Needu Shiva | Gaana Yogi Pachakshra Gawai | Kannada HD Video Song | K.S.Chitra | Hamsalekha

Поділитися
Вставка
  • Опубліковано 12 січ 2025

КОМЕНТАРІ • 3,1 тис.

  • @Anku2416
    @Anku2416 Рік тому +30

    3:40 ಸಾರಂಗ ಮನಕೇ ನೂರಾರು ಬಯಕೆ .... ಅದ್ಭುತ ಸಾಲುಗಳು ❤

  • @themodernera8166
    @themodernera8166 3 роки тому +12

    This song stole my heart..Thanks Hamsalekha sir and Chitramma
    Hm.. Hm.. Hm..
    Needu Shiva Needadiru Shiva
    Needu Shiva Needadiru Shiva
    Baaguvudu Nanna Kaaya
    Baaguvudu Nanna Kaaya
    Needu Shiva Needadiru Shiva
    Baaguvudu Nanna Kaaya
    Needu Shiva Needadiru Shiva
    Baaguvudu Nanna Kaaya
    Naaneke Anjali Nee Nanna Ambali
    Needu Shiva Needadiru Shiva
    Baaguvudu Nanna Kaaya..
    Shrungara Krutaka Bangara Kshanika
    Baalalli Badivaaraveke?
    Shrungara Krutaka Bangara Kshanika
    Baalalli Badivaaraveke?
    Nee Nitta Kaaya.. Aaa..
    Nee Nitta Kaaya Ninna Kaile Maya
    Agodu Hogodu Naa Kaanene
    Needu Shiva Needadiru Shiva
    Baaguvudu Nanna Kaaya
    Naaneke Anjali
    Nee Nanna Ambali
    Needu Shiva Needadiru Shiva
    Baaguvudu Nanna Kaaya..
    Maalige Kottaru Maradadiye Ittaru
    Naananthu Ninnannalare
    Maalige Kottaru Maradadiye Ittaru
    Naananthu Ninnannalare
    Saranga Manake Aa…
    Saranga Manake Nooraru Bayake
    Mundittu Unisodu Naa Kaanene
    Needu Shiva Needadiru Shiva
    Baaguvudu Nanna Kaaya
    Naaneke Anjali
    Nee Nanna Ambali
    Needu Shiva Needadiru Shiva..
    Baaguvudu Nanna Kaaya..
    Baaguvudu Nanna Kaaya..
    Baaguvudu Nanna Kaaya..aa..

  • @harishtn907
    @harishtn907 3 роки тому +70

    ಅದ್ಭುತವಾದ ಸಾಹಿತ್ಯ ಮತ್ತು ರಾಗ ಸಂಯೋಜನೆ.... ಹಂಸಲೇಖ ಸರ್ ರವರಿಗೆ ದೊಡ್ಡ ಸಲಾಂ......
    ...
    ಮಾಳಿಗೆ ಕೊಟ್ಟರೂ ಮರದಡಿಯೆ ಇಟ್ಟರೂ
    ನಾನಂತೂ ನಿನ್ನನಲಾರೆ.....👌

  • @mohammedsadiq7718
    @mohammedsadiq7718 3 роки тому +670

    ನಾನೊಬ್ಬ ಮುಸ್ಲಿಂ ನನಗೆ ಈ ಹಾಡು ಅಂದರೆ ಪಂಚ ಪ್ರಾಣ ಗಾನಯೋಗಿ ಪಂಚಾಕ್ಷರಿಗಳಿಗೆ ಭಕ್ತಿ ಪೂರ್ವಕ ನಮನಗಳು...!!

    • @rao.shobha
      @rao.shobha 3 роки тому +82

      ನೀವು ಮುಸಲ್ಮಾನರಾದರೇನು, ಹಿಂದುವಾದರೇನು, ಇಸಾಯಿ ಆದರೇನು, ನಾವೆಲ್ಲರೂ ಆ ದೇವರ ಮಕ್ಕಳೆ!!

    • @kalavathikalavathi9191
      @kalavathikalavathi9191 3 роки тому +23

      Yaradrenu devru elrigu onde

    • @jaganathhaibatti4766
      @jaganathhaibatti4766 3 роки тому +6

      A beautiful song

    • @madeeya6975
      @madeeya6975 3 роки тому +11

      @@rao.shobha ಹಾಗಾದ್ರೆ ಮುಸ್ಲಿಮರಿಗೆ ಕಿರುಕುಳ ಯಾಕೆ ಈ ದೇಶದಲ್ಲಿ

    • @rao.shobha
      @rao.shobha 3 роки тому +40

      @@madeeya6975 ನಮ್ಮ ನಡುವೆ ದ್ವೇಷ, ಕೋಪ, ಜಗಳ, ಘರ್ಷಣೆಯನ್ನು ಹುಟ್ಟುಹಾಕಿದವರು ಕೆಟ್ಟ ರಾಜಕಾರಣಿಗಳು. ಅವರ ಲಾಭಕ್ಕಾಗಿ ನಮ್ಮ- ನಿಮ್ಮಲ್ಲಿ ಒಡಕು ತಂದರು.
      ಆದರೆ ನಾವು ಅದಕ್ಕೆ ಸೋಲದೆ, ಪ್ರೀತಿ, ಗೌರವ, ಸೌಹಾರ್ದತೆಯಿಂದ ಬಾಳಿದರೆ ರಾಜಕಾರಣಿಗಳು ಅವರ ಬೇಳೆ ಬೇಯಿಸಲು ಅಸಾಧ್ಯ. ಇದು ಚಿಕ್ಕ ಮಟ್ಟದಲ್ಲಿ ಆದರೂ ಸರಿ, ಶುರುವಂತೂ ಆಗಲಿ ಅನ್ನುವ ಅನಿಸಿಕೆ ನನ್ನದು.

