ಸಂಗೊಳ್ಳಿ ರಾಯಣ್ಣ ರವರ ನಿಜವಾದ ಭಾವಚಿತ್ರ! ರಾಯಣ್ಣ ಕುಸ್ತಿ ಆಡಿದ್ದ ಸುರಪುರದ ಅಖಾಡ Sangolli Rayanna | Surapura
Вставка
- Опубліковано 7 лют 2025
- Sangolli Rayanna Real Photo! Surapura King has given 300 soldiers for Sangolli Rayanna to fight against British.
ಸಂಗೊಳ್ಳಿ ರಾಯಣ್ಣ ರವರ ನಿಜವಾದ ಭಾವಚಿತ್ರ!
ರಾಯಣ್ಣ ಕುಸ್ತಿ ಆಡಿದ್ದ ಸುರಪುರದ ಅಖಾಡ
೩೦೦ ಜನ ಸೈನಿಕರನ್ನು ನೀಡಿದ್ದ ಸುರಪುರದ ಅರಸರು
Surapura Series Episode 07
Subscribe to our "Ask Mysuru" UA-cam Channel for more informative videos
Productions: Ask Mysuru
Special Thanks To:
Raja Krishnappa Nayaka, Bhaskar Rao Mudbul, PSI Krishna Subedar, Upendra Naik Subedar, Tyagi, Sangmesh, Sachin, Ningu, Pradeep.
Follow us on:
/ askmysuru
/ askmysuru
Join us on:
/ askmysuru
Email:
lets(at)askmysuru.com
Website:
askmysuru.com
Subscribe us on:
/ askmysuru
@sangollirayannaps6863 @BelagaviKarnataka @thebelgaumdj08 @bnewskarnataka
#surapura #sangollirayanna #sangolli #shorapur #culture #yadgiri #shorapura #yadagiri #surapuradynasty #surapurasamasthana #samsthana #king #kinginterview #kingexclusiveinterview #askmysuru #askmysurumediahouse #nalwadi #nalwadivenkatappanayaka #karnataka #british #mughals #aurangzeb #taylormanzil #tourism #historical #historicalplaces #historicalplace #historicalplacesinindia #travelvlogs #travel #documentary #kannadadocumentary #kannada #sagaranadu #rayannabrigade #kitturu #belagavi #belgaum #belgaumnews #surapurahistory #british #independance #kusthi #akhada
ನಾನು ಮಾದಿಗ ಆದ್ರೆ ರಾಯಣ್ಣನ ಬಹು ದೊಡ್ಡ ಅಭಿಮಾನಿ.... ಸಂಗೋಳ್ಳಿ ರಾಯಣ್ಣ ಯಾವ ಜಾತಿಗೂ ಸೀಮಿತವಲ್ಲ.. ರಾಯಣ್ಣ ನಮ್ಮ್ ದೇಶದ ಆಸ್ತಿ.... ಜೈ ರಾಯಣ್ಣ.. ಜೈ ಕರ್ನಾಟಕ
nanu kuruba adare ambedkar ravarannu devara reethi nodthivi
@@ramakrishnaheraam9336 ಜೈ ರಾಯಣ್ಣ ಜೈ ಬಾಬುಜಿ ಜೈ ಭೀಮ್ 🙏🙏
♥️😊
Naanu maadiga
Yes brother really
ನನ್ನ ಸಂಗೊಳ್ಳಿ ರಾಯಣ್ಣನ ಬಗ್ಗೆ ತಿಳಿಸಿಕೊಟ್ಟ ನಿಮಗೆ ತುಂಬಾ ಧನ್ಯವಾದಗಳು 💐🔥🔥🔥🔥🙏🙏
ರಾಯಣ್ಣ ಯಾವಜಾತಿಗೂ ಶಿಮಿತ ನಲ್ಲ ಕನ್ನಡಿಗ ಭಾರತಿಹೋರಾಟಗಾರ ಮಹಾಪುರುಷ ಜೈ ರಾಯಣ್ಣ
ನಮ್ಮ ನಾಯಕರು ನಮ್ಮ ಸುರಪುರ ಸಂಸ್ಥಾನದ ಬಗ್ಗೆ ಹೆಳಿದಕೆ ತುಂಬಾ thank you sir ನಾವು ಇನ್ನೊಬ್ಬರಿಗೆ ಸಹಾಯ ಮಾಡಿದ್ದೆವೆ ಹೊರತು ಬೇದ ಮಾಡಿಲ್ಲ ಎಂಬುದು ಈ ಇತಿಹಾಸ ಹೆಳುತದೆ ಜೈ ವಾಲ್ಮೀಕಿ
Jai Kuruba 💛 Jai Valmiki ❤
ಸುರಪುರದ ಪಾಳೇಗಾರರು ಬೇಡ ಜನಾಂದವರೆಂದು ಯಾರು ನಿನಗೆ ಹೇಳಿದ್ದು..!?? ಮೂರ್ಖ....
