ನಮಸ್ತೆ ಸರ್ ನಿಮ್ಮನ್ನ ನಾನು 2.15ತಿಂಗಳಿನಿಂದ ಫಾಲೋ ಮಾಡ್ತಾ ಇದ್ದೀನಿ ಇವತ್ತು ನನಗೆ ನನ್ನ ಗುರಿ ಮುಟ್ಟಿರುವ ಖುಷಿ ಹಾಗೂ ಹೆಮ್ಮೆ ಇದೆ ಅದಕ್ಕೆ ಬಹು ಮುಖ್ಯ ಕಾರಣ ನೀವು ಸಹ ಒಬ್ಬರು ಅಂದು ಅಂದರೆ 01.01.2024 ರಂದು 95kg ಇದ್ದೆ ಇಂದು 14.03.2024 74.30 kg ಆಗಿದ್ದೀನಿ ಸತತ ಪ್ರಯತ್ನ, ನಿಮ್ಮ ಮಾರ್ಗ ದರ್ಶನ ಕಾರಣ ಧನ್ಯವಾದಗಳು ಸರ್ 🙏🙏🙏🙏🙏🙏🙏
ವೈದ್ಯರು ಅಂದ್ರೆ ದೇವರು ಅಂತಾರೆ . ಈಗ ನಿಮ್ಮನ್ನು ನೋಡಿದರೆ ನಮ್ಮ ಕಣ್ಣು ಮುಂದೆ ಇರುವ ದೇವರು ನಿವೆ ಶ್ರೀ ರಾಜು ವೈದ್ಯರು . ನಿಮ್ಮ ಈ ಒಳ್ಳೆಯ ಅದ್ಬುತವಾದ ಮಾಹಿತಿಗೆ ನನ್ನ ಕೋಟಿ ನಮನಗಳು 💐🙏🙏💐♥️
ಬಡಜನರಿಗೆ ಮತ್ತು ಎಲ್ಲರಿಗೂ ರೋಗಗದ ಬಗ್ಗೆ ಧೈರ್ಯ ತುಂಬುವ ನಿಮ್ಮ ಮನಸ್ಸಿಗೆ ನನ್ನ ನಮನಗಳು 💐🙏🙏 ನಿಮಗೆ ದೇವರು ಆರೋಗ್ಯ ಆಯುಷ್ಯ ಕೊಟ್ಟು ಕಾಪಾಡಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತೆನೆ...
👍🙏👏🤝ಸೂಪರ್👍ಆರೋಗ್ಯದ ಬಗ್ಗೆ ತುಂಬಾ ಚನ್ನಾಗಿ ಮಾಹಿತಿ ಕೊಟ್ಟಿದ್ದೀರಾ 🙏 ತುಂಬು ಹೃದಯದ ಧನ್ಯವಾದಗಳು🤝All the best👍💯👍💯👍💯👍God bless you❤ to all family's 👨👩👧👧👩👧👧👩👧👨👩👧👧👩👧👧👩👧
ನಿಮ್ಮ ಒಂದು ಒಳ್ಳೆ ಮಾಹಿತಿ ನಮ್ಮ ಸೋಮಾರಿತ ನವನ್ನ ಬಿಟ್ಟು ಹೊರ ಬರುವಂತೆ ಮಾಡಿದೆ.ನಿಮ್ಮ ಮಾಹಿತಿಗೆ ಧನ್ಯವಾದಗಳು ಸಾರ್.ನಿಮ್ಮ ಮಾಹಿತಿ ನಮಗೆ ತಿಳುವಳಿಕೆಯನ್ನ ಹೆಚ್ಚಿ ಸಲಿ ಸಾರ್.ಧನ್ಯವಾದಗಳು ಸಾರ್.
