GC Chandrashekhar | ಜಿ ಸಿ ಚಂದ್ರಶೇಖರ್
GC Chandrashekhar | ಜಿ ಸಿ ಚಂದ್ರಶೇಖರ್
  • 42
  • 245 445
"The greatest of Chalukyas" ಚಕ್ರವರ್ತಿ ವಿನಯಾದಿತ್ಯ.
ಬರೀ ಉತ್ತರ ಭಾರತ ದಕ್ಷಿಣ ಭಾರತ ಮಾತ್ರವಲ್ಲದೆ ಸೌತ್- ಈಸ್ಟ್ ಏಷ್ಯಾ ಆಳಿದ ಭಾರತದ ಮೊಟ್ಟ ಮೊದಲ ರಾಜ ನಮ್ಮ ಕನ್ನಡ ನಾಡಿನ ಚಕ್ರವರ್ತಿ ವಿನಯಾದಿತ್ಯ
ಇವನು ಮತ್ ಯಾರು ಅಲ್ಲ ಚಾಲುಕ್ಯ ಪರಮೇಶ್ವರ, ದಕ್ಷಿಣ ಪಥೇಶ್ವರ ಇಮ್ಮಡಿ ಪುಲಿಕೇಶಿಯ ಮೊಮ್ಮಗ ಅವನೇ "The greatest of Chalukyas" ಚಕ್ರವರ್ತಿ ವಿನಯಾದಿತ್ಯ.
Переглядів: 19 302

