Sir adike sasi growth..gida dappage bartilla..3varshada sasi gidagalu uddavagi tellage..beledide..idakke andre budadinda dapoavagi baralu enu madabeku sir..dayavittu tilisi
ಅಂತಹ ಪ್ರಶಸ್ತಿಗೆ ಅರ್ಹರಾಗುವವರು ಎಲೆ ಮರೆ ಕಾಯಿಯಂತೆ ಸಾಕಷ್ಟು ಮುಗ್ಧ ರೈತರು ಕರ್ನಾಟಕದಲ್ಲಿ ಇದಾರೆ ಸರ್ ಅಂತವರನ್ನ ಹುಡುಕುವ ಪರಿಚಯಿಸುವ ಕೆಲಸ ನಾನು ಮಾಡುತ್ತಿದ್ದೇನೆ ದಯವಿಟ್ಟು ಅಂತಹ ಮುಗ್ಧ ರೈತರಿಗೆ ಪ್ರಶಸ್ತಿ ಕೊಡಿಸಿದರೆ ಅವರಿಗಿಂತ ಹೆಚ್ಚು ಸಂತೋಷ ಪಡುವುದು ನಾನೇ ಸರ್ *ಇದನ್ನ ನಾನು ಗರ್ವದಿಂದ ಹೇಳುತ್ತೇನೆ ನಮ್ಮ ಕರ್ನಾಟಕದ ರೈತರು ನಮ್ಮ ಹೆಮ್ಮೆ*
ಸರ್ ಇದು ಒಂದು ಕವಚ್ ತರ ಉಪಯೋಗ ಹಾಗುವ ದ್ರಾವಣ, ನೀವು ರಾಸಾಯನಿಕ ಬಳಿಸಿದ್ರೆ ಅ ಕವಚ್ ಆರ್ ಲೇಯರ್ ಹಾಳಾಗುತ್ತೆ, ನನ್ ಹನಿಸಿಕೆ ಇದು ಬಳಿಸಿದ ಮೇಲೆ ರಾಸಾಯನಿಕ ಬಲಿಸುವ ಅವಶ್ಕಥೆ ಇರೋದಿಲ್ಲ ಸರ್. ನಾನು 200 ಲೀಟರ್ ದ್ರಾವಣ ರೆಡಿ ಮಾಡ್ತಾ ಇದೀನಿ ಸರ್ ಇದುನ್ನ ಮೆಣಸಿನಕಾಯಿ ಮೇಲೆ ಪ್ರಯೋಗ ಮಾಡಲು. ಸರ್ ದಯವಿಟ್ಟು ಇದ್ರಾ ಜೋತೆ ರಾಸಾಯನಿಕ ಬಳಸ ಬೇಡಿ ಸರ್, 🙂
@@Rangukasturi ಸರ್ ಕ್ಷಮೇ ಇರಲಿ ನನ್ನ ಇ ರಿಪ್ಲೈ ಗೆ ನೀವು ಮಾಡೋ ಸೇವೆ ತುಂಬಾ ಒಳ್ಳೆಯದು, ನಾನು ಹೇಳೋ ಉದ್ದೇಶ ಏನು ಅಂದ್ರೆ ದಯವಿಟ್ಟು ನೀವು NWDC ಕವಚ್ ಗೆ ಸಂಬಂದಿಸಿದDr. Krishan chandra sir ಹೇಳಿರೋ ಎಲ್ಲಾ ವೀಡಿಯೋ ವೀಕ್ಷಿಸಿ, ಯಾಕೆ ಇರಿತಿ ಹೇಳ್ತಾ ಇರೋದು ಅಂದ್ರೇ ಮಹಾಂತೇಶ್ ಸರ್ ಹೇಳಿರೋದು ತುಂಬಾ ತಪ್ಪೂ ಮಾಹಿತಿ ಇದೆ, DR.Krishan chandra sir ಹೇಳಿರೋದು 1) ಇದನ್ನು ಬಾರಿ ಸ್ಪ್ರೇ ಮಾತ್ರ ಮಾಡ್ಬೇಕು ದ್ರಂಚಿಂಗ್ ಮಾಡಬಾರದು. 