kasturi avre bullet menasi aaki 20 days agide thotakke iro jagadalli jothege small onion aakbowda,,,, medicine onion ge or menasige vadibekadre yavdakku problem agolva
@basavannabk5117 ಸರ್ ದಯವಿಟ್ಟು ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಚಾರಿಸಿ ಅವರು ನಿಮಗಾಗಿ phd ಮುಗಿಸಿ ಸಂಬಳ ಪಡೆದು ಕೂತಿರುತ್ತಾರೆ ಅವರು ಹೇಳದಿದ್ದರೆ ನಾನು ಪ್ರಯತ್ನಿಸುವೆ
ಅದ್ಭುತವಾದ ಮಾಹಿತಿ ಇವತ್ತಿನ ದಿನಗಳಲ್ಲಿ ತುಂಬಾ ಒಳ್ಳೆಯ ಮಾಹಿತಿ ಅದರಿಂದ ಅವರಿಗೂ ತಮಗೂ ಆನಂತ ಆನಂತ ದನ್ಯವಾದಗಳು
0:55 😊 0:55 😊
ನೀವು ತಯ್ಯರು. ಮಾಡಿದ ಇಮಿಕ್ಸೋಷ್ಟಿಧಿ ಎಷ್ಟು ಗಿಡಕ್ಕೆ. ಬರುತ್ತೆ ಹೇಳಿ
ನಿಮ್ಮ ಅಮೂಲ್ಯ ಮಾಹಿತಿಗೆ ಅನಂತ ಧನ್ಯವಾದಗಳು 🙏
ಒಳ್ಳೆಯ ಮಾಹಿತಿ ಸರ್ ಧನ್ಯವಾದಗಳು
Very good & helpful information.
Dhanyavadgalu sir ಗೆ ಹಾಗೂ ಪ್ರಶಾಂತ್ ಅಣ್ಣಾ ನಿಗೆ 🙏🙏🙏
Very useful information.thak u both for sharing.
Sir super informative video... sir ingredients bagey swalpa english ali caption kodi with in video...
ತುಂಬಾ ಒಳ್ಳೆಯ ಮಾಹಿತಿ ತಿಳಿಸಿದ್ದೀರಿ ನಿಮಗೆಲ್ಲಾ ದನ್ಯವಾದಗಳು
🙏🙏
What a wonderful concept thanks a lot
He looks soo innocent & friendly..
ಸರ್ ಬೀಜಾಮೃತ್ ಬಗ್ಗೆ ಮಾಹಿತಿ ನೀಡಿ ಅವರಿಗೂ ಮತ್ತು ನಿಮಗೆ ಧನ್ಯವಾದಗಳು 🙏🙏
Good information ranghannq
ಧನ್ಯವಾದಗಳು ಸರ್
Super sir
🙏 ನಮಸ್ಕಾರ ಸರ್
Sir ನಮಸ್ತೆ hegiddira sir maneyalliruva outdoor and indoor plants🌱ge e remedy use maadbahuda 🙏plsss replay maadi
Supper
Good information sar
ಧನ್ಯವಾದಗಳು ಸಾರ್
Super sir 🎉🎉🎉
Yest dinaa ಇಡಬೇಕು sir .....permentation ge
Sir neevu keetanasaka balasiddara addaparinamada savu novina documentary madi karnatakadalli aneka savina prakaranagalu nimage sigutte mundina peeligeyannu ulisi sir please
ಉತ್ತಮ ಸಲಹೆ ನೀಡಿದ್ದಿರಿ ಖಂಡಿತಾ ಪ್ರಯತ್ನಿಸುವೆ ಸರ್
Tanks kasturi
Endosulfan keetanasakada narakada bagge tilisi sir
Sir ,beejada badalu hathi enne use madabahuda,
Very nice
Sir thank you for your fantastic videos. You are giving us so much of information. What can we do for you in return sir.
