ಕನ್ನಡದಲ್ಲಿ ಸಂಸ್ಕೃತ ಪದಗಳ ಬಳಕೆ ಮತ್ತು ಬಾಳಿಕೆ

Поділитися
Вставка
  • Опубліковано 2 вер 2023
  • ಮೈತ್ರೀ ಪ್ರತಿಷ್ಠಾನಮ್ ಏರ್ಪಡಿಸಿರುವ ‘ಸಂಸ್ಕೃತ ಶ್ರಾವಣ’ ಉಪನ್ಯಾಸ ಮಾಲಿಕೆಯಲ್ಲಿ, ರವಿವಾರ 3 ಸೆಪ್ಟೆಂಬರ್ 2023ರಂದು ಶ್ರೀವತ್ಸ ಜೋಶಿ ನಡೆಸಿಕೊಟ್ಟ ಉಪನ್ಯಾಸ.

КОМЕНТАРІ • 11

  • @savithrikayarpady2205
    @savithrikayarpady2205 9 місяців тому

    ಅತ್ಯುತ್ತಮ ಉಪನ್ಯಾಸ. ಧನ್ಯವಾದಗಳು.

  • @anupatil7938
    @anupatil7938 9 місяців тому

    ಅಂಕಣ ಬರಹದಂತೆ ತಮ್ಮ ಈ ಭಾಷಣವು ತುಂಬಾ ಚೆನ್ನಾಗಿದೆ. ತಮ್ಮ ವ್ಯಾಕರಣ ಮತ್ತು ಸಂಸ್ಕೃತ ಭಾಷೆಯ ಬಗ್ಗೆ ಅಭಿಮಾನ ಮೂಡಿತು. ತಮ್ಮ ಲೇಖನ, ಭಾಷಣ ಓದುವ, ಕೇಳುವ ಭಾಗ್ಯ ಸಿಕ್ಕಿದ್ದು ನಮ್ಮ ಪುಣ್ಯ .🙏🙏

  • @gunduraoy.n9338
    @gunduraoy.n9338 9 місяців тому

    ಅತ್ಯುಪಯುಕ್ತ ಪಾಠ , ಧನ್ಯವಾದಗಳು

  • @indirajanakik9827
    @indirajanakik9827 9 місяців тому

    ತುಂಬಾ ಸೊಗಸಾಗಿ ವಿವರಿಸಿದ್ದೀರಿ... ಭಾಷೆಯ ಬಗ್ಗೆ ಆಸಕ್ತಿ, ಅಭಿಮಾನ ಉಳ್ಳವರಿಗೆ ಕೈಪಿಡಿಯಂತೆ ಒದಗಬಹುದಾದ ಉಪನ್ಯಾಸ....

  • @user-wd6pw3rf7d
    @user-wd6pw3rf7d 9 місяців тому

    ತುಂಬಾ ಚೆನ್ನಾ್ಇ ತಿಳಿಸಿ ಕೊಟ್ಟಿದ್ದೀರಿ🙏🙏

  • @lalithakalkur7337
    @lalithakalkur7337 9 місяців тому

    ತುಂಬಾ ಚೆನ್ನಾಗಿ ತಿಳಿಸಿದ್ದೀರಿ.ಧನ್ಯವಾದಗಳು.

  • @vilashuddar3818
    @vilashuddar3818 9 місяців тому

    ಕನ್ನಡ ಭಾಷೆಯ ಬಳಕೆಯಲ್ಲಿ ನಾವು ಮಾಡುವ ಸಾಮನ್ಯ ತಪ್ಪುಗಳನ್ನು ತಿಳಿದುಕೊಳ್ಳಲು ಸಹಾಯವಾಗುವದು..🙏🙏

  • @thippannam.s.jamadagni7447
    @thippannam.s.jamadagni7447 9 місяців тому

    ಅದ್ಭುತವಾದ ವ್ಯಾಕರಣದ ಪಾಠ.ಬಹಳ ಉಪಯೋಗವಾಯ್ತು.

  • @ramakrishnanarayana3446
    @ramakrishnanarayana3446 8 місяців тому

    ಉಪನ್ಯಾಸ ಬಹಳ ಚೆನ್ನಾಗಿದೆ. ಸಂಸ್ಕೃತ ತಜ್ಞರಾದ ಸಂಬಂಧಿಗಳಿಂದ ಬಹಳ ಚೆನ್ನಾಗಿ ಸಂಸ್ಕೃತ ಜ್ಞಾನ ಪಡೆದಿರುವಿರಿ. ಅಭಿನಂದನೆಗಳು. ಕನ್ನಡದಲ್ಲಿ ಜನರು ಸಾಮಾನ್ಯವಾಗಿ ಮಾಡುವ ತಪ್ಪುಗಳನ್ನು ಬಹಳ ಚೆನ್ನಾಗಿ ವಿವರಿಸಿದ್ದೀರಿ. ಧನ್ಯವಾದಗಳು. ಈ ಉಪನ್ಯಾಸದಲ್ಲಿ ನೀಡಿದ ಹಲವಾರು ಸರಿ, ತಪ್ಪು ಪದಗಳನ್ನು ಒಂದುಗೂಡಿಸಿ ಲೇಖನ ಮಾಡಿ PDF ರೂಪದಲ್ಲಿ ಎಲ್ಲರಿಗೂ ಒದಗಿಸಿದರೆ ಎಲ್ಲರೂ ಬಹಳ ಉಪಯೋಗ ಪಡೆಯಬಹುದು. ಅನಂತ ಧನ್ಯವಾದಗಳು.

  • @thippannam.s.jamadagni7447
    @thippannam.s.jamadagni7447 9 місяців тому

    ದಯಮಾಡಿ ಇಡೀ ಮೂವತ್ತು ದಿನಗಳ‌ ಕಾರ್ಯಕ್ರಮವನ್ನೂ ತಮ್ಮ ಅಕ್ಷರ ತೋರಣ ಅಂಕಣದಲ್ಲಿ ಪ್ರಕಟಣೆ ಮಾಡಿದಲ್ಲಿ ಎಲ್ಲ ಕನ್ನಡಿಗರಿಗೂ ಉಪಯೋಗವಾಗುತ್ತದೆ. 55:30 55:35😮😅