ಹೌದು ಮೇಡಮ್ ಮತ್ತು ಸರ್ ಬದುಕನ್ನ ತೀರಾ ಹತ್ತಿರದಿಂದ ನೋಡ್ತಾ ಇದೀರಿ ನೀವು ಎಲ್ಲರಿಗೂ ಮಾದರಿಯಾಗ್ತಾ ಇದೀರಿ. ಅಭಿನಂದನೆಗಳು. ನಿಮ್ಮ ಕನ್ನಡ ಕೂಡ ನಿಮ್ಮ ಜೀವನದಷ್ಟೇ ಸ್ವಚ್ಛವಾಗಿದೆ. ನಿಮ್ಮ ಮಾತು ಕೇಳ್ತಾ ಇದ್ದರೆ ಸ್ಫೂರ್ತಿ ತಾನಾಗೇ ಬರುತ್ತೆ..... ನಿಮ್ಮ ದುಬೈ ಜೀವನ ಮತ್ತು ಈಗಿನ ಜೀವನದ ಹೋಲಿಕೆ ಅದ್ಭುತವಾಗಿ ಹೇಳಿದೀರಾ.. ದೇವರು ನಿಮ್ಮನ್ನ ಚೆನ್ನಾಗಿಟ್ಟಿರಲಿ. ಸಾಧ್ಯವಾದರೆ ಭೇಟಿಯಾಗೋಣ ಸರ್. ಇನ್ನೊಬ್ಬರಿಗೆ ಮಾದರಿಯಾಗುವಂತೆ ಬದುಕುವುದೇ ಸಾರ್ಥಕ ಜೀವನ. All the best in every walk of your life sir and madam....... Go ahead madam and sir. Let sky be the limit for thoughts, plans ..... ಸೋಮನಾಥ್
ಪ್ರಿಯಾ ಹಾಗೂ ಮಂಜುನಾಥ್ ರವರೆ ಹಾಗೂ ಪುಟಾಣಿಗಳೇ ನಿಮ್ಮ ಈ ವಿಡಿಯೋ ನೋಡಿ ತುಂಬಾನೇ ಖುಷಿಯಾಯಿತು ಅಂತು ಸಾಧನೆ ತುಂಬಾನೇ ಮಾಡಿದ್ದೀರಾ ನಿಮಗೆ ಆ ನಿಸರ್ಗ ಮಾತೆಯು ಇನ್ನು ಹೆಚ್ಚು ಹೆಚ್ಚು ಆಶೀರ್ವದಿಸಿ ಸಕಲ ಸಂಪತ್ತು ಸೌಭಾಗ್ಯ ಆರೋಗ್ಯವನ್ನು ನೀಡಲಿ ಎಂದು ಆಶಿಸುತ್ತೇನೆ ಇಂತಿ ಪ್ರಸನ್ನ ಮೂರ್ತಿ
ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ಸರ್ ನಿಮ್ಮ ಮಕ್ಕಳು ಸಹ ಇನ್ನು ಮುಂದೆ. ಈ ಜೀವನಕ್ಕೆ. ಹೊಂದಿ ಕೊಂಡು. ಹೋಗಲಿ ಜ್ಯೋತೆಗೆ. ಶಿಕ್ಷಣವನ್ನು. ಮುಂದುವರಿಸಲಿ. ಒಳ್ಳೆಯ ನಿರ್ಧಾರ ಮಾಡಿದ್ದೀರಿ. ಹೊಲದಲ್ಲಿ ಕೆಲಸ ಮಾಡುತ್ತಾ. ಇದ್ದರೆ. ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. Hats up both of you and your family. Go ahead. Sir. Thanks a lot
Nemmadhi Jevana andhre idhe....Really Amazing family and ivara life style inspiring many people who is ready to leave there lavishness life/City life .....Role Model for us..i know it is very difficult to adapt immeditely .....I am missing this in my life...Idhanna nodi yadhru kushi padthini sir....
