Super singing Madam. 🙏 I hope that It is Guru's grace only that made you to sing this song. This song is written by Sri Sat Upasi Maharaj, Sri Guru Kanneshwara Dattavadhoota Ashram at Dodderi, Challakere Taluk, Chitradurga Dist.
Good evening madam this is song is daily singing in Sri Sadananda Baba Ashram , Chakravarthy layout, palace guttahall, Bengaluru-20, since 39 (thirty nine years in the same action/pallavi . If you want you can visit the ashram once and get the blessings of Lord Sri Sadananda Baba . . . Jai Baba
Please give harmonium swara for this song. This song is written by Avadootha Kanneshwar or sat upasi from chelkere, chitradurga taluk. Well sung Madam . Please give harmonium swara for this song in next video
ನಿಮ್ಮ ಹಾಡು ನಮಗೆ ತುಂಬಾ ಇಷ್ಟ.ನಮ್ಮ ಕುಟುಂಬದವರೆಲ್ಲರೂ ಕೇಳ್ತೀವಿ.ನಮ್ಮ ಮಕ್ಕಳಿಗೆ ಹೇಳಿ ಕೊಡ್ತೀವಿ.ಮ್ಯಾಮ್ ಸಂತನೆಂದರೆ ಯಾರ? ಹಾಡನ್ನು ಹಾಡಿ ನಮಗೆ ಕಲಿ ಸೇರಿ.ಇಂದ ಮಹಾಂತೇಶ ವಸ್ತ್ರದ ,ಅಣ್ಣಿಗೇರಿ
ದೇವರು ನಾನು ನಿನಗೆ ದೀರ್ಘಯುಷ ವನು. ಆಶೀರ್ವದಿಶಿದ್ದೇವೆ 🙏🙏🙏
ನಿಮ್ಮ ಸಂಗೀತಾ ನಿಮ್ಮ ದ್ವನಿ ನಿಮ್ಮ ಕಂಠವಾಗಲಿ ನಿಮ್ಮ ಹಾರ್ಮೋನಿಮ್ ನುಡಿಸುವದು ಬಹಳಷ್ಟು ಚನ್ನಾಗಿ ಬರುತ್ತಿದೆ
ನನಗೆ ಬಹಳ ಇಷ್ಟವಾದ ಭಜನೆ /ಹಾಡು, ಬಹಳ ಭಕ್ತಿ ಪರವಶರಾಗಿ ಹಾಡಿದ್ದೀರಿ
🙏💐
ಹರ ಮುನಿದರೆ ಗುರು ಕಾಯುವನು ಎಂಬುದು ಈ ಹಾಡಿನಿಂದ ಧೃಡ ಪಟ್ಟೆ ದೇ ಧನ್ಯವಾದಗಳು.
ಉತ್ತಮ ಸಮಾಜ ಸೇವೆ, ದೇವರ ಪ್ರೀತಿಗೆ ಪಾತ್ರರಾಗಲು ಉದಾಹರಣೆ 👏🙏
ನಿಮ್ಮ ಧ್ವನಿ ತುಂಬಾ ಸುಂದರವಾಗಿದೆ ಮೇಡಂ ಹೃದಯ ತುಂಬಿ ಧನ್ಯವಾದಗಳು
ತುಂಬಾ ಚೆನ್ನಾಗಿ ಹಾಡನ್ನು ಕಲಿಯಬಹುದು ಮೇಡಂ. ಧನ್ಯವಾದಗಳು
ಗುರು ಎಂದರೆ ವಿದ್ಯೆಯನ್ನ. ಪ್ರಸಾದಿಸುವ ಜೊತೆಗೆ ಅವನು ಅಥವಾ ಅವಳು ಮುಂದೆ ಜೀವನವನ್ನು ಉತ್ತಮ ಮಟ್ಟದಲ್ಲಿ
