Це відео не доступне.
Перепрошуємо.

Fatty Liver ಭಯವೇ ? ಇಲ್ಲಿದೆ ಪರಿಹಾರ..|| solutions for fatty liver || Dr Raju Krishnamurthy

Поділитися
Вставка
  • Опубліковано 8 жов 2021
  • fatty liver........

КОМЕНТАРІ • 883

  • @ramachandras2621
    @ramachandras2621 8 місяців тому +9

    ಜನರ ಆಶೀರ್ವಾದ ನಿಮ್ಮ ಆರೋಗ್ಯ ಮತ್ತು ಆಯಸ್ಸನ್ನು ಜಾಸ್ತಿ ಮಾಡುವುದಷ್ಟೇ ಅಲ್ಲದೆ ಆಯಸ್ಸು ಇದ್ದಷ್ಟು ದಿನ ನಿಮಗೂ ನಿಮ್ಮ ಸಂಸಾರಕ್ಕೂ ಸುಖ, ಶಾಂತಿ ಮತ್ತು ನೆಮ್ಮದಿ ಇಂದ ಇಟ್ಟಿರುತ್ತದೆ,
    ನಿಮ್ಮ ಕನಸುಗಳು ನನಸಾಗಲಿ ಸರ್, ದೀರ್ಘಾಯಶುಮಾನುಭವ🍓🌹🍒🍊🍑🍉🍅🌽🍌🍍🥭🙏🙏.

  • @shankar8028
    @shankar8028 Рік тому +9

    ಸರ್ ನಮಸ್ತೆ ಮನುಷ್ಯ ಹುಟ್ಟಿದ ಮೇಲೆ ಒಂದು ದಿನ ಸಾಯ್ಲೇಬೇಕು ಆದರೆ ಸಮಸ್ಯೆ ಅಂತ ಬಂದಾಗ ಮನುಷ್ಯನಿಗೆ ಮೊದಲು ಬರೋದು ಭಯ ಸೊ ನೀವು ಭಯಪಡಿಸದೇ ಕೊಡುವಂತ ಮಾಹಿತಿ ತುಂಬಾ ಉಪಯುಕ್ತವಾದದ್ದು ತುಂಬಾ ಧನ್ಯವಾದಗಳು ನಮಸ್ಕಾರ.

  • @shivabasanagoudamalipatil2828
    @shivabasanagoudamalipatil2828 2 роки тому +21

    ನಮಸ್ತೆ ಸರ್ ದೇವರು ನಿಮಗೆ ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ ನೀವು ಸದಾ ನಮ್ಮೊಂದಿಗಿದೆ ಇದ್ದೀರಿ ಈ ವಿಡಿಯೋ ನಮಗೆ ತುಂಬಾ ಇಷ್ಟವಾಯಿತು ಥ್ಯಾಂಕ್ ಯೂ ಥ್ಯಾಂಕ್ ಯೂ ಸೋ ಮಚ್ ಸರ್💞🙏

  • @cr.nagaraj
    @cr.nagaraj 2 роки тому +9

    ನಂಗೆ non halcohalic ಫ್ಯಾಟ್ಟಿ ಲಿವರ್ ಇದೆ. ತುಂಬಾ ಹೆದರಿದ್ದೆ ನಿಮ್ಮ ಮಾತು ಕೇಳಿ ಧೈರ್ಯ ಬಂತು ಡಾಕ್ಟರ್ 🙏🙏🙏