2) ಇದರ ಜೊತೆ ನೀರನ್ನು ಸೇರಿಸ ಬಾರದು, ಇದನ್ನೂ ನೇರವಾಗಿ ಸಿಂಪರಣೆ ಮಾಡಬೇಕು, 180 ಲೀಟರ್ ನೀರಿನ ಜೋತೆ 10 ಲೀಟರ್ ಸುಣ್ಣದ ದ್ರಾವಣ ಬೇರೆಸಿ ನೇರವಾಗಿ ಯಾವುದೇ ಬೆಳೆಗೆ ಸಿಂಪರಣೆ ಮಾಡಿ ಅಂತ Dr.Krishan ಚಂದ್ರ sir ಹೇಳಿರೋದು ದಯವಿಟ್ಟು ನೀವೂ ನೋಡಿ ಸರಿಯಾದ ಮಾಹಿತಿಯನು ನಮ್ಮ ರೈತ ಬಂದವರಿಗೆ ತಿಳಿಸಿ, 3) Dr. Krishan chandra sir ಹೇಳಿರೋದು 100 ಲೀಟರ್ NWDC ದ್ರಾವಣಕ್ಕೆ 1ಕೆಜಿ ಸುಣ್ಣ 5ಲೀಟರ್ ನೀರಿನ ಜೊತೆ ಸೇರಿಸಿ ಅಂತ, 200ಲೀಟರ್ NWDC ದ್ರಾವಣಕ್ಕೆ 2ಕೆಜಿ 10ಲೀಟರ್ ನೀರು ಸೇರಿಸಿ ನೇರವಾಗಿ ಸಿಂಪರಣೆ ಮಾಡಿ ಅಂತ ಸರ್. * ಸರ್ ದಯವಿಟ್ಟು ಕ್ಷಮೇ ಇರಲಿ ನಿಮ್ಮ ಕಡೆಯಿಂದ ತಪ್ಪು ಮಾಹಿತಿ ಹೋಗಬಾರದು ಅನ್ನೋ ಉದೇಶಕ್ಕೆ ಇಷ್ಟು ವಿವರಣೆ ಯಾಕೆ ಅಂದ್ರೆ ನ್ನನ ತರ ಬಹಳ ಜನ ನಿಮ್ಮನು ಫಾಲೋ ಅಗ್ತಿವಿ ನೀವೂ ಹೇಳುದು ನಮ್ಮ ಗೆ ಒಳ್ಳೇ ಮಾಹಿತಿ ಅಂತ, ಅಂತ ನಿಮ್ಮಿಂದ ತಪ್ಪೂ ಮಾಹಿತಿ ಬರಬಾರದು ಅಂತ ನನ್ನ ಉದೇಶ ಅಷ್ಟೆ ಸರ್.. ನೀವು ಸಾವಯ ಕೃಷಿ ಮಾಡಲು ನಮಂತ ಯುವಕರಿಗೆ ಪ್ರೇರಣೆ ಸರ್ ನಿಮ್ಮ ಕಡೆಯಿಂದ ಯಾವುದೇ ತಪ್ಪೂ ಮಾಹಿತಿ ಹೊರ ಬರಬಾರದು ಸರ್, Sir I'm requesting please watch through the NDWC related all videos of Dr. Krishan chandra sir UA-cam channel and Girish Vibuthi sir UA-cam channel.
ಇಲ್ಲ ಸಾರ್ ಇದನ್ನು ಜೀವಾಮೃತ ಜೋತೆ ಸೇರಿಸಬೇಡಿ ಇದನ್ನು ಒಂದೇ ಸ್ಪ್ರೇ ಮಾಡಿ, Dr.Krishan chandra Sir ಕ್ಲಿಯರ್ ಅಗಿ ಹೇಳಿರೋದು ಇದನ್ನು ಪ್ರತೇಕವಾಗಿ ಸ್ಪ್ರೇ ಮಾಡಿ ಅಂತ.. ದಯವಿಟ್ಟು ಅವರು ಹೇಳಿರೋ ಹಾಗೆ ಮಾಡಿ ಸರ್...😊
ಸೂಪರ್ ಕವಚ,
👌👌🙏🙏ತುಂಬಾ ಒಳ್ಳೆಯ ಮಾಹಿತಿ ರಂಗುಕಸ್ತೂರಿ ಸರ್ ಧನ್ಯವಾದಗಳು ಸರ್
Thank you so much sir for your all information. GREAT work sir.
