ನೀಡು ಶಿವಾ ನೀಡದಿರು ಶಿವಾ ಹಾಡುವುದು ಹೇಗೆ ? || How To Sing Needu Shiva Needadiru Shiva 🔥
Вставка
- Опубліковано 8 гру 2020
- ನೀಡು ಶಿವಾ ನೀಡದಿರು ಶಿವಾ ಹಾಡುವುದು ಹೇಗೆ ? || How To Sing Needu Shiva Needadiru Shiva
ನನ್ನನ್ನು ಸಂಪರ್ಕಿಸಲು - 👇
For sponsorship & Live Concert enquiries, Online class enquiries :👉 sangeethamane1724@gmail.com
WhatsApp only - 76761 68569
ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️
ವಾಟ್ಸಾಪ್ ಸಂಖ್ಯೆ - 76761 68569
Follow Me On :👇❤️
Soumya Manjunath (Soumya Pattar )
Instagram -👇 sangeethman...
Facebook Page - 👇
1. Sangeethmane...
2. MSswar7?mibe...
ನೀಡು ಶಿವಾ ಸಾಹಿತ್ಯ:
ನೀಡು ಶಿವ ನಿಡದಿರೂ ಶಿವ
ಬಾಗುಹುದು ನನ್ನ ಕಾಯ
ನಾನೇಕೆ ಅಂಜಲಿ ನೀ ನನ್ನ ಅಂಬಲಿ
ನೀಡು ಶಿವ ನಿಡದಿರೂ ಶಿವ
ಬಾಗುಹುದು ನನ್ನ ಕಾಯ llಪll
ಶೃಂಗಾರ ಕೃತಕ ಬಂಗಾರ ಕ್ಷಣಿಕ
ಬಾಳಲ್ಲಿ ಬಡಿವಾರವೇಕೆ ?
ನೀ ನಿತ್ತ ಕಾಯ ನಿನ್ನ ಕೈಲೆ ಮಾಯ
ಆಗೋದು ಹೋಗೋದು ನಾ ಕಾಣೆನೆ ll1ll
ಮಾಣಿಗೆ ಕೊಟ್ಟರು ಮರದಡಿಯೇ ಇಟ್ಟರು
ನಾನಂತು ನಿನ್ನನ್ನಲಾರೆ
ಸಾರಂಗ ಮನಕೆ ನೂರಾರು ಬಯಕೆ
ಮುಂದಿಟ್ಟು ಉಣಿಸೋದು ನಾ ಕಾಣೆನೆ ll2ll
English lyrics:
neeDu shiva niDadirU shiva
bAguhudu nanna kAya
naanEke anjali nee nanna ambali
neeDu shiva niDadirU shiva
bAguhudu nanna kAya llPll
shrungAra krutaka bangAra kshaNika
bALalli baDivAravEke?