ಇರುವಂತೆ ಮಾಡುವವರು ನಮ್ಮೆಲ್ಲರ ಗುರುಗಳು ಮಾತ್ರ. 🎉🎉
ಸೂಪರ್ ಮೇಡಂ 🙏🙏🙏🙏🙏🙏💐💐
ಅತ್ಯುತ್ತಮ ಮಧುರವಾದ ಧ್ವನಿಯಲ್ಲಿ ಹಾಡಿದ್ದಾರೆ ಅತೀ ಆನಂದವಾಗಿದೆ ಈ ನಿಮ್ಮ ಹಾಡು ಹೃದಯಪೂರಕ ಅಭಿನಂದನೆಗಳು
🙏
ತುಂಬಾ ಚೆನ್ನಾಗಿ ಹಾಡಿ ಹೇಳಿ ಕೊಟ್ಟಿದ್ದೀರಿ ಧನ್ಯವಾದಗಳು
ಗುರುವಿನ ಹಾಡು ತುಂಬಾ ಚೆನ್ನಾಗಿದೆ ಅಕ್ಕ 🙏🙏🙏🙏🙏🙏🙏🙏👌👌👌👍👍👍
ಅದ್ಭುತವಾದ ಹಾಡು ಮೆಡೆಮ ತುಂಬಾ ಚೆನ್ನಾಗಿ ಹಾಡಿದಿರಿ ಧನ್ಯವಾದಗಳು
ಜೈ ಗುರುದೇವ
ನಿಮ್ಮಿಂದ ಈ ಹಾಡು ನಾನು ಈ ಹಾಡು ಕಲಿಯಲು ಇಚ್ಚಿಸುತ್ತೇನೆ
ನಿಮ್ಮ ಎಲ್ಲ ಹಾಡುಗಳನ್ನು ನಾನು ಇಷ್ಟ ಪಡುತ್ತೇನೆ
ತುಂಬಾ ಧನ್ಯವಾದಗಳು ಗುರುಪೂರ್ಣಿಮೆಯಂದು ಗುರುವಿಗೆ ಅರ್ಪಿಸಲು ಸೂಕ್ತವಾಗಿದೆ
Suuuper man
Daiva tumba validide sanskara joteyalli
ಅದ್ಭುತ ಸಾಹಿತ್ಯ ಮೇಡಂ 🙏
බුදුසරණයී ඊශ්වර දේවීපීහීටයී නිරෝගී සුව ලැබේවාකතරගම දෙවියන්ගේ පිහිටයි සුභ අනාගතයක් වේවා
ಬಹಳ ಸುಂದರವಾಗಿ ಹಾಡಿದ್ದೀರಿ ಮೇಡಂ ನಿಮ್ಮದ್ವನಿ ತುಂಬಾ ಇಂಪಾಗಿದೆ ಮೇಡಂ ಮಂತ್ರಮುಗ್ದರನ್ನಾಗಿಸುತ್ತದೆ ಸಾಹಿತ್ಯಸೂಪರ್ ನಿಮಗೆ ಧನ್ಯವಾದಗಳು ಮೇಡಂ
ನಮಸ್ತೆ. ಗುರುಗಳೆ. ತುಂಬಾ ಅರ್ಥ ಕೊಡುವ ಗುರುವಿನ ಹಾಡು ಸ್ರೂ ಸುವೃವಾಗಿ ಹಾಡಿದಿರಿ ಧನ್ಯವಾದಗಳು.
ನಿಮ್ಮ voice ಸರಳ , ಎಷ್ಟು ಇಂಪು , ಮತ್ತು ತುಂಬ ಸುಂದರ ಕೇಳುತ್ತಿದ್ದರೆ ಕೇಳುತ್ತಲೇ ಇರಬೇಕು ಎನ್ನುತ್ತದೆ.
❤😍😊🙏🙏🤝👌👏👏
Great full gurugale
Excellent....very easy to sing for non singers.motivate every one to sing. Thank you teacher( Guru ji)🙏🙏🙏
Very very good learning. God blesive thank you. So. Much
ಬಹಳ ಅದ್ಭುತವಾಗಿ ಹಾಡಿದ್ದೀರ ಮೇಡಂ
ದೇವರ ಭಕ್ತೆ. ನೀ ವಸಂತ ಕೋಗಿಲೆ. ಕಲಾ ಭಿಕ್ಷೆ ನೀಡುವ ದೇವರು ನೀ ತಂಗಿ 🙏
ತುಂಬಾ ಚೆನ್ನಾಗಿ ಹಾಡಿದ್ದೀರಾ ಏನು ಹೇಳಲು ಪದಗಳು ಸಿಗುತ್ತಿಲ್ಲ
ತುಂಬಾ ಚನ್ನಾಗಿ ಹಾಡಿದ್ದೀರಿ ಹಾಗೆ ಸುಲಭವಾಗಿ ಹೇಳಿಕೊಟ್ಟಿದ್ದಕ್ಕೆ ಧನ್ಯವಾದಗಳು 🙏👌♥️
Bhagyavanti song Hardy meda❤❤❤❤❤❤❤🎉
SOUMYA the great. Very nice singing and very nice Song. A lot of thanks to you.
