ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ಹಾಡುವುದು ಹೇಗೆ? || Innastu Bekenna Hrudayakke Rama 🚩

Поділитися
Вставка
  • Опубліковано 30 гру 2020
  • ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ಹಾಡುವುದು ಹೇಗೆ ? || Innastu Bekenna Hrudayakke Rama Song 🚩
    ನಮಸ್ಕಾರಗಳು :
    ಈ ವಿಡಿಯೋ ದಲ್ಲಿ ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ಈ ಹಾಡನ್ನು ಹೇಗೆ ಹಾಡುವುದು ಎಂದು ತಿಳಿಸಿಕೊಡಲಾಗಿದೆ. ಇದು ರಾಮನ ಸುಪ್ರಸಿದ್ಧವಾದ ಹಾಡು.
    Namaskaram:
    Innastu Bekenna Hrudayakke Rama ( Rama Bhajana)
    Here's we teached how to sing this song in this video.
    Soumya Manjunath ( Soumya M Pattar)
    Lyrics: Shree Gajanana Sharma
    Composition: Shree Saketha Sharma.
    Kannada Lyrics:
    ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ
    ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ
    ರಾಮ ರಾಮ ರಾಮ ರಾಮ llಪll
    ನಿನ್ನಿಷ್ಟದಂತೆನ್ನ ಇಟ್ಟಿರುವೆ ರಾಮ
    ನನ್ನಿಷ್ಟದಂತೆಲ್ಲ ಕೊಟ್ಟಿರುವೆ ರಾಮ
    ಕಷ್ಟಗಳ ಕೊಡಬೇಡ ಎನ್ನಲಾರೆ ರಾಮ
    ಕಷ್ಟ ಸಹಿಸುವ ಸಹನೆ ಕೊಡು ನನಗೆ ರಾಮ
    ಕಷ್ಟ ಸಹಿಸುವ ಸಹನೆ ಇನ್ನಷ್ಟು ರಾಮ
    ಕಷ್ಟ ಸಹಿಸುವ ಸಹನೆ ನಿನ್ನಷ್ಟು ರಾಮ
    ರಘುರಾಮ ರಘುರಾಮ ರಘುರಾಮ ರಾಮ ll1ll
    ಒಳಿತಿನಡೆ ಮುನ್ನೆಡೆವ ಮನವ ಕೊಡು ರಾಮ
    ಸೆಳೆತಕ್ಕೆ ಸಿಗದಂತೆ ಸ್ಥಿರತೆ ಕೊಡು ರಾಮ
    ನಿನ್ನೆಗಳ ಪಾಪಗಳ ಸೊನ್ನೆಯಾಗಿಸು ರಾಮ
    ನಾಳೆಗಳು ಪುಣ್ಯಗಳ ಹಾದಿಯಾಗಲಿ ರಾಮ
    ನನ್ನ ಬಾಳಿಗೆ ನಿನ್ನ ಹಸಿವ ಕೊಡು ರಾಮ
    ನನ್ನ ತೋಳಿಗೆ ನಿನ್ನ ಕಸುವ ಕೊಡು ರಾಮ
    ಕಣ್ಣು ಕಳೆದರು ನಿನ್ನ ಕನಸು ಕೊಡು ರಾಮ
    ನನ್ನ ಹರಣಕೆ ನಿನ್ನ ಚರಣ ಕೊಡು ರಾಮ ll2ll
    ಕೌಸಲ್ಯೆನಾಗುವೆನು ಮಡಿಲಲಿರು ರಾಮ
    ವೈದೇಹಿಯಾಗುವೆನು ಒಡನಾಡು ರಾಮ
    ಪಾದುಕೆಯ ತಲೆಯಲಿಇಡು ಭರತನಾಗುವೆ ರಾಮ
    ಸಹವಾಸ ಕೊಡು ನಾನು ಸೌಮಿತ್ರಿ ರಾಮ
    ಸುಗ್ರೀವನಾಗುವೆನು ಸ್ನೇಹ ಕೊಡು ರಾಮ
    ಹನುಮನಾಗುವೆ ನಿನ್ನ ಸೇವೆ ಕೊಡು ರಾಮ
    ಶಬರಿಯಾಗುವೆ ನಿನ್ನ ಭಾವ ಕೊಡು ರಾಮ
    ರಘುರಾಮ ರಘುರಾಮ ರಘುರಾಮ ರಾಮ ll3ll
    ಋತ ನೀನೆ ಋತು ನೀನೆ ಶೃತಿ ನೀನೆ ರಾಮ
    ಮತಿ ನೀನೆ ಗತಿ ನೀನೆ ದ್ಯುತಿ ನೀನೆ ರಾಮ
    ಆರಂಭ ಅಸ್ತಿತ್ತ್ವ ಅಂತ್ಯ ನೀ ರಾಮ
    ಪೂರ್ಣ ನೀ ಪ್ರಕಟ ನೀ ಆನಂದ ರಾಮ
    ಹರ ನೀನೆ ಹರಿ ನೀನೆ ಬ್ರಹ್ಮ ನೀ ರಾಮ
    ಗುರಿ ನೀನೆ ಗುರು ನೀನೆ ಅರಿವು ನೀ ರಾಮ
    ಗುರಿ ನೀನೆ ಗುರು ನೀನೆ ಅರಿವು ನೀ ರಾಮ
    ರಘುರಾಮ ರಘುರಾಮ ರಘುರಾಮ ರಾಮ
    ನಗುರಾಮ ನಗರಾಮ ಜಗರಾಮ ರಾಮ ll4ll
    English lyrics:
    Innastu Bekenna Hrudayakke Rama
    Ninnishtu Nemmadiyu Yellihudo Rama
    Rama Rama Rama Rama llPll
    Ninnishthadanthenna Ittiruve Rama
    Nannishtadhantella Kottiruve Rama
    Kashtagala Kodabeda Enalaare Raama
    Kashta Sahisuva Sahane Kodu Nanage Rama
    Kashta Sahisuva Sahane Innashtu Raama
    RaghuRama RaghuRama RaghuRama Rama ll1ll
    Olitinede Munnedeve Manava Kodu Rama
    Selethakke Sigadanthe Sthirathe Kodu Rama
    Ninnegala Paapagala Sonneyaagisu Rama
    Naalegala Punyagala Haadiyaagali Rama
    Nanna Baalige Ninna Hasiva Kodu Rama
    Nanna Tholige Ninna Kasuva Kodu Rama
    Kannu Kaledaru Ninna Kanasu Kodu Rama
    Nanna Haranake Ninna Charana Kodu Rama ll2ll
    Kousalyeyaaguvenu Madilaliru Rama
    Vaidehiyaaguvenu Odanaadu Rama
    Paadukeya Thaleyalidu Bharatanaaguve Raama
    Sahavasa Kodu Naanu Soumithri Raama
    Sugreevanaaguvenu Sneha Kodu Raama
    Hanumanaaguve Ninna Seve Kodu Raama
    Shabariyaaguve Ninna Bhaava Kodu Rama
    RaghuRama RaghuRama RaghuRama Rama ll3ll
    Ratha Neene Ruthu Neene Shruthi Neene Raama
    Mathi Neene Gathi Neene Dhyuthi Neene Raama
    Aarambha Asthithva Anthya Nee Raama
    Poorna Nee Prakata Nee Aananda Raama
    Hara Neene Hari Neene Brahma Nee Raama
    Guri Neene Guru Neene Arivu Nee Raama
    Raghurama Raghurama Raghurama Raghurama Rama
    NaguRama NagaRama JagaRama Rama ll4ll
    #Howtosinginnastubekennahrudayakkerama
    #rambhajan
    #innashtubekennahrudayakkerama
    #shreerambhajan
    #Sangeethamane
    #innastubekennahrudayakkeramalyrics
    #Fullsong
    #ಇನ್ನಷ್ಟುಬೇಕೆನ್ನಹೃದಯಕ್ಕೆರಾಮ

