tippu sultan death spot watergate- ಟಿಪ್ಪು ಸುಲ್ತಾನ್ ಸಾವನ್ನಪ್ಪಿದ್ದು ಎಲ್ಲಿ? ಅಸಲಿಗೆ ಕೊಂದಿದ್ದು ಯಾರು?

Поділитися
Вставка
  • Опубліковано 18 бер 2023
  • #tippusultan #tippusulthan #haiderali #srirangapattana #urigowda #nanjegowda #urigowdananjegowda #siddaramaiah #ctravi #basavarajbommai #yadiyurappa #ashwathnarayan #tippusultandeathspot #tippusultansamadhi #tippusultanwatergate #watergate #tippusultanhistory
    ಟಿಪ್ಪು ಸುಲ್ತಾನ್‌. ಸದ್ಯ ಚರ್ಚೆಯಲ್ಲಿರುವ ವ್ಯಕ್ತಿ‌. ಟಿಪ್ಪು ಸುಲ್ತಾನ್ ರನ್ನ ಉರಿಗೌಡ ನಂಜೇಗೌಡ ಸಾಯ್ಸಿದ್ರು ಎನ್ನುವ ವಾದ ಮುನ್ನೆಲೆಗೆ ಬರ್ತಿದ್ದ ಹಾಗೆ ಕುತೂಹಲ ಜಾಸ್ತಿ ಆಗಿದೆ‌. ಹಾಗಾದ್ರೆ ಅಸಲಿ ಇತಿಹಾಸ ಏನು? ನಿಜಕ್ಕೂ ಉರಿಗೌಡ ನಂಜೇಗೌಡ ಇದ್ರಾ? ಅಥವಾ ಬಿಜೆಪಿ ಸೃಷ್ಠಸಿದ ಕಾಲ್ಪನಿಕ ಪಾತ್ರವಾ? ಆ ಕುರಿತಾದ ಸಂಪೂರ್ಣ ವಿವರ ಇಲ್ಲಿದೆ.
    photo credit - Goole
    third eye
    third eye Kannada
    subramanya s Handige
    Tippu sultan
    thirdeye is a large online channel that brings Breaking & Latest current news headlines from all over world on Politics, Sports, and Current Affairs in India & around the world in kannada Latest updates on Indian sports, movies, business, stock markets, Cricket, lifestyle & much more.
  • Розваги

КОМЕНТАРІ • 819

  • @ThirdEyekannada
    @ThirdEyekannada  Рік тому +10

    ua-cam.com/video/C5fLASVATPc/v-deo.html

  • @bharathikrishnegowda4596
    @bharathikrishnegowda4596 Рік тому +93

    ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು.

  • @prakashspb6866
    @prakashspb6866 Рік тому +103

    ಎಕ್ಸ್‌ಪ್ಲೋರ್ ಮಾಡಿದ್ದೇಕೆ ನಿಮಗೆ ತುಂಬಾ ದನ್ಯವಾದಗಳು ಸರ್

  • @mohammedsharief6978
    @mohammedsharief6978 Рік тому +102

    Thanks your tell the true sir ಸತ್ಯವನ್ನು ಜನರಿಗೆ ತಿಳಿಸಿದ್ಧಕ್ಕೆ ನಿಮಗೆ ತುಂಬಾ ಥ್ಯಾಂಕ್ಸ್

  • @manumadhu2998
    @manumadhu2998 Рік тому +422

    ಜಾತಿ ಧರ್ಮ ಬಿಟ್ಟು ....ಜಾತಿ ಧರ್ಮ ಮರೆತು ಟಿಪ್ಪು ಸುಲ್ತಾನನ ನೋಡಿದ್ರೆ ಅವನೊಬ್ಬ ಮಹಾನ್ ಸ್ವತಂತ್ರ ಹೋರಾಟಗಾರ....🙏🙏🙏

    • @kishantv4980
      @kishantv4980 Рік тому

      ಸ್ವಾತಂತ್ರ್ಯ ಹೋರಾಟಗಾರ ಅಲ್ಲಾ ಆವಾ ರಾಜ ಅವನ ರಾಜ್ಯ ವನ್ನು ಉಲಿಸದಿದ್ದರೆ ಅವನು ಅವರ ಬೂಟ್ ನೆಕ್ಕ ಬೇಕಿತ್ತು

    • @normalboyraghu1289
      @normalboyraghu1289 Рік тому +34

      Le guldu comedy madbeda😂😂

    • @pramodhc9181
      @pramodhc9181 Рік тому

      Avn yav shatad ಹೋರಾಟಗಾರ ನಾನು ಕೂಡ ಬೇರೆ ರಾಜರಂತೆ ತನ್ನ ರಾಜ್ಯವನ್ನು ತನ್ನ ಆಡಳಿತವನ್ನು ಬ್ರಿಟಿಷರಿಂದ ಉಳಿಸಿಕೊಳ್ಳಲು ಹೋರಾಟ ಮಾಡಿದ ಅಷ್ಟೇ ಏನು ಇಂಡಿಯಾವನ್ನು ಬ್ರಿಟಿಷ್ ಮುಕ್ತರಾಗಿ ಮಾಡಲು ಹೋರಾಟ ಮಾಡಲಿಲ್ಲ ಅವನು