nee nitta kAya ninna kaile mAya
AgOdu hOgOdu naa kANene ll1ll
mANige koTTaru maradaDiye iTTaru
naanantu ninnannalAre
sAranga manake noorAru bayake
mundiTTu uNisodu naa kANene ll2ll
#Needushiva
#needushivagaanayogipachakshragawai
#Howtosingneedushivaneedadirushiva
#Sangeethamane
#NeeduShivaKannadabhajan
#Needushivaneedadirushiva
#Nidushiva
#Bhajans #ಭಜನೆಗಳು #Needu #Needadiru #Needu #Shiva
#ಶಿವನೀಡದಿರುಶಿವ
ಎಲ್ಲರಿಗೂ ನಮಸ್ಕಾರ 🙏 ನಿಮ್ಮ ಎಲ್ಲರ ಪ್ರೀತಿಯ Comments ನೋಡಿ ನಮಗೆ ಇನ್ನೂ ಹೆಚ್ಚು ವಿಡಿಯೋ ಮಾಡಲು ಹುಮ್ಮಸ್ಸು ಮೂಡುತ್ತದೆ.ತುಂಬಾ Comments ಇರುವುದರಿಂದ ಎಲ್ಲರ Comments ಗೂ Reply ಮಾಡದೆ ಇರುವುದರಿಂದ ಕ್ಷಮೆ ಇರಲಿ.ನಿಮ್ಮ ಎಲ್ಲಾ ಕಮೆಂಟ್ಸ್ ನಾವು ಓದುತ್ತಾ ಇರುತ್ತೇವೆ. ನೀವು ಕೇಳುವ ಹಾಡು & ರಾಗಗಳನ್ನು ಆದಷ್ಟು ವಿಡಿಯೋ ಮಾಡಲು ಪ್ರಯತ್ನಿಸುತ್ತಿದ್ದೇವೆ.ನಿಮ್ಮ ಪ್ರೀತಿಯ ಕಮೆಂಟ್ಸಗಳಿಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು.🔥🔥🔥 Love u all 😍
Thanks madam
Thanks madam
ಅಮ್ಮ ನಮಸ್ತೆ ನನ್ನ ಹೆಸರು ರವಿ ಪಿ ಅಂತ ನೀವು ಹೇಳೋ ಪಾಠ ಚನ್ನಗಿರುತೆ
Manjunhth
Thanks madam
ಮೇಡಂ ತುಂಬಾ ಚೆನ್ನಾಗಿ ಹಾಡಿದ್ದೀರಾ 🙏🙏
ಅದ್ಬುತ ಗಾಯನ ಹೀಗೇ ನಿಮ್ಮ ಸಂಗೀತ ಸದಾ ಅಜರಾಮರವಾಗಿ ಸೇವೆ ನದಿಯಲಿ ಧಾನ್ಯವಾದಗಳು
ಉತ್ತಮ ಸಂಗೀತ ಸಂಯೋಜನೆ, ಅತ್ಯುತ್ತಮ ಸಾಹಿತ್ಯ ರಚನೆ, ಮೇಡಂ ತಮಗೂ ಹಂಸಲೇಖ ರವರಿಗೂ ಹ್ರುದಯಪೂರ್ವಕ
ನಮಸ್ಸುಮಾಂಜಲಿ.
ತುಂಬಾ ಚೆನ್ನಾಗಿದೆ ಹಾಡು ಅಕ್ಕ 🙏🙏🙏🙏🙏🙏👌🙏👌👌👌 ಶಿವ ದೇವರು ನಿಮ್ಮನ್ನು ಸದಾ ಕಾಲ ಕಾಪಾಡಲಿ 🙏
Melodious voice🎉 easy Rendering🎉ತುಂಬಾ ಇಷ್ಟ ಆಗಿದೆ❤❤❤
ಸಂಗೀತ ಇಷ್ಟು ಮುಕ್ತ ಮನಸ್ಸಿನಿಂದ ಯಾವುದೇ ಕಾಣಿಕೆ ಇಲ್ದೆ ಕಲಿಸುತ್ತಿರುವಿರಿ
ಬಹಳ ಧನ್ಯವಾದಗಳು🙏🙏🙏🙏🙏
ನಿಮಗೆ ಕಲಿಸುವ ಕಲೆ ಇದೆ ಮುಂದುವರಸಿ ಧನ್ಯವಾದಗಳು ಶುಭಾಶಯಗಳು
ಕಲಿಯುವವರಿಗೆ ತುಂಬಾ ಸರಳವಾಗಿ ಅತ್ಯುತ್ತಮವಾಗಿ ಹಾಡಿದೆ ತಾಯಿ.ನನಗೆ ಶಿವನ ಹಾಡುಗಳು ಅಂದರೆ ತುಂಬಾ ಇಷ್ಟ.
