Home Tour of King Shri Krishnadevaraya | 19th Gen of Vijayanagara Empire | Hampi UNESCO | FULL VIDEO

Поділитися
Вставка
  • Опубліковано 10 січ 2025

КОМЕНТАРІ • 1,1 тис.

  • @AskMysuru
    @AskMysuru  3 роки тому +112

    King Shri Krishnadevarayara Exclusive Interview | First Time in Kannada
    ua-cam.com/video/mLrk5txAEww/v-deo.html
    Lakshmi Narasimha Hampi
    ua-cam.com/video/ija8cPdctPY/v-deo.html
    Badavi Linga Hampi
    ua-cam.com/video/u0azUl080As/v-deo.html
    Kindly Subscribe & Share 🙏

    • @bnananthamurthy8112
      @bnananthamurthy8112 3 роки тому +4

      Nanage Sri krishnadevarayaranne nodidastu romanchanavaayitu. Nimage shubhavaagali.

    • @AskMysuru
      @AskMysuru  3 роки тому +3

      @@bnananthamurthy8112 ಧನ್ಯವಾದಗಳು ☺️☺️🙏

    • @fr_greywolf.
      @fr_greywolf. 2 роки тому +1

      Hi Brothers doing a great job.
      We are from Uttar Karnataka but we don't know our heritage and all. Me and my friends should talk about why our Indians not getting back to our roots and we a sustainable architecture. But now a days concrete did monopoly and I love the old vintage homes.
      If i want to write a letter to king 👑 please share the address.

    • @bellihits8
      @bellihits8 2 роки тому +3

      ದೇವರ ಹತ್ರ ನಾನು ಒಂದು ಸರ್ತಿ ಕೇಳಿದ್ದೆ ಅಪ್ಪ ಭಗವಂತ ನಾನು ಹೊಡೆದೆಯೆಲ್ಲ ಪುಣ್ಯಾತ್ಮ ಕೃಷ್ಣದೇವರಾಯರ. ನಿರ್ಮಿಸಿರುವ. ಅನೇಕ ದೇವಾಲಯಗಳನ್ನು ನೋಡಿದ್ದೇನೆ ನಿನಗೆ ಅಷ್ಟೊಂದು ಸುಂದರ ಭವ್ಯವಾದ ದೇವಾಲಯ ಕಟ್ಟಿಸಿದ್ದ ಅ ಪುಣ್ಯಾತ್ಮನಿಗೆ ನೀನೇನು ವರ ಕೊಟ್ಟಿದ್ದೆ ಅವರ ವಂಶ ಇದೆಯೋ ಇಲ್ಲವೋ ಯಾಕೆ ಹಾಗೆ ಮಾಡಿದ ಅಂತ ಇವತ್ತು ಸಂತೋಷವಾಯಿತು ಶುಭ ಮಸ್ತು

    • @vathsalanarayan621
      @vathsalanarayan621 2 роки тому +1

      ಅದ್ಭುತ

  • @tdurga3358
    @tdurga3358 5 місяців тому +38

    As a Telugu person I'm very much impressed by the vedio.
    We Telugu people consider శ్రీకృష్ణదేవరాయ as a greatest king who preserved Telugu language and culture with great honour. Even though he is Kannadiga by birth, he wrote his epic prabhanda ఆముక్తమాల్యద in Telugu.
    Pl post this vedio with Telugu voice over for the benifit of Telugu people.🎉❤

  • @mahalakshmit.n6320
    @mahalakshmit.n6320 3 роки тому +419

    ವಿಜಯ ನಗರದ ಅರಸರ ಕುಟುಂಬಸ್ಥರು ಸುಖವಾಗಿ ಸಮೃದ್ಧವಾಗಿ ಬಾಳಲಿ ಜೈ ಶ್ರೀ ಕೃಷ್ಣ ದೇವ ರಾಯ🙏🙏🙏🙏

    • @kushal4956
      @kushal4956 2 роки тому +4

      ivaru bere krishnadevarayanisuttade. nijavada krishnadevarayara aramaneya jagadalli yavude kattadavannu kattoke bidodilla. adu Archeological Survey of India kelagade barutte

    • @vinayak449
      @vinayak449 2 роки тому +2

      @@kushal4956 true...may be samanta rajara vamsha irbek

    • @phaneeshkashyap2348
      @phaneeshkashyap2348 17 днів тому

      ​@@kushal4956Bro aa sri krishnadevarayara aramane Hampi li irutte alva 😂, ivaru down the line vamshastaru samantaralla , Hampi haaladmele 3 to 4 places ge migrate agi amele Bahamani problem illa anta gottadmele vapas Anegundhi ge bandu settle agtare idee aa aramane.

  • @sachinsquare5560
    @sachinsquare5560 3 роки тому +320

    ಜೈ ವಿರೂಪಾಕ್ಷ 🙏💛❤️ ನಮ್ಮ ಕರ್ನಾಟಕ ಸಾಮ್ರಾಜ್ಯ ನಮ್ಮ ಹೆಮ್ಮೆಯ ಸಾಮ್ರಾಜ್ಯ ವಿಜಯನಗರದ ಅರಸರ ವಂಶ ಸದಾ ಸುಖ ಸಮೃದ್ಧಿ ಸೌಖ್ಯದಿಂದಿರಲಿ 🙏🙏🙏

  • @vijayakumarpatil5357
    @vijayakumarpatil5357 Рік тому +12

    ರಾಜರ ವಂಶಸ್ಥರು ಆಗಿದ್ದರೂ ಅನವಶ್ಯಕ ವಿದ್ಯುತ್ ಹಾಳಾಗುವುದನ್ನು ತಪ್ಪಿಸಲು ಕೋಣೆಯ ಹೊರಗಡೆ ಹೋಗುವಾಗ ಲೈಟ್ ಆರಿಸುವುದು ತುಂಬಾನೇ ಮಾದರಿಯಾಯಿತು....