КОМЕНТАРІ • 597

  • @lakshmanabheemarao7395
    @lakshmanabheemarao7395 3 роки тому +54

    ಈ ಹಾಡು, ರಚನೆ, ಸಂಗೀತ, ಅದರರಲ್ಲೂ ನಿಮ್ಮ ಹಾಡುಗಾರಿಕೆ, ನಿಮ್ಮ ಅಪಾರ ತನ್ಮಯತೆ ಎಲ್ಲಾದರಿಂದ ಅದ್ಬುತ ಹಾಡಾಗಿದ್ದು ನನ್ನ ಮೆಚ್ಚಿನ ಹಾಡುಗಳಲ್ಲಿ ಒಂದಾಗಿದೆ. ನನಗೆ ಮನಶಾಂತಿ, ನಿದ್ದೆ ಬರದ್ದಿದ್ದರೆ ಈ ಹಾಡು ಕೇಳುವೆ. ಧನ್ಯವಾದಗಳು.

    • @nanjundappab3876
      @nanjundappab3876 3 роки тому +5

      ನಿಮ್ಮ ರಾಗ ನಿಮ್ಮ ಕಂಠ ತುಂಬಾ ಸುಂದರವಾಗಿ ನಿಮ್ಮೆಲ್ಲರ ನಿಮ್ಮ ಕಂಠ ನಿಮ್ಮ ತಾಣಮೂಡಿಬರುತ್ತಿದೆ ನಿಮ್ಮ ಜೀವನ ಹೀಗೆ ಮುಂದುವರೆಯಲಿ ಮೇಡಂ

    • @vaniseregar1186
      @vaniseregar1186 3 роки тому

      Ffdua

    • @vidyavidya4833
      @vidyavidya4833 2 роки тому +1

      ಹಸಲೀ ರುದ

    • @vidyavidya4833
      @vidyavidya4833 2 роки тому

      ಬನಂಗಕ

    • @vidyavidya4833
      @vidyavidya4833 2 роки тому

      ರಾಮ

  • @esquireprinters4424
    @esquireprinters4424 5 місяців тому +2

    Shree Ram Jai Ram Jai Ram Jai Jai excellent 👍👍👍👍

  • @esquireprinters4424
    @esquireprinters4424 5 місяців тому +2

    Excellent madam duper 👍👍❤👍🎉🎉🎉👍

  • @esquireprinters4424
    @esquireprinters4424 5 місяців тому +3

    Shree Ram Jai Ram Jai Ram Jai Ram Jai Jai

  • @indumativasappa1264
    @indumativasappa1264 5 місяців тому +1

    Nimma voice tumba chennagide. Nimma hadannu kelta iddare manasige tumba shanti annisutte.
    Very soothing.