Відео

ಇಂದು ಬಕ್ರೀದ್ ಗೆ ಬಲಿಯಾಗಬೇಕಿದ್ದ ಸುಲ್ತಾನನ ಜೀವ ಉಳಿಸಿದ ಸಂತೃಪ್ತಿ ಇದೆ
Переглядів 480Рік тому
ಇಂದು ಬಕ್ರೀದ್ ಗೆ ಬಲಿಯಾಗಬೇಕಿದ್ದ ಸುಲ್ತಾನನ ಜೀವ ಉಳಿಸಿದ ಸಂತೃಪ್ತಿ ಇದೆ. ಎಲ್ಲರಿಗೂ ಬಕ್ರೀದ್ ಹಬ್ಬದ ಶುಭಾಶಯಗಳು #SevenStarSultan
ಕೃಷ್ಣನ ದ್ವಾರಕಾ ಪಟ್ಟಣ part-1
Переглядів 766Рік тому
ಶ್ರೀ ಕೃಷ್ಣನೇ ಕಟ್ಟಿದ ನಗರ ದ್ವಾರಕ ಕೇವಲ ಕಾಲ್ಪನಿಕ ಅಲ್ಲ,ಸಮುದ್ರದಲ್ಲಿ ಮುಳುಗಿ ಹೋಗಿರೋ ಕೃಷ್ಣನಾ ದ್ವಾರಕಾ ಪಟ್ಟಣ.ದ್ವಾರಕಾ ಬಗ್ಗೆ ಕೆಲವ್ರು ತುಂಬಾ ಆಸಕ್ತಿ ತೋರ್ಸಿ, ಕೃಷ್ಣ ಅನ್ನುವ ಪಾತ್ರದ ಬಗ್ಗೆನೇ ರಿಸರ್ಚ್ ಮಾಡೋಕೆ ಶುರು ಮಾಡಿ ದಾಖಲೆಗಳನ್ನ ಹೆಕ್ಕಿ ತೆಗೆಯಲು ಪಟ್ಟ ಪರಿಶ್ರಮ ಬಗ್ಗೆ ತಿಳಿಯಲು ಈ ವಿಡಿಯೋ ಸಂಪೂರ್ಣವಾಗಿ ನೋಡಿ
ಕೇವಲ 900 ಬೇಡ ಸೈನಿಕರನ್ನ ಕರ್ಕೊಂಡು ಕುಲದೇವ ತಿರುಪತಿ ವೆಂಕಟೇಶನ ರಕ್ಷಣೆ ಮಾಡ್ತಾರೆ
Переглядів 958Рік тому
ನಾಲ್ವಡಿ ವೆಂಕಟಪ್ಪ ನಾಯಕ, ಕರ್ನಾಟಕ ಪಡೆಯ ಕೇವಲ 900 ಬೇಡ ಸೈನಿಕರನ್ನ ಕರ್ಕೊಂಡು ಕುಲದೇವ ತಿರುಪತಿ ವೆಂಕಟೇಶನ ರಕ್ಷಣೆ ಮಾಡ್ತಾರೆ ಅದಕ್ಕೆ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ದಿನ ಬೆಳಗೆ ಸುರಪುರ ಸಂಸ್ಥಾನದ ಕನ್ನಡದ ವೆಂಕಟಪ್ಪ ನಾಯಕರ ಹೆಸರಲ್ಲಿ ಪೂಜೆ ಶುರು ಮಾಡುತ್ತಾರೆ. ತಿರುಪತಿ ದೇವಸ್ಥಾನದ ಎದುರು ‘ಬೇಡಿ’ ಆಂಜನೇಯನಿಂದ ಹಿಡಿದು ,ಪುರಂದರ ದಾಸರ ಉತ್ಸವ, ಮೆಟ್ಲೋತ್ಸವ, ಕೋಲಾಟ ದಿಂದ ಹಿಡಿದು ಕರ್ನಾಟಕದ ಸಂಸ್ಕೃತಿ ತಿರುಪತಿಯಲ್ಲಿ ಲೀನಾ ಆಗಿದೆ ಅಂದ್ರೆ ತಪ್ಪಾಗಲ್ಲ.
ಭಾರತದ ಕೀರ್ತಿಯನ್ನು ಮುಗಿಲೆತ್ತರಕ್ಕೆ ಹಾರಿಸಿದ ಇಂದಿರಾ ಎಂಬ ದುರ್ಗೆ ಬಗ್ಗೆ ತಿಳಿದುಕೊಳ್ಳಿ
Переглядів 805Рік тому
ಅಂದಿಗೆ ವಿಶ್ವಮಟ್ಟದಲ್ಲಿ ಪ್ರಬಲ ರನ್ನಿಸಿಕೊಂಡಿದ್ದ ಅಮೆರಿಕ ಬ್ರಿಟನ್ ಫ್ರಾನ್ಸ್ ಹೀಗೆ ಜಾಗತಿಕ ಮಟ್ಟದ ವಿರೋಧವನ್ನು ಕಟ್ಟಿಕೊಂಡು ಏಕಾಂಗಿಯಾಗಿ ದುರಹಂಕಾರಿ ಪಾಕಿಸ್ತಾನದ ಜೊತೆ ಹೋರಾಡಿ 93,000 ಪಾಕಿಸ್ತಾನ ಸೈನಿಕರನ್ನು ಭಾರತದ ವೀರ ಯೋಧರು ಮಂಡಿಯೂರಿ ಕೂರಿಸಿ ಭಾರತಕ್ಕೆ ಅತಿ ದೊಡ್ಡ ಗೆಲುವನ್ನು ತಂದುಕೊಟ್ಟು ದೇಶದ ಕೀರ್ತಿಯನ್ನು ಮುಗಿಲೆತ್ತರಕ್ಕೆ ಹಾರಿಸಿದ ಇಂದಿರಾ ಎಂಬ ದುರ್ಗೆ ಬಗ್ಗೆ ತಿಳಿದುಕೊಳ್ಳಿ
ತೆಲುಗು ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಿಗಲು ಸಹಾಯ ಮಾಡಿದ ಕನ್ನಡದ ಶಾಸನ !
Переглядів 994Рік тому
ತೆಲುಗು ನಾಡಿನಲ್ಲೂ ಕನ್ನಡದ ಕಲರವ , ಕನ್ನಡದ ಕಂಪು ಹೆಚ್ಚು ಜನರನ್ನು ತಲುಪಲು ಈ ವಿಡಿಯೋವನ್ನು ಶೇರ್ ಮಾಡಿಜಿನವಲ್ಲಭ ಕಡೆಸಿದ ಪಂಪ ಶಾಸನ ಕನ್ನಡ, ತೆಲುಗು ಹಾಗು ಸಂಸ್ಕೃತ ಭಾಷೆಗಳಲ್ಲಿ ಇವೆ. ವಿಶೇಷ ಏನೆಂದರೆ ಆ ಮೂರು ಭಾಷೆಗಳನ್ನು ಕನ್ನಡ ಲಿಪಿಯಲ್ಲಿಯೇ ಕಡೆದಿರುವುದು.ಇಡೀ ಭಾರತದ ಮುಕ್ಕಾಲು ಪಾಲು ಆಳಿದ್ದ ಕನ್ನಡಿಗರ ತೆಲುಗು ಪ್ರದೇಶದ ಮೇಲಿನ ಹೆಜ್ಜೆ ಗುರುತುಗಳ ಬಗ್ಗೆ ಬೆಟ್ಟದಷ್ಟು ಮಾಹಿತಿಯಲ್ಲಿ ಕೇವಲ ಸಾಸಿವೆಯಷ್ಟು ಮಾಹಿತಿ ಮಾತ್ರ ನಾನು ಕೊಟ್ಟಿದ್ದೀನಿ ಇದನ್ನ ಕೇಳಿ ಕರ್ನಾಟಕದ ಬಗ್ಗೆ...