  • @rukminijore8402
    @rukminijore8402 2 роки тому +15

    ಈ ಹಾಡು ಕೇಳತಾಯಿದ್ರೆ ಮನಸಲ್ಲಿರೋ ದುಖಃ ಎಲ್ಲಾ ಕಡಿಮೆ ಆದಂಗೆ ಅನ್ಸುತ್ತೆ ಇ ಹಾಡು ಪದೇಪದೆ ಕೇಳ್ ಬೇಕು ಅಂತಾನಿಸುತೆ ಓಂ ನಮ್ ಶಿವಾಯ

  • @adaveesh
    @adaveesh 4 роки тому +93

    ಸಿದ್ದಗಂಗಾ ಶ್ರೀಗಳ
    ಬದುಕಿಗೆ, ಸಾಧನೆಗೆ
    ಅನ್ವರ್ಥಕ ವಾದ ಹಾಡು.
    ಸಾಲುಗಳನ್ನು ಬರೆದ ಹಂಸಲೇಖ ಅವರಿಗೆ,
    ಸಂಗೀತಗಾರರಿಗೆ,
    ಗಾಯಕರಿಗೆ ಹೃತ್ಪೂರ್ವಕ ಧನ್ಯವಾದಗಳು.
    ಅಭಿಮಾನಿ...

  • @kkmitra5514
    @kkmitra5514 6 років тому +237

    ಬದುಕು ಭಾವನೆಗಳನ್ನು ಹಂಚಿಕೊಳ್ಳುವ ಹಾಡು........
    ಶರಣರು ಶರಾಣಾರ್ಥಿ ಶರಣರಿಗೆ 😍

  • @AjayKumar-yj3hv
    @AjayKumar-yj3hv Рік тому +764

    Anyone from 2024 listening to this song

  • @anandp1718
    @anandp1718 6 років тому +556

    ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಜಿಯವರ ಬದುಕಿನ ದಿನಗಳನ್ನು ಈ ಹಾಡು ನೆನಪಿಸುತ್ತದೆ 💐💐💐

    • @srinidhi7140
      @srinidhi7140 5 років тому +15

      ಹೌದು ಸತ್ಯವಾದ ಮಾತು

    • @basammabasamma3515
      @basammabasamma3515 5 років тому +7

      Anand P

    • @srinidhi7140
      @srinidhi7140 5 років тому +8

      ❣️💠🙏ಹೌದು ಸತ್ಯವಾದ ಮಾತು🙏💠❣️

    • @Raj_beats_.00
      @Raj_beats_.00 5 років тому +2

      Anand P
      t

    • @dattashinde9204
      @dattashinde9204 5 років тому +16

      Adare idu Pandit panchakshari gavaiyavar hadu ide

  • @madhu.m.dmadhu.m.d8517
    @madhu.m.dmadhu.m.d8517 4 роки тому +30

    ಒಳಗಿನ ಕಣ್ಣು ತೆರೆದು ನೋಡಿದಾಗ ಎಲ್ಲಾ ಶಿವ ಮಯವೆ ......2020ರ ಹೃದಯವಂತರು ಯರಿದ್ದೀರಿ .....

  • @raghu6253
    @raghu6253 2 роки тому +94

    ಪ್ರತಿ ದಿನ ಈ ಹಾಡನ್ನು ಕೇಳುವವರು ಒಂದು ಲೈಕ್ ಮಾಡಿ!! ಓಂ ನಮಃ ಶಿವಾಯ !🙏🏻🙏🏻🙏🏻

  • @mukeshkumar-xx2jf
    @mukeshkumar-xx2jf 5 років тому +27

    Is this song sung by chitra? unbelievable, and about hamsalekha sir no words almost all songs from his compositions are superhit...90s decade is equal to hamsalekha in KFI.

