ಅಂಬಿಗ ನಾ ನಿನ್ನ ನಂಬಿದೆ | ಪುರಂದರದಾಸರು | ಭಕ್ತಿ ಗೀತೆ | Ambiga Naa Ninna Nambide | purandardasaru |

Поділитися
Вставка
  • Опубліковано 8 гру 2022
  • ನಮಸ್ಕಾರ ಎಲ್ಲರಿಗೂ ಇನ್ನು ಮುಂದೆ ನನ್ನ ಚಾನಲ್ಲಿನಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಜಾನಪದ ಗೀತೆಗಳು, ವಚನಗಳು, ದಾಸರ ಗೀತೆಗಳು, ರಾಗಗಳ ಪರಿಚಯ & ರಾಗಗಳ ಅಧ್ಯಯನ, ಹಾರ್ಮೋನಿಯಂ ಕಲಿಕೆ, ಮುಂತಾದವುಗಳನ್ನು ನನ್ನ ಚಾನೆಲ್ನಲ್ಲಿ ವಿಡಿಯೋ ಮೂಲಕ ಪ್ರಸ್ತುತಪಡಿಸುತ್ತಿದ್ದೇನೆ.ಹಾಗಾಗಿ ಯಾರಾದರೂ ಸಂಗೀತವನ್ನು ಕಲಿಯುವ ಆಸಕ್ತರು ಇದ್ದರೆ ನನ್ನ ಯುಟ್ಯೂಬ್ ಚಾನಲ್ ಅನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ.❤️
    #Ambiganaaninnanambide #Ambigaanaaniannanambide #dasarapadagalu #Ambigachudayya #purandaradasaru #kannadasongs
    #tamburimeetidava #purandaradasaru #darasageethe
    #kannadachannale #Basicharmonium
    #kannadabasicmusic #Musicclass #Kannada #Classicalmusic #Panchupb #Home #panchupbchannel#Kannadamusicclass #sangeethaclass #musiclessons #music #musiceducation #musicteacher #musiceducation #musiclessonsforkids #musicchannel #Classicalmusic #Musicclassinkannada
    ಹಾಡು : ಅಂಬಿಗ ನಾ ನಿನ್ನ ನಂಬಿದೆ
    ಸಂಯೋಜನೆ : ಶ್ರೀ ಪುರಂದರ ದಾಸರು
    ಅಂಬಿಗಾ ನಾ ನಿನ್ನ ನಂಬಿದೇ
    ಜಗದಂಬಾರಮಣ ನಿನ್ನ ನಂಬಿದೆ
    ತುಂಬಿದ ಹರಿಗೋಲಂಬಿಗಾ
    ಅದಕೊಂಭತ್ತು ಛಿದ್ರನೋಡಂಬಿಗಾ
    ಸಂಭ್ರಮದಿಂದ ನೀನಂಬಿಗಾ
    ಅದರಿಂಬು ನೋಡಿ ನಡೆಸಂಬಿಗಾ
    ಹೊಳೆಯ ಭರವ ನೋಡಂಬಿಗಾ
    ಅದಕ್ಕೆ ಸೆಳವು ಘನವಯ್ಯ ಅಂಬಿಗಾ
    ಸುಳಿಯೊಳು ಮುಳುಗಿದೆನಂಬಿಗಾ
    ಎನ್ನ ಸೆಳೆದುಕೊಳ್ಳಯ್ಯಾ ನೀನಂಬಿಗಾ
    ಆರು ತೆರೆಯ ನೋಡಂಬಿಗಾ
    ಅದು ಮೀರಿ ಬರುತಲಿದೆ ಅಂಬಿಗಾ
    ಯರಿಂದಲಾಗದು ಅಂಬಿಗಾ
    ಅದ ನಿವಾರಿಸಿ ದಾಟಿಸೊ ಅಂಬಿಗಾ
    ಸತ್ಯವೆಂಬುದೆ ಹುಟ್ಟಂಬಿಗಾ
    ಸದಾ ಭಕ್ತಿಎಂಬುದೆ ಪಥವಂಬಿಗಾ
    ಮುಕ್ತಿದಾಯಕ ನಮ್ಮ ಪುರಂದರ ವಿಠಲ
    ನಮ್ಮ ಮುಕ್ತಿಮಂಟಪಕೊಯ್ಯೊ ಅಂಬಿಗಾ
    Follow me on
    INSTAGRAM : panchu_pb?...
    FACEBOOK : / piano.pb.7
    Thanks for watching
    #Panchupb