ಕರ್ನಾಟಕದ ಮಸ್ಕಿಯಲ್ಲಿ ಸಿಕ್ಕ ಶಾಸನ ಅದರಿಂದ ಅಶೋಕನಿಗೂ ಮತ್ತು ಕರ್ನಾಟಕಕ್ಕೂ ಇದ್ದ ಸಂಬಂಧ ಏನು?
Переглядів 1 тис.Рік тому
ಕರ್ನಾಟಕದ ಮಸ್ಕಿಯಲ್ಲಿ ಸಿಕ್ಕ ಶಾಸನ ಅದರಿಂದ ಅಶೋಕನಿಗೂ ಮತ್ತು ಕರ್ನಾಟಕಕ್ಕೂ ಇದ್ದ ಸಂಬಂಧ ಹಾಗೂ ಮಸ್ಕಿಯಲ್ಲಿ ಅಶೋಕ ಏನು ಮಾಡುತ್ತಿದ್ದನು ಎಂದು ತಿಳಿಯಲು ಈ ವಿಡಿಯೋ ನೋಡಿ
ಕನ್ನಡವೂ ತಮಿಳಿನ ಒರಟಾದ ಉಪಭಾಷೆ ಅಲ್ಲ ಅಂತ ಇತಿಹಾಸಗಳ ಸಂಶೋಧನೆ ಮಾಡಿ ಕನ್ನಡದ ಹಿರಿಮೆ ತಿಳಿಸಿದ್ದು ಇವರು
Переглядів 1,9 тис.Рік тому
ಕನ್ನಡವೂ ತಮಿಳಿನ ಒರಟಾದ ಉಪಭಾಷೆ ಎನ್ನುವ ಅಭಿಪ್ರಾಯವಿದ್ದ ಸಮಯದಲ್ಲಿ, ಕನ್ನಡ ಭಾಷೆ,ಸಾಹಿತ್ಯ,ಇತಿಹಾಸಗಳ ಬಗ್ಗೆ ಸಂಶೋಧನೆ ಮಾಡಿ, ರುಜುವಾತುಪಡಿಸಲು ಆಧಾರವಿಲ್ಲದೆ ಅನಾಥವಾಗಿ ಹೇಳಹೆಸರಿಲ್ಲದೆ ಅಜ್ಞಾತವಾಗಿ ಬಿದ್ದಿದ್ದ ಕಾಲದಲ್ಲಿ, ಅದರ ಹುಡುಕಾಟಕ್ಕೆ ಓದಿಗೆ ನಿಷ್ಠೆಯಿಂದ ಟೊಂಕ ಕಟ್ಟಿ ನಿಂತ ಈ ಮಹನೀಯರನ್ನ ಕನ್ನಡಿಗರು ಎಂದೂ ಮರೆಯಲು ಸಾಧ್ಯವಿಲ್ಲ. ಇಂಥಾ ಮಹನೀರನ್ನು ನೆನೆಯುತ್ತಾ ಕನ್ನಡಿಗರು ಇದನ್ನು ಎಲ್ಲಾ ಕಡೆ ಹೆಚ್ಚೆಚ್ಚು ಶೇರ್ ಮಾಡಿ
ಗಾಂಧಿ ಹುಟ್ಟಿದ ನಾಡಲ್ಲೇ ಅವನ ಆದರ್ಶದ ಅವಶ್ಯಕತೆಯಿಲ್ವಾ? #Gandhi #gandhiji #gandhijayanthi #gandhiquotes
Переглядів 371Рік тому
ಅಂದು 53 ಜನ ನೋಬಲ್ ಪ್ರಶಸ್ತಿ ವಿಜೇತರು ಗಾಂಧಿ ಮಾರ್ಗವೊಂದೇ ಪ್ರಪಂಚದ ಸಮಸ್ಯೆಗಳಿಗೆ ಪರಿಹಾರ ಅಂತ ಹೇಳ್ತಾರೆ ಆದ್ರೆ ಇಂದಿನ ಪರಿಸ್ಥಿತಿಯಲ್ಲೂ ಅವನು ಹುಟ್ಟಿದ ನಾಡಲ್ಲೇ ಅವನ ಆದರ್ಶದ ಅವಶ್ಯಕತೆಯಿಲ್ವಾ? #Gandhi #gandhiji #gandhijayanthi #gandhiquotes
ಇರೋ ತೆರಿಗೆ ಜಾಸ್ತಿ ಮಾಡ್ದೆ ಹೊಸ ಟ್ಯಾಕ್ಸು ಜಾಸ್ತಿ ಮಾಡ್ದೆ ಸಂಸ್ಥಾನದ ಸಂಪತ್ತನ್ನ ಜಾಸ್ತಿ ಮಾಡಿದ ಚಾಮರಾಜ ಒಡೆಯರ್
Переглядів 539Рік тому
ಚಾಮರಾಜ ಒಡೆಯರ್ ಅಧಿಕಾರ ವಹಿಸ್ಕೊಂಡಾಗ, ಇರೋ ಆಸ್ತಿಗಿಂತ ಸಾಲದ ಭಾಗನೇ ಜಾಸ್ತಿ ಇದ್ದು ಫೈನಾನ್ಸಿಯಲ್ ಡೆಫಿಸಿಟ್ ಜಾಸ್ತಿ ಆಗ್ಬಿಟ್ಟಿರುತ್ತೆ, ಇಂತ ಪರಿಸ್ಥಿತೀಲಿ ಇರೋ ತೆರಿಗೆ ಜಾಸ್ತಿ ಮಾಡ್ದೆ ಹೊಸ ಟ್ಯಾಕ್ಸು ಜಾಸ್ತಿ ಮಾಡ್ದೆ ಜನಗಳಿಗೆ ತೊಂದರೆ ಕೊಡದೆ, ಸಂಸ್ಥಾನದ ಸಂಪತ್ತನ್ನ ಹೇರಳವಾಗಿ ಜಾಸ್ತಿಮಾಡಬಹುದಾ ಇದು ಸಾಧ್ಯನಾ ಅನ್ನೋರಿಗೆ ಹೌದು ಇದು ಸಾಧ್ಯ ಅಂತ ತೋರಿಸಿಕೊಟ್ಟ ಚಾಮರಾಜ ಒಡೆಯರ್ ರಂತಹ ರಾಜರು ಇಂದಿಗೂ ಕನ್ನಡಿಗರ ಮಾನಸದಲ್ಲಿ ಹಚ್ಚಹಸುರಾಗಿದ್ದಾರೆ
ಗೋರಕ್ಷಣೆ ಮಾಡ್ತೀವಿ ಅಂತ ಹೇಳಿ ಗೋರಕ್ಷಣೆ ಮಾಡದೇ ಹೋದರೆ ಆ ಗೋವಿನ ಶಾಪ ಇವರನ್ನ ತಟ್ಟದೇ ಬಿಡಲ್ಲ
Переглядів 233Рік тому
