"ನಾಲ್ವಡಿ ದೊರೆ ತೀರಿಕೊಂಡ ರಾತ್ರಿ ಮೈಸೂರಿನಲ್ಲಿ ಆ ಘಟನೆ ನಡೆದಿತ್ತು"!-E01-Mysore History-Echanur Kumar-

Поділитися
Вставка
  • Опубліковано 25 вер 2022
  • #MysoreHistory #EchanurKumar #Kalamadhyama​​​​​​​​​​​​​​​​​​​​​​​​​​​ #param​​​​​​​​​​​​​​​​​​​​​​​​​​​​
    Click on the below link to Subscribe to Kalamadhyama UA-cam Channel. / kalamadhyammedia ​​​​​
    www.kalamadhyama.com
    ಮೈಸೂರಿನ ಹಿರಿಯ ಪತ್ರಕರ್ತರು ಹಾಗೂ ಇತಿಹಾಸ ಸಂಶೋಧಕರಾದ ಶ್ರೀ. ಈಚನೂರು ಕುಮಾರ್ ಅವರು ಮೈಸೂರಿನ ರೋಚಕ ಇತಿಹಾಸವನ್ನು ನಿಮಗಾಗಿ ಕಟ್ಟಿಕೊಟ್ಟಿದ್ದಾರೆ. ಈ ಅಪರೂಪದ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
    Contact: 7411992697 (Watsapp)
    9008099686 (urgent Calls Only)
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our UA-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam UA-cam Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Mysore History, Mysore History kalamadhyama, Kalamadhyama Mysore History, Mysore Heritage, Mysore Palace History, Kings of Mysore, Mysore Dynasty History, Mysore Wooden Palace, Mysore Dasara History, dasara History, Echanur Kumar Mysore History, Mysore Tourist Places, KRS History, Srirangapatna History, nalvadi Krishnaraja wodeyar History, History Video, Kalamadhyama Mysore Heritage, History Of Mysore, Kalamadhyama, Kalamadhyam Media Works, KS Parameshwar, Savita Parameshwar,
  • Розваги

КОМЕНТАРІ • 347

  • @sumanthm245
    @sumanthm245 Рік тому +33

    ಮಾತೆ ಬರದ ಹಾಗೆ ತಲ್ಲೀನನಾಗಿ ಕೇಳಿದೆ ನಿಮ್ಮ ನಿರೂಪಣೆಯ ಮಾತು 🙏

  • @shrinivasmurthy2947
    @shrinivasmurthy2947 Рік тому +25

    ಪರಂ ಸರ್ ಹೀಗೆ ಮುಂದುವರಿಯಲಿ ನಾಲ್ವಡಿ ಕೃಷ್ಣರಾಜ ಒಡೆಯರ ಇತಿಹಾಸ ಮತ್ತು ಮೈಸೂರಿನ ಬಗ್ಗೆ ಯಲ್ಲಾರಿಗು ಮಾಹಿತಿ ಸಿಗಲಿ...
    ನಿಮ್ಮ ಈ ಪ್ರಯತ್ನ ನಾಳೆ ದೊಡ್ಡ ಹಿತಿಹಾಸ ಆಗಲಿದೆ
    ಮತ್ತು ಇಂತಹ ಅದ್ಬುತ ವ್ಯಕ್ತಿಗಳ ಜ್ಞಾನದಿಂದ ನಮಗೆ ಹಿತಿಹಾಸದ ಅರಿವು ಸಿಗಲಿದೆ...
    💐💐

  • @vale46cb
    @vale46cb Рік тому +130

    ನಮ್ಮ ಮೈಸೂರಿನ ಅರಸ...ನಮ್ಮ ದೇವರು ನಾಲ್ವಡಿ ಕೃಷ್ಣರಾಜ ಒಡೆಯ....

