ಪ್ರಕೃತಿ ಮಡಿಲಲ್ಲಿ ಯಾರೂ ಗುರುತಿಸದ ಸುಂದರ ಮಸೀದಿ! Abandoned Masjid At Sulthapet

Поділитися
Вставка
  • Опубліковано 27 сер 2024
  • We #Discover the #AbandonedMasjid at #Sulthapet near #NandiHills, Which is belong to the #TippuSultan #MysoreKingdom Built in the middle of 1780-1799. #SulthanpetBritishCemetry
    #BengaluruTimes.
    ಮದುಗಿರಿಯ ಕೋಟೆ - • ಬಿದನೂರಿನ ರಾಣಿಯನ್ನು ಬಂಧ...
    ದೇವನಹಳ್ಳಿ ಕೋಟೆ - ಟಿಪ್ಪು ಜನನ ಸ್ಥಳ - • Birth Place Of Tippu S...
    ಶ್ರೀರಂಗಪಟ್ಟಣದಲ್ಲಿ ಮಣ್ಣುಪಾಲಾದ ಮಸೀದಿ - • ಶ್ರೀರಂಗಪಟ್ಟಣದಲ್ಲಿ ನಶಿ...
    ನಂದಿ ಬೆಟ್ಟದ ಇತಿಹಾಸ - https:/i/ • History Of Nandi Hills...