I. Am now 84 year old l. Do. Re.gulr Ly. Exercises. Daily. I got. Six. Pak. My. Halth. Condition. Is. Very. God I. Walk. Daily. 1. Km dear doctor. Sir your advice. Is. Very. Good. Sir. Thank. You. Sir
ವಾಸ್ತವ ವಿಷಯವನ್ನು ಮನದಟ್ಟು ಆಗುವಂತೆ ಬಹಳ ವಿವರವಾಗಿ ತಿಳಿಸಿ ಕೊಟ್ಟಿದ್ದೀರಿ ನಿಮಗೆ ಅನಂತ ಧನ್ಯವಾದಗಳು, ಹೀಗೆ ಮುಂದಿನ ಭಾಗಗಳಲ್ಲಿ, ನಮ್ಮ ದೇಹದ ಅಂಗಾಂಗಗಳ ಕಾರ್ಯ, ಬದಲಾವಣೆಯನ್ನು ಗಮನಿಸುವ ರೀತಿ ಮುಂತಾದ ವಿಷಯಗಳನ್ನು ಕುರಿತು ಸಾಮಾನ್ಯ ಜನರಿಗೆ ತಿಳುವಳಿಕೆ ನೀಡಿದರೆ ಬಹಳ ಉಪಕಾರ ಆಗುತ್ತದೆ, ಅನಂತ ನಮಸ್ಕಾರಗಳು.
ತಮ್ಮ ಮಾಹಿತಿ ಬಹಳ ಉಪಯುಕ್ತವಾಗಿದೆ. ನಮ್ಮ ಕೆಲಸಗಳನ್ನು ನಾವೇ ಮಾಡಿಕೊಳ್ಳಬೇಕು.. ನಮ್ಮ ಹಿರಿಯರು ಯಾವುದೇ ಬೀಸುತ್ತಿದ್ದರು ˌ ನೀರು ಸೇದುತ್ತಿದ್ದರು ˌ ಒಳಕಲ್ಲಿನಲ್ಲಿ ತಿರುವುತ್ತಿದ್ದರು ˌನೆಲ ಸಾರಿಸುತ್ತಿದ್ದರು ˌ ಮೊಸರು ಕಡಿಯುತ್ತಿದ್ದರು ..ನೆಲದ ಮೇಲೆ ಕುಳಿತು ಊಟ ಮಾಡುತ್ತಿದ್ದರು...ನಾವುಗಳು ಯಂತ್ರಗಳಿಗೆ ಮಾರುಹೋಗಿ ನಮ್ಮ ದೇಹವು ಯಂತ್ರಗಳಾಗಿವೆ.
ನೇರ ದಿಟ್ಟ ನಿರಂತರ ನಿಲುವು, ನಿಮ್ಮ ಹಾಗೆ ಎಲ್ಲಾ ಡಾಕ್ಟರ್ಸ್ ಇದ್ರೆ, ಲೂಟಿ ಮಾಡೋದು ತಪ್ಪುತ್ತೆ. ಧನ್ಯವಾದಗಳು ಸರ್.
ಡಾಕ್ಟರ್ ಸಾಹೇಬರೇ, ಹೊಟ್ಟೆ ಕರಗಿಸುವ ಐದು ಸುಲಭ ವ್ಯಾಯಾಮಗಳು ಬಹಳ ಉಪಯುಕ್ತ ಮಾಹಿತಿಯನ್ನು ಒದಗಿಸಿದ್ದಕ್ಕಾಗಿ ಧನ್ಯವಾದಗಳು
ನಮಸ್ತೆ ಸರ್ ನಿಮ್ಮನ್ನ ನಾನು 2.15ತಿಂಗಳಿನಿಂದ ಫಾಲೋ ಮಾಡ್ತಾ ಇದ್ದೀನಿ
ಇವತ್ತು ನನಗೆ ನನ್ನ ಗುರಿ ಮುಟ್ಟಿರುವ ಖುಷಿ ಹಾಗೂ ಹೆಮ್ಮೆ ಇದೆ ಅದಕ್ಕೆ ಬಹು ಮುಖ್ಯ ಕಾರಣ ನೀವು ಸಹ ಒಬ್ಬರು
ಅಂದು ಅಂದರೆ 01.01.2024 ರಂದು 95kg ಇದ್ದೆ
ಇಂದು 14.03.2024 74.30 kg ಆಗಿದ್ದೀನಿ
ಸತತ ಪ್ರಯತ್ನ, ನಿಮ್ಮ ಮಾರ್ಗ ದರ್ಶನ ಕಾರಣ
ಧನ್ಯವಾದಗಳು ಸರ್ 🙏🙏🙏🙏🙏🙏🙏
send me your number
Send ur number bro