ತುಂಬು ಹ್ರುದಯದ ದನ್ನವಾದಗಳು
Fantastic Voice.
Beautiful Tune.
Super Lyrics.
ಹರ ಮುನಿದರೂ ಗುರು ಕಾಯುವನು
ಸೂಪರ್ ಅಕ್ಕ ತುಂಬಾ ಅದ್ಭುತವಾಗಿದೆ ಹಾಡಿದ್ದೀರ.🙏🙏
Super singing Madam. 🙏
I hope that It is Guru's grace only that made you to sing this song. This song is written by Sri Sat Upasi Maharaj, Sri Guru Kanneshwara Dattavadhoota Ashram at Dodderi, Challakere Taluk, Chitradurga Dist.
ಇದು ಒಳ್ಳೆ ಹವ್ಯಾಸ, ಥ್ಯಾಂಕ್ಸ್
😊
ಚೆನ್ನಾಗಿ ಹಾಡಿದ್ದೀರಿ 👌👌👌👌👌👌
Very nice song
Guru, sharanam,❤
Supper mam thank you
😊
Mam,Super voice and excellent harmonium master
ಈ ಹಾಡು ಬರೆದವರು ಸತ್ಉಪಾಸಿ ಮಲ್ಲಣ್ಣನವರು...ದೊಡ್ಡೇರಿ ಚಿತ್ರದುರ್ಗ.. ಚೆನ್ನಾಗಿ ಹೇಳಿದ್ದೀರ ಧನ್ಯವಾದಗಳು..🙏🌹
Yes🙏🙏🤝
Good 👍 jai
Tumba sogasagi hadiddiri
Yes🙏
ಅದ್ಭುತ
Very good song about Guru.
Nice rendition. Kudos to you Madam.
Sup
ರಚಿಸಿದವರು:- ಶ್ರೀ ಶ್ರೀ ಸತ್ ಉಪಾಸಿ ಮಲ್ಲಣ್ಣ ಅವಧೂತರು ದೊಡ್ಡೇರಿ ಗ್ರಾಮ, ಹಿರಿಯೂರು ತಾಲ್ಲೋಕು ಚಿತ್ರದುರ್ಗ ಜಿಲ್ಲೆ ಜೈ ಜೈ ಜೈ ಗುರುದೇವ 🙏🙏
ಮೇಡಂ ಗುರವೇ ನಿನ್ನ ದಾಸ ನಾನು ಕರುಣೆತೋರಿಸು ಈ ಹಾಡನ ಹೇಳಿ ಮೇಡಂ
Neenu tumba smart ammaa, adarant ninu haduwadu kuda. God bless you.