КОМЕНТАРІ • 158

  • @BengaluruTimes
    @BengaluruTimes  Рік тому

    ಅಮೇಝಿಂಗ್ ರಿಸರ್ಚ್!
    ಕಳೆದ BJP ಸರಕಾರ ಪಠ್ಯ ಪುಸ್ತಕಗಳಿಂದ ಟಿಪ್ಪು ಬಗೆಗಿನ ಪಾಠಗಳನ್ನ ಹಿಂಪಡೆಯಿತು. ಈ CONGRESS ಸರಕಾರ ಕೂಡಾ ಮರು ಸೇರ್ಪಡೆ ಮಾಡಿದ ಪಟ್ಟಿಯಲ್ಲಿ ಟಿಪ್ಪೂ ಬಗ್ಗೆ ಇರುವ ಪಾಠದ ಬಗ್ಗೆ ಸ್ಪಷ್ಟನೆ ಇಲ್ಲ! ಕಳೆದ ಸರಕಾರ ಟಿಪ್ಪು ಜಯಂತಿಯನ್ನ ರದ್ದುಪಡಿಸಿತು. ಈ ಸರಕಾರ ಅದನ್ನ ಅನುಮೋದಿಸಿ ಟಿಪ್ಪೂ ಜಯಂತಿ ಕೈ ಬಿಟ್ಟಿತು!
    ಈ ನಿಟ್ಟಿನಲ್ಲಿ ಒಂದು ರಿಸರ್ಚ್ ಕೈಗೊಂಡಾಗ ದೊರೆತ ಡಾಟಾ ಅದ್ಭುತವಾಗಿದೆ. ಸರಕಾರಗಳು ಟಿಪ್ಪು ಬಗೆಗಿನ ಪಾಠವೇನೋ ಕೈ ಬಿಟ್ಟಿತು. ಆದರೆ, ಈ ಪ್ರಪಂಚದಲ್ಲಿ ಟಿಪ್ಪೂ ಬಗ್ಗೆ ಇರುವಷ್ಟು ಪುಸ್ತಕ ಬೇರೆ ಯಾವೊಬ್ಬ ದೊರೆಯ ಬಗ್ಗೆ ಇಲ್ಲಾ ಎಂಬುದನ್ನ ಚಾಲೆಂಜ್ ಮಾಡಿ ಹೇಳಬಹುದಾದ ಡಾಟಾ ನಮ್ಮ ರಿಸರ್ಚಲ್ಲಿ ಸಿಕ್ಕಿದೆ!!
    ಪ್ರಪಂಚದ ಪ್ರಮುಖ ಆನ್ ಲೈನ್ ಮಾರುಕಟ್ಟೆಯಾದ ಅಮೆಝಾನ್ ಡಾಟಾ ತೆಗೆದು ನೋಡಿದರೆ, ಟಿಪ್ಪು ಬಗ್ಗೆ ನೂರಾರು ಪುಸ್ತಕ ಈಗಲೂ ಮಾರಾಟಕ್ಕಿದೆ. ಎಲ್ಲಾ ಪುಸ್ತಕ ಕಲೆಕ್ಟ್ ಮಾಡಿದರೆ ಒಂದು ಅದ್ಭುತ ಲೈಬ್ರರಿ ಸ್ಥಾಪನೆ ಮಾಡಬಹುದು. ಟಿಪ್ಪು ಬಗ್ಗೆ ಅಧ್ಯಯನ ನಡೆಸುವವರಿಗೆ ಈ ಲೇಖನ ಉಪಯುಕ್ತವಾಗಲಿದೆ.
    ಹೈದರ್ ಮತ್ತು ಟಿಪ್ಪು ಅವರ ಜೀವನದ ಬಗ್ಗೆ, ಅವರ ಆಡಳಿತ ಸುಧಾರಣೆ ಬಗ್ಗೆ, ಅವರ ಯುದ್ದಗಳ ಬಗ್ಗೆ, ಅವರ ರಾಕೆಟ್ ಟೆಕ್ನಾಲಜಿ ಬಗ್ಗೆ, ಅವರ ಕೃಷಿ ಸುಧಾರಣೆಗಳ ಬಗ್ಗೆ, ಅವರ ಕಾಲದ ನಾಣ್ಯಗಳ ಬಗ್ಗೆ, ಅವರ ಸಾಮ್ರಾಜ್ಯದ ಆರ್ಥಿಕತೆಯ ಬಗ್ಗೆ, ಅವರ ವಿದೇಶ ಸಂಬಂಧಗಳ ಬಗ್ಗೆ, ಅವರ ಸಾಮಾಜಿಕ ಸುಧಾರಣೆಗಳ ಬಗ್ಗೆ, ಅವರ ಅರಮನೆಗಳ ಬಗ್ಗೆ, ಅವರಿಂದ ಬ್ರಿಟೀಷರು ಲೂಟಿದ ವಜ್ರ ವೈಡೂರ್ಯ ಗಳ ಬಗ್ಗೆ, ಅವರ ಸಾಮ್ರಾಜ್ಯ ವಿಸ್ತರಣೆಯ ಬಗ್ಗೆ ಪ್ರತ್ಯೇಕ ಪ್ರತ್ಯೇಕ ಪುಸ್ತಕಗಳು ಈಗಲೂ ಲಭ್ಯ ಇದೆ! ಅಫ್ಕೋರ್ಸ್ ಅಲ್ಲಿಂದ ಕೂಡಾ ಪುಸ್ತಕಗಳನ್ನು