  • @RanganathKulkarni-ft6qq
    @RanganathKulkarni-ft6qq 4 дні тому +1

    ಧನ್ಯವಾದಗಳು ಡಾಕ್ಟರ ಇಂಥ ವೈದ್ಯರು ಬೇಕು ಜನಸಾಮಾನ್ಯರ ಆರೋಗ್ಯ ನಿಮ್ಮ ವಿವರ ವಾದ information ಅರಿತರೆ ಮನಸಿಗೆ ತುಂಬ ನೆಮ್ಮದಿ ಆಗುತ್ತೆ, ಆರೋಗ್ಯ ಬಗ್ಗೆ ಲೀವರ್ ಪ್ಯಾಟಿ ಲೀವರ್ ಬಗ್ಗೆ ಸರಿ ಮಾಹಿತಿ ಹಾಗುಜಾಗೃತಿ ಸಲಹೆ ನೀಡಿದ್ದಕ್ಕಾಗಿ ಇನ್ನೊಮ್ಮೆ ಹೃದಯ ಪೂರ್ವಕ ವಾಗಿ ಧನ್ಯವಾದಗಳು ರಾಜು ಡಾಕ್ಟರ ಸರ್. ಅತ್ಮೀಯ ವೈದ್ಯ ರಂಗನಾಥ್. ಕುಲ್ಕರ್ಣಿ ವಿಜಯಪುರ.

  • @basavarajbg2271
    @basavarajbg2271 Рік тому +4

    ವೈದ್ಯ ವೃತ್ತಿಯಲ್ಲಿ ಸತ್ಯ ಹೇಳುವ ಕೆಲವೇ ಕೆಲವರಲ್ಲಿ ನೀವೂ ಒಬ್ಬರು , ತುಂಬಾ ಧನ್ಯವಾದಗಳು ಸರ್

  • @rsgowda725
    @rsgowda725 2 роки тому +5

    ನಿಮ್ಮ ನಿಸ್ವಾರ್ಧ ವೈದ್ಯ ಸೇವಗೆ ನಮ್ಮ ಪ್ರಣಾಮಗಳು 🌷🌷🙏🙏

  • @shrishaildemannavar654
    @shrishaildemannavar654 2 роки тому +204

    ವೈದ್ಯ ವೃತ್ತಿಯಲ್ಲಿ ಸತ್ಯ ಹೇಳುವ ದೇವರು.

  • @sumithraganiga6010
    @sumithraganiga6010 10 місяців тому +4

    ಸತ್ಯ ಹೇಳುವ ಡಾಕ್ಟರ್ ಹೆಚ್ಚಾಗಿ ಭಯ ಪಡಿ ಸುವ ವರೆ ಜಾಸ್ತಿ 🙏

  • @muddahanumaiahvenkatesh
    @muddahanumaiahvenkatesh 2 роки тому +5

    ನಿಮ್ಮಂತ ವೈದ್ಯರು ಸಾವಿರಕೊಬ್ಬರು ಸರ್ 🙏🏻🙏🏻

  • @yusufyusufk4345
    @yusufyusufk4345 2 роки тому +2

    ಸರ್ ಅನಂತಾನಂತ ಧನ್ಯವಾದಗಳು. ಪ್ರಾಮಾಣಿಕ, ಸತ್ತ್ಯ ವಿಷಯ ಗಳನ್ನು ತಿಳಿಸಿದಕ್ಕೆ. ತಮ್ಮಂತಹ ವೈದ್ಯರು ಇನ್ನೂ ಈ ಸಮಾಜಕ್ಕೆ ಭಗವಂತ ದಯಪಾಲಿಸಲಿ

  • @shivappaspatil2118
    @shivappaspatil2118 6 місяців тому +2

    ಸರ್ ನಿಜೆವಾಗಿಯೂ ತಾವು ವಂದು ತರ ಎಲ್ಲರ ಕುಟುಂಬದ ವೈದ್ದೆರು ಇದ್ದ ಹಾಗೆ ನೀವು ಎಲ್ಲಾ ವನ್ನು ಸತ್ಯ ಹೇಳುತ್ತಿರಿ ನಿಮಗೆ ಅ ದೇವರು ನಿಮಗೆ 100 ವರ್ಷ ಆವಿಷ್ ಕೊಡಲಿ ಧನ್ಯವಾದಗಳು 🙏👌👏💪💪💪