  • @shivarajvirat....4886
    @shivarajvirat....4886 3 роки тому +169

    ಕೃಷ್ಣದೇವರಾಯ ಹುಟ್ಟಿದ ನಾಡಲ್ಲಿ ನಾವು ಇರುವುದು ನಮ್ಮ ಪುಣ್ಯ ಎಂದು ಹೇಳಲು ತುಂಬಾ ಸಂತೋಷವಾಗುತ್ತದೆ ವಜ್ರವೈಡೂರ್ಯ ವನ್ನು ಬೀದಿಯಲ್ಲಿ ತರಕಾರಿಯಂತೆ ಮಾರಿದ ಸಾಮ್ರಾಜ್ಯ ಅಂತ ಸಾಮ್ರಾಜ್ಯದ ನಾಡಲ್ಲಿ ಹುಟ್ಟಿರುವುದು ನನ್ನ ಅತ್ಯಮೂಲ್ಯ ಪುಣ್ಯ 🛕🛕🛕🛕🛕🛕🛕🚩🚩🚩🚩🚩🚩🚩🕊️🕊️🕊️ಶ್ರೀ ಕೃಷ್ಣದೇವರಾಯ 🛐🛐🛐🛐🛐🛐

    • @AskMysuru
      @AskMysuru  3 роки тому +4

      ಧನ್ಯವಾದಗಳು ☺️ Pls Subscribe & Share 🙏

  • @santoshjm7907
    @santoshjm7907 3 роки тому +158

    ಕೃಷ್ಣದೇವರಾಯರಿಗೆ ತುಂಬಾ ಧನ್ಯವಾದಗಳು ಹಿರಿಯರು ಮಾಡಿದನ್ನು ಉಳಿಸಿಕೊಂಡಿದ್ದಾರೆ ಹೀಗೆ ಮುಂದುವರಿಯಲಿ

  • @harikrishnavideohanuliki7144
    @harikrishnavideohanuliki7144 2 роки тому +18

    ಇವರು ತುಂಬಾ ವಿಚಾರವಂತರು ....ಎಷ್ಟು ಅದ್ಭುತವಾಗಿ ಮಾತನಾಡುತ್ತಾರೆ.....ನಮಸ್ಕಾರ ಸಾರ್

  • @gopiurskrishna2464
    @gopiurskrishna2464 Рік тому +19

    ಎಲ್ಲಕ್ಕಿಂತ ನೀವು ಕನ್ನಡದಲ್ಲಿ ಮಾತನಾಡಿ ವಿವರಿಸಿದ್ದು ಅಮೃತ ಸವಿದಷ್ಟು ಸಂತೋಷವಾಯಿತು. ನಮ್ಮ ಪೂರ್ವಜರು ವಿಜಯನಗರದಿಂದ ವಲಸೆ ಬಂದವರು ಎಂದು ಹೇಳಿಕೊಳ್ಳಲು ಹೆಮ್ಮೆ ಆಗುತ್ತಿದೆ 🙏🤝

  • @user-oz7li8ch3g
    @user-oz7li8ch3g 2 роки тому +21

    ಮುಂದಿನ ಪೀಳಿಗೆಗೆ ನಮ್ಮ ಈ ಸಂಸ್ಕೃತಿ, ವೈಭವ, ತಿಳಿ ಸುವ ಈ ಕಾಯ೯ ಶ್ಲಾಘನೀಯ ವಾದದ್ದು, ಧನ್ಯವಾದಗಳು.

  • @kumarswamyakshay6018
    @kumarswamyakshay6018 2 роки тому +22

    ಇವರನ್ನು ನೋಡಿದರೆ ಶ್ರೀ ಕೃಷ್ಣ ದೇವರಾಯರು ಹೀಗೆ ಇದ್ರೇನೊ ಅನ್ನಿಸುತ್ತದೆ ಜೈ ಶ್ರೀ ಕೃಷ್ಣ ದೇವರಾಯ

  • @mahalakshmit.n6320
    @mahalakshmit.n6320 3 роки тому +210

    ನಿಮ್ಮ ಅರಮನೆಯನ್ನು ಶೂಟ್ ಮಾಡಲು ಮತ್ತು ವೀಕ್ಷಕರು ನೋಡಲು ಅವಕಾಶ ಮಾಡಿಕೊಟ್ಟಿದ್ದು ಅದಕ್ಕಾಗಿ ನಮ್ಮ ಮಹಾರಾಜರ ವಂಶಸ್ಥರಿಗೆ ದನ್ಯವಾದಗಳು

    • @AskMysuru
      @AskMysuru  3 роки тому +1

      ಧನ್ಯವಾದಗಳು 🙏 Please Subscribe & Share ☺️

    • @madhusudant3659
      @madhusudant3659 Рік тому +6

      Indian History was never encouraged till date.Nothing can be better than our culture!Kudos to the team for filming this piece of history.

    • @rangeshpb6015
      @rangeshpb6015 Рік тому +4

      Namma rajaru,, namma maneyavaru🎉🎉

  • @vijayshekharhosamani2938
    @vijayshekharhosamani2938 2 роки тому +51

    ಆಹಾ ಎಂಥ ಅದ್ಭುತ ಮನೆ ನಿರ್ಮಾಣ ಮಾಡಲಾಗಿದೆ, ಅದ್ಭುತಗಳಲ್ಲಿ ಅದ್ಭುತ.
    ಜೈ ಭುವನೇಶ್ವರಿ ದೇವಿ, ಜೈ ವಿರೂಪಾಕ್ಷ.

  • @bharatimathad4042
    @bharatimathad4042 2 роки тому +18

    ಶ್ರೀ ಕೃಷ್ಣ ದೇವರಾಯರ ಕಾಲಕ್ಕೆ ಯಾವರೀತಿ ಇತ್ತು ಅದನ್ನೇ ನವೀಕರೀಸಿ ದ್ದೀರಿ. ಇದರಿಂದ ಕೃಷ್ಣ ದೇರಾಯರ್ ಕಾಲದ ಮನೆಯನ್ನೇ ನೋಡುವಂತಗಿದ್ದಕ್ಕೆ ಸಂತೋಷ್ ವಾಗುತ್ತದೆ. ಯಾಗಾದರೂ ಆಗೊಂದಿ ಗೆ ಬಂದಾಗೇ ನನಗೆ ನೋಡಲು ಅವಕಾಶ ಕೊಡಿ. ಧನ್ಯವಾದಗಳು.

  • @anuradhaparvathi
    @anuradhaparvathi 2 роки тому +33

    ವಿಜಯನಗರದ ಮಹಾರಾಜರ ವಂಶಸ್ಥರನ್ನು ನೋಡಿ ಸಂತೋಷವಾಯಿತು. ಅವರ ಪೂರ್ವಜರಿಗೆ ನಾವು ಎಂದಿದ್ದರು ಚಿರಋಣಿಯಾಗಿರಬೇಕು.