ಇಲ್ಲವಾಗಿಸುವ ಕೆಲಸ ಆರಂಭ ಆಗಿದೆ ಎನ್ನುವುದು ಕೆಲವು ಪುಸ್ತಕಗಳ ಮುಂದೆ ಲಭ್ಯ ಇಲ್ಲಾ ಅನ್ನುವ ಸಂದೇಶ ಬರುವಾಗ ಅರಿವಾಗುತ್ತದೆ. ಆದರೂ ಕೂಡಾ ನೂರಾರು ಪುಸ್ತಕ ಇನ್ನೂ ಇವೆ!! ಅದರಲ್ಲಿ ಬ್ರಿಟಿಷ್ ಲೈಬ್ರರಿಯಲ್ಲಿರುವ ಪುಸ್ತಕಗಳೂ ಹಲವು!! ಬಾರತೀಯ ಲೇಖಕರಿಗಿಂತ ಸ್ವಲ್ಪ ಹೆಚ್ಚೇ ವಿದೇಶೀ ಲೇಖಕರ ಪುಸ್ತಕ ಲಭ್ಯವಿದೆ!!
    ಇಂಗ್ಲಿಷ್, ಹಿಂದಿ, ಉರ್ದು, ಕನ್ನಡ, ಮಲಯಾಳಂ, ಮರಾಟಿ, ತಮಿಳು, ತೆಲುಗು, ಪಂಜಾಬಿ ಸೇರಿದಂತ್ತೆ ಬಾರತದ ಬಹುತೇಕ ಬಾಷೆಗಳಲ್ಲಿ ಮಾತ್ರವಲ್ಲ, ಸ್ಪಾನಿಷ್, ಜರ್ಮನ್ ಸೇರಿದಂತೆ ಪ್ರಪಂಚದ ಹಲವು ಭಾಷೆಗಳಲ್ಲಿ ಇವರ ಬಗ್ಗೆ ಪುಸ್ತಕಗಳು ಇವೆ!!
    ಟಿಪ್ಪು ಇತಿಹಾಸ ಮರೆಮಾಚುವ ಮಂದಿಗಳಿಗೆ ಗೌರವದಿಂದ ಒಂದು ಪ್ರಶ್ನೆಯಿದೆ. ಪ್ರಪಂಚದ ಯಾವುದೇ ಮತ್ತೊಬ್ಬ ರಾಜನ ಬಗ್ಗೆ ಈ ತರದ ದಾಖಲೆಗಳನ್ನ ತೋರಿಸಲು ನಿಮಗೆ ಸಾಧ್ಯವೇ?
    ಸಾಮಾಜಿಕ ಕಾರ್ಯಕರ್ತರಲ್ಲಿ ಕೋರಿಕೆ ಏನೆಂದರೆ ಈ ಬರಹ ವ್ಯಾಪಕ ಹಂಚುವ ಜತೆಗೆ, ಆದಷ್ಟು ಇಂತಾ ಪುಸ್ತಕ ಸಂಗ್ರಹಿಸಿಡಿ. ಹತ್ತಿರದ ಲೈಬ್ರರಿ, ಶಾಲೆ, ಮದರಸಗಳಿಗೆ ಹಂಚಿ. ಸಾಧ್ಯವಾದರೆ ಟಿಪ್ಪು ಪುಸ್ತಕಗಳ ಲೈಬ್ರರಿಯನ್ನ ಜಿಲ್ಲೆಗೊಂದರಂತ್ತೆಯಾದರೂ ಸ್ಥಾಪಿಸುವ ಪ್ರಯತ್ನ ಮಾಡಿ.
    ಟಿಪ್ಪು ಬಗೆಗಿನ ನೂರಾರು ಕೃತಿಗಳಲ್ಲಿ ಕೆಲವದರ ಪಟ್ಟಿ ಕೊಡುತ್ತೇನೆ ನೋಡಿ:
    *ಟಿಪ್ಪು ಬಗ್ಗೆ ಹತ್ತು ಕನ್ನಡ ಪುಸ್ತಕಗಳ ಸೆಟ್:*👇🏻
    amzn.to/3PFdQYW
    *ಶ್ರೀ ಚೆನ್ನಬಸಪ್ಪ ಅವರ ಹಿಂದೂ ಧರ್ಮ ರಕ್ಷಕ ಟಿಪ್ಪು ಸುಲ್ತಾನ್:*👇🏻
    amzn.to/46lmIsJ
    *ನಂಜರಾಜ ಅರಸು ಅವರ ಪುಸ್ತಕ ಟಿಪ್ಪು ಅಂದೂ ಇಂದೂ:*👇🏻
    amzn.to/3r81P41
    *ಗಿರೀಶ್ ಕಾರ್ನಾಡ್ ಅವರ ಟಿಪ್ಪು ಕಂಡ ಕನಸು:*👇🏻
    amzn.to/3qTrPjB
    *ಅಪ್ರತಿಮ ದೇಶಭಕ್ತ ಟಿಪ್ಪು ಸುಲ್ತಾನ್:*👇🏻
    amzn.to/3XuAS76
    *ಧನ್ಯವಾದಗಳು*
    UA-cam.com/bengalurutimes.