ನನ್ನ ಮಗ ಕಂಪ್ಯೂಟರ್ ಇಂಜಿನಿಯರ್. ನಾನು ಕೃಷಿಕ. ಇಂಜಿನಿಯರ್ ಉದ್ಯೋಗ ಬಿಟ್ಟು ನನ್ನ ಜೊತೆ ಕೃಷಿ ಮಾಡಲು ಮತ್ತುನಂತರ ಅದನ್ನು ಮುಂದುವರಿಸಿಕೊಂಡು ಹೋಗಲು ಹೇಳುತ್ತಿದ್ದೇನೆ .ನನ್ನ ಸಲಹೆಗೆ ನಿಮ್ಮ ಮಾತುಗಳು ಬಲ ನೀಡುತ್ತಿವೆ. ಧನ್ಯವಾದಗಳು!
God bless your hard work. You are a true motivation dear. I am also trying live a simple life and trying to grow as much as possible in my small yard after living in Dubai for 30 years 😊😊😊
I too had big house in bangalore. Got fed up difficult to clean. But today I've built small house 23x25 and a Desi cow, Desi dog. Now we are happy. We can see each other in house, see stars at night, graze my cow ..have only 30x40 site. Have small terrace garden for flowers etc
I really appreciate your spirit madam, peace n happiness is more important in life than luxurious dubai life. I appreciate your children, they are ready to blend with your lifestyle. GOD BLESS YOU
Your thoughts are model to newer genaration I am very impressed at your thinking definitely your thinking will change the mind set of so many people keep telling your story sir more and more people should copy your life style as you told we are blessed to be born here we must contribute something to the next generation natural farming is the future for India Thanks for your work
Yes...totally agree...friends..please try to earn so much that you have a big bungalow...car...lavish life...and then try leaving this simple..life...that is pure success..
Its 100%true i m8ss my childhood we had coffee estate and cow and animals fruits flowers small river diffrent kind of agriculture but but i got marry to city area but no life .only can see houses and roads feeling very sad ... im happy when i saw your video
Really really great, the heart to be appriciative of what you have and being happy with that is really great. Hats off to this wonderful family.. you guys are living the most richest life one can get, being close to nature and becoming a part of it.. awesome.
ನಿಮ್ಮ ಕೃಷಿಯನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ ಹೀಗೆ ಮುಂದುವರೆಯಲಿ ನಿಮ್ಮ ಸುಖಕರ ಜೀವನ
Nice,,,,,
ನಿಜವಾಗ್ಲೂ ಪ್ರಕೃತಿ ಎಷ್ಟು ಸುಂದರ ಅನ್ನೋದನ್ನ ತೋರಿಸಿದಿರಾ,,really hats off..tumba forwarded minds,,,jeevana tumba ಚೆನ್ನಾಗಿ ಅರ್ಥ ಮಾಡಿಕೊಂಡಿದೀರಾ..
ಈ ದಂಪತಿಗಳು ಕೋಟಿ ಜನರಿಗೆ ಮಾದರಿಯಾಗಿದ್ದಾರೆ ಇಂತಹ ವಿಡಿಯೋಗಳು ರೈತರಿಗೆ ಸ್ಪೂರ್ತಿ ಸಿಕ್ಕಿದಂತಾಗೂತತ್ತದೆ❤❤❤
ಹೌದು ಮೇಡಮ್ ಮತ್ತು ಸರ್
ಬದುಕನ್ನ ತೀರಾ ಹತ್ತಿರದಿಂದ ನೋಡ್ತಾ ಇದೀರಿ
ನೀವು ಎಲ್ಲರಿಗೂ ಮಾದರಿಯಾಗ್ತಾ ಇದೀರಿ.
ಅಭಿನಂದನೆಗಳು.
ನಿಮ್ಮ ಕನ್ನಡ ಕೂಡ ನಿಮ್ಮ ಜೀವನದಷ್ಟೇ ಸ್ವಚ್ಛವಾಗಿದೆ.