  • @UshaBelvadi
    @UshaBelvadi 3 роки тому +74

    ತುಂಬಾ ಸುಂದರವಾದ ಮನೆ, ಅದನ್ನು maintain ಮಾಡಿರುವ ರೀತಿ awesome, ಅದರ ಜೊತೆಗೆ ಕೃಷ್ಣದೇವರಾಯ ವಂಶದವರನ್ನು ನೋಡಿ ತುಂಬಾ ಸಂತೋಷವಾಯಿತು, ದೇವರು ಅವರನ್ನು ಚೆನ್ನಾಗಿ ಇಟ್ಟಿರಲಿ, ಧನ್ಯವಾದಗಳು 🙏 🙏 💐 💐

  • @chitraskitchen9389
    @chitraskitchen9389 2 роки тому +15

    ನಿಜಕ್ಕೂ ಅದ್ಭುತ ವಿನ್ಯಾಸ. ಅದರಲ್ಲೂ ಇದನ್ನ ಮುಂದಿನ ಪೀಳಿಗೆಗೆ ಉಳಿಸುವ ತಮ್ಮ ಪ್ರಯತ್ನ ಶ್ಲಾಘನೀಯ ಸರ್ 🙏🙏

  • @rajamarga
    @rajamarga 3 роки тому +54

    ಅದ್ಬುತ ಪ್ರಶಾಂತ್ ಅವರೆ . ವಿಜಯನಗರ ವಂಶಜರು ಇನ್ನು ಇರುವಿಕೆ ಬಹಳ ಸಂತೋಷ
    ದ ವಿಷಯ.

    • @AskMysuru
      @AskMysuru  3 роки тому

      ಧನ್ಯವಾದಗಳು 🙏 Please Subscribe & Share ☺️

    • @sachin199035
      @sachin199035 3 роки тому

      Are u param 😂😂😂

    • @AskMysuru
      @AskMysuru  3 роки тому +1

      @@sachin199035 Nope... :) Prashanth

    • @vasanthgowdauvcbpur
      @vasanthgowdauvcbpur 3 роки тому

      ಗುಬಾಲ್ ಇದು ಕಲಾ ಮಾಧ್ಯಮ ಅಲ್ಲ. ಯಾವ್ ಚಾನಲ್ ನೋಡ್ತಾ ಇದ್ದೀನಿ ಎಂದೂ ಕೂಡ ತಿಳಿಕೊಳ್ಳದ ನೀನು ಕಾಮೆಂಟ್ ಮಾಡಬೇಕೆಂಬ ಚಟಕ್ಕೆ ಬಿದ್ದವನಂತೆ ಕಾಮೆಂಟ್ ಮಾಡಿದ್ದೀಯಾ ಅಷ್ಟೇ.

    • @sachin199035
      @sachin199035 3 роки тому

      @@vasanthgowdauvcbpur 😂😂😂

  • @sowmyajyothi6437
    @sowmyajyothi6437 3 роки тому +41

    ವಿಜಯನಗರ ಸಾಮ್ರಾಜ್ಯದ ವಂಶಸ್ಥರನ್ನು ನೋಡಿ ತುಂಬಾ ಸಂತೋಷವಾಯಿತು

  • @udayn9926
    @udayn9926 Рік тому +7

    ಇವರು ಮಾತನಾಡುವ ಶೈಲಿಯಲ್ಲಿ ಆ ರಾಜ ಗಾಂಭೀರ್ಯ ತುಂಬಿದೆ.
    ನಿಮ್ಮ ಬಗ್ಗೆ ಗರ್ವ ಇದೆ ಸರ್ ❤

  • @sushmapawar6770
    @sushmapawar6770 2 роки тому +13

    ಆಹಾ!!! ಎಂಥಾ ಮನೆ ನಿರ್ಮಾಣ....ಅದ್ಭುತ....ಕಣ್ಣುಗಳಿಗೆ ತಂಪು ಕೊಟ್ಟಿತು ಈ ಮನೆ....ಕೃಷದೇವರಾಯ ಮನೆತನದವರನ್ನು ನೋಡಿ ತುಂಬಾ ಖುಷಿಯಾಯಿತು.☺️☺️....ಪೂರ್ವಜರ ನೆನಪಿನ ಮನೆ ಹಾಗೆ ಇಟ್ಟುಕೊಂಡಿರುವುದು ಒಂದು ಒಳ್ಳೆಯ ವಿಷಯ....ವಿರುಪಾಕ್ಷ ದೇವರು ನಿಮಗೆ ಒಳ್ಳೆಯದು ಮಾಡಲಿ....ನಮ್ಮ ವಿಜಯನಗರ ನಮ್ಮ ಹೆಮ್ಮೆ🙏🙏❤️❤️.....

  • @kikkeriswamy1378
    @kikkeriswamy1378 3 роки тому +79

    ಕರ್ನಾಟಕದ ಹೆಮ್ಮೆಯ ರಾಜವಂಶ ಶ್ರೀ ಕೃಷ್ಣ ದೇವರಾಯರ ವಂ ಶಸ್ಥರನು ನೋಡಿ ಬಹಳ ಸಂತೋಷವಾಯಿತು.ಅವರು ಇನ್ನೂ ನೂರಾರು ವರ್ಷಗಳು ಸಂತೋಷ ಮತ್ತು ನೆಮ್ಮದಿ ಯಿಂದ ಬಾಳಲಿ ಎಂದು ಹಾರೃಸುತೇನೆ.

    • @AskMysuru
      @AskMysuru  3 роки тому +2

      ಧನ್ಯವಾದಗಳು 🙏 Kindly Subscribe & Share...

  • @jn04
    @jn04 Рік тому +7

    ಎಷ್ಟೋ ವಂಶಗಳು ಸ್ವೇಚ್ಛ ಜೀವನದಿಂದ ಹಾಳಾಗಿ ಹೋಗಿವೆ. ಆದರೆ ಈ ಸೌಧವನ್ನ ಸುಂದರವಾಗಿ ನಿರ್ವಹಣೆ ಮಾಡುತ್ತಿರುವ ನಿಮಗೆ ಅಭಿನಂದನೆಗಳು.

  • @mindspace1998
    @mindspace1998 2 роки тому +133

    I just wanted to say that, we never saw king shrikrishna Deva Raya except his legendrous story on how he ruled his kingdom but we can see him in this person's behavior and the way of talking 🥰 he is really down to earth 🥺

    • @raghuveershankar3501
      @raghuveershankar3501 2 роки тому +6

      I wanted to comment the same...

    • @mangalam.d.9102
      @mangalam.d.9102 2 роки тому +4

      Very true. I felt the same.