  • @muthurajraj1665
    @muthurajraj1665 4 роки тому +18

    Jai Bheem jai tipu 💞👍🙏👏💞👍🙏👏

  • @safiullasharieffm3080
    @safiullasharieffm3080 4 роки тому +18

    Than you very informative vedio. 👍👍👍👍👍👍👍👍👍👍👍👍👍

  • @shafiqullakhankhan4653
    @shafiqullakhankhan4653 4 роки тому +12

    Maasha Allah Kya qoob masjid.. maasha Allah

  • @NatarajARaj-mp5mc
    @NatarajARaj-mp5mc 4 роки тому +20

    King of King the first freedom fighter of India..The only son ಟಿಪ್ಪು ಸುಲ್ತಾನ......the Great.... people' should think...not his Religion or caste.. we are Indians.. First.....we salute Him

  • @firozcena2900
    @firozcena2900 4 роки тому +7

    Every side of south india tippu sultan emperor is there really pride of India

    • @masoodpasha9229
      @masoodpasha9229 3 роки тому +1

      We. R. Thankfull to this vedio. Tippu the one and only tiger.

  • @dayanandaarsikere6044
    @dayanandaarsikere6044 3 роки тому +3

    ಸೂಪರ್ ಸರ್

  • @sheerazpasha294
    @sheerazpasha294 4 роки тому +12

    Masha Allah ❤️❤️❤️
    May Allah bless u all Muslim Hindu brothers working hard and trying to portray genuine information true information about Sher E Mysore Hazhrat Tippo Sultan Shaheed And His Lion 🦁 Heart ❤️ Father Nawab Hyder Ali Khan Bahadur ( pride of India and Karnataka )
    May Allah bless ur group with lots of Health Wealth Good etc for continuous hard work
    Ameen

  • @sameerahmed3305
    @sameerahmed3305 4 роки тому +25

    Mard e Mujahid Sher e Mysore

  • @praveennr4899
    @praveennr4899 4 роки тому +5

    🙏🙏🙏🙏jai tippu sultan namma karunada namma hemmeya veera nima mahithige anata nana namaskaragalu Bangalore tame

  • @ravindrarbengaluruachrya9844
    @ravindrarbengaluruachrya9844 4 роки тому +2

    ನಿಮ್ಮ ಕಂಠ ಅದ್ಭುತ

  • @AnilKumar-vs8ro
    @AnilKumar-vs8ro 4 роки тому +7

    Jai Tippu sultan zindabad Jai hind

  • @apnatimeaayegaapnatimeaaye6387
    @apnatimeaayegaapnatimeaaye6387 4 роки тому +3

    ಮೈಸೂರ್ ಹುಲಿ ಟಿಪ್ಪು ಸುಲ್ತಾನ್.... ಜಿಂದಾಬಾದ್

  • @fayazpasha3290
    @fayazpasha3290 4 роки тому +6

    Thank you so much

  • @dr.gamerr
    @dr.gamerr 4 роки тому +62

    Hazrat Tippu sultan ♥️ zindabad jai hind ♥️

  • @Thenameisarshad
    @Thenameisarshad 4 роки тому +4

    Mashallah it's so nice masjid
    Naray takbir allahu akbar

  • @ashrafkhansherkhan6752
    @ashrafkhansherkhan6752 4 роки тому +1

    Dhanyavadagalu Sir E Information Kottiddakke

  • @santhoshampar660
    @santhoshampar660 4 роки тому +2

    Nice information

  • @sheshadrijavagal2247
    @sheshadrijavagal2247 4 роки тому +7

    Informative vedio

  • @dastgird558
    @dastgird558 4 роки тому +9

    Tiger of India

  • @mohdsalmanali6748
    @mohdsalmanali6748 4 роки тому +3

    Great Discovered very beautiful video

  • @misriyamadikeri2700
    @misriyamadikeri2700 4 роки тому +2

    Masha allha nice ya allha

  • @mohammedhanif4303
    @mohammedhanif4303 4 роки тому +5

    GOOD MORNING SALAAM

  • @usmanpashababu6702
    @usmanpashababu6702 4 роки тому +2

    Mashallah thank you my dosth so nice bro

  • @mahammedafzal3491
    @mahammedafzal3491 4 роки тому +1

    Wow

  • @masoom2975
    @masoom2975 4 роки тому +8

    Hart touching video,😭 thank you so much Sir 🙏🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹

  • @tiger7454
    @tiger7454 4 роки тому +13

    Sir you are doing great job 👍 . You are working on this tippu sultan topics too good sir . Thank you so much and Jai tippu

  • @khasimsoudagar8755
    @khasimsoudagar8755 4 роки тому +2

    Thanks sar

  • @shajahanshaikh1666
    @shajahanshaikh1666 4 роки тому +4

    Mashallah best ruler Indian tiger king Tipu Sultan

  • @ameenahmed7100
    @ameenahmed7100 4 роки тому +2

    Thank you sir..🙏

  • @sameerahmed3305
    @sameerahmed3305 4 роки тому +3

    Awesome channel sir

  • @khadarbasha6408
    @khadarbasha6408 4 роки тому +2

    Supar broo

  • @mahamadmustafmustaf9017
    @mahamadmustafmustaf9017 4 роки тому +1

    Good information and good job thank you all teem members

  • @zafrullans9968
    @zafrullans9968 4 роки тому +2

    Good job brother...

  • @rasheedksgdmubarakk1680
    @rasheedksgdmubarakk1680 4 роки тому +2

    masha allah...

  • @RaitaNag
    @RaitaNag 4 роки тому +18

    Why all the muslims who say they love Tippu dont do anything. Why not crowd source funds and repair the place. Love this antha helodu easy. Ethara kapadodu kastha

    • @afsand
      @afsand 4 роки тому

      Good thoughts, it's not only fund that matters , it's about dedication ( to restore places like this ) of time upon the same , IAM thankful to Almighty Allah and the local committee who permitted to restore this masjid

    • @mohammedareef7404
      @mohammedareef7404 4 роки тому

      Really ur right sir

  • @Kiranbassyj
    @Kiranbassyj 4 роки тому +1

    Video super sir

  • @noorasma6095
    @noorasma6095 3 роки тому

    Thank you for this information sir

  • @aafatkhan6546
    @aafatkhan6546 4 роки тому +2

    Sher e Mysore TIPPU SULTAN zindabad ♥️

  • @badaruddinmaheshawadagi4809
    @badaruddinmaheshawadagi4809 4 роки тому +2

    Masha Allah

  • @inspirationalriseyoursoul3560
    @inspirationalriseyoursoul3560 4 роки тому +2

    Beautiful location...

  • @manjunayak2562
    @manjunayak2562 4 роки тому +2

    Super

  • @manjunathadl2176
    @manjunathadl2176 4 роки тому

    Super sir very rare information pls develop this place NGO or govt, this is hounred and give tribute our great king, good emparer, great soljar TIPPUSULTAN"

  • @asmamathin4914
    @asmamathin4914 4 роки тому +3

    MashaAllah

  • @shabanashabana4161
    @shabanashabana4161 4 роки тому +15

    Tippu Sultan Zinda bad te h aur rahege tippu Sultan Zinda bad tippu Sultan Zinda bad tippu Sultan Zinda bad tippu Sultan Zinda bad tippu Sultan Zinda bad

    • @mrchanu2039
      @mrchanu2039 4 роки тому

      Tnx

    • @zafrullans9968
      @zafrullans9968 4 роки тому +1

      Hey man ...zinda bad ....
      Appears as bad tippu
      So correct it as baad...ok

  • @MysoreStudio
    @MysoreStudio 4 роки тому +5

    Great discovery n very informative video
    Kindly send the raw footage and Google map location to the ASI describing the monument and it's historical importance, the need for ASI to protect the monument from destruction!
    If you are too busy or aphrensive about it, kindly send me the raw footages with location to my what's up
    Thanks 😀