  • @girijaadugemane4786
    @girijaadugemane4786 5 місяців тому +3

    ತುಂಬಾ ಚೆನ್ನಾಗಿ ಹೇಳಿ ಕೊಟ್ಟರಿ

  • @Sangeetha_Mane
    @Sangeetha_Mane  3 роки тому +27

    ಈ ದಿನವನ್ನು ರಾಮನ ಹಾಡನ್ನು ಹಾಡುವ ಮುಖಾಂತರ ಪ್ರಾರಂಭ ಮಾಡೋಣ ಎಲ್ಲರೂ ನೋಡಿ ಹೆಚ್ಚು ಹೆಚ್ಚು ಮಾಡಿ 🙏ನಮಸ್ಕಾರಗಳು

    • @bharathmarkachar4834
      @bharathmarkachar4834 3 роки тому +2

      Aa haadin swara haakri mama naaan maneli harmonium ada kaliteni

    • @cosmicrays3052
      @cosmicrays3052 3 роки тому

      It's lovely 👌😍
      Go ahead 💐

    • @shashikanth3937
      @shashikanth3937 3 роки тому +1

      ವಾಟ್ಸಪ್ ನಂಬರ್ sand me akka ಪ್ಲೀಸ್ ಓಕೆ sand me akka ನಾನು ನಿನ್ನ ತಮ್ಮ ಓಕೆ

  • @nagarajuy5746
    @nagarajuy5746 3 місяці тому

    Nimma Ramanamadha bhakthigeethe bavanathmaka,sumadhura agitthu.Abhinandhanegalu.👃👃

  • @thammannasc6602
    @thammannasc6602 3 роки тому +5

    🙏🌻ಹರೇಕೃಷ್ಣ 🌻🙏
    🌺ಜೈ ಶ್ರೀ ರಾಮ್🌺
    👉ಇನ್ನಷ್ಟು ಬೇಕೆನ್ನ 💐ಹೃದಯಕ್ಕೆ ರಾಮ 💐 ಭಕ್ತಿ ಸಂಗೀತ ವನ್ನು ಹೇಳಿಕೊಟ್ಟ ತಮಗೆ ಹಾಗೂ ರಾಮನಲ್ಲಿ ಭಕ್ತಿ ಮೂಡಿಸುವ ಸಾಹಿತ್ಯ ರಚನೆ ಮಾಡಿದ 🙏🙏ರಾಮ. ಭಕ್ತರಿಗೆ🙏🙏 ಸಂಗೀತ ಅಳವಡಿಸಿದ ಎಲ್ಲರಿಗೂ
    🎈ಅನಂತ 💐💐ಧನ್ಯವಾದಗಳು ಮೇಡಮ್ 🌷🙏🙏🙏

  • @ashokvannur
    @ashokvannur Місяць тому

    Hadu tumba chennagide keli manassige anandavayitu❤❤😊

  • @sridharasridhara5265
    @sridharasridhara5265 2 роки тому +7

    ಆ ಭಗವಂತನು ನಿಮಗೆ ಒಳ್ಳೆಯದನ್ನು ಮಾಡಲಿ ಇದೇ ರೀತಿಯಾಗಿ ಸಂಗೀತವನ್ನು ಮುಂದೆ ಮುಂದುವರಿಸಿಕೊಂಡು ಎಲ್ಲರೂ ಕಲಿಯಲು ಸಹಾಯವಾಗಲಿ ಎಂದು ಹಾರೈಸುತ್ತೇವೆ ನಿಮಗೆ ನಿಮ್ಮ ಕುಟುಂಬದವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಜೈ ಶ್ರೀರಾಮ್

  • @sridharasridhara5265
    @sridharasridhara5265 2 роки тому +3

    ಭಗವಂತನು ನಿಮಗೆ ಒಳ್ಳೆಯದನ್ನು ಬಯಸುವ ಎಂದು ಹಾರೈಸುತ್ತೇವೆ ಇದೇ ರೀತಿಯಾಗಿ ಮುಂದುವರಿಸಿಕೊಂಡು ಎಲ್ಲರೂ ಕಲಿಯಲು ಸಹಾಯವಾಗಲಿ ನಿಮಗೆ ನಿಮ್ಮ ಕುಟುಂಬದವರಿಗೆ ಧನ್ಯವಾದಗಳು ಜೈ ಶ್ರೀರಾಮ್

  • @vidyaparvathi962
    @vidyaparvathi962 3 роки тому +2

    ನಮಸ್ಕಾರ, ಮೇಡಂ ನನಗೆ ತುಂಬಾ ಇಷ್ಟ ವಾದ ಹಾಡು ,ಕಲಿಯಬೇಕು ಅಂತ ತುಂಬಾ ಅಸೆ ಇತ್ತು ನಿಮ್ಮಿಂದ ನೇರವೆರಿದೆ,ಮೇಡಂ ಕಲಿತು ನಮ್ಮತವರು ಮನೆಯ ರಾಮನ
    ಪೂಜೆ ಯಲ್ಲಿ ಹಾಡುತ್ತೇನೆ,,,ನನ್ನ ಗೆಳತಿ ಗೂ ಶೇರ್ ಮಾಡಿದ್ದೇನೆ ,,ಹೃದಯ ಪೂರ್ವಕ ಧನ್ಯವಾದಗಳು ಮೇಡಂ ಹಾಗೇ‌ ಭಾವಗೀತೆ, ಜನಪದ ಗೀತೆಗಳನ್ನು ಕಲಿಯುವ ಆಸೆ ಇದೆ‌ ಹೇಳಿಕೊಡುತ್ತೀರಾ

