ಮಂಗಳೂರು ಆಕಾಶವಾಣಿಯಲ್ಲಿ ಶ್ರೀವತ್ಸ ಜೋಶಿ ಸಂದರ್ಶನ

Поділитися
Вставка
  • Опубліковано 2 лис 2022
  • ಮಂಗಳೂರು ಆಕಾಶವಾಣಿಯಿಂದ ಶುಕ್ರವಾರ ನವೆಂಬರ್ 4, 2022 ರಂದು ಬೆಳಗ್ಗೆ 8:30ಕ್ಕೆ ಪ್ರಸಾರವಾದ ಕಾರ್ಯಕ್ರಮದ ಧ್ವನಿಮುದ್ರಣ. ಶ್ರೀವತ್ಸ ಜೋಶಿ ಅವರೊಡನೆ ಸಂದರ್ಶನ. ವಿಷಯ: ಅಮೆರಿಕದಲ್ಲಿ ನನ್ನ ಜೀವನ, ಬರವಣಿಗೆ ಹವ್ಯಾಸ, ಅಂಕಣ ಬರವಣಿಗೆ, ಬರಹದಲ್ಲಿ ಭಾಷಾ ಶುದ್ಧಿಯ ಅಗತ್ಯ.... ಇತ್ಯಾದಿ.
    ಸಂದರ್ಶಕರು: ಸೂರ್ಯನಾರಾಯಣ ಭಟ್ (ಪ್ರಸಾರಾಧಿಕಾರಿ, ಆಕಾಶವಾಣಿ ಮಂಗಳೂರು).

КОМЕНТАРІ • 18

  • @krismaly6300
    @krismaly6300 Рік тому +1

    ಅದ್ಬುತ ಮತ್ತು ಸತ್ಯ
    ಆಲಿಸದವರು ಈ ಆಡಿಯೋ ಕೆಳಲೆ ಬೇಕು ಎಂದು ಕೋರುತ್ತೇನೆ
    ಪ್ರಸಾರ ಮಾಡಿದ್ದಕ್ಕೆ ನನ್ನ ನಮಸ್ಕಾರ

  • @user-kt7ph6td8k
    @user-kt7ph6td8k Рік тому

    ಜೋಶಿ ಸಾರ್, ಇವರಿಗೆ ಇರುವ ಭಾಷಾ ಶುದ್ದಿ ಬಗ್ಗೆ ಚೆಲುವಾಗಿ ಅಭಿಪ್ರಾಯಿಸಿರುತ್ತಾರೆ.ಸಂದರ್ಶನ ಚೆನ್ನಾಗಿದೆ.

  • @arunmarathe6857
    @arunmarathe6857 Рік тому

    ಉತ್ತಮ ಸಂದರ್ಶನ. ಸ್ಪಷ್ಟ ಮಾತುಗಳು. ಸಂದರ್ಶನ ಮಾಡಿದ ರೀತಿಯೂ ಚೆನ್ನಾಗಿತ್ತು. ಒಳ್ಳೆಯ ಪ್ರಶ್ನೆಗಳಿಗೆ ತಕ್ಕ ಉತ್ತರ.

  • @ubhayabharathikv8082
    @ubhayabharathikv8082 Рік тому

    ಸಂದರ್ಶನದಲ್ಲಿ ಪ್ರಶ್ನೆಗಳು, ಅದಕ್ಕೆ ತಕ್ಕಂತೆ ಉತ್ತರಗಳು ಉತ್ತಮವಾಗಿದ್ದವು.
    ಅಭಿನಂದನೆಗಳು.

  • @sudhajayaram4741
    @sudhajayaram4741 Рік тому

    ಉತ್ತಮ ಸಂದರ್ಶನ. ಎಲ್ಲಾ ವಿಷಯಗಳ ಬಗ್ಗೆ ಇರುವ ಕುತೂಹಲ ನನಗೆ ಮೆಚ್ಚುಗೆಯಾದ ಅಂಶ.
    .

  • @dhathrisrikanth2064
    @dhathrisrikanth2064 Рік тому

    ಅತ್ಯುತ್ತಮ ಸಂದರ್ಶನ👌👌🙏🏻🙏🏻

  • @savithaphatak6264
    @savithaphatak6264 Рік тому

    I am Savitha phataka i am read your books very nice interesting. 👍🙏

  • @savithrikayarpady2205
    @savithrikayarpady2205 Рік тому

    ಅತ್ಯುತ್ತಮ ಸಂದರ್ಶನ.

  • @narayanidamodar2109
    @narayanidamodar2109 Рік тому

    ಅದ್ಭುತ ವಾಗ್ಝರಿ. ನುಡಿಗಳು ಮುತ್ತಿನ ಹಾರದಂತಿದ್ದವು. ಮಂಗಳೂರು ಆಕಾಶವಾಣಿಯ ಘನತೆ ಹೆಚ್ಚಿಸಿದ ಸಂದರ್ಶನ ಇದು. ಅಭಿನಂದನೆಗಳು ಜೋಶಿ ಅವರೇ.

  • @njoshi2004
    @njoshi2004 Рік тому

    An excellent program, thank you AIR Mangalore for broadcasting this. Whilst the guest spoke so very well, the interviewer was a top professional and brought the best out of the guest. Putting the guest in a relaxed mood and keeping the focus of the discussion to bring the best value for listeners are great qualities of a radio presenter. We salute ಸೂರ್ಯನಾರಾಯಣ ಭಟ್ (ಪ್ರಸಾರಾಧಿಕಾರಿ, ಆಕಾಶವಾಣಿ ಮಂಗಳೂರು) .

  • @archanahebbar6557
    @archanahebbar6557 Рік тому

    ಚೆಂದದ ಸಂದರ್ಶನ👏👏👏 ಮಾತುಗಳಲ್ಲಿ, ಆಕಾಶವಾಣಿಯ ಘಮ ಖುಷಿಕೊಟ್ಟಿತು

  • @vijayalaxmipattar6645
    @vijayalaxmipattar6645 11 місяців тому

    🙏🙏

  • @seethabapat5619
    @seethabapat5619 Рік тому

    Be the best where you R👍👍🙏🏻🙏🏻

  • @ratnakarsadashivgokhale8806

    Super sir

  • @krismaly6300
    @krismaly6300 Рік тому

    Triple SSS family
    ಶ್ರೀವತ್ಸ
    ಸಹನಾ
    ಸೃಜನ್