  • @Callmessp22
    @Callmessp22 Рік тому +28

    ವ್ಹಾ ಪರಮ... ಇಂದು ಈ ಸಂದರ್ಶನ ನಿಜಕ್ಕೂ ಒಂದು ಸಾರ್ಥಕತೆ ಮೇರೆದಿದೆ...ಕಲಾಮಾಧ್ಯಮಕ್ಕೆ ನನ್ನ ಕೋಟಿ 🙏🙏🙏🙏👏👏👏

  • @chandrashekar-kg7oi
    @chandrashekar-kg7oi Рік тому +55

    ಶ್ರೀಮನ್ ನಾಲ್ವಡಿ ಕೃಷ್ಣರಾಜ ಒಡೆಯ ಭೂಪ
    ನಮ್ಮ ನಾಡಿನ ಮನೆಮನೆಯ ದೀಪ🙏🏻
    ಜೈಶ್ರೀರಾಮ್*🙏🏻

  • @beereshmysore2533
    @beereshmysore2533 Рік тому +31

    ಪರಮ್ ಸರ್ 🙏 ತುಂಬಾ ಧನ್ಯವಾದಗಳು ಇವರ ಸಂದರ್ಶನ ಮಾಡಿದಕ್ಕೆ 🙏🙏💛❤️ ನನಗೆ ತುಂಬಾ ಖುಷಿಯಾಯಿತು 🙏

  • @sunandasunanda291
    @sunandasunanda291 Рік тому +9

    ಎಕ್ಸಲೆಂಟ್ ಸರ್ ತುಂಬಾ ಚೆನ್ನಾಗಿ ಮೈಸೂರ್ ನ ಇತಿಹಾಸ ವನ್ನು ಕಣ್ಣಿಗೆ ಕಟ್ಟಿದ ಹಾಗೆ ವಿವರಿಸಿದಿರಾ 🙏🙏🙏🙏👏👏👏

  • @lalitatellusaboutcountry861
    @lalitatellusaboutcountry861 Рік тому +9

    ✌️✌️😊😊. ಮೈಸೂರು ಮಹಾರಾಜರು ಕರ್ನಾಟಕದ ಹೆಮ್ಮೆ. ತುಂಬಾ ಹರ್ಷಿತರಾಗಿ ವಿವರಿಸಿದ ಹಿರಿಯರಿಗೆ 🌹🌹🙏🙏.

  • @manjualmm5574
    @manjualmm5574 Рік тому +12

    ಕಲಾಮಾಧ್ಯಮಕ್ಕೆ ಕನ್ನಡಿಗರೆಲ್ಲರೂ ಚಿರಋಣಿ ಸರ್ ಇವರ ಸಂದರ್ಶನ ಅತ್ಯಮೂಲ್ಯವಾದದ್ದು ನಮ್ಮ ಮೈಸೂರು ಪರಂಪರೆ ವಿವರಣೆ ಕೇಳ್ತಾ ಇದ್ರೆ ಮೈ ನವೀರೇಳಿಸುವಂತಿದೆ ಧನ್ಯವಾದಗಳು

    • @ShanthaKumarBS
      @ShanthaKumarBS Рік тому +1

      ನಮ್ಮ ಈಚನೂರು ಸರ್ ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳಬೇಕು ಅವರ ಅಭಿಮಾನ ಅವರ ಮಾತು ಕೇಳುತ್ತಿದ್ದರೆ ಮೈ ನವಿರುತ್ತದೆ ಮೈಸೂರು ಬಗ್ಗೆ ಅಭಿಮಾನ ಮಾಡುತ್ತದೆ

  • @srinivasmr3889
    @srinivasmr3889 Рік тому +39

    I am from Mysore, when everyone talks good of Mysore, i get Emotional, feel like flying in the Air, how lucky am i, to have been ruled by Wodeyar Dynasty, they are our God.

  • @SaraspathiSaraspathi-hc4tg
    @SaraspathiSaraspathi-hc4tg Місяць тому

    ಕಲಾಮಾಧ್ಯಮಕ್ಕೆ ಕನ್ನಡಿಗರೆಲ್ಲಾ ರಾ ಚೀರಾರುಣೆ ಸರ್ ಇವರಾ ಸಂದರ್ಶನವನ್ನು ಅತ್ಯಮೂಲ್ಯವಾದು ನಮ್ಮ ಮೈಸೂರು ಪರಂಪರೆಯ ವಿತರಾಣೆ ಕೇಳುತ್ತಿದ್ದರೆ ಮೈ ಜುಮ್ಮೆನಿಸುವಾಂತಿದೆ ಕಲಾಮಾಧ್ಯಕ್ಕೆ ತುಂಭ ತುಂಭ ದನ್ಯವಾದಗಳು 🙏🙏🙏🙏🙏