ವಾಲ್ಮೀಕಿ ಬ್ರಾಹ್ಮಣ ಜನಾಂಗದವನು...
ನಾಯಕ ಎಂಬ ಹೆಸರಿದ್ದಾಕ್ಷಣ ಆ ಪಾಳೇಗಾರೆಲ್ಲ
ಈಗಿನ ನಾಯಕ ಜನಾಂಗದವರಲ್ಲ...
ಗೌಡ ನಾಯಕ ಶೆಟ್ಟಿ ಪಾಳೇಗಾರ ರಾಜ ರಾಯ ಒಡೆಯ etc ಗಳೆಲ್ಲ ಹುದ್ದೆಗಳಷ್ಟೇ...
😂
ದೇಶ ಭಕ್ತಿ, ಸ್ವಾಮಿ ನಿಷ್ಠೆ, ಶೌರ್ಯದ ಸಂಕೇತ ನಮ್ಮ ರಾಯಣ್ಣ 🙏🙏🙏
ನಮ್ಮ ಸೊಗಡಿನ ಸಗರನಾಡಿನ ಇತಿಹಾಸವನ್ನು ಅಚ್ಚುಕಟ್ಟಾಗಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ 🙏
ಧನ್ಯವಾದಗಳು ☺️🙏
ನಾನು ಲಿಂಗಾಯತ ಆದ್ರೆ ರಾಯಣ್ಣ ಹೆಸರು ಕೇಳಿದ್ರೆ ಕಣ್ಣೀರು ಬರುತ್ತೆ ಹಾಗೆ ಸೌರ್ಯವು ಬರುತ್ತದೆ❤❤
ಲಿಂಗಾಯತರು ಕುಲಕೆಟ್ಟ ಜನರು ಕುರುಬರು ನಿಮ್ಮನ್ನ ಲೆಕ್ಕಕೆ ತುಗೋದಿಲ್ಲಾ 😂
ಮಹಾಪುರುಷರ ಒಂದೇ ಜಾತಿ... ದೇಶಭಕ್ತಿ ಮತ್ತು ಸ್ವಾಮಿನಿಷ್ಠೆ
ತುಂಬಾ ಅರ್ಥಪೂರ್ಣ ಮಾತು
TRUE LINE
ಸತ್ಯವಾದ ಮಾತು🇮🇳🇮🇳🇮🇳 🙏🙏
Sathyavada madu
ಸತ್ಯವಾದ ಇತಿಹಾಸ ತಿಳಿಸಿದ್ದಕ್ಕಾಗಿ ಧನ್ಯವಾದಗಳು ಸರ್.
