರ್ ಉತ್ತಮ ಮಾಹಿತಿ

  • @A.S.LAXMAN.0123
    @A.S.LAXMAN.0123 2 роки тому

    ತುಂಬು ಹೃದಯದ ಧನ್ಯವಾದಗಳು ಸರ್ 🙏❤️

  • @ramakrishnan1346
    @ramakrishnan1346 2 роки тому

    Thank you for your great efforts sir. I. Learnt a lot because. It is like practical in science subjects

  • @navaneetyavagal9506
    @navaneetyavagal9506 Рік тому

    Wonderful work sir. One humble suggestion to you, It would be nice if you can rename this channel to Karnataka da Kathegalu.

  • @mohankumar-nu5ev
    @mohankumar-nu5ev 2 роки тому +2

    Wonderful sir keep going on 👌👏👏👏

  • @girijas2626
    @girijas2626 2 роки тому

    ಇತಿಹಾಸವನ್ನು ಮಾಹಿತಿಪೂರ್ಣವಾಗಿ ವಿವರಿಸಿದ್ದೀರಿ.ಧನ್ಯವಾದಗಳು ಸರ್.

  • @padmagovindaswamy9058
    @padmagovindaswamy9058 2 роки тому +1

    Namaskara. Excellent content.

  • @ancienthistoricplacechanne2227
    @ancienthistoricplacechanne2227 2 роки тому +1

    Super exilient sir
    Love from chickballapur 🇮🇳❤

  • @maddanappahosalli4610
    @maddanappahosalli4610 2 роки тому +4

    ನಮ್ಮ ಗಂಡುಗಲಿ ಕುಮಾರರಾಮನ ಕುರಿತು ಮಾಹಿತಿ ತಿಳಿಸಿ

  • @bioppower8596
    @bioppower8596 2 роки тому +1

    Sir, eagerly waiting for GANDUGALI KUMAARA RAMA episode

  • @chetansahebsb9535
    @chetansahebsb9535 2 роки тому

    ಓಸಾ ಕಾರ್ ತಗೊಂಡಿದೀರಾ ಒಳ್ಳೇದಾಗ್ಲಿ

  • @gauthamks374
    @gauthamks374 2 роки тому +4

    Darmender sir. Please make a video on 2000 years old mahabaleshwara temple of mysore chamundi Hill.

  • @ancienthistoricplacechanne2227
    @ancienthistoricplacechanne2227 2 роки тому +1

    Love from chickballapur sir ❤

  • @itmyreals3603
    @itmyreals3603 2 роки тому +1

    Great sir 👌😊👌

  • @dcmhsotaeh
    @dcmhsotaeh 2 роки тому +1

    Immadi pulikeshi humbled the pride of northern emperor harshsvardhana on the banks of river narmada 619 AD with a convincing win over the northern army

  • @jayalakshmit4376
    @jayalakshmit4376 2 роки тому +1

    Namaste sir nimma adbhutha karya saadhanegaagi abhinandanegalu mysurina nooradi rasteyallina seethavilas choultry ya bagge namagu mahitiyannu tilisikodi danyavaadagalu🙏

  • @nishuviratbanjara1373
    @nishuviratbanjara1373 2 роки тому +2

    Sir naanu idanna nodidene e devasthanakke tuba sala hogidene super place 🙏🙏 e shasana vannu nodidene adare idara artha gottirlilla

  • @karangandhi1018
    @karangandhi1018 2 роки тому

    ನೀವು ಈ ರಾಜ್ಯದಲ್ಲಿ ಹುಟ್ಟಿದ್ದೇ ನಾವು ಧನ್ಯಾ

  • @kanakahnayak7275
    @kanakahnayak7275 2 роки тому

    ಸರ್ ದಯವಿಟ್ಟು ಗಂಡುಗಲಿ ಕುಮಾರರಾಮನ ಬಗ್ಗೆ ಹೇಳತಿನಿ ಅಂತ ಹೇಳಿ ಕುಮಾರರಾಮ ಕಥೆ ಯನ್ನು ಮುಂದೊಡತಾಯಿರೋದಕ್ಕೆ ತುಂಬಾ ಮನಸ್ಸಿಗೆ ಬೇಜಾರಾಗುತ್ತಿದೆ ಸರ್ ನಾನು ನಿಮ್ಮ ಬಾಯಿಂದ ಕುಮಾರರಾಮ ಕಥೆ ಕೇಳಬೇಕು ಅನ್ನೋದು ನಮ್ಮ ಗಂಗಾವತಿ ಭಾಗದ ಮತ್ತು ನನಂತ ಬಹಳಷ್ಟು ಅಭಿಮಾನಿಗಳ ಆಸೆ please ಸರ್ ನಮ್ಮೆಲಾರ ಆಸೆಯನ್ನು ನಿರಾಸೆ ಮಾಡಬೇಡಿ

  • @prk1989
    @prk1989 2 роки тому +2

    History thorisuva kelasa maadthiro nimma history na naale dina kannadigaru endigu mareyolla sir....jai dharmendra jeee....