Thank you so much madam. ನಿಮ್ಮ ಈ ಸಂಗೀತ ಮನೆ ತುಂಬಾ ಉಪಯುಕ್ತವಾಗಿದೆ. ಹೀಗೇ ಮುಂದುವರಿಸಬೇಕಾಗಿ ತಮ್ಮಲ್ಲಿಮನವಿ
ಈ ಹಾಡು ಕೇಳಿದಾಗ ಥಟ್ಟನೆ ನೆನಪಾಗುವುದು ಪುಟ್ಟ ರಾಜ್ ರು🎉
ಅಮ್ಮ ಮಗಳೆ ನನಗೆ ಇಷ್ಟವಾದ ಹಾಡು ಎಷ್ಟು ಚೆನ್ನಾಗಿ ಹಾಡ್ ತಿಯಮ್ಮ ನಂಗೆ ಈ ಹಾಡು ಕೇಳುತ್ತಿದ್ದರೆ ಕಣ್ಣಲ್ಲಿ ಆನಂದ ಬಾಷ್ಪ ಬರುತ್ತದೆ all the best 🙏 N.Venkatesh from bangalore
So natural a reaction!
ತಾಯಿ
ತಮ್ಮದು ಎಂತಹ ಅದ್ಭುತ ಕಂಠಸಿರಿ
ಅಭಿನಂದನೆಗಳು ವಂದನೆಗಳು
ಅದ್ಭುತ ಅನುಭವ ಕಂಠ ಸಿರಿ venkatesh Mysore
ನಿಮ್ಮ ಧ್ವನಿ ಬಾಳ ಚಲೋ ಅದ..👍. ದೇವರು ನಿಮ್ಮನ್ನ ಚಂದಾಗ್ ಇಟ್ಟಿರ್ಲಿ🙏
Like thuobha adrsha Hurdayake srsha danyavadagalu🎉❤
Sowmya hats OFF to you . ನಿಮ್ಮ. ಧ್ವನಿ ಭಾರಿ ಮೆಲೋಡಿಸ್ ಅದ ಅಂದ್ರ ಭಾಳ ಇಂಪಾಗಿದೆ. Yoy have full aaseervada of Puttajja gavaayigalu. Bright future also. 👍👍👍👍👌👌👌👌🌹💐
ಒಳ್ಳೆಯ ಕೆಲಸ ಮಾಡ್ತಾ ಇದ್ದೀರಿ ಆ kumareshwar ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ
ನನ್ನ ಇಷ್ಟವಾದ ಗೀತೆ ಅಕ್ಕ ತುಂಬಾ ಸುಮಧುರವಾಗಿ ಹಾಡಿದ್ದೀರಾ 😍😍ಆ ಒಂದು ಪಲ್ಲವಿ 👏👏😍
ಅದ್ಭುತ ಮೇಡಂ ತುಂಬಾ ಸುಂದರವಾಗಿ ಸಂಗೀತ ಕ್ಲಾಸ್ ಸರಾಗವಾಗಿ ನಡೆಯುತ್ತಿದೆ ತುಂಬಾ ಸಂತೋಷ ನಮ್ಮ ಬಿಜಾಪುರದವರು
ನೀವು
Akka maduve arishina shastrada song helikodi
ನೀಡು ಶಿವಾ ನೀಡಿದರು ಶಿವಾ ಈ ಹಾಡುಗಳನ್ನು ಮೋಬೈಲ್ ಮೂಲಕ ತಿಳಿದುಕೊಟ್ಟ ಅಕ್ಕನಿಗೆ ಹೃದಯಪೂಕ. ಧನ್ಯವಾದಗಳು
ನಿಮ್ಮ ಕಂಠ ಗಾಯನ ರಾಗ ತುಂಬಾ ಚನ್ನಾಗಿದೆ ಮೇಡಮ್ 👌👌🙏🙏
ನೀವು ಸಂಗೀತ ಕಲಿಸುವ ಶೈಲಿ ಅದ್ಬುತವಾದದ್ದು
ಅದ್ಭುತವಾಗಿ ಹೇಳಿಕೊಟ್ಟಿದ್ದೀರ. ಧನ್ಯವಾದಗಳು🙏 ನೀವು ಹೇಳಿ ಕೊಡುವ ರೀತಿ harmonium ಜೊತೆ, ಕಲಿಯುವವರಿಗೆ ತುಂಬಾ ಸುಲಭವಾಗುತ್ತದೆ. Thank you very much 🙏🙏🙏
ಮೇಡಂ ತುಂಬಾ ಮದುರ ವಾಗಿ ಹಾಡು ಹಾಡಿ ದ್ದೀರಿ ಧನ್ಯವಾದಗಳು.