  • @arjunarju685
    @arjunarju685 Рік тому +120

    ಮೈಸೂರು ಇದು ಒಂದು ಹೆಸರಲ್ಲ ಇದು ಭಾವ ❤️❤

  • @ravikumarpj2318
    @ravikumarpj2318 Рік тому +9

    ನಾವು ಮೈಸೂರಲ್ಲಿ ಇರೋದೇ ನಮ್ಮ ಪುಣ್ಯ 🙏 ರಾಜರು ಪ್ರಜೆಗಳಿಗಾಗಿ ನಿಸ್ವಾರ್ಥ ಕೊಡುಗೆಗಳನ್ನು ಕೊಟ್ಟರು ಅವು ಇಂದಿಗೂ ಜೀವಂತವಾಗಿದೆ 👍🏿
    ದುರದೃಷ್ಟ ಅವರ ನೆನಪು ಜನ ಮರೆಯುತ್ತಿದ್ದಾರೆ ಜೊತೆಗೆ ಅವರ ಸಮಾಧಿಯನ್ನು ಅಭಿರುದ್ದಿ ಪಡಿಸದೆ ಇರೋದು.🤔
    ಮತಾಂಧನ ಸಮಾಧಿ ರಾಜರೇ ಕಟ್ಟಿಸಿದ್ದರು ಇಂದು ನಾವು ಕಾಣುತ್ತೇವೆ

  • @nandish42
    @nandish42 Рік тому +28

    ಅನ್ನದಾತ ನಾಲ್ವಡಿ ಒಡೆಯರ್🙏

  • @vijayaditya.upparadishakhi2307

    ಒಡೆಯರ. ಋಣ. ನಮ್ಮ ಮೇಲಿದೆ. ಈ. ಕುಟುಂಬ ಕೆ.ಜಯವಾಗಲಿ

  • @mymoviesmovies3162
    @mymoviesmovies3162 Місяць тому +1

    ಮೖಸೂರು ಅರಸರ ಇತಿಹಾಸ ನಮ್ಮದೇಶದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹುದು ನಿಮಗೆ ಧನ್ಯವಾದಗಳು

  • @shylajaashok9970
    @shylajaashok9970 Рік тому +4

    ಅದ್ಭುತವಾದ ಮಾಹಿತಿ, ಕುಮಾರ್ ಸರ್ ಹಾಗೂ ಪರಮ್ ನಿಮ್ಮಿ ಬ್ಬರಿಗೂ ಹೃತ್ಪೂರ್ವಕ ನಮನಗಳು. ದಸರಾ ಹಬ್ಬದ ಶುಭಾಶಯಗಳು. ಜೈ ಕನ್ನಡ ಭುವನೇಶ್ವರಿ

  • @kamalammas4897
    @kamalammas4897 Рік тому +7

    ಎಸ್ಟು ಅದ್ಭುತವಾಗಿ ವರ್ಣಿಸಿದ್ದೀರಿ ಸ್ವಾಮಿ 🙏🙏🙏

  • @ushanagraj7995
    @ushanagraj7995 Місяць тому

    ಸಾರ್ ನಿಮಗೆ ಸಾಷ್ಟಾಂಗ ಅನಂತ ಅನಂತ ನಮಸ್ಕಾರಗಳು. ನಿಮ್ಮ ಮಾತು ವಿವರಣೆ ನಮಗೆ ಸಂತೋಷದ ಜೊತೆ ಒಂದು ರೀತಿಯ ಗರ್ವ ಸಹ ಬಂತು. ಕಾರಣ ಇಂತಹ ಪುಣ್ಯ ಭೂಮಿಯಲ್ಲಿ ನಾವು ಜನಿಸಿದ್ದೀರಲ್ಲ ಅಮತ. ನಿಮ್ಮ ವಿವರಣೆ ಅದರ ಜೊತೆ ಹೆಮ್ಮೆ ಸಂತೊಷಕ್ಕೆ ನಮ್ಮ ಒಂದು ಸಲಾಂ. ಜೈ ಕರ್ನಾಟಕ