  • @chandrikadummappa7551
    @chandrikadummappa7551 5 місяців тому +2

    ನಾನು ಈ ಹಾಡು ಸದಾ ಕೇಳುತ್ತಾ ಇರುದೀನಿ ಮೇಡಂ ತುಂಬಾ ಖುಷಿ ಆಗುತ್ತೆ ಮೇಡಂ ಮನಸಿಗೆ ನೋವು ಆದಾಗ ಈ ಹಾಡು ಸದಾ ಕೇಳುದೀನಿ ಆಕ್ಷಣದಲಿ ಕಣ್ಣೀರು ಬರುತ್ತೆ ನೋವು ಮಾಯವಾಗುತ್ತೆ ತುಂಬಾ ಸೊಗಸಾಗಿ ಭಕ್ತಿ ಪೂರ್ವಕವಾಗಿ ಹಾಡಿದೀರಾ ಮೇಡಂ ದೇವರು ನಮ್ಮ ಹತ್ತಿರವೇ ಇದ್ಧಾರೆ ಅಂತ ಭಾಸವಾಗುತ್ತೇ ಆ ರೀತಿ ಅನುಭವ ಮೇಡಂ 🙏🙏

  • @HbpreetHbpreet
    @HbpreetHbpreet 4 місяці тому +3

    ❤ಜೀವನೀ ಭಾವನೀ ಹೃದಯನೀ ರಾಮ ❤️ಜೈ ಶ್ರೀರಾಮ್ 🙏🙏

  • @bharatibhat8068
    @bharatibhat8068 3 роки тому +8

    ನಾನು ಇದೆ ಹಾಡನ್ನು ಕಾಯ್ತಾ ಇದ್ದೆ ಧನ್ಯವಾದ ಗಳು

  • @BhagyaTv
    @BhagyaTv 3 роки тому +22

    ಸಂಗೀತ ಮನೆಯ ಎಲ್ಲಾ ವೀಕ್ಷಕರಿಗೆ ಮತ್ತು ಸಂಗೀತ ಮನೆ ಯೂಟ್ಯೂಬ್ ಚಾನೆಲ್ ಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಭಾಗ್ಯ TV ವತಿಯಿಂದ

    • @Sangeetha_Mane
      @Sangeetha_Mane  3 роки тому +1

      ಧನ್ಯವಾದಗಳು Bhagya Tv 🙏 ನಮ್ಮ ಸಂಗೀತ ಮನೆ ಕುಟುಂಬದಿಂದ ನಿಮಗೂ ಕೂಡ ಹೊಸ ವರ್ಷದ ಹಾರ್ದಿಕ ಶುಭಾಶಯಗಳು & ನಿಮ್ಮ ಮಶ್ರೂಮ್ ಪೆಪ್ಪರ ಪ್ರೈ ನಮಗೆ ತುಂಬಾ ಇಷ್ಟ ನಾವು ವಾರಕ್ಕೆ ಒಂದಸಲಾ ಆದ್ರು ಮಾಡುತ್ತೆವೆ. ನಿಮ್ಮ ಎಲ್ಲ ವಿಡಿಯೋ ತುಂಬಾ ಚೆನ್ನಾಗಿ ಬರುತ್ತಿವೆ .

    • @BhagyaTv
      @BhagyaTv 3 роки тому

      @@Sangeetha_Mane ತುಂಬು ಹೃದಯದ ಧನ್ಯವಾದಗಳು ಶುಭವಾಗಲಿ ನಿಮಗೆ

    • @halashhalash1299
      @halashhalash1299 3 роки тому

      Wish you Happy New year

    • @yashodacpattar8765
      @yashodacpattar8765 3 роки тому

      Wish you happy new year. 2021, ,nimma Sangeeta mane samruddiyagali

    • @lathamani2162
      @lathamani2162 3 роки тому

      ಸೂಪರ್ ಮೇಡಂ ತುಂಬಾ ಚೆನ್ನಾಗಿ ಹೇಳಿಕೊಡುತ್ತಿದ್ದೀರಾ

  • @user-yf5nh2dr2r
    @user-yf5nh2dr2r 5 місяців тому +2

    ತುಂಬಾ ಚೆನ್ನಾಗಿ ಹಾಡಿದಿಯಮ್ಮ ತುಂಬಾ ಅರ್ಥಪೂರ್ಣವಾಗಿದೆ. ಮನಸ್ಸಿಗೆ ತಟ್ಟುತ್ತೆ ದೇವರು ಶ್ರೀರಾಮ ನಿನಗೆ ಒಳ್ಳೆದು ಮಾಡಲಿ

  • @vasanthammabc9434
    @vasanthammabc9434 3 роки тому +2

    ತುಂಬಾ ಇಷ್ಟವಾದ ಹಾಡು ,ಇದರ ಸಾಹಿತ್ಯ, ಸಂಗೀತ, ಮತ್ತು ತಮ್ಮ ಹಾಡುಗಾರಿಕೆ ಅದ್ಭುತ. ನಾವು ಹಾಡು ವಾಗ ಶೃತಿ ಲಯ ಗೊತ್ತೇ ಆಗಲ್ಲ

  • @vijayalaxmimg8931
    @vijayalaxmimg8931 Рік тому +2

    ಹಾಡಿನ ಜೊತೆಗೆ ಹಾದಿನ ಸ್ವರಗಳನ್ನ ಹೇಳಿಕೊಡಿ ಮೇಡಮ್ ನಮಗೂ ಬಾರಿಸಲು ತುಂಬಾ ಸಹಾಯವಾಗುತ್ತದೆ

  • @poornimanatesh6520
    @poornimanatesh6520 2 роки тому +2

    ನಮಸ್ತೆ ಸೌಮ್ಯ ಅವರೇ.... ತುಂಬಾನೇ ಹಾಡುಗಳು ಕಲ್ತಿದ್ದೀವಿ ನಾನು ನನ್ನ ಮಗಳು ನಿಮ್ಮ ಚಾನೆಲ್ ಇಂದ ತುಂಬಾ ಧನ್ಯವಾದಗಳು..... 😍😍😍