ಸೂಪರ್ ಸರ್ ❤
Very good information sir❤❤❤
🙏🙏 ಸೂಪರ್ ರಂಗು ಸರ್..... 💞
Nice information sir
Good information sir.. 😊
Sir wdc+nwdc+owdc ottige onde byaralnalli tayarisabahuda? Hagu yavudadru 2nnu sersi madbahuda? Pls tilisi sir.
OWDC ಬೇರೆ nwdc ಬೇರೆ ಮಾಡುವ ವಿಧಾನ ಕೂಡ ಬೇರೆ ಒಮ್ಮೆ ಪೂರ್ತಿ ವಿಡಿಯೋ ನೋಡಿ
@@Rangukasturi tq sir
Ghada mutrad bagge video ಮಾಡಿ sir
Thank you sir.
Thank you sir
ಧನ್ಯವಾದಗಳು ಸವಿಸ್ತಾರ ಮಾಹಿತಿಯನ್ನು ಕೊಟ್ಟಿದ್ದೀರಿ, ಈ ದ್ರವನವನ್ನು ಎಷ್ಟು ಸಾರಿ ತಯಾರಿಸಬಹುದು.
ನೀವು ತಿರುಗಿಸುತ್ತಾ ಸ್ವಚ್ಚವಾಗಿ ಕಾಪಾಡಿಕೊಂಡು ಬಂದರೆ owdc ತರಹ ಎಸ್ಟು ದಿನ ಬೇಕಾದರೂ ಬಳಸಬಹುದು
ಧನ್ಯವಾದಗಳು ರಂಗು ಸರ್ ಇದರ ಬೆಲೆ ಎಷ್ಟು ಮಂತೆಶ ಸಾರ್ ಅತ್ತಿರ ಸಿಗುತ್ತ ತಿಳಿಸಿ ಸರ್
ಸಿಗುತ್ತೆ ಸರ್ ಕರೆ ಮಾಡಿ
ನಿಮ್ಮ ವಿಡಿಯೋ ಗಳು ತುಂಬಾ ಇಷ್ಟ ❤️
ನಮಸ್ಕಾರಗಳು ಸರ್
ಧನ್ಯವಾದಗಳು
❤👌👌💯
❤
Sir adike sasi growth..gida dappage bartilla..3varshada sasi gidagalu uddavagi tellage..beledide..idakke andre budadinda dapoavagi baralu enu madabeku sir..dayavittu tilisi
Owdc ಯಲ್ಲಿ micronutrient ತಯಾರಿಸುವ video ide nodi sar hage fish amino acid kodi
kasturi ಸಾರ್... ನಿಮಗೆ ಕನ್ನಡದ ರಾಜ್ಯೋತ್ಸವ ಪ್ರಶಸ್ತಿ ಕೂಡ ಬೇಕು...
ಅಂತಹ ಪ್ರಶಸ್ತಿಗೆ ಅರ್ಹರಾಗುವವರು ಎಲೆ ಮರೆ ಕಾಯಿಯಂತೆ ಸಾಕಷ್ಟು ಮುಗ್ಧ ರೈತರು ಕರ್ನಾಟಕದಲ್ಲಿ ಇದಾರೆ ಸರ್ ಅಂತವರನ್ನ ಹುಡುಕುವ ಪರಿಚಯಿಸುವ ಕೆಲಸ ನಾನು ಮಾಡುತ್ತಿದ್ದೇನೆ ದಯವಿಟ್ಟು ಅಂತಹ ಮುಗ್ಧ ರೈತರಿಗೆ ಪ್ರಶಸ್ತಿ ಕೊಡಿಸಿದರೆ ಅವರಿಗಿಂತ ಹೆಚ್ಚು ಸಂತೋಷ ಪಡುವುದು ನಾನೇ ಸರ್
*ಇದನ್ನ ನಾನು ಗರ್ವದಿಂದ ಹೇಳುತ್ತೇನೆ ನಮ್ಮ ಕರ್ನಾಟಕದ ರೈತರು ನಮ್ಮ ಹೆಮ್ಮೆ*
very good Sir
Anna namaste ooji control madodu ege tilisi.