  • @shesha286
    @shesha286 Рік тому +5

    ಮೈಸೂರಿನ ಮಹಾರಾಜರು ಮೈಸೂರಿನ ಹೆಮ್ಮೆ, ಗರ್ವ 😍🤗🤗🤗🤗

  • @chethanmgowda8718
    @chethanmgowda8718 Рік тому +107

    ಮೈಸೂರಿನ ಇತಿಹಾಸಕ್ಕೆ ಸ್ವಾಗತ ನಮ್ಮ ಮೈಸೂರು ನಮ್ಮ ಹೆಮ್ಮೆ 🙏

  • @parameshwarappkn6469
    @parameshwarappkn6469 Рік тому +2

    ನಿಮ್ಮ ನಿರೂಪಣೆ ತುಂಬಾ ಚನ್ನಗಿದೆ

  • @mohanraok6138
    @mohanraok6138 Рік тому +9

    ಶ್ರೀ ಈಚನೂರು ಕುಮಾರ್ ರವರಿಗೆ ತುಂಬಾ ತುಂಬಾ ತುಂಬಾ ಧನ್ಯವಾದಗಳು

  • @Heegondukathe
    @Heegondukathe 17 днів тому

    ತುಂಬಾ ಚೆನ್ನಾಗಿ ಮೂಡಿಬಂದಿದೆ🎉🎉

  • @srikanthamnagendrashastry9616
    @srikanthamnagendrashastry9616 Рік тому +16

    You are really knowledgeable and your vocabulary is so nice
    My salutations

  • @guruprasad4646
    @guruprasad4646 Рік тому +3

    ಒಳ್ಳೆಯ ಮಾಹಿತಿ ಸರ್...ಅಧ್ಯಯನ ಶೀಲತೆ ಎದ್ದು ಕಾಣುತ್ತಿದೆ ಕುಮಾರ್ ಸರ್ ಮಾತಲ್ಲಿ

  • @geetharao9672
    @geetharao9672 Рік тому +2

    ಮೈಸೂರಿನ ಬಗ್ಗೆ ಹೆಮ್ಮೆಯಿಂದ ಖುಷಿಯಿಂದ ಗೌರವದಿಂದ ಹೇಳಿದುದನ್ನು ಕೇಳುತ್ತಾ ಇದ್ದರೆ ಆನಂದದಿಂದ ಮೈ ಜುಂ ಎನಿಸಿತು. ತಡವರಿಸದೆ ಕರಾರುವಾಕ್ಕಾಗಿ ಸತ್ಯ ಸಂಗತಿಗಳನ್ನು ತಿಳಿಸಿದ ಮಹಾಶಯರಿಗೂ ಸಂದರ್ಶನ ಮಾಡಿದ ತಮಗೂ ಹೃತ್ಪೂರ್ವಕ ನಮನಗಳು.ಮುಂದುವರಿಯಲಿ

  • @shamprasadrudraiah7034
    @shamprasadrudraiah7034 Рік тому +3

    ಮೈಸೂರು ಒಂದು ಅದ್ಬುತ ನಿಜ ಸಾರ್

  • @purushothammysore9668
    @purushothammysore9668 Рік тому +7

    ನಮ್ಮ ದೊರೆ 🙏💛❤️

  • @ashokgowda5019
    @ashokgowda5019 Рік тому +12

    🎋 ನಮ್ಮ ರಾಜ ನಮ್ಮ ಹೆಮ್ಮೆ 🎋

  • @ramyadevaraj1640
    @ramyadevaraj1640 Рік тому +9

    👏👏👏Proud to be a Mysorean😇

  • @sudhayv5583
    @sudhayv5583 Рік тому +4

    ಮೈಸೂರಿನ ಬಗ್ಗೆ ತಿಳಿಸುತ್ತಿರುವುದಕ್ಕೆ ಧನ್ಯವಾದಗಳು

  • @raavanadarshansk6742
    @raavanadarshansk6742 Рік тому +59

    ಮೈಸೂರು ಇತಿಹಾಸ ಬಗ್ಗೆ ತಿಳಿಯಲು ಅರೇನಹಳ್ಳಿ ಧರ್ಮೇಂದ್ರ ಕುಮಾರ್ ಅವರನ್ನು ಸಂದರ್ಶಿಸಿ ಕಲಾ ಮಾಧ್ಯಮಕ್ಕೆ ನನ್ನದೊಂದು ಬೇಡಿಕೆ

    • @Subscr611
      @Subscr611 Рік тому +1

      Yes

    • @shilpas1752
      @shilpas1752 Рік тому +1

      Howdu sir

    • @bhanumanthaiah3704
      @bhanumanthaiah3704 7 місяців тому

      @@shilpas1752 ....