  • @user-vw8rj5oz1x
    @user-vw8rj5oz1x 5 місяців тому +4

    ತುಂಬಾ ಚೆನ್ನಾಗಿದೆ ಈ ಹಾಡು

  • @deepakulkarni9907
    @deepakulkarni9907 4 місяці тому

    Tumbha chenagi hadidiri tumbha sulabha retiyali Madura swaradali hadidiri tumbha kushi tarutade manasinge

  • @rangappakotikal8130
    @rangappakotikal8130 5 місяців тому +2

    ಶ್ರೀರಾಮ್ ಜಯರಾಮ್ ಜಯ ಜಯ ರಾಮ

  • @vatsalayadappanavar3882
    @vatsalayadappanavar3882 Рік тому +4

    ತುಂಬಾ ಚೆನ್ನಾಗಿ ಹಾಡು ಹೇಳಿಕೊಂಡು ಕೊಂಡು ಹೋಗಿ ಜೀರಾ ಹಾಡು ಕಲಿಯುವವರಿಗೆ ತುಂಬಾ ಸುಲಭ ವಾಗಿದೆ ನೀವು ಹೇಳಿ ಕೊಡುವ ವಿಧಾನ ನಿಮಗೆ ವಂದನೆಗಳು

  • @dayanandaprabhu1064
    @dayanandaprabhu1064 Рік тому +4

    ಬಹಳ ಸುಂದರವಾದ ಹಾಡು ರಚನೆ

  • @karthikba5017
    @karthikba5017 Рік тому +2

    ತುಂಬ ತುಂಬ ಧನ್ಯವಾದಗಳು ಈ ಹಾಡು ನನಗೆ ತುಂಬ ಇಷ್ಟು ಅದಕ್ಕೆ ನಿಮ್ಮಗೆ🙏🙏🙏🙏🙏🙏🙏🙏🙏

  • @virupakshikvinnu9632
    @virupakshikvinnu9632 2 роки тому +2

    ಸಕಲ ಗುಣ ಸಂಪನ್ನ ಶ್ರೀರಾಮಚಂದ್ರನ
    ಕುರಿತು ಚೆನ್ನಾಗಿ ಹಾಡಿದ್ದೀರಿ ಮೇಡಂ.

  • @krishnajikulkarni2377
    @krishnajikulkarni2377 Рік тому +5

    ಶ್ರೀ ರಾಮ ಜಯರಾಮ ಜಯರಾಮ ಜಯಜಯರಾಮ

    • @krishnajikulkarni2377
      @krishnajikulkarni2377 Рік тому +1

      ಶುಭಾಶಯಗಳು ಮಗೂ ನಿನ್ನ ಹಾಡು ಇನ್ನೂ ಕೇಳಬೇಕೆಂದು ನನ್ನ ನನ್ನ ಮನಸ್ಸು ಆಶಿಸುತ್ತದೆ
      ಶುಭವಾಗಲಿ

  • @sathyappas8984
    @sathyappas8984 4 місяці тому

    Thumba chennagide haadu

  • @prameelashetty4197
    @prameelashetty4197 Рік тому +1

    ಹರೀ ಓಂ🙏
    ತುಂಬಾ ಚೆನ್ನಾಗಿ ಹೇಳಿಕೊಡುತ್ತೀರಿ. ಧನ್ಯವಾದಗಳು ನಿಮಗೆ
    ದುರ್ಗಾ ಪರಮೇಶ್ವರಿಯ ಹಾಡುಗಳನ್ನು ಕಲಿಯುವ ಆಸೆ ಇದೆ ಕಲಿಸಿ ಕೊಡಿ ದಯವಿಟ್ಟು🙏

  • @janakitm9467
    @janakitm9467 3 роки тому +1

    ಹೊಸ ವಷ೯ದ ಶುಭಾಶಯಗಳು ಮೇಡಂ ಹಾಗು ಸರ್
    ಬಹಳ ಧನ್ಯವಾದಗಳು ಮೇಡಂ ರಾಮನ ಹಾಡು ಸರಳವಾಗಿ ನಮಗೆ ಹೇಳಿ ಕೂಟ್ಟಿದ್ದೀರಿ

  • @mangalashetty7144
    @mangalashetty7144 5 місяців тому +1

    Super duper ethun madam please thuba thanks

  • @devendrakprabhu6971
    @devendrakprabhu6971 3 роки тому +2

    ಸಂಗೀತವನ್ನು ಅತೀ ಸರಳವಾಗಿ ನಮ್ಮೆಲ್ಲರಿಗೂ ಕಲಿಸುವ ಸೌಮ್ಯಕ್ಕ ರಿಗೆ 2021 ರ ಹೊಸ ವರುಷದ ಶುಭಾಶಯಗಳನ್ನು ಹೇಳುತ್ತಾ....ಮುಂದೆ ಇನ್ನೂ ಇನ್ನೂ ಹೊಸ ಹಾಡುಗಳನ್ನು ಹೇಳಿ ನಮಗೆಲ್ಲರಿಗೂ ಕಲಿಯುವ ಬಾಗ್ಯ ದೇವರು ಕೊಡಲಿ........🌷🌷🙏🌷🌷 ಡಿ ಕೆ ಪ್ರಭು. ಮಣಿಪಾಲ.