ಗೋರಕ್ಷಣೆ ಮಾಡ್ತೀವಿ ಅಂತ ಹೇಳಿ ಗೋರಕ್ಷಣೆ ಮಾಡದೇ ಹೋದರೆ ಆ ಗೋವಿನ ಶಾಪ ಇವರನ್ನ ತಟ್ಟದೇ ಬಿಡಲ್ಲ.
ಬ್ರಿಟಿಷರ ಮೇಲೆ ಚರಕ ಮತ್ತು ನೂಲನ್ನು ಬ್ರಹ್ಮಸ್ತ್ರದಂತೆ ಪ್ರಯೋಗಿಸಿದ ಗಾಂಧಿ
Переглядів 379Рік тому
17 ನೇ ಶತಮಾನದಲ್ಲಿ 25% ರಷ್ಟು textile produce ಮಾಡ್ತಿದ್ದ ಭಾರತ 1900 ರ ಹೊತ್ತಿಗೆ ಕೇವಲ 2%ಗೆ ಕುಸಿದಿತ್ತು, ಬ್ರಿಟಿಷರ ಮೇಲೆ ಚರಕ ಮತ್ತು ನೂಲನ್ನು ಬ್ರಹ್ಮಸ್ತ್ರದಂತೆ ಪ್ರಯೋಗಿಸಿದ ಗಾಂಧಿ
'ಮನೆ ಮನಗಳ ದೀಪ ಕೃಷ್ಣರಾಜ ಭೂಪ'
Переглядів 910Рік тому
'ಮನೆ ಮನಗಳ ದೀಪ ಕೃಷ್ಣರಾಜ ಭೂಪ' ಎಂದು ಕನ್ನಡಿಗರ ಮನಸಲ್ಲಿ ಹಚ್ಚಾಗಿರುವ ಕೃಷ್ಣರಾಜ ಒಡೆಯರ್ ನಂತ ಮಗನನ್ನು ಈ ನಾಡಿಗೆ ಕೊಟ್ಟ ಮಹಾರಾಣಿ ಕೆಂಪನಂಜಮ್ಮಣ್ಣಿ ಅವ್ರ ದೂರದೃಷ್ಟಿ, ಹೊಸ ಟೆಕ್ನಾಲಜಿ ಬಳಸಿ ಪ್ರೊಗ್ರೆಸ್ಸಿವ್ ಮೈಸೂರು ಸಂಸ್ಥಾನದಿಂದ ಏಷ್ಯಾ ಖಂಡದಲ್ಲೇ ಪ್ರಪ್ರಥಮ ಬಾರಿಗೆ ಬೀದಿ ಬೀದಿಯಲ್ಲಿ ದೀಪ ಬೆಳಗಿಸಿದ ಇವರಿಗೆ ನಮ್ಮ ನಮನಗಳು
ಭಾರತ ಸ್ವಾತಂತ್ರ ಸಂಗ್ರಾಮದ ಪ್ರಥಮ ಮಹಿಳಾ ಹೋರಾಟಗಾರ್ತಿ ಬಗ್ಗೆ ನಿಮಗೆಷ್ಟು ಗೊತ್ತು? #gcc
Переглядів 694Рік тому
ಭಾರತ ಸ್ವಾತಂತ್ರ ಸಂಗ್ರಾಮದ ಪ್ರಥಮ ಮಹಿಳಾ ಹೋರಾಟಗಾರ್ತಿ ,ನಮ್ಮ ಕರ್ನಾಟಕದ ಅಭಯ ರಾಣಿ ಅಬ್ಬಕ್ಕ The fearless queen ಬಗ್ಗೆ ನಿಮಗೆಷ್ಟು ಗೊತ್ತು
ಅಸಮರ್ಥರಿಗೆ ಸಮರ್ಥನು ಬಂದೊಡನೆ ಅವನ ಕೈಯಲ್ಲಿ ಅದು ಎಂತಹ ಅದ್ಬುತವನಾದರೂ ಸಾಧಿಸಬಲ್ಲದು #gcc
Переглядів 539Рік тому
ಯಾವ ಭಾಷೆಯು ತನಗೆ ತಾನೇ ಅಸಮರ್ಥವಲ್ಲ , ಸಮರ್ಥನೊಬ್ಬನು ಬರುವ ತನಕ ಮಾತ್ರ ಅದು ಅಸಮರ್ಥವಾಗಿರುತ್ತದೆ , ಅಸಮರ್ಥರಿಗೆ ಸಮರ್ಥನು ಬಂದೊಡನೆ ಅವನ ಕೈಯಲ್ಲಿ ಅದು ಎಂತಹ ಅದ್ಬುತವನಾದರೂ ಸಾಧಿಸಬಲ್ಲದು.
ಕರ್ನಾಟಕ ಗತವೈಭವ #GCC
Переглядів 599Рік тому
ಕರ್ನಾಟಕ ಗತವೈಭವ #GCC
ಉತ್ತರ ಕನ್ನಡ ಜಿಲ್ಲೆಯ ಬಸರಿ ಹೊಳೆಗೆ ಕಾಲುಸಂಕ ಸಿದ್ಧವಾಗಿದೆ #Karwar #UttaraKannada #GCC
Переглядів 152Рік тому
ಉತ್ತರ ಕನ್ನಡ ಜಿಲ್ಲೆಯ ಬಸರಿ ಹೊಳೆಗೆ ಕಾಲುಸಂಕ ಸಿದ್ಧವಾಗಿದೆ #Karwar #UttaraKannada #GCC
ಮಿತ್ರೋ, ಈಗ ನೋಡಿ ಮತ್ತೆ ಮತ್ತೆ ನೋಡಿ ಅಚ್ಛೇ ದಿನದ ಒಂದು ಸ್ಯಾಂಪಲ್.
Переглядів 418Рік тому
ಮಿತ್ರೋ, ಈಗ ನೋಡಿ ಮತ್ತೆ ಮತ್ತೆ ನೋಡಿ ಅಚ್ಛೇ ದಿನದ ಒಂದು ಸ್ಯಾಂಪಲ್.
ಮನುಜ ಜನ್ಮ ದೊಡ್ಡದಲ್ಲ ಮಾನವೀಯತೆ ದೊಡ್ಡದು.ಪುಟ್ಟ ಕಿರಣನ ಬಾಳಲ್ಲಿ ನಗು ಮೂಡಿಸಲು ಒಂದು ಸಣ್ಣ ಪ್ರಯತ್ನ.
Переглядів 442Рік тому
ಮನುಜ ಜನ್ಮ ದೊಡ್ಡದಲ್ಲ ಮಾನವೀಯತೆ ದೊಡ್ಡದು.ಪುಟ್ಟ ಕಿರಣನ ಬಾಳಲ್ಲಿ ನಗು ಮೂಡಿಸಲು ಒಂದು ಸಣ್ಣ ಪ್ರಯತ್ನ.
ಕರ್ನಾಟಕದ ಮೈನ್ ಹುಡಿಕಿಕೊಂಡು ಅಶೋಕ ಚಕ್ರವರ್ತಿನೇ ಬಂದಿದ್ದ
Переглядів 315Рік тому
ಕರ್ನಾಟಕದ ಮೈನ್ ಹುಡಿಕಿಕೊಂಡು ಅಶೋಕ ಚಕ್ರವರ್ತಿನೇ ಬಂದಿದ್ದ
