ಸಾವಯವ ಕೃಷಿಗೆ ಸಂಜೀವಿನಿ ಟಾನಿಕ್ | ಕೋಳಿ ಮೊಟ್ಟೆ ಮತ್ತು ನಿಂಬೆ ರಸ | organic PGR with owdc | flower booster 🌹

Поділитися
Вставка
  • Опубліковано 22 лис 2024

КОМЕНТАРІ • 559

  • @Me_Admin
    @Me_Admin Рік тому +6

    Nin helu mix madi Haku.....

    • @Rangukasturi
      @Rangukasturi  Рік тому +10

      ನಿಮ್ಮ ಬಾಯಿಗೆ ಹಾಗೂ ನಿಮ್ಮ ಉತ್ತಮ ಮನಸ್ಥಿತಿಗೆ ನಮಸ್ಕಾರಗಳು

  • @praveenkumar.takkalaki9506
    @praveenkumar.takkalaki9506 9 місяців тому +3

    ರಂಗನಾಥ್ ಸರ ನಮಸ್ಕಾರ ನಿಮ್ಮ ವಿಡಿಯೋಗಳು ಗಳಿಂದ ಬಹಳ ಕಲಿತ ಇದ್ದವಿ ನಮ್ಮ ಹೊಲದಲ್ಲಿ ಪ್ರಯೊಗ ಮಾಡತಾ ಇದ್ದಿವಿ ಸಾಯವಯ ಕ್ರುಷಿ ಉತ್ತಮ ಸಹಾಕಾರ ಒಳ್ಳೆಯ ಸಂದೇಶ ಯುವರೈತರಿಗೆ ಈಗತಾನೆ ಕ್ರುಷಿ ಮಾಡತಿರುವ ರೈತರಿಗೆ ಒಳ್ಳೆಯ ಸಪೊಟ ಸಿಗುತ್ತದೆ ನಿವು ಮಾಡುವ ವಿಡಿಯೋಗಳಿಂದ ತಮಗೆ ಎಷ್ಟು ಧನ್ಯವಾದಗಳನ್ನು ತಿಳಿಸಿದರೂ ಸಾಲದು ರಂಗನಾಥ್ ಸರ🙏❤️❤️🤝

  • @sidduchoukimath296
    @sidduchoukimath296 Рік тому +5

    ನಿಮಗೂ ತುಂಬು ಹೃದಯದ ಧನ್ಯವಾದಗಳು ಸರ್ 🙏❤️

  • @gopalkarl6238
    @gopalkarl6238 2 роки тому +7

    ನಿಮಗೂ ಮತ್ತು ನಿಮ್ಮ ಜೋತೆಯಲ್ಲಿ ಇರುವಂತ ಸಂಜೀವಿನಿ ಮಾಡಿದಂತ ನೋಡಿ ತುಂಬಾ ಖುಷಿಯಾಯಿತು ಸಾರ್ ಇಬ್ಬರಿಗೂ ನನ್ನ ಕಡೆಯಿಂದ ಆನಂತ ಆನಂತ ದನ್ಯವಾದಗಳು