    • @sureshkp5692
      @sureshkp5692 Рік тому +11

      @@normalboyraghu1289 lo neen yarge huttidis helu

    • @prabhakaraacharya7849
      @prabhakaraacharya7849 Рік тому

      ಸ್ವಾತಂತ್ರ್ಯ ಹೋರಾಟಗಾರ ಅಂದ್ರೆ ಯಾರು ಅವರ ದ್ಯೇಯ ಗುರಿ ಏನಾಗಿತ್ತು ಅನ್ನೋದರ ಮೇಲೆ ನಿರ್ಧಾರ ಮಾಡ್ಬೇಕು . ಟಿಪ್ಪು ಅವನ ಸಂಸ್ಥಾನದ ಉಳಿವಿಗಾಗಿ ಹೋರಾಟ ಮಾಡಿದ್ದೆ ಹೊರತು ಸ್ವತಂತ್ರ ಭಾರತದ ಕಲ್ಪನೆ ಅಡಿಯಲ್ಲಿ ಹೋರಾಟ ಮಾಡಿಲ್ಲ
      ಬ್ರಿಟಿಷ್ ರ ವಿರುದ್ಧ ಹೋರಾಡಿದ್ದ ಅನ್ನೋದು ಸತ್ಯ ಅಂದ ಮಾತ್ರಕ್ಕೆ ದೇಶ ಭಕ್ತ ಅಂತಾನೊ ಪ್ರಜಾಹಿತ ಕಾಯ್ದವನು ಅಂತಾನೊ ತಿಳಿಯೋದಕ್ಕೆ ಬರೋದಿಲ್ಲ ಮೈಸೂರಿನ ಒಡೆಯರ್ ಬ್ರೀಟಿಷರ ಸಂಪರ್ಕ ದಲ್ಲೆ ಇದ್ದರೂ ಪ್ರಜೆಗಳ ಹಿತದೃಷ್ಟಿಯಿಂದ ಹಲವಾರು ಸಾಮಾಜಿಕ ಕಾರ್ಯಗನ್ನು ಮಾಡಿದವರು ಜನರಿಗೆ ಮೈಸೂರಿನ ಒಡೆಯರ ಮೇಲಿದ್ದ ಪ್ರೀತಿ ಗೌರವ ಟಿಪ್ಪು ವಿನ ಮೇಲೆ ಯಾವತ್ತೂ ಬರ್ಲಿಲ್ಲ ಯಾಕೆ ಕ್ಷಮಿಸಬೇಕು ಇವತ್ತಿಗೂ ಅವಿಭಜಿತ ದಕ್ಷಿಣ ಕನ್ನಡ ಹಾಗೂ ಕೊಡಗಿನಲ್ಲಿ ನಾಯಿಗೆ ಟೀಪೂ ಅಂತ ಹೆಸರಿಟ್ಟು ಕರೆಯುವಷ್ಟೂ ಸಿಟ್ಟು ಅವನ ಮೇಲೆ ಇದೆ ಅಂತದ್ರೆ ಅವನಿಂದ ಜನ ಹೈರಾಣಾಗಿದ್ದರು ಅನ್ನೊದು ಸತ್ಯ ಅಲ್ಲವಾ ಇತಿಹಾಸ ವನ್ನ ಜನಪದರು ದಾಖಲಿಸುತ್ತಾರೆ ಹಾಗೆ ವಿದ್ವಾಂಸರು ದಾಖಲಿಸುತ್ತಾರೆ ವ್ಯತ್ಯಾಸ ದ ಹಿಂದಿರುವ ಸತ್ಯ ಯಾವುದೆಂದು ಅರಿಬೇಕು ಅಷ್ಟೇ

  • @snehalpatel-xr3kp
    @snehalpatel-xr3kp Рік тому +193

    ಸತ್ಯ ಮರೆಮಾಚಲು ಯಾರಿಂದಲೂ ಸಾಧ್ಯವಿಲ್ಲ...... ಸತ್ಯ ಮೇವ ಜಯತೇ 🙏

    • @sanjaygowda1143
      @sanjaygowda1143 Рік тому +3

      Plz don't comment without knowing anything especially quoting this line which is not right and not suitable for this topic.

    • @maxi-hr1zu
      @maxi-hr1zu 3 місяці тому

      ​@@sanjaygowda1143lowde ನಿಮ್ tatage nane

  • @magratesajani2651
    @magratesajani2651 Рік тому +57

    ಇನ್ನು ಮುಂದೆ ನಾವು ಇತಿಹಾಸ ಓದೋ ಅಗತ್ಯ ಇಲ್ಲ.. ನಮ್ಮ ಜನನಾಯಕರೆ ಇತಿಹಾಸ ಸೃಷ್ಟಿ ಮಾಡ್ತಾ ಇದ್ದರೆ.. ಅದನ್ನು ಓದಿದ್ರೆ ಸಾಕು ಅನ್ಸುತ್ತೆ.... 😊😊😊