  • @gayathrishiva8113
    @gayathrishiva8113 5 днів тому +1

    ನೀವು ವೈಧ್ಯ ಲೋಕಕ್ಕೆ ಒಂದು ಸವಾಲಾಗಿ ಸಲಹೆ ಕೊಡುತ್ತೀರಿ ನಿಮ್ಮ ಸಲಹೆಯಿಂದ ಜನಗಳಿಗೆ ಧೈರ್ಯ ಬರುತ್ತದೆ

  • @sameerahmed3346
    @sameerahmed3346 Рік тому +2

    ತುಂಬಾ ಹೃದಯದಿಂದ ಧನ್ಯವಾದಗಳು ಫ್ಯಾಟಿ ಲಿವರ್ ಬಗ್ಗೆ ತುಂಬಾ ಚೆನ್ನಾಗಿದ್ದೀರಾ ತಿಳಿಸಿದ್ದೀರಾ ಐ ನಿಮ್ಮಂಥವರು ಇರುವುದರಿಂದಲೇ ನಮ್ಮಂತವರ ಹೆಲ್ತ ಚೆನ್ನಾಗಿದೆ ವಂದನೆಗಳು ಡಾಕ್ಟರ್ ಕೊಟ್ಟಿದ್ದೀರಾ

  • @lingaraju.k.blingaraju9081
    @lingaraju.k.blingaraju9081 2 роки тому +3

    ಡಾಕ್ಟರ್ ಒಳ್ಳೆಯ ಸಲಹೆಗಳನ್ನು ಕೊಡುತ್ತಿದ್ದೀರಿ ನಿಮಗೆ ಶುಭವಾಗಲಿ ಅಭಿನಂದನೆಗಳು

  • @mukthambatn1435
    @mukthambatn1435 8 місяців тому +5

    ವೈದ್ಯೋ ನಾರಾಯಣ ಹರಹೀ ಅಂತ ನಿಮ್ಮನ್ನು ನೋಡೇ ಹೇಳಿರಬೇಕು 🙏🏼

  • @ranagawmygowda5777
    @ranagawmygowda5777 День тому

    Sir... A Big Thanks to you... I received My Blood/medical report today ..from morning I was very upset bcoz my report was saying i have a FATTY LIVER issue .. and I was thinking very High and feeling like My Life is finish. .But just now i watch this video I got new Josh in my Life ..Even I was watching your videos from CORONA time... thanks a Lot Sir.. I wishing from Bottom of heart God Bless for your Social Awareness.......🙏🙏🙏

  • @srinatham4796
    @srinatham4796 2 роки тому +3

    ನನ್ನ ಸ್ನೇಹಿತ ಸಹ ಈ fatty liver ಸಮಸ್ಯೆಗೆ ಹೆದರಿ ಅನೇಕ ಆಸ್ಪತ್ರೆ ಹಾಗೂ ವೈದ್ಯರನ್ನು ಸಂಪರ್ಕಿಸಿದ. ಆದರೆ ಪ್ರಯೋಜನ ಆಗಲಿಲ್ಲ. ಅತ್ಯುತ್ತಮ ವೀಡಿಯೋ

  • @muddahanumaiahvenkatesh
    @muddahanumaiahvenkatesh 2 роки тому +2

    ತುಂಬಾ ರೋಗಿಗಳಿಗೆ ಉಪಕಾರ ಆಗುತ್ತೆ ನಿಮ್ಮ ಸಲಹೆ ಸರ್ 🙏🏻🙏🏻

  • @shivrayavaradi9212
    @shivrayavaradi9212 Рік тому +2

    U are a god in the form of a doctor
    ವೈದ್ಯೊ ನಾರಾಯಣ ಹರಿ.