КОМЕНТАРІ • 227

  • @darshan3130
    @darshan3130 4 години тому

    ನಿಮ್ಮ ಕಂಠ ತುಂಬಾ ಚೆನ್ನಾಗಿದೆ ಸಾರ್...

  • @Shidhant_shikamni
    @Shidhant_shikamni 12 днів тому

    🙏🚩ತುಂಬಾ ಚನ್ನಾಗಿ ಮೂಡಿ ಬಂದಿದೆ ಸರ್ ಧನ್ಯವಾದಗಳು 🌹💐

  • @MrityunjayHulagerimath
    @MrityunjayHulagerimath 28 днів тому +5

    ತುಂಬ ಚೆನ್ನಾಗಿ ಕಲಿಯಲು ಹೇಳಿದೀರ.

  • @mallappakote3256
    @mallappakote3256 Місяць тому +10

    🎉ಚ್ಚನ್ನಾಗಿ ಹಾಡಿದ್ದೀರಿ

  • @user-el3lv5tk5m
    @user-el3lv5tk5m 19 днів тому +3

    🌹ತುಂಬಾ 🌹ಚನ್ನಾಗಿದೆ 🌹ಅ❤ಬಿ ಗ,, 🌹ನಾ🌹ನಿನ್ನ 🌹ನಂಬಿದೆ 🌹

  • @devendrappakadlur4424
    @devendrappakadlur4424 8 місяців тому +15

    ತುಂಬಾ ಚೆನ್ನಾಗಿದೆ ಸರ್ ಧನ್ಯವಾದಗಳು

  • @gopalakrishnam9849
    @gopalakrishnam9849 Рік тому +6

    ಗುರುಗಳೇ ನಮಸ್ಕಾರ ನಿಜವಾಗಿ ನೀವು ಅತ್ಯುತ್ತಮ ಉಪಾಧ್ಯಾಯರು ನಿಮ್ಮ ಪೋನ್ ನಂ ಕೊಡಿ ದಯವಿ

  • @user-lc8hk8xc3l
    @user-lc8hk8xc3l 25 днів тому

    Super

  • @gjrangcr584
    @gjrangcr584 28 днів тому

    Super super super

  • @ALAN_hoopa
    @ALAN_hoopa Місяць тому +2

    Super. Naanu e hadnnu haduve.

  • @lalithanayak474
    @lalithanayak474 8 місяців тому +6

    ತುಂಬಾ ಚೆನ್ನಾಗಿದೆ ಸರ್ ಧನ್ಯವಾದಗಳು.

  • @SurakshithNs
    @SurakshithNs 2 місяці тому

    Super sir

  • @sharadasharada4225
    @sharadasharada4225 Рік тому +6

    Bhakti tumbi hadiddiri. Keli kushi aytu. Superb voice, harmonium chennagi nudisiddiri. God bless you 👏👏👏👏👏👏👏👏🍀🌺🌹🍀👌
    Old song is Gold

    • @panchupb
      @panchupb  Рік тому +2

      ಹೃದಯ ಪೂರ್ವಕ ಧನ್ಯವಾದಗಳು ನಿಮಗೆ 🤗❤️#Panchupb

  • @yuvachandra7256
    @yuvachandra7256 7 місяців тому +3

    Very very nice thank you❤❤❤❤❤❤🌹🌹🌹🌹🌹🌹🌹🌹 jai bajrangbali ki jai🕉️🕉️🕉️🕉️🕉️🕉️🕉️🕉️🕉️🕉️ jai sri ram jai sanatan dharne jai 🕉️🕉️🕉️🕉️🕉️🕉️🕉️🕉️🕉️🕉️