ಯಾವ ಬೆಳೆಯಲ್ಲಿ
ಇದನ್ನು ಹಲಸು ಮತ್ತು ಡ್ರಾಗನ್ ಗಿಡಗಳಿಗೆ ಉಪಯೋಗಿಸಬಹುದೇ ತಿಳಿಸಿ
ಬಳಸಬಹುದು ಸರ್
Nwdc , owdc ವ್ಯತ್ಯಾಸ ತಿಳಿಸಿ ,ಅದು ದೊರೆಯುವ ವಿಳಾಸ , ಜಂಗಮ ದೂರವಾಣಿ ವಿವರ
ಸರ್ ನಮಸ್ಕಾರ ವಿಡಿಯೋದಲ್ಲಿ dr. ಮಹಾಂತೇಶ್ ಜೋಗಿಯವರ ನಂಬರ್ ಹಾಕಿದ್ದೇನೆ discription box ನಲ್ಲಿ ಕೂಡ ಇದೆ ಸಂಪರ್ಕಿಸಿ ಸಂಪೂರ್ಣ ಮಾಹಿತಿ ಪಡೆಯಿರಿ
Sir jogi sir kade available edeya sir..kalisi kodtra namge.mte adra price yastu heli
ಕರೆ ಮಾಡಿ
ಸರ್ ಈಗ ಬಿತ್ತನೆ ಆದ್ ಮೆಕ್ಕೇ ಜೋಳಕ್ಕೆ ಬರುವ ರೋಗಕ್ಕೆ nwdc ಕವಚ ಉಪಯೋಗಿಸಬಹುದು? ಉಪಯೋಗಿಸಬಹುದಾದರೆ ಎಷ್ಟು ಪ್ರಮಾಣ water mix ratio ಮತ್ತು ಅಂತರ ಎಷ್ಟ್?
ಬಳಸಬಹುದು ಅದನ್ನ ಹೇಗೆ ಬಳಸಬೇಕು ಅಂತ ವಿಡಿಯೋದಲ್ಲಿ ಹೇಳಿದ್ದಾರೆ
Adike sasi haladi yake agutte.adakke idanna spray madboda..hathotige barutta
ಸಿಂಪರಣೆ ಮಾಡಬಹುದು ಸರ್
Sir NWDC pet cost yestu heli sir
ವೀಡಿಯೊದಲ್ಲಿ ಬರುವ ನಂಬರ್ ಗೆ ಸಂಪರ್ಕಿಸಿ ಸರ್
Nange e product beku yelli siguthe sir
ವೀಡಿಯೊದಲ್ಲಿ ಬರುವ ನಂಬರ್ ಗೆ ಕರೆ ಮಾಡಿ ಸರ್
Okay sir thanks
air menasi aaki 20 days agide enadeu spray madbeka sir
ಮಾಡಬೇಕು ಸರ್
@@Rangukasturi en spray madbeku egg oil madoda illa drug shop li thagond barbeka
ಮೊಟ್ಟೆ ಎಣ್ಣೆ ಬೇವಿನ ಎಣ್ಣೆ ಸಿಂಪರಣೆ ಮಾಡಿ
Yearly est sala kodbeku sir
ಯಾವ ಬೆಳೆ
@@Rangukasturi coffee
ತಿಂಗಳಿಗೊಮ್ಮೆ ಎಕರೆಗೆ 200 ಲೀಟರ್ minimum
@@Rangukasturi tnqq sir
Pomegranate estu percent spray madbeku please telsi sir❤
ನೇರವಾಗಿ simparane adabahudu
guru elli sigutte edu
ವಿಡಿಯೋದಲ್ಲಿ ಮತ್ತು discription box ನಲ್ಲಿ ನಂಬರ್ ಇದೆ ಕರೆ ಮಾಡಿ
OWDC and NWDC kavach diffrence ಹೇಳಿ ಸರ್.