  • @bhaskarnarayanakere4194
    @bhaskarnarayanakere4194 2 роки тому +9

    you should have honoured ajji by giving ajji previlige to host the flag

  • @mahaveerjainms9827
    @mahaveerjainms9827 2 роки тому +3

    ನಮ್ಮ ಚಿತ್ರದುರ್ಗ

  • @lalithah6549
    @lalithah6549 2 роки тому +1

    Nimma utsahakke 🙏

  • @dara-lifewithjourney4315
    @dara-lifewithjourney4315 2 роки тому +1

    ಶುಭೊದಯ...

  • @renukaprasadtumkur
    @renukaprasadtumkur 2 роки тому +3

    Dharmendraji, what a astonishing discovery of epigraphy that too dating back to 5th century and even belonging to Immadi Pulikeshi, that veeragallu belonging to Maduhra is very reknowning, hats up to that thamatagallu yuvaka mandali who have put placard boards translating the gist of it, and above all that old lady who guards, it is really admiring and acknowledging.
    Thanks n heartfelt kudos Dharmendraji.

    • @sarojasaroja461
      @sarojasaroja461 2 роки тому

      Ji anta use madadna bidi firstu Hindi avra neevu? Namma bhashele avare anta kariri ... swabhimana nam bhashe mele irbeku

    • @renukaprasadtumkur
      @renukaprasadtumkur Рік тому

      @@sarojasaroja461 oh! Agali aware,dhanyavadagalu

  • @pateldevarajegowda5003
    @pateldevarajegowda5003 2 роки тому +2

    Jai Siri pale kannadam gelge
    Jai Siri pale kannadam valge
    Jai Siri pale kannadam Karnatakam ponkunda vaiyal Mann makkala nad
    Jai Siri pale kannadam thayavva makkala
    Veera kannadigaru Dakkashinn phattesvararu namma Veera kannadigaru Dakkashinn pattha pathi gallu namma ancient old kannada Karnataka kundala Deshavaram Kingdom State dynasty Heritage History
    Namma Veera kannadigaige Jai
    Jagata kal or tamata kal Janarige
    Namma mysuru Janara vandanegall
    Pale kannadam gelge
    Pale kannadam valge

  • @indukumarm5410
    @indukumarm5410 2 роки тому +3

    Jaanukonda betta chitradurga dinda 10 km

  • @sshjhygh7386
    @sshjhygh7386 2 роки тому +1

    Congratulations to u sir for our new Car

  • @sandeepd9672
    @sandeepd9672 2 роки тому

    ❤️❤️❤️❤️❤️🙏🙏🙏🙏🙏kote vandane. 👍👍👍

  • @greenheartguardian__srinid45
    @greenheartguardian__srinid45 2 роки тому +4

    anna,, please come to kaiwara once 🙏🏻🧘

  • @niranjankumar5155
    @niranjankumar5155 2 роки тому +7

    Please update Google location of every places you visit so that it will be easy for others to visit

  • @abhijitshukla3533
    @abhijitshukla3533 2 роки тому

    Sir your new 4 wheeler is super 👌👌🙏🏼🙏🏼

  • @anandsedutech2055
    @anandsedutech2055 2 роки тому +1

    ಆ ಮಹಾನ್ ತಾಯೀಗೆ ನಮೋನಮಃ

  • @abdulshareef2878
    @abdulshareef2878 2 роки тому +1

    I salute you ajji

  • @mysurubasavaharish9350
    @mysurubasavaharish9350 2 роки тому +2

    At the entrance of Bannerghatta wildlife park ,on the right side is a temple which has Mastikallu, depicting women (I am told they were sisters )sacrificing themselves when the temple arch tumbled down during construction.
    Bannerghatta name itself may be significant as the hill itself formed like a bull 🐂 top curvature 🤔 you can do a informative video on that pls 😁

  • @jeevancoorg474
    @jeevancoorg474 2 роки тому +1

    How are you sir?
    Come to somvarpet once, many old historical places are their

  • @krishnaraogollapudi3440
    @krishnaraogollapudi3440 2 роки тому +1

    Nice Darmi good luck

  • @kannadachannel1771
    @kannadachannel1771 2 роки тому

    Yes bgm music is very nice

  • @sanjucreations360-pj3ls
    @sanjucreations360-pj3ls 2 роки тому +1

    Ajji ananta vandanegalu

  • @itmyreals3603
    @itmyreals3603 2 роки тому +1

    Iam great full to say that my mother see our vioads sir she is subscriber of you

  • @sureshbt7248
    @sureshbt7248 2 роки тому +1

    Sir modalu nimage dhanyavadgalu, recoding time nime jothe eruva vektigala recoding samyadali mic avarige nedi voice enu chanagi kelesuthe

  • @ADITYAHRUDHAYAM
    @ADITYAHRUDHAYAM 2 роки тому

    Excellent presentation

  • @ranjanv9191
    @ranjanv9191 2 роки тому

    Congratulations on your new car💐