    • @yuvachandra7256
      @yuvachandra7256 7 місяців тому

      Very nice voice 🙏🙏🙏🙏🙏🙏🙏👍🏻👍🏻👍🏻👍🏻👍🏻🙏🙏🙏🙏

  • @srinivasg813
    @srinivasg813 29 днів тому

    Nice

  • @Yallappa-ob5we
    @Yallappa-ob5we 7 місяців тому +7

    ಬಹಳ ಚೆನ್ನಾಗಿ ಹಾಡಿದಿರಾ ಹರಿಭಕ್ತಿಸಾರದ ಕೃರ್ತುಗಳಾದ ಶ್ರೀ ಪುರಂದರದಾಸರ ಸುಶ್ರಾವ್ಯವಾಗಿ ಹಾಡಿರುವುದಕ್ಕೆ ತುಂಬಾ ಧನ್ಯವಾದಗಳು...

  • @manjunathachakrasali7703
    @manjunathachakrasali7703 Місяць тому

    👌

  • @user-tt5tl6kf5m
    @user-tt5tl6kf5m 4 місяці тому

    E ಹಾಡು ಬಹಳ ದಿನಗಳಿಂದ ಕೇಳ ಬೇಕೆಂದು ಕೋರಿಕೆ etthu thumba chennagi haadiddiri 👌🙏🙏

  • @user-eo2gs6fl3v
    @user-eo2gs6fl3v 3 місяці тому +1

    ತುಂಬಾ ಹಿತವಾಗಿದೆ ಮುಂದೆ ಇದೆ ರೀತಿ ಹಾಡು ಬೇಕು ಸ್ವಾಮಿ

  • @pramila2290
    @pramila2290 2 місяці тому

    Danyavadagalu

  • @Almelanganawadi
    @Almelanganawadi Місяць тому

    👌🙏

  • @ganeshkava
    @ganeshkava Місяць тому

    chennagide

  • @veerabhadrappagouda1474
    @veerabhadrappagouda1474 8 місяців тому +6

    ತುಂಬಾ ಚೆನ್ನಾಗಿದೆ ಸಾರ್.

  • @virupakshappadevarmane519
    @virupakshappadevarmane519 9 місяців тому +2

    Channagi hadiddeeri. Dhanyavadagalu.

  • @user-dy7lu9gt9c
    @user-dy7lu9gt9c 4 місяці тому

    Tq you so much sir ❤

  • @prasannakumar3370
    @prasannakumar3370 9 місяців тому +1

    Olle punyadha kelasa madidhira raaga sanchara mathu thalla thilisikodi dhevaru kkanditha olledhunna maduthane namaskaragalu

  • @AnupooJadhav-iu6lz
    @AnupooJadhav-iu6lz 4 місяці тому

    Suprrrrrrr singing

  • @nagojiraokamblekar1108
    @nagojiraokamblekar1108 3 місяці тому +1

    Nagojirao.kamalkar.
    V.v.good.songs.and.addathama.
    Anabava.songs.sir.

  • @bhimraobhimu3456
    @bhimraobhimu3456 7 місяців тому +4

    👌 ಗಾಯಕರೇ ಸೂಪರ್ 👍

  • @bsskmumbai
    @bsskmumbai 7 місяців тому +5

    ಶಬ್ದಗಳನ್ನು ಬಿಡಿಸಿ ಬಿಡಿಸಿ ಸ್ಪಷ್ಟ ವಾಗಿ ಹಾಡಿದ್ದೀರಿ. ಕೇಳುಗರಿಗೆ ಮತ್ತು ಕಲಿಕೆಯವರಿಗೆ ಉಪಯೋಗ ಆಗುತ್ತದೆ.

