ರಾವಣನ ಚಿನ್ನದ ಅರಮನೆ😍| ಶ್ರೀಲಂಕಾ | Hampi | Dr Bro
Вставка
- Опубліковано 7 лют 2025
- 🌼 ಶ್ರೀಲಂಕಾ - ರಾಮಾಯಣ ಪ್ರವಾಸ🙏
🌸Sri Lanka - Ramayana Tour Package🙏(6N/7D)
🗓 Dates: February 11th to February 17th
💰 Cost: ₹78,000 per person (All-inclusive, including GST & TCS taxes)
Flights, 3 meals, site seeing entry tickets,Kannada tour manager,professional photographer 📸
Zero Money Carrying Devine All inclusive Package:
✨ Tour Highlights:
Trincomalee and Ramboda, Kandy,Sigiriya Rock fortress,Temple of the Tooth Relic 🕉Madu River Boat Ride Dambulla Cave Temple 🕍Elephant Orphanage,Colombo City Tour 🌆
📞 Contact our executives for more information: 📱 9606024617/ 9606024614
Experience the spiritual and cultural wonders of Sri Lanka on this unforgettable journey!
---------------------------------------------------------------------------------------------------------------------------------------------------------------
🙏Namaskara Devru!
Welcome back to an exciting new episode as we embark on a divine journey along the path of Maryada Purushottam Shree Ram and his ardent devotee, Ram bhakt Hanuman, to the birthplace of Hampi, Karnataka! 🌄
🏞️ Join us as we step into the majestic Anjanadri Hill, the sacred birthplace of Ram's devoted disciple, Hanuman. 🐒✨ In the era of Treta Yug, blessed by Vayu, Hanuman was born to Kesari and Anjana Devi. Explore the enchanting tales of Vijayanagara, known as Hampi, during the glorious reign of Shree Krishnadevaraya. 🏰
🚩 In Hampi, witness Shree Ram's epic journey alongside Hanuman, Sugreev, and the mighty army of Vanaras as they march towards Rameshwara. 🕉️ Discover the significance of Rameshwaram, where Lord Shiva and Shree Ram are revered, and where the temple boasts India's longest corridor! 🌊
🏝️ Prepare to delve into the mythical realm of Ravana's Lanka, also known as Sri Lanka. 🇱🇰 Embark on a quest to uncover the secrets of Ravana's golden palace, where contrasting beliefs paint a vivid picture of worship. 🕌
🏞️ Amidst the vast expanse of granite spanning 3 acres lies the legendary Sigiriya, a treasure trove of wonders. From its captivating octagonal pond to its rich historical tapestry, Sigiriya beckons with intrigue. 💎
👑 Beyond the reign of Ravana in Treta Yug, numerous kings have left their mark on Lanka's history. Yet, none shine as brightly as Raja Kashyap, who ruled for 18 illustrious years in the 5th century. Unravel the mysteries surrounding Ravana's possessions, including the fabled Pushpaka Vimana, purportedly seized from his brother Kubera. 🏰🚀
Join us in the next video as we continue our exploration of the tales of Ramayana, until then Tata Tata bye bye devru Jai Shree Ram🙏.
----------------------------------------------------------------------------------------------------------------------------
Lets connect on⬇️🤗
Instagram : / drbrokannada
Facebook : / drbrokannadayoutuber
Twitter : / drbrokannada
queries : drbro.work@gmail.com
----------------------------------------------------------------------------------------------------------------------------
😁Travel safe♥️Spread Happiness👍\
#Hampi Exploration, #ShreeRam,#HanumanBirthplace,#RameshwaramTemple,#LankaTourism,#Ravana Palace ,#KarnatakaHeritage,#DivineJourney,#MythicalAdventure,#HistoricalSites,#ReligiousTourism,#CulturalHeritage,#Spiritual Pilgrimage, #Indian Mythology, #Travel Vlog
Sorry ದೇವರು, ಲೇಟಾಯ್ತು ಇನ್ಮೇಲೆ ಕರೆಕ್ಟ್ ಟೈಮಿಗೆ ಬರ್ತೀನಿ🙏😊
Love u bro
.. niv yavag bandruunuu kushinee
Love🫶youuuu devruuu
✨🤟👍👍
Ok bRo
ಪರ್ವಗಿಲ್ಲ ಬೀಡಿ ದೇವರು😊
ಬರೀ ಸ್ವಾರ್ಥ ತುಂಬಿರೋ ಈ ಕಾಲದಲ್ಲಿ ನೀವು ಬೆಳೆದು ನಿಮ್ಮವರನ್ನು ಬೆಳೆಸೋ ನಿಮ್ಮಂತವರು ಸಿಗೋದು ತುಂಬಾ ಅಪರೂಪ ❤ 😊
ಬ್ರೋ ಒಮ್ಮೆ ಕೃಷ್ಣನ ದ್ವಾರಕವನ್ನು ತೋರಿಸಿ❤
ಪ್ರೀತಿಯಿಂದ ಹೇಳಿ ರಾಧೆ ರಾಧೆ 😇
Bro like maadidaare andre pakka thorsthaare....❤
❤
ರಾಧೆ ರಾಧೆ........ Hage ನಮ್ಮನ್ನು fallow ಮಾಡಿ
Radhe Radhe ❤
@@shobithnaik404 ರಾಧೆ ರಾಧೆ 🚩
ಭಲೇ, ಹುಡುಗ. ನಮ್ಮ ದೇಶದ ಹೆಮ್ಮೆಯ ಹುಡುಗ. ನನ್ನ ಆಶೀರ್ವಾದ ನಿನಗೆ ಯಾವಾಗಲು ಇರುತ್ತದೆ.