    • @rajshekharm5389
      @rajshekharm5389 2 роки тому +2

      Great effort from royal family long live this family to returning they vijayanagar prosperity to us Ilike their effort

    • @googlesearches5144
      @googlesearches5144 2 роки тому

      HIS DIDN'T OWN THE ANY KINGDOM BY HIMSELF,,, HE GOT FREE ( BHEEKHSA )FROM BRITISHERS,

    • @mindspace1998
      @mindspace1998 2 роки тому +8

      @@googlesearches5144 Looks like this dude missed history classes 😂 Go and find the dates Mister Google searches

  • @sudhindrabukkebag7502
    @sudhindrabukkebag7502 3 роки тому +62

    ರಾಜರಿಗೆ ಹಾರ್ದಿಕ ಅಭಿನಂದನೆಗಳು.
    ಗತವೈಭವ ಮರಳಿ ಬರಲಿ.
    ಮಂತ್ರಾಲಯ ಪ್ರಭುಗಳಲ್ಲಿ ಪ್ರಾರ್ಥನೆ
    🙏

    • @AskMysuru
      @AskMysuru  3 роки тому +1

      ಧನ್ಯವಾದಗಳು 🙏 Kindly Subscribe & Share ☺️

  • @roopadevisiddaram1304
    @roopadevisiddaram1304 3 роки тому +17

    ನೋಡಿ ತುಂಬಾ ಸಂತೋಷವಾಯಿತು ಸುಖವಾಗಿರಲಿ ನಮ್ಮ ಸಾಮ್ರಾಜ್ಯದ ರಾಜರು

  • @ravikeerthitheranya6730
    @ravikeerthitheranya6730 2 роки тому +12

    ತುಂಬಾ ಖುಷಿ ಯಾಯಿತು ನಮ್ಮ ರಾಜ ವಂಶಸ್ಥರು ಸದಾ ಖುಷಿಯಾಗಿ ನೆಮ್ಮದಿಯಾಗಿ ಬಾಳಲಿ. 🙏🙏🙏

  • @svram270
    @svram270 2 роки тому +39

    Raja Sri Krishnadevaraya... A connecting point for both kannada and telugu literature in the 16th century. He was the pride for both the cultures.

  • @ShobhaHosur-x1p
    @ShobhaHosur-x1p Рік тому +12

    Such a noble person . His humbleness and sincerity is unparalleled.

  • @shivakumar.b.nshivakumar.b8540
    @shivakumar.b.nshivakumar.b8540 Рік тому +13

    ನಮ್ಮ ವಿಜಯನಗರ ಸಾಮ್ರಾಜ್ಯದ....19 ನೇ ತಲೆ ಮಾರಿನ ದೊರೆ....ಎಸ್ಟು ನಯ ವಿನಯ... ನಿಮಗೆ ದೊಡ್ಡ ನಮಸ್ಕಾರ

  • @rock5989
    @rock5989 2 роки тому +10

    Can't even believe that descendent of one of the great emperor is still exists. Really humble and simple.

  • @Mo1-1604
    @Mo1-1604 3 роки тому +63

    ಕನ್ನಡ ಬಾಷೆ ಉಳಿಸಬೇಕು, ಕರ್ನಾಟಕ ವೈಭವ, ಸಾಂಸ್ಕೃತಿಕ, ಇತಿಹಾಸ, ಪರಂಪರೆ, ಉಳಿಸಬೇಕು ಪ್ರೇಕ್ಷಣೀಯ ಸ್ಥಳಗಳು ಉಳಿಸಬೇಕು ಪ್ರವಾಸೋದ್ಯಮ ದಿನದ ಶುಭಾಶಯ 🟨🟥

    • @AskMysuru
      @AskMysuru  3 роки тому +2

      ಧನ್ಯವಾದಗಳು 😍🙏 ಪ್ರವಾಸೋದ್ಯಮ ದಿನದ ಶುಭಾಶಯಗಳು

    • @vimalas5789
      @vimalas5789 2 роки тому

      @@AskMysuru 🙏🙏

  • @mnangadi3138
    @mnangadi3138 Рік тому +5

    ಖಂಡಿತವಾಗಿ ತಾವು ..ಜ್ಯೂನಿಯರ್ ಕೃಷ್ಣದೇವರಾಯರನ್ನು ನೋಡಿದಂಗಾಯ್ತು..ದೇವರು ತಮ್ಮನ್ನು & ಕುಟುಂಬದವರನ್ನು ಸದಾ ಸುಖವಾಗಿಟ್ಟಿರಲಿ,ಅವರ ಆಶೀರ್ವಾದ ತಮಗೆ ಇದೆ.

  • @anantprabhu557
    @anantprabhu557 2 роки тому +49

    I respect the present King for his generosity in personally showing the renovated palace. No words to appreciate except I salute your Highness. Great to see you .. we are blessed. Praying the God for your family's wellbeing and growth. Jai Karnataka

    • @AskMysuru
      @AskMysuru  2 роки тому

      Thank you ☺️🙏 Please Subscribe & Share

  • @jayashreers612
    @jayashreers612 2 роки тому +10

    ಸ್ವತಃ ನಾವೇ ಕಣ್ಣಾರೆ ಅರಮನೆಯನ್ನು ನೋಡಿದಂತೆ ಅನ್ನಿಸಿತು. ೧೯ ತಲೆ ಮಾರಿನ ಅರಸರಾದರೂ ಸರಳ ವ್ಯಕ್ತಿತ್ವ ತುಂಬಾ ಇಷ್ಟ ವಾಯಿತು... ಅದ್ಬುತ ಅರಮನೆ, ಸುಂದರ ಅನುಭವ💕♥️🙏

  • @gangammah6222
    @gangammah6222 2 роки тому +5

    ನಿಜವಾಗಲೂ ತುಂಬಾನೇ ಅದ್ಭುತವಾಗಿದೆ ಸರ್ ನಿಮ್ಮ ಟ್ಯಾಲೆಂಟ್ ತುಂಬಾನೇ ಚೆನ್ನಾಗಿದೆ ಇದೇ ಸರ್ ಶರಣು ಸರ್ ತಮಗೆ

  • @sudhindrabukkebag7502
    @sudhindrabukkebag7502 Рік тому +2

    ಸುಮಾರು ಒಂದು ವರ್ಷದ ನಂತರ ಈ ವಿಡಿಯೋ ನೋಡ್ತಿದಿನಿ. ಅದೇ ಸ್ಫೂರ್ತಿ ಅದೇ ಹುಮ್ಮಸ್ಸಿನಿಂದ.
    ಮೊನ್ನೆ ನಾವು ನವವೃಂದವನಗಳ ದರ್ಶನಕ್ಕೆ ಬಂಡಿದ್ವಿ.
    🙏🏻

  • @deepakhshs4082
    @deepakhshs4082 Рік тому +13

    World greatest and one of the best king 👑" shri Krishnadevaraya " 🙏🏻🙏🏻

  • @anegundi
    @anegundi 3 роки тому +54

    Thank you so much...as we are relatives to him .he is very good person .. doing so much for our culture.nature .and for our temples speaks very well with all the village peoples doesn't behave like king..or raja ...

  • @paneendraprathap1607
    @paneendraprathap1607 3 роки тому +38

    Every room he exits, he switches off lights, shows his discipline, such a humble and down to earth person.
    Only thru persons like you heritage passes on sir..
    Huge respect to u🙏🙏🙏

    • @AskMysuru
      @AskMysuru  3 роки тому +1

      Thank you 😊 Kindly Subscribe & Share 🙏

  • @RaviKumar-xd3fp
    @RaviKumar-xd3fp Рік тому +5

    ಅತ್ಯದ್ಭುತ ಮನೆ , ನಿಜಕ್ಕೂ ಭವ್ಯ ಸಂಸ್ಕೃತಿ ಹಿನ್ನೆಲೆಯಲ್ಲಿ ಆಧುನಿಕತೆಯ ಅನಾವರಣ

  • @gayatrijyotish6915
    @gayatrijyotish6915 Рік тому +3

    నిజమా ఇది శ్రీకృష్ణ దేవరాయలు వారి నివాసముండే భవన మా..... అద్బుతం, మహా అద్భుతం.

