Це відео не доступне.
Перепрошуємо.

ಗೋ ಕೃಪಾಮೃತ ಜಲ ಭೂಮಿಗೆ ಸಂಜೀವಿನಿ | ರೈತನ ತೋಟಕ್ಕೆ ಅಮೃತವಾದ ದಿವ್ಯ ಔಷಧಿ | go krupa amrutam in kannada

Поділитися
Вставка
  • Опубліковано 26 гру 2023
  • ಗೋ ಕೃಪಾಮೃತ ಜಲ ಭೂಮಿಗೆ ಸಂಜೀವಿನಿ | ರೈತನ ತೋಟಕ್ಕೆ ಅಮೃತವಾದ ದಿವ್ಯ ಔಷಧಿ | go krupa amrutam in kannada
    #rangukasturi #gokrupaamrutam #organicfarming #gokrupaamrutamjal #gokrupamruta #gokrupa #kannadagokrupaamrutama #ಗೊಕೃಪಾ #ಗೋಕೃಪಾಮೃತಜಲ #ಗೋಕೃಪಾಮೃತ
    ಗೋ ಕೃಪಾಮೃತ ಜಲ
    ಇತರ ಜಿಲ್ಲೆಯವರಿಗೆ ಬೇಕಾದರೆ ಸಂಪರ್ಕಿಸಿ :-
    ರಾಜೇಶ್ವರ ರಾವ್ :- 9449596039
    ಪ್ರಭು ಸ್ವದೇಶಿ :-74066 06080
    ಸಾವಂತ್ ನಾಯ್ಕ್ :- 9741998082
    ಹೆಚ್ಚಿನ ಮಾಹಿತಿಗಾಗಿ :-
    ----------------------------
    ಸಂತೋಷ್ ಕುಮಾರ್ ಕೇಶು ರಾವ್ ಚೌಹಾಣ್
    ಖಣದಾಳ ಗ್ರಾಮ
    ತಾ. ಜಿ. ಕಲಬುರ್ಗಿ
    ಮೊ. 9986060883

КОМЕНТАРІ • 101

  • @sachinSSSSS927
    @sachinSSSSS927 7 місяців тому +5

    ಹೌದು ಇನ್ನೂ ಹೆಚ್ಚಿನ video ಇವರ ತೋಟದಲ್ಲಿ ಮಾಡಿ sir 🙏

  • @niranjanm3642
    @niranjanm3642 7 місяців тому +2

    ಒಳ್ಳೇ ಮಾಹಿತಿ ಮಣ್ಣನ್ನು ಅರೋಗ್ಯ ವಾಗಿಟ್ಟಲ್ಲಿ ನಮ್ಮ ಅರೋಗ್ಯ ಉತ್ತಮ ವಾಗುತ್ತದೆ

  • @ashoktambake1463
    @ashoktambake1463 7 місяців тому +2

    ಒಳ್ಳೆಯ ಕೊಡುಗೆ ಸರ್

  • @basanagoudampatil4038
    @basanagoudampatil4038 7 місяців тому +2

    ಒಳ್ಳೆಯ ಅನುಭವದ ಕೃಷಿ ಮಾಹಿತಿ ಸರ್ ಧನ್ಯವಾದಗಳು

  • @praveenpujer2756
    @praveenpujer2756 Місяць тому +1

    Super sir namdu balgavi district

  • @SmilingArcticBirds-lc9zb
    @SmilingArcticBirds-lc9zb Місяць тому +1

    Very good sir. I will meet u

  • @nandahulkoti3587
    @nandahulkoti3587 7 місяців тому +1

    Very informative.

  • @gururaj1359
    @gururaj1359 7 місяців тому +1

    Impressed !

  • @chandramouli6185
    @chandramouli6185 7 місяців тому +1

    Very nice...brother

  • @rajeshmgrajeshmg2808
    @rajeshmgrajeshmg2808 6 місяців тому

    ಹಾಯ್ ರಂಗು ಅಣ್ಣ ನಮ್ಮ ಕನ್ನಡ ವನ್ನೆ ಇನ್ನೂ ಸ್ಟೈಲಿಶ್ ಆಗಿ ಮಾತನಾಡಲು ಅಭ್ಯಾಸ ಮಾಡಿಕೊಳ್ಳಿ ಇನ್ನೂ ಚೆನ್ನಾಗಿ ಬರುತ್ತೆ ವಿಡಿಯೋ