    • @geetay356
      @geetay356 3 роки тому

      Thanks wish happy New year

  • @roopaharishroopa6641
    @roopaharishroopa6641 5 місяців тому +1

    ನಾನು ನಿಮ್ಮ ಹಾಡನ ಜೊತೆಗೆ ಹಾಡಿ ಕಲಿಯುತ್ತಿದ್ದೇನೆ.ಥ್ಯಾಂಕ್ಯೂಮೇಡಂ

  • @mandararmandarar8265
    @mandararmandarar8265 4 місяці тому

    Jai sri Ram 🙏 👌 🙏 🙏 Ram jai sri ram

  • @mamathamamathapoojary2539
    @mamathamamathapoojary2539 5 місяців тому +1

    ಜೈ ಶ್ರೀ ರಾಮ್ ಅದ್ಭುತ🎉🎉😊❤❤

  • @devendrappapattar4344
    @devendrappapattar4344 3 роки тому +1

    Rama Hadu Tumba chennagide madam super👌👌👌👌👌👌👌👌

  • @shantavasudev1003
    @shantavasudev1003 3 роки тому +4

    ಹರೇ ಶ್ರೀನಿವಾಸ
    ಹಾಡಿನ ರಚನೆಗೆ,ಹಾಡಿದವರಿಗೆ ಧನ್ಯವಾದಗಳು.ಎಲ್ಲರ ಪರವಾಗಿ ರಾಮನಲ್ಲಿ ಪ್ರಾರ್ಥನೆ ಮಾಡಿದ ತಮಗೆ ಅನಂತಾನಂತ ಧನ್ಯವಾದಗಳು.ಚೆನ್ನಾಗಿ ಹಾಡಿದ್ದೀರಿ,ಕಲಿಯಲು ಸುಲಭವಾಗಿದೆ.

    • @srikalamysore4677
      @srikalamysore4677 3 роки тому

      Madam super aagi hadiri innu1stanza aaitri, madilalli maranakodu na jatayuvu rama anta

  • @yamanoorappapujar593
    @yamanoorappapujar593 2 роки тому +2

    ತುಂಬಾ ಸುಂದರವಾಗಿ ಪ್ರಸ್ತುತಪಡಿಸಿದಿರಿ ಮೇಡಮಂ

  • @veenabhat5200
    @veenabhat5200 3 роки тому +2

    ಹೊಸ ವರ್ಷದ ಶುಭಾಶಯಗಳು ಮೇಡಂ.
    ಹರೇ ರಾಮ.ಅರ್ಥಪೂರ್ಣವಾದ, ಭಾವಪೂರ್ಣ ವಾದ ಹಾಡು.ತುಂಬಾ ಸೊಗಸಾಗಿ ಹೇಳಿಕೊಟ್ಟಿರುವಿರಿ.ಧನ್ಯವಾದಗಳು

  • @vidyamadhusoodan5123
    @vidyamadhusoodan5123 5 місяців тому +2

    ತುಂಬಾ ತುಂಬಾ ಚೆನ್ನಾಗಿದೆ. ಧನ್ಯವಾದಗಳು

  • @bharathishree3017
    @bharathishree3017 5 місяців тому

    ತುಂಬಾ ಚೆನ್ನಾಗ ಹಾಡಿದ್ದೀರ ಮೇಡಂ ಜೈ ಶ್ರೀ ರಾಮ್ ಈ ಹಾಡು ಮನಸ್ಸಿಗೆ ತುಂಬಾ ತೃಪ್ತಿ ಕೊಡುತ್ತೆ ಮೇಡಂ ಒಳ್ಳೇದ್ ಮಾಡ್ಲಿ ಶ್ರೀರಾಮ್ ನಿಮಗೆ

  • @deepakulkarni9907
    @deepakulkarni9907 4 місяці тому

    Tumbha chenagi hadiddira sulabha riltiyali

  • @gprabhakarareddy6645
    @gprabhakarareddy6645 Рік тому +3

    ತುಂಬಾ ಚೆನ್ನಾಗಿ ಹಾಡಿದ್ದೀರಿ ಮೇಡಂ
    ಧನ್ಯವಾದಗಳು ಮೇಡಂ

  • @santoshbakkoli3122
    @santoshbakkoli3122 3 роки тому +1

    ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಮೇಡಂ
    ನೀವು ಯಾವುದೇ ಹಾಡು ಹೇಳಿದರೂ ಮೊದಲು ಆ ಹಾಡಿನ ರಾಗ ಹೇಳಿಕೊಡಿ ಆಮೇಲೆ ಹಾಡು ಹೇಳಿ ಮೇಡಂ ಅದರಿಂದ ತುಂಬಾ ಸಹಾಯವಾಗುತ್ತದೆ.🙏🙏

  • @dayanandaprabhu1064
    @dayanandaprabhu1064 Рік тому +2

    ಸಂಗೀತ ಮನೆಗೆ ಅನಂತ ವಂದನೆಗಳು

  • @prashanthihg696
    @prashanthihg696 Рік тому +3

    ತುಂಬಾ ಚೆನ್ನಾಗಿದೆ

  • @esquireprinters4424
    @esquireprinters4424 4 місяці тому +1

    Excellent madam🎉🎉🎉🎉

  • @bhumikapattar5243
    @bhumikapattar5243 5 місяців тому +2

    ಅದ್ಭುತವಾಗಿತ್ತು ಮೇಡಂ tqq so much ❤

  • @pradeepballagere6479
    @pradeepballagere6479 3 роки тому +3

    ಮನಕರಗುವ ಸಾಹಿತ್ಯ. ಚಂದದ ಹಾಡುಗಾರಿಕೆ
    ಧನ್ಯವಾದಗಳು ಮೇಡಂ. ರಾಮನಾಮ ಚಿರಾಯುವಾಗಲಿ.