    • @Rangukasturi
      @Rangukasturi  2 роки тому

      ನಿಮಗೂ ಕೂಡ ಹೃದಯದಿಂದ ಪ್ರಣಾಮಗಳು

  • @Indian-zj4vh
    @Indian-zj4vh 2 роки тому +8

    ಧನ್ಯವಾದಗಳು ರಂಗೂ ಕಸ್ತೂರಿ ಸರ್, ಮತ್ತು ಸಂಗಡಿಗರಿಗೆ🙏

  • @VeenaVEENA-oq2bk
    @VeenaVEENA-oq2bk 4 місяці тому +2

    ರಂಗು ಕಸ್ತುರಿ ಯವರಿಗೆ ಧನ್ಯವಾದಗಳು

  • @mohanmardi5682
    @mohanmardi5682 3 місяці тому

    ಸೂಪರ್ ಸರ್

  • @chandrashekharbanneppagol7088
    @chandrashekharbanneppagol7088 Рік тому +1

    Great work sir 👍👍👍👍👍

  • @shankrappamattur7271
    @shankrappamattur7271 Рік тому +1

    🙏..Annadatha.. . 🙏

  • @kb.boraiahboraiah7064
    @kb.boraiahboraiah7064 2 роки тому +1

    Rangukasturi sar videos super idea

  • @shantappabiradar6424
    @shantappabiradar6424 Рік тому +1

    👌👌❤️ super sir ❤️👌👌

  • @ShankaraKelaginamani
    @ShankaraKelaginamani 2 місяці тому +3

    ಅಡಿಕೆ ಬೆಳೆ ಎಲ್ಲಾ ಬೆಳೆಗಾಗಿ ಸರ್

  • @vishwanathkore5205
    @vishwanathkore5205 11 місяців тому +2

    Nice information sr

  • @Pavansuta
    @Pavansuta Рік тому +1

    Thank you so much sir ❤❤

  • @bemasimukkanavar1670
    @bemasimukkanavar1670 Рік тому +1

    KADABI.👌🏻👌🏻👍🏻👍🏻

  • @kalmeshwarkhot7188
    @kalmeshwarkhot7188 Рік тому +1

    ಧನ್ಯವಾದಗಳು ಸರ್

    • @kalmeshwarkhot7188
      @kalmeshwarkhot7188 Рік тому

      ಕಬ್ಬಿನಲ್ಲಿ ದೊಣ್ಣೆ ಹುಳ ಆಗುತ್ತಿದೆ ಪರಿಹಾರ ಹೇಳಿ

  • @ashwiniani8664
    @ashwiniani8664 Місяць тому +1

    Lemon agri yava organic method use madagekur gidaganti growth madageku si

  • @shivappajagali2017
    @shivappajagali2017 Рік тому +1

    Super 💗

  • @mallayyamallat3815
    @mallayyamallat3815 Рік тому +2

    Holagade ge separate aage
    1 video madyi saku

  • @nanobbaraita5639
    @nanobbaraita5639 2 роки тому +1

    ಸೂಪರ್ ಅಣ್ಣ

  • @venkateshkadabur779
    @venkateshkadabur779 Рік тому +1

    Sir Nama chilli yali mutara roga Hage chilli kayi agutill en madabeku sir please

    • @Rangukasturi
      @Rangukasturi  Рік тому

      ಇದನ್ನೇ ಸಿಂಪರಣೆ ಮಾಡಿ

  • @ydnagaraja5924
    @ydnagaraja5924 2 місяці тому +1

    Battakke simparane madabahudaa sir.. beda andra yava reeti madbeku tilisi sir plz

    • @Rangukasturi
      @Rangukasturi  2 місяці тому

      ಒಂದು ಲೀಟರ್ ನೀರಿಗೆ 3 ml ಹಾಕಿ ಸಿಂಪರಣೆ ಮಾಡಿ

  • @natrajsannathimmol3580
    @natrajsannathimmol3580 Рік тому +1

    Namma tamota bele 45 divasa aagide eega flower mattu kayi ide owdc motte. Nimbe mishrana estu haki spray madabeku

  • @NithinNayaka-j2c
    @NithinNayaka-j2c Місяць тому +1

    Sir good morning evathu nama hasu karu akidhe nanu adhara mamsa & ganjala edidhu etkondini sir edhana yava rithi kole aka beku &adhake bere en sersbeku yastu dhina kole aka beku sir pls heli kodi bejar agabedi padhe padhe kelthini antha pls sir🙏🙏🙏🙏🙏

    • @Rangukasturi
      @Rangukasturi  Місяць тому +1

      1. ಸರ್ ಅದರಲ್ಲಿ ಮಜ್ಜಿಗೆ ಗೋಮೂತ್ರ ಮತ್ತು ಬೆಲ್ಲ ಸೇರಿಸಿ ಕಳಿಯಲು ಇಡಿ ಇದು ದ್ರವರೂಪದ ಗೊಬ್ಬರ ಆಗುತ್ತೆ
      2. ಅದರಲ್ಲಿ ಅಷ್ಟೇ ಪ್ರಮಾಣದ ಬೂದಿ ಸೇರಿಸಿ ಗಡಿಗೆಯಲ್ಲಿ ಹಾಕಿ ತಿಪ್ಪೆಯಲ್ಲಿ 6 ತಿಂಗಳು ಹೂತು ಇಡಬೇಕು ಅದು ಘನ ರೂಪ ಗೊಬ್ಬರ ಆಗುತ್ತೆ

    • @NithinNayaka-j2c
      @NithinNayaka-j2c Місяць тому +2

      @@Rangukasturi sir yaladhu ondhe sari akki edabeka &gadige muchi edabeka sir gomuthra ganjala 2 ondhe thane

  • @saifansabchoudhari3919
    @saifansabchoudhari3919 2 роки тому +1

    Very interesting sir

  • @vidyagt347
    @vidyagt347 2 роки тому +2

    Sir,
    Navu menthe soppu hakidivi....adu swalpa yellow - red agide,ele mudurkobdide... Idunna use madboda....

