Let's visit tippu Sultan's tomb at srirangapattana | ಸುಂದರ ಟಿಪ್ಪು ಹಾಡು / ದೇಶ ಭಕ್ತ ಈ ರಾಜಾ ಹುಲೀ..

Поділитися
Вставка
  • Опубліковано 27 сер 2024
  • #BengaluruTimes, #TippuSultan, #TippooSahib, #TippuSulthan, #Seringapatna, #Srirangapatna, #Srirangapattana, #Melukote, #TippuContributionsToTemples, #TippuArmoryHouse, #ArmoryHouse, #DarulUmoor, #TippuSultanResearchCenter

КОМЕНТАРІ • 73

  • @BengaluruTimes
    @BengaluruTimes  Рік тому

    ಅಮೇಝಿಂಗ್ ರಿಸರ್ಚ್!
    ಕಳೆದ BJP ಸರಕಾರ ಪಠ್ಯ ಪುಸ್ತಕಗಳಿಂದ ಟಿಪ್ಪು ಬಗೆಗಿನ ಪಾಠಗಳನ್ನ ಹಿಂಪಡೆಯಿತು. ಈ CONGRESS ಸರಕಾರ ಕೂಡಾ ಮರು ಸೇರ್ಪಡೆ ಮಾಡಿದ ಪಟ್ಟಿಯಲ್ಲಿ ಟಿಪ್ಪೂ ಬಗ್ಗೆ ಇರುವ ಪಾಠದ ಬಗ್ಗೆ ಸ್ಪಷ್ಟನೆ ಇಲ್ಲ! ಕಳೆದ ಸರಕಾರ ಟಿಪ್ಪು ಜಯಂತಿಯನ್ನ ರದ್ದುಪಡಿಸಿತು. ಈ ಸರಕಾರ ಅದನ್ನ ಅನುಮೋದಿಸಿ ಟಿಪ್ಪೂ ಜಯಂತಿ ಕೈ ಬಿಟ್ಟಿತು!
    ಈ ನಿಟ್ಟಿನಲ್ಲಿ ಒಂದು ರಿಸರ್ಚ್ ಕೈಗೊಂಡಾಗ ದೊರೆತ ಡಾಟಾ ಅದ್ಭುತವಾಗಿದೆ. ಸರಕಾರಗಳು ಟಿಪ್ಪು ಬಗೆಗಿನ ಪಾಠವೇನೋ ಕೈ ಬಿಟ್ಟಿತು. ಆದರೆ, ಈ ಪ್ರಪಂಚದಲ್ಲಿ ಟಿಪ್ಪೂ ಬಗ್ಗೆ ಇರುವಷ್ಟು ಪುಸ್ತಕ ಬೇರೆ ಯಾವೊಬ್ಬ ದೊರೆಯ ಬಗ್ಗೆ ಇಲ್ಲಾ ಎಂಬುದನ್ನ ಚಾಲೆಂಜ್ ಮಾಡಿ ಹೇಳಬಹುದಾದ ಡಾಟಾ ನಮ್ಮ ರಿಸರ್ಚಲ್ಲಿ ಸಿಕ್ಕಿದೆ!!