ಎಸ್
ಸರ್,ಭವ್ಯವಾದ ಸುರುಪುರದ ಇತಿಹಾಸ ಬಹಳ ಮಂಕಾಗಿದೆ.ಸಂಬಂಧಿಸಿದವರು ಭವ್ಯವಾದ ಸುರಪುರದ ಇತಿಹಾಸವನ್ನು ಇನ್ನಾದರೂ ನಾಡಿಗೆ ದೇಶಕ್ಕೆ ತಿಳಿಸುವ ಪ್ರಯತ್ನವಾಗಲಿ.🙏🙏🙏
🙏ತುಂಬಾ ಧನ್ಯವಾದಗಳು ನಮ್ಮ 🚩ಸಂಗೊಳ್ಳಿ ರಾಯಣ್ಣ 🚩 ಬಗ್ಗೆ ನಾಲ್ಕು ಮಾತು ತಿಳಿಸಿದ್ದಕ್ಕೆ 🚩 ಜೈ ಹಾಲುಮತ🙏
ಅಣ್ಣ ರಾಯಣ್ಣ ಎಲ್ಲಾಜತಿಗಿ ಸೀಮಿತ ಬರೆ ಹಾಲುಮತ ಸಮುದಾಯಕ್ಕೆ ಸೀಮಿತವಲ್ಲ
🤦🤦
Avar elli vargu en helidra artha aglilla nimge
ನಿಮ್ಮಂಥವರಿಗೆ ಎಷ್ಟು ಹೇಳಿದರು ಅಷ್ಟೇ
Bro ಮತ್ತೆ ಅದೇ ಮಾಡ್ತಾ ಇದಿರಲಿ 🤦♂️🤦🤦♀️
⚔️ನಮ್ಮ ಶೂರರಪುರ ಸುರಪುರ ⚔️💪
ಸತ್ಯ ಇತಿಹಾಸ ತಿಳಿಸಿದ್ದಕ್ಕೆ ಧನ್ಯವಾದ ಸರ್,,, ಇದ್ದಿದ್ದನ್ನ ಇದ್ದ ಹಾಗೆ ಹೇಳುವವರು ನಿಮ್ಮಂತವರು ತುಂಬಾ ಕಡಿಮೆ ಇದ್ದಾರೆ
ಸಾರ್ ನಿಮ್ಮ ಅನುಭವದಲ್ಲಿ ಚೆನ್ನಾಗಿ ಮೂಡಿ ಬಂದಿದೆ ನಿಮಗೆ ನನ್ನ ಧನ್ಯವಾದಗಳು......
ನಮ್ಮ ಸುರಪುರ 💪⚡
ಅತ್ಯಂತ ಅದ್ಭುತವಾದ ವಿವರಣೆ
ಸುರುಪೂರದ ಸಂಸ್ಥಾನದ ಕೊಡುಗೆ ರಾಯಣ್ಣನ ಪರಾಕ್ರಮ ವಿವರಣೆಯಲ್ಲಿ ಎದ್ದು ಕಾಣುತ್ತದೆ
ಸತ್ಯ ವನ್ನು ಸಮರ್ಪಕವಾಗಿ ವಿವರಿಸಿದ್ದಿರಿ ಸರ್ ಧನ್ಯವಾದಗಳು ಮತ್ತು ನಮಸ್ಕಾರ
ತುಂಬಾ ಖುಷಿಯಾಯಿತು ನಿಮ್ಮ ಈ ಮಾತಿನಿಂದ ನಮ್ಮ ಇತಿಹಾಸದ ಬಗ್ಗೆ ಅರ್ಥಪೂರ್ಣವಾಗಿ ಹೇಳಿದ್ದೀರಾ ಮತ್ತೆ ವಿಡಿಯೋ ಮಾಡಬೇಕು ನೀವು ಎಲ್ಲವನ್ನು ನಿಮ್ಮ ಮಾತು ತುಂಬಾ ಅಚ್ಚುಕಟ್ಟಾಗಿ ಇದೆ 🙏🙏🙏🙏
ಇತಿಹಾಸದ... ಕಾಲಗರ್ಭದಲ್ಲಿ....ಮುಚ್ಚಿ ಮರೆಯಾಗಿರುವ....ಕನ್ನಡಿಗ.... ವೀರ ಸುಪುತ್ರರ.....ಸಾಧನೆಗಳ..... ಮೇಲೆ.... ಬೇಳಕು....ಹರಿಸಿದ....... ಭಾಸ್ಕರ್. ರಾವ್...sir..... ಅವ್ರಿಗೆ.. ಅನಂತ್. ಕೋಟಿ. ನಮನಗಳು
ಉತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್ ಇನ್ನೂ ಹೆಚ್ಚು ಹೆಚ್ಚು ಮಾಹಿತಿ ನೀಡಿ ಶುಭವಾಗಲಿ ಇಂತಿ ಬೆಂಗಳೂರು
ಭಾಸ್ಕರಾವ ಮುಡಬೂಳ ಇಂತಹವರ ಸಂದರ್ಶನಕ್ಕಾಗಿ ಬಹಳ ದಿನಗಳಿಂದ ಕಾಯುತ್ತಿದ್ದೆ.