ತುಂಬಾ ಸರಳವಾಗಿ ಸುಂದರವಾಗಿ ಹೇಳಿಕೊಡುತ್ತೀರ.ಧನ್ಯವಾದಗಳು
Medam nice voice 💖💖nanagu e song thumbha ista ✨️✨️💖✨️✨️
I am really love this song. Thank madam...
ಓಂ ಶಾಂತಿ ಶ್ರೀ ಪುಟ್ಟರಾಜು ಗವಾಯಿಗಳಿಗೆ ನನ್ನ ಅನಂತ ಪ್ರಣಾಮಗಳು ಮತ್ತು ಶ್ರೀ ಗಾಯಕಿ ಬಹಳಷ್ಟು ಮನೋಜ್ಞವಾಗಿ ಸುಸ್ರಾವ್ಯವಾಗಿ ಹಾಡಿದ್ದಾರೆ ಅವರಿಗೆ ನನ್ನ ಶುಭ ಹಾರೈಕೆಗಳು ಮತ್ತು ಗೌರವಗಳು ಸಂದಿವೆ ಎಂದು ಆಶಿಸುತ್ತೇನೆ ಓಂ ನಮಃ ಶಿವಾಯ ಓಂ ಶಾಂತಿ ನಮಸ್ತೆ ನಮಸ್ತೆ
ಸಂಗೀತ ಮನೆ ಈ ಚಾಲನದಿಂದ ನನಗೆ ಶಾಲೆಯಲ್ಲಿ ಮಕ್ಕಳಿಗೆ ಸಂಗೀತ ಹೇಳಿಕೊಡಲು ಬಹಳಷ್ಟು ಉಪಯುಕ್ತವಾಸಗಿದೆ.ಈ ಸಂಗೀತದ ಮನೆ.ಪ್ರಜ್ಜಲಿಸಲಿ ಎಂದು ಹಾರೈಸುತ್ತೇನೆ.
మీ వాయిస్ చాలా బాగుంధి అద్బుతంగా పాడారు. God bless you
ನಿಮ್ಮ ಶಬ್ದಕೋಶ ಉಚ್ಚರಣೆ ತುಂಬಾ ಚೆನ್ನಾಗಿದೆ ಮೇಡಂ ನಿಮ್ಮ ಬಾಯಿಂದ ಸುಮಧುರವಾದ ಗೀತೆಯನ್ನು ಹಾಡುತ್ತಿದ್ದೀರಿ ಹೀಗೆ ನಿಮ್ಮ ಸಂಗೀತದ ಲೋಕ ಮುಂದೆ ಇನ್ನು ಉನ್ನತಮಟ್ಟಕ್ಕೆ ದೇಶವ್ಯಾಪ್ತಿ ಹರಡಲಿ ಎಂದು ಹಾರೈಸುತ್ತೇನೆ
Thanks akka nidushiva nidushiva ಹಾಡಿದ್ದಿಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ
Tumba chennagide 2❤
BEAUTIFUL SONG MADAM NIMMA VOICE SUPER MADAM AND IDU GANAYOGI PANDIT PUTTARAJ GAVAYIGALVARA GURU GANAYOGI PANDIT PANCHAKSHARI GAVAYI FILM SONG MUSIC AND SONG SINGER SUPER WONDERFULL THANK GOD 🙏🙏 GOD BLESS YOU MADAM 🎉🎉🎉🙏🙏
ತುಂಬಾ ಚನ್ನಾಗಿ ಹಾಡನ್ನು ಹೇಳಿ ಕೊಡ್ತಿದ್ದೀರಾ, ಕಲಿಯುವ ಆಸಕ್ತಿ ಇದ್ದವರಿಗೆ ಸುಲಭವಾಗಿದೆ, ಹೀಗೆ ಇನ್ನು ಹೆಚ್ಚಿನ ಹಾಡುಗಳು ನಿಮ್ಮಿಂದ ಬರುತ್ತಿರಲಿ, ಶುಭವಾಗಲಿ
ತುಂಬಾ ಇಷ್ಟವಾಯಿತು ಅಡವಿಯ ಶಿವನೆ ಬಡವಿಯು ನಾನು ಈ ಹಾಡನ್ನು ಹೇಳಿಕೊಡ್ತೀರ👍
Beautiful voice and amazing rendition of a soulful song...