ನಿಮ್ಮ ಮಾತು ಕೇಳ್ತಾ ಇದ್ದರೆ ಸ್ಫೂರ್ತಿ ತಾನಾಗೇ ಬರುತ್ತೆ.....
ನಿಮ್ಮ ದುಬೈ ಜೀವನ ಮತ್ತು ಈಗಿನ ಜೀವನದ ಹೋಲಿಕೆ ಅದ್ಭುತವಾಗಿ ಹೇಳಿದೀರಾ..
ದೇವರು ನಿಮ್ಮನ್ನ ಚೆನ್ನಾಗಿಟ್ಟಿರಲಿ.
ಸಾಧ್ಯವಾದರೆ ಭೇಟಿಯಾಗೋಣ ಸರ್.
ಇನ್ನೊಬ್ಬರಿಗೆ ಮಾದರಿಯಾಗುವಂತೆ ಬದುಕುವುದೇ ಸಾರ್ಥಕ ಜೀವನ.
All the best in every walk of your life sir and madam.......
Go ahead madam and sir.
Let sky be the limit for thoughts, plans
..... ಸೋಮನಾಥ್
ಪ್ರಿಯಾ ಹಾಗೂ ಮಂಜುನಾಥ್ ರವರೆ ಹಾಗೂ ಪುಟಾಣಿಗಳೇ ನಿಮ್ಮ ಈ ವಿಡಿಯೋ ನೋಡಿ ತುಂಬಾನೇ ಖುಷಿಯಾಯಿತು ಅಂತು ಸಾಧನೆ ತುಂಬಾನೇ ಮಾಡಿದ್ದೀರಾ ನಿಮಗೆ ಆ ನಿಸರ್ಗ ಮಾತೆಯು ಇನ್ನು ಹೆಚ್ಚು ಹೆಚ್ಚು ಆಶೀರ್ವದಿಸಿ ಸಕಲ ಸಂಪತ್ತು ಸೌಭಾಗ್ಯ ಆರೋಗ್ಯವನ್ನು ನೀಡಲಿ ಎಂದು ಆಶಿಸುತ್ತೇನೆ ಇಂತಿ ಪ್ರಸನ್ನ ಮೂರ್ತಿ
ಗುರುದೇವೋ ನಮಃ, ಧನ್ಯವಾದಗಳು ಸರ್, ನಿಮ್ಮ ಆಶೀರ್ವಾದ ಸದಾ ನಮ್ಮ ಮೇಲಿರಲಿ
ಒಳ್ಳೆಯ ಮಾಹಿತಿ ಕೊಟ್ಟ ದಂಪತಿಗಳಿಗೆ ಧನ್ಯವಾದಗಳು
ನಿಮ್ಮ ನೋಡಿ ತುಂಬಾ ಖುಷಿಯಾಗುತ್ತದೆ ಸರ್ ಹೀಗೆ ನಮ್ಮ ಕೃಷಿ ಸಂತೋಷವಾಗಿ ಮುಂದುವರೆಯಲಿ
ಬಹಳಷ್ಟು ಜನಕ್ಕೆ ನೀವೂ ಮಾದರಿ. ವಿಶೇಷವಾಗಿ ಮಹಿಳೆಯರಿಗೆ.
ಆದರೆ ಅರ್ಧ ಓಳು ಇದೆ 😂
ಇವರಿಗೆ ಮೊಸರಲ್ಲಿ ಕಲ್ಲು ಸಿಕ್ಕಿದೆ ....... ಅವರು ಮನೆಗೆ ಅಷ್ಟು ಪ್ರಾಮುಖ್ಯತೆ ಕೊಟ್ಟಿಲ್ಲ ನೋಡಿದರೆ ಗೊತ್ತಾಗುತ್ತದೆ@@Kannada_First
ತುಂಬಾ ಚೆನ್ನಾಗಿದೆ ನಿಮ್ಮ ಸಂಸಾರ ಸುಖ ಹಾಗೂ ಸಂತೋಷದಿಂದ ಕೂಡಿರಲಿ ನೂರಾರು ವರ್ಷ ಸಂತೋಷವಾಗಿ ಬಾಳಿರಿ 👌🏽👌🏽👍🏽👍🏽
ನಿಮ್ಮ ಕೃಷಿ ಜೀವನ ಸುಖಕರವಾಗಿರಲಿ ಸರ್ 🙏🙏🙏
ನಿಮ್ಮ್ ಖುಷಿ ನೋಡಿ ತುಂಬಾ ಸಂತೋಷ್ ಆಗತ್ತೆ.... ಯಾವಾಗ್ಲೂ happy ಆಗಿ ಇರಿ......