ದೇವ್ರು,,,, ಶ್ರೀಲಂಕಾ (ಲಂಕಾಪುರ ) ವನ್ನು ತೋರಿಸಿದ್ದಕ್ಕೆ 100 ಕೋಟಿ ವಂದನೆಗಳು 🙏
ದೇಶ ಸುತ್ತಿ ನೋಡು ಇಲ್ಲ ಕೋಶ ಓದಿ ನೋಡು ಅನ್ನೋದು ನಮ್ಮ ಗಾದೆ ಮಾತು.
ಆದರೆ ನಿಮ್ಮ ವಿಡಿಯೋ ನೋಡಿದರೆ ಸಾಕು ಎರಡನ್ನು ಮಾಡಿದಂಗೆ ಅಂತ ನನ್ನ ಅನಿಸಿಕಿ ಬ್ರದರ್ 🙏🏻🙏🏻🙏🏻
Howdu 🙏
ಲಂಕಾಧಿಪತಿ ರಾಜ್ಯವನ್ನು ತೋರಿಸುವ ನಿಮಗೆ ಅನಂತ ಅನಂತ ಧನ್ಯವಾದಗಳು
ನಮ್ಮ ಹಂಪಿ ಕಥೆಯನ್ನು ತುಂಬ ಚನ್ನಾಗಿ ತೋರಿಸಿದಿರಾ ಧನ್ಯವಾದಗಳು ಗುರು
❤
ದೇವ್ರು ಮುಖ ನೋಡೋಕೆ ಎಷ್ಟು ಜನ ಕಾಯ್ತಾ ಇದ್ರಿ 😢😊❤
ಆದ್ರೂ ಎಲೆಕ್ಷನ್ ಗೆ ಚನಾಗೆ ಪ್ರಚಾರ ಮಾಡಿದಿ ಬಿಡು ಮಾಚ.
This video for MP election.
@@Nityajeevana Election gu edku yeno sambandha cross brid gulaama muchkondu eru bvc
@@Nityajeevana ನಿನ್ ಯಾರು ಗುರು ಬೆರಕೆ...
@@praveennaik5598 ನೀನು ಕಣೋ ಕಲಬೆರಕೆ 😃
ಇಡೀ ರಮಾಯಣ ಕಣ್ಣಮುಂದೇನೆ ನಡಿದಂಗೆ ಭಾಸವಾಯಿತು ಧನ್ಯವಾದಗಳು ಗೆಳೆಯ ❤️
ಕೊನೆಯಲ್ಲಿ ತಾನು ಬೆಳೆದು ತನ್ನವರನ್ನು ಬೆಳೆಸುವ ಗುಣ,,,ನಮ್ಮ dr ಬ್ರೋ ಅವರಿಗೆ ನನ್ನ ನಮನಗಳು......ಇಂತಿ ನಿಮ್ಮ subscriber since 14 k subscribers....2019❤
ಸೂಪರ್ ಗುರು, ತುಂಬಾ ಮಾರ್ಮಿಕವಾಗಿ ಕಣ್ಣ ಮುಂದೆಯೇ ನಡೆಯುತ್ತಿರುವಂತೆ ದೃಶ್ಯಗಳನ್ನು ತೋರಿಸಿ ಅಚ್ಚುಕಟ್ಟಾಗಿ ಉತ್ತಮವಾದ ಮಾಹಿತಿಗಳನ್ನು ನೀಡಿರುವುದು ನಿಜಕ್ಕೂ ಶ್ಲಾಘನೀಯ. ಆತ್ಮೀಯ ಧನ್ಯವಾದಗಳು ಸಹೋದರ. 👌👍🌷🌹🙏
ತಾನು ಬೆಳೆದು ತನ್ನವರನ್ನು ಬೆಳೆಸೋ ಆ ಗುಣ ಅಂದ್ರೆ ನಿಮ್ದೇ ಬ್ರೋ ನಿಮ್ ಬಗ್ಗೆ ತುಂಬಾ ಹೆಮ್ಮೆ ಇದೆ❤
Also global kanndiga and flying passport
❤😂😂😂😂
Dr bro 0 heters
😂
@@Ashishpro-nu4iq 😂😂🤣