☺️🙏
ಸಾವರ್ಕರ್ ದೇಶ ದ್ರೋಹಿನಾ!..? ua-cam.com/video/HjWEujJH-H8/v-deo.html
ಅವರ ಕೈಯಲ್ಲಿ ಇರೋ ಬುಕ್ ಸಿಗುತ್ತೆ
ತುಂಬಾ ಉಪಯುಕ್ತ ಇತಿಹಾಸದ ಮೆಲುಕು ...ಧನ್ಯವಾದಗಳು ಸರ್
ಅದ್ಭುತವಾದ ಮಾಹಿತಿ ನೀಡಿದ ಗುರುಗಳಿಗೆ ನನ್ನ ನಮಸ್ಕಾರಗಳು
ಜೈ ರಾಯಣ್ಣ ದೇಶ ಸೇವೆ ಈಶ ಸೇವ್ ರಾಯಣ್ಣ ಒಬ್ಬ ವೀರ ⚔️⚔️✊🏻
ಸರ್ ರಾಯಣ್ಣನನ್ನ ಒಂದು ಜಾತಿಗೆ ಸೀಮಿತ ಯಾರು ಮಾಡಿಲ್ಲ ಇಲ್ಲಿ ಬೆರೆಯವರೆ ನಮ್ಮ ಜಾತಿಗೆ ಸೀಮಿತ ಮಾಡಿದ್ದಾರೆ ನಾವೇನು ಮಾಡೋಣ ಹೇಳಿ ನಾವೇನು ಬೇರೆಯವರಿಗೆ ರಾಯಣ್ಣ ನಮ್ಮ ಜಾತಿಯವನು ನಮ್ಗೆ ಮಾತ್ರ ಸ್ವಂತ ನೀವು ಯಾರು ರಾಯಣ್ಣನ ಪೂಜಿಸಬಾರ್ದು ಅಂತ ಹೇಳಿಲ್ಲ...
ಕರೆಕ್ಟ್ ಮಾವ
Super bro
Brother ಅವರು ಮಹಾಪರಾಕ್ರಮಿ ವೀರಪುರುಷ ರಾಯಣ್ಣ ನವರ ಬಗ್ಗೆ ಹೇಳುತ್ತಿಲ್ಲ ಬಸವಣ್ಣ ಅಂಬೇಡ್ಕರ್ ಇತ್ಯಾದಿ ಇತಿಹಾಸ ಪುಟದಲ್ಲಿ ಸೇರಿರುವಂತಹ ಅವರ ಬಗ್ಗೆ ಹೇಳುತ್ತಿದ್ದಾರೆ ಜಾತಿ ಜಾತಿಗೆ ಹೋಲಿಕೆ ಮಾಡಿ ಅವರ ಮೇಲೆ ರಾಜಕೀಯ ಹಿಡಿತವನ್ನು ಸಾಧಿಸುತ್ತಿದ್ದಾರೆ
ದಯವಿಟ್ಟು ನೀವು ಅನ್ಯತಾ ಭಾವಿಸಬಾರದು, ಅವರು ಹೇಳಿದ್ದು ಸಹ ಯಾರು ಇಂತಹ ಅನಿಷ್ಠ ಪದ್ಧತಿಗಳನ್ನು ತಂದಿದ್ದಾರೋ ಅವರಿಗೆ
ಓಗ್ಲಿ ಬಿಡು ಅಣ್ಣಯ್ಯ ನಾನು ನೀನು ಎಲ್ರು ಒಂದಲ್ಲ ಒಂದ್ ದಿನ ಹೋಗೋದೇ yak ಜಾತಿ ಜಗಳ ಇರುವಷ್ಟ ದಿನ ನಗ್ತಿರೋಣ 🙏🙏🙏🙏
ತುಂಬಾ ಮಹತ್ವ ವಾದ ವಿಷಯ ಹೇಳಿದ್ದೀರಿ.Ask Mysure ತಂಡ ಈ ವಿಚಾರಗಳನ್ನು ಹೊರ ತಂದ ದಕ್ಕೆ ದನ್ಯ ವಾದಗಳು
ಧನ್ಯವಾದಗಳು ಸರ್...☺️🙏 ನಿಮ್ಮ ಸಹಕಾರ ನಿಜಕ್ಕೂ ದೊಡ್ಡದು
Hi.sir
ಜೈ ರಾಯಣ್ಣ ಜೈ ಸುರಪುರ ❤️🙏🏻
🤦♀️🤦♀️🤦♀️
@@Commonman8197 ನಾಯಕ ಅಂತ ಹೆಸರು ಹೊಂದಿದ ವೀರರೆಲ್ಲ ಈಗಿನ ನಾಯಕ ಜಾತಿಗೆ ಸೇರಿದವರಲ್ಲ ಮೂದೇವಿ...