    • @manjunathaks607
      @manjunathaks607 2 місяці тому

      ಇವರು ಅವರ dad ನಸ್ಟು ಮೈಸೂರು ಬಗ್ಗೆ ಹೆಚ್ಚು ತಿಳಿದಿದ್ದಾರೆ..
      ಈಚನೂರು ಕುಮಾರ್ ಸುಪ್ರಸಿದ್ದ ತರಂಗ ವಾರಪತ್ರಿಕೆಯ ನಿರಂತರ ಅಂಕಣಕಾರರು,ಖ್ಯಾತ ಪತ್ರಕರ್ತರು ನಮಗೆಲ್ಲಾ ಆಗಿನ ಕಾಲದ ಹೀರೋ ಪತ್ರಕರ್ತ..ತಿ ಮು ಪುಕ್ಸಟ್ಟೆ ತಾನೇ ಕೆಳ್ಕೋ.. ಸಾಕು..

    • @PradeepKumar-rm6tj
      @PradeepKumar-rm6tj 25 днів тому

      ಇವರು ಕೂಡ ಚೆನ್ನಾಗಿ ಹೇಳುತ್ತಾರೆ

  • @lakshmeesha1563
    @lakshmeesha1563 Рік тому +5

    ಅದಕ್ಕೆ ಅಲ್ಲವೆ ಹೇಳೋದು ನಮ್ಮ ನಾಡಿನ ಮನೆ ಮನೆಯ ದೀಪ ಕೃ ಷ್ಣರಾಜ ಭೂಪ......

  • @anandboraiah7828
    @anandboraiah7828 Рік тому +9

    ಮನೆ ಮನೆಯ ದೀಪ
    ನಾಲ್ವಡಿ ಕೃಷ್ಣರಾಜ ಭೂಪ

  • @heramba7327
    @heramba7327 Рік тому +8

    Mysore kingdom is always ancient nd next level..our proud is our odeyars🙏

  • @rosy_ranirani4865
    @rosy_ranirani4865 Рік тому +8

    Mysore -theLand of Dreams!!Only the Lucky people can think of living here !!Our Magnificent Mysore is heads above all states in culture,greatness and magnanimity 👌🏻🌷❤👌🏻🌷❤👌🏻🌷❤👌🏻🌷❤ ..

  • @kaverikmohan4415
    @kaverikmohan4415 6 місяців тому

    ಅದ್ಭುತ ಸರ್ ದನ್ಯವಾದಗಳು

  • @__dhyan_43
    @__dhyan_43 Рік тому +3

    ನಮ್ಮ ರಾಜರು ನಮ್ಮ ಹೆಮ್ಮೆ👑🙏

  • @Mohammadazeem..123
    @Mohammadazeem..123 20 днів тому

    ನಿಮ್ಮ ಜ್ಞಾನಕ್ಕೆ ಮನಸೋತೆ

  • @prasannam3988
    @prasannam3988 Рік тому +11

    ನಮ್ಮ ಮೈಸೂರ್ ನಮ್ಮ ಹೆಮ್ಮೆ ❤️❤️

  • @shivakumarpattanashetti5756
    @shivakumarpattanashetti5756 Рік тому +4

    ಅದ್ಭುತ ಉಚ್ಚಾರಣೆ ಸರ್

  • @jyothir8580
    @jyothir8580 Рік тому +45

    Wodeyars contribution would be immortal in Karnataka history😊

    • @lathim47
      @lathim47 Рік тому

      U should read books of BL Rice and prof nanjaraj urs

    • @Manjumdennavar91
      @Manjumdennavar91 Рік тому

      @@lathim47 en book name??

  • @anandrajanna9619
    @anandrajanna9619 Рік тому +10

    This is the BEST 👌 EPISODE in my LIFE

  • @suryamysore7963
    @suryamysore7963 Рік тому +8

    ಸ್ವಾಮಿಗಳೆ ನಿಮಗೆ ಕನ್ನಡ ನಾಡಿನ ಬಗ್ಗೆ ಇರೋ ಅಭಿಮಾನ,ಆಗಿನ ಕಾಲದ ರಾಜರಾಗಲಿ ಈಗಿನ ಕಾಲದ ರಾಜಕೀಯದವರಾಗಲಿ ಯಾರಿಗೂ ಚ್ಯುತಿ ಬಾರದಂತೆ ಮಾತಾಡೊದನ್ನ ನೋಡಿದರೆ ನಾವ್ಯಾಕೆ ನಮ್ಮೋರ ಬಗ್ಗೆ ಹೆಮ್ಮೆ ಪಡೊಲ್ಲ ಅನ್ಸುತ್ತೆ 😭😭