  • @suryanarayanaramamohan8746
    @suryanarayanaramamohan8746 2 роки тому +21

    It is really nice. The way he has renovated the entire construction gives the younger generation an inspiration to retain our heritage.

  • @ashwinigo1860
    @ashwinigo1860 3 роки тому +50

    What a good and down to earth person he is...... Really he is Gem of his family......
    With lot of love and respect....... Be long live sir..... You are our pride ....... 🙏🙏🙏

    • @AskMysuru
      @AskMysuru  3 роки тому +1

      ಧನ್ಯವಾದಗಳು... Kindly Subscribe & Share 🙏

  • @umamathapati7951
    @umamathapati7951 2 роки тому +4

    ಧನ್ಯವಾದಗಳು ಸರ್ 🙏, ರಾಜಮನೆತನದ ರಾಜವಂಶಸ್ಥರನ್ನು ನೋಡಿ ಬಹಳ ಸಂತೋಷವಾಯಿತು, ಅತ್ಯಾಧ್ಭುತವಾದದ್ದುರೀ. 🙏 🙏.

  • @akshaydushyanth9720
    @akshaydushyanth9720 3 роки тому +44

    He is so humble and down to earth person 🙏🏻 despite being belonging to one of the royal & warrior family of Karnataka.

    • @AskMysuru
      @AskMysuru  3 роки тому +2

      yes... :)

    • @ragsvet2001
      @ragsvet2001 3 роки тому +1

      What do you mean royal and warrior family Sir?! You must read how much was looted by the Mlechchhas...it was more than what Ghazni Mahmud looted from Somnath in his 17 loots!!! ಮುತ್ತುರತ್ನಗಳನು ಬಳ್ಳದಿಂದ ಅಳೆದು ಮಾರುತ್ತಿದ್ದ ದೇಶ ಇಡೀ ಪ್ರಪಂಚದಲ್ಲಿ ವಿಜಯನಗರವೊಂದೇ. ಪ್ರಜೆಗಳ ಸರ್ವತೋಮುಖ ಬೆಳವಣಿಗೆ ಈ ಸಮಯದಲ್ಲಿ ಕಂಡಿತು. ಎಷ್ಟೋ ರಾಜರು ಸಾಹಿತ್ಯರಚನೆಯನ್ನೂ ಮಾಡಿದ್ದಾರೆ (ಇಂದಿನ ಡಂಬಾಯ ದೊಂಬರಾಟವಲ್ಲ, ಸಾಹಿತ್ಯ ಘನತೆ ಹಾಗೂ ವ್ಯಾಕರಣಬದ್ಧವಾಗಿರಬೇಕಿತ್ತು!!!

    • @akshaydushyanth9720
      @akshaydushyanth9720 3 роки тому +2

      @@ragsvet2001 so what do you mean? Can u please justify?

  • @jayalakshmibai7314
    @jayalakshmibai7314 Рік тому +2

    Nimmannu nodiddu krishnadeva rayarannu nodidaste santhoshavaayithu.Long live royal dynasty.

  • @girishub9411
    @girishub9411 2 роки тому +3

    ನಿಮ್ಮ ಅರಮನೆ ನೋಡಿ ಮನಸಿಗೆ ತುಂಬಾ ಸಂತೋಷ ವಾಯಿತು. ನೀವು ರಾಜಮನೆತನದ ಗತವೈಭವನ್ನು ಪೋಷಣೆ ಮಾಡಿರುವುದು ಅಧ್ಬುತ... ಹಾಗೆ ನಿಮ್ಮ ಭಾಷೆ...ಸರಳ ಉಡುಪು ನೋಡಿ ತುಂಬಾ ಸಂತೋಷ ವಾಯಿತು...👌👏💖

    • @AskMysuru
      @AskMysuru  2 роки тому

      ಧನ್ಯವಾದಗಳು 🙏 Kindly Subscribe & Share ☺️

  • @mlchandana2363
    @mlchandana2363 3 роки тому +93

    Super sir... Huge respect to his highness Krishna devaraya sir... kannada is so perfect...so humble n down to earth so knowledged,he has such a devotion about culture... would like to know more about his family,rituals n dynasty from him...

    • @AskMysuru
      @AskMysuru  3 роки тому +4

      Thank you... Kindly Subscribe & Share...

    • @krishnavenir5934
      @krishnavenir5934 2 роки тому +4

      Sir nimmanna nodi thumba kushiyathu nim family sadaakushiyagirali

    • @padmvathigopisetti1440
      @padmvathigopisetti1440 2 роки тому +1

      Telugu vallu kada

    • @savithaanjje2328
      @savithaanjje2328 2 роки тому +8

      Yes, other than the old history books we know nothing much about them....its proud moment to know veera kannadiga samrajaya...

    • @paipai44
      @paipai44 2 роки тому +6

      My house also 300 yrs wr I live I hv stregend it 1st it was coconut leaf it seams then they changed it Mangalore tiles1897 I am kannadiga from Mangalore got married in 1968.the land was about 4 acres still I hv 1 acre in the mid of Mg Rd & T.D.Rd. Ernakulam. I live here with my daughter.My children used to live in the USA.my daughter has migrated back to kochin for giving company.if u r coming u r welcome.It is difficult to tk care alone i sold M.G.Rd plot of 4 acres to build central Mal.tearer & Union Bank.As it is difficult to tk care alone.I still live in the old house.

  • @vishwamanavadr.rajkumar4063
    @vishwamanavadr.rajkumar4063 2 роки тому +8

    ಶ್ರೀಕೃಷ್ಣದೇವರಾಯ ನಮ್ಮ ಕನ್ನಡಿಗರ ಹೆಮ್ಮೆಯ ರಾಜ. ಡಾಕ್ಟರ್ ರಾಜ್‌ಕುಮಾರ್ ರವರು ತುಂಬಾ ಚೆನ್ನಾಗಿ ತಮ್ಮ ಚಲನಚಿತ್ರದಲ್ಲಿ ಆ ಭವ್ಯ ಕಾಲಮಾನವನ್ನ ತೋರಿದ್ದಾರೆ.

    • @kranthi3967
      @kranthi3967 2 роки тому

      He is telugu king, not kannada.