ಅವರು ಸುರಪುರದ ನಾಯಕರು ಲಿಂಗಾಯತರು....
ವಾಲ್ಮೀಕಿ ಬ್ರಾಹ್ಮಣ ಜಾತಿಯವನು
Sir thank u too ask mysuru utube channel.Yes.Because,we have seen Real Sangolli Rayanna Face in the pic.We ar proud of him Jai Sangolli Rayanna.Thank You sir.
ನೋ ವರ್ಡ್ ಸರ್ ಒಳ್ಳೆ ಸಂದರ್ಶನ ಮಾಡಿದ್ದಕ್ಕೆ ಧನ್ಯವಾದಗಳು
ಧನ್ಯವಾದಗಳು ☺️
ಜೈ ರಾಯಣ್ಣ ಜೈ ಸುರಪುರ
ಸತ್ಯಕ್ಕೆ ಸಾವಿಲ್ಲ..ಸುರಪೂರದ ನಿಜವಾದ ಇತಿಹಾಸ ಜಗತ್ತಿಗೆ ಪರಿಚಯಿಸುವ ಅವಶ್ಯವಿದೆ
Hi
ಜೈ ಜೈ ರಾಯಣ್ಣ
ನಮ್ಮ ಹಾಲುಮತ ಹೆಮ್ಮೆ ರಾಯಣ್ಣ
ಜೈ ರಾಯಣ್ಣ
ನಮ್ಮ. ಕನ್ನಡದ ಯಲ್ಲ ನ್ಯೂಸ್ ಚೇನೆಲ್ ಇಂತ ಸಂದರ್ಶನ ಮಾಡಬೇಕು..ಈಗಿನ ಮಕ್ಕಳಿಗೆ. ಅರ್ಥ ಆಗುತ್ತೆ ನಾಡಿಗಾಗಿ ಹೋರಾಟ ಮಾಡಿದವರನ್ನು ತಿಳಿದುಕೊಳ್ಳತಾರೇ
ಸಾವರ್ಕರ್ ದೇಶ ದ್ರೋಹಿನಾ!..? ua-cam.com/video/HjWEujJH-H8/v-deo.html
ಅದ್ಭುತವಾದ ಮಾತುಗಳು ಮಾನ್ಯರೆ ತುಂಬುಹೃದಯದ ಧನ್ಯವಾದಗಳು ❤🙏
Dr.Bhaskar Rao sir ..ಅಧ್ಬುತ sir ❤️🙏😇
ಧನ್ಯವಾದಗಳು ☺️🙏
Last one ಹೇಳಿದ್ರಿ ಚಲೊ ಹೇಳಿದ್ರಿ ಸರ್ ನಮ್ಮ ಸುರಪುರ ನಮ್ಮ ಹೆಮ್ಮೆ ❤🔥
ಸರ್ ನಿಮ್ಮ ಭಾವನೆಗಳಿಗೆ ಕೋಟಿ ನಮಸ್ಕಾರ ಇದು ಜಾತ್ಯಾತಿತ ರಾಷ್ಟ್ರ
ತುಂಬಾ ಧನ್ಯವಾದಗಳು ಸರ್ ನಿಮಗೇ 🙏🏼💐💛❤
ಧನ್ಯವಾದಗಳು ☺️🙏
🙏Jai nalvadi Raja Vankatappa Nayak 🙏 🙏 Jai Rayanna🙏 Powerful is Shorapur 👍👍
ಅರ್ಥಪೂರ್ಣ ವಾದ ಮಾತು 🙏 Valuable information and good interview
ನಮ್ಮ ಊರು ಸಂಗೊಳ್ಳಿ ನಮ್ಮ ಹೆಮ್ಮೆ ರಾಯಣ್ಣ ಜೈ ಹಾಲುಮತ ಜೈ KURUBAS ಜೈ ರಾಯಣ್ಣ
Sangolli Rayanna just kannadiga...jaati tarabedi
Jai rayanna 😍😍🔥😎