  • @naveenkumarbs8295
    @naveenkumarbs8295 Рік тому +30

    ನಿಮ್ಮ ದ್ವನಿ ತುಂಬಾ... 👌 sir♥️

    • @vthakur8462
      @vthakur8462 8 місяців тому

      Media master channel nodi innu channagi irutte

  • @Karnatakaformer-zp7eu
    @Karnatakaformer-zp7eu Рік тому +20

    ಸಾರ್ ನಿಮ್ಮ ವಾಯ್ಸ್ ಕೇಳಿದ್ದೆ ಇವತ್ತು ನಿಮ್ ಫೇಸ್ ನೋಡ್ಬಿಟ್ಟು ತುಂಬಾ ಖುಷಿಯಾಯ್ತು ಸರ್

  • @shivakumandyagwoda928
    @shivakumandyagwoda928 Рік тому +69

    ತಾತ ಅವ್ರಿಗೆ ನಿಮ್ ಕೈ ಲಿ ಎಷ್ಟು ಆಗೋತು ಅಷ್ಟು ಹೆಲ್ಪ್ ಮಾಡಿ ಸರ್

  • @damodark2166
    @damodark2166 Рік тому +9

    ಪುಟ್ಟ ಈ ಸ್ಥಳ 20ಸಲ ನೋಡಿದ್ದೀವಿ ನಾನು ಇತಿಹಾಸ ವಿದ್ಯಾರ್ಥಿ,ನನ್ನ ಅಚ್ಚು ಮೆಚ್ಚಿನ ಸ್ಥಳ

  • @miyazmiya8588
    @miyazmiya8588 Рік тому +227

    ಬಿಜೆಪಿ ಅವರು ಏಳುದು ಟಿಪ್ಪು ಸುಲ್ತಾನ್ ಸಾಯಿಸಿದ್ದು ಸಿಟಿ ರವಿ ಮತ್ತೆ ಶೋಭಾ ಯತ್ನಾಳ್ ಮತ್ತೆ ಈಶ್ವರಪ್ಪ 🤣🤣🤣🤣🤣🤣🤣🤣🤣🤣🤣🤣

    • @ashokhombardi3467
      @ashokhombardi3467 Рік тому

      Jihadi like jihadi nothing in it,

    • @heavydriver5269
      @heavydriver5269 Рік тому +5

      illla.. Adu congress avara vaada😂😅

    • @sreedharv5719
      @sreedharv5719 Рік тому +7

      1000% correct guru.

    • @_all_is_well_
      @_all_is_well_ Рік тому +6

      ನಮ್ಮ ವಿಜಯಪುರ, ನಮ್ಮ ಹೆಮ್ಮೆ ❤️
      ನಮ್ಮ ಯತ್ನಾಳ ಗೌಡ್ರು, ನಮ್ಮ ಹೆಮ್ಮೆ ❤️❤️

    • @arjunfk8946
      @arjunfk8946 Рік тому

      ಮಂಡ ತುಣ್ಣೀ ಸೊಳೆ ಮಗನೇ ಟಿಪ್ಪು ಸೊಳೆ ಮಗ ಸತ್ತಿದ್ದು ಸಿದ್ದರಾಮಯ್ಯ ಮತ್ತು ಜಮೀರ್ ಅಹ್ಮದ್ ಅವರಿಂದ😅😅😅

  • @shridharrao3725
    @shridharrao3725 Рік тому +12

    ಮಾಹಿತಿ ಗಾಗಿ ನಿಮಗೆ ಧನ್ಯವಾದಗಳು ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಹಾಗೂ ಬ್ರಿಟಿಷ್ ರಿಂದ ಗುಂಡಿನಿಂದ ಸತ್ತದ್ದು

    • @mohammedumer8488
      @mohammedumer8488 Рік тому

      Farzana

    • @shridharrao3725
      @shridharrao3725 Рік тому +1

      ಕನ್ನಡ ದಲ್ಲಿ ತಿಳಿಸಿದರೆ ಉತ್ತಮ ಧನ್ಯವಾದಗಳು

    • @sga1292
      @sga1292 Рік тому +3

      @@shridharrao3725 ರೀ ಸ್ವಾಮಿ , ಟಿಪ್ಪು ಕಾಲದಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಾನೆ ಶುರು ಆಗಿರಲಿಲ್ಲ .