ಗೋಹತ್ಯೆ ನಿಷೇಧ ....? ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದ ಮೇಲೆ ಒಂದು ಗೋವಿನ ಹತ್ಯೆಯು ನಡೆಯದೆ, ಸುಭಿಕ್ಷವಾಗಿವೆ !
Переглядів 189Рік тому
ಗೋಹತ್ಯೆ ನಿಷೇಧ ....? ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದ ಮೇಲೆ ಒಂದು ಗೋವಿನ ಹತ್ಯೆಯು ನಡೆಯದೆ, ಸುಭಿಕ್ಷವಾಗಿವೆ !
ಕರ್ನಾಟಕದ ಗೋಲ್ಡ್ ಮೈನ್ ಹುಡಿಕಿಕೊಂಡು ಅಶೋಕ ಚಕ್ರವರ್ತಿನೇ ಬಂದಿದ್ದ ಅಂದ್ರೆ....!
Переглядів 360Рік тому
ಕರ್ನಾಟಕದ ಗೋಲ್ಡ್ ಮೈನ್ ಹುಡಿಕಿಕೊಂಡು ಅಶೋಕ ಚಕ್ರವರ್ತಿನೇ ಬಂದಿದ್ದ ಅಂದ್ರೆ....!
"ಸಂವಿಧಾನ ಶಿಲ್ಪಿ" ಅಂತ ಡಾ| ಬಿ.ಆರ್ ಅಂಬೇಡ್ಕರ್ ಅವರನ್ನೇ ಕರೆಯಲು ಕಾರಣ ಏನು ಗೊತ್ತಾ?
Переглядів 2,6 тис.2 роки тому
"ಸಂವಿಧಾನ ಶಿಲ್ಪಿ" ಅಂತ ಡಾ| ಬಿ.ಆರ್ ಅಂಬೇಡ್ಕರ್ ಅವರನ್ನೇ ಕರೆಯಲು ಕಾರಣ ಏನು ಗೊತ್ತಾ?
ಭಾರತದ ಗಡಿಯನ್ನು ದಾಟಿ ನೇಪಾಳದಲ್ಲಿ ಕರ್ನಾಟ ಸಾಮ್ರಾಜ್ಯ ಕಟ್ಟಿದ ಕನ್ನಡಿಗರ ಬಗ್ಗೆ ತಿಳಿದುಕೊಳ್ಳಿ
Переглядів 9462 роки тому
ಭಾರತದ ಗಡಿಯನ್ನು ದಾಟಿ ನೇಪಾಳದಲ್ಲಿ ಕರ್ನಾಟ ಸಾಮ್ರಾಜ್ಯ ಕಟ್ಟಿದ ಕನ್ನಡಿಗರ ಬಗ್ಗೆ ತಿಳಿದುಕೊಳ್ಳಿ
ಅರಬ್ಬರಿಂದ ಇಡೀ ಭಾರತ ರಕ್ಷಿಸಿದ ಕನ್ನಡಿಗ ಇಮ್ಮಡಿ ಪುಲಿಕೇಶಿ
Переглядів 207 тис.2 роки тому
ಅರಬ್ಬರಿಂದ ಇಡೀ ಭಾರತ ರಕ್ಷಿಸಿದ ಕನ್ನಡಿಗ ಇಮ್ಮಡಿ ಪುಲಿಕೇಶಿ
ಆವತ್ತು ಹತ್ಯೆ ಮಾಡಿದ್ದು ಗಾಂಧಿಯನ್ನ ಅಥವಾ ?
Переглядів 1,3 тис.2 роки тому
ಆವತ್ತು ಹತ್ಯೆ ಮಾಡಿದ್ದು ಗಾಂಧಿಯನ್ನ ಅಥವಾ ?
ಈ ವರ್ಷದ 6 ತಿಂಗಳಲ್ಲಿ ಮಣಪ್ಪುರಂ ಗೋಲ್ಡ್ ಒಂದೇ ಕಂಪನಿ ಬಡವರ 1900 ಕೋಟಿ ಚಿನ್ನ ಹರಾಜು ಹಾಕಿದ್ದಾರೆ
Переглядів 7552 роки тому
ಈ ವರ್ಷದ 6 ತಿಂಗಳಲ್ಲಿ ಮಣಪ್ಪುರಂ ಗೋಲ್ಡ್ ಒಂದೇ ಕಂಪನಿ ಬಡವರ 1900 ಕೋಟಿ ಚಿನ್ನ ಹರಾಜು ಹಾಕಿದ್ದಾರೆ
ಪೆಟ್ರೋಲ್,ಡೀಸೆಲ್,ಏರಿಕೆಗೆ ಕಾಂಗ್ರೆಸ್ ಕಾರಣನಾ? | Is Congress responsible for fuel hike
Переглядів 1882 роки тому
ಪೆಟ್ರೋಲ್,ಡೀಸೆಲ್,ಏರಿಕೆಗೆ ಕಾಂಗ್ರೆಸ್ ಕಾರಣನಾ? | Is Congress responsible for fuel hike
ಬಡಮಕ್ಕಳು ಶಿಕ್ಷಿತರಾದಾಗ ನಾವು ನಿಜವಾಗಿ ಸ್ವಾತಂತ್ರ್ಯ ಆಗೋದು. ವಲಸೆ ಕಾರ್ಮಿಕರ ಮಕ್ಕಳಲ್ಲಿ ಶಿಕ್ಷಣ ಕಲಿಸುವ ಪ್ರಯತ್ನ
Переглядів 1012 роки тому
ಬಡಮಕ್ಕಳು ಶಿಕ್ಷಿತರಾದಾಗ ನಾವು ನಿಜವಾಗಿ ಸ್ವಾತಂತ್ರ್ಯ ಆಗೋದು. ವಲಸೆ ಕಾರ್ಮಿಕರ ಮಕ್ಕಳಲ್ಲಿ ಶಿಕ್ಷಣ ಕಲಿಸುವ ಪ್ರಯತ್ನ
"Vaccinate India" | Vaccination center notification when vaccine is available | Kannada
Переглядів 432 роки тому
"Vaccinate India" | Vaccination center notification when vaccine is available | Kannada