ಕುಂತಲ್ಲಿಯೆ ರಾಮೇಶ್ವರವನ್ನು ತೋರಿಸಿದ್ದೀರಿ ಬಹಳ ಧನ್ಯವಾದಗಳು🎉
ಅಮೋಘವಾಗಿ ಮೂಡಿಬಂದಿದೆ 😇💪🎉🥰
Hwdu hwdu
ದೇವರು,ನಿಮ್ಮಗೆ ದೇವರು ಇನ್ನು ಒಳೆ ಒಳೆ ಮಾಡುವ ಆಗೇ ಆಶೀರ್ವಾದ ಮಾಡಲ್ಲಿ ದೇವರು 😊😊
ನಮಸ್ಕಾರ ದೇವರು...❤.. ನಿಮಗಾಗಿ.. ನಾವೆಲ್ಲ ಕಾಯುತ್ತ ಇದೀವಿ... 😘
ಜೈ ಶ್ರೀ ರಾಮ್🚩 ಜೈ ಭಾರತಾಂಬೆ🇮🇳 ಜೈ ಕನ್ನಡಾಂಬೆ❤️💛
"ಜೈ ಇಮ್ಮಡಿ ಪುಲಿಕೇಶಿ🚩"
Jai Krishnadevaraya ❤❤❤Jai shree Ram
ಕೃಷ್ಣ ದೇವರಾಯ 🚩
ಜೈ ಪುಲಿಕೇಶಿ ಮಹಾರಾಜ್🚩
@@GuruprasadMKoundinya ಜೈ ಇಮ್ಮಡಿ ಪುಲಕೇಶಿ ಮಹಾರಾಜ
ದೇವ್ರು ನೀ ಬರೋವರೆಗೂ ಬೇರೆಯವರ ಹವಾ ನೀ ಬಂದಮೇಲೆ ನಿಂದೆ ಹವಾ.❤👌ವಿಡಿಯೋ ದೇವ್ರು❤️🙏🙏🙏
Super ದೇವ್ರು ಲಂಕಾಪುರದ ವಿವರಣೆ ತುಂಬಾ ಇಷ್ಟ ಆಯ್ತು ನಿಮ್ಮ ಈ ವಿವರಣೆತುಂಬಾ ಚೆನ್ನಾಗಿತ್ತು
ಮೊಘಲ್ ಮತ್ತು ಬಹುಮನಿ ದಾಳಿಕೋರರಿಂದ ಆದ ನಷ್ಟ, ಇವೆಲ್ಲವನ್ನು ಈ ಸ್ಥಿತಿಯಲ್ಲಿ ನೋಡಿದಾಗ ಬೇಜಾರಾಗುತ್ತೆ.
ನಮ್ಮೂರು ದೇವ್ರು ಗಂಗಾವತಿ.....❤️ಈ ವಿಡಿಯೋ ಗೋಸ್ಕರನೇ ಕಾಯ್ತಾಯಿದ್ದೆ . ಜೈ ಶ್ರೀರಾಮ್ 🚩
ರಾವಣನ ಅರಮನೆ ನೋಡಿ ತುಂಬಾ ಸಂತೋಷವಾಯಿತು ನಿಮಗೆ ಧನ್ಯವಾದಗಳು ಬ್ರೋ ❤️🌹🙏
ಪರ್ವಾಗಿಲ್ಲ ಬಿಡಿ ಗುರುಗಳೆ🙏🙏
ಶ್ರೀ ರಾಮ ನಿಮ್ಮ ಭವಿಷ್ಯ ಸುಖವಾಗಿ ಇಟ್ಟಿರಲಿ❤❤
ಹಂಪಿ, and ಅಂಜನಾದ್ರಿಗೆ ಹೋದವರು like made 👍 ಜೈ ಶ್ರೀ ರಾಮ್ 🙏🏻
ಆಶ್ಚರ್ಯ ಅದ್ಬುತ ವರ್ಣನೆ❤❤ ಅಂಜನಾದ್ರಿ ಬೆಟ್ಟ ಹಂಪೆ ರಾಮೇಶ್ವರ ಶ್ರೀಲಂಕಾ ಆಹಾ ನಾವಂತೂ ಅಷ್ಟೆಲ್ಲ ದೇಶನ ಸುತ್ತೋಕೆ ಆಗಲ್ಲ ರಾಮಾಯಣ ಇತಿಹಾಸ ತಿಳ್ಕೊಂಡಿದ್ದೆ ಎಲ್ಲವನ್ನು ನೋಡಿದ್ದಾಯಿತು ದೇಶ ಸುತ್ತು ಕೋಶ ಓದು ಅನ್ನುವ ಹಾಗೆ ನಿಮಗೆ ಇನ್ನು ಹೆಚ್ಚಿನ ಶಕ್ತಿ ಆರೋಗ್ಯ ಕೊಡಲಿ ದೇವರು ಧನ್ಯವಾದಗಳು
Opening shot super ಬೈಕ್ ಮೇಲೆ... ಜೈ ಆಂಜನೇಯ..