ವೈದ್ಯರು ಅಂದ್ರೆ ದೇವರು ಅಂತಾರೆ . ಈಗ ನಿಮ್ಮನ್ನು ನೋಡಿದರೆ ನಮ್ಮ ಕಣ್ಣು ಮುಂದೆ ಇರುವ ದೇವರು ನಿವೆ ಶ್ರೀ ರಾಜು ವೈದ್ಯರು . ನಿಮ್ಮ ಈ ಒಳ್ಳೆಯ ಅದ್ಬುತವಾದ ಮಾಹಿತಿಗೆ ನನ್ನ ಕೋಟಿ ನಮನಗಳು 💐🙏🙏💐♥️
Ji ki
ತುಂಬಾ ಸುಲಭ ವಾಗಿದೆ. ಸಾಮಾನ್ಯ ವಾಗಿ ಮನೆಯಲ್ಲಿ ಮಾಡಬಹುದು. ಆ ಸರ್ವಶಕ್ತನಾದ ಅಲ್ಲಾಹನು ನಿಮಗೆ ಇನ್ನೂ ಹೆಚ್ಚಿನ ಮಾಹಿತಿ ಕೊಟ್ಟು ಲೋಕ ಕಲ್ಯಾಣವಾಗಲಿ. 🌹
ಬಡಜನರಿಗೆ ಮತ್ತು ಎಲ್ಲರಿಗೂ ರೋಗಗದ ಬಗ್ಗೆ ಧೈರ್ಯ ತುಂಬುವ ನಿಮ್ಮ ಮನಸ್ಸಿಗೆ ನನ್ನ ನಮನಗಳು 💐🙏🙏 ನಿಮಗೆ ದೇವರು ಆರೋಗ್ಯ ಆಯುಷ್ಯ ಕೊಟ್ಟು ಕಾಪಾಡಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತೆನೆ...
Good
Ppf uh FDR no .
Nijaa god bless you sir
To ಹೊಟ್ಟೆಯ ಬೊಜ್ಜು ಕರಗಿಸಲು ತುಂಬಾ ಒಳ್ಳೆಯ ವ್ಯಾಯಾಮಗಳನ್ನು ಹೇಳಿಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್
Great info.. thank you so much sir ❤
👍🙏👏🤝ಸೂಪರ್👍ಆರೋಗ್ಯದ ಬಗ್ಗೆ ತುಂಬಾ ಚನ್ನಾಗಿ ಮಾಹಿತಿ ಕೊಟ್ಟಿದ್ದೀರಾ 🙏 ತುಂಬು ಹೃದಯದ ಧನ್ಯವಾದಗಳು🤝All the best👍💯👍💯👍💯👍God bless you❤ to all family's 👨👩👧👧👩👧👧👩👧👨👩👧👧👩👧👧👩👧
ನಿಮ್ಮ ಒಂದು ಒಳ್ಳೆ ಮಾಹಿತಿ ನಮ್ಮ ಸೋಮಾರಿತ ನವನ್ನ ಬಿಟ್ಟು ಹೊರ ಬರುವಂತೆ ಮಾಡಿದೆ.ನಿಮ್ಮ ಮಾಹಿತಿಗೆ ಧನ್ಯವಾದಗಳು ಸಾರ್.ನಿಮ್ಮ ಮಾಹಿತಿ ನಮಗೆ ತಿಳುವಳಿಕೆಯನ್ನ ಹೆಚ್ಚಿ ಸಲಿ ಸಾರ್.ಧನ್ಯವಾದಗಳು ಸಾರ್.
ಸರ್ ನೀವು ತುಂಬ ಸುಲಭವಾದ ಟಿಪ್ಸ್ ಹೇಳಿಕೊಟ್ಟಿದಿರಾ..... ನಿಮಗೆ ತುಂಬಾ ಹೃದಯದ ಅಭಿನಂದನೆಗಳು
amogha, adbutha, apoorva, aascharya, aarogyakara thanks dhanyavada
ಬೆಳಗಿನ ಶುಭೋದಯಗಳು ಸರ್ ಈ ರೀತಿಯಲ್ಲಿ ಜಿಮ್ ನಲ್ಲಿ ಆಗಲಿ ಈ ರೀತಿಯ ಸಲಹೆಸೂಚನೆಗಳನ್ನು ಹೇಳಿಕೊಡುವುದಿಲ್ಲ ತುಂಬಾ ತುಂಬಾ ಧನ್ಯವಾದಗಳು ಸರ್
ಧನ್ಯವಾದಗಳು ಸರ್
ಜೈ ಶ್ರೀ ರಾಮ ✡️🌹🙏🚩🕉🚩🙏🌹✡️ದಂನೈವದಗಳು ಸೂಪರ್ ಸ್ಟಾರ್
Thubba channagi helidhiri dhanyavadhagalu.