    ಪ್ರಪಂಚದ ಪ್ರಮುಖ ಆನ್ ಲೈನ್ ಮಾರುಕಟ್ಟೆಯಾದ ಅಮೆಝಾನ್ ಡಾಟಾ ತೆಗೆದು ನೋಡಿದರೆ, ಟಿಪ್ಪು ಬಗ್ಗೆ ನೂರಾರು ಪುಸ್ತಕ ಈಗಲೂ ಮಾರಾಟಕ್ಕಿದೆ. ಎಲ್ಲಾ ಪುಸ್ತಕ ಕಲೆಕ್ಟ್ ಮಾಡಿದರೆ ಒಂದು ಅದ್ಭುತ ಲೈಬ್ರರಿ ಸ್ಥಾಪನೆ ಮಾಡಬಹುದು. ಟಿಪ್ಪು ಬಗ್ಗೆ ಅಧ್ಯಯನ ನಡೆಸುವವರಿಗೆ ಈ ಲೇಖನ ಉಪಯುಕ್ತವಾಗಲಿದೆ.
    ಹೈದರ್ ಮತ್ತು ಟಿಪ್ಪು ಅವರ ಜೀವನದ ಬಗ್ಗೆ, ಅವರ ಆಡಳಿತ ಸುಧಾರಣೆ ಬಗ್ಗೆ, ಅವರ ಯುದ್ದಗಳ ಬಗ್ಗೆ, ಅವರ ರಾಕೆಟ್ ಟೆಕ್ನಾಲಜಿ ಬಗ್ಗೆ, ಅವರ ಕೃಷಿ ಸುಧಾರಣೆಗಳ ಬಗ್ಗೆ, ಅವರ ಕಾಲದ ನಾಣ್ಯಗಳ ಬಗ್ಗೆ, ಅವರ ಸಾಮ್ರಾಜ್ಯದ ಆರ್ಥಿಕತೆಯ ಬಗ್ಗೆ, ಅವರ ವಿದೇಶ ಸಂಬಂಧಗಳ ಬಗ್ಗೆ, ಅವರ ಸಾಮಾಜಿಕ ಸುಧಾರಣೆಗಳ ಬಗ್ಗೆ, ಅವರ ಅರಮನೆಗಳ ಬಗ್ಗೆ, ಅವರಿಂದ ಬ್ರಿಟೀಷರು ಲೂಟಿದ ವಜ್ರ ವೈಡೂರ್ಯ ಗಳ ಬಗ್ಗೆ, ಅವರ ಸಾಮ್ರಾಜ್ಯ ವಿಸ್ತರಣೆಯ ಬಗ್ಗೆ ಪ್ರತ್ಯೇಕ ಪ್ರತ್ಯೇಕ ಪುಸ್ತಕಗಳು ಈಗಲೂ ಲಭ್ಯ ಇದೆ! ಅಫ್ಕೋರ್ಸ್ ಅಲ್ಲಿಂದ ಕೂಡಾ ಪುಸ್ತಕಗಳನ್ನು ಇಲ್ಲವಾಗಿಸುವ ಕೆಲಸ ಆರಂಭ ಆಗಿದೆ ಎನ್ನುವುದು ಕೆಲವು ಪುಸ್ತಕಗಳ ಮುಂದೆ ಲಭ್ಯ ಇಲ್ಲಾ ಅನ್ನುವ ಸಂದೇಶ ಬರುವಾಗ ಅರಿವಾಗುತ್ತದೆ. ಆದರೂ ಕೂಡಾ ನೂರಾರು ಪುಸ್ತಕ ಇನ್ನೂ ಇವೆ!! ಅದರಲ್ಲಿ ಬ್ರಿಟಿಷ್ ಲೈಬ್ರರಿಯಲ್ಲಿರುವ ಪುಸ್ತಕಗಳೂ ಹಲವು!! ಬಾರತೀಯ ಲೇಖಕರಿಗಿಂತ ಸ್ವಲ್ಪ ಹೆಚ್ಚೇ ವಿದೇಶೀ ಲೇಖಕರ ಪುಸ್ತಕ ಲಭ್ಯವಿದೆ!!