ಪೂಜ್ಯ ಪಂಚಾಕ್ಷರಿ ಗವಾಯಿಗಳ ಪಾದಾರವಿಂದಗಳಿಗೆ ನಮಿಸಿ ಈ ಹಾಡನ್ನು ಕಲಿಸಿದ್ದಕ್ಕೆ ತುಂಬಾ ಧನ್ಯವಾದಗಳು.ಅವರ ದಿವ್ಯ ಆಶೀರ್ವಾದದಿಂದ ನಿಮ್ಮ ಈ ಸಂಗೀತ ಸೇವೆ ಹೀಗೆ ನಿರರ್ಗಳವಾಗಿ ಮುಂದೆವರಿಯಲೆಂದು ನಾವೂ ಹಾರೈಸುತ್ತೇವೆ 👌👍💐💐
Om namah shivaya
ಓಂ ನಮಃ ಶಿವಾಯ
Ellarigu namaskaragalu munjane song kelide bahala Sundar hadiddare madam ondu salute
Thank you so much dear, its my one off the favourite song 🥰
First time I watch your devotional songs.your teaching method it's good.god bless u sis...❤️🙏🙏
ತುಂಬಾ ಚನ್ನಾಗಿ ಹಾಡಿದಿರಾ.
ಯಾಕೋ ಕನ್ನಡ ದಲ್ಲಿ display ಆಗುವ ಅಕ್ಷರ ಗಳ ವತ್ತು ಗಳ್ನನು ಇನ್ನೊಮ್ಮೆ ಪರೀಕ್ಷಿಸಿ.
ನೀನು ನಿಟ್ಟ.... ದ ಬದಲು ನಿತ್ತ್ಯ ಅಂತಾ ಆಗಿದೆ.... ಹಾಗೆ ಇನ್ನೊಂದು ಆಗಿದೆ.
ಅನ್ಯಥಾ ಭಾವಿಸಬಾರದು ನನ್ನ ತಂಗಿ ಯವರೇ
ಶ್ರೀ ಹರಿ ವಾಯು ಗುರುಗಳ ಅನುಗ್ರಹ ತಮ್ಮನ್ನು ಸಂಗೀತ ಲೋಕ ದಲ್ಲಿ ಎತ್ತರವಾದ ಸ್ಥಾನ ದಯಪಾಲಿಸಲಿ.
ಶ್ರೀ ಕೃಷ್ಣ... ಗೋವಿಂದ... ನಾರಾಯಣ....
ನಮಸ್ಕಾರಗಳು ಗುರೂಜಿ ಮತ್ತು ಮಾತಾಜೀ......
ಸೌಮ್ಯಾ ಮಂಜುನಾಥ್ ಎಂಬ ದ್ವಂದ್ವ ಸುನಾಮ ಎಷ್ಟು ಮಧುರವೋ... ನಿಮ್ಮ ಇಬ್ಬರ ಕಂಠ ಮಾಧುರ್ಯ ಸುರಸುಂದರ.