    • @shridharrao3725
      @shridharrao3725 Рік тому +1

      ಹೋರಾಟ ಎಷ್ಟೋ ಮೊದಲಿನಿಂದಲೂ ಸುರುವಾಗಿದೇ ಪರದೇಶದಿಂದ ಬಂದವರು ಯಾವಾಗ ನಮ್ಮ ದೇಶದಲ್ಲಿ ಮೋಸ ಮಾಡಲು ಸುರು ಮಾಡಿದರೋ ಆವಾಗ ನಮ್ಮ ಸ್ವತಂತ್ರ ಕ್ಕಾಗಿ ಭಾರತದ ಮೂಲನಿವಾಸಿಗಳು ಹೋರಾಡುತ್ತಾ ಬಂದರು ಬ್ರಿಟಿಷ್ ನವರ ಕಾಲದಲ್ಲಿ ಇದು ಈಡಿ ಭಾರತದಲ್ಲಿ ಹೋರಾಟ ಸುರು ವಾಯಿತು ನಮಗೇ ಇಷ್ಟ ಕ್ಕೂ ಸ್ವತಂತ್ರ ಸಿಕ್ಕಿದ್ದು 1947 ರಲ್ಲಿ ಈಗ ನಿಜವಾಗಿಯೂ ಎಲ್ಲರೂ ಸಮನಾಗಿ ಬದುಕುವ ಸ್ವತಂತ್ರ ಕ್ಕಾಗಿ ಸ್ವತಂತ್ರ ಜಗಳ ಮಾಡುತ್ತಾ ಇದ್ದೇವೆ ಗಿೇಸರು ಮೊಗಲರು ಪೋರ್ಚುಗೀಸ್ ಪ್ರೇಂಚಿ್ ಬ್ರಿಟಿಷರು ಭಾರತಕ್ಕೆ ಮೊದಲಿನಿಂದಲೂ ದಾಳಿ ಮಾಡಿ ಇಲ್ಲಿಯವರ ಸ್ವತಂತ್ರ ನಾಶ ಮಾಡುತ್ತಾ ಬಂದರು ಇದನ್ನು ಅರಿತ ಭಾರತ ದವರು ಅನಾದಿ ಯಿಂದಲೂ ಹೋರಾಡುತ್ತಾ ಬಂದರು ಬ್ರಿಟಿಷರ ನಂತರ ಭಾರತದ ಸ್ವಾತಂತ್ರ್ಯ ವಾಯಿತು ಕಾಂಗ್ರೆಸ್ ಮೊದಲು ಹಲವು ರಾಜರು ರಾಣಿಯರು ಸ್ವಾತಂತ್ರ್ಯ ಕ್ಕಾಗಿ ಹೋರಾಡಿದ್ದಾರೇ ಮೊದಲು ಇಲ್ಲಿ ಮೂಲನಿವಾಸಿಗಳು ಕಾಡು ನಿವಾಸಿಗಳು ಮಾತ್ರ ಇದ್ದದ್ದೂ ಅವರು ಗೇಡ್ಡೇ ಮಾಂಸ ಹಣ್ಣು ತಿನ್ನುತಿದ್ದರು ಆಮೇಲೆ ಏಷ್ಯಾ ದಿಂದ ಆರ್ಯರು ಬಂದರು ಇವರು ಗಂಗಾ ತಿಂದು ನದಿ ತೀರದಲ್ಲಿ ಬೇಸಾಯ ಮಾಡಲು ಆಗ ಭಾರತದಲ್ಲಿ ಕ್ರಷಿ ಪ್ರದಾನ ಕಸುಬಾಗಿತ್ತು ಒಂದುಲೇಕ್ಕದಲ್ಲಿ ಆರ್ಯರು ಅಂದರೇ ಬ್ರಾಹ್ಮಣ ರು ಕ್ಷತ್ರಿಯರು ವೈಶ್ಯರು ಇವರೆಲ್ಲಾ ಮೊದಲು ಬಾರತಿ್ಯರಲ್ಲಾ ಆದರೇ ಕ್ರಿಷಿ ಇತ್ಯಾದಿ ಆರಂಭವಾಯಿತು ಆದುದರಿಂದ ಸ್ವಾತಂತ್ರ್ಯ ಹೋರಾಟ ಎಷ್ಟೋ ಮೊದಲೇ ಆರಂಭವಾಗಿದೆ ಇದು ಕಾಂಗ್ರೆಸ್ ದ್ದು ಮಾತ್ರ ಅಲ್ಲ

    • @nagarajacha7020
      @nagarajacha7020 4 місяці тому

      ಮಾನ್ಯರೆ ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಮೊದಲ ಗಂಡು ಗಲಿ. ದೇಶದ ಎಲ್ಲಾ ರಾಜರು ನಪುoಸಕರ ರೀತಿ ಶರಣಾಗಿ ಅವರ ಅದೀನದಲ್ಲಿ ಹಂಗಿನಲ್ಲಿ ವೈಭವದಲ್ಲಿ ಬದುಕಿದ್ದರು ಅವರಂತೆ ಟಿಪ್ಪು ಬ್ರಿಟಿಷರ ಜೊತೆ ಸಂಧಾನ ಮಾಡಿ ಕೊಂಡಿದ್ದರೆ ಅವರ ವಂಶವೆ ಸ್ವತಂತ್ರ ಬರೋವರೆಗೂ ಅಧಿಕಾರ ಅನುಭವಿಸುತ್ತಿದ್ದರು.​@@sga1292

  • @rashikachannapa3939
    @rashikachannapa3939 Рік тому +28

    Superb your voice very nice👍 👌🙏

  • @Sathya9824
    @Sathya9824 Рік тому +6

    ಸೂಪರ್ ವಿವರಣೆ.

  • @zol.46
    @zol.46 Рік тому +25

    Proud off you brothers ❤️👍🏻👍🏻👍🏻👍🏻👍🏻

  • @imkannadiga2416
    @imkannadiga2416 Рік тому +98

    "ಸುಳ್ಳೇ ಬ್ಲೂಜೆಪಿಯ ಮನೆ ದೇವರು"😂🤣🤦🏻‍♂️

    • @vinayaklokapur2148
      @vinayaklokapur2148 Рік тому +13

      ನೀವು ಹೇಳಿದ್ದು 100%ಅಲ್ಲಲ್ಲ 1000% ನಿಜ

    • @seetharamak1396
      @seetharamak1396 Рік тому

      ತೆಪ್ಪೆ ಸುಳ್ಳು ತಣ ಹಿಂದೂ ವಿರೋಧಿ ಕ್ರೂರಿ ಮತಾಂಧ,ಕನ್ನಡ ವಿರೋಧಿ ಪರ್ಷಿಯನ್ ಭಾಷೆ ಹೇರಿದ್ದ. ಇದನ್ನು ತಿಳಿಯದ ನೀನು ಯಾವ ಮೂಲೆಯ ಕನ್ನಡಿಗ ನೋ? ತೆಪ್ಪೆ ರಾಶಿಯ ಯ ಗುಲಾಮ ನಾಚಿಕೆ ಆಗೋದಿಲ್ಲವಾ??😡😡😡😡🐷🐷🐷🐷

    • @zionven
      @zionven Рік тому +9

      JDS and CONGRESS du yavdu???