    • @afsand
      @afsand 4 роки тому

      It is under Karnataka state wakf board, I have restored this masjid in 2012

  • @Thoufeeq5977
    @Thoufeeq5977 4 роки тому +3

    Tippu sulthan Masha Allah

  • @sareefmuhammedsareefmuhamm608
    @sareefmuhammedsareefmuhamm608 4 роки тому +1

    Masha allah

  • @rizwan3138
    @rizwan3138 2 роки тому

    Masha allha

  • @firozcena2900
    @firozcena2900 4 роки тому +2

    Tippu pride of Karnataka India

  • @ilovemyIndia-dx1ys
    @ilovemyIndia-dx1ys 4 роки тому +9

    Isse pehle der na hojaye muslim bhaiyun kich log apas me volunters ban kar aisi masjidun ki hifazat karo.plz plz plz 😢😢😢😢

  • @fathimacreationmalayalam4207
    @fathimacreationmalayalam4207 4 роки тому +1

    Mashaa allah

  • @chetanchethan6912
    @chetanchethan6912 4 роки тому +1

    Jai tippu

  • @aijazkhan4048
    @aijazkhan4048 4 роки тому +31

    Tippu boys only like

  • @syednadeem4322
    @syednadeem4322 4 роки тому +1

    Incredible karnataka

  • @babajanjamalasabanavar2702
    @babajanjamalasabanavar2702 4 роки тому +1

    Super🙏

  • @hussainhawaldar1189
    @hussainhawaldar1189 4 роки тому +1

    Ondu koti namskargagu Jai tippu Sultan

  • @saddammnsnd5437
    @saddammnsnd5437 4 роки тому +1

    Spr

  • @hassunib4702
    @hassunib4702 4 роки тому +1

    super sir

  • @abdulabdul2743
    @abdulabdul2743 4 роки тому +1

    One of the king

  • @Ismail-sz8ul
    @Ismail-sz8ul 3 роки тому

    Good job

  • @shahilsha4280
    @shahilsha4280 4 роки тому +12

    Jai tippu sulthan

  • @rockrzclub8807
    @rockrzclub8807 4 роки тому +1

    If people do maintenance and do a makeover it's a great attraction to tourists, British will also visit and also others,with the beautiful background

  • @karimsabkarim1595
    @karimsabkarim1595 4 роки тому

    Super sandesh

  • @ismailchallamarad2412
    @ismailchallamarad2412 4 роки тому

    One of the best ❤️😍👌 king

  • @zeebankhan602
    @zeebankhan602 3 роки тому

    Jo log vaha rehte hai, unse guzaris hai ki pls take care of this masjid,

  • @skylandlandnewschannel7691
    @skylandlandnewschannel7691 4 роки тому +4

    Hai Brother umesh gud mng, justice Ranjan gagooee was retired, never comes again ok this is INDIA n we are all beloved Indians JAI HIND VANDE MATARAM 🇮🇳

  • @superplayer9712
    @superplayer9712 4 роки тому +1

    tippu sultan great indian freedom fighter

  • @princespeed8052
    @princespeed8052 4 роки тому +1

    Tipu is great

  • @electricalfun8486
    @electricalfun8486 4 роки тому +3

    Tippu saheb ka masjid bada banahea namaj padeye Allah suhanathala aur sukun deyega ameen

  • @maheshapm6154
    @maheshapm6154 3 роки тому

    ಸುಂದರವಾಗಿದೆ ಆದರೆ ಬಿರುಕು ಬಿಟ್ಟಿದೆ ಸಂರಕ್ಷಣೆ ಮಾಡಬೇಕು

  • @karakarnatakaautomotiverac4117
    @karakarnatakaautomotiverac4117 4 роки тому

