ಮಟನ್ ಪೆಪ್ಪರ್ ಮಸಾಲ/Mutton Pepper masala/Mutton pepper gravy

Поділитися
Вставка
  • Опубліковано 19 жов 2024
  • #muttonpeppermasala
    ಮಟನ್ ಪೆಪ್ಪರ್ ಮಸಾಲ
    ಬೇಕಾಗುವ ಪದಾರ್ಥಗಳು:
    ಮಟನ್ -500ಗ್ರಾಂ
    ಅರಿಶಿನ ಪುಡಿ -1/4ಚಮಚ
    ಉಪ್ಪು
    ಶುಂಠಿ,ಬೆಳ್ಳುಳ್ಳಿ ಪೇಸ್ಟ್ -1ಚಮಚ
    ಕಾಳುಮೆಣಸು -2½ಚಮಚ
    ಕೊತ್ತಂಬರಿ ಕಾಳು -2ಚಮಚ
    ಜೀರಿಗೆ -1/4ಚಮಚ
    ಲವಂಗ -4
    ಚಕ್ರಮೊಗ್ಗು -1
    ಚಕ್ಕೆ -2
    ಅಡುಗೆ ಎಣ್ಣೆ -2ದೊಡ್ಡ ಚಮಚ
    ಈರುಳ್ಳಿ -1
    ಟೊಮೆಟೊ -1
    ಕರಿಬೇವು
    ದೊಣ್ಣೆಮೆಣಸು -1
    ಕೊತ್ತಂಬರಿ ಸೊಪ್ಪು
    Mutton pepper masala
    Ingredients:
    Mutton -500gram
    Turmeric powder -1/4tsp
    Salt
    Ginger, garlic paste -1tsp
    Pepper-2½tsp
    Coriander seeds -2tsp
    Cumin seeds -1/4tsp
    Cloves -4
    Star anise -1
    Cinnamon stick -2
    Cooking oil -2tbsp
    Onion -1
    Tomato-1
    Curry leaves
    Capsicum -1
    Coriander leaves

КОМЕНТАРІ •