  • @Smruti_Shettyy
    @Smruti_Shettyy 3 роки тому +326

    The 7k members who have disliked it are either deaf or they have a virus which is dangerous than Corona.....
    The song is great OM NAMAH SHIVA🙌🙌❤

  • @Abhi19995
    @Abhi19995 2 роки тому +2

    ಮಾಳಿಗೆ ಕೊಟ್ಟರೂ ಮರದಡಿಯೇ ಇಟ್ಟರೂ
    ನಾನಂತು ನಿನ್ನನ್ನಲಾರೆ
    ಸಾರಂಗ ಮನಕೆ ನೂರಾರು ಬಯಕೆ ಮುಂದಿತ್ತು ರಮಿಸೋದು ನಾ ಕಾಣೆನೆ???......
    It is one of my favorite song
    Lord shiva is eternal ❤🙏

  • @sangameshmulge1149
    @sangameshmulge1149 3 роки тому +15

    Our soul . 🚩🚩🚩... ಶ್ರೇಷ್ಠ music ಶ್ರೇಷ್ಠ ಹಾಡು... ಶಿವನು ಎದ್ದು ಬರ್ತಾನೆ🙏🏿🙏🏿🙏🏿

  • @sidduyelburga24
    @sidduyelburga24 5 років тому +96

    ಶ್ರೀ ಗುರು ಪಂಚಾಕ್ಷರಿ ಗವಾಯಿಗಳು, ಶ್ರೀ ಗುರು ಪುಟ್ಟರಾಜ ಗವಾಯಿಗಳು...🙏🙏🙏🙏😍

    • @kiranr005
      @kiranr005 3 роки тому

      😍😍😍😍😍😍🌺🌺🌺🌺🌺🌺👍👍👍🙏

    • @RajkumarRajkumar-ks6cp
      @RajkumarRajkumar-ks6cp 2 роки тому +1

      OM. namah. Shivay👣☘️🌄🌹🌹🌹🌹🌹🍎🍎🍎🍎📗📒📙📘📕🏘️🙌👣🔥👏🌷🌷🌷🌷☘️🌹🌹🚖🕉️👣🙏🙏🙏🙏🙏🙏🙏🙏🙏👨‍👩‍👧‍👧

  • @sbgouda9428
    @sbgouda9428 Рік тому +3

    ಸಾಕ್ಷಾತ್ ಶಿವನ ಹತ್ತಿರ ನಿಂತಂತೆ ಭಾಸವಾಗುತ್ತದೆ, ಈ ಹಾಡನ್ನು ಹೊಗಳಳು ಶಬ್ದಗಳೇ ಇಲ್ಲ ಅನಿಸುತ್ತದೆ. ಮನಸ್ಸು ಬಹಳ ಹಗುರವಾಗುತ್ತದೆ ಎಷ್ಟು ಸಾರಿ ಕೇಳಿದರು ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ ❤🙏

  • @malludonurmalludonur1880
    @malludonurmalludonur1880 5 років тому +25

    ಯಾರಿಗೆ ಆಗಲಿ ಮನಸ್ಸಿಗೆ ತುಂಬಾ ಬೇಜಾರಾದಗ ಈ ಹಾಡು ಕೇಳಿ,ಮನಸ್ಸಿಗೆ ನೆಮ್ಮದಿ ಸಿಗುತ್ತೆ.

  • @mallikarjunshival2329
    @mallikarjunshival2329 5 років тому +14

    ಹಂಸಲೇಖ ಸರ್ ಗೆ ನನ್ನ ವಂದನೆಗಳು ನನಗೆ ಈ ಹಾಡು ತುಂಬಾ ಇಷ್ಟ ಆಯಿತು ಮತ್ತೆ ನನ್ನ ಧನ್ಯವಾದಗಳು

  • @manushetty2005
    @manushetty2005 4 роки тому +391

    This song is not music for ears, it's music to the soul. ಈ ಹಾಡು ಕಿವಿಗಳಿಗೆ ಸಂಗೀತ ವಲ್ಲ, ಆತ್ಮಕ್ಕೆ ಸಂಗೀತ 🙏

  • @neelakanthrajapur8910
    @neelakanthrajapur8910 7 років тому +22

    ಸವಿಯಾದ ಕನ್ನಡ ಕಸ್ತೋರಿ...ಮಧುರ ಮಧರ ಕನ್ನಡ ಸುಮದುರ ಕನ್ನಡ ನನ್ನ ನಿಮ್ಮೇಲರ ಕನ್ನಡ.....

  • @maheshmysore8555
    @maheshmysore8555 3 роки тому +4

    ಶಿವನ ಬಳಿಗೆ ಹೋಗಿ ಬಂದಷ್ಟೇ ಭಕ್ತಿ ಭಾವ ಇದರಲ್ಲಿ ತುಂಬಿದೆ.... ಶಿವ ಶಿವ ಶಿವ....

  • @kannadakuwari
    @kannadakuwari 10 місяців тому +22

    Anyone listening on mahashivaratri 2024

  • @UnknownUnknown-fn2yj
    @UnknownUnknown-fn2yj 4 роки тому +79

    We Kannadigaru are blessed to have such an great Hamsalekha sir and actor Mr. Vijay Raghavendra🙏. Thanks to the singer chitra Amma and director entire team

    • @SanjayKashyap-rb2zv
      @SanjayKashyap-rb2zv 10 місяців тому

      All the creadits goes to ks chitra and hamasa lekha no one else can sing such a beautiful song then her

  • @katagiiranna56
    @katagiiranna56 Місяць тому +1

    ಯಾರು ಕೇಳ್ತಿದೀರಾ 2024 ರಲ್ಲಿ ಈ ಹಾಡು ನಮ್ಮ್ ಹೆಮ್ಮೆಯ ಗವಾಯಿಗಳು ❤️🌹

  • @veenauday1394
    @veenauday1394 6 років тому +15

    Peace of mind song... This song takes us to spiritual world which s beyond the human thoughts....

