Bhojana Kuteera
Bhojana Kuteera
  • 287
  • 2 475 974
ಮೊಸರನ್ನ/Curd rice/Quick lunch recipe/Mosaranna
#curdrice #mosaranna
ಮೊಸರನ್ನ
ಬೇಕಾಗುವ ಪದಾರ್ಥಗಳು:
ಅನ್ನ -1ಕಪ್
ಮೊಸರು -3/4ಕಪ್
ಉಪ್ಪು -1/2ಚಮಚ
ಕೊಬ್ಬರಿ ಎಣ್ಣೆ -1ದೊಡ್ಡ ಚಮಚ
ಸಾಸಿವೆ -1/4ಚಮಚ
ಕಡಲೆ ಬೇಳೆ -1/4ಚಮಚ
ಉದ್ದಿನ ಬೇಳೆ -1/4ಚಮಚ
ಒಣಮೆಣಸು -1
ಕರಿಬೇವು
ಹಸಿಮೆಣಸು -1
ದಾಳಿಂಬೆ ಬೀಜ -1ದೊಡ್ಡ ಚಮಚ
ಕೊತ್ತಂಬರಿ ಸೊಪ್ಪು
Curd rice
Ingredients:
Rice -1cup
Curd -3/4cup
Salt -1/2tsp
Coconut oil -1tbsp
Mustard seeds -1/4tsp
Chana dal -1/4tsp
Urad dal -1/4tsp
Dry chilli -1
Curry leaves
Green chilli -1
Pomegranate seeds -1tbsp
Coriander leaves
Переглядів: 48