ಮತ್ತೊಮ್ಮೆ ನಿಮ್ಮಿಬ್ಬರಿಗೂ ನಮಸ್ಕಾರಗಳು
ಭಗವಂತನ ಮಾಡಿಸಿದ ಅಪರೂಪದ
ಜೋಡಿ
Beautiful devotional songs N very pleasant to hear in your voice. God bless you.
ನಿಮ್ಮ ಹಾಡು.. ನಿಮ್ಮ ಧ್ವನಿ.. ನಿಮ್ಮ ಭಾಷೆ.. ತುಂಬಾ ಅಂದ್ರೆ ತುಂಬಾ ಇಷ್ಟ ಆಯ್ತು...🌹🌹 ತುಂಬಾ ಚೆನ್ನಾಗಿದೆ👌👌 ಈಗೆ ಹಾಡ್ತಾ ಇರಿ .. ದೇವ್ರು ಒಳ್ಳೇದು ಮಾಡ್ಲಿ...
ತುಂಬದ ಚೆನ್ನಾಗಿ ಹೇಳಿಕೊಡ್ತೀರ
ಸಿ ಸ್ಪರ್ಶ
ಬಹಳ ಇಂಪಾಗಿ ಲಯಬದ್ಧವಾಗಿ ಹಾಡಿದ್ದೀರಿ. ಮನ ಮುದಗೊಂಡಿತು. ನಿಮ್ಮ ಹಾಡುಗಳನ್ನು ಕೇಳುತ್ತಲೇ ಇರಬೇಕು ಎಂದು ಎನಿಸುತ್ತದೆ.
ತುಂಬಾ ಚೆನ್ನಾಗಿದೆ ನಿಮ್ಮ ಧ್ವನಿಯಲಿ ಈ ಹಾಡು ವಾವ್
Ma'am hats off reallyy...not only ur a wonderful singer ur a superb teacher...thank you....
I am huge fan of you thanks for the wonderful songs.
Mam please sing nindakarira beku,dasara padagalu.
Nice song 🙂 😊🙂😅☺️😊🤠😌 super song
ಸ್ವರಾನು ಚೆನ್ನಾಗಿದೆ ಕಲಿಸುವ ರೀತಿನು ಚೆನ್ನಾಗಿದೆ ದೇವರ ಧಯೆ ಚೆನ್ನಾಗಿದೆ. 🙏🙏
Wow !!! What a wonderful, melodious voice!
Love you dear.
Thank you so much. 😘
ತುಂಬಾ ಚೆನ್ನಾಗಿದೆ
ನೀಡು ಶಿವ, ನೀಡದಿರು ಶಿವ ಬಾಗುವುದು ನನ್ನ ಕಾಯ.🌲🌲
ಕಲಿಸು ಅಕ್ಕ, ಕಲಿಸದಿರು ಅಕ್ಕ ನಿನ್ನ ಹಾಡನ್ನು ನೋಡುವುದು ನನ್ನ ಕಾಯ👍👍
Super medam 👌💕💐
Super voice medam thank you medam
Thank u so much mam.olle haadu heli kottiddakke.
It is most beautiful and devotional song for Lord shiva
Beautiful song beautiful singing madam. Om namah shivaya 🎻🎺🎧🎹🔥🎻🎻🎹🎹🎹🌹🌹🌹🌹🌻🌻🌻
Beautiful song nanagu ajja awara ling pooje noduva bhagy sikkittu madam God bless you🙏🙏🙏
We are blessed to hear you singing.
ಅನಂತ ಧನ್ಯವಾದಗಳು ತಮಗೆ ... ಮಕ್ಕಳಿಗೆ ಕಲಿಯಲು , ಅಭ್ಯಾಸ ಮಾಡಲು ಸರಳವಾಗುವಂತೆ ಹೇಳಿದ್ದೀರಿ ..