  • @vanisr3351
    @vanisr3351 Рік тому +2

    Coment ಮಾಡಕ್ಕೆ ಮಾತುಗಳೇ ಗೊತ್ತಾಗ್ತಿಲ್ಲ.ವಿವರಣೆಗೆ ಧನ್ಯವಾದಗಳು. ನಮಸ್ಕಾರ

  • @ravikumars7731
    @ravikumars7731 Рік тому +11

    Contribution of wodeyar family to Karnataka is so huge we are enjoying today our future generation will also enjoy tomorrow they constructed KRS dam, KR hospital, maharani college, maharaja college, schools, Mysore sandal soap factory, badravathi steel factory, introduced electricity first in asia

  • @gopalakrishna5635
    @gopalakrishna5635 Рік тому +1

    ಮಾನ್ಯ ಪರಮೇಶ್ವರ್ ಅವರಿಗೆ ಎಷ್ಟು ಧನ್ಯವಾದ ಹೇಳಿದರು ಸಾಲದು. ಇವರ ಜೊತೆ ಕುಳಿತುಕೊಂಡು ತಮ್ಮ ಎಲ್ಲಾ ಕಾರ್ಯಕ್ರಮಗಳನ್ನು ಬಗೆದಿಟ್ಟು ನಮಗೆ ಹಂಚುತ್ತಿರುವ ಮಾನ್ಯರಿಗೂ ನನ್ನ ಅನಂತ ಅನಂತ ವಂದನೆಗಳು

  • @sureshgowda9929
    @sureshgowda9929 Рік тому +3

    One of my best episode sir .

  • @manjuraghumanju8255
    @manjuraghumanju8255 Рік тому +1

    👌 🙏🙏🙏 ಇತಿಹಾಸ ಮುಂದುವರಿಯಲ್ಲಿ

  • @nagarajak.r.8766
    @nagarajak.r.8766 7 місяців тому

    ಈಚನೂರು ಕುಮಾರವರ ಮಾತುಗಳು ಅದ್ಭುತ. ಹೊಅ ಅನಕ ಸಂಗತಿಗಳು ತಿಳಿದಂತೆ ಆಯಿತು. ಉತ್ತಮ ಮಾಹಿತಿಗಳಿಗೆ ಧನ್ಯವಾದಗಳು.🎉

  • @BKRupa
    @BKRupa Рік тому +5

    Great history. Senior patrakartaji explained so beautiful. Having great honour to our great kings and family.

  • @user-ot2os6zc3d
    @user-ot2os6zc3d 4 місяці тому

    Super information about Mysore by kalamadyama

  • @siddaraja7505
    @siddaraja7505 Рік тому +3

    ನಮ್ಮ ಮೈಸೂರು ನಮ್ಮ ಹೆಮ್ಮೆ ❤️❤️🥰🥰

  • @madhukv3454
    @madhukv3454 10 місяців тому +3

    ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ನಿಸ್ವಾರ್ಥ ಸೇವೆಯಿಂದ ಅವರು ಅಜರಾಮರ❤❤

  • @nageshbabukalavalasrinivas2875
    @nageshbabukalavalasrinivas2875 Місяць тому

    Great. We hear lot of good words only.

  • @Manoj.vaali28
    @Manoj.vaali28 Рік тому +4

    ಮೈಸೂರು ನನ್ನ ಸೂರು 💛❤️

    • @basavarajappah4619
      @basavarajappah4619 Рік тому +1

      Echanur sir hates off to your knowledge tq so much God bless u

  • @ankaarts8376
    @ankaarts8376 Рік тому +5

    ಮೈಸೂರು=ಮೈ(NANNA)+ಸೂರು,(ಮನೆ)
    ಮೈಸೂರು (ನನ್ನಮನೆ)(ನನ್ನ ಆಶ್ರಯ)

  • @chinnumudddu5581
    @chinnumudddu5581 Рік тому +9

    ನಮ್ಮ ಮೈಸೂರಿಗೆ ಸ್ವಾಗತ ಪರಮ್ sir🙏🏻 ಮೈಸೂರು ಎಂದರೆ ನಮಗೆ ಸ್ವರ್ಗ 😘

  • @dhanrajraju3450
    @dhanrajraju3450 Рік тому +2

    MYSORE WONDERFUL PLACE 💛❤️🙏

  • @mahekolu3300
    @mahekolu3300 Рік тому +2

    ಗುರುಗಳೇ... superb interview

  • @s.d.7902
    @s.d.7902 Рік тому +5

    Very articulately explained with details we would love to see more such videos of the Mysore Wadeyar's and would love to know more about all the Mysore Maharajas and the royal family. Thanks to sir and Kalamadyama.