ಧನ್ಯವಾದಗಳು ಗುರು ವೆ
Super 🎉akk
ಸೂಪರ್ ಸಾಂಗ್ ಮೇಡಂ ಗುರುವಿನ ಬಗ್ಗೆ ಇದೆ 🙏🙏
Very nice and easy method of teaching
🙏ನಮಸ್ತೆ ಮೆಡಮ್ ತುಂಬಾ ಸರಳ ,ಸುಂದರ ಬಹಳ ಸೋಗಸಾಗಿ ಹಾಡತಿರಾ ಮತ್ತು ಹೇಳಿ ಕೋತಿರಾ ❤🎉
ಸೂಪರ್ 🙏🌹ಸೂಪರ್
ಧನ್ಯವಾದಗಳು. ಅಕ್ಕ 🙏🙏. ಗುರುವಿನ ವಾಣಿ. ಅರಿತವ ಧನ್ಯ
ನಿಮ್ಮ ಈ ಸೇವೆಯ ಗುಣಗಾನ ಪದಗಳಿಗೆ ನಿಲುಕದ್ದು
Very very good
Good evening madam this is song is daily singing in Sri Sadananda Baba Ashram , Chakravarthy layout, palace guttahall, Bengaluru-20, since 39 (thirty nine years in the same action/pallavi . If you want you can visit the ashram once and get the blessings of Lord Sri Sadananda Baba . . . Jai Baba
ಬೋಲೋ ಗುರು ಗಣೇಶಪುರಿ ನತ್ಯಾನಂದ ಮಹಾರಾಜ್ ಕೀ ಜೈ ಬೋಲೋ ಗುರು ಕರೀಂಪೀರ್ ಮಹಾರಾಜ್ ಕೀ ಜೈ ಬೋಲೋ ಗರು ಹಸನ್ ಮಾತಾಜಿ ಕೀ ಜೈ
ನಿಮ್ಮನ್ನ ನಾನು ಗುರುಗಳೇ ಎಂದು ಕರೆಯಬಹುದಾ
ಗುರುವಿನ ಹಾಡು ಚೆನ್ನಾಗಿದೆ.ಧನ್ಯವಾದಗಳು
ಗುರುವಿನ ಪ್ರಪಂಚನೆ, ಬೇರೆ ಇದೆ, ಅದನ್ನ ತಿಳಿಯಲು ತಾಳ್ಮೆ ಮುಖ್ಯ... 🙏
ഗുരവേ നമഃ 🙏🙏🙏🙏
❤🎉
Namaste May be this beautiful song by shree dodderi avadhoot challakere
ತುಂಬಾ ಚೆನ್ನಾಗಿ ಹಾಡಿ ದ್ದೀರಿ ಧನ್ಯ ವಾದಗಳು.
Wonderful!! So heartening! Thanks a lot. Wish u the best.
Tumbane adbuthavagide thank you
Please give harmonium swara for this song. This song is written by Avadootha Kanneshwar or sat upasi from chelkere, chitradurga taluk. Well sung Madam . Please give harmonium swara for this song in next video
Tumba channagi elikottiddiri danyavadagslu medam
Very good singing for divine
Super vioce and gifted music
ಅರಿವೆಂಬುದು.ಗುರುವಾಗಿ.ತೊರಿಡ್.ಶ್ರೀ.ಗುರುವೆ.ಕೃಪೆಯನು.ಓಂ.ನಮಃ.ಶಿವಾಯ.🥀🙏🌼🙏🌸🙏🌺🙏🌹🙏💐🙏🌷🙏🌾
Sharanu Sharanathi guru matanduva Devaru guruvanu olisidare Devaranu olisidathe
Bahala chennagi helikottiddeeri namasthe
ಇದನ್ನ ಬರೆದವರು ದತ್ತಾತ್ರಯ ಮಹಾರಾಷ್ಟ್ರದವರು ಮೇಡಂ ನಮ್ಮ ಗುರುಗಳು ಹೇಳಿದ್ದು
Its wrong
Madam thumbha chennagi hadtheera no words madem
ನಿಮ್ಮ, ಹಾಡು, ಮತ್ತು nemma ಸಂಗೀತ ತುಂಬಾ, ಇಷ್ಟ ತುಂಬಾ danyavadagalu