ರಾಯಣ್ಣ ಬೇಡರ ಕುಲದವನು ಅಂತ ಗೆಜೆಟೇರಿಯನ್ ಎಂಬ ಪುಸ್ತಕದಲ್ಲಿದೆ ಈಶ್ವರಪ್ಪ ಸಿದ್ದರಾಮಯ್ಯ ಕುತಂತ್ರ ದಿಂದ ಇಂದು ರಾಯಣ್ಣ ನಿಮ್ಮ ಕುಲಕ್ಕೆ ಹೈಜಾಕ್ ಆದರು ೧೦ -೧೫ ವರ್ಷಗಳ ಹಿಂದೆ ರಾಯಣ್ಣ ಯಾವ ಕುಲದವನು ಅಂತ ಯಾರಿಗೂ ಗೊತ್ತಿರಲಿಲ್ಲ
ನಿಮ್ಮ ಮಾಹಿತಿಗೆ ಧನ್ಯವಾದಗಳು ಗುರುಗಳೇ, ತುಂಬಾ ಅದ್ಭುತವಾದ ಸುರಪುರ ಮತ್ತು ರಾಯಣ್ಣನ ಬಗ್ಗೆ ತಿಳಿಸಿದ್ದೀರಿ
ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಸರ್😢. ಭಾವಪೂರ್ಣ ಶ್ರದ್ಧಾಂಜಲಿ
Super mathu jai ರಾಯಣ್ಣ❤
ಸರ್ ನಿಮ್ಮ ಮಾತು ತುಂಬಾ ಸಂತೋಷ ಆಯಿತು ರಾಯಣ್ಣರ ಬಗ್ಗೆ ವಿಷಯ ತಿಳಿಸಿದ್ದೀರಿ... ನಿಮಗೆ ಧನ್ಯವಾದಗಳು 🙏💐
ಜೈ ರಾಯಣ್ಣ ಜೈ ಸುರಪುರು🙏🙏 super sir
I have acted in Kranthi Veera Sangolli Rayanna Kannada movie as Sangolli SIDDANNA the elder brother of Rayanna.
@@dr.chikkahejjajimahadev2348 oh super sir
ನಮ್ಮ ಹೆಮ್ಮೆಯ ರಾಯಣ್ಣ ನಿಜವಾಗ್ಲೂ ದೇಶ ಹೆಮ್ಮೆ ಪಡುವ ವಿಷಯ್ ಇದರ ಜೊತೆಗೆ ಚನ್ನಮ್ಮಾಜಿ ಅವರನ್ನ ನೆನೆದೇ ನಾವೆಲ್ಲ ಮುಂದು ಹೋಗಬೇಕು ಚನ್ನಮಾಜಿ ಅವರ ಶೌರ್ಯ ದೇಶಕ್ಕಾಗಿ ಹೋರಾಡಿಡದ ಅವರು ಮೊದಲ ಮಹಿಳಾ ರಾಣಿ ಎನ್ನುವದನ್ನ ಇತಿಹಾಸಕರಾರು ಮರೆಯಬಾರದು
Jai rayanna jai ambedkar jai shivaji jai kittur rani jai Basavana jai hind
ಸೂಪರ್
Jai valmiki
ಶೂರರ ನಾಡು ಸುರಪುರ 💪💪⚡⚡
Supper. Speech. Sir. Thanks. Very. Much
ಧನ್ಯವಾದಗಳು ಸರ್ 🙏🏻 ಇಂತಹ ಮಾಹಿತಿ ಕೊಟ್ಟಿದ್ದಕ್ಕೆ ❤️
ತುಂಬಾ ಒಳ್ಳೆ ನಿಜವಾದ ಜ್ಞಾನವಂತ ವ್ಯಕ್ತಿಯ ಸಂದರ್ಶನ ಮಾಡಿದ್ದೀರಾ ನಿಮ್ಮ ಪ್ರಯತ್ನಕ್ಕೆ ನನ್ನ ಹೃದತ್ಪೂರ್ವಕ ಅಭಿನಂದನೆಗಳು ಗಳು ಸರ್..... ಪುಸ್ತಕ ಓದಿದ ಹಾಗೆ ಆಯ್ತು ನಿಮ್ಮ ಪ್ರಯತ್ನ ಹೀಗೆ ಸಾಗಲಿ ಇನ್ನು ಇಂತಹ ಎಲೆ ಮರೆಯ ಕಾಯಿ ಹಾಗೆ ಇರುವ ಜ್ಞಾನವಂತ ಪುಸ್ತಕಗಳ ಪರಿಚಯ ನಮಗೆ ಆಗಲಿ ಯುವಕರ ಜ್ಞಾನೋದಯ ನಿಮ್ಮಿಂದ ಇನ್ನು ಆಗಲಿ ಒಳ್ಳೆದಾಗಲಿ ಸರ್.... 💐