Thank you sir you do return make me brother 🙏🙏
Idarinda bijopachara madabahuda heli sir.
ಇಲ್ಲ ಸರ್
Sir sugercane ge use madabuda tilishi
ಮಾಡಬಹುದು
Thanks sir
Thank u sir
Sir vegitable plant's ge madbavdha
ಅದಕ್ಕಾಗಿಯೇ ಮತ್ತೊಂದು ವಿಡಿಯೋ ಇದೆ ನೋಡಿ ಸರ್
Iee remidy yestu month werege store Maadabahudu plz tilisi
ಕರೆ ಮಾಡಿ ಸರ್ ಮಾಹಿತಿ ನೀಡುತ್ತಾರೆ
Sir gomoothra sigodu swalpa kasta
Sir soft stem cuttings ge e paddati madabahuda,sir
ಸರ್ ರವರ ನಂಬರ್ ಗೆ msg ಹಾಕಿ ಕರೆ ಮಾಡುತ್ತಾರೆ
Sir waste decomposer hege buy madodhu please heli sir
ಸರ್ Owdc ಅಂತ ವಿಡಿಯೋ ಇದೆ ಅದರಲ್ಲಿ ನಂಬರ್ ಹಾಕಿದ್ದೇನೆ ಕರೆ ಮಾಡಿ
Thanks sir
Sir 🙏 can we store this and can we give this to all plants by diluting
Yes
Thank you so much
🙏 Mustered cake use madabhuda adralli
ಬಳಸಬಹುದು ಸರ್ ತುಂಬಾ ಪೋಷಕಾಂಶಗಳು ಸಿಗುತ್ತವೆ
🙏
🙏sir..🌹.r.k.m..❤.papay.sase.nate.maduvadar.vedan.hele...🌲🥑
Jentuppa badalu bella haklakka
ಜೇನುತುಪ್ಪ ಬೇರು ಅಭಿವೃದ್ಧಿ ಮಾಡುತ್ತೆ
Kabbin root ge balasabahudaa sir
ಸಸಿ ಇದ್ದರೆ ಬಳಸಬಹುದು
Govina jol Mattu hattige kodabahua
ಇಲ್ಲ ಸರ್
ಎಷ್ಟು ದಿನ ಬೆಳೆಸಬಹುದು
Thanks
🙏🙏🙏🙏🙏
Give English caption
Sr.... ಬಾಳೆ ಗಿಡಕ್ಕೆ ಹೀಗೆ ಮಾಡಿ.....15 ದಿನ ಬಿಟ್ಟು ಹುಮಿಕ ಆಸಿಡ್ ಬಿಟ್ರೆ ನಡಿಯುತ್ತ
ನಡೆಯುತ್ತೆ ಸರ್
ತಿಂಗಳಿಗೆ 1 ಬಾರಿ.. ನೀರಿನ ಮುಖಾಂತರ ಬಿಟ್ರೆ ನಡೆಯುತ್ತಾ ಸರ್
English subtitles please
ಈ ಲಿಕ್ವಿಡ್ ನ್ನೂ ಮಾಡಿ ಎಷ್ಟು ದಿವಸ ಇಡಬಹುದು ಸರ್ ದಯವಿಟ್ಟು ಹೇಳಿ
ಒಂದು ತಿಂಗಳು
Thank you sir
ತರಕಾರಿ ಸಸಿಗಳಿಗೂ ಉಪಯೋಗಿಸಬಹುದಾ ಸರ್
ತರಕಾರಿ ಸಸಿಗಳಿಗೆ ಬೇರೆ ಇದೆ ತುಂಬಾ ಸುಲಭವಾಗಿದೆ ಆದಷ್ಟು ಬೇಗ ಆ ವಿಡಿಯೋ ಕೂಡಾ ಬರಲಿದೆ ನಿರೀಕ್ಷಿಸಿ ಸರ್