    • @Rangukasturi
      @Rangukasturi  2 роки тому

      ಒಂದು ಪಂಪಿಗೆ 200 ml ಹಸುವಿನ ಹಾಲು ಮತ್ತು 200 ml ಗೋಮೂತ್ರ ಹಾಕಿ ಸಿಂಪರಣೆ ಮಾಡಿ

  • @mallayyamallat3815
    @mallayyamallat3815 Рік тому +1

    👌🙏

  • @withkarthik6213
    @withkarthik6213 2 роки тому +3

    Dripnalli yavareethi kodbahudhu sir

    • @Rangukasturi
      @Rangukasturi  2 роки тому

      ಇದು ಸಿಂಪರಣೆ ಮಾಡುವುದಕ್ಕೆ ಸರ್

  • @jagadeeshajaggi3618
    @jagadeeshajaggi3618 2 роки тому +1

    Super sir

  • @mallujyali3672
    @mallujyali3672 2 роки тому +10

    ಕೃಷಿ ವಿಜ್ಞಾನಿ ಗಳು 🙏🙏🙏🙏

    • @Rangukasturi
      @Rangukasturi  2 роки тому +4

      ಅಲ್ಲ ಸರ್ ಎತ್ತ ಮೋಟಾ ಹಳ್ಳಿಯವರು 🙏🙏

    • @MuttannaSarjapur
      @MuttannaSarjapur Рік тому

      ಸರ್ ನಿಮ್ಮ ಗುರು ಯಾರು ನಾನು ನಿಮ್ಮ ಶಿಷ್ಯ ನಿಮನ್ನು ಪಲಾವ್ ಮಾಡಿ ಹಣ್ಣ ವಂತ ನಾಗಿದೇನೇ ಸರ್ ನಿಮ ಪಾಧಕೆ ನಾನು ಚಿರಋಣಿ

  • @santoshaouti5689
    @santoshaouti5689 2 роки тому +2

    Sir hatti ge ene motte mattu 00 0052 mix maadi spre Maadabahud sir

  • @nageshavaradi3778
    @nageshavaradi3778 2 роки тому +1

    ಸೂಪರ್ ನಬರ ಕೊಡಿ

  • @Furniturechanalsnd
    @Furniturechanalsnd 2 роки тому +1

    Supar

  • @qlifepop1817
    @qlifepop1817 2 роки тому +1

    Sir owdc jathage sagarica ( iffco) annu mix Madi vada dare 100 % result baruttade. Nanu last year ninda ee reethi use Madutha ideni.

    • @basubasu52596
      @basubasu52596 2 роки тому

      ಯಾವ ಬೆಳೆಗೆ ಸಿಂಪರಣೆ ಮಾಡಿದಿರಿ ತಿಳಿಸಿ

    • @shivam9928
      @shivam9928 Рік тому +1

      Nim number kodi sir clarify

    • @Rangukasturi
      @Rangukasturi  Рік тому

      @shivam9928 contact my Instagram @rangukasturi

  • @VijayVijay-cs4qy
    @VijayVijay-cs4qy 11 місяців тому +1

    Sir nan hawshadi ready madiddini andre adu estu dina varegu balake mad bahudu

    • @Rangukasturi
      @Rangukasturi  11 місяців тому +1

      ಆರು ತಿಂಗಳ ವರೆಗೂ ಇಡಬಹುದು

    • @VijayVijay-cs4qy
      @VijayVijay-cs4qy 11 місяців тому +1

      Tq sir❤

  • @rajshekharpatil9629
    @rajshekharpatil9629 Місяць тому +1

    ಸರ್, ಈ ಸಂಜೀವಿನಿ ಟಾನಿಕ್ ಕಬ್ಬಿನ ಬೆಳೆಗೆ ಬಳಸಬಹುದಾ..ಸರ್.
    ದಯವಿಟ್ಟು ತಿಳಿಸಿ ಸರ್..

    • @Rangukasturi
      @Rangukasturi  Місяць тому

      ಬಳಸಬಹುದು ಸರ್

  • @AshokAshok-jj5ko
    @AshokAshok-jj5ko Рік тому +1

    Sir chemical spray maadivi estudinnakomme edravana spray madabahu

  • @ravikolageri1744
    @ravikolageri1744 Рік тому +1

    Menasin agi hacchi 20day aitu sir innu yavude spre madilla...navu first time hacchidivi...ivg yav sprey madabeku...sir