ನನ್ನ ಜನುಮ ಪಾವನಾವಾಯಿತು.ನನಗೆ ಈ ಬೆಟ್ಟದ ಬಗ್ಗೆ ತಿಳಿಯಲು ಆಸಕ್ತಿ ಇತ್ತು.ಧನ್ಯವಾಧಗಳು
ಜೈ ಶ್ರೀ ರಾಮ್...❤ ಎಷ್ಟು ದಿನ ಗುರು ನಿನಗಾಗಿ ಕಾಯೋದು 😢
❤
ನಿನ್ನಲ್ಲಿ ದೇವರ ಗುಣ ಇದೆ ಆ ದೇವರು ನಿನಗೆ ಒಳ್ಳೆಯದು ಮಾಡಲಿ
😅😅😅
😁😁😁 sahi hai@@Jadhiyas
ತುಂಬಾ ಅದ್ಭುತವಾದ ಮಾಹಿತಿ ನೀಡಿದ್ದೀರಿ ಬ್ರೋ....ಇನ್ನೂ ಹೆಚ್ಚು ಹೆಚ್ಚು ಹಿಂತಾ ಒಳ್ಳೆ ಒಳ್ಳೆ ಮಾಹಿತಿ ನೀಡಿ ಬ್ರೋ.....ಆ ಶ್ರೀರಾಮ ಸೀತಾ ರಾಮ ನಿಮ್ಮನ್ನು ಯಾವತ್ತೂ ಕಾಯ್ತಾ ಇರತ್ನೇ....ಒಳ್ಳೇದು ಆಗಲಿ ದೇವ್ರು...ಶುಭೋದಯ🎉❤🌟✌️💐
ಮೊಘಲರ ಆಕ್ರಮಣವಾಗದಿದ್ದರೆ ಶ್ರೀಕೃಷ್ಣದೇವರಾಯನ ವಿಜಯನಗರ ಎಷ್ಟು ಸುಂದರ ಚಂದವಾಗಿ ಇರುತ್ತಿತ್ತು❤
ಖುದ್ದಾಗಿ ನಾವೇ ನೋಡಿದರೂ ಇಷ್ಟು ಚೆನ್ನಾಗಿ feel ಬರಲ್ಲ... ಅದ್ಬುತವಾದ ವಿವರಣೆ bro...❤
🚩ಅಂಜನಾದ್ರಿ ಹಂಪಿ ಮತ್ತು ಶ್ರೀಲಂಕಾ ಪರಿಚಯಿಸಿದ್ದಕ್ಕೆ ಧನ್ಯವಾದಗಳು ದೇವ್ರು ❤️
28:35 ❤️ತಾನು ಬೆಳೆದು ತನ್ನವರನ್ನು ಬೆಳಸೋ ಆ ಗುಣ 🙏 love u bro... 👑
Jai D Boss🔥
Channel name plz
But he didn't mentioned channel only😅
ಜೈ ಶ್ರೀ ರಾಮ ❤
ಜೈ ಕರ್ನಾಟಕ 💛❤️
ಜೈ ಇಮ್ಮಡಿ ಪುಲಿಕೇಶಿ ❤️....
ಯಲ್ಲಿ ಹೋಗಿದ್ರಿ bro ಇಷ್ಟು ದಿನ dr bro ಅಭಿಮಾನಿಗಳು lik ಮಾಡ್ರಪ್ಪ
ನೀವು ನಮ್ಮ ತಾಯಿ ನಾಡಲ್ಲಿ ಚಪ್ಪಲಿ ಇಲ್ಲದೆ ಬರಿ ಕಾಲಲ್ಲಿ ವೀಡಿಯೊ ಮಾಡಿದ್ದು ನೋಡಿ ತುಂಬಾ ಹೆಮ್ಮೆ ಎನಿಸಿತು ಅದಕ್ಕೆ ನೀವು ನಮ್ಮ ಹೃದಯನ ಗೆದ್ದಿದ್ದು❤
ನಮ್ಮ ವಿಜಯನಗರ ಸಾಮ್ರಾಜ್ಯ ಹಂಪಿಗೆ ಸ್ವಾಗತ Dr ಬ್ರೋ❤🙏
Awesome presentation Dr. Bro... It is so helpful to Kannadiga's to know the world on their finger tips..... It was really inspiring & admirable work you are doing.... Hats off to you man........................
ಬ್ರೋ ನೀನು ಅದ್ಭುತ ವ್ಯಕ್ತಿ ನಿನ್ನ ಜೀವನ ಪ್ರೀತಿ ಇತರರಿಗೆ ದೇಶ ವಿದೇಶ ಸ್ಥಳ ತಾಣ ತೋರಿಸಲು ನೀನು ತೆಗೆದುಕೊಳ್ಳುವ ಶ್ರಮಕ್ಕೆ ಹ್ಯಾಟ್ಸಪ್ ❤️❤️
🎉🎉 super bro ಶ್ರೀಲಂಕ ದರ್ಶನ ಪಡೆದು ಹಂಪಿ ಅಂಜನಾದ್ರಿ ಪರ್ವತ ಚಾರಣ ಪ್ರವಾಸ ಕಥನ 🎉🎉❤❤
🙏💐 ತುಂಬಾ ದಿನಗಳ ಲಂಕೆಯ ರಾವಣಾಸುರನ ಅರಮನೆಯ ಈ ಸ್ಥಳವನ್ನು ನೋಡಬೇಕೆಂಬ ಹಂಬಲ ತುಂಬಾ ತುಂಬಾ ಇತ್ತು ನೋಡಿದೆ ಆದರೆ ನಿರಾಸೆಯಾಯಿತು ಆದರೂ ಡಾಕ್ಟರ್ ಬ್ರೋ ಅವರ ಸಹಾಯದಿಂದ ಈ ರೀತಿ ನೋಡಿದ್ದು ಸ್ವಲ್ಪ ಸಮಾಧಾನ
Thanks
Dr. ಬ್ರೋ ನಾನು ಲಂಕಾ ಬಗ್ಗೆ ಹಲವು ಬೇರೆಯವರ ವೀಡಿಯೋ ನೋಡಿದ್ದೇನೆ ಆದರೆ ನೀವು ಮಾಡಿರುವ ಒಂದೊಂದು ಸ್ಥಳಗಳನ್ನು ಸಂಪೂರ್ಣವಾಗಿ ವಿವರಿಸುತ್ತಾ ಕಥೆ ಸಮೇತ ತಿಳಿಸುತ್ತೀರಾ ತುಂಬಾ ಖುಷಿ ಆಗತ್ತೆ ಇನ್ನೂ ಹೆಚ್ಚು ಹೆಚ್ಚು ಸ್ಥಳಗಳನ್ನು ತೋರಿಸಿ ದೇವರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ
ಶ್ರೀ ರಾಮನ ಜನ್ಮಭೂಮಿ, ನೋಡಿದ್ದಾಯ್ತು ನಂತರ ಹನುಮ ನೆಲೆ ಹಂಪಿ ಮತ್ತು ರಾವಣ ಸಾಮ್ರಾಜ್ಯವಾಗಿದ್ದ ಲಂಕೆ ಅಧ್ಭುತ ವಿಶ್ಲೇಷಣೆ, ಅದ್ಭುತವಾದ ವಿವರಣೆ ಶುಭವಾಗಲಿ. ದೇವ್ರು.ಜೈ ಕರುನಾಡು. 💛❤️
ಹಂಪಿ ಅಲ್ಲ ಅಂಜನಾದ್ರಿ. ಕೊಪ್ಪಳ ಜಿಲ್ಲೆ , ಗಂಗಾವತಿ ತಾಲೂಕಿನ್ ಅಂಜನಾದ್ರಿ.