ತುಂಬಾ ಚೆನ್ನಾಗಿದೆ ಅಭಿನಂದನೆಗಳು ನಿಮಗೆ
Very nice mam thank you so much for the lovely song 🙏🙏
Very nice mam thank you so much
Beautiful voice God bless you
Mind blowing song and ur voice also madam and god bless u forever.
Super super 👌🏻👌🏻👌🏻👌🏻👌🏻👌🏻👌🏻👌🏻👌🏻👌🏻👍👏👏
U made v.good use of this platform. Incredible voice
Super song madam 💕 navu practees madbahudu nimma voice thumba channagide devru nimmige holledu madli
Wonderful devoted achievmènt by the lady.
Excellent performance pl keepit up exellent future for u god bless you
Super my favourite song
Thank you mam
Thank you 😍🙏
Tq ,, Niv e song helidk💐👌
ಈ ನಿಮ್ಮ ಹಾಡುಗಾರಿಕೆ ಅದಬ್ಬತವಾಗಿದೇ
🕉💐🕉💐🕉🌹
ಇವತ್ತಿನ ಹಾಡು ಹೇಳಿ ಕ್ಕೊಟ್ಟಿದ್ದು ತುಂಬಾ ತುಂಬಾ ಚೆನ್ನಾಗಿ ಮೂಡಿ ಬಂತು ನಿಮಗೆ ಧನ್ಯವಾದಗಳು
Hi mam when you will conduct online classes if you do please put the details in a video
Thank you so much for teaching such a great song,I will practice 🙏
Tumba cennahide madm
Mallige huvin nalmadaruti arti pada hadi torasi please nimm yells hadugalu nann makkalige kalisiddini cikkavriddare. 5years iddru kalitiddre
Tumba chennagi helikottiri
ಆಹಾ ಎಷ್ಟು ಕೇಳಿದರು ಮತ್ತು ಕೇಳಿದರು ಮತ್ತೆ ಮತ್ತೆ ಕೇಳುವಾಸೆ ಅಮೋಘ ವಾಯ್ಸ್ ನಿಮ್ಮ ಅದ್ಬುತ ಗಾಯನವನ್ನು 🌹🌹🌹🌹🌹 ಶಿವನೇ ಎದ್ದು ಬಂದ ಹಾಗಿದೆ ಅಜ್ಜರು ಕೇಳ್ತಾರೆ ಖಂಡಿತ ನಿಮಗೂ ಆಶೀರ್ವಾದ ಮಾಡತಾರೆ 🙏🙏
👌👌Magalle Ninantha Makkallu (Sangeetha Thillidavaru Eddare) Nuruvarsha Baalabekenthu Deevuruge 🙏🙏 Madthini Ede Nanna✋Galli by maa
One of my Favourite Song 🤩
Beautiful and Peaceful Singing ma'am 🥳
Literally I'm learning a lottt☺️
I'm also Bijapur 🙌🏻😇
Keep Singing Keep Entertain us 😊
Ioii0
Super song
Goad song amma tai song vishoenoe dayve song family frends tall very beautiful song 😘.
Tumbh chanagitu. Dhanyavaad galu.
Nimma yella songs super agide medam
Very sweet voice so much happy.🙏
Please make a video on deepavu ninnade song I am requesting u mam that is my favorite song I am waiting for the video
ತುಂಬಾ ಧನ್ಯವಾದಗಳು ತಾಯಿ
ನಿಮ್ಮಿಂದ ನಾನು ಇಂದು ಇಂಥ ಇಂಪಾದ ಭಜನೆ ಯನ್ನು ಕಲಿತೆ
ಚೆನ್ನಾಗಿರು ತಾಯಿ 😊
Awesome singing, my favourite song, neevu kalisi koduva reeti adbhuta 🙏
Sister your voice is wonderful it is god's gift keep it up.