    • @Rangukasturi
      @Rangukasturi  Рік тому

      ಎಣ್ಣೆ ಮೊಟ್ಟೆ ಬೇವಿನ ಎಣ್ಣೆ

    • @ravikolageri1744
      @ravikolageri1744 Рік тому +1

      @@Rangukasturi sir video tag madi

    • @Rangukasturi
      @Rangukasturi  Рік тому +1

      ಮೊಟ್ಟೆ ಎಣ್ಣೆ ಅಂತ ಹುಡುಕಿ ಬರೋದು ನನ್ನದೇ ಇರುತ್ತೆ ಸರ್

  • @kannadadakali1539
    @kannadadakali1539 2 роки тому +1

    sir togari belege oshadi video maadi plz bega bekagide

  • @salmanhalli4542
    @salmanhalli4542 Рік тому +1

    Sir togari bele ge yestu sala mattu yestu ml spray madbeku

    • @Rangukasturi
      @Rangukasturi  Рік тому

      ಬೆಳವಣಿಗೆ ಹಂತದಲ್ಲಿ ಮಟ್ಟು ಹೂ ಬಿಡುವ ಸಮಯದಲ್ಲಿ 3 ml 1 ಲೀಟರ್ ನೀರಿಗೆ

  • @appasabgudodagi878
    @appasabgudodagi878 Рік тому +1

    Kule kabbinalli yastu bari upayogisabahudu mattu yastu din ada antaradalli tilisi

    • @Rangukasturi
      @Rangukasturi  Рік тому +1

      ವಾರಕ್ಕೊಮ್ಮೆ ಬಳಸಬಹುದು

  • @mallayyamallat3815
    @mallayyamallat3815 Рік тому +1

    🙏🙏

  • @rajukl5995
    @rajukl5995 2 місяці тому +1

    Sir tomoto ke Eli sir

  • @guddeshn6903
    @guddeshn6903 6 місяців тому +1

    ❤❤❤❤🎉

  • @nisheemappaganiger908
    @nisheemappaganiger908 10 місяців тому +1

    Super sir thank you

  • @nageshteli3279
    @nageshteli3279 2 роки тому +1

    Sir arsinkkai kolai rog bandidai sir daymadi orgainiknalli parihar haili sir

    • @Rangukasturi
      @Rangukasturi  2 роки тому

      ಅದಕ್ಕೆ ಕೊಳೆ ರೋಗ ಬರುವವರೆಗೂ ಯಾಕೆ ಬಿಟ್ಟಿದೀರಿ ಸರ್ organic ಯಾವಾಗಲು ಮುಂಚೆಯಿಂದ ಮಾಡುತ್ತಾ ಬಂದರೆ ಇತಹ ಸಮಸ್ಯೆ ಬರುವುದಿಲ್ಲ ಈಗ ಒಮ್ಮೆಲೆ control ಆಗುವುದಿಲ್ಲ ಯಾವುದಕ್ಕೂ ಕೃಷಿ ವಿಜ್ಞಾನಿಗಳ ಸಲಹೆ ಪಡೆಯುವುದು ಉತ್ತಮ

  • @AmulyaKRAmmu-zd9im
    @AmulyaKRAmmu-zd9im Рік тому +1

    Sir owdc edanu ginger ge estu dinagalige omme use madbeku ?

    • @Rangukasturi
      @Rangukasturi  Рік тому +1

      ನಿಮ್ಮ ಅನುಕೂಲ ಸರ್ 15 ದಿನಕ್ಕೊಮ್ಮೆ ಕೊಡಿ

    • @AmulyaKRAmmu-zd9im
      @AmulyaKRAmmu-zd9im Рік тому +1

      Tq sir

  • @prakashpraki1620
    @prakashpraki1620 Рік тому +1

    sar hati gidadali velt gida hage onagatayidave enu madbeku

  • @anjalianjju6450
    @anjalianjju6450 3 місяці тому +1

    ಬೆಣ್ಣೆ ಹಣ್ಣು (Avacado) ಉಪಯೋಗಿಸಬಹುದಾ. ಬೇಸಿಗೆ ಸಮಯದಲ್ಲಿ ಸಿಂಪಡನೆ ಮಾಡಬಹವುದೇ

    • @Rangukasturi
      @Rangukasturi  3 місяці тому

      ಎಲ್ಲಾ ಬೆಳೆಗಳಿಗೂ ಬಳಸಬಹುದು

  • @nagendraswamy6615
    @nagendraswamy6615 2 роки тому +1

    Sir Namaste, 6 Thingala Balege Haladiyale development comi spry madaboda sir.

  • @sharanubiradar2256
    @sharanubiradar2256 2 роки тому +1

    ಸರ ನಮಗೆ owdc kalisi kodatira ega heliddu hattige hodi bahuda

    • @Rangukasturi
      @Rangukasturi  2 роки тому

      ಹತ್ತಿಗೆ ಹೊಡಿಬಹುದು ವಿಡಿಯೋ ಪೂರ್ತಿ ನೋಡಿ no ಸಿಗುತ್ತೆ ಕರೆ ಮಾಡಿ ಕಲಿಸಿ ಕೊಡುತ್ತಾರೆ

  • @halagerivillageculture2789
    @halagerivillageculture2789 Рік тому +1

  • @basavarajmorab524
    @basavarajmorab524 2 роки тому +1

    Namage badanedalli hechige huvu baruhage anaadaru oupaviddare telisi

    • @Rangukasturi
      @Rangukasturi  2 роки тому

      ಸರ್ ಇದನ್ನೇ ಸಿಂಪರಣೆ ಮಾಡಿ

  • @mavenakere111
    @mavenakere111 2 роки тому +1

    Ranganna sir 🙏.sir edanu black pepper plants gee kodabudha.