Very good Dr...ಯಾವ ಡಾಕ್ಟರ್ ಕೂಡ ಹೀಗೆ ಹೇಳಿಕೊಂಡುವುದಿಲ್ಲ ತುಂಬಾ ಧನ್ಯವಾದಗಳು🙏🙏🙏
ಸರ್ ತುಂಬಾ ಉತ್ತಮವಾದ ಸಲಹೆ ನೀಡಿರುತ್ತೀರಿ, ಅನಂತ ಧನ್ಯವಾದಗಳು.
👌🏻 information sir, ಧನ್ಯವಾದಗಳು 🙏🏻🙏🏻🙏🏻🙏🏻🙏🏻
ಸೂಪರ್ ಡಾಕ್ಟರ್ sir..👌🏻
ನಿಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯ.. 🙏🏻
I. Am now 84 year old l. Do. Re.gulr
Ly. Exercises. Daily. I got. Six. Pak. My. Halth. Condition. Is. Very. God I. Walk. Daily. 1. Km dear doctor. Sir your advice. Is. Very. Good. Sir. Thank. You. Sir
Super. suggetion.Dr.sir
🎉🎉🎉🎉🎉
Bahala channagide.
Prayojan karavagide.
Anukuulakaravagide.
Thanks. Vandanegalu.
ನಿಜವಾದ ಹೀರೊ 👌👌👌🙏🙏
👌👌
0ⁿ
ಧನ್ಯವಾದಗಳು ಸಾರ್ ನಿಮ್ಮ ಮಾಹಿತಿಗಾಗಿ...
ಸರ್ ನಮಗೆ ಹೇಳಿಕೊಡುತ್ತ ನಿಮಗೆ ಸುಸ್ತಾಗಿದೆ ಡಾಕ್ಟ್ರೇ 🙏🙏🌹
Sir thavu ellara athma bala hechisuva maathnaduva devaru thanks lot 👏🙏🙏🙏
ಹೌದು ತುಂಬಾ ಒಳ್ಳೆಯ ಉಪಯುಕ್ತ ಮಾಹಿತಿಯನ್ನು ನೀಡಿದ್ದಕ್ಕಾಗಿ ಧನ್ಯವಾದಗಳು ಸರ್. 🙏 ಇನ್ನು ಹೆಚ್ಚಿನ ಮಾಹಿತಿಗಳೊಂದಿಗೆ ಎಲ್ಲಾ ಜನರ ಮನಸ್ಸಿನಲ್ಲಿ ಅಜರಾಮರವಾಗಿ ಉಳಿಯಿರಿ. 🙏
ತುಂಬಾ ಚೆನ್ನಾಗಿ ಹೇಳಿದ್ದೀರ ಸರ್
You are Real hero sir... Thank you so much. Aa dhevaru nimage nim family ge olledh madli
ಸರ್ ನಿಮ್ಮ ಬಗ್ಗೆ ನನಗೆ ಗೌರವ ಇದೆ, ಕಾರಣ ನೀವು ಕರೋನ ಸಮಯದಲ್ಲಿ ಖಾಸಗಿ ಆಸ್ಪತ್ರೆಗಳ ವಿರುದ್ಧ ಬಡವರಿಗೆ ಚಿಕಿತ್ಸೆ ನಿಡಿದ ಕಾರಣ
Hats off Sir, Thank you simple exercises all'age groups can do,free of cost,
Sir nimma matinalli positiv ide sir super.
