ಮಾತೃಭಾಷೆಯ ಮಹತ್ತ್ವ : ಶ್ರೀವತ್ಸ ಜೋಶಿ ಭಾಷಣ

Поділитися
Вставка
  • Опубліковано 20 лют 2024
  • ಹೈದರಾಬಾದ್ ಆಕಾಶವಾಣಿಯ ಕನ್ನಡ ಕಸ್ತೂರಿ ಕಾರ್ಯಕ್ರಮದಲ್ಲಿ 21ಫೆಬ್ರವರಿ2024ರಂದು ಪ್ರಸಾರವಾದ ಭಾಷಣದ ಧ್ವನಿಮುದ್ರಣ.

КОМЕНТАРІ • 14

  • @sheelaarakalagudu9892
    @sheelaarakalagudu9892 3 місяці тому

    ಅದ್ಭುತ ವಾಗ್ಝರಿ. ಕನ್ನಡ ಭಾಷೆಯ ಸೌಂದರ್ಯ ನಿಮ್ಮ ನುಡಿಗಳಲ್ಲಿ ಮಿಂಚಿ ಪ್ರಕಾಶಗೊಂಡಿದೆ. ನಿಮ್ಮ ಧ್ವನಿಯಲ್ಲಿ ಕನ್ನಡ ಕೇಳುವುದೇ
    ಒಂದು ಸೊಗಸು. ಅಭಿನಂದನೆಗಳು ಹಾಗೂ ವಂದನೆಗಳು.
    ನಮ್ಮ ಕನ್ನಡ ನಮ್ಮ ಹೆಮ್ಮೆ.

  • @vishwamaanava
    @vishwamaanava 3 місяці тому

    ಅದ್ಭುತ ಬರಹ, ವಾಚನ ಶ್ರೀವತ್ಸ ಜೋಶಿಯವರೆ ❤ಅವಕಾಶ ಕಲ್ಪಿಸಿದ ಕಸ್ತೂರಿ ಹೈದರಾಬಾದ್ ಆಕಾಶವಾಣಿಗೆ ನನ್ನ ನಮನಗಳು 🙏💕

  • @umashankari7405
    @umashankari7405 3 місяці тому

    ಬಹಳ ಸೊಗಸಾಗಿ ಮಾತೃ ಭಾಷೆಯ ಸವಿಯನ್ನು ಹಂಚಿದಿರಿ.. ಮತ್ತೆ ಮತ್ತೆ ಕೇಳುವಂತಿದೆ.. ವಂದನೆಗಳು

  • @deepalipatankar9259
    @deepalipatankar9259 3 місяці тому

    ನಮಸ್ತೆ🙏🏻🙏🏻 ತಮ್ಮ ಮಾತುಗಳು ತುಂಬಾ ಮನ ಮುಟ್ಟುವಂತಿವೆ.🙏🏻🙏🏻

  • @savitrivs779
    @savitrivs779 3 місяці тому

    ಆಲಿಸಿದೆ. ತುಂಬಾ ವಿಶೇಷವೆನಿಸಿದ ಮಾತುಗಳು. ಸಂತೋಷವಾಯಿತು 💐

  • @basavarajeshwariangadi2888
    @basavarajeshwariangadi2888 3 місяці тому

    ಅತ್ಯಂತ ಸುಂದರವಾದ ಭಾಷಣ ಸರ್.🙏

  • @ravideshmukh825
    @ravideshmukh825 3 місяці тому +1

    ಆಕಾಶವಾಣಿಯ ಉದ್ಘೋಷಕಿಯವರ ಮುನ್ನುಡಿಯೂ ನಿಮ್ಮ ಭಾಷಣದಷ್ಟೇ ಸೊಗಸಾಗಿದೆ.

  • @ShreevalliRai
    @ShreevalliRai 3 місяці тому

    Very nice 👌👌

  • @mangalanadig3554
    @mangalanadig3554 3 місяці тому

    ಕನ್ನಡ ಕನ್ನಡ ಕನ್ನಡ ❤

  • @nandadr.4029
    @nandadr.4029 3 місяці тому

    ಮಹತ್ವ ವಾದ ವಿಚಾರ

  • @anupatil7938
    @anupatil7938 3 місяці тому

    ತುಂಬಾ ಇಷ್ಟವಾಯಿತು ಸರ್ ತಮ್ಮ ಭಾಷಣ.

  • @sairavi3302
    @sairavi3302 3 місяці тому

    ಚೆನ್ನಾಗಿ ಬಂದಿದೆ ಸರ್ 🎉

  • @deepusri4581
    @deepusri4581 3 місяці тому

    🙏🙏🌹