    • @Rangukasturi
      @Rangukasturi  2 роки тому

      ಸರ್ ಪ್ರಯೋಗ ಮಾಡಿಲ್ಲ ಸ್ವಲ್ಪ ಪ್ರಮಾಣ ಪ್ರಯೋಗಿಸಿ ನೋಡಿ

  • @nimmaraichurhuduga
    @nimmaraichurhuduga Рік тому +1

    🙏🙏☺️☺️. Tq

  • @balachandrahegde5773
    @balachandrahegde5773 Рік тому +2

    ಸರ್, ಇದನ್ನು ಪೇರಲೆ, ನಿಂಬೆ, ನುಗ್ಗೆ, ಇತ್ಯಾದಿ ಗಿಡಗಳಿಗೆ ಉಪಯೋಗಿಸಬಹುದಾದ?

    • @Rangukasturi
      @Rangukasturi  Рік тому

      ಎಲ್ಲಾ ಬೆಳೆಗಳಿಗೂ ಬಳಸಬಹುದು ಸರ್

  • @hanumanthahanumantha9873
    @hanumanthahanumantha9873 Рік тому +1

    ಶುಂಠಿ ಬೆಳೆಗಳಿಗೆ ಸಿಂಪಡಿಸಬಹುದಾಗಿದೆ

  • @naveennaveen-kk4cx
    @naveennaveen-kk4cx 24 дні тому +1

    ರೇಷ್ಮೆ ತೋಟಕ್ಕೆ ಉಪಯೋಗಿಸಬಹುದಾ

    • @Rangukasturi
      @Rangukasturi  24 дні тому

      ಬಳಸಬಹುದು ಸರ್

    • @naveennaveen-kk4cx
      @naveennaveen-kk4cx 24 дні тому +1

      ಸರ್ ಬೆಲ್ಲದ ಬದಲು ಕಬ್ಬಿನ ಹಾಲು ಬಳಸ ಬಹುದಾ

    • @Rangukasturi
      @Rangukasturi  24 дні тому

      @naveennaveen-kk4cx ಸರ್ ನಾವು ಬಳಸಿಲ್ಲ ನೀವು ಒಮ್ಮೆ ಪ್ರಯೋಗಿಸಿ ನೋಡಿ

  • @santoshsalagarakar4382
    @santoshsalagarakar4382 4 місяці тому +1

    Bale gidakke madbahuda sir

    • @Rangukasturi
      @Rangukasturi  4 місяці тому

      ಬಳಸಬಹುದು ಸರ್

  • @haroonattar4835
    @haroonattar4835 Рік тому +1

    Lastige niu helidu owdc bagge nanage arta agalila sir..

