ಅಲಸಂದೆ ಕಾಳು ಮಸಾಲ/Black eyed peas curry/Lobia masala/Alasandekalu masala

Поділитися
Вставка
  • Опубліковано 19 жов 2024
  • #lobiacurry #alasandemasala
    ಅಲಸಂದೆ ಕಾಳು ಮಸಾಲ
    ಬೇಕಾಗುವ ಪದಾರ್ಥಗಳು:
    ನೆನೆಸಿಟ್ಟ ಅಲಸಂದೆ ಕಾಳು(8 ತಾಸು) -250ಗ್ರಾಂ
    ಉಪ್ಪು -2ಚಮಚ
    ಅಡುಗೆ ಎಣ್ಣೆ -3ದೊಡ್ಡ ಚಮಚ
    ಈರುಳ್ಳಿ -1
    ದಾಲ್ಚಿನ್ನಿ ಎಲೆ
    ಟೊಮೆಟೊ ಪೇಸ್ಟ್ -2ಟೊಮೆಟೊ
    ಶುಂಠಿ,ಬೆಳ್ಳುಳ್ಳಿ ಪೇಸ್ಟ್ -2ಚಮಚ
    ಅರಿಶಿನ ಪುಡಿ -1/4ಚಮಚ
    ಜೀರಿಗೆ ಪುಡಿ -1/4ಚಮಚ
    ಗರಂಮಸಾಲ -3/4ಚಮಚ
    ಕೊತ್ತಂಬರಿ ಪುಡಿ -1ಚಮಚ
    ಖಾರದ ಪುಡಿ -2ಚಮಚ
    ಕೊತ್ತಂಬರಿ ಸೊಪ್ಪು
    ನೀರು -1ಬೌಲ್(3 ಕಪ್)
    Black eyed peas curry
    Ingredients:
    Soaked black eyed peas(8 hrs) -250gram
    Salt -2tsp
    Cooking oil -3tbsp
    Onion -1
    Bay leaf
    Tomato paste -2tomato
    Ginger, garlic paste -2tsp
    Turmeric powder -1/4tsp
    Cumin powder -1/4tsp
    Garam masala -3/4tsp
    Coriander powder -1tsp
    Chilli powder -2tsp
    Coriander leaves
    Water -1bowl(3 cup)

КОМЕНТАРІ • 1