  • @jayashree4695
    @jayashree4695 5 років тому +63

    When we listen this song our pain can forget.. Simply ultimate

  • @midhunsr3131
    @midhunsr3131 2 роки тому +41

    Legends K S Chithramma and Hamsalekha sir 🙏😍

  • @anjink6980
    @anjink6980 5 років тому +379

    ನಾದಬ್ರಹ್ಮ ಹಂಸಲೇಖ ಸರ್ ನಿಮಗೆ ನೀವೇ ಸಾಟಿ... 🙏🙏🙏🙏🙏

  • @vinayakraju3086
    @vinayakraju3086 7 років тому +18

    Neenittha kaaya ninna kaile maaya... saaranga manake nooraru bayake... How to Define geniusness of Hamsalekha Sir... immppppossible....

  • @pavanraj944
    @pavanraj944 5 років тому +48

    Such a devine voice chithra amma♥️♥️♥️♥️♥️♥️♥️♥️🙏🙏🙏🙏🙏🙏🙏ks chithra ma's voice made this song so special..😍👌👌👌..anyone in 2020?

  • @subramanyanramdurg4110
    @subramanyanramdurg4110 5 років тому +126

    ಶೃಂಗಾರ ಕೃತಕ ಬಂಗಾರ ಕ್ಷಣಿಕ
    ಬಾಳಲ್ಲಿ ಬಡಿವಾರವೇಕೆ ??

  • @darshanmatti7111
    @darshanmatti7111 2 роки тому +114

    These miracles can be done by kannada industry only🙏🏻💛❤️

  • @bsmaheshkumar5328
    @bsmaheshkumar5328 7 років тому +81

    I couldn't able to express my words for this wonderful song.
    Oh my dear lord of my 💓 , I'm loosing and forgetting myself...
    Your mercy is infinite.

  • @chowdappaprabha8009
    @chowdappaprabha8009 2 роки тому +44

    ನೀಡು ಶಿವ ನೀಡದಿರು ಶಿವ ಬಾಗುವುದು ಎನ್ನ ಕಾಯ||ಪ|| ನಾನೇಕೆ ಅಂಜಲಿ ನೀ ನನ್ನ ಅಂಬಲಿ ನೀಡು ಶಿವ ನೀಡದಿರು ಶಿವ ಬಾಗುವುದು ಎನ್ನ ಕಾಯ॥ಅ.ಪ ಶೃಂಗಾರ ಕೃತಕ ಬಂಗಾರ ಕ್ಷಣಿಕ ಬಾಳಲ್ಲಿ ಬಡಿವಾರವೇಕೆ ನೀನಿತ್ತ ಕಾಯ ನಿನ ಶೈಲಿ ಮಾಯ ಆಗೋದು ಹೋಗೋದು ನಾ ಕಾಣೆನೆ।|1॥ ಮಾಳಿಗೆ ಕೊಟ್ಟರು ಮರದಡಿಯೆ ಇಟ್ಟರೂ ನಾನಂತೂ ನಿನ್ನನ್ನಲಾರೆ ಸಾರಂಗ ಮನಕೆ ನೂರಾರು ಬಯಕೆ ಮುಂದಿಟ್ಟು ಉಣಿಸೋದು ನಾ ಕಾಣೆನೆ॥2॥

  • @skyoutube1523
    @skyoutube1523 4 роки тому +23

    Hamsalekha sir and Chitra mam you are legends !

  • @ajeetk8976
    @ajeetk8976 7 років тому +17

    Such a meaningful song!!!....big solute to hansalekha sir for such a song

  • @archanav1097
    @archanav1097 3 роки тому +9

    Hamsaleka Sir 🙏,
    Vijay Ragavendra acting is awesome 😘

  • @nagarjunsrinivas3106
    @nagarjunsrinivas3106 4 роки тому +43

    Om Namaha Shivaya. I always remember shri shri Shivakumar swamiji when I listen to this song. om Namaha shivaya. What a meaningful lines in this song waw

  • @adithyanhegde
    @adithyanhegde 2 роки тому +59

    I was in a journey in North Karnataka near Gadag , Suddenly this Song played in Radio / Music player in autorickshaw ❣️at first moment , Searched this and came to know that Sung by Chitra chechi...
    Beauty of Kannada ❣️❣️❣️

  • @sathyabhamam1254
    @sathyabhamam1254 5 років тому +41

    Beautiful song..I watched more than 30 times❤

    • @purvigm
      @purvigm 3 роки тому +2

      Me too ☺️

  • @geethacgms4552
    @geethacgms4552 10 місяців тому +2

    ಮಹಾ ಶಿವರಾತ್ರಿ ಹಬ್ಬದ ಆರ್ಥಿಕ ಶುಭಾಶಯಗಳು 🙏
    ಓಂ ನಮಃ ಶಿವಾಯ 🙏🙏

  • @abhishekabhi4890
    @abhishekabhi4890 5 років тому +609

    2020 ರಲ್ಲಿ ಯಾರು ಶಿವನ ಅನುಗ್ರಹಕ್ಕೆ ಪಾತ್ರರಾಗುತ್ತಿದ್ದಿರಿ ?