ಬಹಳ ಒಳ್ಳೆಯ ನಿರ್ಧಾರ ಮಾಡಿದ್ದೀರಿ. Go ahead. Sir. ಕಾಯಕವೇ ಕೈಲಾಸ. ಭೂ ತಾಯಿಯ ಮಡಿಲಲ್ಲಿ. ದುಡಿದರೆ ಯಾವ ರೋಗಾಣು. ಬರುವುದಿಲ್ಲ ಸರ್. 🎉🎉🎉
👌👌👌ಜೀವನದಲ್ಲಿ ನೆಮ್ಮದಿ ಮುಖ್ಯ ಒಳ್ಳೆ ನಿರ್ಧಾರ ಮಾಡಿದಿರ ನಿಮ್ಮನ್ನು ನೋಡಿ ಕಲಿಯಬೇಕು
ನಿಮ್ಮ ಸಾಧನೆ ಹೀಗೆ ಮುಂದುವರೆಯಲಿ ಶ್ರೇಷ್ಠವಾದ ಉದ್ಯೋಗವನ್ನು ಮಾಡುತ್ತಿದ್ದೀರಿ 🙏🙏
ಸರಳ ಮತ್ತು ಅದ್ಭುತ ಜೀವನ👌
ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ಸರ್ ನಿಮ್ಮ ಮಕ್ಕಳು ಸಹ ಇನ್ನು ಮುಂದೆ. ಈ ಜೀವನಕ್ಕೆ. ಹೊಂದಿ ಕೊಂಡು. ಹೋಗಲಿ ಜ್ಯೋತೆಗೆ. ಶಿಕ್ಷಣವನ್ನು. ಮುಂದುವರಿಸಲಿ. ಒಳ್ಳೆಯ ನಿರ್ಧಾರ ಮಾಡಿದ್ದೀರಿ. ಹೊಲದಲ್ಲಿ ಕೆಲಸ ಮಾಡುತ್ತಾ. ಇದ್ದರೆ. ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. Hats up both of you and your family. Go ahead. Sir. Thanks a lot
Wow .. Incredible life style.. really hats off you.. this what parents teach to their childern..
ತುಂಬಾ ಖುಷಿಯಾಯಿತು ಮೇಡಂ ನಿಮ್ಮ ಒಂದು ಜೀವನದ ಬದಲಾವಣೆಗಳನ್ನು ಕಂಡು❤❤❤❤
Im in dubai but nange like farming rajeyalli urige bandhaga perents jothe agriculture work madthene im from Mangalore ❤
ನಿಮ್ಮ ಸಂಸಾರ 100 ವರ್ಷ ಈಗೆ ಸುಖಕರವಾಗಿರಲಿ🙌
ಆದರ್ಶ ಕುಟುಂಬ. ತುಂಬಾ ಖುಷಿಯಾಗುತ್ತೆ ನಿಮ್ಮನ್ನು ನೋಡಿದ್ರೆ ❤
ಅಕ್ಕನಿಗೆ ಒಂದು ಸೆಲ್ಯೂಟ್❤
ನಿಮ್ಮ ಸಾಧನೆ ಎಲ್ಲರಿಗೂ ಮಾದರಿ ಹೇಗೆ ಬೇಕಾದರೂ ಜೀವನ ನಡೆಸಬಹುದು ಎನ್ನುವುದಕ್ಕೆ ನೀವೇ ಸಾಕ್ಷಿ
Nemmadhi Jevana andhre idhe....Really Amazing family and ivara life style inspiring many people who is ready to leave there lavishness life/City life .....Role Model for us..i know it is very difficult to adapt immeditely .....I am missing this in my life...Idhanna nodi yadhru kushi padthini sir....