    • @raghav6556
      @raghav6556 4 місяці тому +1

      ​@@kranthi3967keep crying 😭😭😭😭

    • @lakshmishreeupadhya2704
      @lakshmishreeupadhya2704 Місяць тому

      ​@@kranthi3967ಕನ್ನಡ and ತೆಲುಗು both

  • @nagalakshmimurthy7142
    @nagalakshmimurthy7142 Рік тому +1

    ನಿಜಕ್ಕೂ ತುಂಬ ಉತ್ತಮವಾದ ಕೆಲಸ. ಇಂದಿನ ಜನರಿಗೆ ವಿಜಯನಗರವನ್ನು ಪರಿಚಯಿಸುವಂತಹ ಕೆಲಸ. ಸುಲಭವಾದದುುದಲ್ಲ ನಿಮ್ಮ ಅಭಿರುಚಿ ಆಸಕ್ತಿ ಮೆಚ್ಚುವಂತಹುದು Hats up to you sir

  • @arkiran62
    @arkiran62 2 роки тому +5

    ಇದು ಕೃಷ್ಣದೇವರಾಯ ವಾಸಿಸುತ್ತಿದ್ದ ಅರಮನೆಯೇ ಅಥವಾ ಅದರ ತದ್ರೂಪವೇ? ಈ ಅರಮನೆಯಂತೂ ಬಹು ಸುಂದರವಾಗಿದೆ. ಅವರ ವಂಶಸ್ತರೂ ಕೂಡ ಘನತೆಗೆ ತಕ್ಕದಾಗಿದ್ದಾರ. ಪರಿಚಯಿಸಿದ್ದಕ್ಕಾಗಿ ಧನ್ಯವಾದಗಳು ಅಭಿನಂದನೆಗಳು.

  • @shimsha6792
    @shimsha6792 3 роки тому +8

    ಮನೆ ಅಲ್ಲ ಅಲ್ಲಾ ಅರಮನೆ ಅದ್ಭುತವಾಗಿತ್ತು 🙏🙏🙏🙏🙏🙏🙏🙏🙏tanks param sir ge

    • @AskMysuru
      @AskMysuru  3 роки тому

      😀 Kindly Subscribe our “Ask Mysuru” Channel and Share 🙏

  • @naveenmsnavi4666
    @naveenmsnavi4666 3 роки тому +21

    Thumba olle vyaktithva.....down to earth personality.....long live king 🙏🏻

    • @AskMysuru
      @AskMysuru  3 роки тому

      ಧನ್ಯವಾದಗಳು 🙏 Please Subscribe & Share ☺️

    • @mayanvastu4838
      @mayanvastu4838 2 роки тому +1

      Festival for eyes Beautiful architecture guide for Next Generation

  • @gagan49455
    @gagan49455 Рік тому +2

    idu ಮನೆ ಅಲ್ಲ ಸ್ವರ್ಗ ಸ್ವರ್ಗ 😍😍😍😍😍 ಎಂತ ಅದ್ಭುತ ಸಾರ್ ❤❤❤❤

  • @hanumanthagurikar7361
    @hanumanthagurikar7361 2 роки тому +5

    ರಾಜ ಗಂಭೀರ ಸರ್ ನೀವು ದೇವರು ನಿಮಗೆ ಒಳ್ಳೆಯದು ಮಾಡಲಿ.... ರಾಜರಾಗಿರಿ ಅನಂತ ಕಾಲ

  • @dhanush8652
    @dhanush8652 2 роки тому +7

    Such a humble man with zero ego
    Rich kids should learn from him 🙏🙏

  • @venkateshgv6787
    @venkateshgv6787 2 роки тому +3

    ಅದ್ಭುತ, ಮಹಾನ್ ಪ್ರಭು ಶ್ರೀ ಕೃಷ್ಣದೇವರಾಯರ ಮನೆ ನಮಗೆ ಈಗಲೂ ನೋಡಲು ಉಳಿಸಿ ಬೆಳೆಸಿದ್ದೀರಿ. ನಿಮಗೆ ನಮ್ಮ ತುಂಬು ಹೃದಯದ ಅನಂತಾನಂತ ಅಭಿನಂದನೆಗಳು.
    ಹಾಗೆ ಈ ಮನೆಯನ್ನು ಮೈಸೂರು ಅರಮನೆ ತರಹ ಸಾರ್ವಜನಿಕರ ವೀಕ್ಷಣೆಗೆ ತೆರೆದಿಟ್ಟರೆ ತುಂಬಾ ಉಪಕಾರಿ ಎಂದು ನನ್ನ ಭಾವನೆ.🙏🙏🙏 ರಾಜ್ ವಂಶಸ್ಥರಿಗೆ.

    • @raghukumar973
      @raghukumar973 2 роки тому

      ಜೈ ಶ್ರೀ ಕೃಷ್ಣದೇವರಾಯ 👏👏👏💐💐💐

  • @umasdevi6227
    @umasdevi6227 2 роки тому +3

    ಧನ್ಯವಾದಗಳು ವಿಜಯನಗರ ಸಾಮ್ರಾಜ್ಯದ ಅರಸರಿಗೆ. 🙏🏽🙏🏽 ಅರಮನೆಯನ್ನು ಬಹಳ ಸುಂದರವಾಗಿ ಮರುಸುಧಾರಣೆ ಮಾಡಿ ಕಟ್ಟಿರುವಿರಿ. ಹಾಗೆಯೇ ವಿಶಾಲ ಹೃದಯದಿಂದ ನಮಗೂ ನೋಡುವ ಸೌಭಾಗ್ಯ ಕೊಟ್ಟಿರುವಿರಿ.ತಮಗೆ ಕೋಟಿ ನಮನಗಳು. ಶ್ರೀಕೃಷ್ಣದೇವಾರಾಯರ ವಂಶಕ್ಕೆ ಬಹು ಪರಾಖ್ 🙏🏽🙏🏽💐

  • @chandrashekhr94
    @chandrashekhr94 3 роки тому +5

    ಅತ್ಯಂತ ಸ್ತುತ್ಯಾರ್ಹ ಕೆಲಸಮಾಡಿದ್ದೀರಿ.ಸರ್ ನಾನೂ ವಿಜಯ ನಗರ ಜಿಲ್ಲೆಯವನಾದರೂ.ಇದನ್ನೆಲ್ಲಾ ನೋಡಿದ್ದಿಲ್ಲ.ಈಗಿರುವ ಮಹಾರಾಜ ರೂ.ಕೂಡಾ ಯಾವುದೇ ಹಮ್ಮು ಬಿಮ್ಮುಲ್ಲದೇ.ಮನೆಯಲ್ಲಾ ಓಡಾಡಿ ತೋರಿಸಿದ್ದಾರಲ್ಲ! ಗ್ರೇಟ್.ಅವರು ಅವರ ಮಾತಿನ ಶೈಲಿ ಇಷ್ಟವಾಯಿತು.really very nice gentleman.ನಮ್ಮ ಮಹಾರಾಜರು.🙏🙏🙏🙏🙏

    • @AskMysuru
      @AskMysuru  3 роки тому

      ಧನ್ಯವಾದಗಳು... Kindly Subscribe & Share 🙏

  • @rekg8365
    @rekg8365 7 місяців тому +1

    Wow... some how i stomped into this video. Thanks so much for this wonderful video, and we all are still hindu because of his great ancestors. Otherwise, some generations ago, we all would have got converted into islam and must have forgotten our ancient old civilization. There are still stories of Krishnadevaraya's valor which is still persistent in Tamilnadu. Thank you!!!!