Nwdc ವಿಶೇಷವಾಗಿ ಕೀಟ ಮತ್ತು ರೋಗ ಹತೋಟಿಗೆ ಸರ್
Sir...🙏🙏🙏🙏🙏...sir.pappayage.upayoogeesadabahuda.....🙏
ಎಲ್ಲಾ ಬೆಳೆಗೂ ಬಳಸಬಹುದು
🙏🙏✍️✍️....🤝❤️🌹👍
Sir gulab gid ke hakbahuda
ಹಾಕಬಹುದು ಸರ್
🙏🙏👍👍👌👌♥️♥️
ಸರ್ ನಾವು ಸಾವಯುವ ಮಾಡ್ತಾ ಇದೀನಿ ಇದನ್ನು ಜೊತೇಲ್ ಆಗಬಹುದಾ
ಆಗಬಹುದು
👏👌🌾🌹💐🌹
ಸಾರ್ ಇದನ್ನ ಸಿಮೆಂಟ್ ಟ್ಯಾಂಕ್ ನಲ್ಲಿ ತಯಾರ್ ಮಾಡಬಹುದಾ
ಪ್ಲಾಸ್ಟಿಕ್ ಡ್ರಮ್ ಆದರೆ ಉತ್ತಮ ಸರ್
ತರಕಾರಿ ಬೆಳೆಗಳಿಗೆ ಎಷ್ಟು ಪರ್ಸೆಂಟ್ ಎಷ್ಟು ಪರ್ಸೆಂಟ್
ತರಕಾರಿ ಬೆಳೆಗಳಿಗೆ ಎಷ್ಟು ಪರ್ಸೆಂಟ್ ಬಳಸಬೇಕು ಅಂತ ಮಾಹಿತಿ ನೀಡಿ
ಮಹಾಂತೇಶ್ ಜೋಗಿ ಸರ್ ರವರಿಗೆ ಕರೆ ಮಾಡಿ
Nam chithradurga dhali sigtha ella edhu
ವೀಡಿಯೊದಲ್ಲಿ ಬರುವ ನಂಬರ್ ಗೆ ಕರೆ ಮಾಡಿ ಸಿಗುತ್ತೆ
Ok sir thanks 🙏🙏🙏🙏
Sir yawa app nalli sigutte
ಸರ್ ವಿಡಿಯೋದಲ್ಲಿ ಬರುವ ನಂಬರ್ ಗೆ ಕರೆ ಮಾಡಿ
Enhancer bagee video madi
Next
ಎಲ್ಲಿ ಸಿಗುತ್ತದೆ .ಸರ್
ವಿಡಿಯೋದಲ್ಲಿ ಬರುವ ನಂಬರ್ ಗೆ ಕರೆ ಮಾಡಿ
ಯಷ್ಟ್ ದಿನ ಇಡಬಹುದು sir ready ಆಗಿರೋ ನೆಡ್ಕ್ na
ಸೇಮ್ Owdc
Sir idu online sigodilla idu sigo jaga hagu bele sir
ಸರ್ ಅದನ್ನ ಹೇಳುವ ಉದ್ದೇಶದಿಂದಲೇ ವಿಡಿಯೋ ಮಾಡಿದ್ದು ದಯವಿಟ್ಟು ಪೂರ್ತಿ ವಿಡಿಯೋ ನೋಡಿ ಅದರಲ್ಲಿ ಬರುವ ನಂಬರ್ ಗೆ ಕರೆ ಮಾಡಿ
@@Rangukasturi tqs
ಇನ್ನೊಂದು ಸರ್ ಇದನ್ನ ಹೊಲದಲ್ಲಿ ಬೆಳೆಗೆ ಉಪಯೋಗಿಸಿದ ಬಳಿಕ ಇದರ ಸತ್ವ ಅಂದ್ರೆ ಇದರ ಕೆಲಸ ಪರಿಣಾಮ ಯಷ್ಟು ದಿನಗಳ ವರೆಗೆ ಇರುತ್ತೆ...?
Nearly 15days to 20 Days sir
@@VIJAYGOWRI. ಸರ್ ಇನ್ನೊಂದು ಪ್ರಶ್ನೆ ಇದನ್ನ ಉಪಯೋಸಿದ ನಂತರ ಯಷ್ಟು ದಿನಕ್ಕೆ ರಸಾಯನಿಕ ಗೊಬ್ಬರ ಉಪಯೋಗಿಸಬಹುದು..