  • @IrayyaMathapati-cj2gh
    @IrayyaMathapati-cj2gh Місяць тому +1

    Sir leama tree bagge helli

  • @santoshdodamani-cf4fv
    @santoshdodamani-cf4fv Місяць тому +1

    1tankige estuhaki spreemadabeku sir

  • @shantappabiradar6424
    @shantappabiradar6424 7 місяців тому +2

    👌👌❤️ super sir ❤️👌👌

  • @punithrajkumar3017
    @punithrajkumar3017 10 днів тому +1

    ಕಲ್ಚ್ಚರ್ ಎಲ್ಲಿ ಸಿಗುತ್ತದೆ ಸಾರ್

  • @SiddappaYantamani
    @SiddappaYantamani 3 місяці тому +1

    Good.Aidia

  • @sushmadh4253
    @sushmadh4253 6 місяців тому +1

    ಒಳ್ಳೆಯ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು. ಮೈಸೂರಿನಲ್ಲಿ ಗೋಕೃಪಾಮೃತ ಕಲ್ಚರ್ ಎಲ್ಲಿ ಸಿಗಬಹುದು ದಯವಿಟ್ಟು ತಿಳಿಸಿ

    • @Rangukasturi
      @Rangukasturi  6 місяців тому +1

      ಸಿಗುತ್ತದೆ ಈ ಕೆಳಗಿನ ನಂಬರ್ ಗೆ ಕರೆ ಮಾಡಿದರೆ ಅಲ್ಲಿನ ರೈತರ ರೈತರ ವಿಳಾಸ ಹೇಳುತ್ತಾರೆ
      074-066-06080 - 9741998082

    • @csh9430
      @csh9430 4 місяці тому +2

      ​@@Rangukasturiಸರ್ ಕೊಪ್ಪಳ ಇಂದ ಕೊಪ್ಪಳದಲ್ಲಿ ಸಿಗುತ್ತೆ ಸರ್

    • @santhoshkumarbk7887
      @santhoshkumarbk7887 Місяць тому +1

      Kalchar andre enu

    • @Rangukasturi
      @Rangukasturi  Місяць тому

      @santhoshkumarbk7887 ದ್ರಾವಣ

  • @user-rn4pe7dm7t
    @user-rn4pe7dm7t 7 місяців тому +1

    Sir make video Bdmr 736 redgram 🙏

  • @kcabhilash608
    @kcabhilash608 2 дні тому +1

    ಕಲ್ಚರ್ ಹೇಗೆ ಮಾಡೋದು ಸರ್

    • @Rangukasturi
      @Rangukasturi  2 дні тому

      ವೀಡಿಯೊದಲ್ಲಿ ಬರುವ ನಂಬರ್ ಗೆ ಕರೆ ಮಾಡಿ ಸರ್ ಮಾಹಿತಿ ನೀಡುತ್ತಾರೆ

  • @manumanohar3985
    @manumanohar3985 19 днів тому +1

    ಕನ್ನಡ ವಿವರಣೆ ಛಂದ ಇದೇ

  • @haleshac1675
    @haleshac1675 7 місяців тому +1

    Shimoga yali siguthe,. Sir

    • @Rangukasturi
      @Rangukasturi  7 місяців тому

      See discription box for more details

  • @SavitaParthanalli
    @SavitaParthanalli 7 місяців тому +1

    Edu bahal olle aoushedi ede.

  • @prshnth9010
    @prshnth9010 3 місяці тому +1

    Desi akalu majjige labhyavillade hodalli.packaet nalli baruva majjige balasabhude?

    • @Rangukasturi
      @Rangukasturi  3 місяці тому

      Culture ಸರಿಯಾಗಿ ಬರಲ್ಲ ಸರ್

    • @prshnth9010
      @prshnth9010 3 місяці тому +1

      @@Rangukasturi Desi hasuvina halu labhyathe tumba kammi agide sir evaga

  • @kalyanimarihal5982
    @kalyanimarihal5982 7 місяців тому +1

    sir, how to get culture or can we produce it by own,
    can we use it for sugarcane crop by drip system, please reply.