Good.inforamation.thank.you❤
Thanks niuo yellarigu prayujana vaguva information kotiddira
🙏 Nimma samaja sevege Nammellara Dhanyvadagalu 👍
Thank you 👍👍
Good massage sir thanks for you
Sir, u r massage to humanity is great sir,
🚩🚩🚩🚩 Dr u r really yoga vaidhiya of my kannada nadu...🇮🇳
Good...sir. Very...nice...I laik..it🎉🎉🎉🎉🎉
You are realy lengend of doctors
You are alone fight against medical mapia in corono season
Mondi nov iddary hotte exersise mada bahude mattu Dr Raju nimma Mandi novin salehagalu tumba helpe aitu tumba thanks
Very useful videos sir , Thanks so much 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ಭಾರತ ದೇಶದ ಅತಿದೊಡ್ಡ ವೈದ್ಯರು ಮತ್ತು first rank ಡಾಕ್ಟರ್ ನಿಮಗೆ ಧನ್ಯವಾದಗಳು ನೀವು ಹೇಳಿರುವುದು ಯಾರೂ ಹೇಳುವುದಿಲ್ಲ 🙏
3:42
❤
Good 👍
😮
Raju sir am your big fan. Please BP patients ge yava exercises video madi sir please. ❤❤
ಒಳ್ಳೆ ಮಾಹಿತಿ.. ಹೊಟ್ಟೆ ಬೊಜ್ಜು ಕರಗಲು ಬೆಳಿಗ್ಗೆ,,ಮಧ್ಯಾಹ್ನ,, ಸಂಜೆ ಖಾಲಿ ಹೊಟ್ಟೆಯಲ್ಲಿ ಮಾಡಿದ್ರೆ ಅದರ ಪರಿಣಾಮ ಬೇಗ ಗೊತ್ತಾಗುತ್ತೆ
ನೀವು try madidira sir
Nimge belly fat kargidiya
Heli, please
ಉತ್ತಮವಾದ ಸಲಹೆ ಸರ್ 🙏🏼🙏🏼🙏🏼🙏🏼🙏🏼
ಸಮಾಜಮುಖಿ ವೈದ್ಯರ ಸಲಹೆ super 🙏🙏🙏🙏🙏🙏🙏🙏🙏🙏🙏🙏
Good sir 🙏🙏🙏🙏🙏
🎉 super information sir❤❤
Tq sir tumba help aytu sir
❤❤❤❤ thank you Wish you God bless you 🙏🙏🙏🙏 super
ಒಳ್ಳೆಯ ಮಾಹಿತಿ ಸರ್ 🙏🙏
Nimma dairyada matugale yentaha kayilege olagadawarigu oushadhiyagi parinamisttade sir. Really hatsp sir 🙏🙏🙏🌹💐
ಒಳ್ಳೆಯ ಮಾಹಿತಿಯ ನೀಡಿದೀರ Thank you sir
Thanks. Dr. Nimma. Yella. Maithige.
ನಿಜವಾಗಿಯೂ ನೀವು ಬಡವರ ಪಾಲಿನ ಆರಾ ದನಾ ದೇವರು ನಿಮ್ಮ ಮಂಥಹ ವೈದ್ಯರು ಕೋಟಿ ಗೆ ಒಬ್ಬ ರು ಸರ ಧನ್ಯ ವಾದಗಳು ಸ್ವಾಮಿ
Super sir 💯 sathyavada mathu sir 💯
Very good information sir ..Thank you
ನಮಸ್ತೆ ಸರ್. ಉಪಯುಕ್ತ ಪ್ರಾಮಾಣಿಕ ಸಲಹೆಗಳಿಗೆ ಧನ್ಯವಾದಗಳು ಸರ್
Sar olle gaidence kottiddiri tq sar
Excelemt. Information. Sir
🙏🙏🙏ಧನ್ಯವಾದಗಳು ಸಾರ್...
Tq for health suggestions
Superb doctor thank you so much 🙏🙏
Thank you sir
Very nice .. thank you sir
ವಾಸ್ತವ ವಿಷಯವನ್ನು ಮನದಟ್ಟು ಆಗುವಂತೆ ಬಹಳ ವಿವರವಾಗಿ ತಿಳಿಸಿ ಕೊಟ್ಟಿದ್ದೀರಿ ನಿಮಗೆ ಅನಂತ ಧನ್ಯವಾದಗಳು, ಹೀಗೆ ಮುಂದಿನ ಭಾಗಗಳಲ್ಲಿ, ನಮ್ಮ ದೇಹದ ಅಂಗಾಂಗಗಳ ಕಾರ್ಯ, ಬದಲಾವಣೆಯನ್ನು ಗಮನಿಸುವ ರೀತಿ ಮುಂತಾದ ವಿಷಯಗಳನ್ನು ಕುರಿತು ಸಾಮಾನ್ಯ ಜನರಿಗೆ ತಿಳುವಳಿಕೆ ನೀಡಿದರೆ ಬಹಳ ಉಪಕಾರ ಆಗುತ್ತದೆ, ಅನಂತ ನಮಸ್ಕಾರಗಳು.