Відео

ಚಿಕನ್ ಆಮ್ಲೆಟ್/Chicken omelette/Healthy breakfast recipe
Переглядів 222 години тому
#chickenomelette #Healthybreakfast ಚಿಕನ್ ಆಮ್ಲೆಟ್ ಬೇಕಾಗುವ ಪದಾರ್ಥಗಳು: ಚಿಕನ್ -100ಗ್ರಾಂ ಅರಿಶಿನ ಪುಡಿ -1/4ಚಮಚ ಗರಂಮಸಾಲ -1/4ಚಮಚ ಕೊತ್ತಂಬರಿ ಪುಡಿ -1/2ಚಮಚ ಶುಂಠಿ,ಬೆಳ್ಳುಳ್ಳಿ ಪೇಸ್ಟ್ -1/2ಚಮಚ ಖಾರದ ಪುಡಿ -1ಚಮಚ ಮೊಟ್ಟೆ -2 ಈರುಳ್ಳಿ -1 ಟೊಮೆಟೊ -1 ಹಸಿಮೆಣಸು -1 ಕೊತ್ತಂಬರಿ ಸೊಪ್ಪು ಅಡುಗೆ ಎಣ್ಣೆ -2ದೊಡ್ಡ ಚಮಚ ಉಪ್ಪು Chicken omelette Ingredients : Chicken -100gram Turmeric powder -1/4tsp Garammasala -1/4tsp Coriander powder -1/2tsp...
ಅಲಸಂದೆ ಕಾಳು ಮಸಾಲ/Black eyed peas curry/Lobia masala/Alasandekalu masala
Переглядів 8912 годин тому
#lobiacurry #alasandemasala ಅಲಸಂದೆ ಕಾಳು ಮಸಾಲ ಬೇಕಾಗುವ ಪದಾರ್ಥಗಳು: ನೆನೆಸಿಟ್ಟ ಅಲಸಂದೆ ಕಾಳು(8 ತಾಸು) -250ಗ್ರಾಂ ಉಪ್ಪು -2ಚಮಚ ಅಡುಗೆ ಎಣ್ಣೆ -3ದೊಡ್ಡ ಚಮಚ ಈರುಳ್ಳಿ -1 ದಾಲ್ಚಿನ್ನಿ ಎಲೆ ಟೊಮೆಟೊ ಪೇಸ್ಟ್ -2ಟೊಮೆಟೊ ಶುಂಠಿ,ಬೆಳ್ಳುಳ್ಳಿ ಪೇಸ್ಟ್ -2ಚಮಚ ಅರಿಶಿನ ಪುಡಿ -1/4ಚಮಚ ಜೀರಿಗೆ ಪುಡಿ -1/4ಚಮಚ ಗರಂಮಸಾಲ -3/4ಚಮಚ ಕೊತ್ತಂಬರಿ ಪುಡಿ -1ಚಮಚ ಖಾರದ ಪುಡಿ -2ಚಮಚ ಕೊತ್ತಂಬರಿ ಸೊಪ್ಪು ನೀರು -1ಬೌಲ್(3 ಕಪ್) Black eyed peas curry Ingredients: Soaked black e...
ಚಿಕನ್ ಸಾರು/Chiken sambar/Chiken recipe
Переглядів 15114 годин тому
#chickensambar ಚಿಕನ್ ಸಾರು ಬೇಕಾಗುವ ಪದಾರ್ಥಗಳು ಚಿಕನ್ -750ಗ್ರಾಂ ಮೆಣಸಿನ ಕಾಳು -1ದೊಡ್ಡ ಚಮಚ ಕೊತ್ತಂಬರಿ ಕಾಳು -3ಚಮಚ ಚಕ್ಕೆ -2 ಚಕ್ರಮೊಗ್ಗು -1 ಲವಂಗ -6 ಬೆಳ್ಳುಳ್ಳಿ ಎಸಳು -10 ಶುಂಠಿ -2ಇಂಚು ಕಾಯಿತುರಿ -1/2ಕಪ್ ಒಣಮೆಣಸು -5 ಗಸಗಸೆ -1/2ಚಮಚ ಕೊತ್ತಂಬರಿ.ಸೊಪ್ಪು ಅಡುಗೆ ಎಣ್ಣೆ -3ದೊಡ್ಡ ಚಮಚ ಈರುಳ್ಳಿ -1 ಟೊಮೆಟೊ -1 ಅರಿಶಿನ ಪುಡಿ -3/4ಚಮಚ Chicken sambar Chicken -750gram Pepper -1tbsp Coriander seeds -3tsp Cinnamon stick -2 Star anise -1 Clov...
Methi and potato fry/ಆಲೂಗಡ್ಡೆ ಮೆಂತ್ಯ ಸೊಪ್ಪಿನ ಫ್ರೈ/ Alugadde menthe soppina fry/Aloo methi fry
Переглядів 2116 годин тому
#methipotatofry #aloomethifry ಬೇಕಾಗುವ ಪದಾರ್ಥಗಳು: ಅಡುಗೆ ಎಣ್ಣೆ -3ದೊಡ್ಡ ಚಮಚ ಸಾಸಿವೆ -1/2ಚಮಚ ಜೀರಿಗೆ -1ಚಮಚ ಆಲೂಗಡ್ಡೆ -2 ಅರಿಶಿನ ಪುಡಿ -1/4ಚಮಚ ಒಂದು ಮುಷ್ಠಿ ಮೆಂತೇ ಸೊಪ್ಪು ಉಪ್ಪು -1/2ಚಮಚ ಜೀರಿಗೆ ಪುಡಿ -1/4ಚಮಚ ಮಾವಿನ ಕಾಯಿ ಪುಡಿ -1/4ಚಮಚ ಖಾರದ ಪುಡಿ -1½ಚಮಚ Ingredients: Cooking oil -3tbsp Mustard seeds -1/2tsp Cumin seeds -1tsp Potato -2 Turmeric powder -1/4tsp Handfull of methi leaves Salt -1/2tsp Cumin powder -1/4tsp...