    • @abhikammar3139
      @abhikammar3139 Рік тому +3

      ​@@zionven Tippu ge hutiidavru avru 😅

    • @zionven
      @zionven Рік тому

      @@abhikammar3139 😁

  • @Jazishort
    @Jazishort Рік тому +15

    ಟಿಪ್ಪು ಸುಲ್ತಾನ್ ಅಮರ ವೀರ

  • @world-wideviralvideos5310
    @world-wideviralvideos5310 Рік тому +11

    Thanks.....good news.

  • @MANJUshetty597
    @MANJUshetty597 Рік тому +101

    Hi ಸರ್ 🌹💐🙋🙏
    ಸರ್ ಸುಮ್ನೆ ಈ ರಾಜಕಾರಣಿಗಳಿಗೆ ಇದೆ ತರಾ
    ಜನಗಳನ್ನ ಬಕ್ರಾ ಮಾಡಿಕೊಂಡು ಓಡಾಡೊ ಚಟಾ ಅಷ್ಟೇ
    ಆ ಕಿತ್ತೊಗಿರೊ ಇತಿಹಾಸ ತಗೊಂಡು
    ಏನ್ ಉಪ್ಪು ಖಾರಾ ಹಾಕೋದಿದೆಯಾ
    ಅಲ್ವಾ
    ನೋಡಿ ಇನ್ನೊಂದು ಧಾರ್ಮಿಯರನ್ನ ಉರಿಸೋಕೆ ಉರಿಗೌಡಾ ಅಂತಾ ಮೊದಲೇ ಹೆಸರು ಇಟ್ಟಿದಾರೆ😏
    ನಂಜೇಗೌಡಾ ಅಂತೇ
    ಮೊದ್ಲು ನಮ್ಮ ಜನಗಳ ಮನಸಿನ ನಂಜು ಹೋಗ್ಬೇಕು ಅವಾಗ ಎಲ್ಲಾ ಸರಿ ಹೋಗತ್ತೆ 😏😏😏

    • @bhagathsavarkar.9372
      @bhagathsavarkar.9372 Рік тому +4

      ನಾವು ಗೌಡ್ರು ನಮಗೆ ಅವಮಾನ ಮಾಡ್ತಿಯಾ...

    • @ramlathakbar6669
      @ramlathakbar6669 Рік тому +5

      Exactly 💯

    • @MANJUshetty597
      @MANJUshetty597 Рік тому +1

      @@bhagathsavarkar.9372 ಸರ್ ಗೌಡ್ರ ಬಗ್ಗೆ ಅಲ್ಲಾ..... ಆ ವ್ಯಕ್ತಿಗಳ ಕಾಲ್ಪನಿಕ ಕಥೆ ಸೃಷ್ಟಿ ಮಾಡಿರೋರ ಬಗ್ಗೆ ಅಷ್ಟೇ ಅಸಮಾಧಾನ 🤗
      Dont worry ಗೌಡ್ರ ಬಗ್ಗೆ ತುಂಬಾ Respect ಇದೆ ನಂಗೆ 😊
      ತಪ್ಪು ತಿಳಿಬೇಡಿ🙏

    • @kanasukanasu5450
      @kanasukanasu5450 Рік тому +3

      Bro, nam shettru hesru ilva antha 🤣😅🤣😂

    • @umeshpendari6994
      @umeshpendari6994 Рік тому +2

      @@bhagathsavarkar.9372 ನೀನು ಗೌಡ ಅಂತೀಯಾ ಸಾವರ್ಕರ್ ಹೆಸರು ಇಟ್ಟುಕೊಂಡಿಯಲ್ಲಲೇ ಸಾವರ್ಕರ್ ಒಬ್ಬ ಬ್ರಾಹ್ಮಣ
      ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಗಾಂಧೀಜಿಯನ್ನು ಕೊಂದ ಗೂಡ್ಸೆ ಒಬ್ಬ ಬ್ರಾಹ್ಮಣ
      ಬ್ರಿಟಿಷರ ವಿರುದ್ಧ ಹೋರಾಡಿದ ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಹೋರಾಡಲಾಗದ ಇರುವ ಗೌಡ್ರು ನೀವು

  • @ananthrajb9575
    @ananthrajb9575 7 місяців тому +14

    ನಿಜವಾದ ಗಂಡುಗಲಿ ಟಿಪ್ಪು ಸುಲ್ತಾನ್ 🙏🙏🙏

    • @MR_NANYA_09
      @MR_NANYA_09 4 місяці тому +1

      ಗಂಡುಗಲಿ 🐯 ❌
      ಗಾಂಡುಗಲಿ 🤡✅😂

    • @maxi-hr1zu
      @maxi-hr1zu 3 місяці тому

      ​@@MR_NANYA_09nimamma

  • @Deva-uraS
    @Deva-uraS Рік тому +21

    ಬಂಧುಗಳೇ ನಮಸ್ಕಾರ ಹೆಗಿದ್ದೀರಾ ಎಲ್ಲರೂ 🥰
    ಕಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ ನಿಮ್ಮ ಅಭಿಪ್ರಾಯ ಬಹಳ ಮುಖ್ಯ😘😘💕❣️