Yes
Very,good,song,andv,good,tune,,,puttaraja,gurugi,avara,,ashivarda,,Namma,,nemge,sada,,kapadalli,,,thanks
Super playing & Super voice you are great sister
ಸೂಪರ್ ಧ್ವನಿ
So sweet singing and your teaching style so essy to learner.thann u madam
ತುಂಬಾ ಸರಳವಾಗಿ ಹಾಡಿದ್ದೀರಿ... ಕಲಿಯಲು ಕಷ್ಟವಿಲ್ಲಾ..... ಧನ್ಯವಾದಗಳು
Excellent voice God bless you
Gyi
Super mam yours voice is amazing
I am expecting this great song ma'am, thank you I will practice
I am expecting this great song ma' am, thank you I will practice
Soumya avre....nimma e sangeetha yagna da karyakramakke nanna haardika shubhashayagalu...all tha best....
Lovely 🥰🥰...... Wonderful voice akkka
Can you please teach the swaras at the end of the song you sang
🙏🙏🙏
Thank you madum🙏
Nanu practice maadta iddene👍
👌ur lucky blessed by great guruji🙏
❤️😍💐👌👏👍🙏 You are blessed with God's grace 🙏 Your gratitude and humbleness at this age is appreciated. Love you Magu❤️
I am really happy. 🙏🙏
Shiva needy needadiru
Very Super words.
God bless you.🙏🙏
ನಮಗೆ ಸರಸ್ವತಿ ಹಾಡು ಬೇಕು ನಮೋ ಶಾರದಾ ಂಬೆ ನಮೋ ಶಾರದಾ ಂಬೆ ವೀಣಾಪಾಣಿಯು ನೀ ಪರಬ್ರಹ್ಮ ರಾಣಿಯು ನೀ ಎಂಬ ಹಾಡು ಬೇಕಾಗಿದೆ ಅದನ್ನು ಹಾಡು ಹೇಳಿ ಕೊಡಿ
Superb ur voice.. Ur Great 😘😘😘😘
Thank you 😍🙏
ಈ ಹಾಡನ್ನು ಕೇಳಿ ತುಂಬಾ ಸಂತೋಷ ಆಯಿತು, ನಿಮ್ಮ ಪ್ರತಿಯೊಂದು ವಾಕ್ಯವು ಕೂಡ ಅರ್ಥ ಗರ್ಭಿತ ಮತ್ತು ಸಂಗೀತ, ಲಯ ಬದ್ದ ವಾಗಿತ್ತು. ಆಸಕ್ತಿ ವಹಿಸಿ ಸತತವಾಗಿ ಪ್ರಾಕ್ಟೀಸ್ ಮಾಡಿದರೆ ಪ್ರತಿಯೊಬ್ಬರು ಕೂಡ ಎಕ್ಸ್ಪರ್ಟ್ ಆಗುವುದರಲ್ಲಿ ಸಂಶಯವಿಲ್ಲ. ನಿಮ್ಮ ಬಾಯಲ್ಲಿ ಈ ಹಾಡು ಕೇಳಿದರೆ, ಕೇಳಬೇಕು ಕೇಳಬೇಕು ಎಂದೇನಿಸುತ್ತದೆ, ದೇವರು ನಿಮ್ಮ ಸರಸ್ವತಿ ಸ್ಥಾನವನ್ನು ಗಟ್ಟಿ ಗೊಳಿಸಲಿ. ಹಲವಾರು ಬಾರಿ ಈ ಹಾಡನ್ನು ಕೇಳಿರುತೇನೆ, ಧನ್ಯವಾದಗಳು.
Super singer soumya god bless you
Super singer soumya god bless you
ತುಂಬಾ ಚೆನ್ನಾಗಿ ಕಲಿಸುತ್ತೀರಿ ನೀವು.
ಧನ್ಯವಾದಗಳು.
ಶಿವರಾತ್ರಿಯ ಭಜನೆಯಲ್ಲಿ ಇದನ್ನೇ ಹಾಡುತ್ತೇನೆ.
Harmonium ali hege nudsodu anta helkodi mam plz 🙏