    • @Rangukasturi
      @Rangukasturi  7 місяців тому +1

      See full video for more details or coment in kannada I explain you

  • @padmavatibhagodikar1444
    @padmavatibhagodikar1444 5 днів тому +1

    Sir ನನ್ ಹತ್ರ ಕಲ್ಚರ್ ಇದೆ ಸಾವಯವ ಬೆಲ್ಲ ಎಲ್ಲಿ ಸಿಗುತ್ತೆ

    • @Rangukasturi
      @Rangukasturi  4 дні тому

      ಸಾವಯವ ಬೆಲ್ಲ ತಯಾರಕರ ಎರಡಿೂರು ವಿಡಿಯೋ ಹಾಕಿದ್ದೇನೆ ಅವರ ನಂಬರ್ ವಿಳಾಸ ಕೂಡ ಇದೆ ಸಂಪರ್ಕಿಸಿ

  • @K.S.N.100
    @K.S.N.100 7 місяців тому +1

    Yalla ok, adre culture madod hege

  • @lingarajureddy4138
    @lingarajureddy4138 5 місяців тому +1

    ರೇಷ್ಮೆ ಬೆಳೆ ಬಗ್ಗೆ ವಿಡಿಯೋ ಇದ್ದರೆ ಕಳುಹಿಸಿ

  • @NaguNagu-fu8ui
    @NaguNagu-fu8ui 13 днів тому

    Hospet ge sigutta sir

    • @Rangukasturi
      @Rangukasturi  13 днів тому

      Discription box ನಲ್ಲಿ ಸ್ವಯಂ ಸೇವಕರ ನಂಬರ್ ಇದೆ ಸಂಪರ್ಕಿಸಿ

  • @arunshetty97
    @arunshetty97 7 місяців тому

    Sir Tarikere,,Birur atva ಕಡೂರು side govu krupamruta sigutta sir

    • @Rangukasturi
      @Rangukasturi  7 місяців тому

      ಸಿಗುತ್ತೆ discription box ನಲ್ಲಿ ಇರುವ ನಂಬರ್ ಗೆ ಕರೆ ಮಾಡಿ

  • @haisuguna
    @haisuguna 7 місяців тому +2

    ಇದನ್ನು ಜೀವಮೃತದ ತರ pipeline ಅಲ್ಲಿ ಕೊಡಬಹುದಾ?

    • @Rangukasturi
      @Rangukasturi  7 місяців тому

      ಕೊಡಬಹುದು ಸರ್ ಡ್ರಿಪ್ ನಲ್ಲಿ ಕೂಡ ಕಳಿಸಬಹುದು

  • @devarajudevu9937
    @devarajudevu9937 7 місяців тому +3

    ಬಾಳೆ ಗಿಡ ಬೆಳವಣಿಗೆ ಆಗುತ್ತಿಲ್ಲ

  • @BhuvanCharantimath-vh6bu
    @BhuvanCharantimath-vh6bu 7 місяців тому +2

    ಕಲ್ಚರ್ ಅಂದ್ರೆ ಹೇಗೆ ಮಾಡ್ಕೋಬೇಕು ಸರ್

    • @Rangukasturi
      @Rangukasturi  7 місяців тому

      ಕಲ್ಚರ್ ತರಬೇಕು ಸರ್ ಅದನ್ನ ಮಾಡಿದವರು ಗೋಪಾಲ್ ಬಾಯ್ ಸುತರಿಯಾ ಗುಜರಾತ್ ನವರು

    • @ShivannachShivu-gr2my
      @ShivannachShivu-gr2my 6 днів тому +1

      ಸರ್ ನಮಗೆ ಕಲ್ಚರ್ ಬೇಕು ಎಲ್ಲಿ ಸಿಗುತ್ತದೆ ದಯವಿಟ್ಟು ತಿಳಿಸಿಕೊಡಿ ಸರ್ 🙏🙏🙏🙏🙏

    • @Rangukasturi
      @Rangukasturi  6 днів тому

      @ShivannachShivu-gr2my ಇದರ ಬಗ್ಗೆ ಇನ್ನೊಂದು ವಿಡಿಯೋ ಇದೆ ಅದರಲ್ಲಿ ಜಿಲ್ಲಾವಾರು ನಂಬರ್ ಇವೆ ಸಂಪರ್ಕಿಸಿ

  • @ravigoudakarwar9345
    @ravigoudakarwar9345 7 місяців тому +1

    ಕಲ್ಚರ್ ಅಂದ್ರೆ ಏನು? ಅದು ಎಲ್ಲಿ ಸಿಗುತ್ತೆ? ನಾವೇ ಸಿದ್ಧ ಪಡಿಸಬಹುದೇ? ದಯವಿಟ್ಟು ತಿಳಿಸಿ

    • @Rangukasturi
      @Rangukasturi  7 місяців тому

      ಸರ್ ಕಲ್ಚರ್ ಅಂದರೆ ನಾವು ಸಿದ್ಧಪಡಿಸಿಕೊಳ್ಳಲು ಬೇಕಾದ ಮದರ್ ಕಲ್ಚರ್ ಇದನ್ನ ಹೇಗೆ ಪಡೆಯುವುದು ಅಂತ ವಿಡಿಯೋದಲ್ಲಿ ಹೇಳಿದ್ದೇನೆ ನೀವೇ ತಯಾರಿಸಿಕೊಳ್ಳಲು ಆಗುವುದಿಲ್ಲ
      ವಿಡಿಯೋ ಪೂರ್ತಿಯಾಗಿ ನೋಡಿ ಅಥವಾ discription box ನಲ್ಲಿ ಕಂಡುಬರುವ ನಂಬರ್ ಗೆ ಸಂಪರ್ಕಿಸಿ ಕಲ್ಚರ್ ಪಡೆಯಬಹುದು