  • @rafiknadaf2694
    @rafiknadaf2694 Рік тому +6

    ಒಳ್ಳೆಯ ಮಾಹಿತಿ ಸರ್

  • @irshadahmed9675
    @irshadahmed9675 Рік тому +12

    Very nicely explained, great, keep it up bro, God bless U

  • @AbdulRehman-hc6js
    @AbdulRehman-hc6js Рік тому +14

    Real.Tiger.Tippu.Sulthan.🐅🐅🐅

    • @Lakshmian-if6wm
      @Lakshmian-if6wm 8 місяців тому +1

      Mysore tiger thanks for this truth sir, he is also freedom fighter

  • @Go-ingreen
    @Go-ingreen Рік тому +20

    Episode ಮಾಡಿ ತಾತ ಹತ್ರ ತುಂಬಾ ಮಾಹಿತಿ ಇದೆ

  • @dawoodkshaikh154
    @dawoodkshaikh154 Рік тому +4

    Good news sir thank you so much

  • @ibrahimibbukalpane4268
    @ibrahimibbukalpane4268 Рік тому +6

    Wonder fullu speach what a meaning full words very valuable story good job sir very nice explanation 👍

  • @sinankukkaje2587
    @sinankukkaje2587 Рік тому +84

    ಟಿಪ್ಪುವಿನ ಕೋಟೆ ನೋಡುವಾಗಲೇ ಗೊತ್ತಾಗುತ್ತೆ ಅವನು ಬ್ರಿಟಿಷರ ಗುಲಾಮರಾಗಿರಲಿಲ್ಲವೆಂದು

    • @mohammedumer8488
      @mohammedumer8488 Рік тому

      Farzana

    • @mohammednawazshareef2803
      @mohammednawazshareef2803 Рік тому

      Hehe avanu hindu gods alla

    • @applejuice2258
      @applejuice2258 Рік тому +1

      @@mohammednawazshareef2803 YARAVANU TIPPE SULEMAGA... YELLINDLO BANDIRO ARABBI BVC AVNU , KANNADA VIRODHI SULEMAGA, AVANIGU NAMMA MYSORE GU YAVDE SAMBANDA ILLA....
      JUST LIKE BRITISH, TIPPE SULEMAGA WANTED TO CAPTURE MYSORE STATE
      .. FORTUNATELY HE WAS KILLED BY OUR OKKALIGA ANCESTORS..
      JAI URIGOWDA
      JAI DODDANANJEGOWDA
      JAI WODEYARS.

    • @ruheenkushi6671
      @ruheenkushi6671 4 місяці тому

      Edu Nick channel nali baro reeti bandirodu,urigowda nanjegowda😂 ega. Frist Ella e hesaru kelilla.

  • @h.v.n.family.5499
    @h.v.n.family.5499 Рік тому +16

    Superb 💐🙏💐🙏

  • @rohithro3008
    @rohithro3008 Рік тому +11

    Uncle 🔥🔥🔥🔥tqu ❤👏

  • @amareshnagappa2949
    @amareshnagappa2949 Рік тому +11

    Super sir

  • @VenkateshVenkatesh-hq1ic
    @VenkateshVenkatesh-hq1ic Рік тому +4

    ನಿಮ್ಮ್ ವಾಯ್ಸ್ ಸೂಪರ್ ಬ್ರದರ್

  • @yourfavouritechannel8226
    @yourfavouritechannel8226 Рік тому +8

    Jai karnataka, big saulte sir for your truth, sir mir Sadiq and puranaya together helped the britesh

  • @ravit4130
    @ravit4130 Рік тому +4

    Super job from your honesty channel

  • @shamshiraishaq5745
    @shamshiraishaq5745 6 місяців тому +1

    Superb sir 😘 proud of you sir

  • @imran2436
    @imran2436 Рік тому +37

    Good work brother atleast you stood to show the thruth of the great martyr

  • @rrsrpramu369
    @rrsrpramu369 Рік тому +15

    Congratulations sir for your good work.. Keep going.. My father is a retired history professor.. He has told many times, vokkaligas were greatly supported by Tippu during his time.. Land ownership was transferred from Shanubhogas ( Brahmins) to Vokkaligas.. It caused hatred about him for brahmins.. Moreover he reduced monthly salary for priests which also a negative thing.. Mysore Queen tried to compromise with British to get back her Kingdom through priests whom he punished severely.. If Tippu was surrendered, he and his children would've ruled mysore state.. There are various development programs installed by him.. Apart from everything he's a historical figure and we need to see history by standing in his time.. He might've fought for his kingdom but surely he didn't surrendered like Marata, Nizam or Mysore Wodeyars..

    • @gurupraasadv6682
      @gurupraasadv6682 Рік тому

      nimmanta communist galindane janagalli sulu mahiti haradutide.wodeyar yavatu surrender madiralilla avara paristhiti hegitu anta tiliduko..marxist history yanna oppodikke vokkaligaru tayaragilla..

    • @zaheerabbaszabb7513
      @zaheerabbaszabb7513 Рік тому +1

      You are right....your father told you the real truth, but Tippu punished priests .....?? For what....can u explain..?

    • @rrsrpramu369
      @rrsrpramu369 Рік тому

      @@zaheerabbaszabb7513 Because priests betrayed Tippu by leaking secrets to British.. It is natural that any ruler do the same thing for the sake of state..