ವೆಜಿಟೆಬಲ್ ಬಿರಿಯಾನಿ/Vegetable biryani/Veg biryani
Переглядів 9319 годин тому
#vegetablebiryani ವೆಜಿಟೆಬಲ್ ಬಿರಿಯಾನಿ ಬೇಕಾಗುವ ಪದಾರ್ಥಗಳು: ಅಡುಗೆ ಎಣ್ಣೆ -4ದೊಡ್ಡ ಚಮಚ ಲವಂಗ -6 ಚಕ್ಕೆ -2 ಚಕ್ರಮೊಗ್ಗು -2 ಏಲಕ್ಕಿ -2 ದಾಲ್ಚಿನ್ನಿ ಎಲೆ -2 ಈರುಳ್ಳಿ -1 ಟೊಮೆಟೊ -2 ಶುಂಠಿ,ಬೆಳ್ಳುಳ್ಳಿ ಪೇಸ್ಟ್ -3ಚಮಚ ಅರಿಶಿನ ಪುಡಿ -1/4ಚಮಚ ಗರಂಮಸಾಲ -1/2ಚಮಚ ಕೊತ್ತಂಬರಿ ಪುಡಿ -1ಚಮಚ ಬಿರಿಯಾನಿ ಪುಡಿ -2ಚಮಚ ಖಾರದ ಪುಡಿ -2ಚಮಚ ಮೊಸರು -4ದೊಡ್ಡ ಚಮಚ ಬಟಾಣಿ -1/4ಕಪ್ ಆಲೂಗಡ್ಡೆ -1 ಬೀನ್ಸ್ -8 ಕ್ಯಾರೆಟ್ -1 ಹೂಕೋಸು -1ಕಪ್ ಕೊತ್ತಂಬರಿ ಸೊಪ್ಪು ಪುದಿನಾ ಸೊಪ್ಪು ಅಕ್ಕ...
ಹೀರೆಕಾಯಿ ಸಾಂಬಾರ್/Ridge gourd sambar/Hirekayi tovve
Переглядів 55День тому
#ridgegourdrecipe ಹೀರೆಕಾಯಿ ಸಾಂಬಾರ್ ಬೇಕಾಗುವ ಪದಾರ್ಥಗಳು: ಹೆಸರುಬೇಳೆ -1/2ಕಪ್ ಹಿರೇಕಾಯಿ -250ಗ್ರಾಂ ಈರುಳ್ಳಿ -1 ಟೊಮೆಟೊ -2 ಹಸಿಮೆಣಸು -3 ಉಪ್ಪು ಅರಿಶಿನ ಪುಡಿ -1/4ಚಮಚ ಖಾರದ ಪುಡಿ -1/2ಚಮಚ ಅಡುಗೆ ಎಣ್ಣೆ -2ದೊಡ್ಡ ಚಮಚ ಸಾಸಿವೆ -1/4ಚಮಚ ಬೆಳ್ಳುಳ್ಳಿ ಎಸಳು -5 ಒಣ ಮೆಣಸು -1 ಕರಿಬೇವು ಕೊತ್ತಂಬರಿ ಸೊಪ್ಪು Ridge gourd sambar Ingredients: Moong dal -1/2cup Ridge gourd -250gram Onion -1 Tomato -2 Green chilli -3 Salt Turmeric powder -1/4tsp...
ಅಮಟೆಕಾಯಿ ಗೊಜ್ಜು/Amtekai gojju/Hog plum chutney/ Side dish for rice
Переглядів 79День тому
#amtekaigojju ಅಮಟೆಕಾಯಿ ಗೊಜ್ಜು ಬೇಕಾಗುವ ಪದಾರ್ಥಗಳು: ಅಮಟೆಕಾಯಿ -10 ಉಪ್ಪು ಬೆಲ್ಲದ ಪುಡಿ -1/4ಕಪ್ ಕೊಬ್ಬರಿ ಎಣ್ಣೆ -1ದೊಡ್ಡ ಚಮಚ ಸಾಸಿವೆ -1/4ಚಮಚ ಬೆಳ್ಳುಳ್ಳಿ ಎಸಳು -10 ಕರಿಬೇವು ಒಣಮೆಣಸು -2 ಅರಿಶಿನ ಪುಡಿ -1/4ಚಮಚ ಖಾರದ ಪುಡಿ -1ಚಮಚ Hog plum gojju Ingredients: Hog pulm -10 Salt Jaggery powder -1/4cup Coconut oil -1tbsp Mustard seeds -1/4tsp Garlic cloves -10 Curry leaves Dry chilli -2 Turmeric powder -1/4tsp Chilli powder ...
Chicken fry/Chicken roast/ಚಿಕನ್ ಫ್ರೈ/Chicken dry recipe
Переглядів 14414 днів тому