  • @kotreshigunder572
    @kotreshigunder572 4 місяці тому

    Thank you sir.i

  • @NareshNaresh-ql6op
    @NareshNaresh-ql6op 2 місяці тому

    ನಾನು ನಿಮ್ಮ ಜೊತೆ ಪ್ರಾಕ್ಟೀಸ್ ಮಾಡ್ತಾ ಇದೀನಿ

  • @suvarnaalur3300
    @suvarnaalur3300 7 місяців тому +1

    ತುಂಬಾ ಚನ್ನಾಗಿ ಹೇಳಿದ್ದಿರಿ ಸರ್

  • @aravindsambhapur9395
    @aravindsambhapur9395 4 місяці тому +1

    Wonderful, mind become very peace.

  • @ambreeshdiggi3928
    @ambreeshdiggi3928 8 місяців тому +3

    Super sir tq

  • @aravindsambhapur9395
    @aravindsambhapur9395 Місяць тому

    ಅದ್ಭುತವಾಗಿ ಪ್ರಸ್ತುತ ಪಡಿಸಿದ್ದೀರಿ.

  • @user-ov7gt9of9f
    @user-ov7gt9of9f 2 місяці тому +1

    👌👌👌

  • @user-it7cg2bf9g
    @user-it7cg2bf9g 7 місяців тому +1

    Supar sir

  • @user-vf6cp8os4h
    @user-vf6cp8os4h 7 місяців тому +2

    Very,very,very,very ,very best singer.

  • @basappajogihalli7180
    @basappajogihalli7180 3 місяці тому

    ತುಂಬಾ ಪಸಂದಾಗಿ ಹಾಡಿದ್ದೀರಾ 🙏 7:56 🙏🙏🙏🙏🙏❤

  • @neelakantappac6136
    @neelakantappac6136 7 місяців тому +4

    ಸೂಪರ್ ಭಜನೆ ಹಾಡು

  • @user-yc8ii6hs5h
    @user-yc8ii6hs5h 5 місяців тому

    🙏🙏

  • @sreeramssaipagal3152
    @sreeramssaipagal3152 8 місяців тому +3

    Keep it up god bless us

  • @pramodkodasogepramodkodaso606
    @pramodkodasogepramodkodaso606 7 місяців тому +3

    ಗುರುಗಳೇ ಬಲು ನಾತ ಬಲು ನಾತ ಮನವು ಈ ಹಾಡನ್ನು ಹಾಡಿ

  • @vasanthakotian3185
    @vasanthakotian3185 5 місяців тому +1

    Very nice. Thank you.

  • @ishwaribhat8619
    @ishwaribhat8619 7 місяців тому +1

    Super agide sir.

  • @user-kr4ur7ny9u
    @user-kr4ur7ny9u 6 місяців тому +2

    👍ಹಾಡು ಸೂಪರ್ 👌👌🙏

  • @danakarnay2391
    @danakarnay2391 7 місяців тому +2

    ಅದ್ಬುತ ಗಾಯನೆ👌👌👌

  • @sheshacharv7492
    @sheshacharv7492 8 місяців тому +4

    ತುಂಬಾ ಚೆನ್ನಾಗಿ ಹಾಡಿದ್ದೀರ ವಂದನೆ ಗಳು

  • @shashankbv3366
    @shashankbv3366 7 місяців тому +2

  • @gurunathkulkarni6670
    @gurunathkulkarni6670 4 місяці тому

    ತುಂಬಾ ಚೆನ್ನಾಗಿದೆ. ಸರ್ ಧನ್ಯವಾದಗಳು ❤

  • @user-rx3ob6yi9e
    @user-rx3ob6yi9e 3 місяці тому +1

    Super super super super super

  • @user-bg3rh9eg1w
    @user-bg3rh9eg1w 5 місяців тому +1

    Supper.channagi.ahdideera

  • @mahadevaswamylmahadevaswam5650
    @mahadevaswamylmahadevaswam5650 7 місяців тому +1