  • @rameshjoshi8098
    @rameshjoshi8098 Рік тому +6

    Contribution of Vijayanagara in protecting our heritage and culture will always bless their descendents ❤

  • @nagarathnakr3058
    @nagarathnakr3058 2 роки тому +2

    ತುಂಭು ಹೃದಯದ ಧನ್ಯವಾದಗಳು ಭವ್ಯವಾಗಿ ಬಾ ಳಿದ, ಆಳಿದ ಶ್ರೀ ಕೃಷ್ಣ ದೇವ ರಾಯರ ಆಳ್ವಿಕೆಯ ಚಿತ್ರಣ ನೆನೆಯುವ ಇನ್ನೂ ವಿಷಯ ವಿಚಾರಗಳನ್ನು ತಿಳಿಸಿ, 🙏🏿🙏🏿👌👌🙇‍♀️🙇‍♀️🌹🌹

  • @indunair4774
    @indunair4774 2 роки тому +4

    Humbleness of the Royal of great Shri krishnadevaraya raja.
    Marvelous to get to know about the descents of the great Raja....

  • @Chaithrasaginela
    @Chaithrasaginela 2 дні тому

    Thank you so much Team....
    How loyal he is .... Being a Royal family.....Andulo "KRISHNA DEVARAYA" dyna City.... how simple he is...
    Meeku paadabhivandanam sir

  • @sunilkumar-tr7uv
    @sunilkumar-tr7uv 2 роки тому +4

    ಕನ್ನಡ ಸಾಮ್ರಾಜ್ಯ ರಮಾರಮಣ ಶ್ರೀ ಕೃಷ್ಣದೇವರಾಯರ ವಂಶ ನೂರು ಕಾಲ ಸುಖವಾಗಿರಲಿ ಜೈ ಕನ್ನಡ, ಜೈ ಶ್ರೀ ಕೃಷ್ಣದೇವರಾಯ

  • @anilkumarpbanil7766
    @anilkumarpbanil7766 Рік тому +1

    ಎಲ್ಲವೂ ತನ್ನ ಪುರಾತನರು ಮಾಡಿದ ಪುಣ್ಯ 🛐 ತಾವು ಬಹಳ ಸರಳ ವ್ಯಕ್ತಿಯಂತೆ ಕಾಣುತ್ತೀರಿ 👌

  • @vinikrishna2710
    @vinikrishna2710 3 роки тому +20

    Beautiful home, superb architecture(Also IOT based just awesome). Long live the heritage of Vijayanagar kingdom .......

  • @manjayyakonapurmata5597
    @manjayyakonapurmata5597 2 роки тому +2

    ಎಂಥಾ ಸಹನೆ ತಾಳ್ಮೆ ಪ್ರೀತಿ ಗುಣ ಇದೆ sir ನಿಮಗೆ 🙏🙏 ಧನ್ಯವಾದ sir ತಿಳಿಸಿದ್ದಕ್ಕೆ

  • @chandrashekar-kg7oi
    @chandrashekar-kg7oi 3 роки тому +6

    ಮನೆ ಅದ್ಭುತ ವಾಗಿದೆ ಮಹಾರಾಜರೆ🙏🏻

  • @yogishyogish8652
    @yogishyogish8652 Місяць тому

    👍👍ಸೂಪರ್ ಸರ್ 🙏🙏🙏ನೀವು ನಿಜ್ವಾಗ್ಲೂ ಕೃಷ್ಣದೇವರಾಯರೇ ಮರುಜನ್ಮ ಪಡೆದು ಹುಟ್ಟಿಬಂದವರೇನೋ ಅಂತ ಅನ್ನಿಸಿತು 👏👏👏👏ಇದು ಅರಮನೆ ಎಂದು ಕಂಡರೂ ಸಾಕ್ಷಾತ್ ವಿರೂಪಾಕ್ಷನೆ ನೆಲಸಿರುವ ದೇವಾಲಯ ಎಂದು ಅನ್ನಿಸಿತು ಸರ್ 👏👏👏ನಿಮ್ಮ ಕುಟುಂಬ ವರ್ಗಕ್ಕೆ ಎಂದೆಂದಿಗೂ ವಿರೂಪಾಕ್ಷನ ಅನುಗ್ರಹವಿರಲಿ 🙏🙏🙏🙏🙏

  • @vasanthalagiri6631
    @vasanthalagiri6631 2 роки тому +5

    Super Sir, So polite, giving respect to people, good behaviour, loves tradition and culture, unbelievable that's why you are royal, happy to see again and again. Long live and God bless You.

  • @saisantosh2803
    @saisantosh2803 Рік тому +1

    చాలా బాగా కర్చుపెట్టి , reconstruction చేశారు. ఛానల్ వాళ్ళు కూడా అద్భుతంగా చూపించారు.

  • @manasimotgi5483
    @manasimotgi5483 3 роки тому +31

    Such a beautiful house, it is not easy to maintain this Palace, government should encourage them as their contribution to country is immense 🙏🙏

    • @AskMysuru
      @AskMysuru  3 роки тому

      Yes Mam… Pls Subscribe & Share ☺️🙏

  • @klmk3526
    @klmk3526 Рік тому +1

    ವಿಜಯನಗರದ ವೈಭವ ನೋಡಿದ ಹಾಗಾಯ್ತು ಅದ್ಭುತವಾದ ಆರ್ಕಿಟೆಕ್ಚರ್ ಅದ್ಭುತವಾಗಿ ವಿಡಿಯೋ ಚಿತ್ರೀಕರಣ ಮಾಡಿದ ನಿನಗೆ ಹಾಗೆ ನಿಮ್ಮ ತಂಡಕ್ಕೆ ಧನ್ಯವಾದಗಳು

    • @AskMysuru
      @AskMysuru  Рік тому

      ಧನ್ಯವಾದಗಳು ಸರ್ 🙏

  • @varalakshmimds6500
    @varalakshmimds6500 2 роки тому +13

    ಜೈ ಚಾಮುಂಡಮ್ಮ , ಜೈ ಕರ್ನಾಟಕ , ಜೈ ಕೃಷ್ಣದೇವರಾಯ

  • @hrajanna
    @hrajanna 2 роки тому +6

    Hats off to your patience. One great thing about this palatial house is, it is a blend of both tradition and modern beauty.