Diet plan yeli kodi sir
This is I need full information sir thank you🌹
TQ good msg ❤. sir 😊
Very informative sir
Thank you Dr 🙏🙏
Thank you sir , your past , Halli jeevana, now' real jeevana,sir your a nature.
Wonderful sir nimmanthavaru sigodu aparoopa sir
Tq soomuch good bless you sir
ಒಳ್ಳೆಯ ಮಾಹಿತಿ 👌
Thank you,Dr Raju.Nice info.
One of the best excese sir real god sir god bless you and your family dir
ಡಾಕ್ಟರ್ ರಾಜು ಅವರೇ ಬಹಳ ಉಪಯುಕ್ತ ಐದು ಎಕ್ಸರ್ಸೈಜ್ ಗಳನ್ನು ಹೇಳಿದ್ದೀರಿ ಇದು ನಿಜವಾಗಿಯೂ ಬಹಳ ಬಹಳ ಒಳ್ಳೆಯದು ವಂದನೆಗಳು
Thank you goof soiution
Umm
@@peeranagoudappatil740
+
.
🙏
ಸರ್ ಧನ್ಯವಾದಗಳು ತಮಗೆ ಕೋವಿಡ್ ಸಂದರ್ಭದಲ್ಲಿ ನಿಮ್ಮ ಸಲಹೆ ಅತ್ಯಂತ ಮಹತ್ವಪೂರ್ಣವಾಗಿತ್ತು.ಈ ಸಲಹೆಗಳಿಗೆ ಧನ್ಯವಾದಗಳು.
So nice sir thank you sir
DOCTORE NIMA VIDHYA NA JANRIGE DHANA MADIDKE THANKS
Thanks 🙏🙏👏
ಮಾಹಿತಿಗಾಗಿ ಧನ್ಯವಾದಗಳು ಸರ್
Danya vadha dacter
ಹೌದು ತುಂಬಾ ಒಳ್ಳೆಯ ಉಪಯುಕ್ತ ಮಾಹಿತಿ ತುಂಬು ಹೃದಯದ ಧನ್ಯವಾದಗಳು ಸರ್ 🤝
Nice dr thank you so much sir
Thanks a lot sir 🙏 🌹🙏
ಧನ್ಯವಾದಗಳು ಸರ್ ಸೂಪರ್ ಮಾಹಿತಿ sir
Thank you sir your only God good massage every one 🙏🙏🙏🙏💐💐💐
Dr.raju very good exercise
ತುಂಬಾ ಒಳ್ಳೆಯ ಮಾಹಿತಿ ಧನ್ಯವಾದಗಳು 🙏🙏
WI can do slipping it's good or not
ತಮ್ಮ ಮಾಹಿತಿ ಬಹಳ ಉಪಯುಕ್ತವಾಗಿದೆ. ನಮ್ಮ ಕೆಲಸಗಳನ್ನು ನಾವೇ ಮಾಡಿಕೊಳ್ಳಬೇಕು.. ನಮ್ಮ ಹಿರಿಯರು ಯಾವುದೇ ಬೀಸುತ್ತಿದ್ದರು ˌ ನೀರು ಸೇದುತ್ತಿದ್ದರು ˌ ಒಳಕಲ್ಲಿನಲ್ಲಿ ತಿರುವುತ್ತಿದ್ದರು ˌನೆಲ ಸಾರಿಸುತ್ತಿದ್ದರು ˌ ಮೊಸರು ಕಡಿಯುತ್ತಿದ್ದರು ..ನೆಲದ ಮೇಲೆ ಕುಳಿತು ಊಟ ಮಾಡುತ್ತಿದ್ದರು...ನಾವುಗಳು ಯಂತ್ರಗಳಿಗೆ ಮಾರುಹೋಗಿ ನಮ್ಮ ದೇಹವು ಯಂತ್ರಗಳಾಗಿವೆ.
Thank you , Doctor's sir. ❤
Thank you sir, good information.
ಚನ್ನಾಗಿಕೊರೀತಿಯ ವಿಶ್ಯಕ್ಕೆ ಬಾರಪ್ಪ
Thank you for giving tips for senior citizen members they can select the possible exercises
ಧನ್ಯವಾದಗಳು ಸರ್ ನಿಮ್ಮ ತರ ಯಾರು ಹೇಳಲ್ಲ ಥ್ಯಾಂಕ್ಸ್ ಸರ್ ❤❤❤❤
🙏🙏🙏 than k u sir for very useful information..
tq u so much dr. 🙏❤️