ಚೆನ್ನಪ್ಪ ಚನ್ನಗೌಡ ಹಾಡುವುದು ಹೇಗೆ? | How to Sing Channappa Channagowda | Kannada Popular Song
Вставка
- Опубліковано 28 вер 2024
- ಚೆನ್ನಪ್ಪ ಚನ್ನಗೌಡ ಹಾಡುವುದು ಹೇಗೆ? | How to Sing Channappa Channagowda | Kannada Popular Song
For sponsorship & Business enquiries & Online Class enquiries :
sangeethamane1724@gmail.com
Vlog Channel : / @soumyamanjunathvlogs5571
ಸಂಗೀತ ಮನೆ Page :fb.watch/agdFS...
#Channappachannagowda
#Howtosingchennappachannagowda
#Sangeethmane
#Kannadafolksong
#Shishunalasharifsongs
Kannada Lyrics:
ಚನ್ನಪ್ಪ ಚನ್ನಗೌಡ ಕುಂಬಾರ ಮಾಡಿದ ಕೊಡನವ್ವ
ಚಂದಕ ತಂದೇನ ತಂಗಿ ನೀರಿಗೆ ಬಂದೇನೆ llಪll
ಬಾಳಿಯ ಬನದಾಗ ನಾ ಹೆಂಗ ಬಾಗಿ ಬರಲೆವ್ವ
ಬಾಳೆಯ ಗೊನೆ ಬಾಗಿ ನನ್ನ ಬೆನ್ನು ತಾಕಿತ್ತ
ಆರು ಮೂರು ಒಂಭತ್ತು ಚಿತ್ರದ ಕೊಡನವ್ವ
ಚಂದಕ ತಂದೇನೆ ತಂಗಿ ನೀರಿಗೆ ಬಂದೇನೆ ll1ll
ಲಿಂಬಿಯ ವನದಾಗ ನಾ ಹೆಂಗ ನಂಬಿ ಬರಲೆವ್ವ
ಮುಳ್ಳು ತಾಕಿತ್ತ ತಂಗಿ ಸೆರಗು ಹರದಿತ್ತ
ಅಣ್ಣಿಗೇರಿ ಕೆರೆಯಾಗ ನೆರೆ ಹೊಡ್ದು ನೀರು ತುಂಬುವಾಗ
ಕಲ್ಲು ತಾಕಿತ್ತ ತಂಗಿ ಬಿಂದಿಗೆ ಒಡೆದಿತ್ತ ||2||
ಅವ್ವಾ ಇವನ್ಯಾರ ಮಂಚದ ಮ್ಯಾಲ ಮಲಗ್ಯಾನ
ಗೊತ್ತಿಲ್ಲೇನವ್ವಾ ತಂಗಿ ಶಿಶುನಾಳ ಶರೀಫಜ್ಜ ll3ll
............
English lyrics:
chanappa chanagauDaa kumbaara maaDida koDanavvaa
chandaka tandenaa tangi neerige bandenaa llPll
baaLiya banadaaga
naa henga baagi baralavvaa
baaLeya gone baagi nanna bennu taakitta
aaru muru ombhattu, ombhattu chitrada koDanavvaa
chandaka tandenaa tangi neerige bandenaa ll1ll
nimbiya bandaaga
naa henga nambi baralavvaa
muLLutaakitta tangi
seragu haraditta
aNNigeri kereyaga nere hoDadu neer tumbuvaag
kallu takitta tangi bindige vaDeditta ll2ll
avvaa ivanyaara manchada myaala malagyaana
gottilenavvaa tangi shishunaaLa sharifajjaa ll3ll
................
HI Everyone Namaskaram
ಈ ಚಾನೆಲ್ ದಿಂದ ನಿಮಗೆ ಸರಳವಾಗಿ ಸಂಗೀತ ಕಲಿಯಲು ಅನುಕೂಲವಾಗುತ್ತದೆ.
Don't forget to LIKE, COMMENT, SHERE, & SUBSCRIBE...
Follow Me On :
Manjunath M Hosaval
Instagram - / manjunathhosaval
Facebook Page - / about
Soumya Manjunath (Soumya Pattar )
Instagram - / soumya.pattar17
Facebook Page - / about
Our other Channel -
MS Swar Channel : / msswar
......................................................................................
Our Some Other Video's Playlist:
Voice Culture - ಧ್ವನಿ ಅಭ್ಯಾಸ :
• Voice Culture ಧ್ವನಿ ತಯ...
Besic Alankaars- ಅಲಂಕಾರಗಳು :
• Besic Alankaars ಪ್ರಾರಂ...
ರಾಗಗಳು -
Raag Bhoop ( Bhoopali) : • ರಾಗ ಭೂಪ ಎಲ್ಲಾ ಅಧ್ಯಾಯಗಳ...
Raag Durga : • ರಾಗ ದುರ್ಗಾ ಅಧ್ಯಾಯಗಳು R...