    ಇಂಗ್ಲಿಷ್, ಹಿಂದಿ, ಉರ್ದು, ಕನ್ನಡ, ಮಲಯಾಳಂ, ಮರಾಟಿ, ತಮಿಳು, ತೆಲುಗು, ಪಂಜಾಬಿ ಸೇರಿದಂತ್ತೆ ಬಾರತದ ಬಹುತೇಕ ಬಾಷೆಗಳಲ್ಲಿ ಮಾತ್ರವಲ್ಲ, ಸ್ಪಾನಿಷ್, ಜರ್ಮನ್ ಸೇರಿದಂತೆ ಪ್ರಪಂಚದ ಹಲವು ಭಾಷೆಗಳಲ್ಲಿ ಇವರ ಬಗ್ಗೆ ಪುಸ್ತಕಗಳು ಇವೆ!!
    ಟಿಪ್ಪು ಇತಿಹಾಸ ಮರೆಮಾಚುವ ಮಂದಿಗಳಿಗೆ ಗೌರವದಿಂದ ಒಂದು ಪ್ರಶ್ನೆಯಿದೆ. ಪ್ರಪಂಚದ ಯಾವುದೇ ಮತ್ತೊಬ್ಬ ರಾಜನ ಬಗ್ಗೆ ಈ ತರದ ದಾಖಲೆಗಳನ್ನ ತೋರಿಸಲು ನಿಮಗೆ ಸಾಧ್ಯವೇ?
    ಸಾಮಾಜಿಕ ಕಾರ್ಯಕರ್ತರಲ್ಲಿ ಕೋರಿಕೆ ಏನೆಂದರೆ ಈ ಬರಹ ವ್ಯಾಪಕ ಹಂಚುವ ಜತೆಗೆ, ಆದಷ್ಟು ಇಂತಾ ಪುಸ್ತಕ ಸಂಗ್ರಹಿಸಿಡಿ. ಹತ್ತಿರದ ಲೈಬ್ರರಿ, ಶಾಲೆ, ಮದರಸಗಳಿಗೆ ಹಂಚಿ. ಸಾಧ್ಯವಾದರೆ ಟಿಪ್ಪು ಪುಸ್ತಕಗಳ ಲೈಬ್ರರಿಯನ್ನ ಜಿಲ್ಲೆಗೊಂದರಂತ್ತೆಯಾದರೂ ಸ್ಥಾಪಿಸುವ ಪ್ರಯತ್ನ ಮಾಡಿ.
    ಟಿಪ್ಪು ಬಗೆಗಿನ ನೂರಾರು ಕೃತಿಗಳಲ್ಲಿ ಕೆಲವದರ ಪಟ್ಟಿ ಕೊಡುತ್ತೇನೆ ನೋಡಿ:
    *ಟಿಪ್ಪು ಬಗ್ಗೆ ಹತ್ತು ಕನ್ನಡ ಪುಸ್ತಕಗಳ ಸೆಟ್:*👇🏻
    amzn.to/3PFdQYW
    *ಶ್ರೀ ಚೆನ್ನಬಸಪ್ಪ ಅವರ ಹಿಂದೂ ಧರ್ಮ ರಕ್ಷಕ ಟಿಪ್ಪು ಸುಲ್ತಾನ್:*👇🏻
    amzn.to/46lmIsJ
    *ನಂಜರಾಜ ಅರಸು ಅವರ ಪುಸ್ತಕ ಟಿಪ್ಪು ಅಂದೂ ಇಂದೂ:*👇🏻
    amzn.to/3r81P41
    *ಗಿರೀಶ್ ಕಾರ್ನಾಡ್ ಅವರ ಟಿಪ್ಪು ಕಂಡ ಕನಸು:*👇🏻
    amzn.to/3qTrPjB
    *ಅಪ್ರತಿಮ ದೇಶಭಕ್ತ ಟಿಪ್ಪು ಸುಲ್ತಾನ್:*👇🏻
    amzn.to/3XuAS76
    *ಧನ್ಯವಾದಗಳು*
    UA-cam.com/bengalurutimes.