  • @jayaramk6357
    @jayaramk6357 Рік тому +1

    Every word is true......... JaishriRam

  • @shivakumarkattimani488
    @shivakumarkattimani488 7 місяців тому

    ಧನ್ಯವಾದಗಳು

  • @savitham1560
    @savitham1560 Рік тому +1

    ಅಧ್ಭುತ 🙏🏼🙏🏼😍👏🏼👏🏼👏🏼👏🏼👌🏼

  • @neveensurya6957
    @neveensurya6957 7 місяців тому

    Whah adtyadbhuta😊😊😊

  • @krishnagowda7489
    @krishnagowda7489 Місяць тому

    ಸೂಪರ್ ವಿಡಿಯೋ ❤🙏🙏

  • @natorioussanthu1236
    @natorioussanthu1236 Рік тому +25

    ನಾಲ್ವಡಿ ಕೃಷ್ಣರಾಜ ಒಡೆಯರ್ 👑❤️

  • @sindhuac8701
    @sindhuac8701 Рік тому +1

    ಮಾತುಗಳು ಅದ್ಭುತ

  • @ramachandrakaragodu8863
    @ramachandrakaragodu8863 Місяць тому

    Good exertion Thank u

  • @madhuvani3381
    @madhuvani3381 Рік тому +1

    Woh param bro tumbaa olle interview madtidira namma hemme namma naadu namma Maharaja 🙏🙏ra life history bagge keltidre mai romanchana agutte ..tqq so much bro🙏

  • @abhishekm8439
    @abhishekm8439 Рік тому +4

    For mysorians only place like heaven and most favourite is mysore, irrespective of where there they living

  • @Rakeshfac
    @Rakeshfac Рік тому +3

    he owns such a large knowledge . he should be a professor talking about our Great Mysore History.....

  • @anvithop9801
    @anvithop9801 Рік тому +4

    How wonderful explanation ,sir really u explained well the last 4 kings u explained well nalvadi Krishnarajaru and father u expalined very well really it was a wonderful episode sir ,u r given very good information sir tq kumar sir.

