ದೀಪಾವಳಿ ಸಿಹಿ ಕಾರ ರಸಪ್ರಶ್ನೋತ್ತರ

Поділитися
Вставка
  • Опубліковано 12 лис 2023
  • ವಿಶ್ವವಾಣಿ ದಿನಪತ್ರಿಕೆಯ 12Nov2023ರ ಸಂಚಿಕೆಯಲ್ಲಿ ತಿಳಿರುತೋರಣ ಅಂಕಣದಲ್ಲಿ ಪ್ರಕಟವಾದ ರಸಪ್ರಶ್ನೆಗಳು, ಅವುಗಳ ಉತ್ತರಗಳು, ಎಲ್ಲ 24 ಸರಿಯುತ್ತರಗಳನ್ನು ಕಳುಹಿಸಿರುವ ಐದು ಜನ ಓದುಗರ ಹೆಸರು, 13Nov2023ರ ವಿಶ್ವವಾಣಿಯಲ್ಲಿ ಪ್ರಕಟವಾಗಿರುವ ಒಂದು ಓದುಗರ ಓಲೆ... ಇವೆಲ್ಲವೂ ಈ ವಿಡಿಯೊಕ್ಲಿಪ್‌ನಲ್ಲಿವೆ. 👏
    ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆ, ಧನ್ಯವಾದ. ಮತ್ತೊಮ್ಮೆ ದೀಪಾವಳಿಯ ಶುಭಾಶಯಗಳು.🙏🌹💫✨⚡💥🌟
    - ಶ್ರೀವತ್ಸ ಜೋಶಿ. ವಾಷಿಂಗ್ಟನ್ ಡಿಸಿ.
    * * *

КОМЕНТАРІ • 3

  • @vink9436
    @vink9436 7 місяців тому

    ಉತ್ತರಗಳಿಗಾಗಿ ಕಾಯುತ್ತಿದ್ದೆ. ತುಂಬಾ ಧನ್ಯವಾದಗಳು. ನಿಮ್ಮ ಅಂಕಣಗಳ ನಿಯಮಿತ ಓದುಗ

  • @veerabhadrayyahiremath6082
    @veerabhadrayyahiremath6082 7 місяців тому

    ಸರ್ ನಿಮ್ಮ ಪರಾಗಸ್ಪರ್ಶ ಅಂಕಣ ತುಂಬಾ ಚೆನ್ನಾಗಿ ಅದರ ಪ್ರತಿಗಳು ಎಲ್ಲಿ ಸಿಗುತ್ತವೆ ನಾನು ತಗೋಬೇಕು

  • @AbhayNarasimhaKS
    @AbhayNarasimhaKS 7 місяців тому

    16 ನೇ ಪ್ರಶ್ನೆಗೆ ನಾನು ಕಡ್ಲೆಪುರಿ (ಕಡಲು-ಪುರಿ) ಕೂಡ ಸರಿ ಆಗಬಹುದು ಅಲ್ಲವೇ??