  • @baburaoghatage9959
    @baburaoghatage9959 2 роки тому +3

    Sir u r not only good Doctor but also u r God for poor people. Thank u Doctor

  • @luckygoatcompany4719
    @luckygoatcompany4719 Рік тому +1

    ನಿಜಕ್ಕೂ ನಿಮ್ಮ ನಿಸ್ವಾರ್ಥ ಸೇವೆಗೆ ಹೃತ್ಪೂರ್ವಕ ಧನ್ಯವಾದಗಳು ಸರ್ 🙏🏼🙏🏼🙏🏼

  • @ravishankarl5221
    @ravishankarl5221 3 місяці тому +1

    ಗುರುಗಳೇ ನಿಮ್ಮ ಈ ಮಾಹಿತಿ ನನಗೆ ಬಹಳ ಉಪಯೋಗವಾಗಿದೆ.. ಧನ್ಯವಾದಗಳು 🙏

  • @shanthammagn2033
    @shanthammagn2033 Рік тому +2

    ಅದ್ಭುತವಾದ ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದ ಸರ್ 🎉❤

  • @jayarajsolarjayarajbabuhas5008
    @jayarajsolarjayarajbabuhas5008 2 роки тому +4

    🙏 jai Vydyonarayana Hari public relations super message kottiddakke nimagage thanks sir 🙏

  • @shivanandasm9338
    @shivanandasm9338 8 місяців тому +1

    ಉಪಯುಕ್ತ ಮಾಹಿತಿ ಪ್ರಸಾರ ಮಾಡಿದಕ್ಕೆ ಧನ್ಯವಾದಗಳು ಸ್ವಾಮಿ

  • @umeshan6853
    @umeshan6853 Рік тому +1

    ನಿಮ್ಮಿಂದ ಸಾವಿರಾರು ಜನರಿಗೆ ತುಂಬಾ ಉಪಯುಕ್ತ ಆಗುವುದು ಸರ್.ಧನ್ಯವಾದಗಳು

  • @bharathims7223
    @bharathims7223 Рік тому +1

    ತುಂಬಾ ಧನ್ಯವಾದಗಳು ಸರ್ ನೀವು ಹೇಳಿದ ಟಿಪ್ಸ್ ಫಾಲೋ ಮಾಡಿದ್ದಕ್ಕೆ ಈಗ ನನಗೆ ಕೊಲೆಸ್ಟ್ರಾಲ್ ಮತ್ತೆ ಪ್ರೈಸ್ ರಿಸಲ್ಟ್ ನಾರ್ಮಲ್ ಆಗಿದೆ without medicine🙏

  • @krishnarajendrakrishnaraje2888
    @krishnarajendrakrishnaraje2888 3 місяці тому

    ❤❤❤ ಸರ್ ನಿಮ್ಮ ಎಲ್ಲಾ ವಿಡಿಯೋಗಳನ್ನು ನಾನು ನೋಡುತ್ತೇನೆ ಆದರೆ ನೀವು ಹೇಳುವ ಪ್ರತಿಯೊಂದು ಆರೋಗ್ಯದ ಎಲ್ಲಾ ವಿಷಯಗಳು ಅಪ್ಪಟ ಸತ್ಯವಾಗಿದೆ ❤❤❤

  • @prakashkamble4369
    @prakashkamble4369 2 роки тому +2

    sir nimage hrudaya poorvaka namaskaargalu. 100 varsha devaru nimmannu chennagi ittarali 👏💐👏

  • @c.santhanagopalakrishnan2448
    @c.santhanagopalakrishnan2448 2 роки тому +1

    Very good advice Dr. The no. 1 reason for fatty liver today is NOT alchohol but SUGAR and refined / ultra processed foods.

  • @sreedharv5750
    @sreedharv5750 Рік тому

    ಅದ್ಭುತವಾದ ವಿಡಿಯೋ ಸತ್ಯ ಹೇಳುವ ಡಾಕ್ಟರ್ ನಮಗೆ ಬೇಕು.... ಅವರಲ್ಲಿ ನೀವು ಒಬ್ಬರು ಧನ್ಯವಾದಗಳು ನಿಮ್ಮ ಜ್ಞಾನ ಹಂಚಿಕೊಳ್ಳಿ ಎಲ್ಲರನ್ನು ಜ್ಞಾನಿಗಳಾಗಿ ಮಾಡಿ 👏