  • @sachhhi4561
    @sachhhi4561 4 роки тому +14

    Hindustan ki shaan hazarat tippu sultan.love you & miss you 😭

  • @DheePu
    @DheePu 4 роки тому +31

    ಕನ್ನಡ ಮಣ್ಣಿನ ವೀರ ಕಲಿ ಟಿಪ್ಪು ಸುಲ್ತಾನ್.

  • @badruddin9048
    @badruddin9048 4 роки тому +18

    REAL TIGER OF MYSORE TIPPU SULTAN

  • @mohdibrahim8674
    @mohdibrahim8674 4 роки тому +12

    Karnataka tiger tippu

  • @shahilsha4280
    @shahilsha4280 4 роки тому +5

    ಧೀರ ಧೀರ ಧೀರ ಧೀರ ಯೇ ಸುಲ್ತಾನ ನಮ್ಮ ಟಿಪ್ಪು ಸುಲ್ತಾನ

  • @syedaafsatamim1214
    @syedaafsatamim1214 4 роки тому +21

    We must thank him for, silk, k r Sagar dam, Lalbagh, and so on.

  • @fali1183
    @fali1183 4 роки тому +14

    Great king Tippu sultan

  • @syedaafsatamim1214
    @syedaafsatamim1214 4 роки тому +35

    Declare tipu as hero of Karnataka, like Shivaji in Maharastra.

    • @WildActionVlogs
      @WildActionVlogs 4 роки тому +2

      He is our hero... Will always be our hero

    • @inspirationalriseyoursoul3560
      @inspirationalriseyoursoul3560 4 роки тому +3

      BJP RSS rubber stamp rss bidbekalla electionnalli matte hindu muslim jagala hachhi vote kelbeku sattru madalla ivru

    • @WildActionVlogs
      @WildActionVlogs 4 роки тому +2

      @@inspirationalriseyoursoul3560 Hindi nalli perfect History of tipu sultan nodbeku andre please HISTORY OF TIPU
      SULTAN search maadi.
      Bari 6 subscriber iddare... But awara video tumba sakkat aagidey

    • @WildActionVlogs
      @WildActionVlogs 4 роки тому +1

      @@inspirationalriseyoursoul3560
      Idu video nodi
      ua-cam.com/video/Xq0nmsC5gwg/v-deo.html

    • @inspirationalriseyoursoul3560
      @inspirationalriseyoursoul3560 4 роки тому +1

      @@WildActionVlogs ok

  • @abubakarsayed6851
    @abubakarsayed6851 4 роки тому +12

    The great son of undevided india and indians' great leader forever

  • @peerasabmnadaf1980
    @peerasabmnadaf1980 4 роки тому +6

    🙏🙏🙏super sir iam bigg fan of Hajarat Tippu

  • @sunilkumarb9094
    @sunilkumarb9094 4 роки тому +19

    "ಕುರಿಯ ಹಾಗೆ 100 ವರ್ಷ ಬದುಕುವ ಬದಲು ಹುಲಿಯ ಹಾಗೆ ಒಂದೇ ದಿನ ಬದುಕುವುದೆ ಮೇಲು"
    ಜೈ ಟಿಪ್ಪು ಸುಲ್ತಾನ್

  • @saleethhimami3406
    @saleethhimami3406 4 роки тому +6

    ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ . Jai tiger Jai karnataka

  • @rehnumakhan9437
    @rehnumakhan9437 4 роки тому +5

    💓💓💓I love Tipu Sultan 💓💓💓
    🌹🌹🥀Tiger 🐅of India 🥀🌹🌹
    ❣️❣️💚💚💚❣️❣️💚💚❣️❣️

  • @shafiullabs9073
    @shafiullabs9073 4 роки тому +7

    Dhanyavadagalu Sir

  • @sameerdesai416
    @sameerdesai416 4 роки тому +4

    Jai Tipu sulatan 💪💪💪💪💪

  • @faruknkittur1155
    @faruknkittur1155 4 роки тому +3

    This is song this is video very very nice so salute god bless you good job thank you sir 🙏👌

  • @julieudaya401
    @julieudaya401 4 роки тому +6

    jai hind

  • @sreeramvenkat604
    @sreeramvenkat604 4 роки тому +3

    First missile man, great Warrior of Mysore, first freedom Fighter, he is the only king who initiated the freedom movement, salute to this great tiger of Mysore,

  • @rahamathullakhazi4734
    @rahamathullakhazi4734 4 роки тому +6

    Thanks for showing Tippy sultan some of his life story

  • @abubakarsayed6851
    @abubakarsayed6851 4 роки тому +6

    Hadidavarige rachisidavarige big salam

  • @muhammadmuhsinmuhammadmuhs8577
    @muhammadmuhsinmuhammadmuhs8577 4 роки тому +2

    Mashaallah👍❤ tippu sulthan ( r.a)

  • @mohammedfarooq410
    @mohammedfarooq410 4 роки тому +5

    Asalamalaikum Mashallah Beishake Bahuthqoob Subhanalla Appney Bachoun Ko Deish KI Khatire Apnei Bachoun Ko Doshmanu K Hathon Girvi Rakhatha Taigar Zinda Hai InshaAllha