#chickenroast #chickendry ಚಿಕನ್ ಫ್ರೈ ಬೇಕಾಗುವ ಪದಾರ್ಥಗಳು: ಚಿಕನ್ -500ಗ್ರಾಂ ಅರಿಶಿನ ಪುಡಿ -1/4ಚಮಚ ಖಾರದ ಪುಡಿ -1ಚಮಚ ಉಪ್ಪು ಮೆಣಸಿನ ಕಾಳು -1½ಚಮಚ ಕೊತ್ತಂಬರಿ ಕಾಳು -3ಚಮಚ ಸೋಂಪು-1ಚಮಚ ಕರಿಬೇವು ಅಡುಗೆ ಎಣ್ಣೆ -3ದೊಡ್ಡ ಚಮಚ ಸಾಸಿವೆ -1/4ಚಮಚ ಕತ್ತರಿಸಿದ ಬೆಳ್ಳುಳ್ಳಿ ಎಸಳು -10 ಕತ್ತರಿಸಿದ ಶುಂಠಿ -1ಇಂಚು ಗರಂಮಸಾಲ 1/2ಚಮಚ ಈರುಳ್ಳಿ -2 Chicken fry Ingredients: Chicken -500gram Turmeric powder -1/4tsp Chilli powder -1tsp Salt Pepper -1½tsp C...
ಕ್ಯಾರೆಟ್ ಚಟ್ನಿ/Carrot chutney/Side dish for idli dosa/ Chutney recipe
Переглядів 6614 днів тому
#carrotchutney #gajjarichutney ಬೇಕಾಗುವ ಪದಾರ್ಥಗಳು: ಕ್ಯಾರೆಟ್ -2 ಅಡುಗೆ ಎಣ್ಣೆ -1ದೊಡ್ಡ ಚಮಚ ಬೆಳ್ಳುಳ್ಳಿ ಎಸಳು -8 ಈರುಳ್ಳಿ -1 ಹಸಿಮೆಣಸು -2 ಒಣಮೆಣಸು -3 ಟೊಮೆಟೊ -1 ಸ್ವಲ್ಪ ಹುಣಸೆಹಣ್ಣು ಕೊತ್ತಂಬರಿ ಸೊಪ್ಪು ಉಪ್ಪು Carrot chutney Ingredients: Carrot -2 Cooking oil -1tbsp Garlic cloves -8 Onion -1 Green chilli -2 Dry chilli -3 Tomato -1 Small piece of Tamarind Coriander leaves Salt
Potato peas masala/ಬಟಾಣಿ ಆಲೂಗಡ್ಡೆ ಕುರ್ಮಾ/Potato peas kurma/Batani alugadde gravy
Переглядів 3314 днів тому
#potatopeaskurma #potatopeascurry #batanialoogaddekurma ಬಟಾಣಿ ಆಲೂಗಡ್ಡೆ ಕುರ್ಮಾ ಬೇಕಾಗುವ ಪದಾರ್ಥಗಳು: ನೆನೆಸಿಟ್ಟ ಬಟಾಣಿ -1/2ಕಪ್ ಆಲೂಗಡ್ಡೆ -2 ಉಪ್ಪು ರುಚಿಗೆ ತಕ್ಕಷ್ಟು ಅಡುಗೆ ಎಣ್ಣೆ -2ದೊಡ್ಡ ಚಮಚ ಈರುಳ್ಳಿ -1 ದಾಲ್ಚಿನ್ನಿ ಎಲೆ ಟೊಮೆಟೊ ಪೇಸ್ಟ್ -2 ಟೊಮೆಟೊ ಶುಂಠಿ,ಬೆಳ್ಳುಳ್ಳಿ ಪೇಸ್ಟ್ -1½ಚಮಚ ಖಾರದ ಪುಡಿ -2ಚಮಚ ಕೊತ್ತಂಬರಿ ಪುಡಿ -1ಚಮಚ ಅರಿಶಿನ ಪುಡಿ -1/4ಚಮಚ ಗರಂಮಸಾಲ -3/4ಚಮಚ ಜೀರಿಗೆ ಪುಡಿ -1/4ಚಮಚ ಕೊತ್ತಂಬರಿ ಸೊಪ್ಪು Potato peas kurma Ingredien...
ಟೊಮೆಟೊ ಬಾತ್/Tomato bath/Tomato rice/Tomato pulao
Переглядів 10414 днів тому
#tomatobath #tomatopulao ಟೊಮೆಟೊ ಬಾತ್ ಬೇಕಾಗುವ ಪದಾರ್ಥಗಳು: ಟೊಮೆಟೊ -4 ಅಡುಗೆ ಎಣ್ಣೆ -3ದೊಡ್ಡ ಚಮಚ ಚಕ್ಕೆ -2 ಚಕ್ರಮೊಗ್ಗು -1 ಲವಂಗ -6 ದಾಲ್ಚಿನ್ನಿ ಎಲೆ ಈರುಳ್ಳಿ -1 ಅರಿಶಿನ ಪುಡಿ -1/4ಚಮಚ ಗರಂಮಸಾಲ-3/4ಚಮಚ ಕೊತ್ತಂಬರಿ ಪುಡಿ -1ಚಮಚ ಖಾರದ ಪುಡಿ -2ಚಮಚ ನೆನೆಸಿಟ್ಟ ಬಟಾಣಿ(8 ತಾಸು) -1/2ಕಪ್ ಕೊತ್ತಂಬರಿ ಸೊಪ್ಪು ಅಕ್ಕಿ -500ಗ್ರಾಂ ಉಪ್ಪು Tomato bath Ingredients: Tomato -4 Cooking oil -3tbsp Cinnamon stick -2 Star anise -1 Cloves -6 Bay leaf On...