    • @srinidhi7140
      @srinidhi7140 5 років тому +11

      ಓಂ ನಮಃ ಶಿವಾಯ 🙏

    • @latas2764
      @latas2764 4 роки тому +8

      Super song

    • @ravipoojari1290
      @ravipoojari1290 4 роки тому +2

      👏👏👏👏

    • @kannadamaster
      @kannadamaster 4 роки тому +6

      ಈ ಜೀವನವೆಲ್ಲ ಆತನದ್ದೇ ಆಗಿದೆ 🙂🙏

    • @kiranbhaskar3248
      @kiranbhaskar3248 4 роки тому +1

      Loka kayo dore shivappa avana anumati ilde e bhoomi mele ond garike nu aladalla 🙏

  • @manjulaharshitha8461
    @manjulaharshitha8461 6 років тому +43

    This song is giving peace of mind every day without miss I will listen 🙏

  • @nalinashantha253
    @nalinashantha253 Рік тому +1

    Happy Mahashivratri 🙏 pushagir I🙏

  • @sandeshkulal3611
    @sandeshkulal3611 7 років тому +184

    ಅತ್ಯದ್ಭುತ.... ಗೀತಾ ರಚನೆಕಾರ, ನಿರ್ದೇಶಕ, ಹಾಡಿದವರು ಎಲ್ಲರಿಗೂ ಸಾಷ್ಟಂಗ ನಮಸ್ಕಾರ

  • @abhinagu953
    @abhinagu953 5 років тому +80

    ತುಂಬಾ ಅರ್ಥಪೂರ್ಣವಾದ ಯಲ್ಲರು ಅನುಸರಿಸಿ ಜೀವಿಸ ಬೇಕಾದ ತತ್ವ.

  • @varsha-td9jm
    @varsha-td9jm Місяць тому +5

    Any one from 2025 listening to this song❤

  • @thejas8759
    @thejas8759 3 роки тому +13

    Chitramma superb singing👌😍

  • @svishwasgowda
    @svishwasgowda 4 місяці тому +3

    I am still wondering how K S Chitramma didn't got national award for this song, very happy that SPB sir got it

  • @rhythm3458
    @rhythm3458 Рік тому +4

    ಈ ಹಾಡಿನ ಸಾಹಿತ್ಯ ಕೂಲಂಕುಷವಾಗಿ ನೋಡಿದ್ರೆ ಎಷ್ಟು ಶ್ರೀಮಂತ ಸಾಹಿತ್ಯ ಆಹಾ ಅದ್ಭುತ 🙏🙏🙏 ಹಂಸಲೇಖ ಸರ್ ನಿಮಗೆ ನೀವೇ ಸಾಟಿ 🙏🙏Extraordinary

  • @PuneethSiddharth
    @PuneethSiddharth 4 роки тому +131

    Hamsalekha has excelled both as a lyricist and composer !!!! Wow what a talent.

    • @rathnirarhni3834
      @rathnirarhni3834 2 роки тому +2

      6.

    • @marutijogi4026
      @marutijogi4026 2 роки тому

      The TRS adder ßssssrsrssssßßßsßsßseeßema3eeiß seee3es ssssls3ssss3ssssseese3sße3s3eee3eß3see3ee3eee see se3 s3ee3eeeeßèeèèw52we2tßsss 3eeeeeee3eeeee33eee3eee see see ddddsssddd ddddsssddd d

    • @acchupavan4737
      @acchupavan4737 Рік тому

      Yaru singer

    • @PuneethSiddharth
      @PuneethSiddharth Рік тому +2

      @@acchupavan4737 Chithra K S

    • @shailajagalave2271
      @shailajagalave2271 Рік тому

      @@acchupavan4737 ಹಚಭಯ

  • @amruthag837
    @amruthag837 12 днів тому +1

    Starting 2025 with the song ☺️🌸✨

  • @khasimh1433
    @khasimh1433 6 років тому +266

    This is the beauty of our great kannada language.... This is the power of our Indian culture... We make India a world leader if all the communal riots are stopped . Hindu, Muslim, Christians, Sikhs, Buddhists, jains all of us should unite against the communal politicians....

    • @porus555
      @porus555 3 роки тому +10

      Yes like Rahul Gandhi , owasi

    • @boillavijayalakshmi8424
      @boillavijayalakshmi8424 3 роки тому +3

      By listening this song each cellof my body dance with divinity and i got meditative state no words to say to composer, singer, music🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

    • @saveenl
      @saveenl 3 роки тому +1

      Super👏👏

    • @moonstruckrevera6861
      @moonstruckrevera6861 3 роки тому +2

      Say om namah shivaya

    • @annukumar3712
      @annukumar3712 2 роки тому

      @@porus555 shuru mad,'diya bro illi politics na ? illi bhakti bagge devarbagge allah jesus bagge heltidre ninu direct politionge heltidiya ?