  • @mohammedpeer9095
    @mohammedpeer9095 4 роки тому +3

    HARTLY SELUTE FOR GRATEFUL TIPPY SULTAN..👍

  • @sahilmg4192
    @sahilmg4192 2 роки тому

    Heart touching song salutes for scripts write ✍️ &singer thankyou 🐅👍

  • @mirzashoukathali6684
    @mirzashoukathali6684 4 роки тому +5

    Tippu obba real kannadiga nammellara hemme

  • @syedmuyeensyedmuyeen8629
    @syedmuyeensyedmuyeen8629 4 роки тому +9

    Mysore tiger

  • @mariyambeebi9843
    @mariyambeebi9843 4 роки тому +4

    Tha world fast mishail man

  • @naseerkhan5778
    @naseerkhan5778 3 роки тому +1

    Real hero Tipu Sultan

  • @rklovestatus6059
    @rklovestatus6059 4 роки тому +7

    H tippu sultan

  • @navashadkhan5189
    @navashadkhan5189 4 роки тому +2

    Allah ham sab ko Hajrat Tippu Sultan ke sadke tufelse ham tamama hindustaniyon ko aman aur bhaichara kayama rakhane ki toufiq ataa farmaye aamen. Aur moujuda sarkar se bachakar, hoshiyar rehane ki hidayat ataa farmaye aamen.

  • @navashadkhan5189
    @navashadkhan5189 4 роки тому +2

    Allah ham sab ko Hajrat Tippu Sultan sadke tufelse ham tamama hindustaniyon aman aur bhaichara kayama rakhane ki toufiq ataa farmaye aamen. Aur moujuda sarkar se bachakar, hoshiyar rehane ki hidayat ataa farmaye aamen.

  • @mahammadnawaznawaz5574
    @mahammadnawaznawaz5574 4 роки тому +1

    Jai Tippu sulthan

  • @Sam-qt3lx
    @Sam-qt3lx 4 роки тому +1

    Super

  • @faruknkittur1155
    @faruknkittur1155 4 роки тому +1

    Jay tipu sultan karnatakada Holi Jay Hind

  • @sikandarnadaf3434
    @sikandarnadaf3434 Рік тому

    Jai tippu

  • @mdatiquekhan402
    @mdatiquekhan402 4 роки тому +5

    Karnatakada shrustikarta 1000 acr s extended ( 24) villages next to extend 1000

  • @azeemulla20
    @azeemulla20 4 роки тому +5

    Sir yandegu marryada etihasaa i laik you Bengaluru Times

  • @mdatiquekhan402
    @mdatiquekhan402 4 роки тому +4

    PATHANONKI SHAAAAAAAN

  • @hajeeibrahimhajee7739
    @hajeeibrahimhajee7739 3 роки тому

    Insha allah

  • @tiger7454
    @tiger7454 4 роки тому +1

    Well done 👍 😊

  • @DMNH-U
    @DMNH-U 3 роки тому

    Nice sir

  • @mariyambeebi9843
    @mariyambeebi9843 4 роки тому +2

    Sole kanada taigar

  • @akrampatel5774
    @akrampatel5774 3 роки тому +1

    Need to be more professional. In video shooting and musical parts

  • @akrampatel5774
    @akrampatel5774 3 роки тому +1

    Recruit some more professional peoples. It's my humble request

  • @bashah5017
    @bashah5017 Рік тому

    🙏🙏🙏🙏🙏🙏🙏🙏💚💚💚💚💚💚💚💚🤲🤲🤲🤲🤲🤲✊✊✊✊✊✊🌹🌹✊✊✊✊

  • @mansooralikhanhospet402
    @mansooralikhanhospet402 4 роки тому +4

    Dislikes on this braveheart freedom fighter, shameless people...

  • @sahilmg4192
    @sahilmg4192 2 роки тому

    He song estu sala kelidhru kooda matthe kelbeku antha ansutthe

  • @AbdulRasheed-nb8kx
    @AbdulRasheed-nb8kx 4 роки тому

    ಗೋರಿಯನ್ನು ತೋರಿಸ ಬೇಕಿತ್ತ!

  • @nawazyoguysnawwa6734
    @nawazyoguysnawwa6734 4 роки тому +1

    manina maga tipu

  • @yennaamme
    @yennaamme 2 роки тому

    🤣🤣🤣

  • @akaaashg6323
    @akaaashg6323 Рік тому

    👎