  • @basavarajarer3911
    @basavarajarer3911 5 місяців тому +1

    ತುಂಬಾ ಇಷ್ಟವಾದ ಹಾಡು ಧನ್ಯವಾದಗಳು 🙏

  • @veenaph6953
    @veenaph6953 2 роки тому

    Bhari bhari mast hadiri soumya avare

  • @SujathaJ-xv7cm
    @SujathaJ-xv7cm 5 місяців тому +1

    Thumba. Chnnagi. Hadiddira. ❤❤

  • @lokanathanks8
    @lokanathanks8 4 місяці тому

    ತುಂಬಾ ಸುಶ್ರಾವ್ಯವಾಗಿದೆ. ಶ್ರೀರಾಮನ
    ಆಶೀರ್ವಾದ ಯಾವಾಗಲೂ ನಿಮ್ಮ
    ಮೇಲೆ ಇರಲಿ. 🙏🏻🙏🏻🙏🏻🙏🏻🌹🌹👍👍

  • @parvathinatraj9428
    @parvathinatraj9428 3 роки тому +3

    ಭಾರಿ ಚೆಂದ ಹಾಡ್ತೀರ್ರೀ. ಹೇಳ್ಕೊಡೋ ಶೈಲೀ ಬಹು ಛಲೋ ಅದ ರೀ. 🙏

  • @mangalashetty7144
    @mangalashetty7144 5 місяців тому

    Thuba super duper ethun madam

  • @swethaswetha6427
    @swethaswetha6427 Рік тому +2

    ಧನ್ಯವಾದಗಳು ಅಪ್ಪ ಜೈ ಸಾಯಿ ರಾಮ್ ನಿಮ್ಮ ಆಜ್ಞೆ ಅಂತೆಯೇ ನಡೆಯಲಿ

  • @satheeshmahadevipoojaadity6850
    @satheeshmahadevipoojaadity6850 4 місяці тому

    teaching is an divine art god raama bless you

  • @esquireprinters4424
    @esquireprinters4424 4 місяці тому +1

    Marvelous madam

  • @pravinhunnur9036
    @pravinhunnur9036 Рік тому +1

    Super mam

  • @sudhakarshivanagar6682
    @sudhakarshivanagar6682 5 місяців тому +2

    ಜೈ ಶ್ರೀರಾಮ್🙏

  • @subramanyabs6309
    @subramanyabs6309 5 місяців тому +1

    Fantastic singing. So melodious voice. We lost ourselves while listening to this wonderful presentation.

  • @vaishnaviprabhu9669
    @vaishnaviprabhu9669 3 роки тому +7

    ನೀವು ಹಾಡುವ ಎಲ್ಲಾ ಹಾಡುಗಳು ನನ್ನ ಇಷ್ಟದ ಹಾಡುಗಳು. ಎಲ್ಲಾ ಹಾಡುಗಳನ್ನು ಚೆನ್ನಾಗಿ ಹೇಳಿ ಕೊಟ್ಟಿದ್ದಿರಿ. ಇದು ನನ್ನ favourite song. ನಾನು ಈ ಹಾಡಿಗೊಸ್ಕರ ಕಾಯುತ್ತಿದ್ದೆ. ತುಂಬಾ ಧನ್ಯವಾದಗಳು ಮೇಡಮ್. 🙏🙏😍🙏🙏

  • @ramachandrarao9257
    @ramachandrarao9257 Рік тому +1

    ನೀವು ಚೆನ್ನಾಗಿ ಹಾಡುತ್ತೀರ. ಕೇಳಲು ತುಂಬ ಆನಂದವಾಗುತ್ತದೆ ಎಂದು ನನ್ನ ಅಜ್ಜಿ ಹೇಳುತ್ತಾರೆ. ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ.

  • @RamuSagar-yx8my
    @RamuSagar-yx8my 5 місяців тому +1

    ನನ್ನ ಹೃದಯದ ಉಸಿರು ಈ ಹಾಡು thanks madom

  • @leelafood
    @leelafood 3 роки тому +2

    ನಿಮ್ಮ ಹಾಡು ಕೇಳಿದಷ್ಟು ಕೇಳಲೇಬೇಕು ಅನಿಸುತ್ತೆ ಧನ್ಯವಾದಗಳು

  • @kamalashekar9647
    @kamalashekar9647 3 роки тому +2

    ತುಂಬಾ ಫೈನ್ ಆಗಿತ್ತು ಸೌಮ್ಯ ,ಈ ಹಾಡು ನನಗೆ ತುಂಬಾ ನೇ ಇಷ್ಟ.ನೀವಂತೂ ಎಷ್ಟು ಇಂಪಾಗಿ ಹಾಡಿದ್ರಿ.

  • @sujathakr6420
    @sujathakr6420 4 місяці тому

    ❤🎉 ತುಂಬಾ ಚೆನ್ನಾಗಿದೆ ಜೈ ಶ್ರೀ ರಾಮ್

  • @prakashkulkarni7307
    @prakashkulkarni7307 5 місяців тому +1

    Soumyaji,
    This is so melodious from
    You and for me like learners is so easy to practice.
    You enforced me to learn the sangeet from you that too from this plat form social media.
    Thumba thumba thanks.

  • @ANILKUMAR-tw5xe
    @ANILKUMAR-tw5xe 3 роки тому +1

    ಹೊಸ ವರ್ಷದ ಶುಭಾಶಯಗಳು

  • @vanajakshivh1048
    @vanajakshivh1048 5 місяців тому

    Super,super super mam

  • @LalithaLalitha-tr9bo
    @LalithaLalitha-tr9bo 4 місяці тому +1

    ಸೂಪರ್

  • @SumanaHegde-on4gj
    @SumanaHegde-on4gj 5 місяців тому +1

    😊😢ತುಂಬ ಚೆನ್ನಾಗಿ ಹಾಡಿದ್ದಿರ

  • @netrhanimmi9121
    @netrhanimmi9121 3 роки тому +1

    ನಿಮಗೂ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು ಮೇಡಂ.