    • @nadimpalliKesavaraju-nm5wv
      @nadimpalliKesavaraju-nm5wv 7 місяців тому

      Rateplease

    • @Rangukasturi
      @Rangukasturi  7 місяців тому

      ಇದನ್ನ ಯಾರು ಮಾರಾಟ ಮಾಡಲ್ಲ ಉಚಿತವಾಗಿ ಕೊಡುತ್ತಾರೆ

    • @madhul2951
      @madhul2951 Місяць тому +1

      1 ಲೀಟರ್ ಗೊಕೃಪಾಮೃತ =1ಕಲ್ಚರ್

  • @MOHANKUMAR-qj4ce
    @MOHANKUMAR-qj4ce 7 місяців тому +1

    Mysore where we get culture

    • @Rangukasturi
      @Rangukasturi  7 місяців тому

      Plz see discription box for related v number

  • @basavarajbidanal2360
    @basavarajbidanal2360 4 місяці тому +1

    Hubli hatthira yalli shigutte sir

    • @Rangukasturi
      @Rangukasturi  4 місяці тому

      9741998082 ಕರೆ ಮಾಡಿ

  • @ThangammaNarayana
    @ThangammaNarayana 7 місяців тому +1

    ಗೋಕೃಪಾಮೃತ ನಮಗೆ ಬೇಕಾದರೆ ಎಲ್ಲಿ ಸಿಗುತ್ತೆ.

    • @Rangukasturi
      @Rangukasturi  7 місяців тому

      ಅದನ್ನೇ ಹೇಳಲು ವಿಡಿಯೋ ಮಾಡಿದ್ದು ಸರ್ ದಯವಿಟ್ಟು ಪೂರ್ತಿಯಾಗಿ ನೋಡಿ

  • @ktgirishkumarjainktgirishk7859
    @ktgirishkumarjainktgirishk7859 7 місяців тому +1

    Sagar taluk..sir clrl Elli sigutte

    • @Rangukasturi
      @Rangukasturi  7 місяців тому

      See discription box for more details

  • @madhusudanah.r88
    @madhusudanah.r88 7 місяців тому +1

    Courier kalstara avru

    • @Rangukasturi
      @Rangukasturi  7 місяців тому +1

      ಬಾಟಲಿಗೆ ಮುಚ್ಚಳ ಹಾಕುವ ಹಾಗಿಲ್ಲ ಒಂದು ವೇಳೆ ಹಾಕಿದರು ಮುಚ್ಚಳಕ್ಕೇ ಎರಡು ತೂತು ಹಾಕಿರಬೇಕು ಹಾಗೆ ತೂತು ಇರುವ ಬಾಟಲಿ ಯಾರಾದರೂ ಕೊರಿಯರ್ ನವರು ಪಾರ್ಸಲ್ ಮಾಡಲು ಒಪ್ಪಿದರೆ ಕಳುಹಿಸುತ್ತಾರೆ ಸರ್