  • @rukminicr8248
    @rukminicr8248 Рік тому

    ಸ್ಪಷ್ಟ ಉಚ್ಛಾರಣೆ ಕೇಳೋಕೆ ಚೆನ್ನ ನಮ್ಮ ಮೈ ಹಾಜರಾದರು ಬಗ್ಗಿ ಕೇಳೋಕೆ ಚೆನ್ನ ಧನ್ಯವಾದಗಳು

  • @harshahv8434
    @harshahv8434 8 місяців тому

    His Highness 🙏 🙏 🙏

  • @jagadishcj3216
    @jagadishcj3216 Рік тому +1

    ನಮ್ಮ ಮೈಸೂರು ನಮ್ಮ ಹೆಮ್ಮೆ 🙂🙏

  • @ratnakorwar8080
    @ratnakorwar8080 Рік тому +3

    Great episode 🙏🙏

  • @keerthimgowda8991
    @keerthimgowda8991 Рік тому +1

    😍🎀❤️ಧನ್ಯವಾದಗಳು

  • @ALONE-fp1zq
    @ALONE-fp1zq Рік тому +2

    ತುಂಬಾ ಅತ್ಯುತ್ತಮ ರಾಜರು ಸುರಪುರ ರಾಜರು

  • @sharathkumarkps9139
    @sharathkumarkps9139 Рік тому +5

    One of the best episodes in kalamadhyama

  • @chandrashekark3837
    @chandrashekark3837 Рік тому +1

    ನಮ್ಮಹೆಮ್ಮೆಯ ಕರುನಾಡ ಇತಿಹಾಸ ನಮ್ಮಹೆಮ್ಮೆಯ ವಡೆಯರ ಬವ್ಯೆ ಪರಂಪರೆಯಲ್ಲಿ ಬರುವ ನಿಷ್ಟಾವಂತ ಅಧಿಕಾರಿ ವರ್ಗ ಸೇವಕ ವರ್ಗ ಎಲ್ಲ ಸೇವೇಮಾಡಿದ ಎಲ್ಲರನ್ನೂ ಒಂದು ಕ್ಷಣದಲ್ಲಿ ನೆನಪಿಸಿ ಗತ ವೈಬವವನ್ನು ಕಣ್ಣು ಮುಂದೆ ತಂದು ಮನ ತುಂಬಿ ಬಂದಿದೆ ತುಂಬಾ ತುಂಬಾ ಧನ್ಯವಾದಗಳು🙏🙏🪔🪔🪔🪔🪔🪔🪔🪔🪔🌹🌹🌹❤️🌾🌾🌾🌾🌾🌽🌽🌽🌽🌽👌

  • @user-kt9wl9iy4v
    @user-kt9wl9iy4v Рік тому

    Thumbha chennagi adbhutha shyliyalli Mysore arasara charitryannu kanna mundhe thandhirusaddakke danyavadagalu.

  • @leelavenkatesh9171
    @leelavenkatesh9171 Рік тому +1

    The way you present and articulate is impressive

  • @manjuviju7244
    @manjuviju7244 Рік тому +6

    ವಿಜಯನಗರದ ಶ್ರೀ ಕ್ರಿಷ್ಣ ದೇವರಾಯ ರ ಬಗ್ಗೆ ವಿಡಿಯೋ ಮಾಡಿ ಸರ್ ಪ್ಲೀಸ್ 🙏🙏🙏

  • @user-nb3yg4bu8m
    @user-nb3yg4bu8m Рік тому +2

    ನಮ್ ದೇವರು 🙏🙏🙏❤❤❤❤

  • @kumarba9135
    @kumarba9135 6 місяців тому

    Super sir

  • @sirishpm8858
    @sirishpm8858 Рік тому +1

    India's most popular and respected MYSORE MAHARAJ.

  • @manju-uu6yc
    @manju-uu6yc 11 місяців тому

    👌🙏thanks

  • @muniyappagp1494
    @muniyappagp1494 2 місяці тому

    ಮೈಸೂರು ಅರಸರ ಮನದಲ್ಲಿ ಮೈಸೂರು ಮಲ್ಲಿಗೆಯ ಸುವಾಸನೆ ಇದೆ ಎಂಬುದಕ್ಕೆ ನಿಮ್ಮ ಶ್ರೀಮಂತಿಕೆ ಮಾತುಗಳು ಸಾಕ್ಷಿಯಾಗಿದೆ

  • @anandaprasad4124
    @anandaprasad4124 8 місяців тому

    Param🙏
    Super mathugalu among all vdo dis is best better than all
    🙏

  • @sreedharv5719
    @sreedharv5719 Рік тому

    Param avare...nimma ee interview thumbha channagi muudi bandhidhe. Dhanyavadhagalu. Namma mysuru. Namma maharajaru. Namma hemme.

  • @SuhasDG
    @SuhasDG Рік тому +2

    Good series sir... Blockbuster episodes in ಕಲಾಮಾಧ್ಯಮ

  • @arun-cn1rp
    @arun-cn1rp Рік тому +1

    ತುಂಬ ಒಳ್ಳೆಯ ವ್ಯಕ್ತಿಯ sandarshana

  • @divyaraju1119
    @divyaraju1119 11 місяців тому

    Super sir 👍🙏

  • @armyshantha9733
    @armyshantha9733 Рік тому +1

    Adbhuthavada maathugalu sir hand saf 👏👏👏👏😘😘😘😘😘😘

  • @suchitran7118
    @suchitran7118 Рік тому

    👌👌👌👌Sir Tq Nimma Kalamadhyama Innu Ettharakke Hogali❤😊

  • @praveensubramanya6811
    @praveensubramanya6811 Рік тому +8

    Really this is very important & memorable episode of our mysore dynasty. Param .Kumar sir is really knowledgeable person do more episode's of mysore history

  • @ravivv1869
    @ravivv1869 Рік тому +5

    Fraserpet is now known as Kushalnagar in Kodagu (Coorg) District.

  • @oilcraftsindia
    @oilcraftsindia Рік тому +2

    ಸೂಪರ್ ಸರ್ ಅದ್ಭುತ 👌