ಸರ್ ಇದು ಒಂದು ಕವಚ್ ತರ ಉಪಯೋಗ ಹಾಗುವ ದ್ರಾವಣ, ನೀವು ರಾಸಾಯನಿಕ ಬಳಿಸಿದ್ರೆ ಅ ಕವಚ್ ಆರ್ ಲೇಯರ್ ಹಾಳಾಗುತ್ತೆ, ನನ್ ಹನಿಸಿಕೆ ಇದು ಬಳಿಸಿದ ಮೇಲೆ ರಾಸಾಯನಿಕ ಬಲಿಸುವ ಅವಶ್ಕಥೆ ಇರೋದಿಲ್ಲ ಸರ್. ನಾನು 200 ಲೀಟರ್ ದ್ರಾವಣ ರೆಡಿ ಮಾಡ್ತಾ ಇದೀನಿ ಸರ್ ಇದುನ್ನ ಮೆಣಸಿನಕಾಯಿ ಮೇಲೆ ಪ್ರಯೋಗ ಮಾಡಲು. ಸರ್ ದಯವಿಟ್ಟು ಇದ್ರಾ ಜೋತೆ ರಾಸಾಯನಿಕ ಬಳಸ ಬೇಡಿ ಸರ್, 🙂
Where it will get
Contact Dr. Mahantesh jogi sir
ಇದು ಎಲ್ಲಿ ಸಿಗುತ್ತೆ ನಮಗೆ ಬೇಕಾ ಎಲ್ಲಿ ಸಿಗುತ್ತೆ ನಮಗೆ ಬೇಕಂದ್ರೆ ಎಲ್ಲಿಂದ ಮಾಹಿತಿ ಕೊಡಿ
ಅದನ್ನ ಹೇಳುವುದಕ್ಕೆ ವಿಡಿಯೋ ಮಾಡಿರುವುದು ಸರ್ ಪೂರ್ತಿಯಾಗಿ ನೋಡಿ
@@Rangukasturi ಸರ್ ಕ್ಷಮೇ ಇರಲಿ ನನ್ನ ಇ ರಿಪ್ಲೈ ಗೆ ನೀವು ಮಾಡೋ ಸೇವೆ ತುಂಬಾ ಒಳ್ಳೆಯದು, ನಾನು ಹೇಳೋ ಉದ್ದೇಶ ಏನು ಅಂದ್ರೆ ದಯವಿಟ್ಟು ನೀವು NWDC ಕವಚ್ ಗೆ ಸಂಬಂದಿಸಿದDr. Krishan chandra sir ಹೇಳಿರೋ ಎಲ್ಲಾ ವೀಡಿಯೋ ವೀಕ್ಷಿಸಿ, ಯಾಕೆ ಇರಿತಿ ಹೇಳ್ತಾ ಇರೋದು ಅಂದ್ರೇ ಮಹಾಂತೇಶ್ ಸರ್ ಹೇಳಿರೋದು ತುಂಬಾ ತಪ್ಪೂ ಮಾಹಿತಿ ಇದೆ, DR.Krishan chandra sir ಹೇಳಿರೋದು
1) ಇದನ್ನು ಬಾರಿ ಸ್ಪ್ರೇ ಮಾತ್ರ ಮಾಡ್ಬೇಕು ದ್ರಂಚಿಂಗ್ ಮಾಡಬಾರದು.
2) ಇದರ ಜೊತೆ ನೀರನ್ನು ಸೇರಿಸ ಬಾರದು, ಇದನ್ನೂ ನೇರವಾಗಿ ಸಿಂಪರಣೆ ಮಾಡಬೇಕು, 180 ಲೀಟರ್ ನೀರಿನ ಜೋತೆ 10 ಲೀಟರ್ ಸುಣ್ಣದ ದ್ರಾವಣ ಬೇರೆಸಿ ನೇರವಾಗಿ ಯಾವುದೇ ಬೆಳೆಗೆ ಸಿಂಪರಣೆ ಮಾಡಿ ಅಂತ Dr.Krishan ಚಂದ್ರ sir ಹೇಳಿರೋದು ದಯವಿಟ್ಟು ನೀವೂ ನೋಡಿ ಸರಿಯಾದ ಮಾಹಿತಿಯನು ನಮ್ಮ ರೈತ ಬಂದವರಿಗೆ ತಿಳಿಸಿ,
3) Dr. Krishan chandra sir ಹೇಳಿರೋದು 100 ಲೀಟರ್ NWDC ದ್ರಾವಣಕ್ಕೆ 1ಕೆಜಿ ಸುಣ್ಣ 5ಲೀಟರ್ ನೀರಿನ ಜೊತೆ ಸೇರಿಸಿ ಅಂತ, 200ಲೀಟರ್ NWDC ದ್ರಾವಣಕ್ಕೆ 2ಕೆಜಿ 10ಲೀಟರ್ ನೀರು ಸೇರಿಸಿ ನೇರವಾಗಿ ಸಿಂಪರಣೆ ಮಾಡಿ ಅಂತ ಸರ್.