  • @pmtruk.vlogs...
    @pmtruk.vlogs... Рік тому +3

    ದೇವರು ನಿಮಗೆ ಆಯಾಸು ಆರೋಗ್ಯ ಕೊಟ್ಟ ಕಾಪಾಡಲಿ ಸರ್

  • @Ravi-xh4zj
    @Ravi-xh4zj 2 роки тому +2

    ನಿಜ್ವಾಗ್ಲೂ ನೀವ್ ತುಂಬಾ ಗ್ರೇಟ್ ಸರ್ 🙏🙏🙏💐💐💐

  • @Ramesh1234chaya
    @Ramesh1234chaya 2 роки тому +1

    Excellent Doctor whom I am watching since 3 yrs always motivated speech positive impact on health

  • @prabhakarpuni1594
    @prabhakarpuni1594 Рік тому +1

    ವೈಧ್ಯೊ ನಾರಾಯಣ ಹರಿ 🙏🙏🙏🙏 ಉತ್ತಮವಾದ ಸಂದೇಶ್ ಸುತ್
    Sir

  • @snehalatakambagi9601
    @snehalatakambagi9601 9 місяців тому +1

    ತುಂಬಾ dhnyavaadagalu ಡಾಕ್ಟರ್🙏🏻🙏🏻

  • @chandrakantkurdekar4910
    @chandrakantkurdekar4910 2 роки тому +3

    ✡️🌹🙏🚩🕉🚩🙏🌹✡️ಜೈ ಶ್ರೀ ರಾಮ
    ಸತ್ಯ ಸರ್ ವೈದ್ಯರು ದೇವರು ನೀವು ಸರ್ ಸತ್ಯ ಹೇಳುವುದಕ್ಕೆ ಧನ್ಯವಾದಗಳು ಸರ್

  • @keshavbskeshav6378
    @keshavbskeshav6378 Рік тому +1

    It is very useful to the person who don't have any money to go to prevate hospital s.may your life always fill with happy with the grace of God.

  • @mallinathpatil4135
    @mallinathpatil4135 Рік тому +4

    ಸರ್ ನೀವೇ ನಮ್ಮ ಪಾಲಿನ ದೇವರು

  • @ramyas5774
    @ramyas5774 2 роки тому +2

    Wonderful information Sir....you always boost our confidence in terms of health concerns.

  • @subashmattur8546
    @subashmattur8546 2 роки тому +1

    Doctor with Humanity ,God bless you

  • @chethandeepthi7722
    @chethandeepthi7722 Рік тому +1

    ವೈದ್ಯೋ ನಾರಾಯಣ : ನಿಮಗೆ ಚೆನ್ನಾಗಿ ಸೂಟ್ ಆಗುತ್ತೆ ಸಾರ್

  • @jayanthideshikachar3600
    @jayanthideshikachar3600 Рік тому +2

    I always love listening to your
    Advice 👍

  • @ashokshetty8276
    @ashokshetty8276 10 місяців тому +1

    ಸೂಪರ್ ಸರ್ ಬಹಳ ಅರ್ಥ ಮಾಯಾಹಾಗಿದೆ

  • @user-gt8tc6pn4h
    @user-gt8tc6pn4h 17 днів тому

    Super sir i was so worried about this Fatty liver problem but many more Doc's were scared about sorrasis but after i heard from you now I am free,as you said i will follow your advice, correct my self. Thanks a lot sir

  • @DODAMANI68
    @DODAMANI68 5 місяців тому

    Real doctor. Real concern about 15:46 public. Thanks 🙏 from Public sir .🎉

  • @raosh2414
    @raosh2414 2 роки тому +2

    🙏🙏Vyidyoo Naarayana Hari. Saamaanya Janarige Sariyaada Maahiti.Nimmantavara Seeve Samaajakke Sigali 🙏🙏