    Super sir thanks

  • @harishpoojari9997
    @harishpoojari9997 2 місяці тому

    Ragada hesaru heli❤❤❤super voice 👌👌👌👌

  • @gangadherawale634
    @gangadherawale634 7 місяців тому +1

    Super thank you sir 🙏

  • @AnupooJadhav-iu6lz
    @AnupooJadhav-iu6lz 4 місяці тому

    🙏 sir

  • @SangappaPujari-ph3xo
    @SangappaPujari-ph3xo 4 місяці тому +1

    Super GuRu

  • @sumaraju6284
    @sumaraju6284 6 місяців тому

    ತುಂಬಾ ಚೆನ್ನಾಗಿದೆ ಹೆಚ್ಚು ಹೆಚ್ಚೆಚ್ಚು ಭಜನೆ ಪದಗಳನ್ನು

  • @rangegowdaagent8408
    @rangegowdaagent8408 5 місяців тому

    ಭಕ್ತಿ ಸಮರ್ಪಿಸಿದರು ಹಾಡು ತುಂಬಾ ಚೆನ್ನಾಗಿದೆ ಸರ್

  • @sureshrametri-pz2kk
    @sureshrametri-pz2kk Місяць тому

    ❤️❤️❤️❤️❤️❤️❤️❤️❤️❤️

  • @AkashBadiger-ho1yw
    @AkashBadiger-ho1yw 5 місяців тому

    🙏🙏🙏🙏🙏

  • @nagappamalametri6421
    @nagappamalametri6421 5 місяців тому

    ನಿಮ್ಮ ಭಜನೆ ತುಂಬಾ ಚೆನ್ನಾಗಿ ಮೂಡಿ ಬಂತು ಸರ್

  • @sangyamathapati7657
    @sangyamathapati7657 11 місяців тому +1

    Super o bro

  • @lingaappa4159
    @lingaappa4159 7 місяців тому +1

    ತುಂಬಾ ಚನ್ನಾಗಿ ಆಡಿದೀರಾ

  • @rajashekharkadagi4103
    @rajashekharkadagi4103 8 місяців тому +2

    ನಂಬರ್ ಕೊಡಿ ಸಾರ್

  • @VasanthaMtv-jp1mr
    @VasanthaMtv-jp1mr Місяць тому

    Ok. Supar❤🎉

  • @user-ky9lb2ln7r
    @user-ky9lb2ln7r 6 місяців тому +2

    ತುಂಬಾ ಸೂಪರ್ ಸರ್ ಬಜನಾ ಪದ ಧನ್ಯವಾದಗಳು ನಿಮಗೆ

  • @user-ms6ul5hs6o
    @user-ms6ul5hs6o 7 місяців тому +1

    Supur sir this music

  • @neelakantappac6136
    @neelakantappac6136 Місяць тому

    ಧನ್ಯವಾದಗಳು ಶಿವಬಾಬ

  • @user-xd4vb4ur4x
    @user-xd4vb4ur4x 6 місяців тому

    ಸೂಪರ್

  • @user-nf3pq8hy7x
    @user-nf3pq8hy7x 7 місяців тому

    ನಮಸ್ತೆ ಸರ್ ನಾನು ಸ್ವಂತ ಹಾಡುಗಳನ್ನು ಬರೆದು ಇಟ್ಟಿನಿ ಹಾಡುಗಳನ್ನು ಸಂಗೀತ ಸಂಯೋಜನೆ ಮಾಡುವುದು ಹೇಗೆ

  • @prakashdeshapande2654
    @prakashdeshapande2654 7 місяців тому +1

    Best song sir

  • @annapurna6462
    @annapurna6462 6 місяців тому +1

    Ide thara allahadugalige lireks haki hadi

  • @gurunathkulkarni6670
    @gurunathkulkarni6670 4 місяці тому

    ಇಂಪಾದ ಧ್ವನಿ, ಸುಪರ್

  • @hanumantatumtumgar1461
    @hanumantatumtumgar1461 5 місяців тому

    Hi good night sir good Sangeeta thank you very much 🎉 iam like

  • @shambhavikv9099
    @shambhavikv9099 8 місяців тому +1

    Sooooopar

  • @RaghavendraRaghu-se6qm
    @RaghavendraRaghu-se6qm 5 місяців тому

    ತುಬಾನೆ ಚೆನ್ನಾಗಿ ಹಾಡಿದ್ದೀರಿ sir.