    • @Rangukasturi
      @Rangukasturi  Рік тому

      ಅದರ ಬಗ್ಗೆ ವಿಡಿಯೋ ಇದೆ ನೋಡಿ ಸರ್

  • @jagadeeshajaggi3618
    @jagadeeshajaggi3618 2 роки тому +1

    Sir e aushadi ready aadmele eshtu dinagalavarege balasabahudu

    • @Rangukasturi
      @Rangukasturi  2 роки тому +1

      ಆರು ತಿಂಗಳ ವರೆಗೆ ಸರ್

  • @adilshamasutimani5469
    @adilshamasutimani5469 4 місяці тому +1

    Sir ಟೊಮೇಟೊ mattu ಬದನೇಕಾಯಿ sasige ಮಾಡಬಹುದಾ

    • @Rangukasturi
      @Rangukasturi  4 місяці тому

      ಬಳಸಬಹುದು ಸರ್

  • @msabhishek
    @msabhishek 6 місяців тому

    Adike li mites ge use madbaudha elli benki roga antare

    • @Rangukasturi
      @Rangukasturi  6 місяців тому

      ಬಳಸಬಹುದು ಸರ್

  • @kumarsomanatti6918
    @kumarsomanatti6918 Рік тому +1

    Soybean ge balsabahuda

  • @mallikarjunamallik8545
    @mallikarjunamallik8545 2 роки тому +1

    ಧನ್ಯವಾದಗಳು

  • @GANESHJUNJAVAR
    @GANESHJUNJAVAR 2 роки тому +1

    Sir mesina gidagalli flower drop aagataa ede, enu madabeku sir,

    • @Rangukasturi
      @Rangukasturi  2 роки тому

      ಇದನ್ನೇ ಸಿಂಪರಣೆ ಮಾಡಿ ಸರ್

    • @Rangukasturi
      @Rangukasturi  2 роки тому

      🙏🙏

  • @muttuhuchanur3
    @muttuhuchanur3 2 роки тому +1

    Mekkejolakke balasabahuda sir estu dinakomme balasabeku

    • @Rangukasturi
      @Rangukasturi  2 роки тому

      ಬಳಸಬಹುದು ಸರ್ 10 ರಿಂದ 15 ದಿನಕ್ಕೆ

  • @srinivasareddy8685
    @srinivasareddy8685 Рік тому +1

    🙏

  • @therockandrocky6513
    @therockandrocky6513 2 роки тому +1

    Sir 1/2 acre chilli plants ge estu egg,nimberasa,Bella bekagutthadhe thilisi

    • @Rangukasturi
      @Rangukasturi  2 роки тому

      ಜಾಸ್ತಿ ಕಮ್ಮಿ ಮಾಡಿಕೊಳ್ಳಿ ಮಿಕ್ಕಿದರೆ ವಾರ ಬಿಟ್ಟು ಮತ್ತೆ ಬಳಸಬಹುದು ಆರು ತಿಂಗಳವರೆಗೂ ಇಟ್ಟು ಬಳಸಬಹುದು

  • @chetandodamani716
    @chetandodamani716 11 місяців тому +1

    Idar jote neem oil mix mad bahuda

  • @sharanujadagond3433
    @sharanujadagond3433 Рік тому +1

    ಸರ್ ಇದು ಮೆಣಸಿನಕಾಯಿ ಅಗಿ ಹಚಿಂದ್ ಎಷ್ಟು ದಿವಸಿಗೆ ಹಾಗೂ ಎಷ್ಟು ಪ್ರಮಾಣದಲಿ ಬಳಸಬೇಕು

    • @Rangukasturi
      @Rangukasturi  Рік тому

      ಮೂರನೆಯ ಸಿಂಪರಣೆ ಹಾಗೂ ಹೂವಾಡುವ ಸಮಯದಲ್ಲಿ ಕಾಯಿ ಕಟ್ಟುವಾಗ ಸಿಂಪರಣೆ ಮಾಡಿ
      ಲೀಟರ್ ನೀರಿಗೆ 2 ರಿಂದ 3 ml

  • @shreekanth5150
    @shreekanth5150 Рік тому +1

    West d composter nimm hatra sigutta

    • @Rangukasturi
      @Rangukasturi  Рік тому

      ವಿಡಿಯೋ ಪೂರ್ತಿಯಾಗಿ ನೋಡಿ no ಸಿಗುತ್ತೆ discription box ನಲ್ಲೂ ಸಿಗುತ್ತೆ ಕರೆ ಮಾಡಿ

  • @mahadevappadevannavar1104
    @mahadevappadevannavar1104 2 роки тому +1

    Sir kadale belege Yava samayadalli spray madbeku,nammadu 20 dinad bele Ede

    • @Rangukasturi
      @Rangukasturi  2 роки тому

      ಇನ್ನೂ ಐದು ದಿನ ಬಿಟ್ಟು

  • @kannadadakali1539
    @kannadadakali1539 2 роки тому +1

    sir togari mattu papaya bagge video madi ,illa videos idre link share nadi

  • @abhilashkusagal
    @abhilashkusagal Рік тому +1

    Nimbe gidakke upayog agutte ya saar

    • @Rangukasturi
      @Rangukasturi  Рік тому

      ಮೊಟ್ಟೆ ಮಜ್ಜಿಗೆ ವಿಡಿಯೋ ಇದೆ ನೋಡಿ ಅದನ್ನ Owdc ಜೊತೆಗೆ ಸಿಂಪರಣೆ ಮಾಡಿ

  • @AshokAshok-jj5ko
    @AshokAshok-jj5ko Рік тому +1

    Sir muturu roga hogutta tamato dalli

    • @Rangukasturi
      @Rangukasturi  Рік тому

      Beauariya bassiyana ಸಿಂಪರಣೆ ಮಾಡಿ ಸರ್

  • @AshokAshok-jj5ko
    @AshokAshok-jj5ko Рік тому +1

    Owdc jotte mix Maadi spray madabahu

    • @Rangukasturi
      @Rangukasturi  Рік тому

      ಅದನ್ನೇ ವಿಡಿಯೋದಲ್ಲಿ ಅದನ್ನೇ ಹೇಳಿದ್ದು ಸರ್

  • @bdbdt7844
    @bdbdt7844 2 роки тому +1

    Sir savayava Bella Elli sigutte nimge heli bijapur or gulbarga Alli sigutta nivu Elli tartira anta tilisi