  • @saralaadige1454
    @saralaadige1454 5 місяців тому +2

    Tq so much sir I was scared but now iam happy it can be reduced by following what you told 🙏

  • @raghur5429
    @raghur5429 Рік тому +2

    ನೀವು ಹೇಳಿದ ತರಕಾರಿ ಮತ್ತು ಹಣ್ಣುಗಳು ತುಂಬಾ ರಾಸಾಯನಿಕ ಗೊಬ್ಬರ ಹಾಗು ಸಿಂಪಡಿಸಿ ಬೆಳೆಯುತ್ತಿರುವ ಈ ಕಾಲದಲ್ಲಿ ಎಲ್ಲಾ ಆಹಾರ ಮೆಡಿಸಿನ್ ತರ ಹಾಗಿದೆ ಅಂತ ನನ್ನ ಭಾವನೆ
    ನೀವು ಕೊಟ್ಟ ಸಲಹೆಗೆ ಸಾವಯವ ಪದ್ಧತಿ ಬೆಳೆದ ಆಹಾರ ತುಂಬಾ ಉಪಯೋಗ ಆಗುತ್ತೆ
    ನಿಮ್ಮ ಸಲಹೆಗೆ ಧನ್ಯವಾದಗಳು

  • @adinarayanamurthy8092
    @adinarayanamurthy8092 Рік тому +1

    Sir you are great , because you are giving service nit expected money you are really suitable to Vaidyo Narayanan hari i am 65 old daily go walking upto four k.m but i have problem of fatty lever 1stge any suggestions to reduce weight

  • @ningarajum681
    @ningarajum681 2 роки тому +4

    Sir neu helodu 100% satya, nanu 3months daily 4km running madi, without consulting doctor I'm clear my fatty liver. daily using methi chapathi,mudde swalpa Rice, I'm not taking any fruits, only home made food, but I'm in three months not a drink, and junks food, out side food is avoided

    • @sharanayyavb7142
      @sharanayyavb7142 2 роки тому

      Running or walk sr

    • @ningarajum681
      @ningarajum681 2 роки тому

      @@sharanayyavb7142 ur age in between 50 🏃💨. Others wise fast walk

    • @sharanayyavb7142
      @sharanayyavb7142 2 роки тому

      @@ningarajum681 39 age sr

    • @ningarajum681
      @ningarajum681 2 роки тому

      @@sharanayyavb7142 this is my experience I'm telling you I'm also now 39

    • @ramyasantosh6417
      @ramyasantosh6417 Рік тому

      Yav grade ettu anna? Nimge

  • @deekshakp1682
    @deekshakp1682 2 роки тому +4

    ಗ್ಯಾಸ್ಟ್ರಿಕ್‌ ಬಗ್ಗೆ ಸ್ವಲ್ಪ ಸಲಹೆ ಕೊಡಿ ಸರ್

  • @chandrakalanagaraj8150
    @chandrakalanagaraj8150 Рік тому

    ತುಂಬ ಒಳ್ಳೆಯ ಮಾಹಿತಿಯನ್ನು ತಿಳಿಸಿದ್ದಕ್ಕೆ ನಮಸ್ಕಾರಗಳು.

  • @harshakumar4568
    @harshakumar4568 2 роки тому +1

    Thank u sir.nimma salahe nanage thumba nemmadhiyannu tharuvanthe idhe.Nevu chennagirabeku.