ಹೀರೆಕಾಯಿ ಎಣ್ಣೆಗಾಯಿ/Ridge gourd ennegayi/Ridge gourd masala/Hirekayi recipe
Переглядів 9521 день тому
#hirekayiennegayi #ridgegourdrecipe ಹೀರೆಕಾಯಿ ಎಣ್ಣೆಗಾಯಿ ಬೇಕಾಗುವ ಪದಾರ್ಥಗಳು: ಹಿರೇಕಾಯಿ -300ಗ್ರಾಂ ಶೇಂಗಾ -1/4ಕಪ್ ಕೊತ್ತಂಬರಿ ಕಾಳು -3ಚಮಚ ಬೆಳ್ಳುಳ್ಳಿ ಎಸಳು -5 ಚಕ್ಕೆ -1 ಲವಂಗ -4 ಒಣಮೆಣಸು -5 ಬಿಳಿ ಎಳ್ಳು -2ಚಮಚ ಗಸಗಸೆ -1/2ಚಮಚ ಹುಣಸೆ ಹಣ್ಣು ಕಾಯಿತುರಿ -1/4ಕಪ್ ಅಡುಗೆ ಎಣ್ಣೆ -3ದೊಡ್ಡ ಚಮಚ ಈರುಳ್ಳಿ -2 ಕೊತ್ತಂಬರಿ ಸೊಪ್ಪು ಉಪ್ಪು Ridge gourd ennegayi Ingredients: Ridge gourd -300gram Peanut -1/4cup Coriander seeds -3tsp Garlic clove...
ಹೆಸರುಕಾಳು ಲಡ್ಡು/Green gram ladoo/Hesarukalu unde
Переглядів 5521 день тому
#greengramladdu ಹೆಸರುಕಾಳಿನ ಲಡ್ಡು ಬೇಕಾಗುವ ಪದಾರ್ಥಗಳು: ಹೆಸರುಕಾಳು -1ಕಪ್ ಜೊನೆ ಬೆಲ್ಲ -3/4ಕಪ್ ಕಾಯಿತುರಿ -1/4ಕಪ್ ತುಪ್ಪ -2ಚಮಚ Green gram laddu Ingredients: Green gram -1cup Jone bella -3/4cup Grated coconut -1/4cup Ghee -2tsp
ಒಂದೆಲಗ ಕರಿಬೇವು ಸೊಪ್ಪಿನ ಚಟ್ನಿ/Healthy brahmi curry leaves chutney/Ondelaga karibevu chutney
Переглядів 6121 день тому
Brahmi curry leaves chutney ಒಂದೆಲಗ ಕರಿಬೇವು ಚಟ್ನಿ ಬೇಕಾಗುವ ಪದಾರ್ಥಗಳು: ಕಾಯಿತುರಿ -1ಕಪ್ ಒಣಮೆಣಸು -3 ಬೆಳ್ಳುಳ್ಳಿ ಎಸಳು -4 ಶುಂಠಿ -1ಇಂಚು ಹುಣಸೆಹಣ್ಣು -ಸ್ವಲ್ಪ ಕರಿಬೇವು ಒಂದೆಲಗ ಸೊಪ್ಪು ಉಪ್ಪು Brahmi curry leaves chutney Ingredients: Grated coconut -1cup Dry chilli -3 Garlic cloves -4 Ginger -1inch Tamarind -little Curry leaves Brahmi leaves Salt
ಬೀಟ್ರೂಟ್ ಮೊಟ್ಟೆ ಪಲ್ಯ/Beetroot egg bhurji/ Betroot Motte palya/Best side dish for rice,roti,chapati
Переглядів 11428 днів тому
ಬೀಟ್ರೂಟ್ ಮೊಟ್ಟೆ ಪಲ್ಯ/Beetroot egg bhurji/ Betroot Motte palya/Best side dish for rice,roti,chapati
ಬೆಂಡೆಕಾಯಿ ಫ್ರೈ/Ladyfinger peanut fry/Bhindi fry/Bendekayi fry recipe
Переглядів 10028 днів тому
ಬೆಂಡೆಕಾಯಿ ಫ್ರೈ/Ladyfinger peanut fry/Bhindi fry/Bendekayi fry recipe
ಬಂಗುಡೆ ಮೀನಿನ ರವಾ ಫ್ರೈ/1 kg Mackerel fish rava fry/ Bangude fish fry
Переглядів 68Місяць тому
ಬಂಗುಡೆ ಮೀನಿನ ರವಾ ಫ್ರೈ/1 kg Mackerel fish rava fry/ Bangude fish fry
Carrot halwa using jaggery/ಕ್ಯಾರೆಟ್ ಹಲ್ವಾ/Bellada carrot halwa