ದೇವ್ರು ಸಮುದ್ರದೊಳಗೆ ಇರುವ ದ್ವರಕೆಯನ್ನು ತೋರಿಸು 🙏🙏🙏
Kelavondannu nave hogi experience madbeku
ಶ್ರೀ ರಾಮಾಯಣ ದರ್ಶನ ಮಾಡಿಸಿದ್ದಕ್ಕಾಗಿ ಕೋಟಿ ಕೋಟಿ ಪ್ರಣಾಮಗಳು ❤🙏🏻
ಬಹಳ❤❤ಸುಂದರವಾಗಿ ಮೂಡಿ ಬಂದಿದೆ ಸಹೋದರ.. ಜೈ ಶ್ರೀ ರಾಮ ಜೈ ಆಂಜನೇಯ 🙏🙏
ಜೈ ಆರ್ ಸಿ ಬಿ..
ಯಾವಾಗ ಬಂದಿದ್ರಿ ದೇವರು ನಮ್ಮ ಹನುಮನ ಜನ್ಮ ಸ್ಥಳವಾದ ಗಂಗಾವತಿಗೆ😮❤
ಸ್ವಾಗತ ಗುರು ನಮ್ಮ ವಿಜಯನಗರಕ್ಕೆ. ಜೈ ಆಂಜನೇಯ ಸ್ವಾಮಿ. ಜೈ ಶ್ರೀ ರಾಮ್ 🚩🚩💫
1 month gap kadmene bidi estella nimma shrama matthu prayathnakke.... Really u r legend bro....... God bless you for more and more success for ur efforts....... All the very best for all the future projects. ❤
ತುಂಬಾ ಚೆನ್ನಾಗಿ ಶ್ರೀಹನುಮಂತನ ಅಂಜನಾದ್ರಿ ಮತ್ತು ಶ್ರೀಲಂಕಾ ವಿಶ್ಲೇಷಣೆ ಸಹಿತ ದರ್ಶನ ಮಾಡಿಸಿದ ನಿಮಗೆ ಧನ್ಯವಾದಗಳು
ಇನ್ನು ತುಂಬಾ ತಡವಾದರೂ ಪರವಾಗಿಲ್ಲ ಹೆಚ್ಚು ಮಾಹಿತಿ ಹೆಚ್ಚು ದೇಶ ತೋರಿಸಿ ಇದೇ ರೀತಿ ಇನ್ನೂ ಹೆಚ್ಚು ವಿಡಿಯೋ ಮಾಡಿ ಧನ್ಯವಾದಗಳು ದೇವರು dear dr bro❤❤❤❤ always support 🤝 xl 100 🔥😊😊
ಇಂದು ನನ್ನಾಸೆ ನಿನ್ನಾಸೆ ಒಂದೇ dr bro ವೀಡಿಯೋಸ್ ನೋಡೋದು ಒಂದೇ 🙌🏻❤️
Hii gagan.❤.. Nimmanna nodidre thumba proud feel agatte... Thumba chikka vayassige maturity annodu thumbi thulukatha idde...
Xtrardinary video... ನಿಮ್ಮ ಬಗ್ಗೆ ಎಷ್ಟು ಹೇಳಿದರೂ ಕಮ್ಮೀನೆ ..ನಮ್ಮ ಕರ್ನಾಕದ ಹೆಮ್ಮೆ Dr..bro 🎉🎉
Explore madbeku Andre adu one and only Dr bro avrige mathra saadya ansatte ......Nivu Great Dr bro
ಕೆಲವು ಮಾಹಿತಿ ಗೊತ್ತಿದ್ರೂ ಇನು ಕೆಲವು ಮಾಹಿತಿ ತುಂಬಾ ಚನಗಿ ಹೇಳಿದೆ dr ಬ್ರೋ ❤❤
Hhhu
ನಿಮ್ಮ ವಿಡಿಯೋ ಅಂಜನಾದ್ರಿ ಬೆಟ್ಟದಿಂದ ಹಿಡಿದು ರಾವಣ್ನ ಬೆಟ್ಟದ ವರೆಗಿನ ಪ್ರವಾಸ ತುಂಬಾ ಚೆನ್ನಾಗಿತ್ತು ಧನ್ಯವಾದಗಳು.