kasturi avre bullet menasi aaki 20 days agide thotakke iro jagadalli jothege small onion aakbowda,,,, medicine onion ge or menasige vadibekadre yavdakku problem agolva
ಹಾಕಬಹುದು
onion ge bekad owsadi and menasige bekada owsadi kanditha aakbowdu Alva sir confirm aa sir
ಸರ್ chemical ಬಗ್ಗೆ ನನಗೆ ಗೊತ್ತಿಲ್ಲ ಹತ್ತಿರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಚಾರಿಸಿ
@@Rangukasturi nimge yaradru gothidre vicharsi heli sir adke nimge kelde nimge contact iruthe antha pls
@basavannabk5117 ಸರ್ ದಯವಿಟ್ಟು ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಚಾರಿಸಿ ಅವರು ನಿಮಗಾಗಿ phd ಮುಗಿಸಿ ಸಂಬಳ ಪಡೆದು ಕೂತಿರುತ್ತಾರೆ ಅವರು ಹೇಳದಿದ್ದರೆ ನಾನು ಪ್ರಯತ್ನಿಸುವೆ
ತೆ0ಗಿನ ಮರಕೆ ಅಪ್ಲೈ ಮಾಡಬಹುದಾ ಸರ್...
ಮಾಡಬಹುದು ಸರ್
🎉
ತಲೆ ಕೊಡಿ ಅಂದ್ರೆ ಏನು ತಿಳಿಸುವಿರಾ
ತಲೆ ಕುಡಿ ಅಂದ್ರೆ ಟೊಂಗೆಯ ತುದಿಯ ಚಿಗುರು. ಅಂದ್ರೆ ಹೂ ಬರುವ ಮುನ್ನ ಇರುವ ಚಿಗುರು
ಫೋನ್ ಯಾಕೆ ಬಂದ ಇಟ್ಟಿದ್ದೀರಾ
ಅವರು ಇರುವ ಕಾಡಲ್ಲಿ ನೆಟ್ವರ್ಕ್ ಇರಲ್ಲ ಸರ್ ಮೆಸೇಜ್ ಮಾಡಿ
Janma daatarege samana namma rytaru mttu sainikaru
Prashanth joshiyavarege namanagalu
🙏🙏
ಈ ಔಷದಯಿಂದ ಎಷ್ಟು ಗಿಡಕ್ಕೆ ಉಪಾವೋಗಿಸಬೇಕು ಹೇಳಿ ಈ ಮಿಕ್ಸ್ ಎಷ್ಟು3ಗಿಡಕ್ಕೆ 3ಬರುತ್ತದೆ 😂🎉😢
ಕರೆ ಮಾಡಿ ವಿಚಾರಿಸಿ
ಇನ್ನೂ ಏನೇನು ಚೇಷ್ಟೆ ಮಾಡ್ತಿರೋ
ಕರೆ ಮಾಡಿ ವಿಚಾರಿಸಿ ಗೊತ್ತಾಗುತ್ತೆ
ಯಾವುದೇ ಆಗ್ಲಿ ಲ್ಯಾಬ್ ಸರಟಿಫಿಕೇಟ್ ಇಲ್ಲದೇ ಹೇಗೆ ನಂಬೋದು
ಇ ಚೇಷ್ಟೆ ನೀವು ಯಾಕೆ nodtira ಬಿಡಿ
@gajendraks7415 😊😊👌👌
ರಂಗು ಕಸ್ತೂರಿ ಸರ್ ಮಾಡಿರುವ ಒಂದೊಂದು ವಿಡಿಯೋ ಕೂಡ ರೈತರಿಗೆ ಉಪಯುಕ್ತ ಮತ್ತು ನಾವು ಸ್ವತಃ ಮಾಡಿ ನೋಡಿದೀವಿ ಉತ್ತಮ ರೀಸಲ್ಟ್ ಬಂದಿದೆ 💐
Nice information 👌🙏
Very nice
Super sir
🙏🙏🙏🙏🙏