Переглядів 39Місяць тому
Carrot halwa using jaggery/ಕ್ಯಾರೆಟ್ ಹಲ್ವಾ/Bellada carrot halwa
5 ನಿಮಿಷದಲ್ಲಿ ಮಾಡುವ ಟೊಮೆಟೊ ಸಾರು/Tomato saru/5 min tomato saaru/Easy tili saru recipe
Переглядів 65Місяць тому
5 ನಿಮಿಷದಲ್ಲಿ ಮಾಡುವ ಟೊಮೆಟೊ ಸಾರು/Tomato saru/5 min tomato saaru/Easy tili saru recipe
Crab sukka/ಏಡಿ ಸುಕ್ಕ/Kalledi sukka/Crab masala
Переглядів 92Місяць тому
Crab sukka/ಏಡಿ ಸುಕ್ಕ/Kalledi sukka/Crab masala
ವೆಜಿಟೆಬಲ್ ಪುಲಾವ್/Veg pulao/Vegetable palav recipe
Переглядів 77Місяць тому
ವೆಜಿಟೆಬಲ್ ಪುಲಾವ್/Veg pulao/Vegetable palav recipe
ಹೆಸರುಬೇಳೆ ಬೋಂಡ/Moong dal bonda/Hesarubele pakoda/Snack recipe
Переглядів 38Місяць тому
ಹೆಸರುಬೇಳೆ ಬೋಂಡ/Moong dal bonda/Hesarubele pakoda/Snack recipe
ಮಟನ್ ಪೆಪ್ಪರ್ ಮಸಾಲ/Mutton Pepper masala/Mutton pepper gravy
Переглядів 32Місяць тому
ಮಟನ್ ಪೆಪ್ಪರ್ ಮಸಾಲ/Mutton Pepper masala/Mutton pepper gravy
ಹಲಸಿನ ಹಣ್ಣಿನ ದೋಸೆ/Jackfruit dosa/Halasinahannina dosa/Sweet dosa
Переглядів 27Місяць тому
ಹಲಸಿನ ಹಣ್ಣಿನ ದೋಸೆ/Jackfruit dosa/Halasinahannina dosa/Sweet dosa
Sprouted black chana gravy/ಕಡಲೆ ಮಸಾಲ/Side dish for roti chapati/Kadale masala
Переглядів 32Місяць тому
Sprouted black chana gravy/ಕಡಲೆ ಮಸಾಲ/Side dish for roti chapati/Kadale masala
Easy and tasty chicken fried rice without sauce/ಚಿಕನ್ ಫ್ರೈಡ್ ರೈಸ್/Fried rice recipe
Переглядів 31Місяць тому
Easy and tasty chicken fried rice without sauce/ಚಿಕನ್ ಫ್ರೈಡ್ ರೈಸ್/Fried rice recipe
ಚಿಕನ್ ಬಿರಿಯಾನಿ/Simple and tasty chicken biryani/Biryani recipe
Переглядів 101Місяць тому
ಚಿಕನ್ ಬಿರಿಯಾನಿ/Simple and tasty chicken biryani/Biryani recipe
ಕ್ಯಾಪ್ಸಿಕಂ ಬಾತ್/Capsicum rice bath/Easy Lunch box recipe
Переглядів 872 місяці тому
ಕ್ಯಾಪ್ಸಿಕಂ ಬಾತ್/Capsicum rice bath/Easy Lunch box recipe
ಆಲೂಗಡ್ಡೆ ಫ್ರೈ/Potato fry/Aloo fry/Alugadde fry
Переглядів 912 місяці тому
ಆಲೂಗಡ್ಡೆ ಫ್ರೈ/Potato fry/Aloo fry/Alugadde fry