ನೋಡ್ರಿ ಜಾತಿ ಅಂತಾ ಜಗಳ ಮಾಡಬೇಡರಿ ನೀವು ಇಲ್ಲದ ನಾವು ಇಲ್ಲಾ ನಾವು ಇಲ್ಲದ ನೀವು ಇಲ್ಲಾ 💛♥️
ತುಂಬಾ ಅದ್ಭುತವಾದ ಮಾತುಗಳು ಗುರುಗಳೆ🙏
ಇರಬಹುದು ನಿವು ವಿದ್ವಾಂಸರು ಓಪ್ಪುವೆ,ಆದರೆ ಈಗಿರುವ ಸಂಗೊಳ್ಳಿ ರಾಯಣ್ಣನ ಮೂರ್ತಿ ಸುಮ್ಮನೆ ತಯಾರಿಸಿಲ್ಲ ಅವರ ಬಗ್ಗೆ ಸಾಕಷ್ಟು ಮಾಹಿತಿ ಪಡೆದು ಅವರನ್ನು ಕಣ್ಣಾರೆ ಕಂಡಂತಹ ವ್ಯಕ್ತಿಗಳಿಂದ ಅವರ ಆಕಾರ ವಿಕಾರದ ಬಗ್ಗೆ ಮಾಹಿತಿ ಸಂಗ್ರಹಿಸಿಯೆ ತಯಾರಿಸಿದ್ದಾರೆ ಅದು ಸರಿ ಇದೆ,,ಆ ಮೂರ್ತಿಯಲ್ಲಿ ಅವರ ಶೌರ್ಯ ಪರಾಕ್ರಮ ಎಲ್ಲವು ಅಡಗಿದೆ ತುಂಬಾ ಚೆನ್ನಾಗಿದೆ
ಇದಪ್ಪಾ ನಿಜವಾದ ಮಾತು 🙏🏻
super
ಗುರುಗಳೆ ಸಂಗೊಳ್ಳಿ ರಾಯಣ್ಣ ಆಗಿದ್ರು ಇಗಿದ್ರು ಎನುವದನ್ನ ಬಿಟ್ಟು, ಅವರ ಸ್ವತಂತ್ರ ಮನೋಭಾವವನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ
Yellinda yellige anna... 18Ne shatamanadalli iddavaru 20ne shatamanadalli Kannare kandaddu anta yavaga yaru heliddare anna...
🙏🙏🙏🙏🙏
ಸೂಪರ್ ಸರ್ ನೀವು ತುಂಬಾ ತಿಳಿಸಿ ಕೊಟ್ಟಿದಿರಾ 🙏🙏🙏🙏
ನಮ್ಮ ಸುರಪುರ ❤
ನೀವು ಹೆಳಿದ ಪ್ರತಿಯೊಂದು ಮಾತು ಬಹಳ ಅಮೂಲ್ಯವಾದದ್ದು ಸರ್.....ನಿಮ್ಮ ಇಂತ ವಿಡಿಯೋಗಳು ಇನ್ನು ಬರಲಿ ಸರ್...
Jai rayanna jai karanataka 💛❤️haliyal u.k
1848 ರಲ್ಲಿ ಭಾರತದ ಮೊದಲ photo ವನ್ನು ಮುಂಬೈ ನಲ್ಲಿ ಬ್ರಿಟಿಷ್ ಫೋಟೋಗ್ರಾಫರ್ ತೆಗೆದಿದ್ದ!!! 1831 ರಲ್ಲಿ ನಮ್ಮ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ವಿಧಿವಶರಾಗಿದ್ದರು🥺!!
ಹಾಗಾದರೆ ಈ ಪೋಟೋ ಎಲ್ಲಿಂದ ಬಂತು? 🙂
ಕೊನೆ ಲೈನ್ ಸೂಪರ್.. ಚಮಚ ಗಿರಿ ಮಾಡಿಲ್ಲ ಅಂದ್ರಲ್ಲ... ಅದು ಸೂಪರ್....