  • @user-oe1sv3ue3w
    @user-oe1sv3ue3w 7 місяців тому +1

    Mysore district Alli ellli siguti sir

    • @Rangukasturi
      @Rangukasturi  7 місяців тому

      ಸರ್ discription box

    • @user-oe1sv3ue3w
      @user-oe1sv3ue3w 7 місяців тому +1

      Mysore district number illa sir

    • @Rangukasturi
      @Rangukasturi  7 місяців тому

      ಅದರಲ್ಲಿ ರಾಜೇಶ್ವರ ರಾವ್ ಅನ್ನುವವರಿಗೆ ಸಂಪರ್ಕಿಸಿ ನಂಬರ್ ಕೊಡುತ್ತಾರೆ

  • @gavisiddappaputagi2019
    @gavisiddappaputagi2019 7 місяців тому +2

    ರಂಗು ಸರ್ ನಿಮ್ಮ್ ನಂಬರ್ ಕೊಡಿ plz

  • @user-om5fw3tb2z
    @user-om5fw3tb2z 5 місяців тому +1

    ಎಮ್ಮೆ ಮಜ್ಜಿಗೆ ಆಗುತ್ತಾ ಸರ್

  • @prakashnaik-hc3ze
    @prakashnaik-hc3ze 6 місяців тому

    Aa culture hege madodu sir

    • @Rangukasturi
      @Rangukasturi  6 місяців тому

      ಕರೆ ಮಾಡಿ ವಿಚಾರಿಸಿ

    • @naveennaveen-kk4cx
      @naveennaveen-kk4cx 2 місяці тому

      ಸರ್ ಗೋ ಕೂಪಮ್ರಾತ ಎಲ್ಲಿ ಸಿಗಿತ್ತೇ ರಾಮನಗರ ಅತ್ತಿರ ತಿಳ್ಕೊ ಬೋದ

  • @user-sc4yp3dj1h
    @user-sc4yp3dj1h 4 місяці тому +1

    Organic jaggary farmers phone address please❤❤❤

    • @Rangukasturi
      @Rangukasturi  4 місяці тому

      ಅದರ ಬಗ್ಗೆ ವಿಡಿಯೋ ಇದೆ ನೋಡಿ ಸರ್

  • @guruprasadguruprasad8862
    @guruprasadguruprasad8862 6 місяців тому

    ಅದರಲ್ಲಿರೋ ಬ್ಯಾಕ್ಟೀರಿಯಾಗಳ‌ ಲಿಸ್ಟ್ ಇದ್ದರೆ ಹಾಕಿ ಸರ್

    • @Rangukasturi
      @Rangukasturi  6 місяців тому +1

      074-066-06080, +919449596039, +919741998082 ಈ ಮೂವರು ಕರ್ನಾಟಕದಲ್ಲಿ ಗೋ ಕೃಪಾ ಸ್ವಯಂ ಸೇವಕರು ಇವರಲ್ಲಿ ಯಾರಿಗೆ ವಿಚಾರಿಸಿದರು ಮಾಹಿತಿ ನೀಡುತ್ತಾರೆ

  • @srinathmn1872
    @srinathmn1872 7 місяців тому +1

    ಇವರು ಎನು ತೋಟದಲ್ಲಿ ಎಲ್ಲ ಮರಗಳ. ಬುಡದಲ್ಲಿ ಸುಣ್ಣಬಳಿದಿದಾರೆ ಅದರ. ಬಗ್ಗೆ ಕೇಳಿ

    • @Rangukasturi
      @Rangukasturi  7 місяців тому

      ಮುಂದಿನ ವಿಡಿಯೋ ಅದೇ ಇದೆ

    • @ashoktambake1463
      @ashoktambake1463 7 місяців тому

      ಸುಣ್ಣ ಬಳಿಯುವದರಿಂದ ಗೊರ್ಲಿ ಹುಳು ಬಡ್ಡಿಗ ಹತ್ತುವುದಿಲ್ಲ.

  • @anunc007
    @anunc007 7 місяців тому

    Sir item yen beku

    • @Rangukasturi
      @Rangukasturi  7 місяців тому

      ನೀರು ಬೆಲ್ಲ ಮಜ್ಜಿಗೆ ಮತ್ತು ಕಲ್ಚರ್

  • @Raghucs98
    @Raghucs98 7 місяців тому +1

    ನಮ್ಗೆ 1ಲೀಟರ್ ಸಿಗುತ್ತಾ sir

  • @sharathkumbar813
    @sharathkumbar813 7 місяців тому +1

    Very informative.. but culture elli sigutte Sir ..

    • @Rangukasturi
      @Rangukasturi  7 місяців тому

      ಅದು ಎಲ್ಲಿ ಸಿಗುತ್ತೆ ಅಂತ ಹೇಳುವ ಉದ್ದೇಶದಿಂದಲೇ ವಿಡಿಯೋ ಮಾಡಿದ್ದು ಸರ್ discription box ನಲ್ಲಿ ಕಂಡುಬರುವ ನಂಬರ್ ಗೆ ಸಂಪರ್ಕಿಸಿ

    • @sharathkumbar813
      @sharathkumbar813 7 місяців тому +1

      @@Rangukasturi sure sir .. nanu number ge call madthini

    • @Rangukasturi
      @Rangukasturi  7 місяців тому

      @sharathkumbar813 ಯಾವ ಊರು ಸರ್

    • @sharathkumbar813
      @sharathkumbar813 7 місяців тому +1

      Namdhu Shimoga .

    • @sharathkumbar813
      @sharathkumbar813 7 місяців тому +1

      Do I need to call Santhosh Kumar for culture?