КОМЕНТАРІ

  • @VijayaKumar-lg9jm
    @VijayaKumar-lg9jm День тому

    ನಮಸ್ತೆ, first time ನೋಡುತ್ತಿರುವುದು, ತುಂಬಾ ತುಂಬಾ super ಆಗಿದೆ, thank you for this recipe, ಮತ್ತೊಮ್ಮೆ ಧನ್ಯವಾದಗಳು. 🎉🎉🎉🎉🎉

  • @lalitashetty8352
    @lalitashetty8352 День тому

    Nice recipe

  • @VijayaKumar-lg9jm
    @VijayaKumar-lg9jm 5 днів тому

    ನಮಸ್ತೆ, ಅಲಸಂದೆ ಕಾಳು ಮಸಾಲ ರೆಸಿಪಿ ಚೆನ್ನಾಗಿದೆ, thanks for video 🎉🎉🎉🎉🎉

  • @VijayaKumar-lg9jm
    @VijayaKumar-lg9jm 6 днів тому

    ನಮಸ್ತೆ, ರೆಸಿಪಿ ತುಂಬಾ ತುಂಬಾ ಚೆನ್ನಾಗಿದೆ, ವೀಡಿಯೋಗಾಗಿ ಧನ್ಯವಾದಗಳು. 🎉🎉🎉🎉🎉

  • @VijayaKumar-lg9jm
    @VijayaKumar-lg9jm 7 днів тому

    ನಮಸ್ತೆ, ರೆಸಿಪಿ ತುಂಬಾ ಚೆನ್ನಾಗಿದೆ, ವಿಡಿಯೋಗಾಗಿ ಧನ್ಯವಾದಗಳು 🎉🎉🎉🎉🎉

  • @VijayaKumar-lg9jm
    @VijayaKumar-lg9jm 8 днів тому

    Namaste, Super super super thanks for video, 🎉🎉🎉🎉🎉

  • @VijayaKumar-lg9jm
    @VijayaKumar-lg9jm 12 днів тому

    ನಮಸ್ತೆ, ಹೀರೇಕಾಯಿ ಸಾಂಬಾರ್ ರೆಸಿಪಿ ತುಂಬಾ ತುಂಬಾ ಚೆನ್ನಾಗಿದೆ, thanks for video 🎉🎉🎉🎉🎉

  • @VijayaKumar-lg9jm
    @VijayaKumar-lg9jm 13 днів тому

    ನಮಸ್ತೆ, ಅಮಟೆ ಕಾಯಿ ರೆಸಿಪಿ ತುಂಬಾ ಚೆನ್ನಾಗಿದೆರಿ, thanks for video 🙏🏿 🎉🎉🎉🎉🎉

  • @VijayaKumar-lg9jm
    @VijayaKumar-lg9jm 14 днів тому

    ನಮಸ್ತೆ, chicken roast ರೆಸಿಪಿ ಸೂಪರ್ ಆಗಿದೆರೀ, thanks for video 🙏🏿 🎉🎉🎉🎉🎉

  • @VijayaKumar-lg9jm
    @VijayaKumar-lg9jm 15 днів тому

    ನಮಸ್ತೆ, ಈ ರೀತಿಯ ಶೇಂಗಾ ದೋಸೆಯನ್ನು ನಾನು ಫಸ್ಟ್ ಟೈಮ್ ನೋಡಿದ್ದು ತುಂಬಾ ಚೆನ್ನಾಗಿದೆ ಕಣ್ರೀ ನಮೋ ನಮಃ 🎉🎉🎉🎉🎉

  • @VijayaKumar-lg9jm
    @VijayaKumar-lg9jm 15 днів тому

    ನಮಸ್ತೆ, ಕ್ಯಾರೆಟ್ ಚಟ್ನಿ ಸೂಪರ್ ಆಗಿದೆರೀ God bless you 🎉🎉🎉🎉🎉

  • @VijayaKumar-lg9jm
    @VijayaKumar-lg9jm 19 днів тому

    ನಮಸ್ತೆ, ರೆಸಿಪಿ ಸೂಪರ್ ಸೂಪರ್ ಆಗಿದೆ ಕಣ್ರೀ, ನಮೋ ನಮಃ G. B. U 🎉🎉🎉🎉🎉

  • @VijayaKumar-lg9jm
    @VijayaKumar-lg9jm 20 днів тому

    ನಮಸ್ತೆ, ರೆಸಿಪಿ ಸೂಪರ್ ಆಗಿದೆರಿ, G. B. U. 🎉🎉🎉🎉🎉

  • @VijayaKumar-lg9jm
    @VijayaKumar-lg9jm 21 день тому

    ನಮಸ್ತೆ, ರೆಸಿಪಿ ತುಂಬಾ ತುಂಬಾ ಚೆನ್ನಾಗಿದೆ ಕಣ್ರೀ, ನಮೋ ನಮಃ 🎉🎉🎉🎉🎉

  • @aratimali9125
    @aratimali9125 21 день тому

    Wow looking so attractive 😊,👌👌

  • @VijayaKumar-lg9jm
    @VijayaKumar-lg9jm 22 дні тому

    ನಮಸ್ತೆ, ಸೂಪರ್ ಸೂಪರ್ ಸಿಂಪಲ್ ಆಂಡ್ ಸುಲಭ ಮತ್ತೊಮ್ಮೆ ನಮನಗಳೊಂದಿಗೆ, God bless you 🎉🎉🎉🎉🎉

  • @rANjUP_ART
    @rANjUP_ART 28 днів тому

    Nice recipe will surely try tomorrow 😅

  • @VijayaKumar-lg9jm
    @VijayaKumar-lg9jm Місяць тому

    ನಮಸ್ತೆ, ಸೂಪರ್ ಸೂಪರ್ ಸೂಪರ್, 🎉🎉🎉🎉🎉

  • @vranithavranitha6671
    @vranithavranitha6671 Місяць тому

    Tumba chanagi bandide. Try maduttene

  • @VijayaKumar-lg9jm
    @VijayaKumar-lg9jm Місяць тому

    Namaste, Super super super super super 🎉🎉🎉🎉🎉

  • @VijayaKumar-lg9jm
    @VijayaKumar-lg9jm Місяць тому

    Namaste, super super super 🎉🎉🎉🎉🎉

  • @VijayaKumar-lg9jm
    @VijayaKumar-lg9jm Місяць тому

    Namaste, Super recipe 🎉🎉🎉🎉🎉

  • @VijayaKumar-lg9jm
    @VijayaKumar-lg9jm Місяць тому

    Namaste Super 🎉🎉🎉🎉🎉

  • @suhasshetty7689
    @suhasshetty7689 Місяць тому

    👌👌

  • @suhasshetty7689
    @suhasshetty7689 Місяць тому

    Super

  • @VijayaKumar-lg9jm
    @VijayaKumar-lg9jm Місяць тому

    ನಮಸ್ತೆ, ನಿಮ್ಮ ರೆಸಿಪಿ ತುಂಬಾ ಸರಳ ಮತ್ತು ಸುಲಭ, ನಿಮ್ಮ ವಿಡಿಯೋ ನೋಡುವುದೆಂದರೆ ನನಗಂತೂ ತುಂಬಾ ತುಂಬಾ ಖುಷಿ 🎉🎉🎉🎉🎉