Raag Brundavani Sarang : • Raag Brundavani ರಾಗ ಬ್...
Songs Lessons - ಹಾಡುಗಳನ್ನು ಹೇಗೆ ಹಾಡುವುದು & ನುಡಿಸುವುದು :
• kannada songs Lessons
Harmonium Lessons - ಹಾರ್ಮೋನಿಯಂ ಅಭ್ಯಾಸಗಳು :
• ಹಾರ್ಮೋನಿಯಂ ಅಭ್ಯಾಸ Harm...
Taals - ತಾಳ ಅಭ್ಯಾಸ :
• ತಾಳದಲ್ಲಿ ಅಲಂಕಾರಗಳು
Music Theory Knowledge- ಸಂಗೀತದ ಬಗ್ಗೆ ಶಾಸ್ತ್ರೀಯ ಮಾಹಿತಿ :
• Music Theory Knowledge...
Vlogs :
• Vlogs
THANKS FOR WATCHING ..
Nice voice. ಹಾಡಿನ ಸಾಲುಗಳ ಏರಿಳಿತ, ಅರ್ತಗರ್ಭಿತ, ಅದ್ಭುತ...... Wonderful.......
Good teaching. Good harmonium playing. Melodious.
Good Human being Lord Sharif Sahib 💐🌺🙏🙏 and excellent song madam 👌
ತುಂಬಾ ತುಂಬಾ ಚೆನ್ನಾಗಿ ಹಾಡಿದ್ದೀರ. "ಬಿಂದಿಗೆ ಒಡೆದಿತ್ತಾ" ಅನ್ನುವಾಗ ಉಚ್ಚಾರಣೆಯನ್ನು "ಬಿಂದಿಗೆ ಹೊಡೆದಿತ್ತಾ" ಅಂತ ಉಚ್ಚಾರಣೆ ಮಾಡಿದ ಹಾಗೆ ಕೇಳುತ್ತಿತ್ತು. ಕ್ಷಮೆ ಇರಲಿ.
TQ medam
👍👍
👌 👍 👌 👍 super
ಸೂಪರ್,ಮೇಡಂ
Superiee
ತುಂಬಾ ಚನಾಗಿ ಹಾಡಿದಿರಿ
🌹👌👌
Amazing 🤩😍
Super song 💙💙💙👌👌👌💥💥💥
👌👌👌👌 ಮೇಡಂ
Super
Channppa channgauda super hadidira medum Thank u Gurugle Namstte
Danamma devi song hadthiri please
Very nice class songs and music all fine
Pls nange kaddu kaddu nodida annutale shivanige gowri song haki pls
Super agide nimma raga madem
Super 🙏🙏
Tq medum supér
ಸೂಪರ್ 🎉🎉🎉🎉🎉🎉
Super madam it is to lern
Songs are super and pls sing song Indu Yenage govinda song
ಅದ್ಬುತ
Sister nimage namaskaaragalu
Good guidalines songs presentation maduviri. Sannamakkalige prothsaaha sigali.
🙏👌👌Nice song.
En koda en kodavva hubballi matha yantha chanddulli kodavva song hel kodi madam
Munisu tarave song plzz
You sing very wonderfully and play harmonium amazingly I like very much
Super,song
Sister please 1 Jesus song
Superb 👌
👌👌👌👌👌
ಶರಣು ಶರಣಾರ್ಥಿ ಗಳು.ನಿಮ್ಮ ಎಲ್ಲಾ ಹಾಡುಗಳೂ ತುಂಬಾ ಇಂಪಾಗಿ ಮನ,ಹೃದಯ ಮುಟ್ಟುವಂತೆ ಹಾಡಿದ್ದೀರ.ಇದು ಎಲ್ಲರಿಗೂ ಇಷ್ಟವಾದ ಹಾಡು.ಧನ್ಯವಾದಗಳು ಮತ್ತು ಕೃತಜ್ಞತೆಗಳು. ಶರಣಾರ್ಥಿಗಳು.
Kalika davi song kalisikodi
Nice song
Bagyada balegara hadi madam
Super Mam 😍
Supper 🧡🧡🧡🧡🧡🧡🧡🧡🧡
Sweet voice.
Thank you so much for the lovely song mam 💐💐❤️❤️
Asha patil.
Thanku so much for the lovely song
Verygoodslnglng
Mam songs super 👌 mam please ennu songs heli kodi mam
ಸೂಪರ್ ಮೇಡಂ
Super mam👌👌❤
Madam plz "innu yak baralivva hublalli yava" song
Ok
Hii thanku mam
👍👌👌
Hai.
vv nice
Mast ಅಕ್ಕಾ
ಹನುಮನ ಪದ ಹೇಳಿಕೊಡಿ
Beautyfull
I remembered my childhood days iused sing
Super mam
ಬಹಳ ಚದದ ಹಾಡು ಯಕ್ಕ ಯವ್ವ
Very nice song. Great singing.