    • @Fasiuzama
      @Fasiuzama 11 місяців тому +1

      Bro plz don't say the truth or else BJP and Hindu sangathan people will put you in jail without any reason .. I agree with all your words.. your father might be very loyal and honest historian..hand soft to your father man and thank you for sharing this 🙌🙌

    • @syedamadhasan2891
      @syedamadhasan2891 9 місяців тому +1

      Absolutely right

  • @HappyDancers-hl5un
    @HappyDancers-hl5un 8 днів тому

    Super ♥️ questions and answers

  • @vijaykumar.g.kolekar2300
    @vijaykumar.g.kolekar2300 Рік тому +8

    Nimana nodi tumba kushiyatyu....❤

  • @BorappaNayaka
    @BorappaNayaka Рік тому +26

    Urigowda Nanjegowda are WhatsApp admin ansuthe 😂😂😂

  • @abdulrahmanrahuman573
    @abdulrahmanrahuman573 9 місяців тому +1

    Supr sir nimage danyavada❤

  • @Ganesh-ju6tl
    @Ganesh-ju6tl Рік тому +4

    Wonderful job sir

  • @anandcoolboy8078
    @anandcoolboy8078 Рік тому +104

    ಉರಿಗೌಡ ನಂಜೆಗೌಡ....
    ಎಲೆಕ್ಷನ್ ಟೈಂ ನಲ್ಲಿ ಮಾತ್ರ...

    • @vinayaklokapur2148
      @vinayaklokapur2148 Рік тому +19

      ಹೌದು ನಾಲಾಯಕ್ ಬಿಜೆಪಿ

    • @shivakumarkr3870
      @shivakumarkr3870 Рік тому

      Thukali thunne evanobba bjpya molake aste yantha nataka guru bjpdu pakka sule maklu guru ene en drama guru

    • @shivakumarkr3870
      @shivakumarkr3870 Рік тому

      Bjpyavru bari kathe kattide aithu election banthala adke history ne shrusti madthave thirbokigalu

    • @shivakumarkr3870
      @shivakumarkr3870 Рік тому

      Ogli buduguru modine kondirodu 😂

    • @shivakumarkr3870
      @shivakumarkr3870 Рік тому

      Ellabidi modi yadurappa amithsha yalru e water gatenalii ogidru naanu nodidde urigowda nanjegowda na karkondu ogidru thika keyskolakke

  • @shantas4632
    @shantas4632 Рік тому +5

    Tq sir class nali makalige heloke nanage help aitu sir

  • @ashimaryam8110
    @ashimaryam8110 Рік тому +11

    Wow.. U took this topic❤

  • @RameshKumar-mp2vg
    @RameshKumar-mp2vg Рік тому +7

    Super topic 🙏

  • @meeramonteiro6972
    @meeramonteiro6972 Рік тому +5

    Thank you

  • @Doreamon310
    @Doreamon310 Рік тому +6

    Super sir 👏 ithihAsavannu alisi haakalu sadyavilla

  • @musaveermusaveer3512
    @musaveermusaveer3512 Рік тому +7

    i love your voice ❤❤

  • @sikandarnadaf3434
    @sikandarnadaf3434 11 місяців тому +2

    Good information about tippu sultan

  • @HarishKumar-hx5dp
    @HarishKumar-hx5dp 5 місяців тому +1

    ಹುಲಿಯನ್ನು ಕುರಿ ಕೊಲ್ಲ ಲು ಆಗದು ಜೈ ಟಿಪ್ಪು ಸುಲ್ತಾನ್.

  • @karavalitv7227
    @karavalitv7227 Рік тому +4

    Thanks

  • @faizalfaizal3317
    @faizalfaizal3317 Рік тому +7

    Super 👌

  • @ruksanabanu1904
    @ruksanabanu1904 Рік тому +2

    Wow what an excellent information brother, solute you👍👍🙏🙏🙏🙏🙏 and God bless you.

  • @anwarhusen9634
    @anwarhusen9634 Рік тому +2

    Super sir Jai tippu

  • @siddiksiddik1121
    @siddiksiddik1121 Рік тому

    Sir.thumba olle kelasa🙏🙏

  • @ImranKhaaan
    @ImranKhaaan 9 місяців тому +1

    Super speach and sound is very very nice ❤

  • @comedykabadshs3979
    @comedykabadshs3979 Рік тому +1

    Thanks sir

  • @yallappabpradhani1146
    @yallappabpradhani1146 Рік тому +3

    Your explanation super bro and

  • @user-pz4wi8cq3n
    @user-pz4wi8cq3n 10 місяців тому +1

    Thank u sir

  • @AbdulRazak-gc2ns
    @AbdulRazak-gc2ns Рік тому +2

    supr sir❤❤❤

  • @shaw071
    @shaw071 Рік тому +56

    No one can rewrite or erase the history of the great warrior of India the Tiger of Mysore Tipu Sultan ❤️🐯

    • @shree1787
      @shree1787 Рік тому +1

      😅🤣😂🤪🙈😸😹😻🙉

    • @sanjaygowda1143
      @sanjaygowda1143 Рік тому +3

      Mysore kings are great , shivaji is great tipu is traitor.

    • @rakeshgoudaop5852
      @rakeshgoudaop5852 Рік тому

      😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂

    • @HINDUTVASAVARKAR
      @HINDUTVASAVARKAR Рік тому +1

      Tipu nan lowda dalie syed ninu nan lowda

    • @Suddikhajane123.
      @Suddikhajane123. Рік тому +1

      Yes great converter of islam

  • @abdulbasith8295
    @abdulbasith8295 Рік тому +10

    Thanks a lot sir for sharing this vital information. Today just because he was Muslim, BJP is trying to malign his image for political gain. Good sense prevails on them& Brave King Tipu gets all the due respect he deserves& rest in peace

  • @ImranKhan-nd8yf
    @ImranKhan-nd8yf Рік тому

    Tynku sir.