  • @VijayaKumar-lg9jm
    @VijayaKumar-lg9jm Місяць тому

    ನಮಸ್ತೆ, ತುಂಬಾ ಚೆನ್ನಾಗಿದೆ, ನಿಮ್ಮ ವಿಡಿಯೋ ನೋಡಲಿಕ್ಕೆ ನನಗೆ ತುಂಬಾ ಖುಷಿ ಆಗುತ್ತದೆ 🎉🎉🎉🎉🎉

  • @VijayaKumar-lg9jm
    @VijayaKumar-lg9jm Місяць тому

    ನಮಸ್ತೆ, ನಿಮ್ಮ ರೆಸಿಪಿ ತುಂಬಾ ಚೆನ್ನಾಗಿರುತ್ತದೆ, 🎉🎉🎉🎉🎉

  • @VijayaKumar-lg9jm
    @VijayaKumar-lg9jm Місяць тому

    ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ 🎉🎉🎉🎉🎉

  • @VijayaKumar-lg9jm
    @VijayaKumar-lg9jm Місяць тому

    ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ 🎉🎉🎉🎉🎉

  • @VijayaKumar-lg9jm
    @VijayaKumar-lg9jm Місяць тому

    ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ 🎉🎉🎉🎉🎉

  • @VijayaKumar-lg9jm
    @VijayaKumar-lg9jm Місяць тому

    ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ 🎉🎉🎉🎉🎉

  • @VijayaKumar-lg9jm
    @VijayaKumar-lg9jm Місяць тому

    ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ 🎉🎉🎉🎉🎉

  • @VijayaKumar-lg9jm
    @VijayaKumar-lg9jm Місяць тому

    ಸೂಪರ್ ಸೂಪರ್ ಸೂಪರ್ 🎉🎉🎉🎉🎉

  • @VijayaKumar-lg9jm
    @VijayaKumar-lg9jm Місяць тому

    ಸೂಪರ್ 🎉🎉🎉🎉🎉

  • @VijayaKumar-lg9jm
    @VijayaKumar-lg9jm Місяць тому

    ನಿಮ್ಮ ಎಲ್ಲಾ ಅಡುಗೆಯೂ ಮಾಡುವುದು ತುಂಬಾ ಸುಲಭ ಮತ್ತು ಸರಳ 🎉🎉🎉🎉🎉

  • @VijayaKumar-lg9jm
    @VijayaKumar-lg9jm Місяць тому

    ಸೂಪರ್ 🎉🎉🎉🎉🎉

  • @VijayaKumar-lg9jm
    @VijayaKumar-lg9jm Місяць тому

    ಸೂಪರ್, ಮಟನ್ ಬಿರಿಯಾನಿ ಮಾಡುವುದನ್ನು ತಿಳಿಸಿ 🎉🎉🎉🎉🎉

  • @VijayaKumar-lg9jm
    @VijayaKumar-lg9jm Місяць тому

    ಮಾಡುವುದು ತುಂಬಾ ಸುಲಭ ಮತ್ತು ಸೂಪರ್ 🎉🎉🎉🎉🎉

  • @VijayaKumar-lg9jm
    @VijayaKumar-lg9jm Місяць тому

    ಸರಳವಾಗಿದೆ ಮತ್ತು ತುಂಬಾ ಸತ್ವಭರಿತವಾಗಿದೆ ನೀವು ಗ್ರೇಟ್

  • @shailaaranha8135
    @shailaaranha8135 3 місяці тому

    Mam nanu ivathu madidhe gandana reaction super ithu thank you mam

  • @suhasshetty7689
    @suhasshetty7689 4 місяці тому

    Nice recipe

  • @suhasshetty7689
    @suhasshetty7689 4 місяці тому

    👌👌

  • @vidyagirish2254
    @vidyagirish2254 5 місяців тому

    Bella night rubbuvaga hakidre ok na mam

    • @bhojanakuteera
      @bhojanakuteera 5 місяців тому

      Beda tumba huli agutte,dose maduvaga hakidre saku

  • @raghavendraager1259
    @raghavendraager1259 6 місяців тому

    Super

  • @srushtimomchannel735
    @srushtimomchannel735 9 місяців тому

    I tried this recipe is Very Very good👍 and yummy 🤝👍💋