  • @ramyaramesh2017
    @ramyaramesh2017 3 роки тому +14

    I love the house so much....really u r great sir ... giving home with modern touch without disturbing old architecture

  • @anasuyammabandi1611
    @anasuyammabandi1611 Рік тому +2

    Very nice place we were staying in muneerabad near generating station my husband was in-charge of that I visited many times hampi all ruined but you have to walk long distance you can enjoy now I don't have chance because my husband is not there he is missing

  • @manjunathkm8270
    @manjunathkm8270 3 роки тому +13

    Very proud of you Sir..Huge respect to our king Krishnadevaraaya 🙏🙏

    • @AskMysuru
      @AskMysuru  3 роки тому

      ಧನ್ಯವಾದಗಳು 🙏 Kindly Subscribe & Share ☺️

  • @BagavanDr
    @BagavanDr 2 місяці тому

    ಶ್ರೀ ಕೃಷ್ಣ ದೇವರಾಯ ರ ಮನೆ ನೋಡಿ. ನನ್ನಮನಸ್ಸಿಗೆ ಬಹಳ ಸಂತೋಷ ವಾ ಇತು ನೀವು ಮನೆ ತೋರಿಸಿದೀರ ಧನ್ಯವಾದಗಳು

  • @sandhyanayak7410
    @sandhyanayak7410 2 роки тому +11

    He reminds us previous krishnadevaraya as if living . Amazing experience to see him.

    • @AskMysuru
      @AskMysuru  2 роки тому +1

      Thank you ☺️ Kindly Subscribe & Share…

  • @chandanachandu3306
    @chandanachandu3306 Рік тому +8

    ಜೈ, 🚩🚩🙏ಶ್ರೀ ಕೃಷ್ಣ ದೇವರಾಯ ನನ್ನ ಧರ್ಮ ನನ್ನ ಹೆಮ್ಮೆ 🙏

  • @ashoknayak3953
    @ashoknayak3953 2 роки тому +11

    So beautiful. Thank you for showing us your beautiful home. It is a lovely heritage structure.

  • @AjayKumar-fo6ru
    @AjayKumar-fo6ru 2 роки тому +2

    His talking style same like us.. .. Nammore matadda hage anstide.. Adannella kapadkondu bandiddare elrugu torsoke.. Tqs..

  • @Anilind
    @Anilind 3 роки тому +23

    Most loved kingdom in Indian history is Vijayanagar Empire ,❤️

    • @AskMysuru
      @AskMysuru  3 роки тому

      Thank you 😊 Kindly Subscribe & Share 🙏

  • @leelavathyb.s2355
    @leelavathyb.s2355 3 роки тому +2

    ನಿಮ್ಮ ಲೈಬ್ರರಿ ಯಲ್ಲಿ ಕೃಷ್ಣ ದೇವರಾಯ ರ ಬಗ್ಗೆ ಮಾಹಿತಿ ಸಂಗ್ರಹಿಸಿ ಇಟ್ಟಿದ್ದೀರಾ. ಓದಲು ಸಿಗುವುದೇ. ಅಧ್ಬುತ ವಾದ ಅರಮನೆ ಯ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು 🙏

  • @praveenModlier
    @praveenModlier 2 роки тому +3

    Awesome, majestic and grandeur. The gentleman heir was gracious enough to explain in detail.

  • @manjunathamn8043
    @manjunathamn8043 Рік тому +1

    Super sir.Really u are great sir.ನಿಮಗೆ ಒಳ್ಳೆಯ ದಾಗಲಿ.ತುಂಬ ಪ್ರಬುದ್ಧ ತೆಯನ್ನು ಹೊಂದಿದ್ದೀರಿ.

  • @geetaamin3302
    @geetaamin3302 2 роки тому +4

    King Krishnadevraya, so much humble and down to earth..salute to you.

  • @gkk3530
    @gkk3530 2 місяці тому

    Goosebumps....kudos to Prince who lives in there still and takes care of his ancestors' legacy...which is Nation's pride...I wish Sreemaan KrishnaDevaraya reborn to protect Nation 🙏🙏🙏

  • @extraaedge8113
    @extraaedge8113 2 роки тому +3

    Sir very much pleased and thrilled to meet on this platform...u r really great very few people of ur status prefer to share their family heritage....so so nice of u....no wonder what we r reading in our history books about our great king sri krishnadevaraya is true . .....his character is reflected through u....u r so humble and soft spoken...he too would have been like this....we r indeed proud that we r able to see the future generations of our great kings who r living with us in flesh and skin....

  • @Nanjappat-w1w
    @Nanjappat-w1w 2 місяці тому

    ಈ ಮೀಡಿಯಾ ದವರ ಒಂದು ಅತ್ಯದ್ಭುತ ಪ್ರಯತ್ನ 🙏🏻ಧನ್ಯವಾದಗಳು

  • @yourdad2914
    @yourdad2914 2 роки тому +5

    Proud of your ancestors.... Krishnadevaraya mahaarajarige namo namah.... Sashtanga dheergadanda namaskara

  • @padmakdesai5814
    @padmakdesai5814 3 місяці тому

    ಜೈ ಶ್ರೀ ಕೃಷ್ಣ ದೇವರಾಯ.. ಅರಮನೆ ತುಂಬಾ ಚೆನ್ನಾಗಿದೆ. ನೋಡಿ ಖುಷಿ😊ಯ್ತು

  • @maheshags
    @maheshags 2 роки тому +8

    Hampi Management should be handed over to Krishna Devaraya Family members for better renovation. All temples in Hampi should start doing Nitya Pooja ......lets encourage

    • @srujanrated5633
      @srujanrated5633 2 роки тому +2

      True. Hampi & anegondi should be hand over to krishna devaraya family.

  • @sritambehera7254
    @sritambehera7254 5 місяців тому +1

    This palace is small yet it's really beautiful desgined the articrafts and wooden works are mind blowing

  • @vijaysai29
    @vijaysai29 2 роки тому +5

    We are fortunate to have you sir.... May your dynasty cherish forever. You are our history and pride... If you are recognized by Indian govt or atleast Andhra and Karnataka Govts it will be even nice for us.

  • @virupaxiybvirupaxiyb1007
    @virupaxiybvirupaxiyb1007 2 роки тому +1

    Maneya malikarige tumba danyavadagalu .tumba chennagi ulisikondu bandidare rajamanetanana.🙏

  • @nageshh6013
    @nageshh6013 2 роки тому +8

    Sir thank you for palace tour
    Thank you for kannada episode
    Present maharaja is very down to earth also handsome
    Heartful thanks 🙏 for him