ದೇಶಪ್ರೇಮಿ ಸಂಗೊಳ್ಳಿ ರಾಯಣ್ಣ. 🇮🇳 ಲವ್ ಯು ಬಾಸ್ ❤️
JAI RAYANNA❤️🔥
ಸೂಪರ್ ಸರ್ ಜಾತಿ ಬೇಡ 🙏🙏🙏🙏🙏💐
ಜೈ ಸುರಪುರ ರಾಜ ರಾಜ್ಯ
ಸುರಪುರದ " ವೆಂಕಟಪ್ಪ ನಾಯಕ "
Jai rayanna
ಅವರು ಯಾವ ಜಾತಿಯೇ ಆಗಲಿ ಅವರ ಪಾದಕ್ಕೆ ನಮಸ್ಕಾರ🙏
ತುಂಬಾ ಧನ್ಯವಾದಗಳು ಸರ್
ರಾಯಣ್ಣ ಪಕ್ಕಾ ಕುರುಬಾಸ್ ಜೈ ರಾಯಣ್ಣ
ಜೈ ಹಾಲುಮತ
Hee ಅಜ್ಞಾನಿ
ರಾಯಣ್ಣ ನಮ್ಮ ಹೆಮ್ಮೆ
ರಾಯಣ್ಣ ನಿಜವಾದ ಹೀರೋ 🙏🙏
ಯಾರ್ ಏನೇ ಹೇಳಿ ನಮಗೆ ರಾಯಣ್ಣನೆ ಬೇಕು my boss my god rayanna
ಬೇಕಾದ್ರೆ ಹೋಗು ಹೋಗಿ ಕರ್ಕೊಂಡ್ ಬಾ ರಾಯಣ್ಣನ
Non sense....
Super 👌👌👌 JAI VALMIKI SURAPURA⚔️⚔️
Jaati Naayi Hogole
ರಾಯಣ್ಣ ಕನ್ನಡಿಗರ ಆಸ್ತಿ 🎉❤❤
ತುಂಬಾ ಧನ್ಯವಾದಗಳು
Respect to you Sir ❤💛
Jai sangolli rayanna ❤️
ನನ್ನು ರಾಯಣ್ಣ ಅವರ್ ಅಬಿಮಾನ. ಜೈ ರಾಯಣ್ಣ
🔥🙏ಜೈ ರಾಯಣ್ಣ 🙏🔥
Sir , is best Advocate and good Human being. KAPIL SIBAL of Shahapur . And also great historian of SAGAR NADU, I met him personally and discussed SURPUR HISTORY.
ಚೆನ್ನಾಗಿದೆ....ಡಾ.ರಾಜಾ ಹನುಮಣ್ಣನಾಯಕ ದೊರೆ..
ತುಂಬ ಧಾನ್ಯವಾದಗಳು ಸರ್......
🙏🙏🙏🙏 super interview sir super guide you to speech
Great words sir....👍👍👍👍
⚔️🔥jai rayanna....jai halumata..jai kurubos🔥⚔️
Bro yake rayanna namma jati namma jati yaka heltira avru kannadigaru yellarigu vira yodane
Jai rayanna 🔥🔥🙏🙏 Jai halumata 😎😎🙏🙏 Jai kurubas.......
Adke nivu hinga adodakke namma kannada Jana shivaji ge jayakara haktavre
@@arunarun-oq2dg nim ista anna jai rayanna 🔥🔥🙏🙏 Jai halumata
K bro nimge yestu helidru arta agalla bidu, jai sangolli rayanna ❤️
ಸೂಪರ ಸರ್ ನಿಮ್ಮ ಮಾತು ನಮಗೆ ತುಂಬಾ ಹಿಡಿಸಿತು
Good sir nice speech
ಒಳ್ಳೆ ಮಾಹಿತಿ ಸರ್ 🙏
Ouda sar avaru jaatige shimitavalla
Rayanna devaru💚❤️
Jai ರಾಯಣ್ಣ Jai Hind
Super speech sir ✨️🙏
ನನ್ನ ದೇವರು rayanna
Jai Rayanna
Namma surapura namma Hemme 👌👌🔥🔥💪.
Kuruba Gowda ❤️❤️❤️❤️
JAI SANGOLLI RAYANNA❤️😘😭
ಸಾವರ್ಕರ್ ದೇಶ ದ್ರೋಹಿನಾ!..? ua-cam.com/video/HjWEujJH-H8/v-deo.html
Good information sir
ಎಲ್ಲರೂ ಒಂದೇ ಜಾತಿ ಅದುವೇ ಮಾನವ ಜಾತಿ....