ಭಲೇ ಜೋಡಿ, made for each other
ಅಕ್ಕ ನಿಮ್ಮಂತವರು ಕೋಟಿಗೊಬ್ಬರು ನೀವು ಹೇಳುವುದು ನೂರಕ್ಕೆ ನೂರು ಸತ್ಯ
ಈಗಿನವರಿಗೆ ಜೀವನದ ಹಾದಿ ಹೇಗೆ ಎಂಬುದನ್ನು ಅರಿವು ನೀಡಿದ ಕುಟುಂಬ ,ನಿಮಗೆ ಧನ್ಯವಾದಗಳು.
ನನ್ನ ಮಗ ಕಂಪ್ಯೂಟರ್ ಇಂಜಿನಿಯರ್. ನಾನು ಕೃಷಿಕ. ಇಂಜಿನಿಯರ್ ಉದ್ಯೋಗ ಬಿಟ್ಟು ನನ್ನ ಜೊತೆ ಕೃಷಿ ಮಾಡಲು ಮತ್ತುನಂತರ ಅದನ್ನು ಮುಂದುವರಿಸಿಕೊಂಡು ಹೋಗಲು ಹೇಳುತ್ತಿದ್ದೇನೆ .ನನ್ನ ಸಲಹೆಗೆ ನಿಮ್ಮ ಮಾತುಗಳು ಬಲ ನೀಡುತ್ತಿವೆ. ಧನ್ಯವಾದಗಳು!
Great decision brother...this is life everyone wants...from Dubai 🇦🇪 😢😢
God bless your hard work. You are a true motivation dear. I am also trying live a simple life and trying to grow as much as possible in my small yard after living in Dubai for 30 years 😊😊😊
Super👌👌 Aaka🙏
I too had big house in bangalore. Got fed up difficult to clean. But today I've built small house 23x25 and a Desi cow, Desi dog. Now we are happy. We can see each other in house, see stars at night, graze my cow ..have only 30x40 site. Have small terrace garden for flowers etc
I love my Hindusthan.
ಸಂತೃಪ್ತ ಜೀವನ 😊😊😊
I really appreciate your spirit madam, peace n happiness is more important in life than luxurious dubai life. I appreciate your children, they are ready to blend with your lifestyle. GOD BLESS YOU
You inspired me to take up farming.. Thank you
Your thoughts are model to newer genaration I am very impressed at your thinking definitely your thinking will change the mind set of so many people keep telling your story sir more and more people should copy your life style as you told we are blessed to be born here we must contribute something to the next generation natural farming is the future for India
Thanks for your work
Jodi tumba chanag ede ❤
So sweet of you ❤️
Super sister Good information 🙏🙏👌👌👌👌👌👍👍👍👍👍
ನಿಮ್ಮ ಹಳ್ಳಿಯ ಜೀವನ ನೋಡಿ ನನಗೆ ತುಂಬಾ ಸಂತೋಷವಾಯಿತು ಹಾಗೂ ನಿಮಗೆ ಎಷ್ಟೇ ಎಕ್ಕರೆ ಜಮೀನಿದೆ❤❤
Yes...totally agree...friends..please try to earn so much that you have a big bungalow...car...lavish life...and then try leaving this simple..life...that is pure success..
Ma'am You are Ground to earth and good motivation for youngsters like us ...❤😊
Hats off both of you
Supper work ...