  • @ummerfarooknazeema1851
    @ummerfarooknazeema1851 Рік тому +9

    🙏super sir

  • @ss9538
    @ss9538 11 місяців тому +3

    Hazrat shaheed tipu sultan zindabad ❤❤❤

  • @yaseentimalapur6393
    @yaseentimalapur6393 4 місяці тому +1

    ಸರ್ ಸತ್ಯ ಯವಗಲೂ ಸತ್ಯ ನೇ ❤❤

  • @bharathrb.r.5074
    @bharathrb.r.5074 Рік тому +2

    Good video True video

  • @asifkunabenchiasifkunabenc3101

    Sir good job sir super

  • @bharathart1576
    @bharathart1576 Рік тому +1

    Sattyawada mahiti needida guid taata hagu tamage dhanyavaadagalu sir ❤️🙏🏾

  • @smily_abuzar
    @smily_abuzar 8 місяців тому +1

    Good information sir.....❤❤❤

  • @jashwanthbs1130
    @jashwanthbs1130 Рік тому +2

    Nimma voice super..

  • @channegowdankchannegowdank
    @channegowdankchannegowdank Рік тому

    Olle kelsa sir

  • @thabrezkhan-cg1mh
    @thabrezkhan-cg1mh Рік тому +7

    Proud of you brother 🥰✨

  • @thirumalasona3746
    @thirumalasona3746 Рік тому +2

    Super sir .sathya yavathu sathya

  • @dr.ayubkhan1842
    @dr.ayubkhan1842 Рік тому +2

    Good massage

  • @suhailmirza9801
    @suhailmirza9801 10 місяців тому +4

    Jai hind jai Karnataka jai tipu sultan ❤

  • @KumarKumar-bq1tr
    @KumarKumar-bq1tr Рік тому +7

    Thanks for coming in front of camera...but little bit voice change sir

  • @sujatha33suji79
    @sujatha33suji79 Рік тому +4

    Super pic

  • @si-hl4do
    @si-hl4do Рік тому +1

    Different look Li vedio madidira informative vedio tqs sir

  • @babu-ni8lc
    @babu-ni8lc Рік тому +3

    Urigouda (modi) nangjigouda( amith shah)

  • @ibrahimmct9475
    @ibrahimmct9475 4 місяці тому

    Super thata

  • @ashanmpeera
    @ashanmpeera 5 місяців тому

    Super bru 100%nija

  • @mohammedrizvan9618
    @mohammedrizvan9618 7 місяців тому +1

    Third eye ಸತ್ಯ ತಿಳಿಸಿದ್ದಕ್ಕೆ ಧನ್ಯವಾದ, ಹೀಗೆ ಇನ್ನಷ್ಟು ಸತ್ಯ ಜನರಿಗೆ ತಿಳಿಸಿ,

  • @yammunabm6022
    @yammunabm6022 Рік тому +3

    Sathyakke dhanyavadagalu sir

  • @haleshbhanase-if7xh
    @haleshbhanase-if7xh Рік тому +4

    ಯಾರದು ಸತ್ಯ ಯಾರದು ಸುಳ್ಳು ಹೇಗೆ ನಂಬುವುದು 🙏

  • @sharanarthi
    @sharanarthi 10 місяців тому +1

    ಕಥೆ ತುಂಬಾ ಚೆನ್ನಾಗಿ ಇತ್ತು

  • @user-ni3hb3vm2t
    @user-ni3hb3vm2t Рік тому

    Super macha

  • @appu-ov7sm
    @appu-ov7sm Рік тому

    Nim voice. Kelidde but nodirlilla .....super bro

  • @deadlyadi.46
    @deadlyadi.46 Рік тому

    You r so yong sir

  • @na64060
    @na64060 Рік тому +6

    Grate knowledge about Sirrangapattana history by Gopal sir.

  • @nagarajadoddamani6498
    @nagarajadoddamani6498 Рік тому +4

    We want more information bro👍👍

  • @tippuguy3931
    @tippuguy3931 Рік тому +17

    Tippu sulthan ಟೈಗರ್ of ಮೈಸೂರ್ ♥️♥️♥️

    • @akshaykumar-zx6xv
      @akshaykumar-zx6xv Рік тому +2

      Tippu only tiger of Mysore..... but.... ನಮ್ಮ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ Lion of India 🦁🚩

  • @Democratic_Voice_of_India
    @Democratic_Voice_of_India 3 місяці тому

    ಕರ್ನಾಟಕದ ರಿಯಲ್ hero ಟಿಪ್ಪು ಸುಲ್ತಾನ್

  • @m.gstudio1520
    @m.gstudio1520 2 місяці тому

    Sir nim voice super

  • @ajtechkannada
    @ajtechkannada Рік тому +4

    SUPER SIR

  • @anwarhusen9634
    @anwarhusen9634 Рік тому +6

    Jai tippu sultan

  • @Dhananjaya_Gowda88
    @Dhananjaya_Gowda88 Рік тому +1

    🌹🌹🌹

  • @reshaah
    @reshaah Рік тому +9

    ಬಂಧುಗಳೇ ನಮಸ್ಕಾರ ಹೇಗಿದಿರಾ ಎಲ್ಲರೂ ಬಂಧುಗಳೇ..... ❣️

    • @madhumathi9861
      @madhumathi9861 Рік тому

      ಗೊ o ದ ಲ ದ ಲ್ಲಿ ಇ ದ್ದ್ ವ ರಿ ಗೆ
      ಪ ರಿ ಹಾ ರ ವಾ ಯಿ ತ್ತು
      🙏🙏❤️👌