  • @jingchak3232
    @jingchak3232 2 роки тому +1

    Very honest information by this 👨‍⚕️.
    Thanks Dr Ji

  • @mahibubbadiger8799
    @mahibubbadiger8799 6 місяців тому +2

    ನಿಜವಾಗ್ಲೂ ನೀವು ದೇವ್ರು ಸರ್💐

  • @haageblogger2395
    @haageblogger2395 Рік тому +1

    ನಿಮ್ಮಂತ ಡಾಕ್ಟರ್ ಇರೋದಕ್ಕೆ ಇನ್ನೂ ದೇಶ ಸುಭಿಕ್ಷ ❤❤

  • @virurohan4589
    @virurohan4589 10 місяців тому +2

    ತುಂಬಾ ಧನ್ಯವಾದಗಳು ಸರ್.... 🙏

  • @anandhr8273
    @anandhr8273 Рік тому +3

    Dr Raju sir. I am fan u 👏

  • @JagaJaga-ng5ws
    @JagaJaga-ng5ws 5 днів тому +1

    ಧನ್ಯವಾದಗಳು.❤❤

  • @anilk7654
    @anilk7654 2 роки тому

    Sir, You are only the person can tell the truth of medical and diagnosis system at this moment. Thanks doctor 🙏🙏🙏

  • @kanchanac5033
    @kanchanac5033 2 місяці тому +1

    Very good treatment very good Advise ur very good Doctor thank you sir 🙏🙏

  • @manjunathka1715
    @manjunathka1715 10 місяців тому +2

    Real doctor.

  • @prasadkjm9193
    @prasadkjm9193 2 роки тому +4

    GOD BLESS. U. 100 YEARS SIR

  • @gopalkambar1470
    @gopalkambar1470 Рік тому +5

    ವೈದ್ಯೋ ನಾರಾಯಣೊ ಹರಿ ಅಂತಾರೆ
    ನಿಮ್ಮನ್ನ ನೋಡಿದ್ರೆ ಅದು ನಿಜ ಅನ್ಸುತ್ತೆ ಸರ್ 🙏

  • @fathimazahara2781
    @fathimazahara2781 2 роки тому +1

    ವಂದನೆಗಳು ಡಾಕ್ಟರ್ 🙏🙏

  • @rsubhasify
    @rsubhasify Рік тому +1

    He is hope for a lot of innocent people who believe in medicines rather than diet

  • @gangadhargundalishivamogga524
    @gangadhargundalishivamogga524 2 роки тому +4

    🙏 ವೈದ್ಯೋ ನಾರಾಯಣ ಹರಿ 🙏

  • @meenakashicheranda6350
    @meenakashicheranda6350 Рік тому

    Dr no words to explain how you concerned about people really you are great

  • @premaleelas945
    @premaleelas945 10 місяців тому +3

    ಧನ್ಯವಾದಗಳು ಸರ್

  • @gladyspulikkal5762
    @gladyspulikkal5762 Рік тому +1

    Thank you sir for removing fear,creating awareness.

  • @ybasavarajbullet285
    @ybasavarajbullet285 Рік тому +2

    ತುಂಬ ಭಯ ಪಟ್ಟಿದ್ದೇ ದೇವ್ರು... ನಿಮ್ಮ ಈ ಸಂದೇಶ ಕೇಳಿ ಇರುವ ಭಯ ವೆಲ್ಲ ದೂರ ಆಗೋಯಿತು... Tq ಸರ್.. ಮಾಹಿತಿ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು 💐💐

  • @kidsworld7670
    @kidsworld7670 Рік тому

    Sir really thank you very much...nangu fatty liver ide Bega sathogthini anisthithu thumba think madthide..nim mathgalna kelid mele tumba samadana aithu ..badudktene antha confident banthu really nivu god a 🙏

  • @ShivaKumar-ec6zb
    @ShivaKumar-ec6zb 2 роки тому

    Vaidyo narayano hari.. Eella ankondide sir.. Nim yella vd. Nodi innu edare antta tilsidira.. Tq so much for your information. 🙏🙏💐💐

  • @k.seetharampai9092
    @k.seetharampai9092 10 днів тому

    Grate DOCTOR your
    Directions and treatement and suggestions will automatically drag all
    Types of deses

  • @dathatreyakp3932
    @dathatreyakp3932 2 роки тому +4

    Sir, How to reduce bad cholesterol.? Is medicine obligatory?