КОМЕНТАРІ

  • @haleshappasm7809
    @haleshappasm7809 10 днів тому

    👍👌🙏

  • @kforkanadafacts1708
    @kforkanadafacts1708 17 днів тому

    ಎಲ್ಲರೂ ತಮ ತಮ ವಾಹನ ಹಿಂದೆ ಕರ್ಣಾಟ ಬಲಂ ಅಜೇಯಂ ಎಂದು ಆಕ್ಸ್ಕೋಳಿ ದಯವಿಟ್ಟು

  • @sarathirrsarathirr5171
    @sarathirrsarathirr5171 22 дні тому

    Jai kannada 💛❤️

  • @user-wi8xm9bu5e
    @user-wi8xm9bu5e 24 дні тому

    ನನ್ನ ಆರಾಧ್ಯ ದೇವ ಶ್ರೀ ದಕ್ಷಿಣ ಪಥೇಶ್ವರ 🙏🙏🙏

  • @anithabai4378
    @anithabai4378 29 днів тому

    🙏🙏🙏🙏🙏🚩🚩🚩🚩🚩

  • @akshaydushyanth9720
    @akshaydushyanth9720 Місяць тому

    Komuvadi RSS ge pulakeshi, krishnadevaraya, amoghavarsha kaanalla ansutte.

  • @martinminalkar8728
    @martinminalkar8728 Місяць тому

    ಶಿವಾಜಿಗಿಂತಲೂ ಸಾವಿರ ವರ್ಷದ ಮೊದಲೇ ಅರಬ್ಬರನ್ನು ಸೋಲಿಸಿ ಹಿಂದೂ ಧರ್ಮವನ್ನು ಉಳಿಸಿದ್ದು ವೀರ ಕನ್ನಡಿಗ ಇಮ್ಮಡಿ ಪುಲಿಕೇಶಿ ಆತ ಇರದೇ ಹೋಗಿದ್ದರೆ ಶಿವಾಜಿಯು ಇರುತ್ತಿರಲಿಲ್ಲ ಭಾರತದಲ್ಲಿ ಹಿಂದೂ ಧರ್ಮವು ಇರುತ್ತಿರಲಿಲ್ಲ...ಜೈ ಪುಲಿಕೇಶಿ 💪ಜೈ ಕನ್ನಡ 🙏ಜೈ ಕರ್ನಾಟಕ 🙏

  • @nishchayn4931
    @nishchayn4931 Місяць тому

    To spread his ideals a big budget movie should be made based on him

  • @RajubyKing
    @RajubyKing Місяць тому

    ಇಮ್ಮಡಿ ಪುಲಕೇಶಿ...

  • @martinminalkar8728
    @martinminalkar8728 2 місяці тому

    ಇಡೀ ಭಾರತದ ಎಲ್ಲಾ ಸಾಮ್ರಾಟರಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವ ಅರ್ಹತೆ ಈ ವೀರ ಕನ್ನಡಿಗನಿಗಿದೆ...ಕನ್ನಡಿಗರು ಮರೆತಿರುವ ಪುಲಿಕೇಶಿ ಬೆಳವಡಿ ಮಲ್ಲಮ್ಮ ಕೆಳದಿ ಚೆನ್ನಮ್ಮ ಇವರೆಲ್ಲರ ದೊಡ್ಡ ಪ್ರತಿಮೆಗಳು ಬೆಂಗಳೂರಿನಲ್ಲಿ ಸ್ಥಾಪನೆ ಆಗಲೇಬೇಕು 💛❤️💛❤️🙏🙏🙏🙏🙏🙏🙏

  • @Moviebliss193
    @Moviebliss193 2 місяці тому

    Rajendran cholan 💎

  • @Moviebliss193
    @Moviebliss193 2 місяці тому

    Ok. Y captain Jack sparrow bgm😂

  • @Moviebliss193
    @Moviebliss193 2 місяці тому

    ಇವರು ಹೇಳಿದ್ದು nation: imagination 😂

  • @Moviebliss193
    @Moviebliss193 2 місяці тому

    Chola avrashtu power yaarigoo illa. 4 yudha nadeddie chalikayaru vs cholaru adralli ondu kooda geddiilla chalukyaru😂