    Bangalore Times jai Hind Jai Karnataka

  • @raheemms8657
    @raheemms8657 Рік тому

    ❤❤❤❤

  • @idiot7568
    @idiot7568 4 роки тому +1

    We love tippu sultan 😓

  • @reshresh7560
    @reshresh7560 4 роки тому +1

    Tumba chanagide yaak Edanna maru nirmana maadbaardu pls try

  • @noorkhanmanoorkhan8994
    @noorkhanmanoorkhan8994 4 роки тому +1

    Hazrath tippu sultan is the real 🐅 of our Karnataka state

  • @sheerazpasha294
    @sheerazpasha294 4 роки тому +3

    ❤️❤️❤️💐🌹🌷🌺🌼🌸❤️❤️❤️

  • @Urcristino-w6
    @Urcristino-w6 3 роки тому

    ಮುಂಬಯಿ ಎಲ್ಲಿ ಅಂದೇರಿ ಯಲ್ಲಿ ಸುಲ್ತಾನ್ ನಗರ ಅನ್ನುವ ಮಹಾ ಗಲ್ಲಿ ಇದೆ ...

  • @imranimranshabeena1585
    @imranimranshabeena1585 4 роки тому

    Masha. Allha. Mahamade

  • @abdulmatheen6937
    @abdulmatheen6937 3 роки тому

    I agree with the idea of repairing this monument of Sultanpet Masjid. Is this under Architectial servey India. If not this historical mosque can be repaired by the well wishers Indians.I appeal for the initiative. Abdul Mateen

    • @BengaluruTimes
      @BengaluruTimes  3 роки тому

      It's not under Archeological Survey of India

  • @thetravellerforhydrauliceq7523
    @thetravellerforhydrauliceq7523 4 роки тому +7

    The formidable enemy for BRITISH(ON THAT TIME)

  • @kannadiga2520
    @kannadiga2520 4 роки тому +1

    Mera tippu shere Mysore hai 🤩🤩✊

  • @karunadaloka8594
    @karunadaloka8594 4 роки тому +2

    ಅನಾಥವಾಯಿತೆ😥😥😥

  • @irfanpasha7602
    @irfanpasha7602 4 роки тому

    Hazrat Tippu sultan is Indian No1 hero

  • @hariskhan-oj2ey
    @hariskhan-oj2ey 4 роки тому

    first freedom fighter of india hazrat tippu sultan rh

  • @zafarrahmani5537
    @zafarrahmani5537 4 роки тому +2

    Ee maseedhigalu under ASA department nagi bandhithe anthrey navu Eanu madoka aagadillah. Supreme Court permission beku.

  • @ig.ismail20
    @ig.ismail20 4 роки тому +1

    Hamein apani darohar bachana chahiye

  • @sadikchadhi8738
    @sadikchadhi8738 4 роки тому +1

    Tippu sulthan zindaabad💪💪💪💪

  • @ismailkaggod337
    @ismailkaggod337 4 роки тому +1

    Soban allha

  • @muhammedraffiq1455
    @muhammedraffiq1455 3 роки тому

    Jai tipu sultan 👌

  • @syedmahermaher7102
    @syedmahermaher7102 4 роки тому +1

    Indian tiger tippu sultan

  • @mohammedfayaz162
    @mohammedfayaz162 4 роки тому +1

    😙

  • @hameedabanu5502
    @hameedabanu5502 4 роки тому +1

    Tippu sultan zindabad

  • @ilovemyIndia-dx1ys
    @ilovemyIndia-dx1ys 4 роки тому +3

    Britishers ki samadiyun ku full security aur jinhun ne mulk keliye jaan di unke ghar ke neeche dhela tak nahi bacha afsoos

  • @SMAli78687
    @SMAli78687 4 роки тому +4

    😢😥🌷

  • @SahilSahil-ft9nl
    @SahilSahil-ft9nl 4 роки тому +4

    🤨🤨🤨

  • @maaluazmaal3859
    @maaluazmaal3859 4 роки тому +1

    Tippu.sulthan.r.indeyeka.hero

  • @yousufroshan2212
    @yousufroshan2212 4 роки тому +1

    Tippu sultan is first freedom fither

  • @jakeermanaji5008
    @jakeermanaji5008 4 роки тому +1

    Tippu. Zindabad

  • @mubarakpasha5778
    @mubarakpasha5778 4 роки тому

    CHIKBAPUR nanadi