ಬ್ರೋ ಯಾವಾಗ ಬಂದಿದ್ರಿ ಅಂಜನಾದ್ರಿ ಬೆಟ್ಟಕ್ಕೆ ಬಂದಾಗ ಹೇಳಬೇಕಿತ್ತು ಬ್ರೋ ನಾವೂ ಮೀಟ್ ಹಾಗತಾ ಇದ್ದೀವಿ 🚩🚩🚩🚩🚩 ಜೈ ಶ್ರೀ ರಾಮ್ ಜೈ ಹನುಮಾನ್
ಹರ್ ಹರ್ ಮಹಾದೇವ್, ಬಿಜೆಪಿ ರಾಮ 🤣🤣❤❤❤
ಡಾ. ದೇವ್ರು ನೀವು ತೋರಿಸುವ ವಿಡಿಯೋ ನೋಡ್ತಾ ಇದ್ರೆ, ಆ ಸ್ಥಳಗಳಿಗೆ ಮತ್ತೊಮ್ಮೆ ಹೋಗುವ ಅವಶ್ಯಕತೆನೇ ಇಲ್ಲ, ಅಷ್ಟೊಂದು ಸುಂದರವಾಗಿ ವಿವರಣೆಯ ಜೊತೆಗೆ ವೀಕ್ಷಣೆ ಮಾಡಿಸ್ತೀರಾ...❤❤❤
🙏🏻🙏🏻🙏🏻🙏🏻🙏🏻ನಿಜವಾದ ಮಾತು ❤️🙏🏻💐
ಧನ್ಯವಾದಗಳು ಪವಿತ್ರಾ ಅವರೇ
ಯಾರೆಲ್ಲ ಈ ವಿಡಿಯೋ ಗೆ ತಿಂಗಳಾನು ಗಟ್ಟಲೆ ಕಾಯ್ತಾ ಇದ್ರಿ ಲೈಕ್ ಮಾಡ್ರಪ್ಪ 😅❤
ನಂಗೆ ಅಸತ್ಯದ ವಿಡಿಯೋ ಗಳು ಬೇಡಪ್ಪಾ. ನೀನೇ ನೋಡ್ಕೋ.
@@Nityajeevananodbeda Bedappa nenu
@@Nityajeevanaok
ನಾಯಕ ಕುಲ ತಿಲಕ.... ಶ್ರೀ ಕೃಷ್ಣ ದೇವರಾಯ... ಜೈ ವಾಲ್ಮೀಕಿ, ಜೈ ಶ್ರೀ ಕೃಷ್ಣ ದೇವರಾಯ, ಜೈ ಮದಕರಿ ನಾಯಕ. ಜೈ ಕರ್ನಾಟಕ
@@Nityajeevanaಅಸತ್ಯನ ಸತ್ಯ ಹೇಳು ನೀನು
ನಾಮವ ತೆಯ್ದು ರಾಮನ ನೆನುದೆವು ಬಿಲ್ಲು ಬಾಣದ ಒಡೆಯನ ಬಾಣದ ಒಡೆಯ ಶ್ರೀರಾಮನ ಏಳುತಲೆ ಎದ್ದು ನೆನುದೆವು....... ಜೈ ಶ್ರೀ ರಾಮ್ 🙏
ಇದರ ಜೊತೆ ಜಟಾಯು ಪಕ್ಷಿಯ ಬಗ್ಗೆ ವಿವರಣೆ ನೀಡಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು.
ದೇವ್ರು ನಿಮಗೆ ಧನ್ಯವಾದಗಳು ರಾವಣನ ಅರಮನೆ ಹಾಗು ರಮೇಶ್ವರಂ ಧನುಸ್ಕೊಡಿ ಹಂಪಿಯ ಬಗ್ಗೆ ತಿಳಿಸಿದ್ದಕ್ಕೆ 🙏
ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿದ್ದೀರಿ Brother 🙏🙏🙏🙏🙏🙏
ನಿಮ್ಮ ವಿವರಣೆ ತುಂಬಾ ಚೆನ್ನಾಗಿರುತ್ತೆ.ನಿಮ್ಮ ಪ್ರಯತ್ನ ಹೀಗೆ ಮುಂದುವರೆಯಲಿ.ಈ ವಿಡಿಯೋ ತುಂಬಾ ಚೆನ್ನಾಗಿದೆ.ನಿಮ್ಮ ಪ್ರಯತ್ನದಿಂದ ಜಗತ್ತನ್ನು ಸುತ್ತುವ ಅದೃಷ್ಟ ನಮ್ಮದಾಗಿದೆ. ನಿಮಗೆ ಧನ್ಯವಾದಗಳು ಸರ್.
ಒಂದ್ ಟೈಂ ನಲ್ಲಿ ಎಲ್ರು ಸಿನಿಮಾಗೆ ಕಾಯ್ತಾ ಇದ್ವಿ, but ಈಗ ನಿಮ್ ವೀಡಿಯೋಸ್ ಗೆ ಕಾಯ್ತಿದಿವಿ ❤️❤️❤️💝...