ಹಾಡು ತುಂಬಾ ಚೆನ್ನಾಗಿ ಹಾಡಿದ್ದಿರಿ
ಬಕನ್ಹಬ್ಧು
😊
🎉
ತುಂಬಾ ಚೆನ್ನಾಗಿ ಹಾಡು ಹೇಳ್ಕೊಟ್ಟಿದ್ದೀರಾ, ಮೇಡಂ ದಾಸರ ಪದ ಗುರುವಿನ ಗುಲಾಮನಾಗುವ ತನಕ ಅದು ಒಂದು ಹೇಳಿಕೊಡಿ
ಮೇಡಂ ನಾನು ಇವತ್ತು ಈ ಹಾಡನ್ನು ನೆನಪು ಮಾಡಿಕೊಂಡಿದ್ದೇನೆ ಅದಕ್ಕೆ ತುಂಬಾ ಧನ್ಯವಾದಗಳು ಮೇಡಂ ನಿಮಗೆ
Super akka. 🙏🙏
Super akka. 🙏🙏
ನಿಮ್ಮ ಹಾಡು ನಮಗೆ ತುಂಬಾ ಇಷ್ಟ.ನಮ್ಮ ಕುಟುಂಬದವರೆಲ್ಲರೂ ಕೇಳ್ತೀವಿ.ನಮ್ಮ ಮಕ್ಕಳಿಗೆ ಹೇಳಿ ಕೊಡ್ತೀವಿ.ಮ್ಯಾಮ್ ಸಂತನೆಂದರೆ ಯಾರ? ಹಾಡನ್ನು ಹಾಡಿ ನಮಗೆ ಕಲಿ ಸೇರಿ.ಇಂದ ಮಹಾಂತೇಶ ವಸ್ತ್ರದ ,ಅಣ್ಣಿಗೇರಿ
@@swamyswamy9600 swara sinchana melodious
Super sister song
This song is written Sri sadguru sat uppasi swamaji at dodderi ashram in challakere tq Chitradurga district kar
Thumba chennagide madam very nice Ely singing 👏👏
ಮೇಡಂ ತುಂಬ ಚನ್ನಾಗಿ ಹಾಡಿದ್ದೀರಿ ಧನ್ಯವಾದಗಳು, ಗಮಕ ವಾಚನದಲ್ಲಿ 8,9,10ನೇ ತರಗತಿಗಳ ಹಳಗನ್ನಡ ಪದ್ಯಗಳನ್ನು ಹಾಡಿದರೆ ತುಂಬಾ ಅನಕೂಲವಾಗತ್ತೆ ಮೇಡಂ
ಇದು ನಮ್ಮ ಆಶ್ರಮದ ಹಾಡು ಇನ್ನು ಅಲವು ಹಾಡುಗಳು ಇವೇ ಕಳಿಸಿಕೊಡಿ 🎉🎉🎉🎉🎉
ಅದ್ಭುತವಾದ ಕಂಠ,ಗಾಯನ. ❤❤❤❤❤❤
👌👌
ಒಂದು ವೇಳೆ ದೇವರು ಕೈ ಬಿಡ ಬಹುದು, ಆದರೆ ಗುರು ಯಂದು ಕೈ ಬಿಡಲಾರ, ಗುರು ಗುರುನೇ. ಅದನ್ನು ಅರಿತವನೆ ಬಲ್ಲ.... ಗುರುವಿಗೆ ಅರಿತವ, ಜಗ ಅರಿತಂತೆ... ❤️
Seen:inj
S
:vi😅
::vinethr@j
Vc
ಜೈ ಗುರು ದೇವ ಜೈ
ನಿಮ್ಮ ಹಾಡುಗಳೆಲತುಂಬಚನಾಗಿವೆನೀವುಹಾಡುತಿದರೇ, ಕೇಳುತ್ತಾ ಇರಬೇಕೆನಿಸುತದೇಧನ್ಯವಾದಗಳು, ಮೇಡಂ
Sri Sri Sri Parama hamsa sadguru srisatupasi avadootha maharajaru.sriguru datthavadootha asrama.chitraduruga dist.chellakere taluk.dodderi villege.grantha ghananubaavasaara (book)
ತುಂಬಾ ಚೆನ್ನಾಗಿದೆ👌👌👌👌👌👌👌👌👌💐💐
❤❤ ಗೀತಾ 🙏👍👍
Very nice song and very good song thank you so much
ತುಂಬಾ ಚೆನ್ನಾಗಿತ್ತು
Madama nivu super saraspati nim bayalide
ತುಂಬಾ ಚೆನ್ನಾಗಿ ಅಡಿದ್ದಿರಿ ಆಕ್ಕ
ಸತ್ಯಂ ಶಿವಂ ಸುಂದರ ಲತಾ ಮಂಗೇಶರಾಯರ ಹಾಡು
Voice is super madem &singing very beautiful
Sister very very good songs best of luck every songs
Dear Soumya , ❤
Simply love your Marvelous voice!!
Namaste ..
Lots of good wishes to you ❤