* ಸರ್ ದಯವಿಟ್ಟು ಕ್ಷಮೇ ಇರಲಿ ನಿಮ್ಮ ಕಡೆಯಿಂದ ತಪ್ಪು ಮಾಹಿತಿ ಹೋಗಬಾರದು ಅನ್ನೋ ಉದೇಶಕ್ಕೆ ಇಷ್ಟು ವಿವರಣೆ ಯಾಕೆ ಅಂದ್ರೆ ನ್ನನ ತರ ಬಹಳ ಜನ ನಿಮ್ಮನು ಫಾಲೋ ಅಗ್ತಿವಿ ನೀವೂ ಹೇಳುದು ನಮ್ಮ ಗೆ ಒಳ್ಳೇ ಮಾಹಿತಿ ಅಂತ, ಅಂತ ನಿಮ್ಮಿಂದ ತಪ್ಪೂ ಮಾಹಿತಿ ಬರಬಾರದು ಅಂತ ನನ್ನ ಉದೇಶ ಅಷ್ಟೆ ಸರ್.. ನೀವು ಸಾವಯ ಕೃಷಿ ಮಾಡಲು ನಮಂತ ಯುವಕರಿಗೆ ಪ್ರೇರಣೆ ಸರ್ ನಿಮ್ಮ ಕಡೆಯಿಂದ ಯಾವುದೇ ತಪ್ಪೂ ಮಾಹಿತಿ ಹೊರ ಬರಬಾರದು ಸರ್, Sir I'm requesting please watch through the NDWC related all videos of Dr. Krishan chandra sir UA-cam channel and Girish Vibuthi sir UA-cam channel.
ನಿಮ್ಮ್ ಸಂಪರ್ಕ ಸಂಖ್ಯೆ ಕಳಿಸಿ ಸರ್.@@Rangukasturi
@@Rangukasturi14:00 14:00 14:00
Online order maadi
Sir product yelli sigutthe rate yestu heli
ಅದನ್ನ ಹೇಳುವುದಕ್ಕೆ ವಿಡಿಯೋ ಮಾಡಿದ್ದು ಸರ್ ನಂಬರ್ ಹಾಕಿದ್ದೇನೆ ನೋಡಿ
ಇದು ಯಲಿ ಸಿಗುತೆ ಸರ್
ಅದು ಎಲ್ಲಿ ಸಿಗುತ್ತೆ ಅಂತ ಹೇಳುವುದಕ್ಕೆ ವಿಡಿಯೋ ಮಾಡಿದ್ದೇನೆ ಪೂರ್ತಿ ನೋಡಿ
Sir ದ್ರಾಕ್ಷಿ ಗೆ ಬಿಡಬಹುದಾ
ಬಳಸಬಹುದು ಸರ್
ಸರ್ ಸುಣ್ಣ ಮಿಕ್ಸ್ ಮಾಡಿದ ಮೇಲೆ ನಿಯರ್ ಮಿಕ್ಸ್ ಮಾಡಬಹುದಾ
ಹೌದು ಸರ್
ಇದು ಎಲ್ಲಿ ಸಿಗುತ್ತದೆ ಮತ್ತು
ವಿಡಿಯೋ ಪೂರ್ತಿಯಾಗಿ ನೋಡಿ ಅದರಲ್ಲಿ ಬರುವ ನಂಬರ್ ಗೆ ಕರೆ ಮಾಡಿ
NWDC ಬಾಳೆ ಬೆಳೆಗೆ ಬಳಸಬಹುದ ಸರ್....
ಬಳಸಬಹುದು ಸರ್
ರಂಗು ಸರ್, ಒಂದು ಬಕೆಟ್ ನಲ್ಲಿ ಐದು ಲೀಟರ್ ನೀರಿನಲ್ಲಿ ಒಂದು ಕೆಜಿ ಸುಣ್ಣ ಹಾಕಬಕಾಗುತ್ತದೆ. ಮೂರು ಗಂಟೆ ನಂತರ ತಿಳಿ ನೀರು ಅನ್ನು ಡ್ರಮ್ ಗ ಸೇರಿಸಿ ಕೊಳಬೇಕು.