ತುಂಬಾ ಮಿಸ್ ಮಾಡ್ಕೋತಾ ಇದೀನಿ... ನಿಮ್ ವೀಡಿಯೋ . ನಾನು ಒಂದು ತಿಂಗಳ ಹಿಂದೆ ಅಂಜನಾದ್ರಿ ಬೆಟ್ಟಕ್ಕೆ ಬೇಟಿ ನೀಡಿದ್ದೆ... ಪಾವನ ವಾಯ್ತು ಕಣ್ಣುಗಳು ❤❤❤
👌👌 ಅಣ್ಣಾ ತುಂಬಾ ಚೆನ್ನಾಗಿ ತೋರಸಿದ್ದಿಯಾ ನಮಗಂತೂ ಈ ಜನ್ಮದಲ್ಲಿ ಅಲ್ಲಿ ಹೋಗಿ ನೋಡೊಕೆ ಆಗಲ್ಲಾ ಒಳ್ಳೆ ಮಾಹಿತಿ 👌🙏🙏
When i search in google in ur name comes to automitically ur name and ur all videos comes to instantly this is Real achivement really love u all karnataka people ❤❤❤❤❤
ಮನೋಜವಂ ಮಾರುತಂ ಥುಲ್ಯಾ ವೇಗಂ ಜಿತೇಂದ್ರಿಯಂ ಬುದ್ಧಿ ಮಾತಂ ವರಿಷ್ಟಂ ವಾತಾತ್ಮಜಂ ವಾನರ್ ಯೋಧ ಮುಖ್ಯಂ ಶ್ರೀರಾಮ ಧೂತ ಶಿರಾಸಾನಮಾಮಿ ಜೈ ಶ್ರೀ ರಾಮ್ ಜೈ ಹನುಮಾನ್ 🙏🚩
Ayyo devaaa adu ""THULYA""vegam spelling correction madu😅
ಜೈ ಶ್ರೀರಾಮ್ ಬ್ರೋ ನಿಮೂನ್ನ ನೋಡಿ ಯಷ್ಟು ದೀಸಾ ಅಯ್ತು ಬ್ರೋ 🥰💖
ಅದ್ಭುತ ಗುರು. ಎಲ್ಲಾ ಕಡೆ ಹೋಗಿ ಸಿನಿಮಾ ಗೆ ಏನೂ ಕಮ್ಮಿ ಇಲ್ದೆ ಇರೋ ಥರ ಎಲ್ಲವನ್ನೂ ಮನೇಲಿ ಕೂತು ನೋಡೋ ಥರ ಮಾಡಿರೋದಕ್ಕಾಗಿ ತುಂಬಾ ಧನ್ಯವಾದಗಳು.
ತಾನು ಬೆಳೆದು ತನ್ನವರನ್ನು ಬೆಳೆಸುವಂತಹ ಹೃದಯದ ಮನುಷ್ಯ❤❤
ಎಷ್ಟು ಜನ ಡಾಕ್ಟರ್ ಬೋ ಅಭಿಮಾನಿಗಳು ಇದೀರಾ❤❤💞❤
ಬಿಜೆಪಿ ಯವ್ರೆ ಎಲ್ಲ 😂
boss... ❤
❤
@@Nityajeevana Dr bro bjp anta ninge yaru heliddu 😂😂😂😂
Ofcourse BJP ne@@Nityajeevana
ಒಳ್ಳೆ episode bro ತುಂಬಾ ಚೆನ್ನಾಗಿತ್ತು. ರಾಮಾಯಣಕ್ಕೆ ಸಂಬಂಧಿಸಿದ ಸ್ಥಳಗಳನ್ನು ತೋರಿಸುತ್ತಿರುವುದಕ್ಕೆ ಧನ್ಯವಾದಗಳು.
👏👏👌👌
Devru nimeda Hampi mathu srilanka nodide......maneayali kulithu. Alige hodha anubava aaeithu devru. Dhanyavadhagalu devru....devru❤❤❤❤🌝
Bro ನೀವು ನಿಜವಾಗ್ಲು ದೇವರು ಗುರು ❤🙏🚩 ಜೈ ಶ್ರೀ ರಾಮ್ 🚩 ಜೈ ಆಂಜನೇಯ 🚩 ಶುಭವಾಗಲಿ Dr. Bro ❤❤ ನಿಮ್ಮ ಮುಂದಿನ ಪಯಣಕ್ಕೆ ಶುಭವಾಗಲಿ 👍🥰
ಯಾಕೆ ಬ್ರೋ ವೀಡಿಯೋಸ್ ಮಾಡ್ತಿಲ್ಲ ತುಂಬಾ gap ಬಂತು.. ಆದ್ರೂ we love you bro 🥰🥰🥰
ಈ ನಿಮ್ಮ ಸಂದೇಶ ಬಹಳ ಅದ್ಭುತ ದೇವ್ರು ❤
ನಿಮ್ಮ ಪ್ರತಿಯೊಂದು ವಿಡಿಯೋ ತುಣುಕುಗಳು ಬಹಳ ಅದ್ಭುತ ❤
Awesome bro i enjoyed your video... it's very very. Beauty full.and thanks to u bro...jai kannadiga🎉🎉
Anegundi- Hampi- Rameshwaram- Srheelanka- Super .... JAI Sreeram.. Jai hanuman..