  • @katti384
    @katti384 2 місяці тому

    ಮುಂದುವರಿಸಿ ಸರ್🙏

  • @katti384
    @katti384 2 місяці тому

    Background 🎶 🎵

  • @katti384
    @katti384 2 місяці тому

    Background 🎶 🎵

    • @Moviebliss193
      @Moviebliss193 2 місяці тому

      Pirates of the carribean. Capitain jack sparrow

  • @katti384
    @katti384 2 місяці тому

    Background 🎶 🎵

  • @user-rp9kg7gf5y
    @user-rp9kg7gf5y 2 місяці тому

    Ethithihasa ninige heleka baralla yakndare ninnalli bramanya thumbhide

  • @amoghvastrad3352
    @amoghvastrad3352 3 місяці тому

    Pulikeshi avaru Arab mele full scale war madbekitu. Arabia Dali Hindu Samrajya irutitu. ❤❤

  • @mrbro1283
    @mrbro1283 3 місяці тому

    ಟಿಪ್ಪು ಸತ್ತ 😂😂

  • @TheChintu-il3sq
    @TheChintu-il3sq 3 місяці тому

    Karnata Balam Ajeyam!!

  • @Raja-ky2bg
    @Raja-ky2bg 3 місяці тому

    💛❤️

  • @abhisheksaiyappagol6411
    @abhisheksaiyappagol6411 3 місяці тому

    ಮೇರುಮಲಯದ ಸಮಾನ ಧೈರ್ಯ, ಅರಿಭಯಂಕರ, ದಕ್ಷಿಣಪಥೇಶ್ವರ , ಚಾಲುಕ್ಯಪರಮೇಶ್ವರ ಶ್ರೀ ಶ್ರೀ ಶ್ರೀ ಇಮ್ಮಡಿ ಪುಲಕೇಶಿ ಚಕ್ರವರ್ತಿಯವರಿಗೆ ಜಯವಾಗಲಿ .

  • @sony1Mark3
    @sony1Mark3 3 місяці тому

    Jai chalukyeshwara

  • @KYG乛PULIKESHI
    @KYG乛PULIKESHI 3 місяці тому

    ಇಮ್ಮಡಿ ಪುಲಿಕೇಶಿ ಮಹಾರಾಜ ಅವರ ಕನ್ನಡ ಸಿನಿಮ ಯಾವಾಗ ಮಾಡುತ್ತಾರೋ 😢😢

  • @suhasprabhakar6168
    @suhasprabhakar6168 4 місяці тому

    Really really great of you

  • @rajeshrajesh1463
    @rajeshrajesh1463 4 місяці тому

    ವಿದೇಶದಲ್ಲಿ phd ಪಡೆದ ಮೊದಲ ಭಾರತೀಯ....ಮತ್ತು ಎಕನಾಮಿಕ್ಸ್ ನಲ್ಲಿ double PhD ಪಡೆದ .. ದಕ್ಷಿಣ ಏಷ್ಯಾ ದ ಮೊದಲ ವ್ಯಕ್ತಿ....ಇದು ನಿಜಕ್ಕೂ ಅಂಬೇಡ್ಕರ್ ಮಹಾ ಮೇಧಾವಿ.... ಸರ್ RBI ಸ್ಥಾಪನೆ ಅಂಬೇಡ್ಕರ್ ಕಾರಣ... ಜೈ ಅಂಬೇಡ್ಕರ್...ಜೈ ಕುವೆಂಪು... From ಒಕ್ಕಲಿಗ

  • @madhusudhan8840
    @madhusudhan8840 4 місяці тому

    ಡಚ್ಚರು.ಪ್ರೆಂಚರು ಪೋರ್ಚಿಗೀಸರು.ಬ್ರಿಟೀಷರು. ಹೈದರಾಲಿ. ಟಿಪ್ಪು.ಅರಬ್ಬರು. ಗಾಂಧಿ. ನೆಹರು ಇವರೆಲ್ಲರ ಬಗ್ಗೆ ಶಾಲೆನಲ್ಲಿ ಓದಿದ್ದೋ ದುರ್ದೈವ ಏನಪ್ಪ ಅಂದ್ರೆ ನಮ್ಮ ನಾಡಿನ ಹೆಮ್ಮೆ ಪುಲಿಕೇಶಿ ಬಗ್ಗೆ ಎಲ್ಲೂ ಓದಿರೋ ನೆನಪಾಗತಿಲ್ಲ.... ಮುಂದೆ ಒಂದಿವ್ಸ ಬರುತ್ತೆ ದಕ್ಷಿಣ ಪಥೇಶ್ವರ ನ ಬಾವುಟ ಕರುನಾಡ ತುಂಬಾ ಹಾರಾಡುತ್ತೆ ಜೈ ಇಮ್ಮಡಿ ಪುಲಕೇಶಿ ❤

  • @deekshithardeekshi6155
    @deekshithardeekshi6155 4 місяці тому

    🙏🙏🙏🎉

  • @harishaky7482
    @harishaky7482 4 місяці тому

    ಕನ್ನಡಿಗರ ಹೆಮ್ಮೆ

  • @jairamv6099
    @jairamv6099 5 місяців тому

    ಪುಲಕೇಶಿ ಎಂದರೇ ನನ್ನ ಪುಲಕಗೊಳ್ಳುತ್ತೆ

  • @yashwanthkumar7479
    @yashwanthkumar7479 5 місяців тому

    Jai pulikeshi jai karnataka

  • @rayannabgorki5498
    @rayannabgorki5498 5 місяців тому

    ಸರ್ ನಮ್ಮ ಸುರಪುರದ ನಾಲ್ವಡಿ ರಾಜ್ಯ ವೆಂಕಟಪ್ಪ ನವರ ವಿಡಿಯೋ ಮಾಡಿ 🙏♥️

  • @parvathibh
    @parvathibh 5 місяців тому

    E kannadigarige shivaji huchhu

  • @prasannasravanur6098
    @prasannasravanur6098 5 місяців тому

    ಜ್ಞಾನದ ಬಂಡಾರ

  • @user-gc8jq1nr2h
    @user-gc8jq1nr2h 5 місяців тому

    Thanks. To. Doing like this. Video. Do like. This. And say. Who. And. What.are. kannadigas