  • @lavanyakeshav5645
    @lavanyakeshav5645 7 років тому +9

    One of the beautiful devotional song.... Simply superb

  • @thyagarajvishal5827
    @thyagarajvishal5827 Місяць тому +1

    ನೀಡು ಶಿವ ನೀಡದಿರು ಶಿವ
    ಬಾಗುವುದು ನನ್ನ ಕಾಯ 😍

  • @varshasweetie3730
    @varshasweetie3730 8 місяців тому +17

    ಮ್ ........
    ಮ್ ........
    ಮ್ ........
    ನೀಡು ಶಿವ ನೀಡದಿರು ಶಿವ
    ನೀಡು ಶಿವ ನೀಡದಿರು ಶಿವ
    ಬಾಗುವುದು ನನ್ನ ಕಾಯ
    ಬಾಗುವುದು ನನ್ನ ಕಾಯ
    ನೀಡು ಶಿವ ನೀಡದಿರು ಶಿವ
    ಬಾಗುವುದು ನನ್ನ ಕಾಯ
    ನೀಡು ಶಿವ ನೀಡದಿರು ಶಿವ
    ಬಾಗುವುದು ನನ್ನ ಕಾಯ
    ನಾನೇಕೆ ಅಂಜಲಿ ನೀ ನನ್ನ ಅಂಬಲಿ
    ನೀಡು ಶಿವ ನೀಡದಿರು.... ಶಿವ
    ಬಾಗುವುದು ನನ್ನ ಕಾಯ
    ಶೃಂಗಾರ ಕೃತಕ ಬಂಗಾರ ಕ್ಷಣಿಕ
    ಬಾಳಲ್ಲಿ ಬಡಿವಾರವೇಕೆ
    ಶೃಂಗಾರ ಕೃತಕ ಬಂಗಾರ ಕ್ಷಣಿಕ
    ಬಾಳಲ್ಲಿ ಬಡಿವಾರವೇಕೆ
    ನೀನಿತ್ತ ಕಾಯ.......
    ಆ ಆ ಆ ಆಅ
    ನೀನಿತ್ತ ಕಾಯ ನಿನ್ನ ಕೈಲೇ ಮಾಯ
    ಆಗೋದು ಹೋಗೋದು ನಾ ಕಾಣೆನೆ
    ನೀಡು ಶಿವ ನೀಡದಿರು ಶಿವ
    ಬಾಗುವುದು ನನ್ನ ಕಾಯ
    ನಾನೇಕೆ ಅಂಜಲಿ
    ನೀ ನನ್ನ ಅಂಬಲಿ
    ನೀಡು ಶಿವ ನೀಡದಿರು.... ಶಿವ
    ಬಾಗುವುದು ನನ್ನ ಕಾಯ
    ಮಾಳಿಗೆ ಕೊಟ್ಟರು ಮರದಡಿಯೆ ಇಟ್ಟರು
    ನಾನಂತು ನಿನ್ನನ್ನಲಾರೆ
    ಮಾಳಿಗೆ ಕೊಟ್ಟರು ಮರದಡಿಯೆ ಇಟ್ಟರು
    ನಾನಂತು ನಿನ್ನನ್ನಲಾರೆ
    ಸಾರಂಗ ಮನಕೆ.... .ಏ
    ಆ ಆ ಆ ಆಅ
    ಸಾರಂಗ ಮನಕೆ ನೂರಾರು ಬಯಕೆ
    ಮುಂದಿಟ್ಟು ರಮಿಸೋದು ನಾ ಕಾಣೆನೆ
    ನೀಡು ಶಿವ ನೀಡದಿರು ಶಿವ
    ಬಾಗುವುದು ನನ್ನ ಕಾಯ
    ನಾನೇಕೆ ಅಂಜಲಿ
    ನೀ ನನ್ನ ಅಂಬಲಿ
    ನೀಡು ಶಿವ ನೀಡದಿರು ಶಿವ
    ಬಾಗುವುದು ನನ್ನ ಕಾಯ
    ಬಾಗುವುದು ನನ್ನ ಕಾಯ
    ಬಾಗುವುದು ನನ್ನ ಕಾಯ

  • @prathikgouda27
    @prathikgouda27 2 роки тому +8

    When u realise Shiva is the truth u can feel this lyrics ....bonding between shiva and human is completely different relation which only few can gain it for example panchakshari gavayigalu,puttraj gavayigallu and shivakumara swamiji....