    • @Rangukasturi
      @Rangukasturi  2 роки тому

      ನಾವು local ನಲ್ಲೇ ತರುತ್ತೇವೆ ನೀವು ಬಿಜಾಪುರ ವಿಚಾರಿಸಿ

  • @gangadhardharwad6693
    @gangadhardharwad6693 2 роки тому +1

    Sir at present nam holadallli cotton ide spray madbahuda ,and idanaste madbeka matte bere enu mix madbarada

    • @Rangukasturi
      @Rangukasturi  2 роки тому

      Owdc ಜೊತೆಗೆ ಇದನ್ನ ಸೇರಿಸಿ ಸಿಂಪರಣೆ ಮಾಡಿ

  • @siddarajunayak3125
    @siddarajunayak3125 2 роки тому +1

    Sir Tamoto kayi jasthi bidbeku Andre yen madbeku

    • @Rangukasturi
      @Rangukasturi  2 роки тому

      ಫಲ ನೀಡುವ ಔಷಧಗಳನ್ನ ಸಿಂಪರಣೆ ಮಾಡಬೇಕು

  • @srinivasamurthy4488
    @srinivasamurthy4488 2 роки тому +1

    Sir seebe gida &mavu gida 2yars e gidakke hakabahuda

    • @Rangukasturi
      @Rangukasturi  2 роки тому

      ಹಾಕಬಹುದು ಸರ್

  • @muniyappa7638
    @muniyappa7638 2 роки тому +1

    Hagala gidakke simpadane madabahude

  • @adrushappdevannavar4219
    @adrushappdevannavar4219 2 роки тому +1

    Kadale belege (15 dinad belege) spray madabahude

    • @Rangukasturi
      @Rangukasturi  2 роки тому

      ಇಪ್ಪತ್ತು ದಿನಗಳ ನಂತರ

  • @raghureddy2541
    @raghureddy2541 2 роки тому +2

    👍👍🙏🙏👌👌

  • @RameshajJ-fk9uz
    @RameshajJ-fk9uz 2 роки тому +2

    Pickal cocomberge hodibavuda sir

    • @Rangukasturi
      @Rangukasturi  2 роки тому

      ಹೊಡಿ ಬಹುದು ಸರ್

  • @RAMESHRAMESH-qn3fd
    @RAMESHRAMESH-qn3fd 2 роки тому +1

    Sir west decopposere yavag hakuda sir

    • @Rangukasturi
      @Rangukasturi  2 роки тому

      ಸಿಂಪರಣೆ ಮಾಡಬೇಕಾದರೆ

  • @shivukhanadali9737
    @shivukhanadali9737 Рік тому +1

    Bevin enni miksa agatta

  • @AshokAshok-jj5ko
    @AshokAshok-jj5ko Рік тому +1

    Sir dravana tayaari maaduvaga neeru mix madabahuda

  • @jothigoddemmi7291
    @jothigoddemmi7291 2 роки тому +1

    O w d c haklila pramana sariyagi thorsi

    • @Rangukasturi
      @Rangukasturi  2 роки тому

      Owdc ಪ್ರಮಾಣ owdc ವಿಡಿಯೋ ದಲ್ಲಿ ಹೇಳಿರುತ್ತೇನೆ

    • @Rangukasturi
      @Rangukasturi  2 роки тому

      ಇದರಲ್ಲಿ ಹಾಕುವ ಹಾಗಿಲ್ಲ ಸಿಂಪರಣೆ ಮಾಡಬೇಕಾದರೆ ಸೇರಿಸಬೇಕು

  • @santhoshak5410
    @santhoshak5410 Рік тому +1

    Reshme soppu ge use madboda heli sir

    • @Rangukasturi
      @Rangukasturi  Рік тому

      ಬಳಸಹುದಾಗಿದೆ ಸರ್

  • @powerloomrepair3899
    @powerloomrepair3899 2 роки тому +1

    ಇದಕ್ಕೆ ಬೇವಿನ ಎಣ್ಣೆ ಬೆರೆಸಿಉಪಯೋಗಿಸಬಹುದ?. ಅಣ್ಣ

    • @Rangukasturi
      @Rangukasturi  2 роки тому

      ಬಳಸಬಹುದು ಸರ್

  • @nageshteli3279
    @nageshteli3279 2 роки тому +1

    Sir arsinkkaai balsbahuda

    • @Rangukasturi