RCB fans attendance⏩⏩⏩
RCB ❤
🤛
JAI RCB 💛❤...
ಈ ಸಲ ಕಪ್ ನಮ್ದು
RCB❤
👌🏼ಬ್ರೋ ನಮಗೆ ರಾಮಾಯಣದ ದರ್ಶನ ಮಾಡಿಸಿದಿರಿ ತುಂಬಾ ಮನಮೋಹಕವಾಗಿತ್ತು ರಾವಣನ ಅರಮನೆ ತುಂಬಾ ಅಚ್ಚರೆಯನ್ನುಂಟು ಮಾಡಿತು ಕಮ್ ಬ್ಯಾಕ್ ಸೂಪರ್ ಬ್ರೋ 👌🏼👏🏼👏🏼🍥🎂
great work 👌each and every video beautifully presented ...
I don’t know why this man is so simple 🥺. Really hat offs bro let all the blessings be with you literally the way you show the way u explain is mind blowing 🤯.
There is lot of things to learn from you.
Be the same and let your journey be safe.
All the best bro 🤝.
Jai Shree ram 🙏.
ಇಲ್ಲಿ ಕೂತು ಶ್ರೀಲಂಕಾ feeling ಬಂತು thanks ❤🙏
"ಆಧಾರವಿಲ್ಲದೆ ಇತಿಹಾಸವಿಲ್ಲ" ಅಂಜನಾದ್ರಿ ಬೆಟ್ಟದಿಂದ ಶ್ರೀಲಂಕದವರಿಗೂ ಇಡಿಯಿಂದ ಮೂಡಿವರೆಗೂ ತಿಳಿಸಿಕೊಟ್ಟಿದ್ದೀರಾ @ mr Dr Bro..💛🇮🇳❤️
ನಮ್ಮೂರಿನ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು 🕉️🕉️🕉️🕉️🕉️🕉️🕉️ ಜೈ ಶ್ರೀ ರಾಮ್ ಜೈ ಕರ್ನಾಟಕ 💐💐🎉🎉🎉
ನಮಸ್ಕಾರ ದೇವ್ರು..🙏
ಹನಮ ಜನ್ಮಭೂಮಿಯಿಂದ ಹಿಡಿದು ರಾವಣನ ಅರಮನೆಯವರೆಗಿನ ಸ್ಥಳಗಳ ದಶ೯ನ ಮಾಡಿಸಿದಕ್ಕೆ ಧನ್ಯವಾದಗಳು🙏 ❤
ಒಳ್ಳೆ ಮಾಹಿತಿ 😍 ಜೈ ಶ್ರೀ ರಾಮ್ ಜೈ ಹನುಮಾನ್ 🚩🚩
ಸೂಪರ್ ಎಡಿಟಿಂಗ್ ಬ್ರೋ❤❤❤
Hi ಗಗನ್ ಹೇಗಿದ್ದೀರ ಶ್ರೀಲಂಕಾ +ಅದರ ಇತಿಹಾಸ ತಿಳಿಸಿದಕ್ಕೆ ತುಂಬಾನೇ ಧನ್ಯವಾದಗಳು ಬ್ರೋ... 👌🏻👌🏻👌🏻🥰🥰🥰
😊 ನಿಮ್ಮ ಎಲ್ಲಾ ಸಂಚಾರವು ತುಂಬಾ ಸುಂದರವಾಗಿದೆ👏 ಹಾಗೂ ಮುಂದಿನ ಸಂಚಾರಕ್ಕೆ ಒಳ್ಳೆಯದಾಗಲಿ ಮತ್ತು ನಿಮಗೆ ಸದಾ ಬೆಂಬಲವು ನಮ್ಮ ಕನ್ನಡನಾಡು ನಿಮಗೆ ಆಶಿಸುತ್ತದೆ 🎉❤
ಧನ್ಯವಾದಗಳು ಬ್ರೋ ನಮ್ಮ ಹಂಪೆ ನ ಇಷ್ಟೊಂದು ವಿವರವಾಗಿ, ಅದ್ಭುತವಾಗಿ ಪರಿಚಯಿಸಿದ್ದೀರಾ, ತುಂಬ ತುಂಬ ತುಂಬ ಧನ್ಯವಾದಗಳು 😊🙏🏻🤔🤔
ಯಾರೆಲ್ಲ ಕಾಯ್ತಾ ಇದ್ರಿ dr ಬ್ರೋ ಅವರಿಗೋಸ್ಕರ ಲೈಕ್ ಮಾಡಿ
ದೇವರು, VLOG ತುಂಬಾ ವಿವರಣಾತ್ಮಕ, THANKS for your hard work 🎉🎉🎉🎉
ಕನ್ನಡದ ಕಂದ ನಮ್ಮ ದೇವ್ರು❤
ಕರ್ನಾಟಕದ ಪ್ರೀತಿ ನಿಮಗೆ 🤗
ಶ್ರೀಲಂಕ ವರ್ಣನೆ ಸುಂದರವಾಗಿದೆ ಬ್ರೋ😊
Devru ನಿಮ್ಮ ಸುರಕ್ಷತೆ ನಮಗೆ ತುಂಬಾ ಮುಖ್ಯ ದಯಮಾಡಿ ಹೆಲ್ಮೆಟ್ ಹಾಕಿ ❤