  • @usadappausadappa9001
    @usadappausadappa9001 2 місяці тому

    ಸೂಪರ್ 👌👌

  • @b.paulpakkirappa4890
    @b.paulpakkirappa4890 2 місяці тому

    Thumba channagi ide sir

  • @sangeetabhajantri6935
    @sangeetabhajantri6935 Рік тому +2

    👏👏👏👏👏👏👏👏👏👏👏

  • @RamalingappaLingappaRamalingap
    @RamalingappaLingappaRamalingap 7 місяців тому +1

    Good,very,jart,,ful

  • @NagarathnaNagu-yh2kq
    @NagarathnaNagu-yh2kq Місяць тому

    Super brother God bless you brother❤

  • @haralacharav2939
    @haralacharav2939 9 місяців тому +1

    🎉subhamastu

  • @annapurna6462
    @annapurna6462 6 місяців тому

    Thubha chennagide sir🙏🙏

  • @markandeppacbarkibarki2679
    @markandeppacbarkibarki2679 5 місяців тому

    Tunba channagide sir thanks

  • @IshwarShedabale
    @IshwarShedabale Місяць тому

    Thankyou

  • @revanna9001
    @revanna9001 Рік тому

    Thumba sumadura vagide dhany vadagalu sir

    • @panchupb
      @panchupb  Рік тому

      TQ 🤗❤️#Panchupb

  • @nagalaxmilaxmi9705
    @nagalaxmilaxmi9705 6 місяців тому +1

    Very nice song

  • @ShankraSK
    @ShankraSK Місяць тому

    🎉❤❤hi super song and super voice ❤❤❤❤❤

  • @pramodkodasogepramodkodaso606
    @pramodkodasogepramodkodaso606 7 місяців тому +2

    ಅತ್ಯದ್ಭುತ

  • @mukthap3642
    @mukthap3642 Місяць тому

    Tumba qt ahgide

  • @sowbhagyam.r5056
    @sowbhagyam.r5056 7 місяців тому

    ಸೂಪರ್ ಆಗಿ ಇದೆಸರ್

  • @RaghuRaghu-mq8vx
    @RaghuRaghu-mq8vx 2 місяці тому

    Super sir fantastic ❤

  • @girishgirishgowda9764
    @girishgirishgowda9764 5 місяців тому

    ಸೂಪರ್ ಸರ್ 🎉🎉❤

  • @gavisiddappamurari9755
    @gavisiddappamurari9755 7 місяців тому

    ಸೂಪರ್ ಸರ್

  • @user-pv2gg1de3q
    @user-pv2gg1de3q 3 місяці тому

    Bahasa chennagi hadiddiri

  • @maheshraghavendrashetty1996
    @maheshraghavendrashetty1996 Рік тому +3

    Sar hadige BGM barisodu hege helikodi sar

  • @shankarkanatti9758
    @shankarkanatti9758 6 місяців тому

    ತುಂಬಾನೇ ಚೆನ್ನಾಗಿದೆ

  • @gopalakrishnam9849
    @gopalakrishnam9849 Рік тому +3

    ಬಾರಿಸೊದು ಅಂತ ಹೇಳ ಬಾರದು ನುಡಿಸುವುದು ಅಂತ ಹೇಳ ಬೇಕು

    • @panchupb
      @panchupb  Рік тому

      Oke

    • @Shreeshkumar-xl7wd
      @Shreeshkumar-xl7wd 9 місяців тому

      ಬಾರಿಸೊದು ಅಂತಾನೆ ಎಲ್ಲರು ಹೇಳುವುದು , ತಪ್ಪೇನಿಲ್ಲ