ಚಿಕನ್ ಬಿರಿಯಾನಿ/Simple and tasty chicken biryani/Biryani recipe

Поділитися
Вставка
  • Опубліковано 19 жов 2024
  • #ಚಿಕನಬಿರಿಯಾನಿ #chickenbiryani
    ಚಿಕನ್ ಬಿರಿಯಾನಿ
    ಬೇಕಾಗುವ ಪದಾರ್ಥಗಳು:
    ತುಪ್ಪ -3ದೊಡ್ಡ ಚಮಚ
    ಚಕ್ರ ಮೊಗ್ಗು -2
    ಚಕ್ಕೆ -2
    ಲವಂಗ -5
    ಏಲಕ್ಕಿ -2
    ಬಿರಿಯಾನಿ ಎಲೆ -1
    ಈರುಳ್ಳಿ -2
    ಗೋಡಂಬಿ
    ಹಸಿಮೆಣಸು -1
    ಶುಂಠಿ,ಬೆಳ್ಳುಳ್ಳಿ ಪೇಸ್ಟ್ -2.5ಚಮಚ
    ಅಕ್ಕಿ -250ಗ್ರಾಂ
    ಉಪ್ಪು ರುಚಿಗೆ ತಕ್ಕಷ್ಟು
    ಕೊತ್ತಂಬರಿ ಸೊಪ್ಪು
    ಅಡುಗೆ ಎಣ್ಣೆ -3ದೊಡ್ಡ ಚಮಚ
    ಟೊಮೆಟೊ ಪೇಸ್ಟ್ -2ಟೊಮೆಟೊ
    ಅರಿಶಿನ ಪುಡಿ -1/2ಚಮಚ
    ಗರಂ ಮಸಾಲ -1ಚಮಚ
    ಕೊತ್ತಂಬರಿ ಪುಡಿ -1ಚಮಚ
    ಬಿರಿಯಾನಿ ಪುಡಿ -1.5ಚಮಚ
    ಖಾರದ ಪುಡಿ -2ಚಮಚ
    ಮೊಸರು -3ದೊಡ್ಡ ಚಮಚ
    ಚಿಕನ್ -400ಗ್ರಾಂ
    Chicken biriyani
    Ingredients:
    Ghee -3tbsp
    Star anise -2
    Cinnamon stick -2
    Cloves -5
    Cardamom -2
    Bay leaf -1
    Onion -2
    Cashew
    Green chilli -1
    Ginger, garlic paste -2.5tsp
    Rice -250gram
    Salt as per taste
    Coriander leaves
    Cooking oil -3tbsp
    Tomato paste -2tomato
    Turmeric powder -1/2tsp
    Garam masala -1tsp
    Coriander powder -1tsp
    Biryani powder -1.5tsp
    Chilli powder -2tsp
    Curd -3tbsp
    Chicken -400gram

КОМЕНТАРІ • 2