  • @Ayushavinodsingh
    @Ayushavinodsingh 2 місяці тому +2

    It’s evergreen song not only 2024 we are here for lifetime 🤩🙏

  • @jiganeshraju6237
    @jiganeshraju6237 3 роки тому +231

    Every KANNADIGA should be proud ❤️❤️❤️to kannada

  • @srinivasamurthyt.v4937
    @srinivasamurthyt.v4937 7 років тому +20

    This song speaks volumes for human life and divinity

  • @VaniS-zy2rk
    @VaniS-zy2rk 2 місяці тому +1

    Super song swamiyea Sharanam ayyappa nice voice

  • @sharathbr2651
    @sharathbr2651 6 років тому +77

    Whenever I hear this song ➡️ goosebumps 😇love this song
    ಓಂ ನಮಃ ಶಿವಾಯ

    • @shivaprakashdp672
      @shivaprakashdp672 4 роки тому

      Really good song ldailyplaythis song

    • @sinchanagm4782
      @sinchanagm4782 4 роки тому

      Super

    • @deepak97531
      @deepak97531 3 роки тому

      @@shivaprakashdp672 uhjkkoooó ok🍃😀🙄😊😀🤩🧗🧑🤓🤥😎😎😎😎🌁🧗🤓🤓😎😎🧑🧑🚶🧗🚶🚶🚶🧑😎🚶🚶🌁🧑🏽🌁🧑🚶🚶🧑🚶🌁🌁🚶🧑🧗🧗🌁😎🧑🧑🚶🚶🚶🚶🧑🚶🚶🚶🧑🚶🚶💙💙🧑🚶😎🚶🚶🧑🧑🚶🚶🚶🚶🧑🧑🚶🚶🧑🚶🚶🚶💙🚶😎😎🚶🤓🤓🤓🚶🚶😎🚶🚶🚶🧗🧑🧑💁💁🧘🧘🤩😎😎🤥🤥😎🚶🧑🍃🚶🚶🚶🚶🚶😎🤓🚶😎🚶💙🧑😎🚶🧑💁🚶🚶🧑🧑🧑🚶🤓💙💁💁😎🤓🤓💙🇨🇴🚶😎🚶💙💙💁😎😎🤓💙🇨🇴🤥🤓💙🇨🇴🧑🌁🌁💐🥭🥭🍅🍅

  • @ShashiKumar-ui6ci
    @ShashiKumar-ui6ci 2 роки тому +7

    ಅದ್ಭುತ ಕನ್ನಡ ಶಿವನ ಹಾಡು 🙏

  • @sahanashankar5814
    @sahanashankar5814 Місяць тому +1

    Om namah Shivaya 🙏🙏❤️

  • @arjunkm7497
    @arjunkm7497 6 років тому +14

    No words.. Awesome acting Vijay raghavendra.. 💐🙏❤

  • @facts7225
    @facts7225 5 років тому +21

    Awesome lyrics..... Awesome music...... Totally goosebumps

  • @shashankbv3366
    @shashankbv3366 2 роки тому +2

    U kannada 💛❤️ Queeeeeeeeeeeeeeeennn

  • @jayanth_luffy
    @jayanth_luffy 3 роки тому +93

    Clear proof that music is one of the ways to get closer to that LORD 🙏
    Sathyam Shivam Sundaram

  • @v123a-e9h
    @v123a-e9h 2 роки тому +3

    ನಾವು ಕರ್ನಾಟಕ ಮತ್ತೆ ಭಾರತದಲ್ಲಿ ಹುಟ್ಟಿರೋದೂ ಪೂರ್ವ ಜನ್ಮದ ಪುಣ್ಯ

  • @kirandev5182
    @kirandev5182 5 років тому +37

    K S Chitra's voice made this magical......

  • @roopinikr5979
    @roopinikr5979 7 років тому +13

    What a fabulous song.... hats off to chitra mam

  • @mallikarjunashastry2509
    @mallikarjunashastry2509 21 день тому +1

    Om Namah Shivaya

  • @praveenbgowda686
    @praveenbgowda686 2 місяці тому +8

    Any 1 listening this song on 26.10.2024

  • @khasimh1433
    @khasimh1433 6 років тому +303

    What a wonderful language of kannada!!!

  • @kirannaiknkirannaik5932
    @kirannaiknkirannaik5932 8 днів тому +2

    Anyone from 2025 listening to this song

  • @sridharparmela6145
    @sridharparmela6145 5 років тому +261

    I got first prize when I sing this song🎶🎤

    • @omkar7590
      @omkar7590 4 роки тому +10

      Congratulations

    • @r.sreedevi9391
      @r.sreedevi9391 4 роки тому +5

      Congratulations and it is not I got first prize when I sing this song it is I got first prize when I sang this song

    • @geethayogeeraj658
      @geethayogeeraj658 4 роки тому +1

      @@omkar7590 CV gfhhjjjjgj

    • @tecinspirationworld
      @tecinspirationworld 3 роки тому

      ಓಂ ನಮಃ ಶಿವಾಯ 🕉️🕉️

    • @purvigm
      @purvigm 3 роки тому +2

      Ya Even mee

  • @nareshab-xu5ou
    @nareshab-xu5ou 9 місяців тому

    ನಾನೂ ಈ ಹಾಡು ಕೇಳ್ತಾ ಇದ್ರೆ ನನ್ ಕಾಣಲೇ ನೀರು ಬರುತ್ತೆ. ಎಂಥಾ ಅದ್ಭುತ ಸಂಗೀತ, ಮತ್ತೆ ಗಿರೀಶ್ ಕಾರ್ನಾಡ್ ಅವರ ಅಭಿನಯ ಅದ್ಭುತ 😊😊