      @Rangukasturi  2 роки тому

      ಬಳಸಬಹುದು ಸರ್

  • @suneethamendonca5458
    @suneethamendonca5458 Рік тому +1

    Waste de composer culture Elli sigthade

    • @Rangukasturi
      @Rangukasturi  Рік тому

      ವಿಡಿಯೋ ಪೂರ್ತಿ ನೋಡಿ ನಂಬರ್ ಸಿಗುತ್ತೆ

    • @Bhagappa-un9jp
      @Bhagappa-un9jp Рік тому

      @@Rangukasturi ಓಕೆ ಸರ್

  • @haroonattar4835
    @haroonattar4835 Рік тому +1

    🍅 menshin gidake hakbahuda sir

  • @haroonattar4835
    @haroonattar4835 Рік тому +1

    Sir Owdc 10ml 10ml yous madbhuda

    • @Rangukasturi
      @Rangukasturi  Рік тому

      Owdc ಬಳಕೆ ಬಗ್ಗೆ ವಿಡಿಯೋ ಇದೆ ನೋಡಿ

    • @haroonattar4835
      @haroonattar4835 Рік тому +1

      @@Rangukasturi sir limberasa Nanu madidene swalpa hula agide sir yenmadudu

    • @Rangukasturi
      @Rangukasturi  Рік тому

      @haroonattar4835 ಸೊದಿಸಿ ಬಳಸಿ

  • @holeppabadavanni8168
    @holeppabadavanni8168 2 роки тому +1

    💐💐👌💐💐

  • @AshokAshok-jj5ko
    @AshokAshok-jj5ko 2 роки тому +1

    Sir flowersege spray madabahuda

    • @Rangukasturi
      @Rangukasturi  2 роки тому

      ಮಾಡಬಹುದು ಸರ್

  • @naveengowda6529
    @naveengowda6529 2 роки тому +2

    ಸರ್ ನಿಂಬೆಹಣ್ಣಿನ ರಸದಿಂದ ಅಂದರೆ citric acid ಹೊಲದಲ್ಲಿರುವ ಎರೆಹುಳು ಸಾಯಿಸುತ್ತದೆ ಅಲ್ಲವಾ

    • @Rangukasturi
      @Rangukasturi  2 роки тому

      ಒಂದು ml ಒಂದು ಲೀಟರ್ ನೀರಿಗೆ ಹಾಕಿ ಅದು ಸಿಂಪರಣೆ ಮಾಡುವಾಗ ಗಿಡಕ್ಕೆ ಬಿದ್ದು ಅಲ್ಲಿಂದ ಎಷ್ಟು ಪ್ರಮಾಣ ನೆಲಕ್ಕೆ ಬಿದ್ದು ಎರೆ ಹುಳು ಸಾಯುತ್ತೆ ಅಂತ ಗೊತ್ತಾಗುತ್ತಿಲ್ಲ ಸರ್ ನೀವೇ ಹೇಳಬೇಕು

  • @ArunkumarArunkumar-ul2db
    @ArunkumarArunkumar-ul2db 2 роки тому +1

    Thanks for giving us such information sir .
    How to mix Owdc to this sir.
    What's the ratio for it.

    • @Rangukasturi
      @Rangukasturi  2 роки тому

      Sir i understand your msg but i not ferfect reply in english becouse kannada telugu or hindi esy to me

    • @ArunkumarArunkumar-ul2db
      @ArunkumarArunkumar-ul2db 2 роки тому +1

      @@Rangukasturi reply in kannada sir it's fine for me .

    • @Rangukasturi
      @Rangukasturi  2 роки тому +1

      ಸರ್ ನಿಮ್ಮ ಬೆಳೆ ಚಿಕ್ಕದಿದ್ದರೆ ಒಂದು sprayer pump (16 ರಿಂದ 20 ಲೀಟರ್ ) ಗೆ ಎರದಿಂಧ ಮೂರು ಲೀಟರ್ owdc ಜೊತೆ ಒಂದು ml ಒಂದು ಲೀಟರ್ ನೀರಿಗೆ ನಿಂಬೆ ಮೊಟ್ಟೆ ದ್ರಾವಣ ಹಾಕಿ ಮಿಕ್ಕಿದ್ದು ನೀರು ಹಾಕಿ
      ಬೆಳೆ ದೊಡ್ಡದು ಇದ್ದರೆ 4 ರಿಂದ 5 ಲೀಟರ್ owdc ಮತ್ತು 2 ml ದ್ರಾವಣ ಹಾಕಿ

    • @ArunkumarArunkumar-ul2db
      @ArunkumarArunkumar-ul2db 2 роки тому +1

      @@Rangukasturi thank you sir

    • @Rangukasturi
      @Rangukasturi  2 роки тому

      ನಾಮಸ್ಕರಗಳು ಸರ್

  • @shivanandholakar3560
    @shivanandholakar3560 2 роки тому +1

    Sir kabbige yestu ml hakbekuu