  • @arunvijay3134
    @arunvijay3134 5 місяців тому

    ❤🙏🙏

  • @RaviNaik-hh6fg
    @RaviNaik-hh6fg 6 місяців тому

    ಜೈ ಇಮ್ಮಡಿ ಪುಲಿಕೇಶಿ ಮಾಹರಾಜರು

  • @ranganatha.JR4409
    @ranganatha.JR4409 6 місяців тому

    ನಾವು ಎಷ್ಟು ಪುಣ್ಯ ಮಾಡಿದಿವಿ ಈ ನಾಡಲ್ಲಿ ಹುಟ್ಟಿರುವುದಕ್ಕೆ, ಜೈ ಕರ್ನಾಟಕ, ಜೈ ಹಿಮ್ಮಡಿ ಪುಲಿಕೇಶಿ💛❤️

  • @ranganatha.JR4409
    @ranganatha.JR4409 6 місяців тому

    🙏🙏🙏

  • @naveenkumar.r8055
    @naveenkumar.r8055 6 місяців тому

    Superb 🙏

  • @user-mv6kn5pq1b
    @user-mv6kn5pq1b 6 місяців тому

    Himmudi pulkeshi 1 no

  • @user-qu1dy6rq4v
    @user-qu1dy6rq4v 6 місяців тому

    ಕಾವೇರಿ ಯಿಂ ಗೋದಾವರಿ ಗಿರ್ಪನಾಡದು ಕರುನಾಡು. ಕನ್ನಡ ನಾಡು. ಇಮ್ಮಡಿ ಪುಲಿಕೇಶಿ ಅರಸನ ಇತಿಹಾಸ ತಿಳಿಸಿದ ನಿಮಗೆ ಕೋಟಿ ಪ್ರಣಾಮಗಳು.

  • @vivekrajeursd2063
    @vivekrajeursd2063 6 місяців тому

    ನಮ್ಮ ಕೇಂದ್ರ ಸರ್ಕಾರದವರು ಹಂದಿ ಸಾರಿ ಹಿಂದಿ ಬಾಷೆಯ ಬಗ್ಗೆ ಹಾಗೂ ಅವರ ರಾಜರ ಬಗ್ಗೆ ಪಠ್ಟ್ಯ ಪುಸ್ತಕ ಗಲ್ಲಲಿ ಉಲ್ಲೇಕಿಸ್ತಾರೆ ಆದರೆ ದಕ್ಷಿಣ ಭಾರತ ರಾಜರ ಬಗ್ಗೆ ಯಾವುದೇ ಉಲ್ಲೇಕ ವಿರುವದಿಲ್ಲ. ಹಾಗಾಗಿ ನಾವುಗಳು ಎಚೆತ್ತುಕೊಂಡು ನಮ್ಮ ಬಾಷೆ ಹಾಗೂ ಇತಿಹಾಸವನ್ನು ಗೌರವಿಸಿ ಉಳಿಸ ಬೇಕು. ಹಾಗೂ sarkardha ಹಿಂದಿ ಹೇರುವಿಕೆ ತಡೆಯ ಬೇಕು ಇಲ್ಲದಿದ್ದರೆ ಈ ಹಂದಿ ಅಲ್ಲ ಹಿಂದಿ ಜನಗಳು ನಮ್ಮನ್ನು ತುಳಿದುಬಿಡುತ್ತಾರೆ.

  • @shashikumarkalledevar8433
    @shashikumarkalledevar8433 6 місяців тому

    ಈಗಿನ ಕನ್ನಡಿಗರಿಗೆ ತಾವು ಯಾರೆಂಬುದೇ ಮರೆತು ಹೋಗಿದೆ...

  • @shashikumarkalledevar8433
    @shashikumarkalledevar8433 6 місяців тому

    ಈಗಿನ, ಕರ್ನಾಟಕದ ಇತಿಹಾಸದ ಕಿಂಚಿತ್ತೂ ಅರಿವಿಲ್ಲದ ನಿರಭಿಮಾನಿ ಜನಕ್ಕೆ ಚಾಟಿ ಏಟು ಹೊಡೆದು ಹೇಳಿದ ಹಾಗಿದೆ....ನಿಮ್ಮ ಈ ಕೆಲಸ ಹೀಗೇ ಮುಂದುವರಿಯಲಿ...❤.

  • @SiddeshaVenkatesh-tz2ey
    @SiddeshaVenkatesh-tz2ey 6 місяців тому

    Sir dayavittu ethara videos hindiyali madbeku aga yallarigu gothaguthade North Indian

  • @user-wi5yh6kd9o
    @user-wi5yh6kd9o 6 місяців тому

    Super

  • @user-xh7td6pq3k
    @user-xh7td6pq3k 6 місяців тому

    ಅದ್ಬುತ ಕೆಲಸ ಮಾಡಿದ್ದೀರಿ ಗುರುಗಳೇ ಪ್ರತಿಯೊಂದು ಜೀವಿಗೂ ನೋವು ನಲಿವು ಇರುತ್ತೆ..ಅಹಿಂಸಾ ಮಾರ್ಗದ ಮೂಲಕ ಇಡೀ ಜಗತ್ತನ್ನ ಗೆಲುವ ಕೆಲಸವಾಗಿದೆ.