  • @anilkumarv9595
    @anilkumarv9595 3 роки тому +9

    Om namahashivaya ❤️
    Om namahashivaya ❤️
    Om namahashivaya ❤️
    Sakalam sarvam Sathyam shivam Sundaram Prabhuve 🙏❤️🌺🌺🌺❤️🙏

  • @sureshm9591
    @sureshm9591 5 років тому +44

    I love this song very much and now I am singing this song for my talents week in my school on August 15th

  • @Vishwa568
    @Vishwa568 2 місяці тому

    Wonderful Song Heart Touching song of anyone can hurt by someone just listen this song 💓

  • @Raghu18SR
    @Raghu18SR Рік тому +3

    ಗಾನಯೋಗಿ ಪಂಚಾಕ್ಷರಿ ಗವಾಯಿಗಳಿಗೆ ಭಕ್ತಿ ಪ್ರಧಾನ ನಮನಗಳು 🙏💛❤️🙇🙇

  • @jagadeeshr7363
    @jagadeeshr7363 4 роки тому +7

    ನೀನಿಟ್ಟ ಕಾಯ...ನಿನ್ನ ಕೈಲಿ ಮಾಯ😍😍😍

  • @kkirankumar2981
    @kkirankumar2981 4 місяці тому +1

    Om namo shivaya🙏🙏🙏🙏🙏💐💐💐💐💐

  • @shreyas1541
    @shreyas1541 3 роки тому +5

    Wht a beautiful devotional song just amazing these much likes are not enough unlimited likes should be there

  • @Civilaspire21
    @Civilaspire21 3 роки тому +20

    Tears rolls down by themselves when I listen to dis song.

  • @mallappakagi5339
    @mallappakagi5339 Місяць тому +1

    Good song 🎉🎉🎉🎉by 🎉🎉🎉🎉🎉

  • @vishwanathjuptimath4787
    @vishwanathjuptimath4787 4 роки тому +7

    ನಾನು ಈ ಹಾಡನ್ನು ಪ್ರತಿ ಸೋಮವಾರ ಕೇಳುತ್ತಿದ್ದೇನೆ.
    ವಿಶ್ವ ನಾಥ' ಜುಪ್ರಿ ಮಠ

  • @amithrc3026
    @amithrc3026 5 років тому +20

    Tears will roll down. A beautiful song:

  • @rohithraj729
    @rohithraj729 6 років тому +425

    ಈ ಹಾಡು ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಸಮರ್ಪಣೆ

  • @PuneethSiddharth
    @PuneethSiddharth 3 роки тому +119

    No wonder why Hamsalekha got National Award for this movie. Top class lyrics.

  • @snigdasheelin3536
    @snigdasheelin3536 27 днів тому +2

    What devotional song listening in 2024❤

  • @basubenni226
    @basubenni226 4 роки тому +4

    Beautiful and more powerfull song such a devine ...I love this song....om namah shivaya...hara hara mahadeva

  • @Deeksha-te5nd
    @Deeksha-te5nd 4 роки тому +12

    Such a wonderful song, this song give more relaxation to me 😊😊😊

  • @kiccha_swagathhindu4381
    @kiccha_swagathhindu4381 2 роки тому +1

    ಎಷ್ಟು ಸಲ ನೋಡಿದರೂ, ಅದೇ ಭಕ್ತಿ,, ಅದೇ ಭಾವ....
    Wow what a Song...

  • @srinidhi7140
    @srinidhi7140 5 років тому +46

    ಓಂ ನಮಃ ಶಿವಾಯ, ಓಂ ನಮಃ ಶಿವಾಯ, ಶಂಭೋ ಶಂಕರ ಮಹಾದೇವ.🙏🙏🙏🙏🙏🙏🙏🙏🙏🙏🌹🌹🌹🌹🌹🌹🌹🌹🌹🌹🌹🌺🌺🌺🌺🌺🌺

  • @everythingelectrical5709
    @everythingelectrical5709 6 років тому +205

    I don't know kannada but also this very to hear. Now I started to learn kannada

  • @prabhakarbkote3071
    @prabhakarbkote3071 3 місяці тому

    ಅದ್ಬುತ ಗಾಯನ ನಿಮ್ಮ ಸಿರಿ ಕಂಠದಲ್ಲಿ ಇನ್ನೂ ಉತ್ತಮ ಹಾಡುಗಳು ಮೂಡಿ ಬರಲಿ ಧನ್ಯವಾದಗಳು.

  • @abhishektogaleri5149
    @abhishektogaleri5149 6 років тому +12

    Tears roll down remembering this legend.Lovely song.

  • @anilkumarv9595
    @anilkumarv9595 4 роки тому +10

    Om.namashivaya 🙏🌺🌺🌺🙏
    Om namashivaya🙏🌺🌺🌺🙏
    Om namashivaya🙏🌺🌺🌺🙏
    Sakalam sarvam sathyam shivam sundaram prabhu🙏🌺🌺🌺🌺🌺🙏