  • @manjuladasharath6269
    @manjuladasharath6269 7 місяців тому +2

    Really you are god for me

  • @somaprabhasomaprabha7874
    @somaprabhasomaprabha7874 Рік тому

    ತುಂಬಾ ಉಪಯುಕ್ತ ಮಾಹಿತಿ ಧನ್ಯವಾದಗಳು

  • @sharan4625
    @sharan4625 9 місяців тому +2

    Sir pls provide information regarding. Gall stone...its cause and cure non-surgical

  • @gangasrinivas6194
    @gangasrinivas6194 2 роки тому +2

    ಡಾಕ್ಟರ್ ಧನ್ಯವಾದಗಳು ಹಾಗೆ ಎಲ್ಲ ವಿಷಯಗಳ ಬಗ್ಗೆ ತಿಳಿಸಿ ಕೊಡಿ ಡಾಕ್ಟರ್ 👃👃👃👃👃

  • @pradeepgulbarga6067
    @pradeepgulbarga6067 Рік тому +2

    Very good doctor. I thank you sir

  • @raninaik3803
    @raninaik3803 2 роки тому +2

    Sir please make a video on gallbladder stone. I need some clarity on this doctors give different opinions. So I am confused I have gallbladder stone from past few years. Need to know how to handle this. please make a video on this topic. Thank you.

  • @muttu2941
    @muttu2941 Рік тому

    ಅದ್ಬುತವಾದ ಮಾಹಿತಿ ನೀಡಿದಿರಿ💐🙏🙏♥️

  • @sidduguttedar4191
    @sidduguttedar4191 10 місяців тому +2

    Super message sir

  • @dhanakumarkr2
    @dhanakumarkr2 2 роки тому +1

    Very nice Raju sir u r a boon to all types petiants

  • @punithrshety
    @punithrshety 2 роки тому +2

    Sir plz make a video of gastritis related problems and solutions

  • @muktabhat143
    @muktabhat143 8 місяців тому

    I love u sir. Nimmavrattige , nimma pratiyondu mahitige tumba thanks sir

  • @shekharshetty295
    @shekharshetty295 5 місяців тому

    Thanks Doctor your advise is very useful and correct suggestions not like others. I am one of the patient will follow your Frank suggestions
    God bless

  • @user-im3ye7dq3r
    @user-im3ye7dq3r 10 місяців тому +1

    ಧನ್ಯ ವಾದಗಳು ಸರ್

  • @victoriamonthiveigas2010
    @victoriamonthiveigas2010 Рік тому

    You are living God 🙏
    We are blessed to have you sir hat's off to you sir 💐💐💐🙏🙏🙏👏👏👏

  • @rajagopalkalicharan5475
    @rajagopalkalicharan5475 Рік тому

    Sir your educative information is enlightening millions of people, there blessings will take you a long positive way, you cannot carry money with you, but blessings can always be with you. Thanks for the great information, Pranams Rajagopal DRDO Airport chellakere

  • @chandrasekharkn7084
    @chandrasekharkn7084 17 днів тому

    Thank you Doctor ,,really you are a real doctor , sir.

  • @laveenacrasta5898
    @laveenacrasta5898 6 днів тому

    Good luck sir God bless you

  • @mohanrams7764
    @mohanrams7764 5 місяців тому +1

    Dr Raju sir god bless you thank you for your kind susesdion

  • @user-vc4kp6gy3t
    @user-vc4kp6gy3t 2 роки тому +2

    ಧನ್ಯವಾದಗಳು ಸರ್ ❤

  • @abasapurherimath064
    @abasapurherimath064 7 місяців тому +1

    Sir please give information about gall bladder stones and laproscopic surgery and post precautions after surgery

  • @jjjj123kkkk
    @jjjj123kkkk 2 роки тому +1

    Every video of yours is worth it

  • @abhishekpachar7907
    @abhishekpachar7907 2 роки тому +2

    Nimmantavaru nammage beku. Thank you God.

  • @niranjanrgowda9796
    @niranjanrgowda9796 2 роки тому +1

    Viyddhyo narayana Hari annodu nimmanta doctor rinda sartika sir, thankyou