You are ture inspiration to youth 👏👏
Super bro....like u ....we are also nim tharane village alli setup madkondu idbi.....super agi enjoy madta idvi
ನಿಮ್ಮಿಂದ ನಾವು ಕಲಿಯಬೇಕಾಗಿದೆ ಸರ್. ಉತ್ತಮ ಕೆಲಸ
Good interview.. very nice family 🎉
Amazing lovely to see brileant mind ❤❤❤❤❤❤
ಜೀವನ ಅಂದ್ರೇನೇ ಪ್ರಕೃತಿಯ ಮಡಿಲಲ್ಲಿ ಇದ್ದು ಒಕ್ಕಲುತನ ಮಾಡುವುದು, ಇದೆ ಜೀವನ
Much appreciated❤
But we have to earn the money, thn only we can lead the life like this😊
Inspirational, God bless you all 4 of you
Waaw..verry beautiful life stay blessed🌹
Primary life, natural life what we forgot and accepted artificial, unhealthy life, keep it up 😊
Really u people r great nemadhi jeevanah
realy hats off...mam n sir
👌Good Job
Really truly iam leading the similar life style 🎉🎉🎉🎉❤❤❤ very good informative video
Sir madam great 🙏🙏🙏🎂
Edu sadya when wife is supportive like yours. All the best....be happy always
Nemmadi jeevana.all the best
Very nice...all the best
Its 100%true i m8ss my childhood we had coffee estate and cow and animals fruits flowers small river diffrent kind of agriculture but but i got marry to city area but no life .only can see houses and roads feeling very sad ... im happy when i saw your video
ಸೂಪರ್ ಮೇಡಂ 🙏🏼
Wonderful ಮೇಡಂ ಅಂಡ್ ಸರ್ ನಿಮ್ಮ ಮುಂದಿನ ಜೀವನ ಸುಖಕರವಾಗಿರಲಿ 👍
Good and cooperative and like minded couple.
Interesting ❤👍
Madam ,u r really great
Thank you so much for sharing wonderful content in UA-cam. Hats off to the entire family.thanks
Very nice🎉
Tumba Preeti Haagu aashirvdagalu🎉❤
Great sir & medam happy family all the best..... 🎉
Mam your speech super....
ಸೂಪರ್ ಸರ್
Good information madam God bless you all
ಕೃಷಿ ಬದುಕಿನ ಕುಶಿ ಜೀವನ ನಿಮ್ಮದು
ತುಂಬಾ ಖುಷಿಯಾಯ್ತು ಕೇಳಿ
Great
Congrats
100% true words mam❤
Realy great 🙏🙏🙏🙏❤️
Really really great, the heart to be appriciative of what you have and being happy with that is really great. Hats off to this wonderful family.. you guys are living the most richest life one can get, being close to nature and becoming a part of it.. awesome.
Yes ur right our children r inforent of our eyes
Very happy to know the information.hats off madam u r very inspiring.
❤❤❤❤❤❤❤❤❤❤ super
ಇದೆ ಜೀವನ 👌👌🙏
Good luck Guy's
tumba kushi aagatte.nimmannu nodi.devaru chennagittirali❤
Nimma matu thuomba artapurnavagede❤❤❤
ನಿಮಗೆ ಶುಭವಾಗಲಿ
ನಿಮ್ಮ ಸಂಸಾರ ಆನಂದ ಸಾಗರಹೀಗೆ ಯಾವಾಗಲೂ ಖುಷಿಯಿಂದ ಇರಿ🙏
ಸೂಪರ್ both 💐🔥
Be happy always simply family super family
👌🏻ಅಮ್ಮ
ಇಹೊತ್ತಿನ ಸಮಾಜಕ್ಕತಾವು ಮಾದರಿ 🙏🏻
Suuperrrr ❤
ಸಾಧಕೀ ತಾಯಿ🙏🙏🙏
ಸೂಪರ್❤❤
ನಿಮ್ಮ ಜ್ಞಾನ ಎಲ್ಲರಿಗೂ ಸಿಗಲಿ.
ನಮಸ್ಕಾರ ಸಾವಯವ ಕೃಷಿಕರಿಗೆ
Super 🎉