ಸರ್ ಇದರ ಫಲಿತಾಂಶ ತಿಳಿಸುವಾಗ ನಾನೇ ಮತ್ತೊಮ್ಮೆ ಮಾಡುವ ವಿಧಾನ ಹೇಳುವೆ
🙏💕
Nange. Ellitharsbeku. Gothagthilla
ವಿಡಿಯೋ ಪೂರ್ತಿಯಾಗಿ ನೋಡಿ ಗೊತ್ತಾಗುತ್ತೆ ಅದನ್ನ ಹೇಳುವುದಕ್ಕೆ ನಾನು ವಿಡಿಯೋ ಮಾಡಿದ್ದು
ಬ್ಯಾರಲ್ ಗೆ NWDC ಹಾಕಿದರೆ OWDC ಹಾಕೋದು ಬೇಡವಾ ಸರ್
NWDC ನೆ ಬೇರೆ owdv ne ಬೇರೆ ಸರ್
Siguwa address tilisi
ವಿಡಿಯೋದಲ್ಲಿ ಬರುವ ನಂಬರ್ ಗೆ ಕರೆ ಮಾಡಿ
ಜೀವಾಮ್ರುತ. ಜೋತೇ
ಭೂಮಿಗೆ ಕೊಡಿ
ಭತ್ತದ ಬೆಳೆಗೆ ಹೇಗೆ ಕೊಡಬಹುದು ಸರ್?
ಸಿಂಪರಣೆ ಮಾಡಿ
ok Sir
Owdc ಹಾಗೂ nwdc ಬೆಲೆ ಎಷ್ಟು ಸರ್
150 and 300
ಕೊಡವ ಕಬ್ಬಿಗೆ ಬಳಸಬಹುದ
sir.. ಹೊಸ product ಅಂತಿರ.. lab ರಿಪೋರ್ಟ್ ಏನಾದ್ರು ಇದ್ರೆ ಕಳ್ಸಿ
ಅದಕ್ಕಾಗಿ ನಬಾರ್ ಹಾಕಿದ್ದೇನೆ ಕರೆ ಮಾಡಿ ಪಡೆಯಿರಿ
200 liter how many acre spary
Pls contact Dr Mahantesh jogi for more information
ಎಲ್ಲಿ ಸಿಗುತ್ತದೆ
ವಿಡಿಯೋ ಪೂರ್ತಿಯಾಗಿ ನೋಡಿ ಆದರಲ್ಲಿ ಬರುವ ನಂಬರ್ ಗೆ ಕರೆ ಮಾಡಿ
ಸರ್ ಮತ್ತೆ ಎಲ್ ಸಿಗುತ್ತಿದು
ಮತ್ತೆ ಪೂರ್ತಿ ವಿಡಿಯೋ ನೋಡಿ ನಂಬರ್ ಇದೆ ಕರೆ ಮಾಡಿ
ನಿಮ್ಮ ನಂಬರ್ ಹಾಕಿ ಸರ್
Nimma number kodi
ದಯವಿಟ್ಟು ನನ್ನ instagram page ನಲ್ಲಿ ಸಂಪರ್ಕಿಸಿ
Rangu kasturi sir nim contact number kalsi
Good information sir
❤❤❤❤
ಜೀವಾಮ್ರುತ. ಜೋತೇ
ಜೀವಾಮ್ರುತ. ಜೋತೇ
ಇಲ್ಲ ಸಾರ್ ಇದನ್ನು ಜೀವಾಮೃತ ಜೋತೆ ಸೇರಿಸಬೇಡಿ ಇದನ್ನು ಒಂದೇ ಸ್ಪ್ರೇ ಮಾಡಿ, Dr.Krishan chandra Sir ಕ್ಲಿಯರ್ ಅಗಿ ಹೇಳಿರೋದು ಇದನ್ನು ಪ್ರತೇಕವಾಗಿ ಸ್ಪ್ರೇ ಮಾಡಿ ಅಂತ.. ದಯವಿಟ್ಟು ಅವರು ಹೇಳಿರೋ ಹಾಗೆ ಮಾಡಿ ಸರ್...😊