  • @mamathagirish9141
    @mamathagirish9141 5 місяців тому

    👌🏻👌🏻👌🏻👏👏👏

  • @pratibhagouda290
    @pratibhagouda290 5 місяців тому

    Paropakaram Edam shariram annotara nimma kelasavagide edu chikka makkalige aste alla doddavarigu kaliyalu help agta ede ,gurugala hadannu hadri hege nimma work muduvariyalu endu ashistene madam🎉

  • @manjumurgod94
    @manjumurgod94 3 роки тому +3

    ಬಹಳ ಬಹಳ ಅದ್ಬುತ ಭಾವ ಬೆರೆತ, ಅರ್ಥ ಗರ್ಭಿತ,ಸಾಹಿತ್ಯ.ಅದನ್ನು ನೀವು ಹಾಡಿರುವ ಈ ಶೈಲಿ, ಕಲಿಸಿಕೊಡುವ ಶೈಲಿ ಇನ್ನು ಇನ್ನು ಬಹಳ ಅದ್ಭುತ.
    ನಿಮ್ಮಷ್ಟು ಸರಳವಾಗಿ ಕಲಿಸುವವರು ಇನ್ನಾರು ಸಿಗಲಾರರಮ್ಮ.
    ಜೈ ಶ್ರೀ ರಾಮ❤️🙏🙏🙏🙏🙏🎶

  • @shantarajmenasinakayi4729
    @shantarajmenasinakayi4729 5 місяців тому +1

    Very fine

  • @bhanups4105
    @bhanups4105 3 роки тому +2

    ಅದ್ಭುತ ರಾಗ ಅದ್ಭುತ ಸ್ವರ 👌💐

  • @vradha6211
    @vradha6211 2 місяці тому

    ಧನ್ಯೋಸ್ಮಿ. ರಾಮನಾಮವನ್ನು ತಮ್ಮ ಮಧುರ ಕಂಠದಲ್ಲಿ ಮೂಡಿ ಬಂದಿದೆ

  • @varunjogi2013
    @varunjogi2013 3 роки тому +1

    ನಿಮಗೂ ಕೂಡ ಹೊಸ ವರ್ಷದ ಶುಭಾಶಯಗಳು ಮೇಡಂ

  • @lakshmanabheemarao7395
    @lakshmanabheemarao7395 3 роки тому +2

    ಸಂಗೀತ ಮನೆಯ ಎಲ್ಲಾ ಸಹೃದಯ ಬಂಧುಗಳಿಗೆ ಹೊಸ ವರುಷದ ಶುಭಾಶಯಗಳು. ಎಲ್ಲರೂ ಒಟ್ಟಿಗೆ ಸೇರಿ ಕೊರೊನ ವೈರಸ್ ಓಡಿಸೋಣ.

  • @user-sd8oj2ml8i
    @user-sd8oj2ml8i 5 місяців тому

    Jai Shree Ram

  • @kumudamnkummu958
    @kumudamnkummu958 2 роки тому +1

    ಸೂಪರ್ ಅಕ್ಕಾ

  • @PrasannaPrasanna-pj3gx
    @PrasannaPrasanna-pj3gx 5 місяців тому

    Very good song jai sriram

  • @VenkateshVenkatesh-oj8vl
    @VenkateshVenkatesh-oj8vl 5 місяців тому

    Jai shree ram 🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @sukanyakkp296
    @sukanyakkp296 Рік тому

    thumbha thumbha ista nimma hadu

  • @rajeevarashmi748
    @rajeevarashmi748 3 місяці тому

    Unbelievable and Unbeatable voice mam you have🎉🎉❤❤

  • @ushadk6337
    @ushadk6337 2 роки тому +1

    Teaching👌 madam thanks a lot for teaching this song.

  • @maheshpattar7055
    @maheshpattar7055 5 місяців тому

    Super.song🎉🎉🎉🎉

  • @padamavatammahn6134
    @padamavatammahn6134 Місяць тому

    Sogasagi hadiddira.❤

  • @anur2148
    @anur2148 3 місяці тому

    Jai shree Ram 🙏

  • @IndraIndra-vj1ex
    @IndraIndra-vj1ex 2 роки тому

    Song super neevu channagi haadalilla

  • @sharadanayak6270
    @sharadanayak6270 Рік тому +1

    ,,👌👌🙏🙏🙏❤️yesta chennagi hadiddira mam ennu aneka entta bajane bhakti geete heli mam god bless you 🎉

  • @user-hb2jk3yo9b
    @user-hb2jk3yo9b 5 місяців тому

    Very nice song

  • @shyamh4102
    @shyamh4102 2 роки тому +1

    Jai Shri ram jai anjaneya super 👌👌👌 singing madam

  • @shankarshetty4820
    @shankarshetty4820 5 місяців тому

    Jai Shree ram

  • @sumahegde6736
    @sumahegde6736 5 місяців тому

    ಜೈ ಶ್ರೀ ರಾಮ,ತುಂಬಾ ಚೆನ್ನಾಗಿ ಹೇಳಿ ಕೊಟ್ಟಿದ್ದೀರಿ. ಧನ್ಯವಾದಗಳು 🙏

  • @user-to6it3lv7s
    @user-to6it3lv7s 3 роки тому +1

    Duper ಸೂಪರ್