Harmuniyam nooks kanodilla dayamadi dis plymadi
Nan maglu nim jodine kalilikattalri.. thank you 👍
Hi
Super medam 👍🙏
ಕಲ್ಬುರ್ಗಿ ಶರಣಬಸವೇಶ್ವರ ಭಜನೆ ಹಾಡುಗಳು ಲಹರಿಕ್ಸ್ ಪ್ಲೇ ಮಾಡಿ ಮೇಡಂ
Best song madam
Harmonium notes kodi please Miss
Super singing
ಸರಸ್ವತಿ ಹಾಡುಗಳನ್ನು ಹೇಳಿಕೊಡಿ ಮೆಡಮ್
Madam I am humble request to you send the notation of the vachana nanu Banda karyakke nivu bandirayya nivu Banda karyakke nanu bandenayya plz send the notation plz plz
ನೀವು ಕಲಿಸುವ ಹಿಂದುಸ್ತಾನಿ ರಾಗಗಳನ್ನು ನಮ್ಮ ಮಗನಿಗೆ ಕಲಿಸಲು ಪ್ರಯತ್ನ ಪಡ್ತಾ ಇದ್ದೀವ್ರೀ. ಹೀಗೆ ಹೆಚ್ಚು ರಾಗಗಳನ್ನು, ಸ್ಥಾಯೀ, ಅಂತರ, ಲಕ್ಷಣ ಗೀತೆ, ಆರೋಹಣ, ಅವರೋಹಣ ತಿಳಿಸಿಕೊಡಿ.
Old song ri bahala changideri
.
7h.
Super
Super song
ಯವ್ವಾ ಶರಣ್ರೀ. ಬಹಳ ಚೆನ್ನಾಗಿ ಹಾಡ್ತೀರೀ. ದೇವರು ನಿಮಗೆ ಒಳ್ಳೇದನ್ನು ಮಾಡಲಿ.
Super
Super song
Super Amma
Madam please teach shiva tandava stotram (sanskrit song)
ವಹಾ ಗಣಪತ್ಮೀ song ಕಲಿಸಿಕೊಡಿ
ತುಂಬಾ ಚನಾಗಿತು ಅಕ್ಕ ಒಂದೇ ಒಂದು ಸರ ಮದುವೆ ಹಾಡು ಹಾಡಿ
Flrstc
😊😊😊😊😊😊😊😊😊😊😊😊😊😊😊😊😊😊😊😊 ಮೇಡಂ
ಅ
Cannppa chanegoda yava alankara kaliyabeku
ತುಂಬಾ ಸೊಗಸಾಗಿ ಹಾಡಿದ್ದೀರಾ
Mam .. which is the best folk song for state level competition please reply mam
Nanage Tumba ista vago Hadu ❤️
Sweet voice
ಹಾರ್ಮೋನಿಮ್ nidisuvadu
Bheemrav Narayan kar Maharashtra good
ತುಂಬಾ ಚೆನ್ನಾಗಿ ಹಾಡಿದ್ದಿರಿ👏👏
🙏
Very beautiful
@@chintamanilivishwakarma1382 8ihguijbgghj
Ramesh. Basaling Gonde nagaral
Sora,sahitya,Book,beku,pH, please
ನಿಮಗೆ ಹೃದಯಪೂರ್ವಕ ವಂದನೆಗಳು ನಮಸ್ಕಾರ
Simanta function ge hado hadu heli kodi
Super Singer Kittur Karnatak Madam God Bless You
9:29 ಆಹಾ... ಅದ್ಭುತ ಅತ್ಯದ್ಭುತ ಅಮೋಘವಾದ ಗಾಯನ ಮಾ 🙏🙏💐💐
ಸೋಮಾರ ಸಂತೆಗೆ ಚುಂಚಾನ ಕಟ್ಟೆಗೆ..
ದಯವಿಟ್ಟು ಈ ಹಾಡನ್ನು ಹಾಡಿ ಮಾ.🤲🤲🤲
Super sister 💖💖💖💖💖💖💖
Supari.nivu
ಇದು ಯಾವ ರಾಗ
Phon,no,aki
Supar
Bhav geete start madi
ನೇಮ
Scmaraddi
ಮೇಡಂ ನಿಮ್ಮ ಸಾಂಗ್ ತುಂಬಾ ಚೆನ್ನಾಗಿದೆ ನೀವು ಅಪ್ಲೋಡ್ ಮಾಡು ಎಲ್ಲಾಹಾಡುಗಳು ತುಂಬಾ ಚೆನ್ನಾಗಿದೆ ಇನ್ನು ಚೆನ್ನಾಗಿರೋ ಹಾಡುಗಳನ್ನು ನಮಗೆ ಕಳಿಸಿ ಪ್ಲೀಸ್ ಪ್ಲೀಸ್ ಪ್ಲೀಸ್
ಬು
By po
So nice akka